ಗುರುಗಳೇ ಸೂಪರ್ ಸೂಪರ್ 👌👌 ರಣರಂಗ ಚಿತ್ರದ ಹಾಡುಗಳು ಸೂಪರ್, ಗುರುಗಳೇ ಈ ಚಿತ್ರದ ಹಾಡುಗಳ ಧ್ವನಿ ಸುರಳಿ, CD 📀 ಮತ್ತೆ ರೆಕಾರ್ಡ್ ಬೇಕು ಗುರುಗಳೇ ದಯವಿಟ್ಟು ಉಪಕಾರ ಮಾಡಿ ಗುರುಗಳೇ 🙏🙏🙏
ನಾವು ಕೂಡ ಚಿಕ್ಕವರಿದ್ದಾಗ ಈ ಸಿನಿಮಾದ ಹಾಡುಗಳನ್ನು ಪದೇ ಪದೆ ಕೇಳುತ್ತಿದ್ದೆವು, ಈ ಸಿನಿಮಾ ಪದೆ ಪದೆ ನೋಡಿದ್ದೆವು, ಆಗಿನ ಸಿನಿಮಾ ಮಜಾನೇ ಬೇರೆ, ನಾವು ಅಂಗಡಿಗಳಲ್ಲಿ ಶಿವಣ್ಣ ನ ಚಿಕ್ಕ ಫೋಟೋಗಳನ್ನು 50 ಪೈಸೆಗೆ ಕೊಂಡು ನೋಡಿ ಕುಶಿ ಪಡುತ್ತಿದ್ದೆವು, ಪುಸ್ತಕದ ಒಳಗೆ ಇಟ್ಟುಕೊಂಡು, ಟೀಚರ್ಸ್ ಹತ್ತಿರ ಬೈಸಿಕೊಳ್ಳುತ್ತಿದ್ದೆವು ನೀವು ಓದಲ್ಲ ಅಂತ, ಅವತ್ತಿನ ಕಾಲವೇ ಚೆಂದ
Thank you sir really good information One and only sandalwood king of karunada chakravarthi Hattirca Hero legend my boos natya sarvabuvama jai Dr Shivanna Rana Ranga super duper acting my boos super movie super duper hit movie Box office Dulu 25 weeks movie
ರಣರಂಗದ ಹಾಡುಗಳಂತೂ ಸೂಪರಾಗಿದೆ
ಗುರುಗಳೇ ಸೂಪರ್ ಸೂಪರ್ 👌👌 ರಣರಂಗ ಚಿತ್ರದ ಹಾಡುಗಳು ಸೂಪರ್, ಗುರುಗಳೇ ಈ ಚಿತ್ರದ ಹಾಡುಗಳ ಧ್ವನಿ ಸುರಳಿ, CD 📀 ಮತ್ತೆ ರೆಕಾರ್ಡ್ ಬೇಕು ಗುರುಗಳೇ ದಯವಿಟ್ಟು ಉಪಕಾರ ಮಾಡಿ ಗುರುಗಳೇ 🙏🙏🙏
ಸಿನಿಮಾಗಿಂತ ಹಾಡುಗಳು ಸೂಪರ್ ಆಗಿವೆ. ಹಂಸಲೇಖ ಸರ್ ರವರಿಂದ ಒಳ್ಳೊಳೆಯ ಹಾಡುಗಳು ಮೂಡಿಬಂದಿತ್ತು. Music ಅಂತೂ ಚಿಂದಿ.
ನಾವು ಕೂಡ ಚಿಕ್ಕವರಿದ್ದಾಗ ಈ ಸಿನಿಮಾದ ಹಾಡುಗಳನ್ನು ಪದೇ ಪದೆ ಕೇಳುತ್ತಿದ್ದೆವು, ಈ ಸಿನಿಮಾ ಪದೆ ಪದೆ ನೋಡಿದ್ದೆವು, ಆಗಿನ ಸಿನಿಮಾ ಮಜಾನೇ ಬೇರೆ, ನಾವು ಅಂಗಡಿಗಳಲ್ಲಿ ಶಿವಣ್ಣ ನ ಚಿಕ್ಕ ಫೋಟೋಗಳನ್ನು 50 ಪೈಸೆಗೆ ಕೊಂಡು ನೋಡಿ ಕುಶಿ ಪಡುತ್ತಿದ್ದೆವು, ಪುಸ್ತಕದ ಒಳಗೆ ಇಟ್ಟುಕೊಂಡು, ಟೀಚರ್ಸ್ ಹತ್ತಿರ ಬೈಸಿಕೊಳ್ಳುತ್ತಿದ್ದೆವು ನೀವು ಓದಲ್ಲ ಅಂತ, ಅವತ್ತಿನ ಕಾಲವೇ ಚೆಂದ
ನಾನು ಅಪರ್ಣ ಚಿತ್ರಮಂದಿರದಲ್ಲಿ ನೋಡ್ದಿದ್ದೆ
ನೀವು ಹೇಳಿದ್ದು 100 ಸತ್ಯ❤❤❤❤❤❤❤😊😊😊😊
Jai,shivanna❤❤❤❤❤❤🎉🎉🎉🎉🎉🎉jaidr, rajkumar ❤❤❤❤❤❤❤❤
ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ❤
ಸೂಪರ್ ಸರ್ ಮಾಹಿತಿಗೆ ಕೊಡಿ ಧನ್ಯವಾದಗಳು
ಸೂಪರ್ ಸಾಂಗ್ಸ್
ನನ್ನ pon rington rannaragnga 🔥🔥
Thank you sir really good information One and only sandalwood king of karunada chakravarthi Hattirca Hero legend my boos natya sarvabuvama jai Dr Shivanna Rana Ranga super duper acting my boos super movie super duper hit movie Box office Dulu 25 weeks movie
Jagave ondu ranarnga song super🎉
ನಾನು ಚಾಮರಾಜಪೇಟೆ ಉಮಾ ಥೇಟರ್ ನಲ್ಲಿ ನೋಡಿದೆ
Super
Jai shivanna❤❤❤❤❤❤
Jai shivanna
Gandugali Kumara Rama...another Historical movie...😊
super
Jai rajanna
ನಿನಗೆ ವಯಸ್ಸು ಎಷ್ಟು ಕಂದ
Eivayashime ಗಂಡು
ಅಯ್ಯೋ ಸ್ವಾಮಿ iaythiashika ಸಿನಿಮಾ ಗಂಡಡುಗಲಿ ಕುಮಾರ ರಾಮ ಬಂದಿದೆ ನೀನು ಸುಮ್ನೆ ಕಥೆ ಹೇಳುವಾಗ ಸ್ವಲ್ಪ ತಿಳ್ಕೊ 😂😂😂
ಆಡಿದ್ನೇ ಆಡೋ ಕಿಸ್ಬಾಯಿ ದಾಸ
@mnborappa...neenu ಉರ್ಕೊಂಡಿದ್ಕೆ ಉರ್ಕೊಳೋ ಹೇತ್ ಬಾಯಿ ಬೂಸಾ...😂😂😂😂
Super