Ep-20|ಇನ್ನೂ ಸುಖ, ಯೌವ್ವನ ಬೇಕು..|ಮಹಾಭಾರತದ ರಹಸ್ಯಗಳು|Secrets Of Mahabharath|Vidwan Jagadish Sharma Sampa

แชร์
ฝัง
  • เผยแพร่เมื่อ 26 ส.ค. 2024
  • ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Gaurish Akki Studio Presents Secrets Of Mahabharata. The Series Revealing the Unknown Dimensions of Mahabharata. It is a Program Documenting Many Interesting Stories about Mahabharata from a new Perspective with Insights. Narrated by Vidwan Sri Jagadisha Sharma Sampa and Hosted by Veteran Journalist Gaurish Akki. Please Watch and Share.
    Secrets Of Mahabharata Chapters Playlist - ಪ್ರತಿ ಅಧ್ಯಾಯ ಶುರುವಿನಿಂದ ವೀಕ್ಷಿಸಿ :
    • Secrets Of Mahabharata...
    Secrets Of Mahabharata Playlist :
    • Secrets Of Mahabharata...
    #yayati
    ==============================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ............................................................
    ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
    Alma Media School -
    A Finishing School for Journalism Aspirants
    Admissions are open for 2021-22 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    From This year we are also starting Online Course..!
    If you are interested in pursuing journalism in Alma Media School,
    pls call 76187 46667
    The eligibility to join the course is any bachelor degree in any stream or Puc (10+2)
    To see Alma Media School's student's work in visual media, please visit
    / almanews24​
    To see Alma Media School students write-ups ,news and articles pls visit
    www.almanews24
    Follow me on:
    Facebook: / gaurishakkistudio
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki TH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki

ความคิดเห็น • 45

  • @brijumaharaj
    @brijumaharaj 2 ปีที่แล้ว +9

    ಮಹಾಭಾರತ ಕೇವಲ ಕೌರವ ಹಾಗೂ ಪಾಂಡವರ ಕಥೆಯಲ್ಲ ಇದು ಅದಕ್ಕೂ ಮೀರಿದ ಹಲವಾರು ಕಥೆಗಳನ್ನು ಒಳಗೊಂಡ ಮಹಾಕಾವ್ಯ. ಈ ಸರಣಿ ಅದ್ಭುತವಾಗಿ ಬರುತ್ತಿದೆ. 90% ಹಿಂದೂಗಳಿಗೆ ತಿಳಿಯದ ವಿಷಯಗಳ ಕಥೆಗಳ ಪ್ರಸ್ತುತಿ ಶ್ಲಾಘನೀಯ. ನಿಮಗೆ ಧನ್ಯವಾದಗಳು, ದೇವರು ನಿಮಗೆ ಹೆಚ್ಚಿನ ಶಕ್ತಿಯನ್ನು ಕೊಡಲಿ. 🙏💐

  • @eshwar663
    @eshwar663 2 ปีที่แล้ว +5

    ನಿಮ್ಮಲ್ಲಿ ಅಪಾರವಾದಂತಹ ಜ್ಞಾನ ಅಡಗಿದೆ ಅದ್ಭುತವಾಗಿದೆ ಈ ಕಥೆ🙏🙏🙏🙏

  • @thanuchandrakadyada1061
    @thanuchandrakadyada1061 2 ปีที่แล้ว +4

    Good one

  • @shobhasuresh5293
    @shobhasuresh5293 2 ปีที่แล้ว +3

    ತುಂಬಾ ಸ್ವಾರಸ್ಯಕರ . ದಯವಿಟ್ಟು ಮುಂದುವರೆಯಲಿ

  • @jyothisundar8067
    @jyothisundar8067 2 ปีที่แล้ว +3

    ತುಂಬಾ ಸುಂದರವಾದ ಕಥೆ ಧನ್ಯವಾದಗಳು

  • @mjprashanth
    @mjprashanth 2 ปีที่แล้ว +3

    Thank you sir.. Extremely informative .. Please continue

  • @niranjanbailey8033
    @niranjanbailey8033 2 ปีที่แล้ว +2

    Next next sir😎😎

  • @ajithkumarkr1139
    @ajithkumarkr1139 2 ปีที่แล้ว +2

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @dr.a.g.umakantha3876
    @dr.a.g.umakantha3876 2 ปีที่แล้ว +4

    "Secrets of Mahabharata" is very informative series. Please continue.

  • @naveensathya1336
    @naveensathya1336 2 ปีที่แล้ว +3

    ಆನಿಸುವದುಕ್ಕೆ ಯೇನು ಇಲ್ಲಾ ಸರ್ ಅದ್ಬುತ ಚಂಪಾ ಶರ್ಮಾ ವಿವರಣೇ ಅತ್ಯದ್ಬುತ ನಿಮಗೇ ಚಿರ ರೂಣಿ.

  • @rooparanganath3786
    @rooparanganath3786 2 ปีที่แล้ว +4

    Vidwan Jagadish Sharma Sampa avara explanation is excellent. I binge watched all the episodes and waiting for the new ones.

  • @vinayakakashikar7925
    @vinayakakashikar7925 2 ปีที่แล้ว +1

    ಮೊದಲೇ ಕಾಯುತ್ತಿದ್ದೇವೆ ಬಹಳ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ

  • @sugunaashok5061
    @sugunaashok5061 2 ปีที่แล้ว

    ಗುರುಗಳೇ ನಾವು ಮಹಾಭಾರತ ಪರೀಕ್ಷೆ ಬರೆಯಲು statistics ಕಲಿಯುತ್ತಿದ್ದೆವು...ನಿಮ್ಮ ವಿವರಣೆ ಕೇಳಲು ತುಂಬಾ ಖುಷಿ,ಹೆಮ್ಮೆ ಎನಿಸುತ್ತದೆ... ಗ್ರೇಟ್ ಗುರುಗಳೇ.... ಅಭಿವಂದನೆಗಳು

  • @nithyashreen4246
    @nithyashreen4246 2 ปีที่แล้ว +5

    Thanks for the uploads sir waiting from afternoon....🙏🙏🙏🙏🙏

  • @Phoenix-dz5fg
    @Phoenix-dz5fg 2 ปีที่แล้ว +4

    Entha stories entha explanation superb gurugale 🙏🙏

  • @catchmadhura88
    @catchmadhura88 2 ปีที่แล้ว +2

    Thank you sir🙏🏻🙏🏻🙏🏻🙏🏻

  • @ganeshnag408
    @ganeshnag408 2 ปีที่แล้ว +2

    Please make two episodes per day

  • @manjularao4206
    @manjularao4206 2 ปีที่แล้ว +2

    Dhanyawad Sir.

  • @amith508
    @amith508 2 ปีที่แล้ว +2

    I was searching for a book on this....

    • @ksk8080-d6d
      @ksk8080-d6d 2 ปีที่แล้ว

      U can refer to Mahabharata by C Rajagopalachari. It's good one. Jaya by Devdutt patnaik is also interesting

  • @sunilsuni9392
    @sunilsuni9392 2 ปีที่แล้ว +4

    Sir video length swalpa jasthi maadi... Bega mugidu hogatthe bejar agatthe... Matthe next day goskara kaaybeku...

  • @resin.akhinarkodu
    @resin.akhinarkodu 2 ปีที่แล้ว +1

    Gaurish Sir , we watch all your episodes especially “secrets of Mahabharata” it’s very informative 👌 keep doing it Sir 👍

  • @siddharthkore99
    @siddharthkore99 2 ปีที่แล้ว +2

    👌ಬೆಂಕಿ🔥🔥

  • @lathacs1487
    @lathacs1487 2 ปีที่แล้ว +1

    Dhanyavadagalu sir

  • @chandruhc2567
    @chandruhc2567 2 ปีที่แล้ว

    ನಮಸ್ಕಾರ 🌺🙏🌺🙏

  • @lakshmiprasadputtaiah6902
    @lakshmiprasadputtaiah6902 2 ปีที่แล้ว

    Very nicely narrated, big congratulations to you both

  • @sowbhagyads2323
    @sowbhagyads2323 ปีที่แล้ว

    Superb

  • @antrmrj4806
    @antrmrj4806 2 ปีที่แล้ว +2

    Yayati at his selfish worst

  • @manjumanjunath.r6887
    @manjumanjunath.r6887 2 ปีที่แล้ว +3

    ದಯವಿಟ್ಟು ದಿನಕ್ಕೆ ಎರಡು ಸಂಚಿಕೆ ಪ್ರಸಾರ ಮಾಡಿ......,

  • @antrmrj4806
    @antrmrj4806 2 ปีที่แล้ว +2

    25 mins episode maadi. 10 minutes is too less

  • @vinayakakashikar7925
    @vinayakakashikar7925 2 ปีที่แล้ว +1

    👌👌👌👌😊😊🥺🥺

  • @Avinashkravi-mz9xo
    @Avinashkravi-mz9xo 2 ปีที่แล้ว +1

    🙏🙏🙏🙏👏👏👌

  • @sureshkg9212
    @sureshkg9212 2 ปีที่แล้ว +1

    Good story......Sir..... but one doubt, what was the life span of people at the period of the king yayathi.....

  • @sanbabba
    @sanbabba 2 ปีที่แล้ว +2

    ಯಾರಿರಬಹುದು, ಈ dislike ಮಾಡುವವರು 😂

  • @venugopalbhat1167
    @venugopalbhat1167 ปีที่แล้ว

    🙏🏿🙏🏿

  • @lakshminc5723
    @lakshminc5723 ปีที่แล้ว

    🙏🙏🙏🙏🙏

  • @renukasanganal6620
    @renukasanganal6620 2 ปีที่แล้ว

    1000 varha!strange