ಪಹಣಿ ಯಲ್ಲಿರುವ ಹಕ್ಕುಗಳು ಎಂದರೇನು ? ಹಕ್ಕುಗಳು ತೆಗೆಯುವುದು ಹೇಗೆ ? ಹಕ್ಕುಗಳ & ಋಣಗಳ ವ್ಯತ್ಯಾಸ.Hakkugalu Pahani

แชร์
ฝัง
  • เผยแพร่เมื่อ 18 ต.ค. 2024

ความคิดเห็น • 45

  • @somusomu5716
    @somusomu5716 ปีที่แล้ว +1

    ಸೂಪರ್

  • @thejaswiviji4130
    @thejaswiviji4130 2 ปีที่แล้ว

    Super super super thanks sir thanks

  • @pratube4846
    @pratube4846 6 หลายเดือนก่อน +1

    What does it mean if there is "N" in hakkugalu ?

  • @ananda14574
    @ananda14574 2 ปีที่แล้ว

    Good information 🙏

    • @Visheshavani
      @Visheshavani  2 ปีที่แล้ว

      Thanks for your feedback

  • @thejaswiviji4130
    @thejaswiviji4130 2 ปีที่แล้ว

    Super super super super super thanks sir

  • @salmaan-2345
    @salmaan-2345 2 ปีที่แล้ว

    Register document nalli Schedule jagah square meter alli register aagide eega pahani alli hesaru change maadoke aaagalla antavre tiraga register document alli gunta antha tiddupadi maadsi anta heltidare... Idu nijaaana.... ? Eega tiddupadi maadsidre tiraga ashte charge kattabekaa register office alli. tilisi?

  • @poojad5433
    @poojad5433 2 ปีที่แล้ว

    Sir namm ajjan hesaru pahaniyalli c no 11 ralli ide adu tenency kaydeyalli iddaddu . adare adaralli namm tatan hesaru adikrut vaagi kadime madade innobbarige 1991 ralli aa jaminanna maraat madiddare adar bagge swalp help pls

  • @madhukeshwarahegde1617
    @madhukeshwarahegde1617 ปีที่แล้ว

    Magana Incomenalli posakarige Astu Sekada Siguttade Khanunina Prakhara 🙏 Dayavittu Tilisikodi🙏

  • @hanamappapujar5255
    @hanamappapujar5255 2 ปีที่แล้ว +1

    ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ನ್ಯಾಯಾಲದಲ್ಲಿ ವಕೀಲರ ಸಲಹೆ ಕೇಳಬೇಕೆ ಒಂದು ವಿಡಿಯೋ ಮಾಡಿ ಹಾಕಿ

    • @Visheshavani
      @Visheshavani  2 ปีที่แล้ว

      ಹದ್ದುಬಸ್ತು ಅನ್ನುವುದು ಅವರ ಸ್ವಂತ ಜಮೀನಿಗೆ ಮಾಡುವ ಸರ್ವೇ ಮಾಡುವ ವಿಧಾನ.,, ಸರ್ವೇ ದಾಖಲೆ ಯಲ್ಲಿರುವಂತೆ ಮಾಡುತ್ತಾರೆ.

  • @arunsuragond3508
    @arunsuragond3508 ปีที่แล้ว

    ಪರಧೀನ ಹಕ್ಕು ಪ್ರಾಪ್ತ 709 ಅಂದರೆ ಏನು?

  • @raa108
    @raa108 2 ปีที่แล้ว

    ಸರ್, ನನ್ನ ಪಾಣಿಯಲ್ಲಿ "ಒಡ್ಡಿನ ಬಾಕಿ 772" ಎಂದು ಇದೆ, ಇದನ್ನು ಹೇಗೆ ತೆಗೆಯಬೇಕು ತಿಳಿಸಿ.🙏🙏🙏

  • @ananda14574
    @ananda14574 2 ปีที่แล้ว

    ಕಲಾಂ ನಂಬರ್ :10 ರಲ್ಲಿ ವಿವಾದ ಮತ್ತು ವಿಭಜನೆ ಅಂತ ಎರಡು ಇದಾವೆ ಸರ್ ಈ ರೀತಿ ಇದ್ದರೆ ಏನಾದ್ರು ತೊಂದರೆ ಆಗಬಹುದ ತಿಳಿಸಿ.

  • @kanvaraju1176
    @kanvaraju1176 2 ปีที่แล้ว

    ಸರ್ ನಮ್ಮ ಪಾಣಿ ಅಲ್ಲಿನ ಋಣಗಳು ಎಂಬ ಕಾಲಂ ಅಲ್ಲಿ vss ge 50000 ರೂಗಳ ಆಧಾರ ಅಂತ ಬರುತ್ತಿದೆ ಆದರೆ ನಮಗೆ ಯಾವ ಹಣಹೋ ಸಂದಾಯವಾಗಿಲ್ಲ ಇದು ಹೇಗೆ ಕಂಪ್ಲೇಂಟ್ ಮಾಡಬೇಕಾ? T11/2019-2020 antha bartha edhe plz heli sir

    • @kanvaraju1176
      @kanvaraju1176 2 ปีที่แล้ว

      Yaradru heli gothiraru thilkoluna 🙁

    • @kanvaraju1176
      @kanvaraju1176 2 ปีที่แล้ว

      Yar guru nenu video upload madi odare hege gothidre helu ella andre gothilla anthanadru helu

    • @Visheshavani
      @Visheshavani  2 ปีที่แล้ว

      Mutation ಸ್ಟೇಟಸ್ check ಮಾಡ್ಕೋಬೇಕು,,,ನಿಮಗೆ ಗೊತ್ತಾಗುತ್ತೆ ಯಾವಾಗ ಋಣಾಗಳೂ ಸೇರಿದೆ,, ಯಾವ ಮುಖಾಂತರ ಎಂದು....ಅಥವಾ ಎಲ್ಲಿಯಾದರೂ sociaty ಬ್ಯಾಂಕ್ ಮುಖಾಂತರ ಒಮ್ಮೆ ನೋಡಿ ..ಹಿಗು ಆಗಿರಬಹುದು..!

    • @Visheshavani
      @Visheshavani  2 ปีที่แล้ว

      ಅದು ಹೇಗೇ ಎಂದು ಗೊತ್ತಾದ್ರೆ ಖಂಡಿತಾ ಹೇಳುತ್ತೇವೆ.

    • @kanvaraju1176
      @kanvaraju1176 2 ปีที่แล้ว

      @@Visheshavani sir adu ವ್ಯವಸಾಯ ಸೇವಾ ಸಹಕಾರ ಸಂಘ ಅಂತ 2019-2020 salina antha bartide

  • @manoharmanohargunagi8242
    @manoharmanohargunagi8242 2 ปีที่แล้ว

    Agriculture hege tegiyudu?

  • @prashanthprashanth1058
    @prashanthprashanth1058 2 ปีที่แล้ว

    ಪಹಣಿ ಬಂದಿದೆ ಅದ್ರಲ್ಲಿ ಸರಕಾರಿ ಪಟ್ಟ ಅಂತ ಬಂದಿದೆ ಅದಕ್ಕೆ 6ಪಟ್ಟ ಮಾಡೋದು ಹೇಗೆ ಸರ್ ಅದರ ಬಗ್ಗೆ ಸೌಲ್ಪತಿಳಸಿ ಸರ್

  • @virapadevaruviraballi8644
    @virapadevaruviraballi8644 2 ปีที่แล้ว

    I. O. Bank loan taken one person in
    Total podi. Not did podi..

  • @venkysmh1283
    @venkysmh1283 2 ปีที่แล้ว +1

    ಹಕ್ಕು ಖುಲಾಸೆ ಬಗ್ಗೆ ತಿಳಿಸಿ ಸರ್

    • @budesh2890
      @budesh2890 ปีที่แล้ว

      ❤❤pahne hako

  • @nandakumaringole6680
    @nandakumaringole6680 2 ปีที่แล้ว

    rtc tiddupadi agidare adake11anu erutte

  • @rajukarkala2831
    @rajukarkala2831 2 ปีที่แล้ว

    ದಾರಿ ಹಕ್ಕು ಇದ್ದರೆ ತೆಗೆಯಬಹುದು ತಿಳಿಸಿ

  • @raviyallur9308
    @raviyallur9308 2 ปีที่แล้ว

    What about Runagalu..

    • @Visheshavani
      @Visheshavani  2 ปีที่แล้ว

      See this video....
      th-cam.com/video/ybMTosBDydw/w-d-xo.html

  • @raams6105
    @raams6105 ปีที่แล้ว

    Sir nimma contact📞 kodthira nandu ondu doubt ittu sir