Ep-18|ಕಚ ದೇವಯಾನಿ ಪ್ರೇಮ ಕಥೆ..!|Secrets Of Mahabharath|Kacha Devayani|Vidwan Jagadish Sharma Sampa|GaS
ฝัง
- เผยแพร่เมื่อ 26 ส.ค. 2024
- ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Gaurish Akki Studio Presents Secrets Of Mahabharata. The Series Revealing the Unknown Dimensions of Mahabharata. It is a Program Documenting Many Interesting Stories about Mahabharata from a new Perspective with Insights. Narrated by Vidwan Sri Jagadisha Sharma Sampa and Hosted by Veteran Journalist Gaurish Akki. Please Watch and Share.
Secrets Of Mahabharata Chapters Playlist - ಪ್ರತಿ ಅಧ್ಯಾಯ ಶುರುವಿನಿಂದ ವೀಕ್ಷಿಸಿ :
• Secrets Of Mahabharata...
Secrets Of Mahabharata Playlist :
• Secrets Of Mahabharata...
#SecretsOfMahabharath #ಕಚದೇವಯಾನಿಪ್ರೇಮಕಥೆ..
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki#ಕಚ ದೇವಯಾನಿ ಪ್ರೇಮ ಕಥೆ #Shakunthala #Dushyantha #Seethaagnipariksha #SecretsOfMahabharatha #RuruandPramadwara #PandavasAndKouravas #Jaratkaru #Aasteeka #SarpaYaga #Janamejaya #Pariksheetha #MahabharathaRahasyagalu
#DushyanthaShakunthala #AbhijnanaShakunthala #KalidasaShakunthala #Bharatha #KanvaMaharshi #Hastinapur #TypesofMarriage #GandharavVivaha #Sarvadamana #Bharathachakravarthy #ShakunthalachallengetoDushyantha
egerly waiting for the series..continue the series everyday .plz 👏👏
ನಮಸ್ತೆ ಗೌರೀಶ ಸರ್
ಬಹಳ ವಿಭಿನ್ನ ರೀತಿಯಲ್ಲಿ ಸಂಪರವರು ನಮ್ಮೆಲ್ಲರಿಗೂ ಬಿಡಿಸಿ ಹೇಳುವ ಸರಳತೆಯ ಮಾತುಗಳು ನಾವೆಲ್ಲರೂ ತಿಳಿದುಕೊಳ್ಳಲು ತಾವು ಬಹಳ ಶ್ರಮವಹಿಸಿದ್ದೀರಿ ಧನ್ಯವಾದ ತಮ್ಮಿಬ್ಬರಿಗೂ ಹಾಗೂ ತಮ್ಮ ತಂಡಕ್ಕೂ ಸಹ ವಂದಿಸ್ತೇನೆ
ಸಂಪರವರು ಬಹುಶಃ ಒಂದು ಟ್ರಾನ್ಸ್ ನಲ್ಲಿ ಕುಳಿತು ಹೇಳ್ತಿರುವಾಗ ....ಅವ್ರ ಮಾತಿಗೆ ಅಡ್ಡಪಡಿಸಿ ಕೆಲ ಸಲ ಕೇಳಿದಾಗ ....ಅದುವರೆಗಿನ ಟ್ರಾನ್ಸ್ ನ ಟ್ಯೂನ್ ಫ್ರೀಕ್ವೆನ್ಸಿ ಕೊಂಚ ವ್ಯತ್ಯಯ ಕಾಣ್ತದೆ ....ಗಮನಿಸಿ ದಯಮಾಡಿ
Fantastic and great work by both Gaurish and Sampath sir. Please keep this going🙏
Super🙏
i must say it is a great learning session on the history. Much appreciated!!
looking forward for more sessions.
ಅದ್ಭುತ
Sir pls continue and waiting for your episodes daily.....🙏🙏🙏🙏🙏
ಗೌರೀಶ್ ಮತ್ತು ಸಂಪತ್ sir ನೀವಿಬ್ಬರು ಬಹಳ ಒಳ್ಳೆಯ ಕೆಲಸವನ್ನ ಮಾಡುತ್ತಿದ್ದೀರಾ. ನಾನು ಬಹಳ ಇಷ್ಟ ಪಟ್ಟು ಈ series ನಾನು ನೋಡುತಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬರ್ತಿದೆ. ಧನ್ಯವಾದಗಳು. ಇನ್ನು ಹೆಚ್ಚು ಹೆಚ್ಚು ಈ ರೀತಿ ಕಥೆಗಳನ್ನು ಮಾಡಿ.
Just observe his sitting posture.. He will be in same perfect posture for whole preaching.. 🙏
absolutely great way of understanding the moola of hindustana.. to facilitate for other language people think of giving sub tittle in Hindi and / or English .. you reach millions and it will be really great..
ಸಂಜೀವಿನಿ ವಿದ್ಯೆ ಕಲಿತಿರೋರು ಯಾರಾದರೂ ಇದ್ದಾರೆ ಯೇ ಸರ್ ಅವರ ಪಳಯುಳಿಕೆಗಳು
Superb don't stop plz continue till 100 episodes
🙏🏻🙏🙏🏻
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
ಅಬ್ಧುತ ಕಥೆ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್ ಸರ್ 🌺🙏🌺🙏
Loving it sir.
ದಯವಿಟ್ಟು ನಿಲ್ಲಿಸಬೇಡಿ ತುಂಬಾ ಚೆನ್ನಾಗಿದೆ ಜ್ಞಾನದ ಭಂಡಾರ
Super🙏🙏🙏🙏🙏🙏🙏 informative
Tumba channagi bartaede dhanyavadagalu sir
ಸಂಚಿಕೆಯನ್ನು ಪ್ರತಿ ದಿನ ನಿರೀಕ್ಷಿಸಬಹುದೆ...॥
Wonderful episodes
please continue
Very interesting stories 👌👌👌
ದಯವಿಟ್ಟು ನಿಲ್ಲಿಸಬೇಡಿ
The most interesting episode
sir shukracharyaru ha vidyena devayanigi helkodbodittala aga ebru hulkoltidru
👏
Thaumba chennagide.
❤
Sir please ask, raakshasaru hae bandru? Raakshasara srushti hege? Ella srushtigu devaru andmele, Raakshasara srushtigu devare karanana? Karanavaadare avaribbara naduve yuddaveke?
very beautiful sir..nam taayi helidru e story, niv helo shilinalli ennu 10thu sarti bekadru kelbodu. dayavittu sanchikegalannu munduvaresi...
Sir janamejaya na Kate en aytu munde... Avanige avara muttajjana Kate gottayta??
Please tell us about Mahishasura Raakshasa and Navarathi Festival
Sir, Dronacharyaru Ekalayvanige eki svikarisalilla?
E Story BU english textbook li ede
Devayani, shukracharyara udaradinda huttidavale."?
Did not understand how Devayani is Kacha’s sister? Is it because Shukra & Bruhaspathi are classmates?
ಶುಕ್ರಾಚಾರ್ಯರು ಸಂಜೀವಿನಿ ವಿದ್ಯೆಯನ್ನು ಯಾರಿಂದ ಗಳಿಸಿಕೊಂಡರು? ತಪಸ್ಸು ಮಾಡಿ ಅಂತ ಹೇಳಿದ್ದೀರಿ, ಆದರೆ ಅದನ್ನು ವರದ ರೂಪದಲ್ಲಿ ಯಾರು ಕೊಟ್ಟರು? ದಯವಿಟ್ಟು ತಿಳಿಸಿ.🙏🏽🙏🏽🙏🏽
Sir drusta dumna ge kaliso acharyaru yak Karna na reject maadidru, it's only due to lower cast that Karna belongs to.? Or love and affection on Arjuna?
ಕರ್ಣನಿಗೆ ಕಲಿಸಿದ್ದೂ ದ್ರೋಣರೇ. ಅವನು ಪಾಂಡವರು ಕೌರವರ ಜೊತೆಯೇ ಕಲಿತಿದ್ದು.
@@jagadishasharmasampa3035 , thank you sir reply maadidakke, nimma episodigagi yavaglu kaadiruthene 🙏🙏