ನಾವು ಚಿಕ್ಕವರಿದ್ದಾಗ ಮದುವೆ ಸಮಾರಂಭಗಳಲ್ಲಿ ಸಾಂಬಾರ್ ಬಡಿಸಲು ಹೆಚ್ಚು ಸೌಟುಗಳ ಅವಶ್ಯಕತೆ ಪೂರೈಸಲು ಈ ತರಹದ ಸೌಟುಗಳನ್ನು ಮಾಡುತ್ತಿದ್ದರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ತಮಗೆ ನನ್ನ ನಮನಗಳು 🔥😍🤩🙏 ಸೌಟು= spoon
Mum always has beautiful smile on her face. Very active & hardworking. You are lucky to have such mother. My father started watching your vlogs, he forwarded your vlogs to his brother who is in Canada & now his daughter also started watching your programs. They enjoy watching your programs & they remember their days when they were small.
Thanks a lot dear for showing this art of msking coconut shell spoon. Also thank you for wishing my grand daughter. I am from Mumbai. I am watching you daily. God bless you all.
I think she works even in sleep. You have an extraordinary mother, always having beautiful smile on her face. Very great lady. Hats off to her. One more thing I think it's sand paper or emery paper
ತುಂಬಾ ಚೆಂದ ದಲ್ಲಿ ತೆಂಗಿನ ಚಿಪ್ಪಿನಲ್ಲಿ ಸ್ವಾಟ್.. ಮಾಡೋದು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು..ತಾಯಿ ಮಗಳು ಅರ್ಥಗರ್ಭಿತವಾಗಿ ಹೇಳಿ ಕೊಡುತ್ತೀರಾ... ಇಬ್ಬರೂ...ಸಕಲಕಲಾವಲ್ಲಭರು ಅಂತ ಹೇಳಬಹುದು... ಎಷ್ಟು ಹುಷಾರು ನೀವಿಬ್ಬರೂ... ನಿಮ್ಮ ಬುದ್ಧಿವಂತಿಕೆ ನನ್ನದು ಒಂದು ನನ್ನ ಸಲಾಂ...
Hi From kasaragod (Kerala state) nanna amma Karnataka .navella nimma videos nodtheve. All is very very good.old is gold. Niv natural beauty tips(face) videos madbeku.
ಸಣ್ಣದಿರುವಾಗ ಅಪ್ಪ ಮಾಡಿದ ಗೆರಟೆಯ ಸೌಟ್ ಉಪಯೋಗಿಸುತ್ತಿದ್ದ ದಿನಗಳ ನೆನಪಾಯಿತು. ಧನ್ಯವಾದಗಳು. ನಿಜವಾಗ್ಲೂ ಗೆರಟೆಯ ಸೌಟ್ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅಕ್ಕ ನೀವು ಸೂಪರ್ ಬಿಡಿ. ಎಲ್ಲದರಲ್ಲೂ ಎತ್ತಿದ ಕೈ. ಅದೇ ತರ ನಿಮ್ಮ ಮಗಳು ಕೂಡ. "ನೂಲಿನಂತೆ ಸೀರೆ.. ತಾಯಿಯಂತೆ ಮಗಳು" ಅನ್ನುವ ಗಾದೆ ಉಂಟಲ್ಲ ಹಾಗೆ. 👌👌👌👋👋👋
*_SUPERB TULU ( ತುಳು ನಾಡಿನ ) VLOG_* 👌 *_____________________________________________* *ನಮಸ್ಕಾರಗಳು* 🙏🙏 _ಹಳ್ಳಿ ಶೈಲಿಯಲ್ಲಿ ಸುಲಭವಾಗಿ ತೆಂಗಿನಕಾಯಿ ಚಿಪ್ಪಿನಿಂದ ಗೆರಟೆ ಸ್ಪೂನ್ ( ಸೌಟು ) ಮಾಡುವ ಕಲೆ ಅದ್ಭುತ . ತುಂಬಾ ತಂಪಾದ ವಾತಾವರಣ_ _ತುಂಬಾ ಧನ್ಯವಾದಗಳು_ 🙏🙏🙏 _ಶುಭಮಸ್ತು_ 💐💐💐
ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ...ತುಂಬಾ ಖುಷಿಯಾಯಿತು. ನಮ್ಮ ಚಿಕ್ಕಂದಿನಲ್ಲಿ ನಮ್ಮ ಅಜ್ಜ ಮಾಡುತ್ತಿದ್ದರು. ಇನ್ನೊಂದು ಒನಕ್ಕರಟ ಅಂತ ಮಾಡುತ್ತಿದ್ದರು. ಹಂಡೆಯಿಂದ ಬಿಸಿನೀರು ತೆಗೆಯಲು. ದೊಡ್ಡ ಗೆರಟೆಯಿಂದ ಮಾಡ್ತಾರೆ.
ತುಂಬಾ ಒಳ್ಳೆಯ ವೀಡಿಯೋ ಶೇರ್ ಮಾಡುತ್ತಾ ಇದ್ದೀರಿ. ತುಂಬಾ ಧನ್ಯವಾದಗಳು. ಅಬ್ಬಬ್ಬ !!ಮೋಡದ, ಗಾಳಿಯ ಎಂತಹ ಸುಂದರ ದ್ರಶ್ಯ!!! ನೀವು ನಮ್ಮಬಾಲ್ಯದ ಹಳ್ಳಿಯ ಜೀವನವನ್ನು ಪುನಃ ಪುನರ್ ಜೀವ ಮಾಡಿದ್ದೀರಿ. ಇದೆಲ್ಲವನ್ನು ನಾನು ಸ್ವತಃ ನನ್ನ ಅಮ್ಮನ ಜತೆಗೆ ಮಾಡುತ್ತದೆ. ಮ೦ಗಳೂರಿನಲ್ಲಿ ಇದಕ್ಕೆ ,"ಕೈಲು " ಎ೦ದು ಹೇಳುತ್ತಾರೆ. ದೊಡ್ಡ ದಕ್ಕೆ 'ಮಲ್ಲ ಕೈಲ್'ಮತ್ತು ಸಣ್ಣದಕ್ಕೆ 'ಎಲ್ಯ ಕೈಲ್' ಎಂದು ಹೇಳುತ್ತಾರೆ. Very very thanks for you both mom and daughter.
Hii encha uller bokka nokul uru tha thochpawer bari kushi aapundu bokka erna rud ponolna smile bari edde undu bokka erna la smile bari edde undu bokka erna magalna bale encha undu Erna eliya magal masth hard work bokka erla masth hard work and love you God bless you enkleg hii panle Priya,varija,Geeta,Karthik,sudhakar😘♥️♥️♥️♥️♥️♥️♥️♥️♥️💖
ಪ್ರತಿ ಸಲ ಅಮ್ಮ ತುಂಬಾನೇ ಇಷ್ಟ ಆಗುತ್ತಾರೆ. ಯಾವ ಹೀರೋಗೂ ಕಡಿಮೆ ಇಲ್ಲ. Good job 👍
ಗೆರಟೆ ಸೌಟು ಅದು ಸ್ಪೂನ್ ಅಲ್ಲ..
😊👍🙏
ಮಂಗಳೂರು ಹುಡುಗಿಯರ ಅಮ್ಮಂದಿರು ತುಂಬಾ ಇಷ್ಟ ಆಗ್ತಾರೆ.ಸಿಂಪಲ್ ನೇಚುರಲ್ ಎಟ್ರೇಕ್ಟಿವ್ ಮಾದಕ ಬೆಡಗಿಯರು.
ನಿಮ್ಮ ಮನೆಗಳಲ್ಲಿ ಇರುವ ಹೂವಿನ ಗಿಡಗಳನ್ನು ತೋರಿಸಿ ಅಕ್ಕ
ನಿಮಗೂ ನಿಮ್ಮ ಎಲ್ಲ ಬಗೆಯ ತಿಂಡಿ ಆಗು ನೀವೂ ಮಾಡುವ ಪ್ರತಿಯೊಂದು ಕೂಡ ತುಂಬಾ ಒಳ್ಳೆದಾಗುತೆ ತುಂಬಾ ಕುಶಿ ಆಗುತ್ತೆ ನಿಮ್ಮ vedeo ಅಪ್ಲೋಡ್ madodhuna ನೋಡೋಕ್ಕೆ 👌👌👌👌👍👍👍
ನಾವು ಚಿಕ್ಕವರಿದ್ದಾಗ ಮದುವೆ ಸಮಾರಂಭಗಳಲ್ಲಿ ಸಾಂಬಾರ್ ಬಡಿಸಲು ಹೆಚ್ಚು ಸೌಟುಗಳ ಅವಶ್ಯಕತೆ ಪೂರೈಸಲು ಈ ತರಹದ ಸೌಟುಗಳನ್ನು ಮಾಡುತ್ತಿದ್ದರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ ತಮಗೆ ನನ್ನ ನಮನಗಳು 🔥😍🤩🙏 ಸೌಟು= spoon
😊👍🙏
ಬಹಳ ಚೆನ್ನಾಗಿದೆ,ಇಷ್ಟವಾಯಿತು, ಧನ್ಯವಾದಗಳು.
Nimma voice alli mathu slang alli yeno magic ide....❤️ from KOLAR
😊👍🙏
Super videos matte nimma nature and matanaduva bhashe chanda
ಅಮ್ಮ ಬೊಕ್ಕ ಮಗಲೆಗ್ ನಮಸ್ಕಾರ,
ತಿಪ್ಪಿದ ಕೈಲ್ ಬಾರಿ ಶೋಕು ಅಥೆನ್ಡ್.. ಕರಕುಶಲ ಕಲೆಟ್ ರಡ್ಡ್ ಜನಲ ಹುಷಾರುಲ್ಲೆರ್.
ಧನ್ಯವಾದಲ್ಲ್ 👌🙏
😊👍🙏
Super thanku sister ❤❤❤❤❤❤
Thank you
Mum always has beautiful smile on her face. Very active & hardworking. You are lucky to have such mother. My father started watching your vlogs, he forwarded your vlogs to his brother who is in Canada & now his daughter also started watching your programs. They enjoy watching your programs & they remember their days when they were small.
Thanks a lot😊👍👍
Thumba.. Chennagirutte... Halli... Jivana
.. Nive.. Bhagyavantharu
ಹೊಸ ಕಾಲ ಕಳೆದರೂ ಹಳೆಯ ಕಾಲ ಬರುತಿದೆ ಧನ್ಯವಾದಗಳು
😊👍🙏
ನಿಮ್ಮ ಭಾಷಾ ಶೈಲಿಗೆ ನನ್ನದೊಂದು ಮೆಚ್ಚುಗೆ ❤️
Waiting to see ua dada and bro (behind the camera hero)
OK one day we'll show you👍
Masthu talent undu eregula erena ammagula tq super
Thanks a lot dear for showing this art of msking coconut shell spoon. Also thank you for wishing my grand daughter. I am from Mumbai.
I am watching you daily. God bless you all.
😊👍🙏
👌🏻👌🏻👌🏻👌🏻
I think she works even in sleep. You have an extraordinary mother, always having beautiful smile on her face. Very great lady. Hats off to her. One more thing I think it's sand paper or emery paper
Yeah it is sand paper.Our side we called it as polish paper Thank you😊👍🙏
@@Hallimane 👌👌👌👌👌👌❤️
ತುಂಬಾ ಚೆಂದ ದಲ್ಲಿ ತೆಂಗಿನ ಚಿಪ್ಪಿನಲ್ಲಿ ಸ್ವಾಟ್.. ಮಾಡೋದು ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು..ತಾಯಿ ಮಗಳು ಅರ್ಥಗರ್ಭಿತವಾಗಿ ಹೇಳಿ ಕೊಡುತ್ತೀರಾ... ಇಬ್ಬರೂ...ಸಕಲಕಲಾವಲ್ಲಭರು ಅಂತ ಹೇಳಬಹುದು... ಎಷ್ಟು ಹುಷಾರು ನೀವಿಬ್ಬರೂ... ನಿಮ್ಮ ಬುದ್ಧಿವಂತಿಕೆ ನನ್ನದು ಒಂದು ನನ್ನ ಸಲಾಂ...
You are multi talented. Congratulations 👌
😊👍🙏
Hi
From kasaragod (Kerala state)
nanna amma Karnataka .navella nimma videos nodtheve.
All is very very good.old is gold.
Niv natural beauty tips(face) videos madbeku.
Tippida kail❤️
Village epala best😘
😊👍🙏
Super atind mast vedio malpule
Beautiful place.... wonderful people... great job ... love u guys... 😍
Sss
😊👍🙏
Masth shokaathnd😍
Good.job..amma maglu..ibbrddu.smily faces .. beautiful ❤️🥰
😊👍🙏
Superb hand craft...Amma...namma uruda KAIL...
Had seen the spoon but did not know how it's made. Thanks for sharing . Also we are still awaiting you to introduce your dad n brother😂
OK👍👍
Waiting for this particular video.nimmage thumbu hrydayadha dhanyvadhgalu🙏👌👍
U guys are rock for giving healthy life style.😍😍😍
😊👍🙏
Very nice 👌 hard work. Nice to see old tradition idea kept alive. Stay deep blessed. Thankyou so much for your ideas shown.
ನಿಮ್ಮ ಈ ಕಲೆಗೆ ತುಂಬಾ ಶ್ರಮ ಇದೆ 🙏🙏🙏
ನಮಸ್ಕಾರ ಅನಿಲಣ್ಣ...
ಹೌದು ಯಾವುದೇ ಕೆಲಸವು ಶ್ರಮವಿಲ್ಲದೆ ಆಗುವುದಿಲ್ಲ ಅನಿಲಣ್ಣ...
@@jayalakshmi4375 ಹ್ಮ್ ಆ ಶ್ರಮಕೆ ಬೆಲೆ ಕಟ್ಟಕೆ ಯಾರಿದಲೂ ಸಾಧ್ಯವಿಲ್ಲಾ... 👍👍🙏
😊🙏🙏
ಸೂಪರ್ ನಾನು ಮನೆಯಲ್ಲಿ ಮಾಡ್ತೀನಿ ತುಂಬಾ ಸಹಾಯ ಆಗಿದೆ ಈ ವಿಡಿಯೋ ದಿಂದ ❤❤❤ಧನ್ಯವಾದಗಳು ❤❤
Thank you💖
ಸಣ್ಣದಿರುವಾಗ ಅಪ್ಪ ಮಾಡಿದ ಗೆರಟೆಯ ಸೌಟ್ ಉಪಯೋಗಿಸುತ್ತಿದ್ದ ದಿನಗಳ ನೆನಪಾಯಿತು. ಧನ್ಯವಾದಗಳು. ನಿಜವಾಗ್ಲೂ ಗೆರಟೆಯ ಸೌಟ್ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅಕ್ಕ ನೀವು ಸೂಪರ್ ಬಿಡಿ. ಎಲ್ಲದರಲ್ಲೂ ಎತ್ತಿದ ಕೈ. ಅದೇ ತರ ನಿಮ್ಮ ಮಗಳು ಕೂಡ. "ನೂಲಿನಂತೆ ಸೀರೆ.. ತಾಯಿಯಂತೆ ಮಗಳು" ಅನ್ನುವ ಗಾದೆ ಉಂಟಲ್ಲ ಹಾಗೆ. 👌👌👌👋👋👋
Supper 👌👌👌
👌👌 super comment
@@vedavathiiurpelthadi1660 🙏🏻😊
@@nishandsilva3513 🙏🏻😊
Thumba chenagidhe.
😊👍🙏
ಎಂತ ಗೊತ್ತುಂಟ..
ನಂಗೆ ನಿಮ್ಮ voice Andre ಇಷ್ಟ ಆಯ್ತಾ 🤭
😊👍🙏
Spoons are Just beautiful
Superb 👌
😊👍🙏
Super namagondu kalisi hindhina kaladali idane upyogisutha idaru but adaru amma magalige hats off
😊👍🙏
While cleaning coconut shell , was feeling one type of irritation in my teeth😃
Yes😅👍
For me also.
Eru masthu Hard workar ate super
ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಇನ್ನು ಈ ತರಹದ ಸಾಮನುಗಳನ್ನು ಮಾಡಲು ಹೇಳಿಕೊಡಿ
Tqu akka ...thumba help aguth e video ....🙏🥰🥰🥰
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ 👌👌 ಮತ್ತು ಹಳೆಯ ಪದತಿ ನೆನಪಿಸಿದ್ದಕ್ಕೆ ಧನ್ಯವಾದ 👌👌 ಹೀಗೆ ಹಲವು ಹಳೆಯ ಕಾಲದ ವಸ್ತು ಗಳನ ನಾವು ಮರೆತೆ ಬಿಟ್ಟಿದ್ದೇವೆ.ಮತೊಮೆ ಧನ್ಯವಾದ ಗಳು👌👌👌
ತಿಪ್ಪಿದ kilu, old s gold. Superb
😊👍🙏
Multi talented mom n daughter...i just love hearing u👌
Wow Very nice work.your mom is super hero😊
Both of looking simple and beautiful your work is v er ry nice Thanku❤❤❤❤❤❤❤
Thank you💖
Great multi talented
Very creative and helpful video 👌👌😘
Ivathu entha gottunta .... Gottila ... Love it
Hai
So nice work and hard work both of u.many receipes u shown👍
Thumba chennagi sout maduvdannu torisiddiri.👍. Dhanyavadagalu
😊👍🙏
Amma maglu 👌👌❤️
Super amazing 💥
Hi Amma hi setstar nimma yalla vedio
Super prakruthi thotadalli maduva vdhan
Good job....hard worker....
Suprrr👍👍👍
Super nimma video ♥️
ಸೂಪರ್ ಕೆಲಸ
Your mom has really good talent.🎉
*_SUPERB TULU ( ತುಳು ನಾಡಿನ ) VLOG_* 👌
*_____________________________________________*
*ನಮಸ್ಕಾರಗಳು* 🙏🙏
_ಹಳ್ಳಿ ಶೈಲಿಯಲ್ಲಿ ಸುಲಭವಾಗಿ ತೆಂಗಿನಕಾಯಿ ಚಿಪ್ಪಿನಿಂದ ಗೆರಟೆ ಸ್ಪೂನ್ ( ಸೌಟು ) ಮಾಡುವ ಕಲೆ ಅದ್ಭುತ . ತುಂಬಾ ತಂಪಾದ ವಾತಾವರಣ_
_ತುಂಬಾ ಧನ್ಯವಾದಗಳು_ 🙏🙏🙏
_ಶುಭಮಸ್ತು_ 💐💐💐
😊👍🙏
Superb 👌 natural
ದೇವರು ನಿಮ್ಮಗೆ ಸಧಾ ಒಳ್ಳೆಯದು ಮಾಡಲಿ
ಧನ್ಯವಾದಗಳು
Nice video.nanu kuda try maduttene.dhanyavada🙏
😊👍🙏
ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ...ತುಂಬಾ ಖುಷಿಯಾಯಿತು. ನಮ್ಮ ಚಿಕ್ಕಂದಿನಲ್ಲಿ ನಮ್ಮ ಅಜ್ಜ ಮಾಡುತ್ತಿದ್ದರು. ಇನ್ನೊಂದು ಒನಕ್ಕರಟ ಅಂತ ಮಾಡುತ್ತಿದ್ದರು. ಹಂಡೆಯಿಂದ ಬಿಸಿನೀರು ತೆಗೆಯಲು. ದೊಡ್ಡ ಗೆರಟೆಯಿಂದ ಮಾಡ್ತಾರೆ.
ಹೌದು👍👍
Akka nivu chennagiii maatadtirii🥰🥰🥰
ತುಂಬಾ ಒಳ್ಳೆಯ ವೀಡಿಯೋ ಶೇರ್ ಮಾಡುತ್ತಾ ಇದ್ದೀರಿ. ತುಂಬಾ ಧನ್ಯವಾದಗಳು. ಅಬ್ಬಬ್ಬ !!ಮೋಡದ, ಗಾಳಿಯ ಎಂತಹ ಸುಂದರ ದ್ರಶ್ಯ!!! ನೀವು ನಮ್ಮಬಾಲ್ಯದ ಹಳ್ಳಿಯ ಜೀವನವನ್ನು ಪುನಃ ಪುನರ್ ಜೀವ ಮಾಡಿದ್ದೀರಿ. ಇದೆಲ್ಲವನ್ನು ನಾನು ಸ್ವತಃ ನನ್ನ ಅಮ್ಮನ ಜತೆಗೆ ಮಾಡುತ್ತದೆ. ಮ೦ಗಳೂರಿನಲ್ಲಿ ಇದಕ್ಕೆ ,"ಕೈಲು " ಎ೦ದು ಹೇಳುತ್ತಾರೆ. ದೊಡ್ಡ ದಕ್ಕೆ 'ಮಲ್ಲ ಕೈಲ್'ಮತ್ತು ಸಣ್ಣದಕ್ಕೆ 'ಎಲ್ಯ ಕೈಲ್' ಎಂದು ಹೇಳುತ್ತಾರೆ. Very very thanks for you both mom and daughter.
ಧನ್ಯವಾದಗಳು😊👍🙏
Hii encha uller bokka nokul uru tha thochpawer bari kushi aapundu bokka erna rud ponolna smile bari edde undu bokka erna la smile bari edde undu bokka erna magalna bale encha undu Erna eliya magal masth hard work bokka erla masth hard work and love you God bless you enkleg hii panle Priya,varija,Geeta,Karthik,sudhakar😘♥️♥️♥️♥️♥️♥️♥️♥️♥️💖
Hai 😊👍🙏
Ok👍
Good business
Mummy super great love my mum
Nice job amma and sis I love your all videos 😍
Thanks 🙏🏻👍
Welcome 😍
Ajji na kaalada kail..wow i
Andh👍
Super old is gold
Super I have this type of spoon
😊👍🙏
very beautiful amazing
Ýour video coming out very interesting keep rocking
😊👍🙏
Very nice beautiful old is gold good luck
😊👍🙏
Suuuuper auntie & akka tq for this vedio love u
Nau use madthidvi e tarada spoons. Ega illa halagi hogide. I like both of you so much.
😊👍🙏
ಧನ್ಯವಾದ ಸಹೋದರಿ
😊👍🙏
Nimma video manage tumba estari sis supper ri
Sooper, toomba ishta aitu. You both are work harder. May God bless you
Hi mam thank you. Good lesson of homemade coconut bowl spoon. R. C. Kamoji. Dharwad
Super 👌💐
You are multi talented God bless you always
Superb
tumba chennagide ivattinda vlog
😊👍🙏
Nice video yallru hegiddeera
Excellent
super
Video.Supper.Supper
😊👍🙏
Jinja jiinja thanks ❤️👌 Amma magaleg ❤️👌🙏. Chippitha kail manthth thoyipayineg yenna.amma.na elladet e kail undu❤️👌🙏
Thumba chennagide
😊👍🙏
Good idea and excellent work hats off
😊👍🙏
nimma bashe tumbaa chanagide
😊👍🙏
ಸೂಪರ್ 👌🏻ಆಲ್ ದಿ ಬೆಸ್ಟ್. ಅಮ್ಮ ಅಂಡ್ ಸಿಸ್ಟೆರ್.
👌🏻👌🏻❤ all the best ನಿಮ್ ಅಡ್ಗೆ ತುಂಬಾ ಚನ್ನಾಗಿದೆ.
I like this type of spoon.supper. GOD bless you and your family too. 🙏❤👌👍👍
😊👍🙏
Nice..... Video
😊👍🙏
Amma magalu Super 👌👌
😊👍🙏