ನನ್ನ ಜೀವನದಲಿ ನಾನೇಂದಿಗೂ ಕನ್ನಡದ ಗ್ರಂಥ ಅಥವ ಯಾವಾ ಕಥಾ ಪುಸ್ತಕಗಳ ಓದುವ ಅಬ್ಯಾಸ ಮಾಡಿಲ್ಲ, ಈಗ ಮನೆಯಲ್ಲೇ ಕೆಲಸ ಮಾಡುತ್ತಿರುವ ಕಾರಣ ಸಮಯ ಸಿಕಿರುವ ಕರಣ ನಾನು ಕನ್ನಡ ಓಧಲು ನಿರ್ಧರಿಸಿಧೆ. ನಿಮ ಸಂದರ್ಶನ ನೋಡಿ ನಾನು ಮಹಾಭಾರತ ಪುಸ್ತಕದಿಂದಲೇ ಆರಂಭಿಸಿಲು ನಿರ್ಧರಿಸಿಧೆನೆ .. ಗೌರಿಶ್ ಅಕಿ ಅವರಿಗೆ ಧನ್ಯವಾದಗಳು....
thanks for all the good words. Very happy to see that more and more of you are watching these episodes. Pls share and ask your friends to watch them . And those who are not watching yet, start watching from1st episode. That will help you. Thanks again -GaS
Sir Enthaaa Twist Sir Maradameeliruva Manushyana Bagge Yarigoo Gottirade Nantara Tilidaddu Super Twist Gauirish Waiting For Next Episode Please Don't Delay
Very beautiful, namma taayi nan chikkolidaga helidru e katheyanna..more detail n deapth agi keli ennu kushiyaithu.. edrige kutharannu comfortable ettu,ellu details miss agdiro tara observe madi,samyochita prashe keli..,sumne mathige helodalla gowrish is very good anchor.
ನೋಡ್ತಾ ಇರೋ ಮತ್ತು ಇಷ್ಚ ಪಡ್ತಾ ಇರೋ ಎಲ್ಲ ಸ್ನೇಹಿತರಿಗೆ ಧನ್ಯವಾದ. ನೋಡದೇ ಇರೋ ಸ್ನೇಹಿತರಿಗೆ ತಿಳಿಸಿ. ತುಂಬಾ ಧನ್ಯವಾದ.
-ಗೌರೀಶ್ ಅಕ್ಕಿ ಸ್ಟುಡಿಯೋ
ಗೌರೀಶ್ ಸರ್ ಆಗಾದವಾದ ಜ್ಞಾನವುಳ್ಳ ವಿದ್ವಾಂಸರನ್ನು ಪರಿಚಯಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
ಅಧ್ಬುತ ಜ್ಞಾನಿಯನ್ನು ಗುರುತಿಸಿ ಕೊಟ್ಟಿದ್ದಕ್ಕೆ ಗೌರೀಶ್ ಅಕ್ಕಿ ತವರಿಗೆ ಧನ್ಯವಾದಗಳು
This series deserves more views and support
ವಿದ್ವಾನ್ ಜಗದೀಶ್ ಶರ್ಮಾ ರವರು ಅದ್ಭುತ ವಾಗ್ಮಿ,,,ತುಂಬಾ ಸ್ವಾರಸ್ಯಕರ ವಿಷಯಗಳನ್ನ ತಿಳಿಸಿ ಕೊಡ್ತಾ ಇದಾರೆ,,ಇಬ್ಬರಿಗೂ ಧನ್ಯವಾದಗಳು...💐🙏
ಶರ್ಮಾ ಸರ್ ಅವರು ಮಹಾಭಾರತದ ಮೇದವಿ ನಿಮ್ಮಿಂದ ನಾವು ತಿಳಿದ್ಕೊಳ್ಳುವದು ತುಂಬ ಈದೆ. ನಿವು ಮಹಾಭಾರತದ ವಿಶ್ವವಿದ್ಯಾನಿಲಯಕ್ಕೆ ಪ್ರಾಂಶುಪಾಲರು. ಧನ್ಯವಾದಗಳು.
ನನ್ನ ಜೀವನದಲಿ ನಾನೇಂದಿಗೂ ಕನ್ನಡದ ಗ್ರಂಥ ಅಥವ ಯಾವಾ ಕಥಾ ಪುಸ್ತಕಗಳ ಓದುವ ಅಬ್ಯಾಸ ಮಾಡಿಲ್ಲ, ಈಗ ಮನೆಯಲ್ಲೇ ಕೆಲಸ ಮಾಡುತ್ತಿರುವ ಕಾರಣ ಸಮಯ ಸಿಕಿರುವ ಕರಣ ನಾನು ಕನ್ನಡ ಓಧಲು ನಿರ್ಧರಿಸಿಧೆ. ನಿಮ ಸಂದರ್ಶನ ನೋಡಿ ನಾನು ಮಹಾಭಾರತ ಪುಸ್ತಕದಿಂದಲೇ ಆರಂಭಿಸಿಲು ನಿರ್ಧರಿಸಿಧೆನೆ .. ಗೌರಿಶ್ ಅಕಿ ಅವರಿಗೆ ಧನ್ಯವಾದಗಳು....
ಅಧ್ಬುತವಾಗಿದೆ ಗುರುಗಳೇ.
ವಿದ್ವಾನ್ ಜಗದೀಶ ಶರ್ಮಾ ಅವರ ಪಾಂಡಿತ್ಯಕ್ಕೆ ಅನಂತಾನಂತ ಧನ್ಯವಾದಗಳು.. ಗೌರೀಶ್ ಅಕ್ಕಿ ನಿಮ್ಮ ಪೀಠಿಕೆ ಹಾಗೂ ಲಘು ವಿವರಣೆ ಹೊಗಳಲು ಪದಗಳೇ ಇಲ್ಲ 🙏🙏
ಅದ್ಭುತ ಸರ್. ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಧನ್ಯವಾದಗಳು. ಆಫೀಸರ್ ಸರಣಿಯಂತೆ ಇದೂ ಕೂಡ ನಮ್ಮ ಕುತೂಹಲವನ್ನು ಹೆಚ್ಚಿಸಿ, ಮುಂದಿನ ಭಾಗಕ್ಕೆ ಕಾಯುವಂತಾಗಿದೆ.
ಅದ್ಬುತ ಸಂದೇಶಗಳು ಅಡಗಿದೆ ಕೇಳಿದಷ್ಟು ನಮ್ಮ ತನು ಮನ ಸಂತಸಗೊಳ್ಳುತ್ತದೆ. ಆಯೋಜಿಸಿದ ಮತ್ತು ವಿವರಿಸಿದ ಎಲ್ಲರಿಗೂ ಧನ್ಯವಾದಗಳು
Super.... ಇಲ್ಲಿಯವರೆಗೆ ಕೇಳಿರದ ಕಥೆ...
ಕರ್ಮಕ್ಕೆ ಪ್ರತಿಫಲ ಇದ್ದೇಯಿರುತ್ತೆ...
ನಮಸ್ಕಾರ 🌺🙏🌺🙏
ಗೊತ್ತಿಲ್ಲದ ವಿಷಯ ತಿಳಿದುಕೊಂಡ ಹಾಗೆ ಆಯ್ತು ಈ ಕಾರ್ಯಕ್ರಮದಿಂದ .. ಹೀಗೆ ಮುಂದುವರೆಯಲಿ ..
ಅಘಾದ ಅದ್ಭುತ
Good. Impramation. For
Indian young✨🎇 stars..Thank.. U..sir
ಕದ್ರುವಿನ ಶಾಪ..!!.. thanks for made me recalling my old read story 🙏🙏
ಸಮಯ ವಿಸ್ತರಿಸಿದ್ದಕ್ಕೆ ಧನ್ಯವಾದಗಳು ಸರ್
Eega avru GARUDA matthe NAGA gala kathe nalli kadru haagu ucchishravasina baalada kathe helthaare (ಅಮ್ಮನ ಮಾತು ಕೇಳದ ನಾಗಗಳಿಗೆ ಶಾಪ) next episode nalli 👍👍❤️❤️
Thank you @GAS and Vidvan Jagdish Sharma sir... for this wonderful opportunity to here the Epic conversation on Maha bharatha... indeed blessed 🙌
Sir, you are doing a wonderful service to the public.Thankyou.
ಬಹಳ ಚೆನ್ನಾಗಿ ಕಥೆಯನ್ನು ವಿವರಿಸಿದರು
thanks for all the good words. Very happy to see that more and more of you are watching these episodes. Pls share and ask your friends to watch them . And those who are not watching yet, start watching from1st episode. That will help you.
Thanks again
-GaS
Beautiful narration
Amazing. Please help it going.
ತುಂಬ ಚೆನ್ನಾಗಿದೆ ಸರ್
ವಂದನೆಗಳು ಸರ್
Dhanyawad.
Only one word in this episode in english is judge what a beautiful narration. Beautiful kannada and voice. Thanks to AKS.
Gourish akki sir...nimge 🙏🙏..olle janagalanna nodidvi nim mukantara adke tq...hege munduvarisi...Ella medavigalannu torsi...gnana tilisi kottiddakee🙏🙏💐💐
wonderfull story👏👏👏
Good job sir... thank you so much for this episode
Dhanyavadagalu gurugale
Super
what a man... way the storytelling is very super and he remembers all the names ... OMG...
Very interesting sir please make more episodes
Super man super episode..
Or umesh sir karisi
Thumba chennagide, please continue sir. Innu hechhina kathe barli 🙏
Amazing Voice Quality ! We need these episodes to continue :)
My favorite program
Good program.
ಸರ್ ಶಿವಂ ವಂದೇ ಜಗತ್ ಸರ್ವಂ.
🙏🙏
ಸರ್ ತುಂಬಾ ಅದ್ಭುತವಾಗಿದೆ ಪ್ರತಿ ಎಪಿಸೋಡ್ ಅರ್ಧ ಘಂಟೆ ಮಾಡಿ ಗೌರೀಶ್ ಸರ್.. 🙏🙏🙏
ಸರ್ಪ ಯಾಗದ ವಿಶೇಷವಾಗಿ ತಿಸಿದ್ರಿ ಧನ್ಯವಾದಗಳು
i new about thz story...bt 29:17 point..never thought about 👏👏👏
Very interesting stories....
Amazing... Was bit tired of watching crime.. loving it
Those who dislike let them give reason,it help us to think in different dimensions
🙏🙏🙏🙏🙏🙏
🙏🙏👌👌👍👍❤❤
ಮಾನ್ಯ ಜಗದೀಶ್ ರವರಿಗೆ ಹೃತ್ಪೂರ್ವಕ ನಮನಗಳು..ಸೊಗಸಾದ ನಿರೂಪಣೆ…ನಿತ್ಯ ಜೀವನಕ್ಕೆ ಪಾಠವಾಗಬಲ್ಲದು…
🙏
Yes sir u r right... it's very meaningful...
❤️❤️❤️
Sir pls continue his episodes
👌👌👌👏👏👏❤️❤️❤️🙏🙏🙏
Taksaka finally safe agtane.......
Really wonderful narration
I love it
please continue
Rather I would listen to Mahabharata and Ramayana stories instead of crime
Gurugale neevu kathe heluva reethi kaluvarannu mukavismitharannsgi maduthe
Superb!! never heard these detailed maha bahartha . please continue , if you stop we wont get this info in any other TH-cam channel
ಮತ್ತೆ ನೋಡ್ತೀನಿ ಮತ್ತೆ ಮತ್ತೆ ನೋಡ್ತೀನಿ
🙏🙏🙏🙏🙏🙏🙏🙏🙏🙏🕉️🕉️🕉️🕉️🕉️
Gaurish Kharma Annonodondu Software Andri Entha Aalochane Ollee Maatu
Sir parikshita saayo 7 days li bhagavata barutte adunna helisi🙏🏻🙏🏻🙏🏻🙏🏻plz
ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದ್ದೀರಿ ಸ್ವಾಮಿಗಳೇ
Sir Enthaaa Twist Sir Maradameeliruva Manushyana Bagge Yarigoo Gottirade Nantara Tilidaddu Super Twist Gauirish Waiting For Next Episode Please Don't Delay
Sarpagalannu konda janamejayanige yenaythu sir
Very beautiful, namma taayi nan chikkolidaga helidru e katheyanna..more detail n deapth agi keli ennu kushiyaithu..
edrige kutharannu comfortable ettu,ellu details miss agdiro tara observe madi,samyochita prashe keli..,sumne mathige helodalla gowrish is very good anchor.
ಜೈ ಗುರು ದೇವ್
Sir, Difficult to remember names, kindly explain the story with Chart
We will try
Is there a way to compile all stories into audio album. I would like to get a copy to listen in leasure
we may plan in future,
ಕೇಳ್ತಿದರೆ ಕೇಳ್ತಾನೆ ಇರಬೇಕು ಅನ್ಸತೆ
Sir scotland police hints Karnataka police please
Parikshit listens to The Bhagavatam for 7 days
Last episode story complete agilla
Agle bere question shuru madidira
ಪರೀಕ್ಷಿತ ಸಾಯುವಾಗ ಎಷ್ಟು ವಯಸ್ಸಾಯಿತು
🙏🏿🙏🏿