ಬಾರ್ಕೂರು|ತುಳುನಾಡ ಅಲುಪರ ರಾಜಧಾನಿ ದೇವಸ್ಥಾನಗಳ ಊರಿನ ಬಗ್ಗೆ ನಿಮಗೆಷ್ಟು ಗೊತ್ತು|Alupa's ancient capital Barkur

แชร์
ฝัง
  • เผยแพร่เมื่อ 11 พ.ค. 2024
  • ಶಾಸನಗಳಲ್ಲಿ 12 ಕನ್ಯೆಯರ ಊರು ಅಂದ್ರೆ ಬಾರಹ ಕನ್ಯಾಪುರ ಅಂತ ಕರೆಸಿಕೊಳ್ಳೋ ಈ ಊರು ಈಗ ಬಾರ್ಕೂರು ಆಗಿದೆ.ಹಿಂದೆ ರಾಜರ ಕಾಲದಲ್ಲಿ ಸೀತಾ ಹಾಗೂ ಸುವರ್ಣ ನದಿಗಳ ತಟದ ಈಗಿನ ಹಂಗರಕಟ್ಟೆ ಬಂದರಿನಿಂದ ಗುರುತಿಸಿಕೊಳ್ಳುತ್ತಿದ್ದ ಬಾರ್ಕೂರು ಈಗ ಸುಮಾರು ನಾಲ್ಕೈದು ಕಿಲೋಮೀಟರ್ ಒಳಗಿದೆ.
    ಹೊಯ್ಸಳರ ಕಾಲದಲ್ಲಿ ಮುಖ್ಯ ಬಂದರು ಕೇಂದ್ರವಾಗಿ, ವಿಜಯನಗರ ಕಾಲದಲ್ಲಿ ವಿಭಾಗಿಯ ಕೇಂದ್ರವಾಗಿ ಅಲುಪರ ರಾಜಧಾನಿಯಾಗಿ ಹಾಗೂ ಕೆಲಕಾಲ ಚೋಳರ ಆಡಳಿತ ಪ್ರದೇಶವಾಗಿ ಕೂಡ ಬಾರ್ಕೂರು ಇತಿಹಾಸದಲ್ಲಿ ಗುರುತಿಸಿ ಕೊಂಡಿದೆ.
    ಅಲುಪರಾಜರು ವರ್ಷದ 365 ದಿನ ಪೂಜೆ ಮಾಡಲಿಕ್ಕೆ 365 ದೇವಾಲಯಗಳನ್ನು ಇಲ್ಲಿ ಕಟ್ಟಿಸಿದ್ರು ಅನ್ನೋ ಪ್ರತಿತಿ ಇದೆ, ಅವುಗಳಲ್ಲಿ ಈಗಲೂ ಕೂಡ ಸುಮಾರು ಪುರಾತನ ದೇವಾಲಯಗಳು ನಿಮಗೆ ಕಾಣಸಿಗುತ್ತವೆ, ಹೆಚ್ಚಿನ ದೇವಸ್ಥಾನಗಳ ಮೂಲ ವಿಗ್ರಹಗಳು ತುಂಬಾ ಹಳೆಯದಾಗಿದ್ರೆ, ದೇವಸ್ಥಾನದ ಹೊರಾಂಗಣದಲ್ಲಿ ಕಾಲಾನುಕ್ರಮವಾಗಿ ಕಲ್ಯಾಣಿ ಚಾಲುಕ್ಯರು, ಅಲುಪರು ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪವನ್ನ ನಾವು ನೋಡಬಹುದು.
    In the inscriptions, the town of 12 virgins is called as Baraha Kanyapura, this town is now Barkur. Barkur was identified by the present Hangarakatte port on the bank of Sita and Suvarna rivers during the time of kings and is now about four to five kilometers inside.Barkur has been marked in history as a major port center during the Hoysala period, a divisional center during the Vijayanagara period, an Alupar capital and for some time a Chola administrative region.
    Aluparajas are said to have built 365 temples here to worship 365 days a year, in which you can still see almost ancient temples, while the original idols of most temples are very old, outside the temple we can see the architecture of Kalyani Chalukyas, Aluparu Hoysalas and Vijayanagar Empire in chronological order.
    -----------------------------------------------------------------------------------------------------------------------------
    Check out our Playlists: -
    ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
    ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
    ಅಭಿವ್ಯಕ್ತಿ- • ಅಭಿವ್ಯಕ್ತಿ
    ಕೃಷಿ ವಿವರ- • ಕೃಷಿ ವಿವರ
    Food factory- • Food factory
    Factory tour- • Factory tour
    Follow us through: -
    facebook page :- / vivarainfor
    Instagram page :- / vivarainfo
    Twitter :- / vivarainfo
    WhatApp Channel :- whatsapp.com/channel/0029VaAMo...
    Thread:- threads.net/@vivarainfo
    Reach us at
    Email- vivarainfor@gmail.com
    Whatsapp- 98866 33355
    --------------------------------------------------------------------------------------------------------------------------------------
    #kannada #tulunadu #tulu #alupa #barkur #udupi #mangalore #history #chalukya #hoysala #chola #vijayanagarempire

ความคิดเห็น • 4

  • @swarnakannan4024
    @swarnakannan4024 หลายเดือนก่อน +1

    ನಮ್ಮ ಬಾರಕೂರಿನ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದಗಳು🙏

  • @udayakumarnooji4449
    @udayakumarnooji4449 2 หลายเดือนก่อน +1

    ಉತ್ತಮ ಮಾಹಿತಿ.

  • @JyothiSubbegowdaOfficial
    @JyothiSubbegowdaOfficial 2 หลายเดือนก่อน +1

    🙏🏼🙏🏼🙏🏼

  • @sharanya6472
    @sharanya6472 2 หลายเดือนก่อน +1

    good