Ep- 6|ಮನುಷ್ಯನಿಂದ ದೇವರ ಕೊಲೆ..!ದೇವರು ಕಲ್ಲಾದ ಕಥೆ!|Director Matha Guruprasad|Gaurish Akki|Interview

แชร์
ฝัง
  • เผยแพร่เมื่อ 9 ก.ย. 2024
  • ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಮತ್ತೊಮ್ಮೆ ಮಾತಿಗೆ ಸಿಕ್ಕರು. ವೀಕ್ಷಿಸಿ ಈ ವಿಶೇಷ ಸಂದರ್ಶನ
    ===================================================================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #god #adhyatma #spiritual #humanity
    #directorguruprasad #mathaguruprasad #kannada #guruprasad #oscaraward #matha #directorguruprasad #eddelumanjunatha #gaurishakki #daalidhananjaya
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

ความคิดเห็น • 100

  • @shivarajkb5900
    @shivarajkb5900 2 ปีที่แล้ว +14

    ನಿನ್ ಒಳಗ ನೀನು ಇಳಿದು ನೋಡಣ್ಣ.. ದೇವರು ಎನ್ನುವುದು ತನ್ನಲ್ಲಿರುವ ಆತ್ಮ. ಧನ್ಯವಾದಗಳು ಗುರುಗಳೇ..

  • @praveentecz9870
    @praveentecz9870 2 ปีที่แล้ว +21

    ದೇವರು ನಮಗೆ ಎಲ್ಲಾ ಕೊಟ್ಟಿರುತ್ತಾನೆ ನಾವು ಸರಿಯಾದ ರೀತಿಯಲ್ಲಿ ಬಳಿಸ್ಕೊಬೇಕು ಅಷ್ಟೇ 👍. God is nothing but Energy Energy neither be created nor destroyed 🙏

  • @GaurishAkkiStudio
    @GaurishAkkiStudio  2 ปีที่แล้ว +6

    ಎಲ್ಲ ಸ್ನೇಹಿತರಿಗೆ ಧನ್ಯವಾದ..!

  • @va133
    @va133 2 ปีที่แล้ว +7

    ಗುರು ಪ್ರಸಾದ್ ನಿಮ್ಮ ವಿಚಾರಧಾರೆ ನ nammodige ಹಂಚಿದಕ್ಕೆ ನಿಮಗೂ ಗೌರೀಶ್ ಗೂ ನನ್ನ ಅನಂತಾನಂತ ಧನ್ಯವದಗಳು

  • @ashishks3994
    @ashishks3994 2 ปีที่แล้ว +14

    ಗುರು ಪ್ರಸಾದ್ ಅವರ ವಿಚಾರ ಧಾರೆಗಳು ತುಂಬಾ ಇಷ್ಟ ಆಯಿತು. ನಾನು ಈ ಹಾದಿಯಲ್ಲೇ ಜಗತನ್ನು ನೋಡಲು ಇಚ್ಚಿಸುವವನು ಅವರ ವಿಚಾರಧಾರೆಗಳು ತುಂಬಾ ಹಿಡಿಸಿತು ಇನ್ನು ಮಾತುಗಳು ಕೇಳಬೇಕು ಅನ್ನಿಸಿತು. ಕರೋನ ವಿಚಾರದಲ್ಲಿ ಮತ್ತೆ ದೇವರ ಅಸಹಾಯಕತೆಯ ವಿಮರ್ಶೆ ತುಂಬಾ ವಿಶಿಷ್ಟವಾಗಿ ಅನ್ನಿಸಿತು. ಮುಂದೊಂದು ದಿನ ಅವಕಾಶ ಸಿಕ್ಕಲಿ ಖಂಡಿತ ಅವರ ಜೊತೆ ಮಾತನಾಡಲು ಪ್ರಯತ್ನಿಸುತ್ತೇನೆ ♥️🤩

  • @abhishekkalkatte7036
    @abhishekkalkatte7036 2 ปีที่แล้ว +12

    My thoughts for thirty years summed up in this!! You just spoke my thoughts out on spirituality and god! No religion is bigger than humanity and science will always be the guiding light that brings humanity together! God is only a hope for having a great day tomorrow even though you never have the guarantee of the waking up the next morning!!

  • @HarshaVardhan-yk6jv
    @HarshaVardhan-yk6jv 2 ปีที่แล้ว +7

    ಅದ್ಬುತವಾದ ವಿಚಾರಧಾರೆಯ Director Special episode...ಧನ್ಯವಾದಗಳು...

  • @venkateshnvs3169
    @venkateshnvs3169 2 ปีที่แล้ว +4

    ಎಂಥ ಅದ್ಭುತ ವಾದ ಮಾತುಗಾರಿಕೆ 🙏🏾 ಬದಲಾವಣೆ ಬೇಕು ನಮ್ಮಲ್ಲಿ ಅಷ್ಟೇ 🌹.

  • @swamyge8428
    @swamyge8428 2 ปีที่แล้ว +2

    ದೇವರ ಇದ್ದಾನೆ ಅಥವಾ ಇಲ್ಲ ಎಂಬ ಗೊಂದಲಕ್ಕೆ ಮತ್ತು ಜೀವನದ ಎಲ್ಲಾ ಪ್ರಶ್ನೆಗಳಿಗೆ ಪರಿಹಾರ ಮೌನ ಮತ್ತು ಧ್ಯಾನ ಮಾತ್ರ.

  • @krishnasetty1338
    @krishnasetty1338 2 ปีที่แล้ว +4

    Great Thinking of Mr Guruprasaad He showed the Entire masthi of NichadGurus of Today's mathas in His Mata movie

  • @wildSoulGK
    @wildSoulGK 2 ปีที่แล้ว +4

    ವಿಜ್ಞಾನವೆ ಧರ್ಮ ಗುರು ಸರ್

  • @Darshan4990
    @Darshan4990 2 ปีที่แล้ว +6

    Philosophy is ultimate in life .
    Guru talk is really a thought of life teacher.

  • @santhoshkumarshaho6415
    @santhoshkumarshaho6415 2 ปีที่แล้ว +6

    ಅತೀ ಬುದ್ದಿವಂತ ಕರ್ಮ ಇವನು 👆👆👆

  • @khansh6835
    @khansh6835 ปีที่แล้ว +2

    ವಚನ ಓದಿ ಅರ್ಥ ಮಾಡಿಕೊಳ್ಳಿ ದೇವರು ಯನು ಅಂತ ಅರ್ಥ ಹಾಗುತ್ತೆ

  • @sriram78
    @sriram78 ปีที่แล้ว

    Kal nan maga guru prasad

  • @rameshp8472
    @rameshp8472 2 ปีที่แล้ว +6

    ಗುರು ಪ್ರಸಾದ್ ಗುರುಗಳೇ , ತಾವು ನಮ್ಮ ಪ್ರೀತಿಯ , ಅಭಿಮಾನದ , ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವ ಶ್ರೇಷ್ಠ ಪುರುಷೋತ್ತಮ ಹಾಗು ಸರ್ವ ಶ್ರೇಷ್ಠ ಪರಿಪೂರ್ಣ ಕಲಾವಿದರಾದ Dr ರಾಜ್ ಅವರ ಜೊತೆ ಒಡನಾಡಿದವರು . ಅವರ ಸಾಂಗತ್ಯದಲ್ಲಿ ಇದ್ದು ಅವರ ಜೊತೆ ಮಾತಾಡಿದವರು . ಅವರ ಸ್ನೇಹದ ರುಚಿ ಉಂಡು , ಅವರ ಸಕಲ ಸದ್ಗುಣಗಳನ್ನು ಬಹು ಹತ್ತಿರದಿಂದ ಬಲ್ಲವರು. ಅಂತಹ ನೀವು ದೇವರ ಬಗ್ಗೆ ಈ ರೀತಿ ಬಾಲಿಶವಾಗಿ , ಪೊಳ್ಳು ಮಾತುಗಳನ್ನಾಡುತ್ಠಿರುವದು ತೀರ ಅಬದ್ದ , ನಿಮ್ಮ ಅಜ್ಞಾನವನ್ನು ಎತ್ತಿ ತೋರಿಸುತ್ಠಿದೆ.
    ದೇವರು ಪ್ರತೀ ಮನುಷ್ಯನ ಆತ್ಮದಲ್ಲಿಯೇ ಇರುತ್ತಾರೆ. ನಮ್ಮ ನಮ್ಮ ಆತ್ಮವೇ ದೇವರು.
    ಬೇಕಾದರೆ ಗಮನಿಸಿ , ನಮ್ಮ ಆತ್ಮ ಎಂದೂ ಸುಳ್ಳು ಹೇಳುವುದಿಲ್ಲ , ತಪ್ಪು ದಾರಿಯಲ್ಲಿ ನಡೆಸುವುದಿಲ್ಲ . ಆದರೆ ನಮ್ಮ ಮನಸ್ಸು ಇದೇ ನೋಡಿ , ಅದು ಕೋತಿಯ ಹಾಗೆ . ಸುಳ್ಳು ಹೇಳಿಸುತ್ಠದೆ , ತಪ್ಪು ಮಾಡಿಸುತ್ತದೆ .ನೀವು ಒಬ್ಬ ಶ್ರೇಷ್ಠ ನಿರ್ದೇಶಕರು , ಅತ್ಯುತ್ತಮ WRITTER ಅಂದರೆ ಬರಹಗಾರರು. ದಯವಿಟ್ಟು ಈ ರೀತಿ ಮಾತಾಡದೆ , ತಾವು ನಮ್ಮ ಅಣ್ಣಾವ್ರಿಗೆ ಅವರ ಜೀವಮಾನ ಸಾಧನೆಗಾಗಿ ಒಂದು ಆಸ್ಕರ್ ಅವಾರ್ಡ್ ಕೊಡಿಸುವ ನಿಟ್ಟಿನಲ್ಲಿ ಶ್ರದ್ದೆಯಿಂದ ಪ್ರಯತ್ನಿಸಿ , ಯಶಸ್ಸು ಪಡೆಯಿರಿ.

    • @arunsagarshetty4876
      @arunsagarshetty4876 2 ปีที่แล้ว +1

      ಹಾಗಾದರೆ ದೇವಸ್ಥಾನದಲ್ಲಿ ಇರುವುದು ಏನು

  • @karthimgh25
    @karthimgh25 2 ปีที่แล้ว +5

    Great thought ಅದ್ಭುತವಾದ ಚಿಂತನೆ

  • @shashidharkpmuttkm6076
    @shashidharkpmuttkm6076 2 ปีที่แล้ว +4

    ನಿಮ್ಮ ಮಾತು ತುಂಬಾ ಅದ್ಬುತವಾಗಿದೆ ಗುರುಪ್ರಸಾದ ಅವರೇ. ನೀವು ಯಾವಾಗಲೂ ವಾಸ್ತವಿಕ ಮತನು ಹೇಳ್ತೀರ.

  • @chethankp5664
    @chethankp5664 4 หลายเดือนก่อน

    👌👌👌👌👌

  • @robintellis3215
    @robintellis3215 ปีที่แล้ว

    Gaurish sir love this content from Guru sir... Best wishes from doha-qatar.... There is a nice quote "what you see is your reality, what I see is my reality.there is no reality as such.there are only perceptions".Keep it up Gaurish Sir.

  • @madeshaba7368
    @madeshaba7368 2 ปีที่แล้ว +1

    Guru Nanak Magna Dharma

  • @madeshaba7368
    @madeshaba7368 2 ปีที่แล้ว +2

    Original Hindu dharma

  • @lalithah6549
    @lalithah6549 2 ปีที่แล้ว +2

    swalalpa slow aagi matnadidre channagirutte guruprasad avre

  • @azhar8924
    @azhar8924 2 ปีที่แล้ว

    Whata word's sir this is reality of life

  • @ashokadc1022
    @ashokadc1022 2 ปีที่แล้ว +3

    NINA KARMA

  • @nimmamimicrydayanand2577
    @nimmamimicrydayanand2577 2 ปีที่แล้ว

    Good sir. Super

  • @prashanths1986
    @prashanths1986 2 ปีที่แล้ว

    Awesome Awesome ......

  • @mamatharaju4152
    @mamatharaju4152 2 ปีที่แล้ว +1

    Guru sir, u r just superb 🎉 please continue your talks we will learn some sense from talk. Thank you 🙏

  • @rrr-qq7um
    @rrr-qq7um 2 ปีที่แล้ว +1

    ಹಣ ಮತ್ತು ಯಶಸ್ಸನ್ನು ನೀವು ಹೇಗೆ ಅರ್ಥೈಸುತ್ತೀರಿ?

  • @udaygowda6723
    @udaygowda6723 2 ปีที่แล้ว

    Guru sir 🙏 uupakate heli sir superb

  • @manjunath7837
    @manjunath7837 2 ปีที่แล้ว +2

    ಎಲ್ಲ ವಿಷಯ ತಿಳಿಸಿದಿರುವ ಮಾತುಗಾರ

  • @jckumar434
    @jckumar434 2 ปีที่แล้ว

    Super

  • @NaveenKumar-wd3ml
    @NaveenKumar-wd3ml 2 ปีที่แล้ว +2

    Please upload mahabarathda rahasyagalu

  • @gurudathrgguru8618
    @gurudathrgguru8618 2 ปีที่แล้ว +3

    Huccha guru

  • @anikethinamdar9404
    @anikethinamdar9404 2 ปีที่แล้ว +3

    Bring Guruprasad and Jagadish Sharma together in one episode. :)

  • @abhishekgowda6120
    @abhishekgowda6120 2 ปีที่แล้ว +1

    Guru sir matadbekadre navu Saha gaurish sir tara tale mele Kai itkond keluskobeku

  • @user-dw5cw8vt7d
    @user-dw5cw8vt7d 6 หลายเดือนก่อน

    Sir kallu kettuva vyakthi beedi kudidirabahudu. Vigraha kettuvaga adara mele kaalu ittirabahudu. Aadare... Vigrahavanna prana prathistapane madida nantara alli devara prathistapaneyagutthe. Adakke power barodu avaga.. dehadinda yavaga atma aache hoda nantara adu parthiva shariravagutthade haage.. prathiyobnakku ondu shakthi avashyakathe ide

  • @subhash3317
    @subhash3317 2 ปีที่แล้ว

    👏👏👏

  • @TripleS2121
    @TripleS2121 2 ปีที่แล้ว +1

    Ivara jote ..lockdown time nalli interview madbekittu akki sir....

  • @raghud84
    @raghud84 2 ปีที่แล้ว +1

    Sir please continue madi...stop madbedi..... please continue sir

  • @shilpachinnu5037
    @shilpachinnu5037 2 ปีที่แล้ว +2

    Kannige kanada devarannu pujisuvudakkintha kannige kanuva thande thayiyannu prithisu pujisu matha pithru devobava

  • @prismaticindia9046
    @prismaticindia9046 2 ปีที่แล้ว +1

    Mohammad Bin Guruprasad avara vicharagalu krantikaariyaagive.

    • @gentlekannada
      @gentlekannada 2 ปีที่แล้ว

      Yaake ivru Christian athva muslim baggey maatadalla

  • @GopiNath-uy3zc
    @GopiNath-uy3zc 2 ปีที่แล้ว

    Wow excellent and meaningful thoughts

  • @marketmaatu6728
    @marketmaatu6728 5 วันที่ผ่านมา

    ಓಶೋ: ದೇವರು ಪರಿಹಾರ ಅಲ್ಲ. ದೇವರು ಸಮಸ್ಯೆ

  • @wildSoulGK
    @wildSoulGK 2 ปีที่แล้ว +1

    ನಾಸ್ತಿಕರೆ ಇಲ್ಲಿ ವಾಸ್ತವ ವಾದಿಗಳು

  • @manojmanoj3099
    @manojmanoj3099 2 ปีที่แล้ว +1

    🙏👍💋💟

  • @vieevishal
    @vieevishal ปีที่แล้ว

    Unsubscribe is so peaceful ❣️

  • @shivaprakashmyname
    @shivaprakashmyname 2 ปีที่แล้ว +2

    Ayyo guru...neevu ondu vishaya thilkolde maatadtiralla

  • @rameshks2499
    @rameshks2499 2 ปีที่แล้ว +2

    With due respect to Guruprasad's intellect, I feel that the ideas expressed by him and examples quoted by him look childish. Even if the god is created by human beings, he/she serves as cheapest policeman and psychiatrist. When society is not God fearing/believing any more, you need more policemen and psychiatrists. God never appreciates people going to him with problems that they can find solutions by themselves, for example visiting infertility specialist for fertility issues, visiting Dermatologist for itching etc.
    Scientific advancement is the most wonderful thing that has happened to mankind. However, where the science ends, the faith will take over.

  • @Shridharshashi
    @Shridharshashi ปีที่แล้ว

    ರಾಮಕೃಷ್ಣ ಪರಹಂಸರು,ಸ್ವಾಮಿ ವಿವಕಾನಂದರು ಕಂಡಂತಹ ದೇವರು ದೇವರೇ ನೀವೂ ಕಾಣುತ್ತಿರುವುದು ದೇವರೇ ಆಯಾಮಗಳು ಬೇರೆ ಇರಬಹುದು ಅಷ್ಟೇ ಗುರು ಒಟ್ಟಿನಲ್ಲಿ ಎಲ್ಲ ದೇವಸ್ಥಾನಗಳೂ ಬಂದ್ ಆಗ್ಬೇಕು ಎಂದು ಹೇಳುತ್ತಿರುವುರೇನು ಎಲ್ಲರೂ ಬಂದು ಹೊಡೆಯುವರಿಗೂ ಸಮಾಧಾನ ಆಗುವುದಿಲ್ಲವೋ🤣🤣🤣ತಮಗೇ

  • @Shridharshashi
    @Shridharshashi ปีที่แล้ว

    ಇವೆಲ್ಲ ಕಲ್ಪನೆಯ ಕಥೆಗಳಷ್ಟೇ

  • @kiran_tumkur
    @kiran_tumkur 2 ปีที่แล้ว +1

    Letest devru bhumi ge bandre hegirutte antha cinema madi sir😃

  • @murulidharagowda8554
    @murulidharagowda8554 ปีที่แล้ว +2

    Muslim devra bagge mathadu dum idre

    • @rajeshrajesh1463
      @rajeshrajesh1463 7 หลายเดือนก่อน

      ಗುರು ಪ್ರಸಾದ್ ಬ್ರಾಹ್ಮಣ ಜಾತಿ ಯಾವನೇ.....

  • @raajuchavan8085
    @raajuchavan8085 2 ปีที่แล้ว +1

    Upendra haage thoughts ede guru du

  • @karthikmchavan
    @karthikmchavan 2 ปีที่แล้ว

    Sir vighraha kethidh adhmele, halawara process nanthara poojage arha wagathe vigraha....

  • @instagramreels2089
    @instagramreels2089 2 ปีที่แล้ว +1

    Manushya deearillade tanninda thane srasti ahdana prarambadalli Surya bumi gurutwabala idanna mhadidyaru

  • @babukhot3093
    @babukhot3093 2 ปีที่แล้ว

    ದೇವರು ಇಲ್ಲ , ಆದರೆ daivatva ಇದೆ.

  • @puneethgowda5075
    @puneethgowda5075 2 ปีที่แล้ว +2

    Guru sir mail madidhe text book kalsila appu sir idhu

  • @ravindraacharya4682
    @ravindraacharya4682 2 ปีที่แล้ว

    Hasidaga Anna kodtene anta devru yavga helidda. Manushya avna karmanusara avane baliyagtane.

  • @gururaj1553
    @gururaj1553 2 ปีที่แล้ว +2

    Thale harte ibru. Madloke bere kelsa ildhe dhuddu madoke ivrella janranna confuse mado aviveki galu

  • @Pavankumar-dr8jz
    @Pavankumar-dr8jz 2 ปีที่แล้ว +2

    Nim hage nam jana yochne ma do astu mental ability edidre.....?

  • @malathimr2144
    @malathimr2144 ปีที่แล้ว

    Kala evananu himalayakai odisabeku tarlai

  • @beerubbm4662
    @beerubbm4662 ปีที่แล้ว

    Modalu ni Dublin is bidu

  • @rangaswamyks8287
    @rangaswamyks8287 ปีที่แล้ว

    navu annadhana madiddhre.. namage anna sigutthe.. illa andhre illa... kottiddhu
    thanage bacchittiddhu
    pararige.. khanditha

  • @lakind3066
    @lakind3066 2 ปีที่แล้ว +3

    Jagattina pratiyobbaru oppuvantaha cinema kodalagada ninu director hegade???

    • @rrr-qq7um
      @rrr-qq7um 2 ปีที่แล้ว

      Swamy jathina prathiobbaru oppiruva ondu vasthu thorsi aamele illi bandu ee comment madi.

  • @designerguruh2814
    @designerguruh2814 2 ปีที่แล้ว +1

    @Gowrish..you are wasting our time with these silly interview, moreover you are asking us to support with QR CODE......, Guru doesnot know what is he talking, if the Anchor was Sudeep and if he in favor of belief in God..Guru would have turned his argument as if he was a great believer......this guy gone nuts....

  • @harshaana
    @harshaana 2 ปีที่แล้ว

    idella zamaana dalle yochane maadi bittidaare namma bhaaratiyaru... bidu guru. tell something new. Uppi himself has done all this during 'A' and 'Upendra'

  • @Shridharshashi
    @Shridharshashi ปีที่แล้ว

    ಈ ಕಥೆಗಳಿಗೆ ಒಂದೆರಡು ಲೈಕ್ ಬರಬಹುದು ಅಷ್ಟೇ ನಂಬಿಕೆಗಳನ್ನು ಮೂಟ್ಟೂಕ್ ಕೂಡ ಆಗೋದಿಲ್ಲ

  • @rajeshacharya54
    @rajeshacharya54 2 ปีที่แล้ว

    Guru doesn't know anything about spiritual... Just talking by intellectual, which does not lead to the reality ... Waste of time

  • @prashanthshetty1525
    @prashanthshetty1525 ปีที่แล้ว

    Waste episode