Ep-7|ವ್ಯಾಸ- ಮಹಾಭಾರತದ ಕೃತಿಕಾರನ ರಹಸ್ಯ..!| Story Of Vyasa| Secrets Of Mahabharata| Jagadish Sharma| GaS
ฝัง
- เผยแพร่เมื่อ 17 ก.ย. 2021
- ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Gaurish Akki Studio Presents Secrets Of Mahabharata. The Series Revealing the Unknown Dimensions of Mahabharata. It is a Program Documenting Many Interesting Stories about Mahabharata from a new Perspective with Insights. Narrated by Vidwan Sri Jagadisha Sharma Sampa and Hosted by Veteran Journalist Gaurish Akki. Please Watch and Share.
Secrets Of Mahabharata Chapters Playlist - ಪ್ರತಿ ಅಧ್ಯಾಯ ಶುರುವಿನಿಂದ ವೀಕ್ಷಿಸಿ :
• Secrets Of Mahabharata...
Secrets Of Mahabharata Playlist :
• Secrets Of Mahabharata...
#Vyasa #SecretsofMahabharatha
...............................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SecretsOFMahabharatha #VidwanJagadishSharmaSampa #Vyasa - บันเทิง
, ಈ ಮೂಲಕ ಮಾಹಾಭರತದ ಒಳ ಅರಿವು ಮೂಡಿಸುವ ಕಾರ್ಯ ನಿಜಕ್ಕೂ ಅಭಿನಂದನೀಯ 🙏🏻
ವ್ಯಾಸರ ಬಗ್ಗೆ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್..💐🙏
ತುಂಬಾ ಸುಂದರ....... ಮುಂದುವರೆಸಿ ಸರ್. ಅತ್ಯಮೂಲ್ಯವಾಗಿದೆ.
ವಂದನೆಗಳು ಸರ್
Tumba chenag ittu sir
ಎಷ್ಟು ಚೆನ್ನಾಗಿದೆ ಅಧ್ಬುತವಾದ ವಿವರಣೆ ಕೇಳುತ್ತಾ ಕೇಳುತ್ತಾ ಕಳೆದೆ ಹೋದೆ ಧನ್ಯವಾದಗಳು ಸರ್
beautiful narration. Unique definition of Vyasa character.
Veda Vyasa is the real hero of Mahabharata.
Intha olle programge jasthi views like barthilla sir...it's very sad
ನಮಸ್ಕಾರ
Thank you for sharing the facts can you please tell the Maha Bharatha story I love your narration and feel can learn a lot of hidden facts 🙏🙏🙏
Great knowledge 🙏
Ee program continue madi sir please 🙏🙏👍
Please continue don't stop this please 🙏🙏🙏 very greatfull to you sir and GAS
Jagdish sir giving excellent explanation hat's of you sir Gaurish sir please make 100 episode from jagdish sir 🙏
I am waiting sir
ವಿವರಣೆ ಚೆನ್ನಾಗಿದೆ
Sir jagdish howrna Mahabharata bagey 100 episode madi
thumba chennagi artha aguthide 🙏, thanks.
ನಮಸ್ಕಾರ 🌺🙏🌺🙏
Tumba chennagide....
🙏🙏 ಅತ್ಯಮೂಲ್ಯ
Sir beautiful explanation. 🙏🙏🙏
Please ask Jagadish sir to narrate Bhagwat Gita and Mahabharata, it will be very helpful for generations to come, in my childhood in a small town there was no one to explain all these things, please my humble request
Yes please
S please
ಖಂಡಿತ ಭಗವದ್ಗೀತೆಯನ್ನು ವ್ಯಾಖ್ಯಾನಿಸುತ್ತಾರೇ ಎಂದು ಭಾವಿಸುತ್ತೇವೆ
ನಿಜವಾಗಿಯೂ ತುಂಬಾ ಅರ್ಥವಾಗುವ ಹಾಗೆ ನಿರೂಪಣೆ ಮಾಡುತ್ತಿದ್ದೀರಿ.
ವ್ಯಾಸರ ಬಗ್ಗೆ ಕುತೂಹಲ ಮೂಡುತ್ತಿದೆ.
ಕೃಷ್ಣರ ಮಹಾಭಾಗವತವೂ ಮಹಾಭಾರತದ ನಂತರ ಮೂಡಿಬರಲಿ.
🙏
Very nice initiative 🙏🏽
I think earth was spinning faster than today's earth. That's why they were living for such a long period
ದಯವಿಟ್ಟು ಈ ಕಾರ್ಯಕ್ರಮವನ್ನು ನಿಲ್ಲಿಸಬೇಡಿ.......
ನೋಡ್ತ ನೋಡ್ತ ನಾನೇ ಕಳೆದುಹೋಗ್ಗಿದ್ದೆ.
ಧನ್ಯವಾದಗಳು ಸರ್.
ಮುಂದುವರಿಸಿ ಹಲವಾರು ಕಥೆಗಳನ್ನು ತಿಳಿದುಕೊಳ್ಳವ ಆಸಕ್ತಿ ಎಲ್ಲರಿಗೂ ಇದೆ...
Yake jana mahabharat kalpanik kathe antare sir please clarify this sir kindly
Because no teacher teach us in anywhere from school to office
Good topic
Plz 30 t45 mintues story plz next episode
ಕಥೆ
At least need to increase 30 mins vedio
ಕಥೆ ಕಥೆ ಕಥೆ
ದಯಮಾಡಿ ಕನಿಷ್ಟ 50 ಸಂಚಿಕೆ ಆದರೂ ಮಾಡಿ 🙏
Nijavaada Manamuttuva Maahiti Gugurale Vedavyasara Bagge Innshtu Tiliyuva Mansagide
ಕಥೆ ಅಂತೀರಾ ಕಥೆ ಗಳ
ಸರ್ ಸಪ್ತ ಚಿರಂಜೀವಿಗಳಲ್ಲಿ. ವೇದವ್ಯಾಸರು ಒಬ್ಬರು.
Vyasa mahashrigala Mahabharata olago horago edanna keltane erabekuanta aniisatte dhanya vadagalu
Karvala thejaswi avrdu
Vyasaru ondtara KGF li baro Anant nag tara
ಕಥೆ ತಾನೇ
Mahabharatha Play list is not created and Video numbering is not in order . Please correct it to view it in order. Thank you
Lighting thumba jasti agide sir ....
Mahabarathada saralvagi hagu sampoorna Kannada book yavudu thilisteera please
Bhagavad gita baradidu veda vyasa iddu mantralayam dalli aythe thalegari nali aythe silasasana dalli aythe veda vyasa baradidu Bhagavad gita iddu mantralayam dalli aythe
Sir I knew that Pandu & Dhritarashtra are not borne by their real father from this interview.
Read full mahabharat
His explanation is just in text not 100% correct
For that you need to do spiritual practice
Sir 7 episodes astena?
ಯಾಕ್ರೀ ಕಾಮೆಂಟ್ section block
ಕಥೆ ಹೇಳ್ಬೇಡಿ
30 ರಿಂದ 40 ನಿಮಿಷದ ಎಪಿಸೋಡ್ ಮಾಡಿ ಸರ್ ....
ಸರ್ ನಮ್ಮ ಭೂಮಿ ಮೇಲೆ ಡೈನೋಸಾರ್ಸ್ ಇದ್ದೊ ಅಂತ ಹೇಳುತ್ತಾರಲ್ಲ, ಇವು ನಮ್ಮ 4 ಯುಗ ಗಳಿಗಿಂತ ಮುಂಚಿತವಾಗಿ ಇದ್ವ ಇಲ್ಲ ಆನಂತರ ಇದ್ವ...?!?
ಕಥೆ ಅಂತ ಪ್ರಾರಂಭ ಮಾಡ್ತೀರಾ ದ್ರೌಪದಿ ಬಣ್ಣ ಕೊಡ ಹೇಳ್ತೀರಾ... ಕಥೆಯೋ ನಿಜವೋ... ಹೇಳಿ
Sir ವಿಜಯರಾಘವೇದ್ರ ಅವರ ಹತ್ತಿರ ಹಿತಿಹಸ ಮತ್ತು ಪುರಾಣಗಳ ಬಗ್ಗೆ ಚರ್ಚೆ ನಡೆಸಿ
Sir please kannada avatharanike bandari avrdhu eidre heli
ಇಲ್ಲ
@@jagadishasharmasampa3035 ಪೂಜ್ಯಶ್ರೀ ತಂದೆ ಸಮಾನ ರಾದ ಜಗದೀಶ್ ಶರ್ಮಾ ರವರಿಗೆ ತುಂಬು ಹೃದಯದ ಧನ್ಯವಾದಗಳು. ನಾನೂ ಕೆಲವೂ ಮಹಾಭಾರತ ಪುಸ್ತಕಗಳ ಒದ್ದಿದ್ದೇನೆ. ನಾವು ಚಿಕ್ಕಂದಿನಂದಿಲು ಶಾಲೆ ಮತ್ತು ಮನೆಯಲ್ಲಿ ಗುರುಗಳು ಮನೆಯವರು
@@jagadishasharmasampa3035 ಪುಸ್ತಕಗಳು ವಿಷಯಕ್ಕೆ ಕೇಳಿರುವ ವಿಷಯಕ್ಕೆ ತುಂಬ ವ್ಯಾಸದ ವಿಧೆ ದಯವಿಟ್ಟು ನಿಮಗೇ ನಿಮ್ಮ ಮನಸಿಗೆ ಸರಿಯಾಗಿ ಒಂದು ಅನಿಸಿರುವ ಪುಸ್ತಕದ ಹೆಸರು ಹೇಳಿ
ಮೂಲ ಮಹಾಭಾರತ.......ಭಂಡರ್ಕರ್ ಅವರು ಬರ್ದಿರು ಬುಕ್ ಕನ್ನಡದಲ್ಲಿ ಇದ್ಯಾ
ಭಂಡಾರ್ಕರ್ ಸಂಸ್ಥೆಯವರು ಸಂಶೋಧಿಸಿದ ಮೂಲ ಮಹಾಭಾರತ ಕನ್ನಡದಲ್ಲಿ ಅನುವಾದವಾಗಿಲ್ಲ
@@jagadishasharmasampa3035 ಹಾಗಾದ್ರೆ ನಾವು ಹೇಗೆ ಓದುವುದು ನಮಿಗೆ ಕನ್ನಡ ಬಿಟ್ಟರೆ ಯಾವ ಭಾಷೆಯ ಅರ್ಥ ಆಗುವುದಿಲ್ಲ
@@Iamindian633 ನಾನು ಕನ್ನಡಕ್ಕೆ ತರಲಿದ್ದೇನೆ.
ವ್ಯಾಸ ಅಂತ ಹೇಳಿ ವಾಲ್ಮೀಕಿ ಚಿತ್ರ ಹಾಕಿದ್ದೀರ.. ಸರಿ ಪಡಿಸಿ. 🙏
Who watched valmiki Or vysa these pics are just imagination
Two vysa he don't know
No only one vyasa, some people created two vyasa
No only one vyasa, some people created two vyasa
🙏🙏
ಕಥೆ ಹೇಳ್ಬೇಡಿ