ನಾನು ಕೂಡ ಈ ಚಿತ್ರವನ್ನು ಸುಮಾರು 20 ಬಾರಿ ನೋಡಿದ್ದೇನೆ,,,, Dr. ರಾಜ್ ಕುಮಾರ್ ರವರು ಒಬ್ಬ ಯುಗಪುರುಷ,,,, ಇಂಥ ಕಲಾವಿದರು 100 ವರ್ಷಕ್ಕೋಮ್ಮೆ ಮಾತ್ರ ಹುಟ್ಟುವುದು,,,,,,,, Dr. ರಾಜ್ ಗೆ ಜೈ 🙏🙏🙏🙏🙏👍👍👍👍👍🌹🌹🌹🌹🌹🌹🌹
ವಿಷ್ಣುವರ್ಧನ್ ಮತ್ತು ರವಿಚಂದ್ರನ್ ರೀಮೇಕ್ ರಾಜರು. ಅಣ್ಣಾವರ ಜೊತೆ ಸರಿಸಮನಾಗಿ ನಿಲ್ಲಲು ವಿಷ್ಣುವರ್ಧನ್ ಅವರು 200 ಸಿನಿಮಾಗಳನ್ನು ತಲುಪಲು ಸಾಕಷ್ಟು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅಣ್ಣಾವರು ಅಣ್ಣಾವರೇ!
ಮೊದಲ ನೂರು ಚಿತ್ರಗಳಲ್ಲಿ ಸಿಕ್ಕ ಸಿಕ್ಕ ಪಾತ್ರ ಒಪ್ಪಿಕೊಂಡು ಮಾಡಿದ್ದಾರೆ.ಇನ್ನು ತಮ್ಮ ಬ್ಯಾನರ್ ನಲ್ಲಿ ಮಾತ್ರ ಚಿತ್ರ ಮಾಡಿದರು.ಇಲ್ಲಿ ಬೇರೆಯವರ ಚಿತ್ರ ಒಪ್ಪಿಕೊಳ್ಳುವ ಸಂದರ್ಭವೇ ಇಲ್ಲ.ಇನ್ನು ವರ್ಷಕ್ಕೆ ಒಂದು ಚಿತ್ರ ಮಾಡ್ತಾ ಇದ್ರು.ನಿಮ್ಮ ವಾದ ಪೊಳ್ಳು.
ನಾನು ಅಣ್ಣಾವ್ರ ಅಭಿಮಾನಿಯಾಗಿ ನೀವು ಅಣ್ಣಾವ್ರ ಬಗ್ಗೆ ವಿವರಣೆ ನೀಡ್ತಾ ಇದ್ರೆ ಹಾಲು ಜೇನು ಸವಿದಷ್ಟು ಆನಂದ ವಾಗುತ್ತೆ, ನಿಮ್ಮ ಮಾಹಿತಿ ಅರ್ಥ ಪೂರ್ಣವಾಗಿದೆ, ಇದನ್ನೆಲ್ಲಾ ನಾವು ಅನುಭವಿಸಿದ್ದೇವೆ, ದನ್ಯವಾದಗಳು
ನಾನು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೆ ನಮ್ಮ ತಂದೆ ತಾಯಿ ಹೇಳುತ್ತಿದ್ದರು ಶಂಕರ್ ಗುರು ತಾಯಿಗೆ ತಕ್ಕ ಮಗ ಪಿಚ್ಚರ್ ಎಲ್ಲಾ ಒಂದೊಂದು ವಾರ ಹದಿನೈದು ದಿನ ಮುಂಚೆನೇ ಟಿಕೆಟ್ ಅನ್ನು ಕೊಡುತ್ತಿದ್ದನಂತೆ ಅವಾಗ ನಾನು ಐದಾರು ವರ್ಷದ ಹುಡುಗ ಆಗ ರಸ್ತೆಯಲ್ಲಿ ಸಿನಿಮಾ ವನ್ನು ತೋರಿಸುತ್ತಿದ್ದರು ಗಣೇಶನ ಹಬ್ಬಕ್ಕೆ ರಾಜಕುಮಾರ್ ಚಿತ್ರಗಳನ್ನು ತೋರಿಸುತ್ತಿದ್ದರು ಬೆಂಗಳೂರಿನಲ್ಲಿ ಅವೆಲ್ಲ ಈಗ ಮಧುರ ನೆನಪು❤❤❤
ಹೌದು 1970 ರಿಂದ ಕಡೆಯ ಸಿನಿಮಾ ದವರೆಗೂ ಕೂಡ 8 ದಿನ ಮುಂಚೆಯೇ 4 ದಿನದ ಅಥವಾ ಒಂದು ವಾರದ ಟಿಕೆಟ್ ಕೊಡುತ್ತಿದ್ದರು.ತಾಯಿಗೆ ತಕ್ಕ ಮಗ ಟಿಕೇಟ್ ಕೊಡುವಾಗ ಉಂಟಾದ ನೂಕು ನುಗ್ಗಲಿನಲ್ಲಿ ಸಂಜಯಾ ಟಾಕೀಸ್ ನಲ್ಲಿ ಇಬ್ಬರು ಮೃತಪಟ್ಟ ನಂತರ ನೆಕ್ಸ್ಟ ಫಿಲಂ ಗಳಿಗೆ ರೇಸ್ ಕೊರ್ಸ,ಕಂಠೀರವ ಸ್ಟೇಡಿಯಂ ನಲ್ಲಿ ಟಿಕೆಟ್ ಕೊಟ್ಟರು .ರಾಜ್ ಸಿನಿಮಾ ಟಿಕೆಟ್ ಕೊಡುವಾಗ 2 ರಿಸರ್ವ್ ವ್ಯಾನ್ ಮತ್ತು ಕುದುರೆ ಪೋಲೀಸರ ಸರ್ಪ ಕಾವಲಿನಲ್ಲಿ ಟಿಕೇಟ್ ಕೊಡುತ್ತಿದ್ದರು.
Greatest legend of kannada industry and number one hero of Indian cinema. Dr.Raj gave 99.99 percent success. No hero in the world gave this much success. I am always great fan of Raj. We r proud to be Raj fans.❤❤❤❤❤
Sir, you are very young how,can, you know all,this, matter your words are all,real,now,iam,aged,70,years, those days iam, always in,front,of,ranjith,thester, every day I know every thing ❤❤❤❤❤jai, Rajkumar family 🙏🙏👍🥰🥰🤩🥰🥰🤩🥰🥰🤩🥰🥰🤩🥰🥰🤩
Kannada kantirava Dr Rajkumar was the most versatile successful hero, singer and great legend in Indian cinema, his success ratio more than 94%, he was so humble, simple and good human being, he lived like an saint, yogi, he was worthy to get Bharatha rathna.
Kalasangam is verygood channel, you are very young age but, your narration,is, very good iam,also Mysore all,your,matter,is, correct,iam,aged,25years,those,days,,iam,also,in,the,q,take, tickets first,show,thank,you,for,video,all,uour,video,is, very good,please,tell,me, your father,name,reply,soon,jai,rajkumar❤❤jai,rajkumar🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

ಸಿಕ್ಕ ಸಿಕ್ಕ ಕಥೆಗಳನ್ನು ಒಪ್ಪಿಕೊಂಡಿದ್ದರೆ, ರಿಮೇಕ್ ಚಿತ್ರಗಳನ್ನು ಮಾಡಿದ್ರೆ ಅಣ್ಣಾವ್ರು ನಾಯಕ ನಟರಾಗಿ 500 ಸಿನಿಮಾ ಆಗ್ತಿತ್ತು.. ಅಣ್ಣಾವ್ರ ಗತ್ತು ದೇಶಕ್ಕೆ ಗೊತ್ತು❤❤
ವಿಷ್ಣುವರ್ಧನ್ ಮತ್ತು ರವಿಚಂದ್ರನ್ ರೀಮೇಕ್ ರಾಜರು. ಅಣ್ಣಾವರ ಜೊತೆ ಸರಿಸಮನಾಗಿ ನಿಲ್ಲಲು ವಿಷ್ಣುವರ್ಧನ್ ಅವರು 200 ಸಿನಿಮಾಗಳನ್ನು ತಲುಪಲು ಸಾಕಷ್ಟು ರಿಮೇಕ್ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಅಣ್ಣಾವರು ಅಣ್ಣಾವರೇ!
ಮೊದಲ ನೂರು ಚಿತ್ರಗಳಲ್ಲಿ ಸಿಕ್ಕ ಸಿಕ್ಕ ಪಾತ್ರ ಒಪ್ಪಿಕೊಂಡು ಮಾಡಿದ್ದಾರೆ.ಇನ್ನು ತಮ್ಮ ಬ್ಯಾನರ್ ನಲ್ಲಿ ಮಾತ್ರ ಚಿತ್ರ ಮಾಡಿದರು.ಇಲ್ಲಿ ಬೇರೆಯವರ ಚಿತ್ರ ಒಪ್ಪಿಕೊಳ್ಳುವ ಸಂದರ್ಭವೇ ಇಲ್ಲ.ಇನ್ನು ವರ್ಷಕ್ಕೆ ಒಂದು ಚಿತ್ರ ಮಾಡ್ತಾ ಇದ್ರು.ನಿಮ್ಮ ವಾದ ಪೊಳ್ಳು.
lofer nan magane dr rajkumar du puneethu esttu remake eve gotha
ಕಲಾ ದೇವಿಯ 👑ಕುಲಪುತ್ರ 🙏🏻🙏🏻🙏🏻ಕರುನಾಡ ಕಲಾತಿಲಕ 💐💐ಅಣ್ಣಾವ್ರು 💞💞💞💞
ನಾನು ಅಣ್ಣಾವ್ರ ಅಭಿಮಾನಿಯಾಗಿ ನೀವು ಅಣ್ಣಾವ್ರ ಬಗ್ಗೆ ವಿವರಣೆ ನೀಡ್ತಾ ಇದ್ರೆ ಹಾಲು ಜೇನು ಸವಿದಷ್ಟು ಆನಂದ ವಾಗುತ್ತೆ, ನಿಮ್ಮ ಮಾಹಿತಿ ಅರ್ಥ ಪೂರ್ಣವಾಗಿದೆ, ಇದನ್ನೆಲ್ಲಾ ನಾವು ಅನುಭವಿಸಿದ್ದೇವೆ, ದನ್ಯವಾದಗಳು
Anubasida neeve danyaru
🙏
ಕನ್ನಡ ನಾಡಿನ ದೇವರು ಅಪ್ಪಾಜಿ 💕😘😘😘🎂🎂💐👍🌹💞🙏🙏🙏🙏🙏🙏🙏
ನಾನು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೆ ನಮ್ಮ ತಂದೆ ತಾಯಿ ಹೇಳುತ್ತಿದ್ದರು ಶಂಕರ್ ಗುರು ತಾಯಿಗೆ ತಕ್ಕ ಮಗ ಪಿಚ್ಚರ್ ಎಲ್ಲಾ ಒಂದೊಂದು ವಾರ ಹದಿನೈದು ದಿನ ಮುಂಚೆನೇ ಟಿಕೆಟ್ ಅನ್ನು ಕೊಡುತ್ತಿದ್ದನಂತೆ ಅವಾಗ ನಾನು ಐದಾರು ವರ್ಷದ ಹುಡುಗ ಆಗ ರಸ್ತೆಯಲ್ಲಿ ಸಿನಿಮಾ ವನ್ನು ತೋರಿಸುತ್ತಿದ್ದರು ಗಣೇಶನ ಹಬ್ಬಕ್ಕೆ ರಾಜಕುಮಾರ್ ಚಿತ್ರಗಳನ್ನು ತೋರಿಸುತ್ತಿದ್ದರು ಬೆಂಗಳೂರಿನಲ್ಲಿ ಅವೆಲ್ಲ ಈಗ ಮಧುರ ನೆನಪು❤❤❤
ಹೌದು 1970 ರಿಂದ ಕಡೆಯ ಸಿನಿಮಾ ದವರೆಗೂ ಕೂಡ 8 ದಿನ ಮುಂಚೆಯೇ 4 ದಿನದ ಅಥವಾ ಒಂದು ವಾರದ ಟಿಕೆಟ್ ಕೊಡುತ್ತಿದ್ದರು.ತಾಯಿಗೆ ತಕ್ಕ ಮಗ ಟಿಕೇಟ್ ಕೊಡುವಾಗ ಉಂಟಾದ ನೂಕು ನುಗ್ಗಲಿನಲ್ಲಿ ಸಂಜಯಾ ಟಾಕೀಸ್ ನಲ್ಲಿ ಇಬ್ಬರು ಮೃತಪಟ್ಟ ನಂತರ ನೆಕ್ಸ್ಟ ಫಿಲಂ ಗಳಿಗೆ ರೇಸ್ ಕೊರ್ಸ,ಕಂಠೀರವ ಸ್ಟೇಡಿಯಂ ನಲ್ಲಿ ಟಿಕೆಟ್ ಕೊಟ್ಟರು .ರಾಜ್ ಸಿನಿಮಾ ಟಿಕೆಟ್ ಕೊಡುವಾಗ 2 ರಿಸರ್ವ್ ವ್ಯಾನ್ ಮತ್ತು ಕುದುರೆ ಪೋಲೀಸರ ಸರ್ಪ ಕಾವಲಿನಲ್ಲಿ ಟಿಕೇಟ್ ಕೊಡುತ್ತಿದ್ದರು.
ನಮ್ಮ ಪಿ ಯು ಸಿ ಸಹಪಾಠಿ ಶಿವಕುಮಾರ್ ಅನ್ನೋರು ದಿನಕ್ಕೆ ಒಮ್ಮೆಯಂತೆ 18 ಬಾರಿ ಈ ಸಿನಿಮಾ ನೋಡಿ ನಮ್ಮ ವಿಜಯ ಕಾಲೇಜಿನಲ್ಲಿ ಒಂದು ದೊಡ್ಡ ಸುದ್ದಿಯಾಗಿತ್ತು
ಮೆಜೆಸ್ಟಿಕ್ ಮುಖ್ಯ ರಸ್ತೆ ನೇ ಬಂದ್ ಅಂದ್ರೆ ಊಹಿಸಿ
ಅಣ್ಣಾವ್ರ ಪ್ರಭಾವ , ಬಜ್ಆರ್ ಹೇಗಿದೆ ಅಂತ
ಭೂತ ವರ್ತಮಾನ ಭವಿಷ್ಯತ್ ಕನ್ನಡ ಚಿತ್ರರಂಗದ ಸಾಮ್ರಾಟ ಸಾವಿರ ವರ್ಷ ಕಳೆದರು ಇವರ ನಟನೆಯ ಒಂದು ಭಾಗಕ್ಕೆ ಯಾವ ಕಲಾವಿದರು ಸಮರಲ್ಲ
ಆದರೆ ವಿಷ್ಣುವರ್ಧನ್ ಅಭಿಮಾನಿಗಳು ಮತ್ತು ಅವರ ವಲಯ ಯಾವಾಗಲೂ ವಿಷ್ಣುವರ್ಧನ್ ಅಣ್ಣಾವರಿಗೆ ಸಮಾನ ಎಂದು ಹೇಳುತ್ತದೆ. ಆದರೆ ಹೇಗೆ?
ಗೊತ್ತಿದ್ದರೂ ಮತ್ತೆ ಹೇಳಿದ್ದು ಚೆನ್ನಾಗಿದೆ
ಪರಭಾಷೆ ಸೂಪರ್ ಸ್ಟಾರ್ ಗಳಷ್ಟು ನಮ್ಮ ರಾಜ್ ಶ್ರೀಮಂತರಲ್ಲ. ಆದರೂ ಮೌಲ್ಯಗಳ ಬೆನ್ನೆತ್ತಿದ ನಮ್ಮ ರಾಜಕುಮಾರ ಹೃದಯದಲ್ಲಿ ಅತ್ಯಂತ ಶ್ರೀಮಂತ.
ಕನ್ನಡಿಗರ ಕಣ್ಮಣಿ ನಮ್ಮ ಅಣ್ಣಾವ್ರು
ಈ ಸಿನಿಮಾ ರಿಲೀಸ್ ಅದಾಗಲೇ ತಮಿಲಿಗರಿಗೆ ಅಟ್ಟಡಿಸಿಕೊಂಡು ಒಡಿದ್ದಿದು
Jai Rajanna 💛👍
ಅಣ್ಣಾವ್ರು ಗತ್ತು
Greatest legend of kannada industry and number one hero of Indian cinema. Dr.Raj gave 99.99 percent success. No hero in the world gave this much success. I am always great fan of Raj. We r proud to be Raj fans.❤❤❤❤❤
ಕನ್ನಡ ಕುಲಕೋಟಿ😊 ಜೈ ರಾಜಣ್ಣ
Jai,rajkumar,jai,puneeth,jai,shivanna❤❤❤❤❤🎉🎉🎉🎉jai,raj,family,one,and,only,rajkumar,in,world,🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 thanku sir,all,rajkumar,fans,will,suport,this, channel ❤❤❤❤❤❤❤❤❤❤❤❤❤
Karnataka Ratna padmabhushana Dr Raj Kumar Annavru God of Kannada film industry
Sir, you are very young how,can, you know all,this, matter your words are all,real,now,iam,aged,70,years, those days iam, always in,front,of,ranjith,thester, every day I know every thing ❤❤❤❤❤jai, Rajkumar family 🙏🙏👍🥰🥰🤩🥰🥰🤩🥰🥰🤩🥰🥰🤩🥰🥰🤩
one and only dr.raj God of Indian cinema
ಕನ್ನಡ ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉
Dr.rajkumar kannada chitrarangadda dantakate brand ambassador ❤❤❤❤❤❤❤❤❤❤❤❤❤❤
Kannada kantirava Dr Rajkumar was the most versatile successful hero, singer and great legend in Indian cinema, his success ratio more than 94%, he was so humble, simple and good human being, he lived like an saint, yogi, he was worthy to get Bharatha rathna.
ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ
Waitng eagerly sir
🤝
Wold wide Dr raj
Rajanna 🙏🏻🙏🏻
ನಾನು ಡಾ, ರಾಜ್ ಅಭಿಮಾನಿ
ನನಗೆ ರಂಜಿತ್ ಚಿತ್ರ ಮಂದಿರ
ನಮ್ಮ ಚಿತ್ರ ಮಂದಿರ
ಅನಿಸಿತು ಅಕಾಲದಲ್ಲಿ
ಕಾಲೇಜ್ ಎಕ್ಸಾಂ ಇದ್ದರೂ ಹೊಸಪೇಟೆ ಯ ಲಕ್ಷ್ಮೀ ಚಿತ್ರಮಂದಿರದಲ್ಲಿ ನೋಡಿದ ಚಿತ್ರ ಜೀವನ ಚೈತ್ರ,
100percent correct
Dr. Raj. Kannada
ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್....
❤❤❤
yava shatadhappana film gu e thatra craze yendhe nu illa mundhe nu baralla
Sir jeevanachaitra release day celebration video please upload maadi
ವಿಡಿಯೋಗಾಗಿ ಕಾಯುತ್ತಿದ್ದೇನೆ
🤝
BELAGAVIYA NIRMAL THEATERANALLI E CHITRA NODI DHANYANADE. ABHIMANIGALA JANASAGAR NODI KANTUMBIKONDENU.
Annavru kannadadha aasmithe kannada plag mele annavru photo maathu namma naadina kavigala photo maatra erbeku ❤❤❤love you annavru
❤🙏❤
Naavu kudidhu ee movie na nodidhu
Ranjith theater nalie..3dsyes.aedamahele..ticket.sikudu
Annavru tara nataru evaga yaaru ella bidi🙏
Neen saata 2000 Sala nodidiya alva
Jeevan chaithra film madila Andre Dorai Bagan chi.udayashankar na Sayisbidtidru anthanu Helo Saata
Mang tulle
Kalasangam is verygood channel, you are very young age but, your narration,is, very good iam,also Mysore all,your,matter,is, correct,iam,aged,25years,those,days,,iam,also,in,the,q,take, tickets first,show,thank,you,for,video,all,uour,video,is, very good,please,tell,me, your father,name,reply,soon,jai,rajkumar❤❤jai,rajkumar🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸಾರ್ 🙏