Back to back 100 days ವಜ್ರೇಶ್ವರಿ ಸಂಸ್ಥೆ ಸಿನಿಮಾಗಳ ಮಹಾ ದಾಖಲೆ

แชร์
ฝัง
  • เผยแพร่เมื่อ 25 ม.ค. 2025

ความคิดเห็น • 67

  • @sadashivasadashiva2258
    @sadashivasadashiva2258 18 ชั่วโมงที่ผ่านมา

    ಒಂಬತ್ತು ಚಿತ್ರಗಳ ಹಾಡುಗಳು ಅದ್ಭುತವಾಗಿದೆ ಈಗ ಕೇಳಲು ಇಂಪಾದ ಹಾಡುಗಳು ನಿಮ್ಮ ಮಾಹಿತಿಗೆ ಧನ್ಯವಾದಗಳು❤❤❤

  • @manjuicedolly7521
    @manjuicedolly7521 13 วันที่ผ่านมา +14

    ಸೂಪರ್ 👌👌 ಸೂಪರ್ ವಿಡಿಯೋ, # ಸೂಪರ್ ಚಿತ್ರಗಳು, # all movies ಸೂಪರ್ ಡೂಪರ್ hit # ಎಲ್ಲ ಚಿತ್ರದ ಹಾಡುಗಳು ಸೂಪರ್ 👌👌👌 # ಸoಯುಕ್ತ , ರಣರಂಗ, ದೇವತಾ ಮನುಷ್ಯ, ನoಜುಡಿ ಕಲ್ಯಾಣ, ಪರಶುರಾಮ್, ಗಜಪತಿ ಗರ್ವಾಭoಗ, ಅಸೆ ಗಬ್ಬ ಮೀಸೆ ಗೊಬ್ಬ, ಮೃoತಂಜಯ ಮೋಡದ ಮರೆಯಲಿ,, extra ಆರ್ಡನಿರಿ ಹಾಡುಗಳು, ಮತ್ತು ಸಂಗೀತ, # ಗುರುಗಳೇ ಈ ಚಿತ್ರದ ಧ್ವನಿ ಸುರಳಿ 📀 ಮತ್ತು ರೆಕಾರ್ಡ್ ಬೇಕು 🙏🙏🙏, ದಯವಿಟ್ಟು ಉಪಕಾರ ಮಾಡಿ, # ನಿಮ್ಮ ಕನ್ನಡ ದ ಕಾಳಜಿ, ಸೂಪರ್ 👌👌👌 ನೀವು ನಿಜವಾದ ಕನ್ನಡ ದ ಕಂದ ❤

  • @siddaraju8552
    @siddaraju8552 13 วันที่ผ่านมา +18

    ಸೂಪರ್ ಮಾಹಿತಿ ಸರ್.ಬಹುಷಃ ಅಣ್ಣಾವ್ರ ಕುಟುಂಬದ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಬಿಡಿ ಸರ್.

  • @Kumar-wx4qu
    @Kumar-wx4qu 13 วันที่ผ่านมา +10

    Jai,shivanna❤❤❤❤🎉🎉🎉🎉🎉jai, Puneeth Rajkumar 🥰🥰🥰🥰🤩🤩🥳 jai,dr, Rajkumar,jai,dr, Rajkumar family,jai,all, Rajkumar fans,❤❤❤❤❤❤🎉🎉🎉🎉

  • @VidyavirajViraj
    @VidyavirajViraj 13 วันที่ผ่านมา +10

    Jai Shivanna ❤❤❤

  • @hashimjkd4456
    @hashimjkd4456 13 วันที่ผ่านมา +7

    ❤ ಜೈ ಶಿವಣ್ಣ ಜೈ ರಾಘಣ್ಣ ಜೈ ಪುನೀತ್

  • @hashimjkd4456
    @hashimjkd4456 13 วันที่ผ่านมา +3

    ❤ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್

  • @siddusiddu226
    @siddusiddu226 12 วันที่ผ่านมา +3

    ಒಳ್ಳೆಯ ಮಾಹಿತಿ😊

  • @shivarajkraj
    @shivarajkraj 13 วันที่ผ่านมา +5

    Jai RAJAVAMSHA

  • @shashikirankm817
    @shashikirankm817 11 วันที่ผ่านมา

    Super,❤

  • @manislv-q2l
    @manislv-q2l 12 วันที่ผ่านมา

    supergood.infermation.thanks

  • @vasanthk778
    @vasanthk778 12 วันที่ผ่านมา

    Superb sir

  • @ranganathtumkur7215
    @ranganathtumkur7215 12 วันที่ผ่านมา

    Super sir.

  • @Kumar-wx4qu
    @Kumar-wx4qu 13 วันที่ผ่านมา +3

    That,is, power of,dr, Rajkumar family❤❤❤❤❤❤❤hit,all,films,🎉🎉🎉🎉no,one,match,with,dr, Rajkumar family,dr, Rajkumar,dr,shivanna, raghavendra Rajkumar,dr, Puneeth Rajkumar ❤❤❤❤❤❤all,are, verygood actors,👍🏽👍🏽👍🏽👍🏽👍🏽💯💯💯💯💯💯💯💯💯💯🙏🙏🙏🙏🙏🙏🙏🙏🙏🙏🙏🙏jai,all,dr, Rajkumar,fans,

  • @bsnexperiments9208
    @bsnexperiments9208 13 วันที่ผ่านมา +5

    ಸರ್ ರಣಜಿತ್ ಚಿತ್ರಮಂದಿರದಲ್ಲಿ 90s ಟಿಕೆಟ್ ದರ ಎಷ್ಟಿತ್ತು

  • @manukumarn3748
    @manukumarn3748 13 วันที่ผ่านมา +1

    Jai Raajavamsha 👑🔥

  • @girigirishk7710
    @girigirishk7710 10 วันที่ผ่านมา

    All movie histry

  • @nageshwarraoanr2574
    @nageshwarraoanr2574 13 วันที่ผ่านมา

    ಉತ್ತಮ ಮಾಹಿತಿ ಧನ್ಯವಾದಗಳು ಸರ್

  • @umeshteja1431
    @umeshteja1431 13 วันที่ผ่านมา +2

    ದೊಡ್ಮನೆ 🌍❤️🙏

  • @AnjinimadivalaAnjinimadivala
    @AnjinimadivalaAnjinimadivala 12 วันที่ผ่านมา

    Super information

  • @dhruvaramakrishna
    @dhruvaramakrishna 12 วันที่ผ่านมา +1

    Preethse uppi shivanna du movie details kodi please

  • @kannadigagirishkannadiga8481
    @kannadigagirishkannadiga8481 11 วันที่ผ่านมา

    ಪವರ್ ಹೌಸ್

  • @RajarathnaMahadev
    @RajarathnaMahadev 12 วันที่ผ่านมา +1

    ರಾಜವಂಶ 🎉🎉❤❤

  • @kumaraswamy8181
    @kumaraswamy8181 13 วันที่ผ่านมา +1

    Jai Rajavamsha❤❤❤

  • @DushyantJ-y4u
    @DushyantJ-y4u 11 วันที่ผ่านมา

    Sir kotigobba,apathamithra cinema bagge heli ranajith takaies

  • @srpowerstarfans1418
    @srpowerstarfans1418 13 วันที่ผ่านมา +1

    Appu sir all movies bagge video madi bro

  • @rajeshwaritr934
    @rajeshwaritr934 12 วันที่ผ่านมา

    🙏🙏🙏🙏🙏

  • @krishnanandashenoy3137
    @krishnanandashenoy3137 13 วันที่ผ่านมา

    Seating capacity in Ranjeet theatre?

    • @kalasangama3233
      @kalasangama3233  13 วันที่ผ่านมา

      900
      ಬಾಲ್ಕನಿ 208
      2nd ಕ್ಲಾಸ್ 540
      ಗಾಂಧಿ ಕ್ಲಾಸ್ 152

  • @siddusiddu226
    @siddusiddu226 12 วันที่ผ่านมา +2

    ಸರ್ ಆಗಿದ್ರೆ ಶಿವಣ್ಣ ನವರ 4 ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ರೆ ಮೊದಲ plopped ಸಿನಿಮಾ ಯಾವುದು

    • @kalasangama3233
      @kalasangama3233  12 วันที่ผ่านมา

      ಇನ್ಸ್ ಪೆಕ್ಟರ್ ವಿಕ್ರಂ (average)

    • @nithin4289
      @nithin4289 12 วันที่ผ่านมา +1

      17th movie - Chirabandhavya - below average....

    • @shettyduniya5612
      @shettyduniya5612 11 วันที่ผ่านมา

      Almost all his movies with sudharani are flops.

    • @nithin4289
      @nithin4289 10 วันที่ผ่านมา +1

      @@shettyduniya5612 I guess no.. Anand, Mana Mechchida Hudugi, Aasegobba Meesegobba , Anna Thangi all superhits... Midida Shruthi, Ananda Jyothi - average... Only Samara flop...

    • @shettyduniya5612
      @shettyduniya5612 9 วันที่ผ่านมา

      @@nithin4289 rana ranga is also a bigg flop

  • @indian9719
    @indian9719 13 วันที่ผ่านมา

    Voice break....why????

  • @hunterkannadaff3783
    @hunterkannadaff3783 12 วันที่ผ่านมา

    Ganeshdalliettu

  • @chinmayeel1199
    @chinmayeel1199 13 วันที่ผ่านมา +1

    Own production/ own distribution/ own theatres/ own functions/ totally amount Rajkumar camp ge.😂😂

    • @divbonddivbond
      @divbonddivbond 12 วันที่ผ่านมา +3

      Look at postive side. how a 4th class educated guy reached this level. Look at for how many people they feed the food and look at how much risk they took. look at how many actors they gifted to kannada Industry. There was one more guy who came after Annavaru's 150 movies and started comparing himself to annavaru. That guy just made money, never produced a movie, nor introduced any actors, nor provided food to anyone. is that ok for you?

    • @chinmayeel1199
      @chinmayeel1199 12 วันที่ผ่านมา

      @@divbonddivbond😂😂

    • @udayakumarmn258
      @udayakumarmn258 11 วันที่ผ่านมา

      ಲೋ ಚಿನ್ಮಯಿ ನೀನು ಎಷ್ಟು ಬಡಕೊಂಡರು ಅಷ್ಟೇ ಅಣ್ಣಾವ್ರ ಗುಣಗಾನ ಡೈಲೀ ಒಂದು ಇಪ್ಪತ್ತು ಯೂ ಟೂಬ್ ಚಾನಲ್ ಗಳಲ್ಲಾದರು ಬರುತ್ತಿರುತ್ತದೆ ,ಅವರ ವಿಷಯ ಮಾತನಾಡಲು ಸಾವಿರಾರು ಪ್ರಸಂಗ,ಘಟನೆ, ದಾನ ದರ್ಮ,ಕನ್ನಡ ಹೋರಾಟ ,ರಸಸಂಜೆ ದಾಖಲೆಗಳು,ಹಾಡುಗಾರಿಕೆ ಮಾನವೀಯತೆ,ಸಿನಿಮಾ ದಾಖಲೆಗಳುಅಬಿಮಾನಿಗಳು, ಸರಳತೆ ಎಲ್ಲಾಇವೆ.ನಿನ್ನ ಹೀರೋ ಬಗ್ಗೆ ಮಾತನಾಡಲು ಏನೂ ಇಲ್ಲ, ಬರೀ ರೀಮೇಕ್ ಸಿನಿಮಾ ಮತ್ತು ಅವರು ಹಾಗೆ ಮಾಡಿದರು ಇವರು ಹೀಗೆ ಮಾಡಿದರು ಅಷ್ಟೇ.

  • @chinmayeel1199
    @chinmayeel1199 13 วันที่ผ่านมา +3

    Vishnu sir du suprabhatha cinema ge state award announced agithhu. Awaga Rajkumar du 200 th movie deavatha manushya realese aythu..,awaga Parvathamma dummki haki Rajkumar ge state award kodisdru. E thara incidents thoomba ede.. 😂

    • @divbonddivbond
      @divbonddivbond 12 วันที่ผ่านมา

      ವಿಷ್ಣು ಅಭಿಮಾನಿಗಳ ಈ ರೀತಿಯ ಕಾಗೆ ಅಕ್ಕ ಮತ್ತು ಗುಬ್ ಅಕ್ಕ ಕಥೆಗಳು ಈಗ ಬೇಸರ ತರಿಸಿದೆ. ರಾಜ್ಯ ಪ್ರಶಸ್ತಿ ಇಲ್ಲದಿದ್ದರೆ ರಾಷ್ಟ್ರ ಪ್ರಶಸ್ತಿ ಏಕೆ ಬರಲಿಲ್ಲ? ಅವನ ಹೆಂಡತಿಗೆ ಪದ್ಮ ಪ್ರಶಸ್ತಿ ಸಿಕ್ಕಿತು ಮತ್ತು ಅವನಿಗೆ ಏಕೆ ಸಿಗಲಿಲ್ಲ? ರಾಜ್ ಕುಟುಂಬವೇ ಕಾರಣ ಅಂತಾ ಹೇಳಬೇಡಿ. ಕೇಂದ್ರದಲ್ಲಿ ಯಾರೂ ಪ್ರಭಾವ ಬೀರಬೇಕಾಗಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಎಲ್ಲವನ್ನೂ ಪಡೆಯುತ್ತೀರಿ. ಆದ್ದರಿಂದ ನಿಮ್ಮ ಸ್ವಂತ ವೈಫಲ್ಯಗಳಿಗೆ ಬ್ಲೇಮ್ ಗೇಮ್ ಆಡಬೇಡಿ.

    • @divbonddivbond
      @divbonddivbond 12 วันที่ผ่านมา +3

      Look at postive side. how a 4th class educated guy reached this level. Look at for how many people they feed the food and look at how much risk they took. look at how many actors they gifted to kannada Industry. There was one more guy who came after Annavaru's 150 movies and started comparing himself to annavaru. That guy just made money, never produced a movie, nor introduced any actors, nor provided food to anyone. is that ok for you?

    • @divbonddivbond
      @divbonddivbond 12 วันที่ผ่านมา

      ಸರಿ ರಾಷ್ಟ್ರ ಪ್ರಶಸ್ತಿಗಳು ವಿಷ್ಣುವಿಗೆ ಏಕೆ ಬರಲಿಲ್ಲ? ಅವರಿಗೆ ಒಂದು ಪದ್ಮ ಪ್ರಶಸ್ತಿಯೂ ಸಿಕ್ಕಿಲ್ಲ. ರಾಜ್ ಕುಟುಂಬದವರು ಅವನನ್ನು ತಡೆದರು ಎಂದು ಹೇಳಬೇಡಿ. ಕೇಂದ್ರವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರ ಪತ್ನಿ ಭಾರತಿಗೆ ಪದ್ಮ ಪ್ರಶಸ್ತಿ ಸಿಕ್ಕಿದ್ದು ವಿಷ್ಣುವಿಗೆ ಅಲ್ಲ, ಇದಕ್ಕೆ ಏನು ಹೇಳಬೇಕು?. ಹಾಗಾದರೆ ಇದಕ್ಕಾಗಿ ನೀವು ಏನು ಹೇಳಬೇಕು? ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯವಿರುವ ಎಲ್ಲವನ್ನೂ ಪಡೆಯುತ್ತಾರೆ ಮತ್ತು ನಿಮ್ಮ ಸ್ವಂತ ವೈಫಲ್ಯಗಳಿಗೆ ಇತರರನ್ನು ದೂಷಿಸಬಾರದು

    • @ranganathackcrrss9403
      @ranganathackcrrss9403 12 วันที่ผ่านมา

      ಸುಳ್ಳು ಸುದ್ದಿ

    • @honnappaswamy6487
      @honnappaswamy6487 12 วันที่ผ่านมา

      AnnVara record annu yaru aa dakalegalnnu muriyuvadakke agalla vishvardange aa takattu barale illa

  • @mahadevaswamykuppe5046
    @mahadevaswamykuppe5046 13 วันที่ผ่านมา +1

    ಡಬ್ಬಾ