God Blessed and Pour Knowledge to Dr.Rajkumar | Superhit Scenes in Kannada Movie

แชร์
ฝัง
  • เผยแพร่เมื่อ 16 ต.ค. 2024

ความคิดเห็น • 256

  • @kalyansingh8454
    @kalyansingh8454 13 วันที่ผ่านมา +46

    ಇಂತಹ ಹಾಡುಗಳನ್ನು ಕನ್ನಡಿಗರಿಗೆ ಕೇಳಿಸಲೆಂದೆ ಮುತ್ತು ರಾಜ ರಾಜಕುಮಾರಾಗಿ ಜನ್ಮತೆಳೆದಿದ್ದು ಅಂತ ನನ್ನ ಅಭಿಪ್ರಾಯ ಧನ್ಯೋಸ್ಮಿ ನಾವು ಕನ್ನಡಿಗರಾಗಿ ಹುಟ್ಟಿದ್ದಕ್ಕೆ 🙏🙏🙏

  • @kumarm5349
    @kumarm5349 4 ปีที่แล้ว +64

    ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ ನಮ್ಮ ಪ್ರೀತಿಯ ಅಣ್ವಾರಿಗೆ ಕೋಟಿ ಕೋಟಿ ಜೈ ಜೈ 🙏🙏🙏

    • @channamallikarjunswamy4198
      @channamallikarjunswamy4198 4 หลายเดือนก่อน +3

      Sir yaavaga nodidaru kelidaru bore aagalla ide Annavaru gattu
      Jai Bhuvaneshwari Taayi
      Jai kannadombe taayi

    • @GovindamorutiS
      @GovindamorutiS 2 หลายเดือนก่อน

      Hi

  • @jalayogiMRaviJalayogiMRavimysu
    @jalayogiMRaviJalayogiMRavimysu ปีที่แล้ว +112

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ
    ಈ ಚಲನ ಚಿತ್ರ ದ ಎಲ್ಲಾ ಕಾರಣ ಕರ್ತರಿಗೂ ನಮ್ಮ ಶಿರಷ್ಟಾಂಗ ನಮಸ್ಕಾರಗಳು 🙏👍🙏🕉️

  • @SramacharAchar
    @SramacharAchar 25 วันที่ผ่านมา +9

    ❤ ಕನ್ನಡ ಚಲನಚಿತ್ರ ರಂಗದಲ್ಲೇ ಅತೀ ಶ್ರೇಷ್ಟ ಚಲನ ಚಿತ್ರ ಕವಿರತ್ನ ಕಾಳಿದಾಸ ಅಣ್ಣಾವ್ರ ಮತ್ತು ಎಲ್ಲಾ ನಟರಾ ಅಭಿನಯ ಗ್ರೇಟ್ ಗ್ರೇಟ್

  • @SrinivasR87
    @SrinivasR87 4 ปีที่แล้ว +46

    The best actor in world - Dr padmashree padmabhushana Rajkumar. 🙏

    • @eshwarimalnad7063
      @eshwarimalnad7063 4 ปีที่แล้ว +6

      The one n only DrRaj fo his marvelous looks n acting👌👍👑

    • @sunanda8338
      @sunanda8338 2 หลายเดือนก่อน +1

      Super marvlas fantastic Adbutha Ananda. santhosha Dr . Raj Kumar 👌👌👌👌👌🙏🙏🙏🙏

  • @manjulagujjar8255
    @manjulagujjar8255 2 หลายเดือนก่อน +34

    Just this MOVIE alone is enough to award PhD to Dr. Rajkumar. Hats off to his awesome acting. THere can be no replacement of such talent.

    • @vinayg2594
      @vinayg2594 หลายเดือนก่อน +1

      Transformation from 1:40 onwards (from humble guy to knowledged one) is exceptional!!

    • @nirus3265
      @nirus3265 11 วันที่ผ่านมา +1

      Unfortunately people didn't reliase it.

  • @maheshkumarm1937
    @maheshkumarm1937 หลายเดือนก่อน +11

    ನನ್ನ ಜೀವನದಲ್ಲಿ ನೋಡಿದ ಅತಿ ದೊಡ್ಡ ಅಭಿನಯ ಚತುರ ಅಣ್ಣಾ ನೀವು 🙏🏾

  • @RameshEekeldhi
    @RameshEekeldhi 2 หลายเดือนก่อน +52

    ಈ ಮೇಲೆ ಭೂಮಿ ಮೇಲೆ ಹುಟ್ಟಿದ್ದು ಸಾರ್ಥಕವಾಯಿತು ಇಂತಹ ಅದ್ಭುತವಾದ ಹಾಡನ್ನು ಕೇಳಿದ ನಮ್ಮ ಕಣ್ಣು ಕಿವಿಗಳು ಪಾವನ ವಾದವು ಅಣ್ಣ ನಿನಗೊಂದು ಸಾಷ್ಟಾಂಗ ನಮಸ್ಕಾರ

  • @chinnuabaya3507
    @chinnuabaya3507 2 หลายเดือนก่อน +114

    ಮಾಣಿಕ್ಯ ವೀಣಾ ಮುಫಲಾಲಯಂತೀಂ
    ಮದಾಲಸಾಂ ಮಂಜುಲ ವಾಗ್ವಿಲಾಸಾಂ
    ಆಆ......
    ಮಾಣಿಕ್ಯ ವೀಣಾಂ ಉಪಲಾಲಯಂತೀಂ
    ಮದಾಲಸಾಂ ಮಂಜುಲ ವಾಗ್ವಿಲಾಸಾಂ
    ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
    ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
    ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
    ಮನಸಾಸ್ಮರಾಮೀ
    ಚತುರ್ಭುಜೇ ಚಂದ್ರಕಳಾವತಂಸೇ
    ಕುಚೋನ್ನತೇ ಕುಂಕುಮರಾಗಶೋಣೇ....
    ಚತುರ್ಭುಜೇ ಚಂದ್ರಕಳಾವತಂಸೇ
    ಕುಚೋನ್ನತೇ ಕುಂಕುಮರಾಗಶೋಣೇ....
    ಆ......
    ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
    ನಮಸ್ತೇ.. ಜಗದೇಕಮಾತಹಾ..ಆ..
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಆ.....
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
    ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
    ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...
    ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
    ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
    ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
    ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
    ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...
    ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
    ವಾಯ್ವಗ್ನಿ ಕೋಟೀರ ಮಾಣಿಕ್ಯ
    ಸಂಕೃಷ್ಟ ಬಾಲಾ ತಪೋತ್ತಾಮ
    ಲಾಕ್ಷಾರ ಸಾರುಣ್ಯ
    ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
    ಪುರುಚಿನನವರತ್ನ ಪೀಠಸ್ಥಿತೇ, ಸುಸ್ಥಿತೇ
    ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
    ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
    ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...
    ಸರ್ವಯಂತ್ರಾತ್ಮಿಕೆ
    ಸರ್ವಮಂತ್ರಾತ್ಮಿಕೆ
    ಸರ್ವತಂತ್ರಾತ್ಮಿಕೆ
    ಸರ್ವಮುದ್ರಾತ್ಮಿಕೆ
    ಸರ್ವಶಕ್ತ್ಯಾತ್ಮಿಕೆ
    ಸರ್ವವರ್ಣಾತ್ಮಿಕೆ
    ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
    ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

    • @narayangoudru7937
      @narayangoudru7937 2 หลายเดือนก่อน +1

      🙏🙏🙏🙏🙏💐🙏🌹

    • @gourishnayak1061
      @gourishnayak1061 หลายเดือนก่อน +4

      ತುಂಬಾ ಒಳ್ಳೆಯ ಕಾರ್ಯ.

    • @nivedithaj715
      @nivedithaj715 หลายเดือนก่อน +3

      Super kelsa illi lyrics baredaddu

    • @lakshmanrao6443
      @lakshmanrao6443 หลายเดือนก่อน +6

      ನಿಮಗೆ ನನ್ನ ದೊಡ್ಡ ನಮಸ್ಕಾರಗಳು ನಿಮ್ಮ ಬರವಣಿಗೆ ತುಂಬಾ ತುಂಬಾ ಅದ್ಭುತ ವಾಗಿದೆ 🙏❤️🙏❤️❤️

    • @radhaashok6815
      @radhaashok6815 หลายเดือนก่อน +3

      Koti koti Dhanyavaad 🙏

  • @prabhavatihiremath6335
    @prabhavatihiremath6335 2 หลายเดือนก่อน +33

    ಇದನ್ನು ನಟನೆ ಎನ್ನಲು ಹೇಗೆ ಸಾಧ್ಯ.....ಇವರೇ ದೇವಮಾನವರು ಎನ್ನಬಹುದು....

  • @yogamayachannel3190
    @yogamayachannel3190 ปีที่แล้ว +17

    Manikya veena mupalaalayantim... My favourite song! Everything is perfect in this song! Devotional ! Jai Jaganmathe! 🙏

  • @Sanatani_ajith
    @Sanatani_ajith หลายเดือนก่อน +7

    ಅಣ್ಣಾವ್ರು ಇಲ್ಲದೆ ಬಡವಾದ ಇಂದಿನ ಕನ್ನಡ ಚಿತ್ರರಂಗ😔😔😔

  • @INDIANARMY-nu2iy
    @INDIANARMY-nu2iy 2 หลายเดือนก่อน +19

    ಈ ಗೀತೆ ಯಲ್ಲಿ ದೈವ ಶಕ್ತಿ ಇದೆ....

  • @rachappajisiddasetty4389
    @rachappajisiddasetty4389 2 หลายเดือนก่อน +15

    Dr. Rajkumar expression for each sequence is extradinary. No one can replace his talent in acting. Indeed legendary actor singer.

  • @VishweshwaraJoish
    @VishweshwaraJoish หลายเดือนก่อน +13

    ದೇವಿ ಮತ್ತು ಭಕ್ತ ಇಬ್ಬರೂ ದೈವೀ ಸಂಭೂತರು. ಅಮೋಘ. 🙏🏻

  • @nagarathnatk4010
    @nagarathnatk4010 8 วันที่ผ่านมา +4

    ನಾನು ಈ ಹಾಡನ್ನು ಎಷ್ಟು ಸಲ ಟೀವಿ ಯಲ್ಲಿ ನೋಡಿದ್ದೆನೋ ಲೆಕ್ಕವಿಲ್ಲ ಆದ್ರೂ ಇನ್ನು ನೋಡಬೇಕು ಅನ್ನಿಸುತದೆ

  • @ConfusedBeagle-vu1kb
    @ConfusedBeagle-vu1kb หลายเดือนก่อน +5

    Dr. Raj..... Is Dr.Raj...... no one can beat my Hero.... Raj 🎉❤

  • @sria1719
    @sria1719 8 วันที่ผ่านมา +1

    ಜಗನ್ಮಾತೆಯನ್ನು ನೋಡಿದ ಅಲ್ಪ ಆತ್ಮಕ್ಕೆ ಆಗುವ ಮನೋಜ್ಞ ಅಭಿನಯ Dr ರಾಜಣ್ಣ 💕🎉

  • @padmanabimuralidhar571
    @padmanabimuralidhar571 ปีที่แล้ว +31

    ಕವಿ ಗಳಿಗೆ ರತ್ನ ಕಾಳಿದಾಸ. ಇಂತ ನಟನೆ ತುಂಬಾ ಕಷ್ಟ.

  • @KamalaBettampady
    @KamalaBettampady 9 วันที่ผ่านมา +4

    ಅದ್ಭುತ ನಮ್ಮ ಪ್ರೀತಿಯ ರಾಜ್ ಅವರಿಗೆ ಕೋಟಿ ಕೋಟಿ ನಮನಗಳು, ಎಲ್ಲಾ ಕಲಾವಿದರಿಗೂ ಹೃದಯ ತುಂಬಿದ ಅಭಿನಂದನೆಗಳು❤❤❤

  • @hareeshpb9578
    @hareeshpb9578 ปีที่แล้ว +32

    2023 rali yar yar ನೋಡುತ್ತಾ ಇದ್ದಿರ

    • @vandanakhotlande685
      @vandanakhotlande685 5 หลายเดือนก่อน +2

      २०/४/२०२४ तारखेला रात्री उशिरापर्यंत बघत आहे 🎉❤❤❤❤❤❤❤

    • @ratheeshksd-rc3cg
      @ratheeshksd-rc3cg 9 วันที่ผ่านมา

      In 24

  • @shridharbadami5898
    @shridharbadami5898 วันที่ผ่านมา +1

    Rajanna did not go to school nor learnt Sanskrit. How he has recited shyam al dandak without any mistakes. His acting is unmatched. Look at his transformation from an innocent shepherd to greatest poet. That is why rajanna had divine blessings

  • @SaritaFloWaves
    @SaritaFloWaves 2 หลายเดือนก่อน +5

    ಅಮೋಘ .. ಅದ್ಭುತ ....

  • @europevinesbpg123
    @europevinesbpg123 15 วันที่ผ่านมา +147

    Anyone from oct 2024‼️❓

  • @nethraaj7557
    @nethraaj7557 หลายเดือนก่อน +5

    GOD gifted Talent to Dr.Rajkumar.
    ...

  • @venkataramkn
    @venkataramkn 4 หลายเดือนก่อน +8

    Super performance and swinging. Rajkumar is a blessed artist and ಚಿರಂಜೀವಿ

  • @ganapatihegde4435
    @ganapatihegde4435 25 วันที่ผ่านมา +4

    10000000000000 ..nodidastu ennu nodabeku.Jaiho Annavarige..Dhanya Dhanya Kannadambe.

  • @shivshankarpatil9813
    @shivshankarpatil9813 2 หลายเดือนก่อน +5

    Jai shree amba bhavani mathajee koti koti sirsastanga pranamgalu mathajee 🙏🙏🙏💐🙏💐🙏💐 Dr Raj Kumar sir really great voice Ananth dannyavadgalu Sir 🙏🙏🙏🙏💐🙏💐🙏💐💐 jai baba shukriya baba koti koti naman dhanyawad Bhai saheb 🙏🙏🙏💐🙏

  • @GemsTrueman
    @GemsTrueman หลายเดือนก่อน +1

    Dr. Raj choose the god character which resembles as possible as real god , annavaru estu adbhutha.....❤

  • @lathakl6802
    @lathakl6802 2 หลายเดือนก่อน +7

    ನನ್ನ ಬಾಳಿನ ಭಗವಂತ ನೀವು anna🙏

  • @sunilshenoy143
    @sunilshenoy143 2 หลายเดือนก่อน +18

    Bharat Ratna award will get its real meaning when Dr.Rajkumar gets it some day.

    • @thej1612
      @thej1612 21 วันที่ผ่านมา +1

      That's an irresponsible statement. Especially in regards to Bharath Ratna. But I do agree that Dr.Raj should receive it.

    • @sria1719
      @sria1719 8 วันที่ผ่านมา

      He will soon

  • @nagendraranga97
    @nagendraranga97 14 วันที่ผ่านมา +1

    Simply classic, a great human being,actor,humble soul deserves all praises and awards.

  • @sggeethasg2739
    @sggeethasg2739 4 วันที่ผ่านมา +1

    That Goddess, what grace and poise. She was just so perfect and divine. The Goddess ( don't know her name) made this scene along with Rajkumar acting so so beautiful and divine. Thank you Renuka Sharma sir, thank you Choreographer.

  • @lakshmanlucky2756
    @lakshmanlucky2756 3 วันที่ผ่านมา +1

    ಕನ್ನಡಿಗ 💛❤️

  • @nagavenihegde2958
    @nagavenihegde2958 4 วันที่ผ่านมา +1

    Rajkumar is great actor kannada kanmani

  • @CivilmanjSrigiri
    @CivilmanjSrigiri 6 วันที่ผ่านมา +1

    Transformation is unimaginable n no one on this can perform like him...hates off Annavaru.❤

  • @BalaKrishna-gs5ri
    @BalaKrishna-gs5ri 4 วันที่ผ่านมา +1

    ಓಂ ನಮೋ ದುರ್ಗಾಯ ನಮ್ಮಂ 🙏

  • @UmeshD-h4c
    @UmeshD-h4c 26 วันที่ผ่านมา +4

    Dr Raj World famous acter and singer

  • @sundareshanml7574
    @sundareshanml7574 4 วันที่ผ่านมา +2

    ಕವಿರತ್ನ ಕಾಳಿದಾಸ -
    ಮಾಣಿಕ್ಯ ವೀಣಾ ಮುಫಲಾಲಯಂತೀಂ
    ಮದಾಲಸಾಂ ಮಂಜುಲ ವಾಗ್ವಿಲಾಸಾಂ
    ಆಆ......
    ಮಾಣಿಕ್ಯ ವೀಣಾಂ ಉಪಲಾಲಯಂತೀಂ
    ಮದಾಲಸಾಂ ಮಂಜುಲ ವಾಗ್ವಿಲಾಸಾಂ
    ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
    ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ
    ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
    ಮನಸಾಸ್ಮರಾಮೀ
    ಚತುರ್ಭುಜೇ ಚಂದ್ರಕಳಾವತಂಸೇ
    ಕುಚೋನ್ನತೇ ಕುಂಕುಮರಾಗಶೋಣೇ....
    ಚತುರ್ಭುಜೇ ಚಂದ್ರಕಳಾವತಂಸೇ
    ಕುಚೋನ್ನತೇ ಕುಂಕುಮರಾಗಶೋಣೇ....
    ಆ......
    ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ
    ನಮಸ್ತೇ.. ಜಗದೇಕಮಾತಹಾ..ಆ..
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಆ.....
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
    ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ
    ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ...
    ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ
    ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ...
    ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ
    ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ...
    ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ
    ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ
    ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ...
    ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ
    ವಾಯ್ವಗ್ನಿ ಕೋಟೀರ ಮಾಣಿಕ್ಯ
    ಸಂಕೃಷ್ಟ ಬಾಲಾ ತಪೋತ್ತಾಮ
    ಲಾಕ್ಷಾರ ಸಾರುಣ್ಯ
    ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ..
    ಪುರುಚಿನನವರತ್ನ ಪೀಠಸ್ಥಿತೇ, ಸುಸ್ಥಿತೇ
    ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ
    ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ
    ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ...
    ಸರ್ವಯಂತ್ರಾತ್ಮಿಕೆ
    ಸರ್ವಮಂತ್ರಾತ್ಮಿಕೆ
    ಸರ್ವತಂತ್ರಾತ್ಮಿಕೆ
    ಸರ್ವಮುದ್ರಾತ್ಮಿಕೆ
    ಸರ್ವಶಕ್ತ್ಯಾತ್ಮಿಕೆ
    ಸರ್ವವರ್ಣಾತ್ಮಿಕೆ
    ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ
    ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ

  • @chakra180
    @chakra180 8 วันที่ผ่านมา +1

    No other actor in Indian cinema who could perform such spiritual and historical roles better, with own singing

  • @nagendraranga97
    @nagendraranga97 14 วันที่ผ่านมา +1

    Actors,singer, musicians,photographer and all involved deserves all credit.

  • @UmeshThimmaiah16
    @UmeshThimmaiah16 2 หลายเดือนก่อน +2

    Man of Millions of Hearts.Legend of Indian Film Industry.Acted in all areas.

  • @sharvanibhat1158
    @sharvanibhat1158 5 วันที่ผ่านมา +2

    It's ' Shyamala Dandakam ' written by kavi KaLidasa. Music composer M.Ranga Rao.
    No need to tell about the great singer.
    All are legends.

  • @rajivkrishna8287
    @rajivkrishna8287 8 วันที่ผ่านมา +2

    ನಾನು ಮೇಲೋ..ನೀನು ಮೇಲೋ..ನಟನೆಯಲ್ಲಿ ಎಲ್ಲರೂ ಉತ್ತುಂಗ ಈ ಚಿತ್ರದಲ್ಲಿ 👌👌👌

  • @madhupapanna7838
    @madhupapanna7838 4 ปีที่แล้ว +14

    Legend ,inspiration. 🙏

  • @parthasarathi8369
    @parthasarathi8369 2 หลายเดือนก่อน +3

    The great Divine 🌟Dr Rajkumar ❤❤❤❤❤

  • @Anonymous-im342
    @Anonymous-im342 4 ปีที่แล้ว +99

    Egoless,humble,dedicated actor.

    • @jyothikh8855
      @jyothikh8855 ปีที่แล้ว +11

      Ex

    • @SripadaC
      @SripadaC หลายเดือนก่อน

      Okml​@@jyothikh8855

  • @umashabangi9357
    @umashabangi9357 2 หลายเดือนก่อน +7

    🙏🙏🙏🙏🙏🙏🙏🙏🙏🙏🙏🙏🙏 🙇🙇🙇🙇🙇🙇 ಅಣ್ಣವ್ರು.....

    • @ananthupadmanabhan6504
      @ananthupadmanabhan6504 2 หลายเดือนก่อน

      He himself is a manickya what a dedicated devotion once in a life time actor.

  • @shanshanmugam46
    @shanshanmugam46 2 หลายเดือนก่อน +6

    There is no actors like Dr Rajkumar and Dr Shivaji Ganeshan Legends and Legends

    • @chandrashekhar3234
      @chandrashekhar3234 2 หลายเดือนก่อน

      Dr shivaji ganeshan was it but not had him

  • @kashinathhudalimath5411
    @kashinathhudalimath5411 4 หลายเดือนก่อน +3

    ❤🎉❤🎉❤🎉❤🎉❤🎉❤🎉❤🎉❤🎉❤🎉Naija Abhinaya Awara Kanthdinda Hor Hommida Spashtwad Sanskrit shloka Devaru Annavarige Dayapalisida Varave. Sari Drushyavannu Nodalu. Manakanandvannu Koduttade Ella Kalavidarige Hrudayapoorvak Dhanyawadgalu🎉🎉🎉🎉🎉🎉🎉🎉🎉🎉❤❤❤❤❤❤❤❤❤

  • @raghub1472
    @raghub1472 ปีที่แล้ว +6

    🙏🙏🙏 Super film

  • @govindaprasad3920
    @govindaprasad3920 6 วันที่ผ่านมา

    ಧನ್ಯೋಸ್ಮಿ, ಗೋವಿಂದ ಪ್ರಸಾದ್ ಟೊರಂಟೊ, ಕೆನಡಾ ದಿಂದ

  • @venkateshkulkarni5169
    @venkateshkulkarni5169 3 ชั่วโมงที่ผ่านมา

    ❤🙏🙏🙏🙏🙏no words to say anything about dr Raj kumar

  • @rathnamalajayanna4711
    @rathnamalajayanna4711 หลายเดือนก่อน +1

    I like to hear Raj voice, song again and again

  • @madhusudhana650
    @madhusudhana650 2 หลายเดือนก่อน +4

    ಅಣ್ಣಾ ಅವರೂ.❤❤❤❤

  • @janardhanpg4512
    @janardhanpg4512 2 หลายเดือนก่อน +2

    NOTHING BUT HE IS COMMING FROM OUTER SPACE 🙏🙏🙏🙏🙏

  • @prabhuswamyr3510
    @prabhuswamyr3510 2 ปีที่แล้ว +10

    Anniversary Legend

  • @ShridharBn-m4l
    @ShridharBn-m4l 29 วันที่ผ่านมา +1

    A beautiful action by Dr raj

  • @sanjaytore5966
    @sanjaytore5966 หลายเดือนก่อน +4

    ನ ಭೂತೋ ನ ಭವಿಷ್ಯತಿ, ಶ್ರೇಷ್ಠ ನಟ

  • @anjanamurthyh471
    @anjanamurthyh471 12 วันที่ผ่านมา

    ಸಂಗೀತವನ್ನು ಕರಗತ ಮಾಡಿಕೊಂಡವರು ಸಹ ಇಷ್ಟು ಸುಸ್ರವ್ಯವಾಗಿ ಸಂಸ್ಕೃತದಲ್ಲಿ ಹಾಡುವುದು ಕಷ್ಟ ಅಂತಹ ಹಾಡನ್ನು ಅಣ್ಣವ್ರು ಹಾಡಿದ್ದಾರೆ ಅವರಿಗೆ ಅನಂತ ನಂತ ವಂದನೆಗಳು 🙏💐

  • @sureshjambure804
    @sureshjambure804 3 หลายเดือนก่อน +5

    One and only Rajanna❤❤❤

  • @basavarajmsslover9664
    @basavarajmsslover9664 4 หลายเดือนก่อน +5

    E kantta hegebaralusadya edu Devi wara, rajara vara nanupumatra, unath padavi rajk,,,,,,,,,,,,,, amar

  • @srikanthkini5177
    @srikanthkini5177 2 หลายเดือนก่อน +10

    ಕವಿ ರತ್ನ ಕಾಳಿದಾಸ ಸಿನಿಮಾ ಮತ್ತೆ ಮತ್ತೆ ಮಾಡಲು ಸಾಧ್ಯವೇ.

    • @arunaru9452
      @arunaru9452 หลายเดือนก่อน +1

      ದರ್ಶನ್ ಮಾಡಿದ್ರೆ ಮಾಡಬಹುದು 😂😂😂

  • @k.gangadharashetty-kt2zq
    @k.gangadharashetty-kt2zq 3 หลายเดือนก่อน +2

    ಅದ್ಭುತ ❤❤❤

  • @shylendrakumararadhya7730
    @shylendrakumararadhya7730 2 หลายเดือนก่อน +2

    Classic melody super song

  • @sirisagar-ui8nv
    @sirisagar-ui8nv 6 วันที่ผ่านมา

    Really marvelous Super 🙏🙏🙏👌👌👌👌👍👍👍

  • @rameshm4281
    @rameshm4281 หลายเดือนก่อน

    No words to explain, unmatchable.

  • @chethuckm1052
    @chethuckm1052 22 วันที่ผ่านมา +1

    ಕವಿಗಳಿಗೆ ರತ್ನ ಕಾಳಿದಾಸ ನಟನೆಗೆ ಸಾರ್ವಭೌಮ. ಈ ನಟಸಾರ್ವಭೌಮ.

  • @bhimeshjc9714
    @bhimeshjc9714 21 วันที่ผ่านมา +1

    ಅದ್ಭುತ ನಟ

  • @ManjubtSn-tm8cl
    @ManjubtSn-tm8cl 2 หลายเดือนก่อน +6

    Dr.Rajkumar.real actor and legand

    • @NanjeGoudru
      @NanjeGoudru 8 วันที่ผ่านมา +1

      😊😊😊😊😊😊

  • @shivarajm7881
    @shivarajm7881 2 หลายเดือนก่อน +1

    ಕನ್ನಡದ ಮಾಣಿಕ್ಯ ಅಂದರೆ ಇವರೊಬ್ಬರೇ

  • @arunaru9452
    @arunaru9452 หลายเดือนก่อน +1

    ಅಬ್ಬಬ್ಬಾ ಏನ್ ನಟನೆ ❤❤❤

  • @NagarajuPujappa
    @NagarajuPujappa 25 วันที่ผ่านมา +2

    Amma 🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺

  • @karisiddappatkarisiddappat5938
    @karisiddappatkarisiddappat5938 หลายเดือนก่อน

    Dr.Rajkumar real actor and legend

  • @nanjundan4308
    @nanjundan4308 2 หลายเดือนก่อน +2

    Dr Raj acting Super

  • @rudrappanayana1373
    @rudrappanayana1373 4 ปีที่แล้ว +10

    Very nice

  • @ChandrashekaraM-c2x
    @ChandrashekaraM-c2x 8 วันที่ผ่านมา

    Viswa cinema danta kathe appaji devaru ❤❤❤❤❤❤

  • @kallannagoudapatil9883
    @kallannagoudapatil9883 6 วันที่ผ่านมา +2

    ಅಣ್ಣನವರ ನಾಲಿಗೆ ಮೇಲೆ ಓಂಕಾರವನ್ನು ಕಂಡ ನಾವೇ ಧನ್ಯರು ಜೈ ಮಾತಾ ಅನ್ನಪೂರ್ಣೇಶ್ವರಿ

  • @manju9150
    @manju9150 ปีที่แล้ว +6

    Chandranaik

  • @pavithravivek8594
    @pavithravivek8594 7 วันที่ผ่านมา

    Beutiful songs and good fiilm😍

  • @r.c.kalimirchic.kalimirchi7788
    @r.c.kalimirchic.kalimirchi7788 6 วันที่ผ่านมา

    Jai Dr. Rajkumar.

  • @Rajraju-i2p
    @Rajraju-i2p 5 หลายเดือนก่อน +8

    ಮೈ ಜುಮ್ ಎನಿಸುತ್ತಿದೆ

  • @Balakrishna-t7m
    @Balakrishna-t7m 5 หลายเดือนก่อน +11

    First directer next actress mind me

    • @leelass3672
      @leelass3672 หลายเดือนก่อน

      ಆದಿಶಕ್ತಿ ಪಾತ್ರದಲ್ಲಿ ತಮಿಳಿನ ನಳಿನ ಇರಬಹುದು

  • @premkumarg.s1143
    @premkumarg.s1143 หลายเดือนก่อน +2

    Avagina devi character madiroru nija evare Devi anorithi edare hage avagina costume and ornaments and makeup also amazing but now days all are over

  • @opraveen1
    @opraveen1 8 วันที่ผ่านมา

    Sooper kannada devru Muthu

  • @madhumalathi9218
    @madhumalathi9218 หลายเดือนก่อน +1

    Mathe karnatakadhalli utti banni appji❤

  • @gururaja8242
    @gururaja8242 15 วันที่ผ่านมา +1

    ದೈವಾನುಗ್ರಹವಿಲ್ಲದೆ ಒಬ್ಬ ಸಾಮಾನ್ಯ ಮನುಷ್ಯ ಮುಕ್ಕೋಟಿ ಕನ್ನಡಿಗರ ಹೃದಯಕ್ಕೆ ಅರಸನಾಗಲು ಸಾಧ್ಯವೇ ಇಲ್ಲ.. ❤🙏

  • @jiganiramakrishna4374
    @jiganiramakrishna4374 3 หลายเดือนก่อน +1

    ಅಣ್ಣವ್ರು 🙏🏽🌹❤

  • @LahariSuresh-hu5ug
    @LahariSuresh-hu5ug 2 หลายเดือนก่อน +2

    Jai❤❤❤

  • @rravikumarravi4801
    @rravikumarravi4801 2 หลายเดือนก่อน +1

    ಹೇ ಭಗವಂತ ಹೇ ಜಗನ್ಮಾತೆ

  • @BtMadhavamurthy
    @BtMadhavamurthy 2 หลายเดือนก่อน +6

    ಯಲ್ಲಿ ಹೋದಿರಿ dr ರಾಜ್ ಕುಮಾರ್ ನಮನ್ನು ಬಿಟ್ಟು ??

  • @KothareddyBhaskarreddy
    @KothareddyBhaskarreddy 8 วันที่ผ่านมา

    Why like Western music to unforgettable memories in Indian Sanskrit

  • @bheemashankarswamy9951
    @bheemashankarswamy9951 10 วันที่ผ่านมา +1

    🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪ಓಕೆ ಒಪ್ಪಿಗೆ ಓಕೆ ಒಳ್ಳೇದು ಓಕೆನಾ 🇳🇪🙏🙏🙏🙏🙏🙏🙏🙏🙏🙏👌

  • @bhashyamra438
    @bhashyamra438 8 วันที่ผ่านมา

    Shyamala dandaka by kslidasa great Indian poet

  • @srk8360
    @srk8360 11 วันที่ผ่านมา

    Om shree Madha.🙏💐🙏💐🙏💐🙏💐🙏💐🙏

  • @zhfAdaj
    @zhfAdaj 20 วันที่ผ่านมา +1

    Dr.Rajkumar

  • @sathishayadav9172
    @sathishayadav9172 4 ปีที่แล้ว +9

    Super

  • @raghubl5687
    @raghubl5687 4 หลายเดือนก่อน +3

    Jai matha ji

  • @NagaRaju-tg4sz
    @NagaRaju-tg4sz หลายเดือนก่อน

    SUPER SUPER SUPER SUPER SUPER STOTRAM SIR 🎉🎉🎉.

  • @MAHENDRA.V
    @MAHENDRA.V หลายเดือนก่อน

    ಗ್ರಾಮ ದೇವತೆೇ❤❤❤❤❤❤❤