ತೋಟದ ಪ್ರತಿ ಸಾಮಾಗ್ರಿ ನಿಮಗೆ ಸಿಗೋದು ರುಚಿಯಾದ ಆಹಾರವಾಗಿ,ಮೌಲ್ಯವರ್ಧನೆಯ ರೈತೋದ್ಯಮಿ.ಹೇಮಾದ್ರಿ ಆಹಾರ ಉತ್ಪನ್ನಗಳು.

แชร์
ฝัง
  • เผยแพร่เมื่อ 16 ต.ค. 2024
  • ನಮ್ಮಲ್ಲಿನ ತೆಂಗು ಕೊಬ್ಬರಿಯಾಗಿ ಮಿಠಾಯಿಗೆ ಯೂಸ್ ಆಗುತ್ತೆ, ನುಗ್ಗೆ ಸೊಪ್ಪು ಚಟ್ನಿ ಪುಡಿ ಮಾಡ್ತೀವಿ, ಬಾಳೆ ಚಿಪ್ಸ್ ಮಾಡ್ತೀವಿ, ಹಲಸಿನ ಬೀಜದ ಬಿಸ್ಕೆಟ್ ಮಾಡ್ತೀವಿ, ಇನ್ನೇನು ಉಳ್ದಿಲ್ಲ. ಸಾವಯವ ತೋಟದ ಪ್ರತಿಯೊಂದು ಉತ್ಪನ್ನವನ್ನ ಮೌಲ್ಯವರ್ಧನೆ ಮಾಡಿ ಗ್ರಾಹಕರಿಗೆ ತಲುಪಿಸಿದ ಸಾರ್ಥಕತೆ ಹೇಮಾದ್ರಿ ನೈಸರ್ಗಿಕ ಆಹಾರ ಉತ್ಪನ್ನ ಗಳ ಮೋಹನಣ್ಣ ನ ಮುಖದಲ್ಲಿತು.
    ಆಗದ್ರೆ ಮತ್ಯಾಕೆ ತಡ ತೋಟ ನೋಡುವ ಬನ್ನಿ .
    -----------------------------------------------------------------------------------------------------------------------------
    Check out our Playlists: -
    ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
    ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
    ಅಭಿವ್ಯಕ್ತಿ- • ಅಭಿವ್ಯಕ್ತಿ
    ಕೃಷಿ ವಿವರ- • ಕೃಷಿ ವಿವರ
    Food factory- • Food factory
    Factory tour- • Factory tour
    Follow us through: -
    facebook page :- / vivarainfor
    Instagram page :- / vivarainfo
    Twitter :- / vivarainfo
    WhatApp Channel :- whatsapp.com/ch...
    Thread:- threads.net/@vi...
    Reach us at
    Email- vivarainfor@gmail.com
    Whatsapp- 98866 33355
    --------------------------------------------------------------------------------------------------------------------------------------
    #natural #farming #hemadriNaturals

ความคิดเห็น • 3

  • @sakshige8535
    @sakshige8535 2 หลายเดือนก่อน +1

    👌👍

  • @JyothiSubbegowdaOfficial
    @JyothiSubbegowdaOfficial 2 หลายเดือนก่อน +1

    👍🏼👍🏼👍🏼👍🏼

  • @trivenias2384
    @trivenias2384 2 หลายเดือนก่อน +1

    Video suuuuper mohan anna🎉🎉