ರೈತರು ಮೌಲ್ಯವರ್ಧನೆ ಮಾಡ್ಬೇಕು,ಯಾಕ್ ಮಾಡ್ಬೇಕು..? ಅನ್ನೋರು, ಈ ವೀಡಿಯೋ ನೋಡ್ಬೇಕು..!! ಹೇಮಾದ್ರಿ ಆಹಾರ ಉತ್ಪನ್ನಗಳು.

แชร์
ฝัง
  • เผยแพร่เมื่อ 16 ต.ค. 2024
  • ಒರಿಜಿನಲ್ ವಿಭೂತಿ ಮಾಡಿದ್ವಿ ಕೈ ಇಡಿಲಿಲ್ಲ,2015 ರಲ್ಲಿ ಬೆಳಿಗ್ಗೆ ಮುಂಚೆ 4 ಗಂಟೆಗೆ ಮನೆಯಿಂದ ಮಾರ್ಕೆಟ್ಟಿಗೆ ಹೋಗ್ವಾಗ ನಾನ್ ಗಾಡಿ ಓಡಿಸ್ವೆ ಇವ್ಳು ಮುದ್ದೆ ಮುರಿಯೋಳು,ಹೋಟೆಲ್ ಇಟ್ಟಿದ್ದೆ ಬೆಳ್ ಬೆಳ್ಗೆ ಮುದ್ದೆ ಕೊಡ್ತಿದ್ವಿ,ಕಷ್ಟದ ಕಾಲ, ಅವತ್ತ್ನಿಂದ ಇವತ್ತಿನ ವರ್ಗೆ ಮನೆಮಂದಿ ಜೊತೆಗೆ ನಿಂತ್ರು, ಮೊದ್ಲು ರಾಗಿ ಹುರಿ ಹಿಟ್ಟು ಮಾಡೋದನ್ನ ಚಂದ್ರಣ್ಣ ಕಲ್ಸಿದ್ರು, ಇವತ್ತು ಇಷ್ಟೆಲ್ಲಾ ತಿಂಡಿ ಇದಾವೆ ನೋಡಿ. ಮೊದಲೆಲ್ಲ ಹೆದ್ರಿಕೆ ಇತ್ತು ಜನ ನಮ್ಮನ್ನ ಹೇಗೆ ನೋಡ್ತಾರೆ ಅಂತ ನಿಜವಾಗ್ಲೂ ನಮ್ಮ ಗ್ರಾಹಕರು ನಮ್ ದೇವ್ರು .
    ರೈತ ಉದ್ಯಮಿ ಆಗ್ಬೇಕು ಆಗ್ಲೇ ಆತನ ಉತ್ಪನ್ನ ಗಳಿಗೆ ಒಳ್ಳೆ ಬೆಲೆ ಸಿಗೋದು ರೈತೋದ್ಯಮಿ ಮೋಹನಣ್ಣನ ಮನದಾಳದ ಮಾತುಗಳು.
    ಅಗದ್ರೆ ಮತ್ಯಾಕೆ ತಡ ಹೇಮಾದ್ರಿ ನೈಸರ್ಗಿಕ ಆಹಾರ ಉತ್ಪನ್ನಗಳ ತಯಾರಿಕೆ ನೋಡೋಣ ಬನ್ನಿ
    -----------------------------------------------------------------------------------------------------------------------------
    Check out our Playlists: -
    ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
    ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
    ಅಭಿವ್ಯಕ್ತಿ- • ಅಭಿವ್ಯಕ್ತಿ
    ಕೃಷಿ ವಿವರ- • ಕೃಷಿ ವಿವರ
    Food factory- • Food factory
    Factory tour- • Factory tour
    Follow us through: -
    facebook page :- / vivarainfor
    Instagram page :- / vivarainfo
    Twitter :- / vivarainfo
    WhatApp Channel :- whatsapp.com/ch...
    Thread:- threads.net/@vi...
    Reach us at
    Email- vivarainfor@gmail.com
    Whatsapp- 98866 33355
    --------------------------------------------------------------------------------------------------------------------------------------
    #kannada #farming #hemadriNaturals

ความคิดเห็น • 8

  • @devrajc9562
    @devrajc9562 2 หลายเดือนก่อน +2

    ಇವರ ಹಳೆ ವಿಡಿಯೋ ನೂಡಿ ನಾನು ಕೂಡ ಶೇಂಗ ಮಿಠಾಯಿ ಮೆನೆಯಲಿ ಮಾಡಿದೆ ತುಂಬಾ ಚೆನ್ನಾಗಿದೆ

  • @JyothiSubbegowdaOfficial
    @JyothiSubbegowdaOfficial 2 หลายเดือนก่อน

    👌👌👌👌

  • @puttaswamyputtu2284
    @puttaswamyputtu2284 2 หลายเดือนก่อน

    Namaha arogya namaha kayalu kodha ede yendu torisidha medavi sayavya krusi madi janara arogya mukha yendu torisidha vekti super sir

  • @MALLESHADP
    @MALLESHADP 2 หลายเดือนก่อน

    👍

  • @shreevatsarao3260
    @shreevatsarao3260 2 หลายเดือนก่อน +2

    Sir how to contact Hemadri ahara ?? Contact number please

    • @vivarainfo
      @vivarainfo  2 หลายเดือนก่อน

      ವೀಡಿಯೋ ಕೊನೆಯಲ್ಲಿ ನಂಬರ್ ಕೊಟ್ಟಿದೀವಿ.