ಬರೆದ ಮಹಾನುಭಾವನಲ್ಲಿ ಎಷ್ಟು ಭಕ್ತಿ ಇರಬಹುದು ಎಂದು ಯೋಚಿಸಿ.. ಧನ್ಯವಾದಗಳು ಸರ್ ನಿಮಗೆ.. ಇಂತಹ ಅದ್ಭುತ ಸಾಲುಗಳನ್ನು ಬರೆದಿದ್ದಕ್ಕೆ.. ಎಂಥ ಕಟುಕನಲ್ಲಾದರು ಒಂದು ಸಲ ಭಕ್ತಿಯ ಸೆಲೆ ಒಸರಬೇಕು ಹಾಗಿವೆ ಈ ಸಾಲುಗಳು.. ಇರುಳು ಮುಗಿಯದೆ ಇರಲಿ, ಹಗಲು ಮೂಡದೇ ಇರಲಿ.. ಅನುಕಾಲ ಈ ಸೇವೆ ಸಾಗುತ್ತಲೇ ಇರಲಿ.. ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ.. ಎಂಥ ಸಾಲುಗಳು.. 🙏 ವೆಂಕಟೇಶ್ವರ..
నేను తెలుగు ఐన కూడా శ్రీ వేంకటేశ్వర స్వామి అనుజ్ఞతో ఈ పాట విన్నాను. చాలా బాగా చేసారు భాష కన్నా భావం బాగా అర్థం అయ్యింది. ఏడుకొండల వాడా వెంకట రమణా గోవిందా గోవింద
ಸಂಗೀತ ಸಾಹಿತ್ತ್ಯದಲ್ಲಿ ಭಕ್ತಿಯ ಸಾಗರವಿದೆ ಆ ಸಾಗರದಲ್ಲಿ ಮಿಂದು ಕೇಳುತ್ತ ಆ ಭಕ್ತಿಯ ಅನುಭವವ ಕೊಡುವ ಈ ಹಾಡು ಬರೆದ ಭಕ್ತಿಯ ಭಾವನೆಯನ್ನು ತುಂಬಿ ನಮಗೆ ಉಣಭಡಿಸಿದವರಿಗೆ ಕೋಟಿ ಕೋಟಿ ಅಭಿನಂದನೆಗಳು ಮತ್ತು ಹೖದಯ ಫೂರ್ವಕ ನಮನಗಳು 💐💐👌👌👌👌👌🙏🙏🙏🙏🙏🙏
Super Melody, all time devotional hit song of SPB, he has sung this so devotedly , makes us he was feeling it thoroughly and not for a recording! Rajashankar does not looks like acting, he is devotedly doing the seva... Somewhere tears form in your eyes watching this song.. Dr Raj no words to express.. he is as always ultimate and no comparing!!
Very melodies and realistic performance 🙏🙏🙏🙏🙏 raj kumar sir biter no one can perform like this 👏👏👏 mathe entha kannada nataneya devaru hutti barali.........
One & only Dr.Raj. superb expressions. You will never feel you are watching a movie. I do not think there is any other actor who can match upto Raj kumars talent.Thanks...Uday
look at the costume that rajkumar is in. that makes us feel of the ultimate soul saakshath sachchidananda murthy shree shree sathya naarayana. one can feel the service rendered to lord is selfless and adwitheeya
This song never ever gets old. Once if I listen this song , I feel I'm near lord Srinivasa. Thanks to lyricist, composer , spb sir, Annavra expression and rajashankar acting 😲 my god. Great awesome 👍❤️
Enthavarigadaru ee hadu bhavodvegadinda bhakthi paravashathe yinda KANNALLI neeru tharisuthadhe. Sir SPB avre neevu nijavagalu nimma kanta dalli Sri vagdevi saraswathi nelesida le. Sri Venkatesha govinda govinda
Rajkumar acting and singing skill are unmatched supreme. 2000 times honest dedication to art Any role any character it was always great to watch him no one can match his skills.
Rajashankar doesn't get enough recognition for his acting ofcourse rajkumar has acted very well but look how rajashankar has acted too give appreciation where it's due
Beautiful, melodious,vibrant song VARANATA means shrestanata it is this piece of acting proved it as one, by our Rajanna. As bhaktha Sri Rajashankar is equaly good.This is as though we felt like seeing the real lord sri Venkateswara .
ಎಂಥ ಅದ್ಭುತ ಹಾಡು. ಕೇಳಿದಷ್ಟು ಕೇಳುತ್ತಲೇ ಇರಬೇಕೆನ್ನುವ ಭಾವನೆ ಸಾಹಿತ್ಯ ಹಾಡುಗಾರಿಕೆ ಚಿತ್ರೀಕರಣ ಸುಂದರ ಮತ್ತೆ ಇದನ್ನು ಯಾರೇ ತಾಕತ್ ಇದ್ದರೆ ಮರು ಸೃಷ್ಟಿ ಮಾಡಿ ಚಾಲೆಂಜ್ ಟು ಚಿತ್ರರಂಗ
Om Namo Narayana 🙏🙏🙏 Hare Krishna 🙏🙏🙏 Hare Rama 🙏🙏🙏 Shree Srinivasa 🙏🙏🙏 Sri Venkateswara 🙏🙏 Shree Vishnu 🙏🙏🙏 Shree Hari 🙏🙏🙏 Om Namo Lakshmi Narasimha Swamy 🙏🙏🙏 Sri Vitala 🙏🙏🙏 Panduranga 🙏🙏🙏 Govinda Govindaa 🙏❤️🙏❤️🙏🌺🌺🌺
🙏🙏🙏🙏🙏I believed god in return he has given me new life with enormous of peace, health, joy and hubby affection a lot..... ❤️❤️❤️🧡🧡🧡🥰🥰💗💗💗🙏🙏🙏🙏🙏🙏hare sreenivasa, 🙏🙏🙏🙏🙏🙏🙏
We didn't see Krishna....but we can imagine....by description in puranas...grand mother stories, spiritual leaders speech....Rajkumar joined the all essence and reflected in his acting....even NTR not done better than this.....
ಬರೆದ ಮಹಾನುಭಾವನಲ್ಲಿ ಎಷ್ಟು ಭಕ್ತಿ ಇರಬಹುದು ಎಂದು ಯೋಚಿಸಿ.. ಧನ್ಯವಾದಗಳು ಸರ್ ನಿಮಗೆ.. ಇಂತಹ ಅದ್ಭುತ ಸಾಲುಗಳನ್ನು ಬರೆದಿದ್ದಕ್ಕೆ.. ಎಂಥ ಕಟುಕನಲ್ಲಾದರು ಒಂದು ಸಲ ಭಕ್ತಿಯ ಸೆಲೆ ಒಸರಬೇಕು ಹಾಗಿವೆ ಈ ಸಾಲುಗಳು..
ಇರುಳು ಮುಗಿಯದೆ ಇರಲಿ, ಹಗಲು ಮೂಡದೇ ಇರಲಿ.. ಅನುಕಾಲ ಈ ಸೇವೆ ಸಾಗುತ್ತಲೇ ಇರಲಿ.. ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ.. ಎಂಥ ಸಾಲುಗಳು.. 🙏 ವೆಂಕಟೇಶ್ವರ..
That's chi Uday Shankar
🙏🙏🙏
Correct
That's old is gold team
Thanks
ಈ ಹಾಡನ್ನು ಬರೆದವರು Chi Udayashankar ಅವರು
ನಿಜವಾದ ವೆಂಕಟೇಶ್ವರ ಸ್ವಾಮಿ ನಾ ನೋಡ್ದಂಗೆ ಆಯ್ತು ಅಣ್ಣಾವ್ರು ನಾ ನೋಡಿ 😍 ಗೋವಿಂದ ಹರಿ ಗೋವಿಂದ ❤️
ಅಬ್ಬಾಬ್ಬಾ ಅಣ್ಣಾವ್ರ ಕಣ್ಣು ನೋಡಿದರೆ ಭಗವಂತನೇ ನಮ್ಮನ್ನು ನೋಡಿದಂತೆ ಆಗಿ ಮೈ ಜುಂ ಎನ್ನುತಿದೆ🙏🙏🙏🙏🙏🙏🙏🙏
ಕನ್ನಡಿಗರಾಗಿ ಹುಟ್ಟಿದ ನಾವೇ ಧನ್ಯರು
ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅಣ್ಣಾಜಿ ದೇವರ ರೂಪದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ನಿಜಕ್ಕೂ ಅದ್ಭುತ 👌
ಹಾಡು ಕೇಳಲು ಇಂಪಾಗಿದ್ದು ಮನಸ್ಸಿಗೆ ಹಿತ ನೀಡುತ್ತದೆ, ಹಾಡನ್ನು
ತುಂಬಾ ಚೆನ್ನಾಗಿ ಚಿತ್ರಿಕರಣ
ಮಾಡಿದ್ದಾರೆ, ಕನ್ನಡಿಗರು
ಎಂದಿಗೂ ಮರೆಯಲಾಗದು ಮುತ್ತುರಾಜ್ ರವರನ್ನು, ಧನ್ಯವಾದಗಳು.
ಎಷ್ಟು ಬಾರಿ ಕೇಳಿದರೂ ಕೇಳಬಯಸುವ ಭಕ್ತಿ ತುಂಬಿಬರುವ ಸಾಹಿತ್ಯ,ಸಂಗೀತ,ಅಭಿನಯ,ಗಾಯನಕ್ಕೆ ಕೋಟಿಕೋಟಿ ನಮನಗಳು❤❤❤
ಆಹಾ ಆಹಾ ಎಂತ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಪವಣಿಸು ಶ್ರೀ ವೆಂಕಟೇಶ
ನಾನು ಯಾವತ್ತೂ ದೇವರನ್ನು ನೋಡಿಲ್ಲ ಆದರೆ ಅಣ್ಣವರ ಹಿ ಪಾತ್ರ ನಮಗೆ ಸಾಕ್ಷಾತ್ ಶ್ರೀನಿವಾಸನ ದರ್ಶನ ಆದಂತಿದೆ
Hi
SP ಬಾಲ್ ಸುಬ್ರಹ್ಮಣ್ಯಮ ಅವರ ಹಾಡು ಮತ್ತು ರಾಜಣ್ಣನವರ ಅಭಿನಯ ನಿಜಕ್ಕೂ ಅದ್ಭುತ ಪವಾಡವೇ ಸರಿ.ಇದನ್ನು ಬಾರಿ ಬಾರಿ ನೋಡಬೇಕು ಅಂತ ಅನ್ನಿಸುತ್ತದೆ ❤🙏
❤❤we miss spb sir neevu kottiro kodugeinda naavu ishtadaru nemmadi paduthidevae ...nimma haadugalannu keluttha nanna jeevana sagisidae matthu nanna anthima dinagallali kooda nimma swara maduryavannu alisuttha sayabekemba hebbayakae......Amma Amma na Amma endaga eno santhoshavu .....mamaravello kogilae ello.....edae Nadu edae bhashae ....ee mooru hadugalindigae nanna vusiru bidabeku .......Nanna bhashae Telugu aadarae nanna jeeva kannada .....jai Karnataka mathe jai kannada ❤❤
ಅದ್ಭುತವಾದ ಸಾಹಿತ್ಯ ಅದ್ಭುತವಾದ ಗಾಯನ ಅದ್ಭುತವಾದ ನಟನೆ..... ಅಪ್ಪಾಜಿ ಅವರಂತ ನಟನ ಪಡೆದ ನಾವೇ ಧನ್ಯರು🙏🙏🙏🙏🙏💕💕💕💕💕💐
ದೇವರನ್ನು ನೋಡಿದಷ್ಟೇ ಖುಷಿ.. ರಾಜಕುಮಾರ್ ರವರಿಗೆ ದೇವರ ಪಾತ್ರ ಸೂಟ್ ಆದ ಹಾಗೇ ಯಾರಿಗೂ ಆಗುವುದಿಲ್ಲ ❤💐
🙏🙏🙏 ದಿನಕ್ಕೆ 1ಸಲ ಈ ಗೀತೆನ ಕೇಳಿ ಕೆಲಸ ಮಾಡಬೇಕು. ನಮ್ ಮನಸು ಪ್ರಶಾಂತವಾಗಿರುತ್ತೆ
నేను తెలుగు ఐన కూడా శ్రీ వేంకటేశ్వర స్వామి అనుజ్ఞతో ఈ పాట విన్నాను. చాలా బాగా చేసారు భాష కన్నా భావం బాగా అర్థం అయ్యింది. ఏడుకొండల వాడా వెంకట రమణా గోవిందా గోవింద
ಅಣ್ಣಾವ್ರ ಸೌಂದರ್ಯ,ಅಭಿನಯಕ್ಕೆ ಯಾರೂ ಸಾಟಿ ಇಲ್ಲ..ಕಲಿಯುಗದಲ್ಲಿ ಪ್ರಭು ಶ್ರೀರಾಮ, ಮಹಾವಿಷ್ಣು ಅವತಾರವೆತ್ತಂತೆ..
ನಿಜವಾಗಲೂ ಈ ಗೀತೆಯನ್ನು ಕಣ್ಣು ಮುಚ್ಚಿಕೊಂಡು ಕೇಳಿ.
ಮನಸ್ಸು ತುಂಬಾ ಹಗುರವಾಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ .
ಎರೆಡು ಮೂರು ಸಲ ಮರೆಯದೆ ಕೇಳಿ.
ಧನ್ಯವಾದಗಳು 🙏🙏🙏
ನಿಜ, ಜೋಗುಳದ ಹಾಡು.
Kannadiga nandish kumar🍋🍎
Kannu mucchi keloke kashta, Annavru sakshath Tirupati Srinivasa ne irabahudu anno hage basavaguthe. Avranna nodbeku ansuthe.
ಸಂಗೀತ ಸಾಹಿತ್ತ್ಯದಲ್ಲಿ ಭಕ್ತಿಯ ಸಾಗರವಿದೆ ಆ ಸಾಗರದಲ್ಲಿ ಮಿಂದು ಕೇಳುತ್ತ ಆ ಭಕ್ತಿಯ ಅನುಭವವ ಕೊಡುವ ಈ ಹಾಡು ಬರೆದ ಭಕ್ತಿಯ ಭಾವನೆಯನ್ನು ತುಂಬಿ ನಮಗೆ ಉಣಭಡಿಸಿದವರಿಗೆ ಕೋಟಿ ಕೋಟಿ ಅಭಿನಂದನೆಗಳು ಮತ್ತು ಹೖದಯ ಫೂರ್ವಕ ನಮನಗಳು 💐💐👌👌👌👌👌🙏🙏🙏🙏🙏🙏
SPB ಯವರ ಸಾಧನೇ ಭೂಮಿ ಇರುವರೇಗೂ ಸದಾ ಕನ್ಮಡಿಗರು ಮನ ಮನಸಿನಲಿ ಇರುತ್ತದೆ,
Spblisupmani
Sir idu spb helirodalla song na,PBS hadirodhu...
@@anilkumar-dc2kh It is SPB
ತುಂಬ ಸುಂದರವಾದ ಹಾಡು."ಓಂ ನಮೋ ವೇಂಕಟೇಶಾಯ ನಮ.
ಎಸ್ಟು ಇಂಪು.ನಿನ್ನ ಧ್ವನಿ ಮತ್ತೆ ಮತ್ತೆ ಕೇ ಳುವ ಆಸೆ. ನಿಜ ಗೆಳತಿ.
❤
ಅಭಿನಯ, ಭಕ್ತಿ, ಸಾಹಿತ್ಯ, ಪ್ರಸಾಧನ ಮತ್ತು ಮಾಧುರ್ಯ ಪರಾಕಾಷ್ಠೆಯನ್ನು ತಲುಪಿರುವ ಉತ್ಕೃಷ್ಟ ಗೀತೆ.
ಇಂಪಾದ ಹಾಡು ಸೊಗಸಾದ ನ್ರೃತ್ಯ ಊಟ ಮತ್ತು ಮನಸಿಗೆ ಆನಂದ ❤❤❤
Hare Krishna prabhu ji Dandavat pranam.
ಭಕ್ತಿ ಪರವಶವಾದ ಈ ಭಕ್ತಿಗೀತೆ ಚಿರಕಾಲ ವಾಗಿ ಜನಮನ್ನಣೆ ಗಳಿಸಿರುವ ಗಾಯನ👌👌👌👌🙏🙏🙏🙏🌹🌹🌹🌹
From 4:27, notice how the camera moves - like Jogula.. that's creativity 👏
ಅದ್ಭುತವಾದ ಹಾಡು..ರಾಜಾಶಂಕರ್ ಹಾಗೂ ರಾಜಕುಮಾರ್ ಅವರ ಕಾಂಬಿನೇಷನ್.. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಈ ಹಾಡು ಇಂದಿಗೂ ಸೂಪರ್...
ಹಾಡಿರೋದು ಬಾಲಸುಬ್ರಹ್ಮಣ್ಯಮ್ ಅಲ್ಲ
ನಿಜಕ್ಕೂ ಅಣ್ಣಾವ್ರು ನಟಸಾರ್ವಭೌಮ❤ ❤🙏🙏lets appreciate the other actor in this song ಅವರು ಕೂಡ ಅಧ್ಬುತವಾಗಿ ನಟಿಸಿದ್ದಾರೆ❤❤🙏
Nijja ashtu janmada punya neevu namage kottu hoda sundara bhakti geetegalu 🙏🏻🙏🏻🙏🏻
ನಿಜವಾದ ಶ್ರೀನಿವಾಸ ನ ದರ್ಶನ ಆದ್ದಂತೆ ಆಗುತ್ತದೆ ಈ ಹಾಡು ಕೇಳುತ್ತಿದ್ದರೆ ಸೂಪರ್
like
laratri
Sri,krishna,rokamna,sathabamma
Nanjunda Swamy you
y
Super Melody, all time devotional hit song of SPB, he has sung this so devotedly , makes us he was feeling it thoroughly and not for a recording!
Rajashankar does not looks like acting, he is devotedly doing the seva... Somewhere tears form in your eyes watching this song.. Dr Raj no words to express.. he is as always ultimate and no comparing!!
What
4.00 to 4.07 Dr.Rajkumar sirs expression wow, awesome. Great and legendary actor
Pavadisu paramathma
shri venkatesha
manavemba malligeya
hoova asigeya mele||
Ramanige kawsalya
laali hadida reethi
anusaya jogulava
Hadi nalida reethi
Ninnna mahimeya paadi padaseveya madi
danyanaguve Indu
karuniso dayamadi||
Irulu mugiyade erali
hagalu mudade irali
anukasla e seve
saguthale erali
Bakthi arthavanalla
mukthiyu bekilla
Ninna kanade Jeeva
kshanakala nilladayya||
Kannadigas not simply called him as devatha manusya, look at him ❤wow my god
Heart soothing song.Extraordinary voice, wonderful acting Oh!what a song.
🎉
Very melodies and realistic performance 🙏🙏🙏🙏🙏 raj kumar sir biter no one can perform like this 👏👏👏 mathe entha kannada nataneya devaru hutti barali.........
ನಾನು ಎಂದಿಗೂ ಶ್ರೀನಿವಾಸನನ್ನು ನೋಡಿಲ್ಲ ರಾಜಣ್ಣನ ಶ್ರೀನಿವಾಸ ಕೃಷ್ಣ ಎಂದುಕೊಂಡಿದ್ದೇನೆ
One &Only Dr raj can do this acting &One &Only S P B can sing like this
One & only Dr.Raj. superb expressions. You will never feel you are watching a movie. I do not think there is any other actor who can match upto Raj kumars talent.Thanks...Uday
Uday N
100 percent true.
ಋನನಟನಟನನವಸಸ
WHAT you said is 100% true
It's true
ಎಸ್.ಬಿಪಿ ಬಾಲಸುಬ್ರಣ್ಯಂ ಗೀತಾ ಗಾಯನ ವಿಶ್ವದರ್ಜೆಯ ಗೀತಾಗಳು ಆಗಿವೆ ಮರೆಯಲಾಗದ ಮಹಾನುಭಾವ ಎಸ್.ಬಿಪಿ ಬಾಲಸುಬ್ರಣ್ಯಂ 💞👐💞👐💞💞👐💞💞👐💞👐💞👐💞👐👐💞
look at the costume that rajkumar is in. that makes us feel of the ultimate soul saakshath sachchidananda murthy shree shree sathya naarayana. one can feel the service rendered to lord is selfless and adwitheeya
nice song. keep it up
Watch kavirathna kaali daasa also u dnt even get single mistake in any aspect.......makeup.... dialogue...acting ho my god
⅗
@@bharambm5531 😢
Hu😊😅😮😢a
ಏಳು 6:29
What an Song What an Acting by both..Awesome expressions :)
narayan raju my
,
MB za
Bhakti aritavanalla, muktiyu bekilla... Just amazing 💕😍. Level of devotion mind blowing
This melodious song makes me forget myself .Sakshat Srivasana Darshana. I feel like listening to this song again and again.
my evergreen song... he blessed by God who wrote this song.... only Dr.Raj Anna fits this role ever...
Super💚💛💜👏👏👏👏👏👏✌👌👐👏👋✋☝👍💟
Awesome song
sudha super
Very melodies song
ಶ್ರೀನಿವಾಸಕಲ್ಯಾಣ ಬಿಡುಗಡೆ ಆದದ್ದು 25-10-1974,ಅಂದೇ ನೋಡಿದೆ, ನಾನು 5ನೇ ತರಗತಿ ವಿಧ್ಯಾರ್ಥಿ,,,,,,
Super
Wow great
Super movie
Nanage ondu varusha
That means now y r 56 year's
Extraordinary expressions by both actors, equally superb voice...
Raj the spiritual * of Indian cinemas
@@nagachandrab h(+_+)
❤❤
Super song
❤
Bhakthi arithavanalla mukthiyu bekilla..ninna kanade jeeva kshanakaala nilladaya..Wow superb line..
We always ignore the makeup artists... Look at how the makeup has been done for Rajkumar, so real and natural... Salute
Good makeup
Yes Indeed.... Thanks for recognizing
@@AnandKumar-ft5wihu❤
Yes very true those days marvelous
@@DShetty_waywedee b2
ನಾನು ಎಷ್ಟು ಪುಣ್ಯವಂತ ಇಂತಹ ನಟರನು ಹಾಗೂ ಇಂತಹ ಭಗವಂತನ ರೂಪದಲ್ಲಿ ರಾಜಕುಮಾರ್ರನು ನೋಡುವ ಪುಣ್ಯ ನನ್ನದಾಗಿದೆ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ🙏🙏
Wow what a song tears rolled out om namoh Narayanaya..rajkumar sir is great annavaru
ತುಂಬ ಸುಂದರವಾದ ಹಾಡು.ಸುಮಧುರವಾದ ಗಾಯನ.
Oh! What a song! Evokes devotion in mind! Rajkumar looks so divine as Srinivasa. Rajashankar's acting is superb.
Golden voices of PBS SPB and S.Janaki lord Ganesh bakti songs are super melody s. thanks a lot❤
RajaShankar, awesome acting sir, hats off to you.
Worlds no 1 movie and my life raajkumar sir hats off you sir ❤❤❤❤❤❤❤❤❤
ಭಕ್ತಿ ಅರಿತವನಲ್ಲ ಮುಕ್ತಿಯು .ಬೇಕಿಲ್ಲ ನಿನ್ನ ಕಾಣದೇ ಕ್ಷಣ.ಕಾಲ.ನಿಲಧಯ..ಈ.ಜೀವ.❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏
ಅತ್ಯದ್ಭುತ ಬಾಲು ಅವರ ಹಾಡು ಬರೆದವರು ರಾಜ್ ಅವರ ಒನ್ದೊಂದು ಬೆಲೆ ಕಟ್ಟಲು ಸಾದ್ಯನಾ 🙏🏻🙏🏻🙏🏻🙏🏻🙏🏻🙏🏻
This song never ever gets old. Once if I listen this song , I feel I'm near lord Srinivasa. Thanks to lyricist, composer , spb sir, Annavra expression and rajashankar acting 😲 my god. Great awesome 👍❤️
ಗೇ ಢಢ
What an acting!!!! Amazing no words to explain...... This generation so called actors should watch and learn
ಎಂಥಾ ಅದ್ಭುತ ಸಾಹಿತ್ಯ! ನಾವೇ ಧನ್ಯ!
This song smoothes my soul... Makes me believe in miracle...makes me humble and grounded 🙏🙏🙏
Hi
@@prasannakumarbl1525 ellindera Hi girl ge
🙏
Anna looking god srinivasa very beutifull mind blowing
ಅದೆಂತಹ ಭಾವ... ಭಕ್ತಿ... ಅಬ್ಬಾ!!!
SPB ಸರ್ ನಿಮ್ಮ ಕಂಠ ಸಿರಿ, ಇಂದಿಗೂ,,, ಎಂದಿಗೂ ಅಜರಾಮರ....
Yeah' it is so nice. Very nice song' and that too from Rajkumar very very nice song ❤🎉
Enthavarigadaru ee hadu bhavodvegadinda bhakthi paravashathe yinda KANNALLI neeru tharisuthadhe.
Sir SPB avre neevu nijavagalu nimma kanta dalli Sri vagdevi saraswathi nelesida le.
Sri Venkatesha govinda govinda
Rajkumar acting and singing skill are unmatched supreme. 2000 times honest dedication to art Any role any character it was always great to watch him no one can match his skills.
It is sung by P B Shrinivas sir
What a beautiful song & sequence I & my son will listen to this when ever we want it's so melody 🙏🙏
Nothing comes next to Dr. Raj when he acts, he literally lives the character. Love you Rajanna for living with us in this Era, we are privileged 🙏♥️
0äy\w2j
@@sureshkoravar1853 what you want say brother?
What about Rajashankar
@@crazydiamond2703 qqqqq1q¹¹qqqqqqqqqqqqqqqqqqqqqqqqqqqqqqqqqqqqqqqqqqqqqqqqqqq
ಅದಕ್ಕೇ ಅವರನ್ನ ವರ ನಟ ಅನ್ನೋದು..... God gift
Rajashankar doesn't get enough recognition for his acting ofcourse rajkumar has acted very well but look how rajashankar has acted too give appreciation where it's due
wonderful song...no word will match to express the feelings while listening to this song.. one can just feel and experience it !!
#Greatness Life in Simplicity... Dr. Raj Kumar.. Legend.. 😍😍
When I listening to this devotional song of lord Srivasa my ❤ heart touching with happy
the best praising song for the god almighty ever. sri vishnu. thanks for the composers sri rajan nagendra sir.
beautiful! should hear again and again
❤ aisa movie future may bonega nehi. This song all time super. Dr Rajkumar bahut bahut peyara❤RIP
ಪ್ರತಿ ದಿನ ಪರಮಾತ್ಮ ಗೋವಿಂದನನ್ನು ನೆನೆಯುವರು ಲೈಕ್ ಮಾಡಿ 🙏🙏🙏
Yes
At 04:05, what an expression by the LEGEND !!!
❤️🥺
super super acting of dr Raj and Raja shakankar and SPB song extra ordinary very melodious and devine
K M LAKSHMIPATHY 5
🕌🕌🌗
M
Lovely... wonderful.... awesome.... amazing.... Rajanna..... love u always....
what a song .lord srinivas please bless every one and all should be happy
Sarva Hindu Jana sukhinobavanthu
Beautiful, melodious,vibrant song VARANATA means shrestanata it is this piece of acting proved it as one, by our Rajanna. As bhaktha Sri Rajashankar is equaly good.This is as though we felt like seeing the real lord sri Venkateswara .
such a lovely song i never seen in my life i always listen this song till my lost breath
Well said 👍👍👍
😢😢😢😢😢🙏🙏🙏🙏🙏🙏🙏🙏 ಈ ಹಾಡು ಕೇಳುತ್ತಾ ಕಣ್ಣಲ್ಲಿ ನೀರು ಬರ್ತಿದೆ 🙏🙏🙏🙏🙏
4:05 wt a expression 😢❤Dr.. Rajkumar sir ur a legend 🙏
ಎಂಥ ಅದ್ಭುತ ಹಾಡು. ಕೇಳಿದಷ್ಟು ಕೇಳುತ್ತಲೇ ಇರಬೇಕೆನ್ನುವ ಭಾವನೆ ಸಾಹಿತ್ಯ ಹಾಡುಗಾರಿಕೆ ಚಿತ್ರೀಕರಣ ಸುಂದರ ಮತ್ತೆ ಇದನ್ನು ಯಾರೇ ತಾಕತ್ ಇದ್ದರೆ ಮರು ಸೃಷ್ಟಿ ಮಾಡಿ ಚಾಲೆಂಜ್ ಟು ಚಿತ್ರರಂಗ
We should also be grateful to Rajan nagendra music directors of this wonderful movie
Om Namo Narayana 🙏🙏🙏 Hare Krishna 🙏🙏🙏 Hare Rama 🙏🙏🙏 Shree Srinivasa 🙏🙏🙏 Sri Venkateswara 🙏🙏 Shree Vishnu 🙏🙏🙏 Shree Hari 🙏🙏🙏 Om Namo Lakshmi Narasimha Swamy 🙏🙏🙏 Sri Vitala 🙏🙏🙏 Panduranga 🙏🙏🙏 Govinda Govindaa 🙏❤️🙏❤️🙏🌺🌺🌺
Great song!! so beautiful, it epitomizes bakthi yoga.. i take refuge in narayana and his great bakthas!!
Yenthaha adbhuthavaada haadu Matthe composition kooda hatts off both are singer and music director also
What a lovely song . Used to listen to this song as a child but it never gets old
🙏🙏🙏🙏🙏I believed god in return he has given me new life with enormous of peace, health, joy and hubby affection a lot..... ❤️❤️❤️🧡🧡🧡🥰🥰💗💗💗🙏🙏🙏🙏🙏🙏hare sreenivasa, 🙏🙏🙏🙏🙏🙏🙏
We didn't see Krishna....but we can imagine....by description in puranas...grand mother stories, spiritual leaders speech....Rajkumar joined the all essence and reflected in his acting....even NTR not done better than this.....
Raj Kumar doesn't suit for this role
@@nooneisabovemymom1599 I think you are the first person stating the
above words
Anyhow god bless you and your family
@@channamallikarjunswamy4198 he looks too old for lord srinivass
@@nooneisabovemymom1599 .
@@nooneisabovemymom1599 I get what you meant
SPB sir evergreen singer , even his songs r evergreen hits
The song which touches your heart.... hats off to composer
Saksht shri hari darshana vadante aytu. Hatts off to Legendary S P B sir and dr. Rajkumar sir
ತುಂಬಾ ಚೆನ್ನಾಗಿದೆ🌹🙏🙏🙏🙏🌹
🙏ಓಂ ಶ್ರೀನಿವಾಸ ಯರು ನೋಡಿಲ್ಲ Dr. ರಾಜಕುಮಾರ ಜೈ ಶ್ರೀ ವೆಂಕಟೇಶ ನಮೋನಮಃ 🙏🌺ಪುಷ್ಪ ಗಿರಿ
what a song and singer, shows the beauty of their heart and mind.
Shiva shiva mahadeva
Anna rajanna kannaxigarannu bittu hogalu hege manassu banthu nammannu kelale illa neene venkatesha lshtu nodi santhosha padutheve
Sri nivasa kalyana this best of movies in kannada film and songs also listening definitely other,s remember dreams Namo Srinivasa🙏🙏🙏
Super
wonder ful song..and spb sir voice amazing ..
Very melodious lali song by spb natural action by Dr.Rajkumar nd Rajaashankar