Vivara
Vivara
  • 94
  • 313 211
ರೈತರು ಮೌಲ್ಯವರ್ಧನೆ ಮಾಡ್ಬೇಕು,ಯಾಕ್ ಮಾಡ್ಬೇಕು..? ಅನ್ನೋರು, ಈ ವೀಡಿಯೋ ನೋಡ್ಬೇಕು..!! ಹೇಮಾದ್ರಿ ಆಹಾರ ಉತ್ಪನ್ನಗಳು.
ಒರಿಜಿನಲ್ ವಿಭೂತಿ ಮಾಡಿದ್ವಿ ಕೈ ಇಡಿಲಿಲ್ಲ,2015 ರಲ್ಲಿ ಬೆಳಿಗ್ಗೆ ಮುಂಚೆ 4 ಗಂಟೆಗೆ ಮನೆಯಿಂದ ಮಾರ್ಕೆಟ್ಟಿಗೆ ಹೋಗ್ವಾಗ ನಾನ್ ಗಾಡಿ ಓಡಿಸ್ವೆ ಇವ್ಳು ಮುದ್ದೆ ಮುರಿಯೋಳು,ಹೋಟೆಲ್ ಇಟ್ಟಿದ್ದೆ ಬೆಳ್ ಬೆಳ್ಗೆ ಮುದ್ದೆ ಕೊಡ್ತಿದ್ವಿ,ಕಷ್ಟದ ಕಾಲ, ಅವತ್ತ್ನಿಂದ ಇವತ್ತಿನ ವರ್ಗೆ ಮನೆಮಂದಿ ಜೊತೆಗೆ ನಿಂತ್ರು, ಮೊದ್ಲು ರಾಗಿ ಹುರಿ ಹಿಟ್ಟು ಮಾಡೋದನ್ನ ಚಂದ್ರಣ್ಣ ಕಲ್ಸಿದ್ರು, ಇವತ್ತು ಇಷ್ಟೆಲ್ಲಾ ತಿಂಡಿ ಇದಾವೆ ನೋಡಿ. ಮೊದಲೆಲ್ಲ ಹೆದ್ರಿಕೆ ಇತ್ತು ಜನ ನಮ್ಮನ್ನ ಹೇಗೆ ನೋಡ್ತಾರೆ ಅಂತ ನಿಜವಾಗ್ಲೂ ನಮ್ಮ ಗ್ರಾಹಕರು ನಮ್ ದೇವ್ರು .
ರೈತ ಉದ್ಯಮಿ ಆಗ್ಬೇಕು ಆಗ್ಲೇ ಆತನ ಉತ್ಪನ್ನ ಗಳಿಗೆ ಒಳ್ಳೆ ಬೆಲೆ ಸಿಗೋದು ರೈತೋದ್ಯಮಿ ಮೋಹನಣ್ಣನ ಮನದಾಳದ ಮಾತುಗಳು.
ಅಗದ್ರೆ ಮತ್ಯಾಕೆ ತಡ ಹೇಮಾದ್ರಿ ನೈಸರ್ಗಿಕ ಆಹಾರ ಉತ್ಪನ್ನಗಳ ತಯಾರಿಕೆ ನೋಡೋಣ ಬನ್ನಿ
-----------------------------------------------------------------------------------------------------------------------------
Check out our Playlists: -
ನಾವು ಮರೆತ ಸಾಮ್ರಾಜ್ಯಗಳು- th-cam.com/play/PLMcmGTud3ppYGasyoFxq_yOxQxYMqeklJ.html&si=IYNqS3hRZZyk3Uer
ಸ್ಥಳ ಪುರಾಣ- th-cam.com/play/PLMcmGTud3ppbxD8ljihwzVEsVL3tXXClA.html&si=n4bpLcbsjAysgbRf
ಅಭಿವ್ಯಕ್ತಿ- th-cam.com/play/PLMcmGTud3ppad8DupEDqv8C61uurHRLnI.html&si=LKh5bRZpi_vGKV_I
ಕೃಷಿ ವಿವರ- th-cam.com/play/PLMcmGTud3ppYo-Osc8vY0YdtgAPKu7hEC.html&si=BXk5q9Oi07GnYy1a
Food factory- th-cam.com/play/PLMcmGTud3ppaZ1kwPH6beHPaoHwm5q21G.html&si=q5r_Sltb7CGE5Q8Q
Factory tour- th-cam.com/play/PLMcmGTud3ppY_pn61tcuHCH9MWsm5kpIw.html&si=kp1u1eWf4FK1eLH8
Follow us through: -
facebook page :- vivarainfor
Instagram page :- vivarainfo
Twitter :- vivarainfo
WhatApp Channel :- whatsapp.com/channel/0029VaAMofQKWEKvfqt5sA1K
Thread:- threads.net/@vivarainfo
Reach us at
Email- vivarainfor@gmail.com
Whatsapp- 98866 33355
--------------------------------------------------------------------------------------------------------------------------------------
#kannada #farming #hemadriNaturals
มุมมอง: 963

วีดีโอ

ತೋಟದ ಪ್ರತಿ ಸಾಮಾಗ್ರಿ ನಿಮಗೆ ಸಿಗೋದು ರುಚಿಯಾದ ಆಹಾರವಾಗಿ,ಮೌಲ್ಯವರ್ಧನೆಯ ರೈತೋದ್ಯಮಿ.ಹೇಮಾದ್ರಿ ಆಹಾರ ಉತ್ಪನ್ನಗಳು.
มุมมอง 5384 ชั่วโมงที่ผ่านมา
ನಮ್ಮಲ್ಲಿನ ತೆಂಗು ಕೊಬ್ಬರಿಯಾಗಿ ಮಿಠಾಯಿಗೆ ಯೂಸ್ ಆಗುತ್ತೆ, ನುಗ್ಗೆ ಸೊಪ್ಪು ಚಟ್ನಿ ಪುಡಿ ಮಾಡ್ತೀವಿ, ಬಾಳೆ ಚಿಪ್ಸ್ ಮಾಡ್ತೀವಿ, ಹಲಸಿನ ಬೀಜದ ಬಿಸ್ಕೆಟ್ ಮಾಡ್ತೀವಿ, ಇನ್ನೇನು ಉಳ್ದಿಲ್ಲ. ಸಾವಯವ ತೋಟದ ಪ್ರತಿಯೊಂದು ಉತ್ಪನ್ನವನ್ನ ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ತಲುಪಿಸಿದ ಸಾರ್ಥಕತೆ ಹೇಮಾದ್ರಿ ನೈಸರ್ಗಿಕ ಆಹಾರ ಉತ್ಪನ್ನ ಗಳ ಮೋಹನಣ್ಣ ನ ಮುಖದಲ್ಲಿತು. ಆಗದ್ರೆ ಮತ್ಯಾಕೆ ತಡ ತೋಟ ನೋಡುವ ಬನ್ನಿ . Check out our Playlists: - ನಾವು ಮರೆತ ಸಾಮ್ರಾಜ್ಯಗಳು- th-cam.com/play/PL...
ಯೋಗ ಮಾಧವ ದೇವಸ್ಥಾನ ಶೆಟ್ಟಿಕೆರೆ|13ನೇ ಶತಮಾನದ ಹೊಯ್ಸಳ ದೇಗುಲ|ಸ್ಥಳ ಪುರಾಣ|Yoga Madhava Temple Shettikere.
มุมมอง 617 ชั่วโมงที่ผ่านมา
ಈ ವಾರದ ಸ್ಥಳ ಪುರಾಣ ವಿಶೇಷ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿರುವ ಕ್ರಿ.ಶ 1261 ರಲ್ಲಿ ಹೊಯ್ಸಳ ರಾಜ ಮುಮ್ಮಡಿ ನರಸಿಂಹನ ಕಾಲಾವಧಿಯಲ್ಲಿ ಆತನ ಸಚಿವ ಗೋಪಾಲ ಧನನಾಯಕ ಕಟ್ಟಿಸಿದ್ದಂತ ಶ್ರೀ ಯೋಗ ಮಾಧವ ದೇವಸ್ಥಾನ. ತ್ರಿಕೂಟಾಚಲ ದೇಗುಲದ ಮುಖ್ಯ ವಿಗ್ರಹ ಯೋಗ ಮಾಧವ, ದೇಗುಲದ ಶಾಸನ ಹಾಗೂ ವಾಸ್ತುಶಿಲ್ಪದ ಪೂರ್ತಿ ವಿವರ ಈ ವಿಡಿಯೋದಲ್ಲಿದೆ. Check out our Playlists: - ನಾವು ಮರೆತ ಸಾಮ್ರಾಜ್ಯಗಳು- th-cam.com/play/PLMcmGTud3ppYGasyoFxq_yO...
ರಾಂಬುಟಾನ್ ಹಾಗೂ ಮ್ಯಾಂಗೋಸ್ಟೀನ್ ನಡುವೆ ದೇಸಿ ಬೆಳೆಗಳ ಮೇಳ.12 ವರ್ಷಗಳ ಸತತ ಕೃಷಿ ಪ್ರಯೋಗ,ಸುಕಾಂತೈ ಫಾರ್ಮ್ ಉಡುಪಿ.
มุมมอง 3.7K14 ชั่วโมงที่ผ่านมา
EP-1,ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ NITK ಸುರತ್ಕಲ್ ನಿಂದ ಪ್ರತಮ ರ್ರ್ಯಾಂಕ್ ಪಡೆದು, ಸುದೀರ್ಘ ಕಾರ್ಪೊರೇಟ್ ಜೀವನದ ಉನ್ನತ ಹುದ್ದೆಯಿಂದ ಹುಟ್ಟೂರಿನ ಗ್ರಾಮದಲ್ಲಿ ಸುತ್ತಲಿನ ಜನ ತಿರುಗಿ ನೋಡುವಂತೆ ಅತ್ಯದ್ಭುತವಾಗಿ ವಿದೇಶಿ ರಾಂಬೂಟನ್ ಹಾಗೂ ಮಂಗೋಟ್ರೀನ್ ಹಣ್ಣುಗಳ ಜೊತೆ ದೇಸಿ ವಿವಿಧ ಬೆಳೆಗಳ ವಿನೂತನ ಪ್ರಯೋಗ ಮಾಡಿ,ಸೀಬೆ ಮೌಲ್ಯವರ್ಧನೆ ಮಾಡಿ,ಕೃಷಿ ಜೊತೆಗೆ ಊರಿನ ಮಕ್ಕಳಿಗೆ ತಮ್ಮ ಸಂಸ್ಥೆ ಮುಖೇನ ಶಿಕ್ಷಣ ನೀಡುತ್ತಾ..!! ಸೈ ಎನಿಸಿಕೊಂಡಿರುವ ನಮ್ಮ ಉಡುಪಿಯ ಪ್ರಯೋಗಶೀಲ ರೈತ, ಉದ...
ಕೈ ತೋಟದಲ್ಲಿ ಜೇನು ಕೃಷಿ ಮಾಡಿ ಸೈ ಎನಿಸಿಕೊಂಡಿರುವ ದೊಡ್ಡಬಳ್ಳಾಪುರದ ಪ್ರಗತಿಪರ ಕೃಷಿಕ ನಮ್ಮ ಶ್ರೀ ಲಕ್ಷೇಗೌಡರು.
มุมมอง 104วันที่ผ่านมา
ಮನೆ ಕೈತೋಟದಲ್ಲೊಂದು ಜೇನು ಕೃಷಿಯ ಅತ್ಯದ್ಭುತ ಪ್ರತಿಕ್ಷಕೆಯನ್ನ ಹೊಂದಿರುವಂತ ಸಾವಿರಾರು ರೈತರಿಗೆ ಕೃಷಿ ವಿದ್ಯಾರ್ಥಿಗಳಿಗೆ ಜೇನು ಕೃಷಿಯ ಬಗ್ಗೆ ಪ್ರಾಕ್ಟಿಕಲ್ ಶಿಕ್ಷಣವನ್ನ ನೀಡುತ್ತಾ, ತರೋವರಿ ಜೇನಿನ ತುಪ್ಪ ಪಡೆದು ಮಾರುಕಟ್ಟೆಗೆ ಸ್ವಂತ ಬ್ರಾಂಡ್ನಲ್ಲಿ ಮಾರಾಟ ಮಾಡ್ತಾ, ನಾಟಿ ಬೀಜಗಳ ಸಂಗ್ರಹಣೆ ಹಾಗೂ ಪ್ರತಿ ಮಳೆ ನಕ್ಷತ್ರದ ಮಳೆ ನೀರನ್ನು ಸಂಗ್ರಹ ಮಾಡುವ ಅಪೂರ್ವ ಹವ್ಯಾಸಗಳ ಸಮಾಗಮ ನಮ್ಮ ದೊಡ್ಡಬಳ್ಳಾಪುರದ ಸಾವಯವ ಕೃಷಿಕ ಶ್ರೀಯುತ ಲಕ್ಷೇಗೌಡರ ಸಣ್ಣ ಪರಿಚಯ ಈ ವಿಡಿಯೋ. Check out ou...
ನಾಟಿ ಸಾವಯವ ಬೀಜ & ಮಳೆ ನಕ್ಷತ್ರ ನೀರು ಸಂಗ್ರಹಣೆ:ರೈತನ ಒಲವು ಮತ್ತು ಹವ್ಯಾಸ|Farmer's Unique Seed & Rain Hobby.
มุมมอง 34314 วันที่ผ่านมา
ನಾಟಿ ಸಾವಯವ ಬೀಜಗಳ ಅಪೂರ್ವ ಸಂಗ್ರಹಣೆಯನ್ನು ಮಾಡಿಕೊಂಡಿರುವಂತಹ ಜೊತೆಗೆ 2018 ರಿಂದ ಬಿದ್ದಂತ ಪ್ರತಿ ಮಳೆ ನಕ್ಷತ್ರದಲ್ಲಿ ನೀರನ್ನ ಸಂಗ್ರಹಣೆ ಮಾಡಿ ಮುಂದಿನ ಪೀಳಿಗೆಗೆ ಮಳೆ ನೀರು ಹಾಗು ಬೀಜ ಸಂರಕ್ಷಣೆಯ ಮಹತ್ವವನ್ನ ತಿಳಿಸುತ್ತಿರುವ ದೊಡ್ಡಬಳ್ಳಾಪುರ ತಾಲೂಕಿನ ರೈತ ಲಕ್ಷ್ಮೇಗೌಡರ ಪರಿಚಯ ಈ ವಿಡಿಯೋದಲ್ಲಿದೆ, ಗೌಡರ ಹವ್ಯಾಸ ಮತ್ತು ಕೃಷಿಜ್ಞಾನ ಅಪಾರ ಬಹುಶಃ ನಿಮ್ಮೆಲ್ಲರಿಗೂ ಈ ವಿಡಿಯೋ ಇಷ್ಟ ಆಗಬಹುದು ಎನ್ನುವ, ಆಶಯ ನಮ್ದು ಹಾಗಾದ್ರೆ ಮತ್ತೆ ಯಾಕ್ ತಡ ನಮ್ಮ ವಿವರ ಯುಟ್ಯೂಬ್ ಚಾನೆಲ್ ಲೈಕ...
ಹೆಣ್ಣು ಮಗಳ ಡೈರಿ ಫಾರಂ:ಸಾಹಿವಾಲ್ ಹಸುಗಳು, ಆ್ಯಪ್ ಮೂಲಕ ಶುದ್ಧ ಹಾಲು, ಸಾವಯವ ಕೃಷಿಯ ಯಶಸ್ಸು. Krushi dairy Farm.
มุมมอง 98428 วันที่ผ่านมา
ಕೃಷಿ ಡೈರಿ ಫಾರ್ಮ್ , ಶ್ರೀಮತಿ ಶಿಲ್ಪಾ ಡಿ ಅವರು ತಮ್ಮ ತವರಿನ ಗ್ರಾಮದಲ್ಲಿ ಸಾಹಿವಾಲ್ ಹಸುಗಳ ಡೈರಿ ಫಾರಂ ನಡೆಸಿ, ಆ್ಯಪ್ ಮೂಲಕ ನಗರವಾಸಿಗಳಿಗೆ ಶುದ್ಧ ಮತ್ತು ಗಟ್ಟಿಯಾದ ಹಾಲನ್ನು ತಲುಪಿಸುತ್ತಿದ್ದಾರೆ. ಜೊತೆಗೆ, ಅವರು ಪೂರ್ವಜರ ಕೃಷಿ ಭೂಮಿಯಲ್ಲಿ ನುಗ್ಗೆ, ಪಪ್ಪಾಯ, ಕರಿಬೇವು, ಬಾಳೆ ಮತ್ತು ಬೆಣ್ಣೆ ಹಣ್ಣುಗಳನ್ನು ಸಾವಯವ ಕೃಷಿಯಲ್ಲಿ ಬೆಳೆಸಿ ಉತ್ತಮ ಇಳುವರಿಯನ್ನು ಸಾಧಿಸಿದ್ದಾರೆ. ತಂತ್ರಜ್ಞಾನವನ್ನು ಅಚ್ಚುಕಟ್ಟಾಗಿ ಬಳಸಿ, ಸಾವಯವ ಕೃಷಿಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ್ದಾರೆ. ಈ ವಿಡ...
ಮಾವಿನ ತೋಟದಲ್ಲಿ ಮಿಶ್ರ ಬೆಳೆ: ಮಳೆ ಕೊರತೆಯ ನಡುವೆಯೂ ಸಾವಯವ ಕೃಷಿಯ ಯಶಸ್ಸು #organicfarming
มุมมอง 207หลายเดือนก่อน
ಶ್ರೀ ನಂಜುಂಡೇಶ್ವರ ಫಾರಂ ಗೌರಿಬಿದನೂರು, ಮಳೆ ಕಡಿಮೆ ಬೀಳೋ ಪ್ರದೇಶದಲ್ಲಿ ತಂದೆಯ ಮಾತಿಗೆ ವಿರುದ್ಧವಾಗಿ ತೋಟ ಮಾಡಿ ಹಸಿರನ್ನ ಸಾವಯವವಾಗಿ ಹಂಚಿ ಉತ್ತಮ ಮಾವು, ಸೀಬೆ ಹಾಗೂ ಮಿಶ್ರ ಬೆಳೆಗಳ ಇಳುವರಿಯನ್ನ ಪಡೆಯುತ್ತಿರುವ ಪ್ರಗತಿಪರ ರೈತ ಶ್ರೀ ರಘುನಾಥ ರೆಡ್ಡಿ. ಈ ವಿಡಿಯೋದಲ್ಲಿ ಅವರ ತೋಟದ ಸಂಕ್ಷಿಪ್ತ ಮಾಹಿತಿ ಇದೆ ತಪ್ಪದೇ ವೀಕ್ಷಿಸಿ. Check out our Playlists: - ನಾವು ಮರೆತ ಸಾಮ್ರಾಜ್ಯಗಳು- th-cam.com/play/PLMcmGTud3ppYGasyoFxq_yOxQxYMqeklJ.html&si=IYNqS3hRZZyk3Ue...
ಒಂದೇ ದೇವಸ್ಥಾನ ಐದು ಗರ್ಭಗುಡಿ,ಐದರಲ್ಲೂ ಹೊಯ್ಸಳರ ಅತಿ ಅಪರೂಪದ ಶಿವಲಿಂಗಗಳು.ಗೋವಿಂದನಹಳ್ಳಿ.
มุมมอง 143หลายเดือนก่อน
ಗೋವಿಂದನಹಳ್ಳಿ ಗ್ರಾಮದಲ್ಲಿ ಹೊಯ್ಸಳ ರಾಜ ವೀರಸೋಮೇಶ್ವರನ ಕಾಲಾವಧಿಯ ಎರಡು ದೇವಸ್ಥಾನಗಳಿವೆ, ಮೊದಲನೆಯದು ನಾವೀಲ್ಲಿ ತೋರಿಸಿರುವ 1237 ರಲ್ಲಿ ಸ್ಥಾಪಿಸಿದ್ದು ಎಂದು ಹೇಳುವಂತ ಪಂಚಲಿಂಗೇಶ್ವರ ದೇವಸ್ಥಾನ ಮತ್ತೊಂದು ಗ್ರಾಮದ ಒಳಗಿರುವ ಶಿಥಿಲಾವಸ್ಥೆಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನ. ಈ ಎರಡು ದೇವಸ್ಥಾನಗಳ ಮಾಹಿತಿಯನ್ನು ಈ ವಾರದ ಸ್ಥಳ ಪುರಾಣ ವಿಡಿಯೋದಲ್ಲಿ. Check out our Playlists: - ನಾವು ಮರೆತ ಸಾಮ್ರಾಜ್ಯಗಳು- th-cam.com/play/PLMcmGTud3ppYGasyoFxq_yOxQxYMqeklJ...
ಚಿಕ್ಕಪೇಟೆ ಎಲ್ಲಾ ಯಾಕೆ..?ಕೈಮಗ್ಗದಿಂದ ಡೈರೆಕ್ಟ್ ನಿಮ್ಮ ಮನೆ ವಾರ್ಡರೋಬಿಗೆ. ಫ್ಯೂರ್ ರೇಷ್ಮೆ ಸೀರೆಗಳು.#Silksarees
มุมมอง 180หลายเดือนก่อน
*Pure Silk Sarees | Handloom Masterpieces at Dhanush Silk and Sarees Outlet | Vivarainfo* Welcome to Vivarainfo! In this video, we take you on an exclusive tour of Dhanush Silk and Sarees, where the timeless elegance of pure silk sarees is brought to life. Witness the craftsmanship of skilled artisans who create these stunning sarees using traditional handloom techniques. 🌟 *Highlights of this ...
IRA Homestay Chikmagalure| Discover Comfort Beyond Compare. FPV 4K
มุมมอง 52หลายเดือนก่อน
IRA Homestay in Chikmagalur is a charming escape, enveloped by the verdant beauty of coffee estates, providing a perfect setting for relaxation and rejuvenation. The homestay prides itself on offering the finest local cuisine, with dishes that capture the essence of regional flavors and culinary traditions. Guests can enjoy a blend of comfort and luxury with top-tier amenities designed to enhan...
ಜೂನಿಯರ್ ನಾರಾಯಣ ರೆಡ್ಡಿ, ತಾತನಿಗೆ ತಕ್ಕ ಮೊಮ್ಮಗ #Organic farm tour to Nadoja Dr.L Narayana reddy farm.
มุมมอง 996หลายเดือนก่อน
ಸಾವಯವ ಕೃಷಿ ಸಂತ ದಿವಂಗತ ನಾಡೋಜ ವರ್ತೂರು ನಾರಾಯಣ ರೆಡ್ಡಿ ಯವರು ಯಾರಿಗೆ ಗೊತ್ತಿಲ್ಲ ಹೇಳಿ, ರಾಷ್ಟ್ರಾದ್ಯಂತ ಸಾವಯವ ಕೃಷಿ ಮಟ್ಟಿಗೆ ಅವರ ಹೆಸರು ಅಜರಾಮರ, ಅವರ ಜೈವಿಕ ತೋಟದ ಕೃಷಿ ವಿಧಾನವನ್ನ ಈ ವಿಡಿಯೋದಲ್ಲಿ ತೋರಿಸಲಾಗಿದೆ, ಅವರ ಕಿರಿಯ ಮಗ ಶ್ರೀ ಸಾಯಿ ರಾಮ್ ರೆಡ್ಡಿ ಯವರು ಈಗ ತೋಟವನ್ನು ನಿರ್ವಹಿಸುತ್ತಿದ್ದಾರೆ, ನಾರಾಯಣ ರೆಡ್ಡಿ ಅವರ ಮೊಮ್ಮಗ ದಿನಕರ ಅತಿ ಸಣ್ಣ ವಯಸ್ಸಿನಲ್ಲಿ ಅಜ್ಜನ ಕೃಷಿ ಪಾಂಡಿತ್ಯವನ್ನ ಪಡೆದಿರುವುದು ಅದ್ಭುತ ಮತ್ತು ವಿಶೇಷ. ಈ ವಿಡಿಯೋದಲ್ಲಿ ದಿವಂಗತ ನಾರಾಯಣ ರೆ...
EP3|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
มุมมอง 216หลายเดือนก่อน
EP3|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
EP2|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
มุมมอง 161หลายเดือนก่อน
EP2|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
EP1|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
มุมมอง 547หลายเดือนก่อน
EP1|ಗೊಬ್ಬರದ ಗಿಡದಿಂದ ಜೈವಿಕ ಕೃಷಿಯಲ್ಲಿ ತೋಟವನ್ನ ಹಸಿರಾಗಿಟ್ಟಿರುವ ಹೊಳೆನರಸೀಪುರದ ರೈತ ವಿಜ್ಞಾನಿ|Organic farming
600ಕ್ಕೂ ಹೆಚ್ಚು ಪೆಟ್ಟಿಗೆಗಳನ್ನ ರೈತರಿಗೆ ಕೊಟ್ಟು ಇಳುವರಿ ಜೊತೆಗೆ ಜೇನುತುಪ್ಪದಿಂದ ಉತ್ತಮ ಆದಾಯಗಳಿಸ್ತಿರೊ ತರುಣ.
มุมมอง 672หลายเดือนก่อน
600ಕ್ಕೂ ಹೆಚ್ಚು ಪೆಟ್ಟಿಗೆಗಳನ್ನ ರೈತರಿಗೆ ಕೊಟ್ಟು ಇಳುವರಿ ಜೊತೆಗೆ ಜೇನುತುಪ್ಪದಿಂದ ಉತ್ತಮ ಆದಾಯಗಳಿಸ್ತಿರೊ ತರುಣ.
36 ವರ್ಷಗಳಿಂದ ಯಾವುದೇ ರಸಗೊಬ್ಬರ ಕ್ರಿಮಿನಾಶಕ ಇಲ್ದೇ ಸಂಪೂರ್ಣ ಸಾವಯವ ವಿಧಾನದಲ್ಲಿ ಸೈ ಎನಿಸಿಕೊಂಡಿರುವ ಪ್ರಗತಿಪರ ರೈತ
มุมมอง 1.4K2 หลายเดือนก่อน
36 ವರ್ಷಗಳಿಂದ ಯಾವುದೇ ರಸಗೊಬ್ಬರ ಕ್ರಿಮಿನಾಶಕ ಇಲ್ದೇ ಸಂಪೂರ್ಣ ಸಾವಯವ ವಿಧಾನದಲ್ಲಿ ಸೈ ಎನಿಸಿಕೊಂಡಿರುವ ಪ್ರಗತಿಪರ ರೈತ
ಅವಳಿ ದೇವಾಲಯಗಳು.ಚೆನ್ನಕೇಶವ ಹಾಗೂ ಸಿದ್ದೇಶ್ವರ ದೇವಾಲಯ ಮರ್ಲೆ.ಚಿಕ್ಕಮಗಳೂರು.Hoysala twin temples @ Chikmagalur
มุมมอง 702 หลายเดือนก่อน
ಅವಳಿ ದೇವಾಲಯಗಳು.ಚೆನ್ನಕೇಶವ ಹಾಗೂ ಸಿದ್ದೇಶ್ವರ ದೇವಾಲಯ ಮರ್ಲೆ.ಚಿಕ್ಕಮಗಳೂರು.Hoysala twin temples @ Chikmagalur
ಬಾರ್ಕೂರು|ತುಳುನಾಡ ಅಲುಪರ ರಾಜಧಾನಿ ದೇವಸ್ಥಾನಗಳ ಊರಿನ ಬಗ್ಗೆ ನಿಮಗೆಷ್ಟು ಗೊತ್ತು|Alupa's ancient capital Barkur
มุมมอง 1582 หลายเดือนก่อน
ಬಾರ್ಕೂರು|ತುಳುನಾಡ ಅಲುಪರ ರಾಜಧಾನಿ ದೇವಸ್ಥಾನಗಳ ಊರಿನ ಬಗ್ಗೆ ನಿಮಗೆಷ್ಟು ಗೊತ್ತು|Alupa's ancient capital Barkur
ಶ್ರೀಶೈಲಂ ಪಾದಯಾತ್ರೆ|ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿ ಹಿಪ್ಪರಗಿ| #Srisailam Padayatra
มุมมอง 2512 หลายเดือนก่อน
ಶ್ರೀಶೈಲಂ ಪಾದಯಾತ್ರೆ|ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮಿತಿ ಹಿಪ್ಪರಗಿ| #Srisailam Padayatra
ಕ್ರಿಶ್ಚಿಯನ್ ಪಾಧ್ರಿ 41 ಹೊಯ್ಸಳ ವಿಗ್ರಹಗಳನ್ನ ಹೊತ್ತೊಯ್ದ ಕಥೆ. ಹರಿಹರಪುರದ ಹರಿಹರ ಡೆನ್ಮಾರ್ಕ್ ಗೆ ಹೋಗಿದ್ ಹೇಗೆ.
มุมมอง 2182 หลายเดือนก่อน
ಕ್ರಿಶ್ಚಿಯನ್ ಪಾಧ್ರಿ 41 ಹೊಯ್ಸಳ ವಿಗ್ರಹಗಳನ್ನ ಹೊತ್ತೊಯ್ದ ಕಥೆ. ಹರಿಹರಪುರದ ಹರಿಹರ ಡೆನ್ಮಾರ್ಕ್ ಗೆ ಹೋಗಿದ್ ಹೇಗೆ.
ಕನ್ನೇರಿ ಮಠ,ಕೊಲ್ಲಾಪುರ ಶ್ರೀ ಸಿದ್ದಗಿರಿ ಕ್ಷೇತ್ರದ ಸಂಪೂರ್ಣ ಸಾಕ್ಷ್ಯಚಿತ್ರ Kaneri Math Documentary.
มุมมอง 1K2 หลายเดือนก่อน
ಕನ್ನೇರಿ ಮಠ,ಕೊಲ್ಲಾಪುರ ಶ್ರೀ ಸಿದ್ದಗಿರಿ ಕ್ಷೇತ್ರದ ಸಂಪೂರ್ಣ ಸಾಕ್ಷ್ಯಚಿತ್ರ Kaneri Math Documentary.
ಮುದಿಗೆರೆ।ಹೊಯ್ಸಳ ವಿಷ್ಣುವರ್ಧನ ಕಾಲದ ಅಪಾರ ಶಕ್ತಿ ಸ್ವರೂಪ ಶ್ರೀ ಯೋಗ ನರಸಿಂಹ ದೇವಾಲಯ|ಹಾಸನ|ಸ್ಥಳ ಪುರಾಣ.
มุมมอง 8233 หลายเดือนก่อน
ಮುದಿಗೆರೆ।ಹೊಯ್ಸಳ ವಿಷ್ಣುವರ್ಧನ ಕಾಲದ ಅಪಾರ ಶಕ್ತಿ ಸ್ವರೂಪ ಶ್ರೀ ಯೋಗ ನರಸಿಂಹ ದೇವಾಲಯ|ಹಾಸನ|ಸ್ಥಳ ಪುರಾಣ.
ಹೊಯ್ಸಳ ರಂಗನಾಥ ವಿಗ್ರಹ ಕದ್ದವರು ಯಾರು? ಅರುಂಧತಿಪುರ ಈಗಿನ ಹಿರೇಕಡಲೂರು|ಪಾಳುಬಿದ್ದ ದೇವಸ್ಥಾನ| ಸ್ಥಳ ಪುರಾಣ.
มุมมอง 2833 หลายเดือนก่อน
ಹೊಯ್ಸಳ ರಂಗನಾಥ ವಿಗ್ರಹ ಕದ್ದವರು ಯಾರು? ಅರುಂಧತಿಪುರ ಈಗಿನ ಹಿರೇಕಡಲೂರು|ಪಾಳುಬಿದ್ದ ದೇವಸ್ಥಾನ| ಸ್ಥಳ ಪುರಾಣ.
ಕೊಳಲು ತಯಾರಾಗೋದು ಹೇಗೆ..? Process of making Personalized traditional Indian Bamboo flutes|Pillookam.
มุมมอง 1913 หลายเดือนก่อน
ಕೊಳಲು ತಯಾರಾಗೋದು ಹೇಗೆ..? Process of making Personalized traditional Indian Bamboo flutes|Pillookam.
12 ಶತಮಾನದ ಹೊಯ್ಸಳ ಶ್ರೀ ಚನ್ನಕೇಶವ ದೇವಾಲಯ ಹೊನ್ನಾವರ ಹಾಸನ|ಸ್ಥಳ ಪುರಾಣ|12C Chennakeshava Temple Honnavara.
มุมมอง 2013 หลายเดือนก่อน
12 ಶತಮಾನದ ಹೊಯ್ಸಳ ಶ್ರೀ ಚನ್ನಕೇಶವ ದೇವಾಲಯ ಹೊನ್ನಾವರ ಹಾಸನ|ಸ್ಥಳ ಪುರಾಣ|12C Chennakeshava Temple Honnavara.
ಶ್ರೀ ಸಾಯಿ ಸುಧಾ ಗೋಶಾಲೆ. ಮುದ್ದೇನಹಳ್ಳಿ| Sri Sai Sudha goshala Muddenahalli|ಸಾಕ್ಷ್ಯಚಿತ್ರ| Documentary.
มุมมอง 2.3K3 หลายเดือนก่อน
ಶ್ರೀ ಸಾಯಿ ಸುಧಾ ಗೋಶಾಲೆ. ಮುದ್ದೇನಹಳ್ಳಿ| Sri Sai Sudha goshala Muddenahalli|ಸಾಕ್ಷ್ಯಚಿತ್ರ| Documentary.
ನೊಣವಿನಕೆರೆಯ ಐತಿಹಾಸಿಕ ತ್ರಿಕೂಟಾಚಲ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ|ಸ್ಥಳ ಪುರಾಣ|Nonavinakere Ancient Temple.
มุมมอง 1823 หลายเดือนก่อน
ನೊಣವಿನಕೆರೆಯ ಐತಿಹಾಸಿಕ ತ್ರಿಕೂಟಾಚಲ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ|ಸ್ಥಳ ಪುರಾಣ|Nonavinakere Ancient Temple.
ಸುರಂಗ ಇರಬೇಕಾದ್ರೆ ಬೋರ್ವೆಲ್ ಯಾಕೆ?|ಕೃಷಿ ನೀರಿಗೆ ಪೂರ್ವಜರು ಕಂಡುಕೊಂಡಿದ್ದಂತಹ ಅದ್ಭುತ ವಿಧಾನ|ಕೃಷಿ ವಿವರ|Kasargod
มุมมอง 8143 หลายเดือนก่อน
ಸುರಂಗ ಇರಬೇಕಾದ್ರೆ ಬೋರ್ವೆಲ್ ಯಾಕೆ?|ಕೃಷಿ ನೀರಿಗೆ ಪೂರ್ವಜರು ಕಂಡುಕೊಂಡಿದ್ದಂತಹ ಅದ್ಭುತ ವಿಧಾನ|ಕೃಷಿ ವಿವರ|Kasargod
ಶ್ರೀ ಕೀರ್ತಿನಾರಾಯಣ ದೇವಸ್ಥಾನ|ಚೆನ್ನ ಪಾಶ್ವನಾಥ ಬಸದಿ|ಹೆರಗು,ಹಾಸನ|ಸ್ಥಳ ಪುರಾಣ|Keerthi Narayana temple Heragu.
มุมมอง 7474 หลายเดือนก่อน
ಶ್ರೀ ಕೀರ್ತಿನಾರಾಯಣ ದೇವಸ್ಥಾನ|ಚೆನ್ನ ಪಾಶ್ವನಾಥ ಬಸದಿ|ಹೆರಗು,ಹಾಸನ|ಸ್ಥಳ ಪುರಾಣ|Keerthi Narayana temple Heragu.

ความคิดเห็น

  • @MALLESHADP
    @MALLESHADP วันที่ผ่านมา

    👍

  • @k-raj3661
    @k-raj3661 วันที่ผ่านมา

    ಯೋಗ ಮಾಧವ ದೇಗುಲ ಯೋಗ = ಧ್ಯಾನ, ಭಕ್ತಿ, ಜ್ಞಾನ, ತಪಸ್ಸು. ಮಾಧವ = ಶ್ರೀ ಕೃಷ್ಣ ಪರಮಾತ್ಮ, ಭಗವಂತ, ಬ್ರಹ್ಮಾಂಡದ ಸೃಷ್ಟಿಕರ್ತ, ಲೋಕದ ತಂದೆ (ದೇವರು). ದೇಗುಲ = ಶಕ್ತಿಯಲ್ಲಿ ಪ್ರಾರ್ಥನೆ ಮಾಡುವ ಸ್ಥಳ. ಈ ದೇವಾಲಯದಲ್ಲಿ ನೀವು ವಿಶೇಷವಾಗಿ ಧ್ಯಾನದಲ್ಲಿ ಕುಳಿತಿರುವ ಮಾಧವ ವಿಗ್ರಹವನ್ನು ನೋಡಬಹುದು. ಭಕ್ತಿಯಿಂದ (ಧ್ಯಾನ, ಭಕ್ತಿ, ಜ್ಞಾನ,) ಮಾತ್ರ ದೇವರನ್ನು ನೋಡಬಹುದು ಅಂತ ದೇವರೇ ಹೇಳಿದ್ದಾರೆ. ದೇವರನ್ನು ಆರಾಧನೆ ಮಾಡುವುದನ್ನು ಆಂಜನೇಯನಿಂದ ನೋಡಿ ಕಲಿಯಬಹುದು. ದೇವರ ವಿಗ್ರಆರಾಧನೆಗಿಂತ ಆತ್ಮದ ಆರಾಧನೆಯು ಶ್ರೇಷ್ಠವಾಗಿದೆ. ಭಗವದ್ಗೀತಾ 15.19 :- ನನ್ನ ಭಕ್ತರು. ಸಂಪೂರ್ಣ ಭಕ್ತಿಯಿಂದ, ಸಂಪೂರ್ಣ ಜ್ಞಾನಯಿಂದ, ಸಂಪೂರ್ಣ ಹೃದಯದಿಂದ, ಸಂಪೂರ್ಣ ಆತ್ಮದಿಂದ ನನ್ನನ್ನು ಆರಾಧಿಸುತ್ತಾರೆ.

  • @karthik911
    @karthik911 วันที่ผ่านมา

    ತುಂಬಾ ಅದ್ಭುತವಾದ ಸಂದರ್ಶನ ಸಾವಯವ ಕೃಷಿಯನ್ನು ಕುರಿತು ನಿಮಗಿರುವ ಕಾಳಜಿಯನ್ನು ನೋಡಿ ತುಂಬಾ ಮೆಚ್ಚುಗೆಯಾಯಿತು. ಸೃಷ್ಟಿಕರ್ತನು ತನ್ನ ಸೃಷ್ಟಿಗಳ ಮೂಲಕವಾಗಿ ಮನುಷ್ಯರಿಗೆ ಕೊಟ್ಟಿರುವ ಪೌಷ್ಟಿಕಾಂಶಗಳನ್ನು ಮನುಷ್ಯರಿಗೆ ಸೇರಿಸುವ ನಿಮ್ಮ ಕಾಳಜಿಗೆ ನಮ್ಮ ನಮನ.

  • @natarajap2790
    @natarajap2790 วันที่ผ่านมา

    send contact number and address

  • @sakshige8535
    @sakshige8535 วันที่ผ่านมา

    👌👍

  • @trivenias2384
    @trivenias2384 วันที่ผ่านมา

    Video suuuuper mohan anna🎉🎉

  • @devrajc9562
    @devrajc9562 วันที่ผ่านมา

    ಇವರ ಹಳೆ ವಿಡಿಯೋ ನೂಡಿ ನಾನು ಕೂಡ ಶೇಂಗ ಮಿಠಾಯಿ ಮೆನೆಯಲಿ ಮಾಡಿದೆ ತುಂಬಾ ಚೆನ್ನಾಗಿದೆ

  • @JyothiSubbegowdaOfficial
    @JyothiSubbegowdaOfficial 2 วันที่ผ่านมา

    👍🏼👍🏼👍🏼👍🏼

  • @goozy6389
    @goozy6389 2 วันที่ผ่านมา

    FROUD ಎಲ್ಲಾ ಮೋಸ ಸ್ವಾಮಿ 15000 ಫೀಸ್ ಇಸ್ಕೊಂಡು buyback ಮಾಡ್ತೀವಿ ಅಂತ ಹೇಳಿ ಮೋಸ ಮಾಡಿದರೆ, online payment ಮಾಡಬೇಡಿ 🙏🙏🙏

  • @mohanbanger4214
    @mohanbanger4214 2 วันที่ผ่านมา

    Alla ok kabbu cllen madade crash agudu sari ella

  • @JyothiSubbegowdaOfficial
    @JyothiSubbegowdaOfficial 3 วันที่ผ่านมา

    👍🏼👍🏼👍🏼👍🏼👍🏼

  • @JyothiSubbegowdaOfficial
    @JyothiSubbegowdaOfficial 5 วันที่ผ่านมา

    👍🏼👍🏼👍🏼👍🏼

  • @hanumanathappahanumanthppa2189
    @hanumanathappahanumanthppa2189 5 วันที่ผ่านมา

    Sir I am interested hanumaraddi doddamani dst. Gadag .vilage nagavi

  • @Mr.VishwaNayak
    @Mr.VishwaNayak 5 วันที่ผ่านมา

    I am from Udupi,Can I visit the farm

  • @ListeningEars555
    @ListeningEars555 5 วันที่ผ่านมา

    I am visiting Udupi next month ! Would love to visit your place. 🙏🙏

  • @MALLESHADP
    @MALLESHADP 6 วันที่ผ่านมา

    🙏👌

  • @rajammahegde6378
    @rajammahegde6378 6 วันที่ผ่านมา

    👌👍

  • @praveenraj3408
    @praveenraj3408 6 วันที่ผ่านมา

    👌👌👏👏

  • @manjunathad05
    @manjunathad05 8 วันที่ผ่านมา

    ಶ್ರೀಯುತ ರಮೇಶ್ ರವರೆ ನೀವು ಅದ್ಭುತವಾದ ಕೃಷಿಕರು ನಿಮ್ಮ ಕೃಷಿ ನೈಸರ್ಗಿಕವಾಗಿದೆ ವೈಜ್ಞಾನಿಕವಾಗಿದೆ, ವಿಷಮುಕ್ತವಾಗಿದೆ ನಾವು ತಿನ್ನುವ ಬೆಲ್ಲವನ್ನು ರಾಸಾಯನಿಕ ಬೆರಸದೆ ಜನರಿಗೆ ಆರೋಗ್ಯ ಕೊಡುತ್ತಿದ್ದೀರಿ ರಾಸಾಯನಿಕ ಬಳಸಿ ವಿಷದ ಬೆಲ್ಲ ಮಾಡುತ್ತಿರುವ ರೈತರು ನಿಮ್ಮ್ನನ್ನು ನೋಡಿ ಕಲಿಯಬೇಕು ತಿದ್ದಿಕೊಳ್ಳಬವುದು ನಿಮಗೆ ನಿಮ್ಮ ಫ್ಯಾಮಿಲಿಗೆ ಧನ್ಯವಾದಗಳು. 🙏🏿🙏🏿🙏🏿🌹 ಮಂಜುನಾಥ್ ಕೃಷಿಕರು ಹೊಸಹಳ್ಳಿ ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ

  • @JyothiSubbegowdaOfficial
    @JyothiSubbegowdaOfficial 10 วันที่ผ่านมา

    👌👌👌👌

  • @srinivasnayak1125
    @srinivasnayak1125 10 วันที่ผ่านมา

    ಯುವ ರೈತರಿಗೆ ಉಪಯುಕ್ತ ಮಾಹಿತಿ🙏

  • @ramalingud.n1020
    @ramalingud.n1020 10 วันที่ผ่านมา

    ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ, ಇನ್ನೂ ಹೆಚ್ಚಿಗೆ ಪ್ರತಿಫಲ ಸಿಗಲಿ. ನನಗೆ ಹಾಲು ಬೆಣ್ಣೆ, ತುಪ್ಪ ಹಾಗೂ ಮೊಟ್ಟೆ ಬೇಕು. ನಿಮ್ಮನ್ನು ಇಷ್ಟರಲ್ಲೇ ಸಂಪರ್ಕ ಮಾಡುತ್ತೇನೆ

  • @abdullapk3939
    @abdullapk3939 11 วันที่ผ่านมา

    Sir.karmikarige.ತೋಪಿ ಯನ್ನೂ ಧರಿಸಿ ಕೆಲಸಮಾಡಿ,ತಲೆಕೂದಲು ಇಂದ ರಕ್ಷಿಸಿ

  • @pradeepbhalli
    @pradeepbhalli 11 วันที่ผ่านมา

    Except usage of plastic bucket everything is ok

  • @bangaripower
    @bangaripower 11 วันที่ผ่านมา

    Super Sar ❤️👍👌😊

  • @PrajwalR-sz1rg
    @PrajwalR-sz1rg 11 วันที่ผ่านมา

    Lighting energy converted into electrical enargy inventions in 21st century generation advanced future technology generation ❤ ವಿದ್ಯುತ್ ಕ್ರಾಂತಿ ❤❤❤❤2025

  • @rashmimkonnura1136
    @rashmimkonnura1136 14 วันที่ผ่านมา

    Wow...thumba channgi explain maadidira sir...pls do more more video 🎉🎉🎉🎉🎉🎉🎉

  • @yogiyogesha9855
    @yogiyogesha9855 14 วันที่ผ่านมา

    Super

  • @shrisaikrishnamanasasvctru160
    @shrisaikrishnamanasasvctru160 15 วันที่ผ่านมา

    Bella madodu namgenu hosadalla trqnic matra hosadagi use madtare...❤❤❤manushyaru hosabaru ashte. Hininavru maduttiddaddu 50 varsha hale Bella tayarike nijvada organic ..❤❤❤idu.. ella mixup😢😢😢😢

  • @mamathamanjunath8046
    @mamathamanjunath8046 16 วันที่ผ่านมา

    I Tasted It Its OSM ,,, All the Best for your Hygiene Foods

  • @ramachandravnka6555
    @ramachandravnka6555 16 วันที่ผ่านมา

    Don't use plastic bucket and Hand Gloves to be used mannual work . And also aduquate safety measure hast be introduce during muddy removal

  • @niranjanm3642
    @niranjanm3642 19 วันที่ผ่านมา

    ಉತ್ತಮ ಬೆಲ್ಲವನ್ನು ತಯಾರಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದ

  • @gayathrigowda7748
    @gayathrigowda7748 19 วันที่ผ่านมา

    Seeds beku contact no location kodi

  • @user-vp7wt3yo4o
    @user-vp7wt3yo4o 19 วันที่ผ่านมา

    ದಯವಿಟ್ಟು ಪ್ಲೇಸ್ಟಿಕ್ ಬಳಸಬೇಡಿ

  • @user-vp7wt3yo4o
    @user-vp7wt3yo4o 19 วันที่ผ่านมา

    ಬಿಸಿ ಹಾಲಿಗೆ ಪ್ಲಾಸ್ಟಿಕ್ ಬಳಸಬೇಡಿ 🙏🌹

  • @praveenraj3408
    @praveenraj3408 19 วันที่ผ่านมา

    👌👌👍👍👍👍👍

  • @JyothiSubbegowdaOfficial
    @JyothiSubbegowdaOfficial 20 วันที่ผ่านมา

    👍🏼👍🏼👍🏼

  • @userarunkumar09
    @userarunkumar09 20 วันที่ผ่านมา

    🙏

  • @ArunKumar-gq9tc
    @ArunKumar-gq9tc 20 วันที่ผ่านมา

    Sir ok hadre kelasa madoeighe sefty kodi sir

  • @malleshappak8196
    @malleshappak8196 20 วันที่ผ่านมา

    ತುಂಬಾ ಉತ್ತಮ ವೈಜ್ಞಾನಿಕ ರೀತಿಯಲ್ಲಿ ಮತ್ತು ಗುಣಮಟ್ಟದ ಬೆಲ್ಲ ಉತ್ಪಾದಿಸುವ ತಮಗೆ ಧನ್ಯವಾದಗಳು.ಜೊತೆಗೆ ಅಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಇನ್ನು ಸ್ವಲ್ಪ ಸುರಕ್ಷತೆ ಬಗ್ಗೆ ಗಮನ ವಹಿಸಿ ಸುರಕ್ಷತಾ ಉಪಕರಣಗಳನ್ನು ಕೊಡಬೇಕು.

  • @nanjapparbtalur4477
    @nanjapparbtalur4477 21 วันที่ผ่านมา

    ಇಂತಹ ಒಳ್ಳೆಯ ಆಹಾರಗಳಬಗ್ಗೇ ಸರ್ಕಾರಗಳು ಗಮನಹರಿಸಿ ಶುದ್ಧವಾದ ಆಹಾರಗಳು ಸಿಗುವಂತೆ ಸರ್ಕಾರಗಳು ಗಮನಹರಿಸಿ ಆರೋಗ್ಯ ಕಾಪಾಡುವತ್ತಾ ಗಮನಹರಿಸಬೇಕು.

  • @nagalingubelina5576
    @nagalingubelina5576 21 วันที่ผ่านมา

    Thank u for your kind information, by the by i would like very greatfull to land lord of the jaggery firm during giveing extrem explore about jaggery process

  • @kumuda.lkumuda8581
    @kumuda.lkumuda8581 21 วันที่ผ่านมา

    Jaggery beku kodthera

    • @vivarainfo
      @vivarainfo 21 วันที่ผ่านมา

      9886633355 ನಂಬರ್ ಗೆ ಕಾಲ್ ಮಾಡಿ ಬೆಲ್ಲ ಪಡಿಯಬಹುದು.

  • @yjsandeep01
    @yjsandeep01 22 วันที่ผ่านมา

    Will they deliver?

    • @vivarainfo
      @vivarainfo 21 วันที่ผ่านมา

      Yes, call 9886633355 for more information

  • @anandakumarkasumshetty3815
    @anandakumarkasumshetty3815 22 วันที่ผ่านมา

    Savayava bella kelikeli besaytu hogiddfvi.yelli sogutte bangaluru Nalli comon mange siguva arrangement yellaru ottu sere madidare upayoga.gramsrajya patanjali tumba kammi shops.stock irolla .idara Bagge mandya Madhusudhan prachara jasthi politics ge hogi miss guide adaru .krushi rushi parewara .Saha marketing janakke sigilolla.

  • @rajshekaraj8222
    @rajshekaraj8222 23 วันที่ผ่านมา

    🙏

  • @PatilHindustan
    @PatilHindustan 23 วันที่ผ่านมา

    I am from haveri hanagal. I have 2 gunte land. Plz help for anabe farming

  • @manjunathm2093
    @manjunathm2093 23 วันที่ผ่านมา

    Very good information interested and very nice

  • @vivarainfo
    @vivarainfo 24 วันที่ผ่านมา

    ಹೆಚ್ಚಿನ ಮಾಹಿತಿಗೆ ದಯವಿಟ್ಟು ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ. ಶ್ರೀ ಸಾಯಿ ರಾಂ ರೆಡ್ಡಿ- 92429 50017

  • @ShivayogiUllagaddi
    @ShivayogiUllagaddi 24 วันที่ผ่านมา

    Evara mob no hakilla nivu