ತಪ್ಪು ಮಾಡದವ್ರು ಯಾರವ್ರೇ..? |Guruprasad Interview|EP-09|Guru In Laghu Mood|GaS

แชร์
ฝัง
  • เผยแพร่เมื่อ 7 ก.ย. 2024
  • Hi All..Namaskara
    Pls Watch and Share
    GaS
    #GodAndMe #DirectorGuruprasad #GaS
    ................................................................
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki # #DirectorGuruPrasad #GuruInLaghuMood #Rama #Ayodhye #RamaVsRavana #Shoorpanakha #Lanka #MathaGuru #DirectorGuruprasad #EradaneSala #DirectorsSpecial #Matha #MathaKannadaMovie #Krishna #Rama

ความคิดเห็น • 114

  • @SHARATHKUMAR-yq1bv
    @SHARATHKUMAR-yq1bv 3 ปีที่แล้ว +25

    ಗೌರೀಶ್ ಸರ್ 'ಒಂದು ದಿನ ಧನಂಜಯ್ (ಡಾಲಿ) ರವರನ ಇಂಟರ್ವ್ಯೂ ಮಾಡಿ' ಅವರ ಜ್ಞಾನ ಭಂಡಾರವು ಸಹ ತುಂಬಾ ದೊಡ್ಡದಾಗಿದೆ. ಪ್ಲೀಸ್ ನನ್ನ ಮನವಿಯನ್ನು ಪುರಸ್ಕರಿಸಿ 🙏

  • @puttaroopa8649
    @puttaroopa8649 3 ปีที่แล้ว +24

    ಗುರು ಸರ್ ನಿಮ್ಮ ಜ್ಞಾನ ಬಂಡಾರಕ್ಕೆ ನಮಸ್ಕಾರ 🙏

  • @kannadadakali1539
    @kannadadakali1539 3 ปีที่แล้ว +30

    A N ಮೂರ್ತಿರಾವ್ ,ದೇವರು ಕೃತಿ ಓದಿ ತುಂಬಾ ಚೆನ್ನಾಗಿದೆ ,upsc syllabus ide ee ಪುಸ್ತಕ ಅತಿ ಚಿಕ್ಕದು ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ, thanks to century man ANM🙏🙏

    • @akhilbharadwajhp5649
      @akhilbharadwajhp5649 3 ปีที่แล้ว

      Online li sigutta sir

    • @boombhanuofficial7932
      @boombhanuofficial7932 3 ปีที่แล้ว

      Your knowledge is hands off 🙏🙏

    • @boombhanuofficial7932
      @boombhanuofficial7932 3 ปีที่แล้ว

      Shiva sanga 🙏🙏🙏

    • @vibharak
      @vibharak 3 ปีที่แล้ว

      UPSC ನಲ್ಲಿ ಇಂತಹ ಪುಸ್ತಕ ಇದ್ದೇ ಇರುತ್ತೆ.

  • @mahadevamadu1295
    @mahadevamadu1295 3 ปีที่แล้ว +1

    ನಿಮ್ಮ ಅನುಭವಕ್ಕೆ ದೇವರು ಇದ್ದಾನೆ ಅನ್ನುವ ನಂಬಿಕೆ ಬಂದ್ರೆ ನಂಬಿ, ನಿಮ್ಮ ಅನುಭವಕ್ಕೆ ದೇವರು ಇಲ್ಲ ಅಂತ ನಂಬಿಕೆ ಬಂದ್ರೆ ನಂಬಬೇಡಿ... "ಭಗವಾನ್ ಬುದ್ಧ"...🌷🌷

  • @sagarphoenix1465
    @sagarphoenix1465 2 ปีที่แล้ว +3

    ಬುದ್ಧಂ ಶರಣಂ ಗಚ್ಛಾಮಿ ☸️💌

  • @govindaraja3414
    @govindaraja3414 3 ปีที่แล้ว +17

    "ತಿಳಿದವರಿಗೆ ಕಲ್ಲು ಕೂಡ ದೇವರು
    ತಿಳಿಯದವರಿಗೆ ದೇವರು ಕೂಡ ಕಲ್ಲು " - ರಾಜ್ ವರ್ದನ್ ,ಚಿತ್ರದುರ್ಗ.

  • @abdullatheefmangalore3025
    @abdullatheefmangalore3025 3 ปีที่แล้ว +6

    ಕನ್ನಡದ ಹೊಸ ಧಾರ್ಮಿಕ ವಿಮರ್ಶಕ ಗುರು

  • @sarveshmandya9584
    @sarveshmandya9584 3 ปีที่แล้ว +2

    Great series from GAS. Thanks a lot Akki sir for guru sir's videos, please do bring more videos 📹. All the very best for your future projects..

  • @MeNikhilDavid
    @MeNikhilDavid 3 ปีที่แล้ว +2

    We have only one life, so therefore we should live in this world by accepting society or what society says. If we go against the society, that's also going against our peace of mind and happiness.

  • @SampathKumarN
    @SampathKumarN 3 ปีที่แล้ว +1

    Guruji You have Got Superb Knowledge Please Continue your Episodes non stop

  • @srinidhia6265
    @srinidhia6265 3 ปีที่แล้ว +1

    ದೇವರು ಇಂದ್ದರೆ ನಮ್ಮ ಭಾವನೆ, ಪ್ರತಿಯೊಂದು ಜೀವಿಯಲ್ಲಿ ಜಡ ವಸ್ತುವಿನಲ್ಲಿ ಪಂಚಭೂತಗಳ್ಳಲ್ಲಿ ಅವನಿಲ್ಲದ ಸ್ಥಾನವೇ ಇಲ್ಲ ಅವನ್ನು ಪ್ರತಿಯೊಬ್ಬರಿಗೂ ಕಾಣುತ್ತಾನೆ ಕಾಣುತ್ತಿದ್ದಾನೆ ಕಾಣುತ್ತಿರುತ್ತಾನೆ
    ಉದಾ
    ಭೂಮಿಯನ್ನು ದುಂಡಗಿದೆ ಎಂದ್ದು ಎಷ್ಟೋ ಶತಮನಗಳು ಬೇಕಾಯಿತು ಹಾಗೇಹೆ ಎಲ್ಲರಿಗೂ ದೇವರ ಪರಿಚಯ ವಾಗಬೇಕಾದರೆ ಕಾಲಾವಕಾಶ ಬೇಕಾಗುತ್ತದೆ,,,,,

  • @jayasimharaorao3048
    @jayasimharaorao3048 3 ปีที่แล้ว +5

    ದೇವರು ಇದ್ದಾನೋ ಅಥವಾ ಇಲ್ಲವೋ ಗೊತ್ತಿಲ್ಲಾ ಅದು ಅವರವರ ನಂಬಿಕೆಗೆ ಬಿಟ್ಟಿದ್ದು . ಆದರೆ ನನ್ನ ಪ್ರೆಶ್ನೆ ಏನೆಂದರೆ ಶೂಟಿಂಗ್ ಸಮಯದಲ್ಲಿ ಪೂಜೆ ಮಾಡದೆ ಚಿತ್ರೀಕರಣ ಮಾಡಿದ್ದಾರಾ ಎಂಬುದು.
    ದೇವರನ್ನ ಈ ದಿನ ನಂಬದಲೇ ಇರುವವರು ಮುಂದೆ ಒಂದು ದಿನ ನಂಬಲೇಬೇಕು . ಎಲ್ಲದಕ್ಕೂ ಸಮಯ ಬರಬೇಕು ಅಷ್ಟೇ.

  • @rohithm6428
    @rohithm6428 2 ปีที่แล้ว +1

    When people ask they are u god ?
    # Alla said im messenger of god
    # Jesus said I am a son of god
    # Krishna said yes I am God🔥🔥🔥

  • @raveendraravi6527
    @raveendraravi6527 2 ปีที่แล้ว

    ಸರ್ ನಿಮ್ಮ ಚಿಂತನಗೆ ತುಂಬಾ ಧನ್ಯವಾದಗಳು ಸರ್ 🙏🙏i love it

  • @irfansm6383
    @irfansm6383 3 ปีที่แล้ว +1

    ಕುರಾನ್ ಕುರಿತು ವಿಮರ್ಶಿಸಿ ಗುರು ಪ್ರಸಾದ್ ರೊಂದಿಗೆ, ಅಕ್ಕಿ

  • @srinath5535
    @srinath5535 3 ปีที่แล้ว +1

    Guruji

  • @pawankoppal9859
    @pawankoppal9859 3 ปีที่แล้ว +3

    Bible ನಲ್ಲಿ ನಿಮ್ಮ ಎಲ್ಲಾ ಪ್ರಶ್ನೆ ಗಳಿಗೆ ಉತ್ತರ ಇದೆ ಆದರೆ ಓದುವ ಮನಸ್ಸುಗಳು ಬೇಕು ಸಾದ್ಯವಾದರೆ ಗೌರೀಶ್ ಮತ್ತು ಗುರು ಸರ್ ಓದಿ

    • @stockmarketpositivity7186
      @stockmarketpositivity7186 3 ปีที่แล้ว +2

      In bhagwad Gita also there
      In Quran also there
      Don't read bhagwad Gita just remember this name you get lot of good deeds

    • @prakashkoovekal8234
      @prakashkoovekal8234 2 ปีที่แล้ว

      Did you read Upanishads!! Once you go through it, everything seems silly!! Please go through, answer is in sanathana dharma

  • @rajshekarchikkamanavar343
    @rajshekarchikkamanavar343 3 ปีที่แล้ว

    Sir Gurupraasd avra serious kuda century hodili 👍👍👍

  • @valva1620
    @valva1620 ปีที่แล้ว

    ಗೌರೀಶ್ sir nanage recent agi ivara interview du recomdation bandiddu..ondu varsha agittu interview ಆದ್ಮೇಲೆ..ನಾನು ಮೊದಲು ನೋಡಿದ್ದು ಮುರುಗ ಮಠ ದ ವಿವಾದ ಆಯ್ತಲ್ಲಾ ಮಠದ hennnu ಮಕ್ಕಳ ನೂ ಮುರುಗ ಸ್ವಾಮೀಜಿ ಬಳಸಿಕೊಂಡಿದ್ದು ಅದರ ಬಗ್ಗೆ abhipray ಕೇಳಿದ್ರೆ ಅದುವೇ ಮೊದಲು ಬಂದಿದ್ದು ಆಮೇಲೆ ಗುರು ಪ್ರಸಾದ್ ಅವರ ಮಾತುಗಳು ಅವರ ವಿಚಾರ ಧಾರೆ ಇಷ್ಟ ಆಯ್ತು ಆಯ್ತು ಇವಾಗ ಅವರ ಎಲ್ಲ ನಿಮ್ಮ ಜೊತೆ ಮಾಡಿದ matugalunu ಕೇಳಲು ಅತ್ಯಂತ ಕಾತುರದಿಂದ ನೋಡುತ್ತಿರುತ್ತೇನೆ ಯಾವಾಗ್ಲೂ thanks 😚 ಗೌರೀಶ್ sir

  • @iamharishpatil
    @iamharishpatil 3 ปีที่แล้ว +1

    Good episode continues.

  • @anonymousok6158
    @anonymousok6158 3 ปีที่แล้ว

    Swalpa philosophy ...bagge intro kottiddakkae thanks.

  • @manjunathsagar3144
    @manjunathsagar3144 2 ปีที่แล้ว

    ನಂಬಿಕೆ ಇದ್ದರೆ ನಂಬಬಹುದು ದೇವರು ಇದ್ದಾನೆ

  • @rakeshsharma-qv5sg
    @rakeshsharma-qv5sg 3 ปีที่แล้ว

    Don't know about wheather god is there or not but there is very special intelligence in the nature called nature's intelligence to nurture human & other creatures in this cosmos .

  • @harishrao906
    @harishrao906 3 ปีที่แล้ว +2

    Last leg audio problem..not able to hear properly

  • @swamy5215
    @swamy5215 3 ปีที่แล้ว

    Continue this.. Curiosity words

  • @lakshminarayanal5073
    @lakshminarayanal5073 3 ปีที่แล้ว +2

    Sun is the visible God without sun there is no universe i do not know why people search for unknown god

  • @srinath5535
    @srinath5535 3 ปีที่แล้ว

    Super

  • @mohinip9340
    @mohinip9340 3 ปีที่แล้ว +3

    ನನಿಗೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ 😭

    • @prakashkoovekal8234
      @prakashkoovekal8234 2 ปีที่แล้ว

      The god is one with existence, not seperate, therefore whatever you see, feel, that's god, we are all god also!! Inside us outside us!! The troubles we face due to our tendencies, society And culture we created!!

  • @sakathshorts8970
    @sakathshorts8970 3 ปีที่แล้ว +2

    Guru sir nan ond simple question..... Direct point agi barthinj...... Neevu nin ede mutkondu eli neenu brashathe madilva dharmavagi ne badukidiya.....

  • @mahendran6617
    @mahendran6617 3 ปีที่แล้ว

    👌🏻

  • @ajithbellavar9269
    @ajithbellavar9269 3 ปีที่แล้ว

    🙏

  • @madangowda2659
    @madangowda2659 3 ปีที่แล้ว +2

    🙏🙏

  • @prakashkoovekal8234
    @prakashkoovekal8234 2 ปีที่แล้ว

    People who seek god found it, it needs dedicated sacrifice!! Happened, happening in India for thousands of years!! You two got questions but never try to or experience the truth!! Only psychological drama
    And questions you both play with, you intelligent guys would have born in India!! Like you many out there!! Answers And ways in sanathana dharna, please go through

  • @jagannathkheroji1258
    @jagannathkheroji1258 3 ปีที่แล้ว +2

    ಎಂಥ ಎಂಥಾ ಮೂರ್ಖನನ್ನು ಕರ್ಕೊಂಡು ಬಂದಿದೆ ನೀವು

  • @chidanandc7050
    @chidanandc7050 3 ปีที่แล้ว +1

    Please guru prasad picture (attitude) tegiri Avan photo nodidre episode nodoke bejar aaguthe

  • @manjunath5627
    @manjunath5627 3 ปีที่แล้ว

    Sir expecting more. Not feeling like real guru sir

  • @ajithkumarkr1139
    @ajithkumarkr1139 3 ปีที่แล้ว

    ❤️❤️❤️❤️❤️❤️👌👏👌👏👌👏👌👏

  • @karthikht3746
    @karthikht3746 3 ปีที่แล้ว +4

    Sir reservation bagge Kelli.. Please

    • @pradeepam7301
      @pradeepam7301 3 ปีที่แล้ว

      Yen kelbeku

    • @KannadaKuladaiva
      @KannadaKuladaiva 3 ปีที่แล้ว +1

      ಏನ್ ಕೇಳಬೇಕು ? ಹೇಗೆ ಕೇಳಬೇಕು ? ಗುರು ಏನು ಸಿನಿಮಾ ಮಾಡಿ ಕಾಸು ಕಳೆದುಕೊಂಡು ಕೇಸ್ ಹಾಕಿಸಿಕೊಂಡು ಉಳಿದ ಜೀವನ ಕಳಿಬೇಕಾ ? ಸುಮ್ನೆ ಆ ಮನುಷ್ಯನ ತಿಳಿವಳಿಕೆ ಗಮನಿಸಿ, ತಿಳಿದುಕೊಂಡು ಅಳವಡಿಸಿಕೊಳ್ಳಿ. ಇಲ್ಲಾಂದ್ರೆ, ಪಾ, ರಂಜಿತ್. ವೆಟ್ರಿಮಾರನ್ ಸಿನಿಮಾ ನೋಡಿ ತಿಳಿದು ಅಳವಡಿಸಿಕೊಳ್ಳಿ.

  • @lavakumaraclava5450
    @lavakumaraclava5450 2 ปีที่แล้ว

    ಬರಿ ಸರಿನೇ ಮಾಡ್ತಾಯಿರೋರ್ಯಾರಿದ್ದಾರೆ..? ಸರಿ ಯಾವುದು..? ತಪ್ಪು ಯಾವುದು..? ಚಿಕ್ಕ - ಚೊಕ್ಕ ದಾದ ಊಟ... ಬಟ್ಟೆ... ವಸತಿ ಇಷ್ಟೇ ಅಲ್ವಾ...! ಜ್ಞಾನ ಯಾವುದು...? ಅಜ್ಞಾನ ಯಾವುದು...? ಯಾವ ಕಾಲಕ್ಕೆ ಯಾವುದು.. ಬೇಕು ₹$ ಬ್ಯಾಡ ಯಾವುದು... ಬ್ಯಾಡ... ಹಿಂಸೆ..! ಮೋಸ..! ದ್ವೇಷ..! ಈಗಿನ ಮನುಷ್ಯ ಪ್ರಾಣಿಯಗೆ ಬೇಕಿರೋದು.... ""ಅತಿ ಗೆ.. ಮಿತಿ ಇದ್ದರೆ..."".. ಸ್ವಾಮಿಗಳೇ ತಮ್ಮ ಅಭಿಪ್ರಾಯ

  • @stockmarketpositivity7186
    @stockmarketpositivity7186 3 ปีที่แล้ว +1

    Gaurish akki thankyou for promoting disrespect towards majority people of Indians spiritual beliefs our God
    Disappointed for uploading these type of contents you have chance to edit
    Bye bye only one better way is first to unsubscribing your channel

  • @murulidharagowda8554
    @murulidharagowda8554 3 ปีที่แล้ว +1

    Christianity talk about this u don't have gutts

  • @bhagathshivaram4703
    @bhagathshivaram4703 3 ปีที่แล้ว

    11:27 Audio bad

  • @venkangoudasunkanuru8264
    @venkangoudasunkanuru8264 3 ปีที่แล้ว

    ವಿಕಟ...

  • @ashwathkumar2129
    @ashwathkumar2129 3 ปีที่แล้ว +1

    Ishtu olle mathado gurupasad avaranna just 12-13 min interview duration madbedi..

    • @ramsanjeevgowda9599
      @ramsanjeevgowda9599 3 ปีที่แล้ว

      To release more videos than a one single lengthy video.

  • @venkateshls2664
    @venkateshls2664 3 ปีที่แล้ว

    Tappa ederaee sorry type madedrali

  • @murulidharagowda8554
    @murulidharagowda8554 3 ปีที่แล้ว

    Alla u talk about this u dont have gutts

  • @india295
    @india295 3 ปีที่แล้ว +2

    Sadhguru videos nodi ellakku uttara sigutte

  • @Mandyadavnu
    @Mandyadavnu 3 ปีที่แล้ว +2

    ಡುಬಾಕ್

  • @murulidharagowda8554
    @murulidharagowda8554 3 ปีที่แล้ว

    Hinduism blaming is u r oney making talk &tools

  • @venkateshls2664
    @venkateshls2664 3 ปีที่แล้ว +1

    Salleo saysoda tappa saysella Andre kaylie baruthe adu tappa hega elthera hage ellirou chenage huttedra yargu enu kelsa eralla niva Gowri Shankar Joyhi matodoka agtherella