Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ..

แชร์
ฝัง
  • เผยแพร่เมื่อ 23 พ.ย. 2024
  • Oil extraction from Coconut shell 😲 | ತೆಂಗಿನ ಗೆರಟೆಯಿಂದ ಔಷಧೀಯುಕ್ತ ಎಣ್ಣೆ..
    coconut tree is called as a kalpa vruksha, as every part of it can be used in one or the other way. coconut is mainly used item in the kitchen of South India, and even used as a medicine somewhere. Most of us know that edible oil can be extracted from coconut. But here we give you a surprise of extraction of a medicinal oil from it's shell,, that too in a special method. This oil is like a spirit. It is used for wound healing purpose. And this oil doesn't have expiry date., can be stored for very long.

ความคิดเห็น • 758

  • @CP-tv7ju
    @CP-tv7ju ปีที่แล้ว +151

    I remember long years ago, my grandfather in India had a small patch of eczema on his hand.. we gave all sorts of ointments but nothing worked at last he tried his mother's ancient remedy. He took a piece of coconut shell and broom plant and burned it on fire The oil that came out of that coconut shell he applied to his skin area affected by eczema , within a few days everything had cleared out... his skin became smooth , clean and the eczema completely disappeared. Dear Mr Bhat, Today when I saw your video I remembered this inicident. Thank you for reviving the age old remedies. I moved from India to Ireland but I have fond memories of India.
    Thank you once again😊 all the way from Ireland.

    • @pushpashetty6222
      @pushpashetty6222 ปีที่แล้ว +4

      Very good information

    • @pecoramdhanie4850
      @pecoramdhanie4850 ปีที่แล้ว +4

      I have never seen this

    • @raghavendrakumachagi5029
      @raghavendrakumachagi5029 ปีที่แล้ว +5

      My mom also did same medicine 40 year s back . N right now i m using for my hubby

    • @rsmblr3274
      @rsmblr3274 ปีที่แล้ว

      ಈ ಎಣ್ಣೆಯನ್ನ ಮಾರ್ತಾರ ಅವರು? ಅಥವಾ, ಎಲ್ಲಿ ಸಿಗಬಹುದು ಅಂತ ಗೊತ್ತಿದ್ದರೆ, ತಿಳಿಸ್ತೀರ? ನನ್ನ ತಾಯಿಗೆ eczema ಇದೆ. ಎಲ್ಲ ತರಹದ ಔಷಧಿ ಮಾಡಿಯಾಯ್ತು. ಏನು ಪ್ರಯೋಜನ ಇಲ್ಲ. ಇದನ್ನೂ ಉಪಯೋಗಿಸಿ ನೋಡುವ ಅಂತ ಹೇಳಿ ಯೋಚಿಸುತ್ತಿದ್ದೇನೆ.

    • @sumukhabhat6022
      @sumukhabhat6022 ปีที่แล้ว +2

      ನಾವು ಅದನ್ನು ಮಾಡುತ್ತೇವೆ, ದಯವಿಟ್ಟು ನಿಮ್ಮ ವಿಳಾಸವನ್ನು ಕಳುಹಿಸಿ
      ನಾವು ಅದನ್ನು ಕಳುಹಿಸುತ್ತೇವೆ
      ನಿಮ್ಮ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ

  • @ajithhebbar5432
    @ajithhebbar5432 ปีที่แล้ว +57

    Dear Bhat, I am Dr Ajith Hebbar, Professor, Alva's Engg College, Moodbidri... Back in 2014-15, my son presented a science project related to this Shell Vinegar (shell oil) in Netherlands and won silver medal there... He produced, an ant repellent ( ant chalk) and mosquito repellent using this liquid...he did an extensive study on this, confirming its many medicinal properties... You are true and explained well...

    • @sivadasnairkn2330
      @sivadasnairkn2330 ปีที่แล้ว +1

      7:03

    • @amithserrao6301
      @amithserrao6301 8 หลายเดือนก่อน +1

      Even i am from moodbidri (kallamundkur) good to see a Professor talking about such ancient medical practices...

  • @venkatalakshammadevarajaia611
    @venkatalakshammadevarajaia611 ปีที่แล้ว +27

    ಈ ಕಲ್ಪ ವೃಕ್ಷದ ಒಂದೊಂದು ಭಾಗವು ತುಂಬಾ ಉಪಯುಕ್ತ..... ಅದರಲ್ಲಿ ವೇಸ್ಟ್ ಆಗೋ ಐಟಂ ಯಾವುದೂ ಇಲ್ಲಾ.... ಸಕಲವು ಅನುಕೂಲ ಹಾಗೂ ಲಾಭದಾಯಕವಾದದ್ದು.... ಕಲ್ಪವೃಕ್ಷ.

  • @rajaniksharmasharma1400
    @rajaniksharmasharma1400 ปีที่แล้ว +76

    ಎಷ್ಟು ಒಳ್ಳೆಯ ವಿಷಯ ಮಾರಾಯರೆ...
    ಕೃಷ್ಣಮೂರ್ತಿ ಅಣ್ಣನವರಿಗೆ ಮತ್ತು ಭಟ್ ಸಹೋದರರಿಗೆ ಧನ್ಯವಾದಗಳು 👍

  • @rohinisubbarao3664
    @rohinisubbarao3664 ปีที่แล้ว +201

    ಕಳೆದುಹೋಗಬಹುದಾದ ಪಾರಂಪರಿಕ ತಿಳುವಳಿಕೆಯನ್ನು ಪ್ರಾಯೋಗಿಕವಾಗಿ ತೋರಿಸಿದ್ದೀರಿ, ಧನ್ಯವಾದಗಳು

    • @ncsmart_kalpatharu
      @ncsmart_kalpatharu 8 หลายเดือนก่อน

      ಹೌದು...ನಿಜಕ್ಕೂ ಮೆಚ್ಚುಗೆಯ ಪ್ರಯತ್ನಗಳು.👏🏻

  • @rishaadasah8637
    @rishaadasah8637 ปีที่แล้ว +79

    ಮೊದಲಬಾರಿಗೆ ಕೇಳಿದ ವಿಶೇಷ ವಿಷಯ. ಧನ್ಯವಾದಗಳು 🙏

  • @premachala770
    @premachala770 ปีที่แล้ว +7

    ಎಂಥ ಎಂಥಾ ವಿದ್ಯಾ ಇದೇ ಸ್ವಾಮಿ!ಅದಕ್ಕೆ ಗೌರವ ಇದ್ದೇ ಇದೆ. ಸೂಪರ್. ಅಲ್ಲಿರುವ ಎಲ್ಲರಿಗೂ ನನ್ನ ನಮನ. ಅಜ್ಜಿ.

  • @panamburswada2692
    @panamburswada2692 ปีที่แล้ว +35

    ಗೆರೆಟೆ ಉರಿಯುವಾಗ ಗ್ಯಾಸ್ ಹೊರಗೆ ಬರುವುದನ್ನು ನೋಡಿದ್ದೇನೆ. ಆದರೆ ಅದರಲ್ಲಿರುವ ಸ್ಪಿರಿಟ್ ಎಣ್ಣೆ ಅಂತ ಗೊತ್ತಿರಲಿಲ್ಲ. ಊರಿನ ಪಾರಂಪರಿಕ ವಿಷಯಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ನಮಸ್ಕಾರ 🙏

  • @rsumanshivaji3945
    @rsumanshivaji3945 ปีที่แล้ว +7

    ಕೃಷ್ಣಮೂರ್ತಿ ಅಣ್ಣನವರಿಗ ಎಷ್ಟು ಒಳ್ಳೆಯ ಪಾರಂಪರಿಕ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏 ಭಟ್ and ಭಟ್ ರವರಿಗೆ ತುಂಬಾ ಧನ್ಯವಾದಗಳು 🙏🙏

  • @mohankumarthanthripal8694
    @mohankumarthanthripal8694 ปีที่แล้ว +7

    ನಿಮ್ಮ ಅದ್ಭುತವಾದ ಪ್ರಯತ್ನ... ಇಂಥ ಹಳ್ಳಿ ಮದ್ದಿನ ವಿಷಯ ಎಲ್ಲರಿಗೆ ಸ್ಪಷ್ಟವಾಗಿ ತಿಳಿಸಿದ್ದಕ್ಕೆ ಹೃತಪೂರಕವಾದ ಧನ್ಯವಾದಗಳು.. ಇಂಥ ಒಳ್ಳೆ ಒಳ್ಳೆ ವಿಷಯ ಬರಲಿ ಎಂದು ಅಪೇಕ್ಷಿಸಿಸುತ್ತೆವೆ.

  • @hsr3526
    @hsr3526 ปีที่แล้ว +37

    I have been collecting coconut shells from the coconuts that were used at my home for months now. I did this because I find the coconut shells fascinating and simply could not find myself to throw them away just like that. I did some art with few and few were converted into planters by me. But I am still looking to put the large amounts of shells I have collected to some good use. This looks like one of a worthy tries. Although I am not sure if can do the manual work it involves, I'm sure its worth the sweat! More power to Krishna anna and Bhat team

  • @ananyak6197
    @ananyak6197 ปีที่แล้ว +53

    ಗೆರಟೆಯಲ್ಲಿ ಎಣ್ಣೆ ತಯಾರಿಸ್ತಾರೆ ಅಂತ ತಿಳಿದಿರಲಿಲ್ಲ .. ತಿಳಿಸಿಕೊಟ್ಟದಕ್ಕೆ ಧನ್ಯವಾದಗಳು ಭಟ್ರೇ😍

    • @tskrao
      @tskrao ปีที่แล้ว

      , Thank you 🙏🙏👍👍

  • @sujathasujatha8585
    @sujathasujatha8585 ปีที่แล้ว +11

    ನಮ್ಮ ಪುರಾತನ ಔಷಧಿಯನ್ನು ಉಳಿಸಿದ್ದೀರಿ. ಧನ್ಯವಾದಗಳು👏👏👏

  • @shubhagarud3300
    @shubhagarud3300 ปีที่แล้ว +14

    ಧನ್ಯವಾದಗಳು ಕೃಷ್ಣಮೂರ್ತಿ ಮತ್ತು ಅವರ ಪರಿವಾರದವರಿಗೆ 🙏 ಧನ್ಯವಾದಗಳು ಭಟ್ ಅಣ್ಣ ತಮ್ಮಂದಿರಿಗೆ ❤🙏

  • @sharanyabhaskarsherigar9156
    @sharanyabhaskarsherigar9156 ปีที่แล้ว +3

    ನಳ ಮಹಾರಾಜರೇ🙏🙏 ಇದೊಂದು ಅದ್ಭುತವಾದ ಪ್ರಯೋಗ ಇದನ್ನ ಇದುವರೆಗೂ ಯಾರು ಮಾಡಿರಲಿಕ್ಕಿಲ್ಲ ಗೆರಟೆಯಲ್ಲಿ ಎಣ್ಣೆ ಬರುತ್ತೆ ಅಂತ ಯಾರು ಕೂಡ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ ನಿಮ್ಮ ಚಾನೆಲ್ನಲ್ಲಿ ಅದನ್ನು ಮಾಡಿ ತೋರಿಸಿದ್ದೀರಾ ಧನ್ಯವಾದಗಳು 🙏🙏🙏

  • @vijayalakshmimadhusoodhana5495
    @vijayalakshmimadhusoodhana5495 ปีที่แล้ว +25

    Really informative. Please post such old medicines making process. So that people can try to make this.

  • @shakutalann4959
    @shakutalann4959 ปีที่แล้ว +6

    Awesome excellent fantastic video of extracting oil from coconut shells. First time I came to know about this. Mangalorians are brilliant people knowing many things. 👍 ❤

  • @doddappaak7260
    @doddappaak7260 ปีที่แล้ว +6

    ಪಾರಂಪರಿಕ. ಔಷಧಿ ತಯಾರಿಸಿದ. ಬ್ರದರ್ಸ್ ಗೆ. ಧನ್ಯವಾದ ಗಳು. ಜೈ ಕೋಕನೆಟ್ ಆಯುರ್ವೇದ.

  • @UmeshKamath
    @UmeshKamath ปีที่แล้ว +3

    ಧನ್ಯವಾದಗಳು, ಹೊಸ ವಿಷಯಗಳನ್ನು ತಿಳಿದುಕೊಂಡಂತೆ ಆಯಿತು.🙏🙏

  • @sudhakars4698
    @sudhakars4698 ปีที่แล้ว +9

    ಉರಿ ಹಚ್ಚಿ ಬೆಂಕಿ ಕಾಯಿಸಲು ಉಪಯೋಗಿಸುವುದನ್ನು ಬಿಟ್ಟರೆ ಅಷ್ಟಾಗಿ ಉಪಯೋಗಕ್ಕೆ ಬಾರದ ತೆಂಗಿನ ಚಿಪ್ಪಿನಿಂದ ಒಂದು ಉಪಯುಕ್ತವಾದ ಎಣ್ಣೆಯನ್ನು ತೆಗೆಯಬಹುದು ಎಂಬ ವಿಚಾರ ಒಂದು ವಿಸ್ಮಯದ ಸಂಗತಿ. ಧನ್ಯವಾದಗಳು.

    • @bapparawal9709
      @bapparawal9709 ปีที่แล้ว

      Please check medicinal properties.

  • @ajjuka
    @ajjuka ปีที่แล้ว +25

    This oil is called as "VISHWAMITRA KAPAALA TAILA" in Ayurveda, also used in Siddha system of medicine.
    And it is mentioned in the book "Aryabhishak", very much effective in cases like Psoriasis, Eczema and other skin disorders.
    The apparatus used here is called as Pataala yantra.

    • @janardhannaik9250
      @janardhannaik9250 ปีที่แล้ว

      Does it work for jock itch (tinea cruris)?

  • @dakshayiniashwath6085
    @dakshayiniashwath6085 ปีที่แล้ว +4

    ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸುತ್ತಿರುವಿರಿ ಧನ್ಯವಾದಗಳು

  • @cynthialobo1500
    @cynthialobo1500 ปีที่แล้ว +16

    Fantastic job. Excellent information. Thanks a lot to both of you for sharing this method of extracting oil from coconut shells. 👌👌👌

  • @darshangr6710
    @darshangr6710 ปีที่แล้ว

    ನಿಮ್ಮೆಲ್ಲರಿಗೂ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು 🙏
    ನಿಮ್ಮ ಕಾರ್ಯಕ್ರಮಗಳು ಅದೆಷ್ಟೋ ನಶಿಸಿ ಹೋಗುತ್ತಿರುವ ಜ್ಞಾನವನ್ನು ಉಳಿಸಬಹುದು, ಎಷ್ಟೋ ಜನರಿಗೆ ಜೀವನ ಕಲ್ಪಿಸಬಹುದು.
    ದೇವರು ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ನೀಡಲಿ🙏
    ನಿಮ್ಮ ಕೆಲಸ ಹೇಗೆ ಮುಂದುವರಿಯಲಿ🙏🙏

  • @shivakumarshivakumar5499
    @shivakumarshivakumar5499 ปีที่แล้ว +1

    👌👌 ನಾವು ತೆಂಗು ಬೆಳೆ ಪ್ರದೇಶದವರು ಅರಸೀಕೆರೆ, ತಿಪಟೂರು ಪ್ರದೇಶ,,,,,,,but ಇದು ತಿಳಿದಿರಲಿಲ್ಲ 😊 ಮಾಹಿತಿ ಗಾಗಿ ಧನ್ಯವಾದಗಳು🎉

  • @umagraj279
    @umagraj279 ปีที่แล้ว +2

    ಒಳ್ಳೆಯ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

  • @thejaprasad3748
    @thejaprasad3748 ปีที่แล้ว

    ಹಿಂದಿನ ಕಾಲದಲ್ಲಿ ಕೆಲವು ವಸ್ತುಗಳಿಂದ ಔಷಧಿಯ ಬಳಕೆ ಮಾಡುತಿದ್ದರು ಅದನ್ನ ಈಗಿನ ಯುವ ಜನತೆಗೆ ಯಾವ ರೀತಿ ಉಪಯೋಗ ಆಗುತ್ತೆ ಅಂತ ಒಳ್ಳೆ ಮಾಹಿತಿಕೊಟ್ಟಿದ್ದಕ್ಕೆ ಧನ್ಯವಾದಗಳು .... ಹೀಗೆ ಮಂದುವರಿಯಲಿ ನಿಮ್ಮ sir

  • @mrp4681
    @mrp4681 ปีที่แล้ว +4

    ವಿಶೇಷವಾದ ಕ್ರಮ. ಉತ್ತಮ ವಿಡಿಯೋ.ಧನ್ಯವಾದಗಳು.

  • @venkatakrishnaacharya8291
    @venkatakrishnaacharya8291 ปีที่แล้ว

    ಈ ಹಿಂದೆ ಈ ಗೆರಟದ ಇದ್ದಲು ಮಾಡುವ ವಿಧಾನ ಕೇರಳದ ಒಂದು ಶ್ರಮದ ಕೆಲಸ ನೋಡಿದ್ದೆ, ಅದಕ್ಕಿಂತ ಇದು ಸುಲಭ ವಿಧಾನ ಮತ್ತೆ ಎರಡೊಂದು ಬಹಳ ಉಪಯುಕ್ತ ಉಪಯೋಗಿ ಆಯುರ್ವೇದ ಔಷಧ ನಿರ್ವಹಣೆಗೆ. ಧನ್ಯವಾದಗಳು.

  • @rosemariedsouza4652
    @rosemariedsouza4652 ปีที่แล้ว +8

    Very informative video. Please store oil in glass bottle. I feel this would help in natural hair colour. Try it and make a business out of it. Chemical free. Anyone who is reading this message could also try.
    Thank you Mr Bhat and team 👍

    • @neethuleo1410
      @neethuleo1410 ปีที่แล้ว

      It is already used to make hair dye

  • @hemalathatn4207
    @hemalathatn4207 ปีที่แล้ว +6

    ಉಪಯುಕ್ತ ಮಾಹಿತಿ ಧನ್ಯವಾದಗಳು

  • @officialMAP
    @officialMAP ปีที่แล้ว +14

    A chemical called 'furfural' is found in these shells. It has many applications.👍

  • @mahabaleshwarapunchathody9680
    @mahabaleshwarapunchathody9680 ปีที่แล้ว +2

    olleya vishaya ...tumbaa haleyadada medicine maduva reeti torisidri.....

  • @bhargavisg9025
    @bhargavisg9025 ปีที่แล้ว +12

    I have seen this procedure, as a child, for extracting oil from cashew kernel , i was told that oil is very strong, can burn our fingers, n it is used to paint the wood , pillars etc to protect from wood insects

  • @girishmegadi3084
    @girishmegadi3084 2 หลายเดือนก่อน

    ನಿಮ್ಮ ಈ ಮಾಹಿತಿಗೆ ನನ್ನ ಅಭಿನಂದನೆಗಳು ಇದು ಗಾಯಕ್ಕೆ ಮಾತ್ರ ಬೇರೆ ಉಪಯೋಗಗ
    ಕ್ಕೆ ಬರುತ್ತಾ ತಿಳಿಸಿ.

  • @ritadsouza4557
    @ritadsouza4557 ปีที่แล้ว +2

    Thank you so much, you have shown that very useful, can we get this oil , give the information, thank you.

  • @felcyfernandes1807
    @felcyfernandes1807 ปีที่แล้ว +2

    I saw first time in my life great bless ur hard wrk in our nati e plCe v hv mor

  • @nagarathnakrishnamuralimur6025
    @nagarathnakrishnamuralimur6025 ปีที่แล้ว +15

    Such a genuine thing, thanks a lot Mr. Bhat n Bhat ☺️

  • @bhavishadpangayasullia6609
    @bhavishadpangayasullia6609 ปีที่แล้ว +8

    ಎಲ್ಲರಿಗೂ ತಿಳಿಯದೆ ಇರುವ ಹೊಸ ವಿಚಾರ ತಿಳಿಸಿದಕ್ಕೆ ಧನ್ಯವಾದಗಳು❤

    • @BhatnBhat
      @BhatnBhat  ปีที่แล้ว

      🙏

    • @yashuvillagecooking363g
      @yashuvillagecooking363g ปีที่แล้ว

      @@BhatnBhat sir ನಂಗೆ ಫೇಸ್ ನಲ್ಲಿ fungul infection ಹಾಗಿದೆ please ಆಯಿಲ್ ನಾ ಸೇಲ್ ಮಾಡ್ತಿರಾ ಅಂತ ಹೇಳುದ್ರೆ ತುಂಬಾ ಹೆಲ್ಪ್ ಆಗುತ್ತೆ.. ಪ್ಲೀಸ್ ರಿಪ್ಲಯ್ ಮಾಡಿ

  • @misrislamic8761
    @misrislamic8761 ปีที่แล้ว +12

    ಮಾಹಿತಿಯನ್ನು ತಿಳಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು

  • @dolorasutari898
    @dolorasutari898 ปีที่แล้ว +1

    Fantastic information. Good to know. One suggestion: please try to store it in glass bottle or jar. Such precious medicine shouldn't be stored in plastic. Thank you.

  • @varun8258
    @varun8258 ปีที่แล้ว

    Super mare ..nanu ನೆನೆಸಿ ಇರ್ಲಿಲ್ಲ astadru ಎಣ್ಣೆ ಬರುತ್ತೆ ಅಂತ..thank uu

  • @radhikamalode581
    @radhikamalode581 ปีที่แล้ว

    ಉತ್ತಮ ವಿಚಾರ ತಿಳಿಸಿದ್ದಕ್ಕೆ ತುಂಬಾ ಧನ್ಯವಾಗಳು.

  • @vedashetty8196
    @vedashetty8196 ปีที่แล้ว

    Hosadondu aushadhiyannu thisili kottiddira thumba thanks. Nimma prathiyondu video kooda useful.

  • @kiru2ki
    @kiru2ki ปีที่แล้ว

    Thanks Krishnamoorthy anna, innu ee reethi videos kodi. Video madida elrigu danyavadhagalu.

  • @sudarshanajri3815
    @sudarshanajri3815 ปีที่แล้ว +2

    Super bhatre ankulu hiriyakulu thippida Anne panpuna kendha aanda eer ayin malth thojayar bhatre useful information aanda bhaaree jagurthe aavodu anne malpunaga

  • @abdelelnaser1437
    @abdelelnaser1437 ปีที่แล้ว +1

    Eni gotthand thippid du yenne undu pand... Masth Thanks annere 🙏🏻

  • @sharadammalingaiah2810
    @sharadammalingaiah2810 ปีที่แล้ว +4

    Very useful information,otherwise, the coco shells were just used as fuel or thrown away.The medicinal value of this oil is wonderful to be used for wounds,insect bites etc.thanks.

  • @subrahmanyahegde5649
    @subrahmanyahegde5649 ปีที่แล้ว +8

    ಉತ್ತಮ ವಿವರಣೆ,ಉತ್ತಮ ಮಾಹಿತಿ.
    ನೀವು ಸರಿಯಾಗಿ ಚಿತ್ರೀಕರಣ ಮಾಡುತ್ತೀರಿ.ಧನ್ಯವಾದಗಳು.

    • @ncsmart_kalpatharu
      @ncsmart_kalpatharu 8 หลายเดือนก่อน

      ಹೌದು...ನಿಜಕ್ಕೂ ಮೆಚ್ಚುಗೆಯ ಪ್ರಯತ್ನಗಳು. 👏🏻

  • @a2farm552
    @a2farm552 2 หลายเดือนก่อน

    ಉಪಯುಕ್ತ ಮಾಹಿತಿ ನೀಡಿದ್ದೀರಿ..ಧನ್ಯವಾದಗಳು bro👌👍🤝❤️💐💐

  • @kinnimulkiraghavendragopal5936
    @kinnimulkiraghavendragopal5936 ปีที่แล้ว +7

    Evan, by boiling coconut water, you can extract oil, which is Rama Bana, for any wound.

  • @gopalakrishna.bhat.7703
    @gopalakrishna.bhat.7703 ปีที่แล้ว

    Very good information. Thanks hareyalli gerete urisi hothida nantara antida dravavannu Kalige hatchuadannu kandiddene.

  • @Natureworld847
    @Natureworld847 ปีที่แล้ว +1

    Namaste bhatre, erena chanaled attil, bokka mardh palpuna, poora undu. Enchane continue malpule, all the best for you 👍🎉

  • @aspuranik815
    @aspuranik815 ปีที่แล้ว +2

    Very nice...very informative...thank you Krishnamurthy

  • @leelafood
    @leelafood ปีที่แล้ว +7

    Super ಸೂಪರ್ ಭಟ್ರೆ ಒಳ್ಳೆಯ ಮಾಹಿತಿ ನೀಡಿದವರಿಗೆ ಧನ್ಯವಾದಗಳು

  • @maheshm.m6398
    @maheshm.m6398 3 หลายเดือนก่อน

    ಗೆರಟೆ ಎಣ್ಣೆ ಮಾಡುವ ವಿಧಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು

  • @ruchirlawate624
    @ruchirlawate624 10 หลายเดือนก่อน

    I absolutely love your channel! i had read in an old book that this oil is good for healing cracked heel as well! Really enjoyed the authentic traditional technique, being shown in lush surroundings by your friends!

  • @civilpse5458
    @civilpse5458 ปีที่แล้ว +1

    Thank you.
    Thanks a lot Krishnamurthy and family.
    Interesting.

  • @aswathanarayana4707
    @aswathanarayana4707 ปีที่แล้ว

    Namaste, nim yellaregu. As u have shown a great medicin to Manu kula. Makeing & Its Use..

  • @Not_really
    @Not_really 10 หลายเดือนก่อน

    It was really nice of you to have added English subtitles to the video. Great content and a very rich comment section. I learned a lot from this. Thanks !

  • @RIZWANAHAMED2001
    @RIZWANAHAMED2001 ปีที่แล้ว +2

    Bhatre....thanks alot. We use coconut shell while cooking nati chicken, mutton etc. Its good tenderiser. Shells have many nutrients. In many countries the dates shell oil is used in medicines. U can simply imagine how powerfull it must be to tenderise meat.

  • @priyadamishra2639
    @priyadamishra2639 ปีที่แล้ว

    I saw your video, but could not understand the language but saw how to extract oil from coconut shell. Thanks a lot for this video.

  • @knowledge7512
    @knowledge7512 ปีที่แล้ว

    very ಸೂಪರ್ ಬಹಳ ಉಪಯುಕ್ತ ಮಾಹಿತಿ ನೀಡಿದರು.

  • @poornimavairagkar6695
    @poornimavairagkar6695 ปีที่แล้ว +4

    The coconut shell charcoal after extraction of oil can be used for making dantmanjan. Please try and see whether it can be used in colouring hair.

  • @shankarprasadrao6139
    @shankarprasadrao6139 ปีที่แล้ว +3

    Fabulous and very informative. Just loved the technic and proud too since India showed the world to extract zinc in this similar method. Unfortunately the same is forgotten. Shubhamastu. Yashaswibhava.

  • @lalitakamat4194
    @lalitakamat4194 ปีที่แล้ว +2

    ನನ್ನ ಅಮ್ಮ ತಾಮ್ರದ ತಟ್ಟೆಯ ಮೇಲೆ ಉರಿಯುವ ಗೆರಟೆ ಇಟ್ಟು ಎಣ್ಣೆ ತೆಗೆದು ಗಾಯಕ್ಕೆ ಹೆಚ್ಚುತ್ತಿದ್ದಳು

  • @nirmalabr8156
    @nirmalabr8156 ปีที่แล้ว

    Kalige chappali hakikondu madi bisi thageethu ondu hosa vishaya thilisiddeera thumba thanks

  • @divyadivyashree8904
    @divyadivyashree8904 ปีที่แล้ว +2

    Thale koodalige hach bahuda bili koodalu iruvavrige?

  • @wilmalobo8202
    @wilmalobo8202 ปีที่แล้ว +12

    Yes, in manglore we also use to extract oil from coconut shell. It is good for cut wounds but burns a lot.😅

    • @MAHESHKUMAR-dk9gz
      @MAHESHKUMAR-dk9gz ปีที่แล้ว

      Yes.. Uri yenne😢

    • @arpitsharma5516
      @arpitsharma5516 ปีที่แล้ว

      Dear sir....iam suffering from the same can you share details to buy this authentic oil....

  • @harishkedari9713
    @harishkedari9713 ปีที่แล้ว

    Nijavagiu u tube nali inth endu kanad janerige gottiled vichar vana tilihelidakagi dhannyvad .inth video madidakagi tamage dhanyavadha .India is great

  • @padmajaacharya4276
    @padmajaacharya4276 ปีที่แล้ว +1

    Unique agidey great kannappa dyanyavadagalu

  • @ashwinsingh8360
    @ashwinsingh8360 24 วันที่ผ่านมา

    చాలా బాగా చెప్పారు. మీకు హృదయూర్వక ధన్యవాదాలు.

  • @shibanimitra4108
    @shibanimitra4108 ปีที่แล้ว +1

    Excellent 👌 ℹ️ information about our Ayurvedic 🇮🇳 medicines and oil. Thank you 😊 Anna.

  • @florinedsouza4562
    @florinedsouza4562 ปีที่แล้ว

    Wow!!!: super, Adbhuta, vichitra,nanagantuu ashcharya, first time ie tarah yenne tegeudanna nododu sir thankyou bhatre😊😂

  • @prk1989
    @prk1989 ปีที่แล้ว

    Gerate na nam mandya kade kanta antha karithivi... Olle oushadi guna irutthe 👌👌👌❤❤❤👍👍👍

  • @anithaanu9019
    @anithaanu9019 ปีที่แล้ว

    ಉಪಯುಕ್ತ ಮಾಹಿತಿ ಚಿತ್ರಣ, ಧನ್ಯವಾದಗಳು

  • @CHAITHRACREATION37
    @CHAITHRACREATION37 10 หลายเดือนก่อน

    ಈ ರೀತಿಯಾದ ದೃಶ್ಯ ಮಾಧ್ಯಮಗಳು ನಮಗೆ ತುಂಬಾ ಉಪಯುಕ್ತ ಮಾಹಿತಿ

  • @christophergonzales4036
    @christophergonzales4036 ปีที่แล้ว +1

    Wow amazing i want to try this in home haha another idea thankyou bro...in Philippines we can use also the coconut Shell as charcoal for cooking grilled food chicken,fish, barbeque anything we can cooked from the coconut Shell it best and expensive charcoal

  • @venkateshsk7918
    @venkateshsk7918 ปีที่แล้ว +3

    ನೀವು ಎಣ್ಣೆಯನ್ನು ಪ್ಲಾಸ್ಟಿಕ್ ಬಾಟಲಿ ಬದಲು ಗಾಜಿನ ಬಾಟಲಿಯಲ್ಲಿ ಸಂಗ್ರಹಣೆ ಮಾಡಿದರೆ ಇನ್ನೂ ಉತ್ತಮ ಅಲ್ಲವೇ? ಇರಲಿ ನಿಮ್ಮ ಅತ್ಯುತ್ತಮ ಸಂಚಿಕೆಗಳಿಗಾಗಿ ಧನ್ಯವಾದಗಳು, ಶುಭವಾಗಲಿ, ನಿರಂತರ ಮುಂದುವರೆಸಿ

    • @BhatnBhat
      @BhatnBhat  ปีที่แล้ว +1

      Ok

    • @happymood9699
      @happymood9699 ปีที่แล้ว

      I need that medicine please give there contact details

    • @viewscolding7492
      @viewscolding7492 ปีที่แล้ว +1

      @@happymood9699 u r the contact... coz it can be prepared by urself.. no need to pay any copyright to anyone.. its open system.. if any american pharma company sees this, he may apply for patenet and sell this same oil to india.. so till then enjoy making urself.

  • @mallasandrasridhar1950
    @mallasandrasridhar1950 ปีที่แล้ว +7

    ಅದ್ಭುತ ಭಟ್ಟರೆ, ನಿಮ್ಮ ಸಾಮಾಜಿಕ ಕಳಕಳಿಗೆ ಅನಂತ ವಂದನೆಗಳು

  • @monishap1766
    @monishap1766 3 หลายเดือนก่อน

    You've explained it really very well and where will coconut shell oil be available to us in Bangalore?

  • @prajwalprasanna7215
    @prajwalprasanna7215 ปีที่แล้ว +1

    ಉಪಯುಕ್ತ ವಿಷಯ ತಿಳಿಸಿದ ಭಟ್ಟರಿಗೆ ನಮ್ಮ ವ೦ದನೆಗಳು...🙏👍.

  • @varijap328
    @varijap328 หลายเดือนก่อน

    ನೋಡಿ,ಓದಿ ತುಂಬಾ ಇಷ್ಟ ಆಯ್ತು, ಪ್ರ ಪ್ರಾಯೋಗಿಕವಾಗಿ ಮಾಡಬೇಕೆನಿಸಿತು.

  • @ArunPaji
    @ArunPaji ปีที่แล้ว +3

    This is called tar oil in English. This is usually extracted when making coal. But I’m this case the fuel being burnt is coconut shell.

  • @dineshbangera3650
    @dineshbangera3650 ปีที่แล้ว

    Wow super bro 🥰 edella navu kelidastte hiriyaru helidu adre nodilla niminda thilidu kondevu👌🥰

  • @SudarsanRamanujam
    @SudarsanRamanujam ปีที่แล้ว +3

    Very similar Juniper Oil extraction. Lovely.

  • @jfernandes365
    @jfernandes365 ปีที่แล้ว +3

    Very useful information, thanks

  • @vinayakavinibc905
    @vinayakavinibc905 ปีที่แล้ว +1

    Wow. ಕಲ್ಪನೆಗೆ ಇರಲಿಲ್ಲ ಈ ರೀತಿ ಮಾಡಬಹುದೆಂದು.

  • @Purna4436
    @Purna4436 ปีที่แล้ว +5

    Really, pls sell it also. Make it a practice to extract oil regularly.
    Jai Hind
    😊

    • @BhatnBhat
      @BhatnBhat  ปีที่แล้ว

      It is a tough process

    • @sumukhabhat6022
      @sumukhabhat6022 ปีที่แล้ว +1

      We have been making this on a commercial scale for a year now, the process is tedious, but it is worth it as we do not waste the shell and we extract the most value from it
      And the oil has a lot of benefits
      We get Biochar, Shell Oil and Gas
      The gas emitted we reuse to heat the shell, no pollution as well, everything is in a closed circuit
      Biochar also has lots of benefits, especially in agriculture

  • @mjm3205
    @mjm3205 ปีที่แล้ว

    Can you show video of OIL extraction for nerve back pain, mannu kelasa maadidaaga bennina naragalu hidiyutte, enu maadodu?

  • @prasannamendon9064
    @prasannamendon9064 ปีที่แล้ว +1

    ನಮ್ಮ ಅಜ್ಜಿಯವರು ಯಾವಾಗಲೂ ಮಾಡಿ ಇಡ್ತಿದರು, ಗಾಯ ಆದಾಗ ತಂದು ಹಚ್ಚುವಾಗ ತುಂಬಾ ಉರಿ ಆಗುದುಂಟ್, ಮಾತ್ರ ಗಾಯ 2 ದಿವಸದಲ್ಲಿ ನೋವು ಮಾಯ, ಕಂಡಿತಾ ಉತ್ತಮವಾದ ಔಷಧಿ ❤️

  • @pushpashetty6222
    @pushpashetty6222 ปีที่แล้ว +1

    Very good information . thank you for superb video

  • @sonalisonu5205
    @sonalisonu5205 ปีที่แล้ว +1

    🙏🙏🙏 very good information ❤️ thank you so much

  • @savitharamesh3966
    @savitharamesh3966 ปีที่แล้ว

    ಬಹಳ ಚೆನ್ನಾಗಿತ್ತು.... ಈ ವಿಡಿಯೋ

  • @bharathivasu8942
    @bharathivasu8942 ปีที่แล้ว +3

    This oil is very helpful for Psoriasis and other Skin diseases.

  • @GopinathGT-h8n
    @GopinathGT-h8n ปีที่แล้ว

    Thank you very much very valuable importance and information..

  • @rekhanagaraj133
    @rekhanagaraj133 ปีที่แล้ว

    Nimma arivige haagu sampradaayika vicharadharegalige dodda namaskara dhanyavaadagalu

  • @dasMum
    @dasMum ปีที่แล้ว +3

    Hair dye maadalu agutta try madi sir

  • @rathishetty5234
    @rathishetty5234 ปีที่แล้ว

    Eegina janangadavadge dudime madadene hana antastu yella beku. Aadaru nimmanta iddanella madutiri andare kai mugiyale beku . Nimmanu nodiyadaru mundina makkalu kaliyuvantagali devaru olled madali. Nimminda kalikeya samsteyagali. Gerateya yenne hallu novu guna padisutade . Dhanyavaadagalu devaru olled madali 🙏🙏👌

  • @030.jnaneshwarink7
    @030.jnaneshwarink7 ปีที่แล้ว

    Sir nivu niragundi taila- best medicine for knee joint pain , shirabala taila, ethara nu explain madi