ಜಮೀನಿನ ಪೋಡಿ ಗೆ ತಕರಾರು ಸಲ್ಲಿಸುವುದು ಹೇಗೆ ? Tatkal Podi / Darkast Podi / Land Podi /
ฝัง
- เผยแพร่เมื่อ 18 พ.ย. 2024
- #Tatkalpodi
#darakaspodi
#landpodi
#podi
#phodi
#11enakshe
#eswathuKarnataka
#Haddabastu
#poutikhate
#kharab
#akharab
#visheshavani
#visheshavanichannel
ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
• ಜಮೀನು & ಆಸ್ತಿ ನೋಂದಣಿ
ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
• 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
• 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
• 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
• 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
• 𝐘𝐎𝐉𝐀𝐍𝐀 // ಯೋಜನೆಗಳು
Copyright Information: All images, Logos used only for identification purpose only.
:Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.
Thanks for valuvabale information 🙏🙏🌟🇮🇳🕉🙏🙏
Very good information
ಯಾವುದೇ ಮಾಹಿತಿ ಸರಿಯಾಗಿ ನೀಡದೆ ಒಬ್ಬ ವ್ಯಕ್ತಿ ಜಮೀನನ್ನು ಪೋಡಿ ಮಾಡಿಸಿರುತ್ತಾರೆ ವ್ಯತ್ಯಾಸ ಆಗಿರುತ್ತದೆ ಆ ಪೋಡಿಯನ್ನು ವಜಾ ಮಾಡುವ ವಿಧಾನ ಹೇಗೆ ಇದರ ಬಗ್ಗೆ ಮಾಹಿತಿ ಕೊಡಿ
Apple go to DDLR
Sir if the NA is cancelled then will the podi also get cancelled with it or not
Niravari elake hesar mele jamin agide yen madbeku vidio madi
Dhanyavaadagalu sir 🙏🙏🙏🙏🙏
ದನ್ಯವಾದಗಳು
Super sir
ನಮ್ಮ ಜಮೀನಿನಲ್ಲಿ ಪುಡಿಯಾಗಿದ್ದು ಅದ್ದುಬಸ್ತು ತಪ್ಪಾಗಿದೆ ಕ್ರಯ ಪತ್ರದಲ್ಲಿ ಉಲ್ಲೇಖದಂತೆ ಪತ್ರದಲ್ಲಿ ಉಲ್ಲೇಖದಂತೆ ಅದು ಅದ್ಭುತ ಆಗಿರುವುದಿಲ್ಲ ಪೋಡಿ ಹೆಚ್ಚಾಗಿರುವುದಿಲ್ಲ ಪೋಡಿ ಮುಕ್ತ ಗ್ರಾಮ ಅಭಿಯಾನದಲ್ಲಿ ನಮಗೆ ವಿಷಯ ತಿಳಿಸದೆ ಅವರೇ ಪುಡಿಯನ್ನು ಮಾಡಿರುತ್ತಾರೆ ಕ್ರಯ ಪತ್ರದಲ್ಲಿ ಜಮೀನು ಮಾರಿದವರು ಆರೋಡಿ ರಸ್ತೆಯನ್ನು ಬಿಟ್ಟು ಮೂರು ಕುಂಟೆ ಜಮೀನನ್ನು ನಮಗೆ ನೀಡಿರುತ್ತಾರೆ ಆದರೆ ಸರ್ವೆ ಸ್ಕೆಚ್ ಕೋಡಿಯಲ್ಲಿ ಪೋಡಿ ಮಾಡುವಾಗ ಆರೋಡಿ ರಸ್ತೆಯನ್ನು ಬಿಟ್ಟು ಮಾಡಿರುವುದಿಲ್ಲ ಇದನ್ನು ಹೇಗೆ ತಿದ್ದುಪಡಿ ಮಾಡಿಸುವುದು ಕೆಲವರು ಇದು ತುಂಬಾ ಕಷ್ಟ ತುಂಬಾ ದುಡ್ಡು ಖರ್ಚಾಗುತ್ತದೆ ಎಂದು ಹೇಳುತ್ತಾರೆ ಅದ್ಭುತ ಮಾಡಿದಾಗ ಇದು ತಪ್ಪಾಗಿದೆ ಎಂದು ಹೇಳಿ ಸರಿಯಾದ ಮಾಹಿತಿ ನೀಡದೇ ಹೊರಟುಹೋಗಿದ್ದಾರೆ
Sir namge gottilde paaninalli kraya antha bereyavara hesaralli bartide adke yenmaadodu
ಪೋಡಿ ರದ್ದು ಮಾಡಿಸುವುದು ಹೇಗೆ ಅನ್ನುವುದನ್ನು ದಯವಿಟ್ಟು ತಿಳಿಸಿ.
Excellent Sir. Very well explained
ಧನ್ಯವಾದಗಳು
@@Visheshavani ಪೋಡಿ ವಜಾ ಮಾಡಿಸುವ ವಿಧಾನ ತಿಳಿಸಿಕೊಡಿ
sir nam tata asti nam dodapa obre madskondire.?? momkalige ak idiya.??? case file madbod.?
Karabu ondarinda,enonndake varghavane madalu baruvude thilisi
Sir pahaniyalli M No ಮೂಲಕ ವಾರಸುದಾರರು 1997ಇದೆ ಇದನ್ನೇ ಮೊಬೈಲ್ನಲ್ಲಿ ಹೇಗೆ ನೋಡೋದು
ಸರ್ ಜಂಟಿ ಉತಾರನಲ್ಲಿ ಒಬ್ಬರು ತೀರಿದ ಬಳಿಕ ವಾರ್ಸಾ ಮಾಡುವುದಕ್ಕೆ ತಕರಾರು ಮಾಡಲು ಬರುತ್ತಾ? Plz reply ಮಾಡಿ
No idea..Sorry
ಸರ್ ಟ್ರಿಬಲ್ ನಕ್ಷೆಯಲ್ಲಿ ಒಂದು ತರ ಇದೆ ಇವಾಗ ನಕ್ಷೆಯಲ್ಲಿ ಒಂದು ತರ ಇದೆ ಏನು ಮಾಡಬೇಕು ಜಾಗ ಜಾಗ ಅದಲು-ಬದಲು ಇದೆ
Sir pethrajitha astina thagoloke vamsha ruxa seredre matra brutha Ela Andre barlva
ಹೌದು
sir 1980and81ರಲ್ಲಿ ಆದ ದಾನಪತ್ರವನ್ನು ಹೇಗೆ ವೀಕ್ಷಿಸುವುದು ಮಾಹಿತಿ ನೀಡಿ ಸರ್
ದಾನ ಪತ್ರ ರಿಜಿಸ್ಟರ್ ಆಗಿದ್ರೆ ನೋಡಬಹುದು
@@Visheshavani OK Sir thank you for reply.
@@Visheshavani register agide ilva anta yelli check madbeku sir
ಹಲವು ದಶಕಗಳ ಹಿಂದೆ ಪೋಡಿ ಮಾಡಿದಾಗ ಮಾಡಿರುವ ಸ್ಕೆಚ್ ತಪ್ಪಾಗಿದೆ. ಈಗ ಹಿಂದೆ ಆಗಿರುವ ಪೋಡಿಯನ್ನು ರದ್ದುಪಡಿಸಿ ಹೊಸದಾಗಿ ಪೋಡಿ ಮಾಡಲು ಕೋರಿಕೆ ಸಲ್ಲಿಸಬಹುದಾ ಸರ್ ?
Expenses Yestu aagutte heli
ಹಲೋ ಸರ್ ನನ್ನ ಸಮಸ್ಯೆ ಏನೆಂದರೆ ಬಹಳ ದಿನಗಳ ಹಿಂದೆ ಆಸ್ತಿ ಬದಲಾವಣೆ ಆಗಿದೆ ನಮ್ಮ ಜಮೀನು ಕಡಿಮೆ ಆಗಿದೆ ಇವತ್ತು ನಾವು ನೋಡಿದ್ದಿಲ್ಲ ಅದನ್ನು ಇವಾಗ ನಮಗೆ ತಿಳಿದು ಬಂದಿದೆ ನಮಗೆ ಕಡಿಮೆ ಎಕ್ಕರೆ ಗುಂಟೆ ಇದೆ ನಮ್ಮ ತಮ್ಮನ ಜಮೀನು ನಮ್ಮ ಕಿಂತ ಹೆಚ್ಚಿನ ಎಕರೆ ಗುಂಟೆ ಇದೆ ಇದನ್ನು ಸಮನಾಗಿ ಮಾಡಿಕೊಳ್ಳಲು ಪರಿಹಾರ ಏನು ಸರ್ ಇವಾಗ ನಮ್ಮ ತಮ್ಮನಾದ ......... ಇವನು ನಮಗೆ ಕೊಡುವುದಿಲ್ಲ ಸಮನಾಗಿ ಅಂತ ಹೇಳುತ್ತಾ ಇದ್ದಾನೆ ಇದಕ್ಕೆ ಪರಿಹಾರ ಏನು ಸರ್ ( ಇಬ್ಬರ ಭೂಮಿಯು ಸರಿಸಮನಾಗಿ ಬೆಳೆಯುತ್ತದೆ)
ಹದ್ದಬಸ್ತು ಮಾಡಿಸಿ...
Well explained Sir Thank you .Sir please Conform me even after NA and after Town plan and After Selling Plots .and after Construction of houses on Both Side.And after after more than.5 to 10...is it possible to Re Servey.Once again.By Neibhur or Survey Department.Pleases Suggest me 🙏🙏
ಸರ್ ಪೋಡಿ ನಮಗೆ ತಿಳಿಯದೆ ಮಾಡಿದ್ದಾರೆ ಜಾಮೀನು ಅಳತೆ ಮಾಡಿಲ್ಲ ಅದಕ್ಕೆ ಪೋಡಿಯನ್ನ ಕ್ಯಾನ್ಸಲ್ ಮಾಡಲು ಬರುತ್ತಾ ಹೇಳಿ plz
ಜಮೀನು ಪೋಡಿ ಹೇಗೆ ಆಗುತ್ತೆ, ಭೂಮಿ survey ಮಾಡಿಲ್ಲ ವೆಂದ್ರೆ?
ಶಂಕರ್ ಸರ್, ನಿಮ್ಮ ನಂಬರ ಕಳಿಸಿರಿ
ತಕರಾರು ಅರ್ಜಿ ಮೊಬೈಲ್ನಲ್ಲಿ ಚೆಕ್ ಮಾಡುವುದು ಹೇಗೆ
ಪಹಣಿಯನ್ನು ಒಟ್ಟುಗೂಡಿಸುವುದು ಹೇಗೆ ಎಂಬುದರ ಬಗ್ಗೆ ಒಂದು ವಿಡಿಯೋವನ್ನು ಹಾಕಿ ಸರ್
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
Sir nav sc avru jamin tagondirodu sir adu ennu Nam hesarige agilla avru yen madsilla tumba varsad adu Nav kodo duddali madisi kodtivi anta heli duddu hella eskond ega hulta hoditidare haga ega anta sullu heltidare yella madiskond ega avru barbek evru barbeku diraste tarbeku antiddare sir yen madbohudu sir case akoboda
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಮಂಜೂರಾದ ಜಮೀನು ಆಗಿದ್ದರೆ ಅದನ್ನು ಖರೀದಿಸಿದರೆ ಪಿಟಿಸಿಎಲ್ ಕಾಯ್ದೆ ಉಲ್ಲಂಘನೆಯಾಗುತ್ತದೆ.
Useful
Sir ಜಂಟಿ ಪಹಣಿ ಯಲ್ಲಿ 000 ಇದೆ ಎನು ಮಾಡಬೇಕು?
ಅರ್ಜಿ ಬರೆಯಲು ವೈಟ್ ಪೇಪರ್ ಮೇಲೆ ಬರೆಯಬೇಕು ಸರ್
Stay order eduvadu heli
We will check and try it
ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಕೊಡಿ ಸರ್
ನಕ್ಷೆಯಲ್ಲಿದ್ದಂತೆ ನಿವು ಕಬ್ಜೆಯಲ್ಲಿ ಇದ್ದರೆ , ಯಾವ ಕಾರಣಕ್ಕೂ ತಕರಾರು ಮಾಡಲು ಬರೊದಿಲ್ಲ.
Yes
Super super super thanks sir thanks
Excelent
Hi ಸರ್ ನಮಸ್ತೆ 🙏🙏🙏 ಶುಭೋದಯ
ಸರ್ ನಾವು ಒಬ್ಬರುದು 10 ಗುಂಟೆ ಜಮೀನು ತೆಗೆದುಕೊಂಡಿದ್ದೀವಿ 2000 ರಲ್ಲಿ ಅದು ಅವರಿಗೆ ಪಿತ್ರರ್ಜಿತ ಆಸ್ತಿ ಈವಾಗ ಅವರ ಮಕ್ಕಳು ನಾವು ಸಹಿ ಹಾಕಿಲ್ಲ ನಾವು ಕೋರ್ಟ್ಗೆ ಹೋಗುತೇವೆ ಅನ್ನುತಿದ್ದಾರೆ ಜಮೀನು ಕೊಟ್ಟೋರು ಇಲ್ಲಾ ಜಮೀನು ತಗೊಂಡೋರು ಇಲ್ಲಾ ಇಬ್ಬರು ಡೆತ್ ಅಗಿದರೆ ನಮ್ಮ ಅಮ್ಮ ನ ಹೆಸರಿಗೆ ರಿಜಿಸ್ಟರ್ ಮತ್ತು ಖಾತೆ ಬಂದಿದೆ ಈಗ ನನ್ನ ಹೆಸರಿಗೆ ರಿಜಿಸ್ಟರ್ ಮತ್ತು ಖಾತೆ ಮಾಡಿಸಿಕೊಂಡಿದ್ದವೇ ಅವರ ಮಕ್ಕಳಿಂದ ತೊಂದ್ರೆ ಆಗುತ್ತಾ ಸರ್ ತಿಳಿಸಿ ಒಬ್ಬ ಮಗ ಮಾತ್ರ ಸಾಕ್ಷಿ ಗೆ ಸಹಿ ಹಾಕ್ಕಿದ್ದರೆ ಇನ್ನೂ 4 ಜನ ಸಹಿ ಹಾಕಿಲ್ಲ ಇದರಿಂದ ತೊಂದ್ರೆ ಆಗುತ್ತಾ ತಿಳಿಸಿ plz 🙏
ಅಂದಾಜು ಆಗುವುದಿಲ್ಲ...ಇದು ನಮ್ಮ ಪ್ರಕಾರ ಅಷ್ಟೇ...
ಸರ್ ಅವರ ಮಕ್ಕಳು ಏನಾದ್ರು ಕೋರ್ಟ್ ಗೆ ಹೋದರೆ ಜಮೀನು ಅವರಂತೆ ಆಗ್ಬಿಡುತಾ ಸರ್
ಅದಕ್ಕೆ ಇಂತಿಷ್ಟೇ ಸಮಯ ಇರುತ್ತೆ,,,ಯಾವ ಕಾರಣಕ್ಕಾಗಿ ಇಷ್ಟೊಂದು ದಿನ ಅವರು ಸುಮ್ನೆ ಇದ್ದಾರೆ ಎಂದು ಪ್ರಶ್ನೆ ಬರುತ್ತೆ...ಅವರು ಕೋರ್ಟ ಗೆ ಹೋದ್ರೆ ನೀವು ಹೋಗಬಹುದು...
Sir, Namma palige baruva pitrarjitha astiyannu hege navu tagobohdu annodnana tilisi kodi plzz.
ಪಿತ್ರಾರ್ಜಿತ ಆಸ್ತಿ ಬಗ್ಗೆ video ಇದೆ ನೋಡಿ
ನೀವು ತುಂಬಾ ಕ್ಲಿಯೇರ್ ಹಾಗಿ ಹೇಳಿ ಕೊಡುತೀರಾ
Thanks for your support
Bagarhukkum sagovali bagge thilisi sir
ಸರ್ ವಗೈರೇರು ಅಂದ್ರೆ ಏನು ಅರ್ಥ
ಸರ್ ಪೋಡಿ ಅರ್ಜಿ ರದ್ದು ಮಾಡು ವ ಬಗ್ಗೆ ವಿಡಿಯೋ ಮಾಡಿ
Ok.
ADLR office ಹೊಗಿ ಕಾರಣ ಕೊಟ್ಟು ಕ್ಲೊಸ್ ಮಾಡಿಸಬಹುದು
ಸರ್, ತಕರಾರು ಅರ್ಜಿ ಹಾಕಿದ ಮೇಲೆ ಅದರ Validity ಎಷ್ಟು ದಿನ, ತಿಂಗಳು, ವರ್ಷದವರೆಗೆ ಇರುತ್ತೆ...?
1:10
ಹದ್ದುಬಸ್ತು ತಕರಾರು ಮಾಡಲ್ಲ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
ಪೋಡಿ ಮಾಡುವಾಗ ಆದ ತಪ್ಪು ಅಥವಾ ಅನುಭವಕ್ಕೆ ವಿರುದ್ದವಾಗಿ ನಕ್ಷೆ ಮಾಡಿ ಪೋಡಿ ಮಾಡಿರುವುದನ್ನು (ಪೋಡಿ ರದ್ದು ಮಾಡುವ ಬಗ್ಗೆ ಮಾಹಿತಿ ತಿಳಿಸಿ)
ನಮ್ಮದು ಸಹ same ತೊಂದರೆ ಆಗಿದೆ ಅದಕ್ಕೆ ಏನು ಮಾಡ್ಬೇಕು ಮಾಹಿತಿ ಕೊಡಿ sir
What is the difference between Haddibasthu and podi plzzzz reply sir
ಖಂಡಿತಾ
ಫೋಡಿ ಎಂದರೆ ಜಮೀನನ್ನು ಭಾಗ ಮಾಡುವುದು ಎಂದು ಅರ್ಥ. ಹದ್ದುಬಸ್ತು ಎಂದರೆ ಸರ್ವೇ ಮಾಡಿ ಜಮೀನಿನ ಮೇರೆಗಳನ್ನು (ಬೌಂಡರಿ) ಗುರುತಿಸುವುದು ಎಂದು ಅರ್ಥ.
phodi means division of total extent of land as per the application submitted and haddubastu means fixing the boundaries of the land so divided.
ಜಮೀನು ಜಂಟಿಯಾಗಿದ್ದು ಪೋಡಿ ಮಾಡದೆ ಮನೆ ಕಟ್ಟುತ್ತಿದ್ದಾರೆ ಹೇಗೆ ತಕರಾರು ಮಾಡಬೇಕು ತಿಳಿಸಿ plz
Sir what is the meaning of bin in kannada ward in RTC
ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ
th-cam.com/video/gjegWTyrPuI/w-d-xo.html
ಬಿನ್ ಅಂದರೆ ತಂದೆ/ತಾಯಿ ಎಂದು ಅರ್ಥ
ಸರ್ ನನ್ನ ಮಾವನ ಅಂದರೆ ಅಮ್ಮನ ತಮ್ಮನ ಜಾಗವನ್ನು ನಾವು 15 ವರ್ಷದ ಹಿಂದೆ ಖರೀದಿಸಿ ನಮ್ಮ ಅಮ್ಮನ ಹೆಸರಿಗೆ ಮಾಡಿದ್ದೇವೆ .ಈಗ ಮಾವನ ಮಕ್ಕಳು ಮತ್ತು ಮಾವ ಆ ಜಾಗ ಬೇಕು ಅಂತ ಕೇಳಿ ವಾಪಸು ಪಡೆದುಕೊಂಡಿದ್ದಾರೆ. ನನ್ನ ಅಮ್ಮನಿಗೆ ಏನು ಗೊತ್ತಾಗುವುದಿಲ್ಲ ಅವರಿಂದ ಸಹಿ ಮಾಡಿಕೊಂಡು ಅಳತೆ ಮಾಡಿ ಅವನ ಹೆಸರಿಗೆ ಮಾಡಿಕೊಳ್ಳುತ್ತಿದ್ದಾರೆ .
ನನಗೆ ಇದು ಇಷ್ಟ ಇಲ್ಲ, ಅವರು ಮೋಸ ಮಾಡುತ್ತಿದ್ದರೇ ನಮಗೆ. ಈಗ ನಾನು ಏನು ಮಾಡಬಹುದು ಸರ್? ಅದು ಮಾವನಿಗೆ ಪಿತ್ರಾರ್ಜಿತ ಆಗಿ ಬಂದಿದ್ದು.
ಈಗ ನಮಗೆ ದುಡ್ಡು ಕೊಟ್ಟಿಲ್ಲ , ಜಾಗನೂ ತಕೊಂಡ ...
ದಯವಿಟ್ಟು ಪರಿಹಾರ ಇದ್ದಾರೆ ತಿಳಿಸಿ ...
Meet to lawyer
ನನ್ನ ತಂದೆ ಆಸ್ತಿಯನ್ನು ಮಾರಿದ್ದ ನನ್ನ ಸಹಿ ಇಲ್ಲದೆ ಆದರೆ ನಾನು ಮರಳಿ ಪಡೆದಿದ್ದೇನೆ ಆದರೆ ನನ್ನ.ತಮ್ಮರು. ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ ಆದರೆ ನನ್ನ ತಮ್ಮರು ಸೈನ್ ಮಾಡಿದ್ದಾರೆ ಏನು ಮಾಡಬೇಕು
Sir ಜಾಮೀನು ನಮ್ಮ ತಂದೆ ಹೆಸರಲ್ಲಿ ಇತ್ತು ಆದ್ರೆ ನಮ್ಮ ತಂದೆ ಜಾಮೀನು ಮಾರಾಟ ಮಾಡಿದರೆ.ಜಾಮೀನು ನಮ್ಮ ತಂದೆ ಹೆಸರಲ್ಲಿ ಇವಾಗ ಇಲ್ಲ.ಅಗದರೆ ಏನು ಮಾಡಬೇಕು.ಮಾರಾಟ ಮಾಡಿದ್ದು 2003ರಲ್ಲಿ ಮಾರಾಟ ಮಾಡಿದರೆ sir.help me Sir please 🥺
ಆಸ್ತಿ ಸ್ವಯಾರ್ಜಿತ ಆಸ್ತಿನಾ ?
ಸರ್, ಈಗಾಗಲೇ ತತ್ಕಾಲ್ ಪೋಡಿ ಆಗಿದ್ದರೇ, ಅದನ್ನು ಮರುಪರಿಶೀಲಿಸಲು ಸಾಧ್ಯವಿದೆಯೇ!?
ಇದೆ.
ಆನ್ಲೈನ್ ಅಪ್ಲಿಕೆಸಿಒನ್ ಹಾಕೋದು ಹೇಳಿ ಕೊಡಿ
Poddi Thidupadi Ditils
CAN REDIVIDATION IS POSSIBLE AFTER 7 YEARS OF FIRST DIVIDATIN
ನಮದೇ ಅದ ಒಂದು ತಕರಾರು ಇದೇ ಅದು ಏನಂದ್ರೆ ನಮ ಅನುಭವದಲ್ಲಿ ಭೂಮಿ ಜಾಸ್ತಿ ಇದೇ ಪಹಣಿ ಕಡಿಮೆ ಇದೇ ಎದುರುಗಳಾದ ವ್ಯಕ್ತ್ತಿ ಹೆಸರಿಗೆ ಪಹಣಿ ಅವರ ಹೆಸರಿಗೆ ಪಹಣಿ ಇದಿರುತದೆ ಸರ್ವೆ ಮಡಿಲಾ ಹಾಗೆ ಪಹಣಿ ಮಾಡಿಸಿಕೊಂಡಿರುತ್ತಾರೆ ಕಬಜಾ ಮತು ಪಹಣಿ ಹೊಂದಾಣಿಕೆ ಇಲಾ ಪಹಣಿ ಪ್ರಕಾರ ಭೂಮಿ ಇಲಾ ಭೂಮಿ ಪ್ರಕಾರ ಪಹಣಿ ಇಲಾ
ನಮ್ಮ ಊರಿಗೆ ರುದ್ರಭೂಮಿ ಬೇಕಿದೆ ಅರ್ಜಿ ಯಾರಿಗೆ ಕೊಡ್ಬೇಕು ಯಾರ್ ಮುಖಾಂತರ ಹೋಗಬೇಕು ತಿಳಿಸಿ ಸರ್ 🙏🙏🙏🙏
ತಹಶೀಲ್ದಾರ್ ಸರ್ ರವರನ್ನು ಸಂಪರ್ಕಿಸಿ
ಮನೆಯ ಜಾಗ ಅದಲು ಬದುಲು ಜಾಗ ಹಾಗೆದೆ . ಆದರೆ ಅ ಲೈನ್ ನಾಲೆ 30 *45 ಜಾಗ ಇದೇ. ಆದರೆ ಪಂಚಾಯತ್ ಯವರು ಹಕ್ಕು ಪತ್ರದ ಪ್ರಕಾರ ನೀವು ಇರವಾ ಜಾಗ ಅಲ್ಲ ಅಂತಾರೆ. ನಾವು 50ವರ್ಷ ದೆಂದ ಅ ಜಾಗದಲೇ ಈದ್ದೇವೆ. ಮುಂದೆ ಏನು ಮಾಡು ಬೇಕು..?
9 ಮತ್ತು. 11 ತೆಗೆದುಕೊಂಡು ಪರಸ್ಪರ exchange deed ಮಾಡಿ ,ನಂತರ ಖಾತೆ ಬದಲಾವಣೆಗಾಗಿ ಪಂಚಾಯಿತಿಗೆ ಅರ್ಜಿ ಕೊಡಿ ನಿಮ್ಮ ಕೆಲಸ ಆಗುತ್ತದೆ. ಅಥವಾ ಪರಸ್ಪರ ಒಪ್ಪಿಗೆ ನಿಮ್ಮಲ್ಲಿದ್ದರೆ ಪಂಚಾಯಿತಿ ಗೆ ಹೋಗಿ ಒಬ್ಬರಿಗೊಬ್ಬರು ಕ್ರಯ ಪತ್ರ ಮಾಡಿಸಿ , ನಿಮ್ಮ ಕೆಲಸ ಆಗುತ್ತದೆ.
@@Basawaraj_jamage ಅ ಜಾಗ 30*30. ನಾವು ಇರವ ಜಾಗ 30*45.
@@ShivaKumar-zc3xb ಎಡ-ಬಲದ ಬಗ್ಗೆ ನಾವು ಎನೂ ಹೆಳಲೂ ಬರದು .
ಪೋಡಿ ತಕರಾರು ಬಗೆಹರಿಸಿದ ಬಗ್ಗೆ ಮಾಹಿತಿ ಕೊಡಿ
Pod raddu madatante hege takararu salisa bahudu
ಸರ್,ನಮ್ಮ ಹೋಲ2ಎಕರೆ ಪಟಾ ಹಾಗಿದೆ,ಆದರೆ, ಹಳ್ಳ ಪರಂಪೋಕ ಹೋಲ ಬೆರೆ ಯಿದೆ ಆದರೆ,ಸಹೋದರರು ಆ ಹೋಲವನ್ನು ಭಾಗ ಮಾಡಿಕೋಳಲು,ಸರ್ವೇ, ನಂಬರ ಸಹ ಇಲ್ಲ, ಹೇಗೆ ಮಾಡಬೇಕು,ಎಂದು,ವೀಡಿಯೊ, ಮಾಡರಿ,ಸರ್,ನಿಮ್ಮಲಿ ಮನವರಿಕೆ ಮಾಡುತೇನೆ
Plz reply madi
Contact number Kodi sir nimdu
Very good explanation. 👍
ಧನ್ಯವಾದಗಳು