ಹೊಲಕ್ಕೆ ಬಂಡಿ ದಾರಿ & ಕಾಲು ದಾರಿ ಅನುಭೋಗಿಸಲು Easement ಕಾಯ್ದೆ ಪ್ರಕಾರ ದಾರಿ ಕೇಳಬಹುದು..!

แชร์
ฝัง
  • เผยแพร่เมื่อ 30 ม.ค. 2025

ความคิดเห็น • 179

  • @Visheshavani
    @Visheshavani  3 ปีที่แล้ว +29

    ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
    ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.

    • @adeshkanchi8275
      @adeshkanchi8275 3 ปีที่แล้ว +2

      P

    • @snsraj1
      @snsraj1 3 ปีที่แล้ว +1

      ದಯವಿಟ್ಟು ಬೇರೆಯವರ ಜಮೀನಿನಲ್ಲಿ ನೀರಾವರಿ ಪೈ ಪನ್ನು ಹಾಕಿಕೊಳ್ಳಲು ಇರುವ ಅನುಮತಿಯನ್ನು ತಿಳಿಸಿ

    • @muttappanaik5575
      @muttappanaik5575 3 ปีที่แล้ว

      🙏

    • @manjunathd3785
      @manjunathd3785 2 ปีที่แล้ว

      6

    • @srinivasgovindaraju352
      @srinivasgovindaraju352 2 ปีที่แล้ว

      G. Krishnappa

  • @pradeepasagar3437
    @pradeepasagar3437 3 ปีที่แล้ว +27

    ಕಾಲು ದಾರಿ ಮತ್ತು ಬಂಡಿ ದಾರಿಯ ಅಗಲ ಎಷ್ಟು ಅಡಿಗಳು ತಿಳಿಸಿ ಸರ್

  • @ShivaKumar-ku8tl
    @ShivaKumar-ku8tl 3 ปีที่แล้ว +13

    ಜನರಿಗೆ ನ್ಯಾಯಬದ್ಧ ಸಲಹೆಗಳ ಬಗ್ಗೆ ಅರಿವು ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು

    • @narasimhamg7
      @narasimhamg7 2 ปีที่แล้ว +1

      👍👍👍 YES...bro

  • @bhimappamudakannavar4770
    @bhimappamudakannavar4770 2 ปีที่แล้ว

    Super, HEARTLY THANKS.

  • @y.k.naikshreenilaya9104
    @y.k.naikshreenilaya9104 2 ปีที่แล้ว +3

    ದಾರಿ ಇಲ್ಲದ ಮನೆಗಳು ರಾಜ್ಯದಲ್ಲಿ ಸಾಕಷ್ಟು ಸಿಗಬಹುದು
    ಆದರೆ ಆಸಕ್ತರು ಹೆದರಿ ಮೌನವಾಗಿರುತ್ತಾರೆ. ಭಯದಿಂದ
    .ಇದಕ್ಕೆ ಪರಿಹಾರ ಯಾರು ಮಾಡುವರು

  • @gurudevanagavi8877
    @gurudevanagavi8877 3 ปีที่แล้ว +3

    " ಮಾಹಿತಿ ಬಹಳಷ್ಟು ಪ್ರಯೋಜನವಾಗಿದೆ ಧನ್ಯವಾದಗಳು " 💐🙏

    • @Visheshavani
      @Visheshavani  3 ปีที่แล้ว

      Thanks for giving feedback

  • @vlogger7192
    @vlogger7192 3 ปีที่แล้ว +6

    ನಿಮ್ಮ ಸಲಹೆಗೆ ಧನ್ಯವಾದಗಳು,
    ಆದರೆ ನಮ್ಮ ರಾಜ್ಯದಲ್ಲಿ ಖಂಡಿತ ಸಾಧ್ಯವಿಲ್ಲ😁😁

    • @Visheshavani
      @Visheshavani  3 ปีที่แล้ว

      Thanks for your feedback

    • @rachaiah8187
      @rachaiah8187 3 ปีที่แล้ว +1

      Revenue department most irresponsible dept.

  • @manureddy8101
    @manureddy8101 2 ปีที่แล้ว

    Hi sir pls do video about rajakaluve, different types of rajakaluve

  • @junaidahmad2148
    @junaidahmad2148 2 ปีที่แล้ว

    Very good tips sir

  • @hindunayakcreation6454
    @hindunayakcreation6454 2 ปีที่แล้ว +1

    ಸರ್ಕಾರ ನಿಡಿದ ಜಮಿನಿಗೇ ದಾರಿ ಯಲ್ಲಿ ಇದೇ ಎಂದು ತಿಳಿದುಕೂಳಬಹುದೂ ಸರ್ ಅದರ ಬಗ್ಗೆ ವಿಡಿಯೋ ಮಾಡಿ ಸರ್ plz🙏🙏

  • @sharanusadyapur4135
    @sharanusadyapur4135 ปีที่แล้ว

    Thanks

  • @vigneshnaik7973
    @vigneshnaik7973 ปีที่แล้ว

    ಸಾರ್ ನಮ್ಮ ಜಮೀನಿಗೆ ಹೋಗಲು ಕೇವಲ 3 ಫೀಟ್ ಕರಬು ದಾರಿ ಇದ್ದು ಯಾವುದೇ ವಾಹನ ಓಡಾಟ ಅಸಾದ್ಯ ಇದರಿಂದ ನಮ್ಮ ಯಾವುದೇ ಕೆಲಸ ಆಗುತ್ತಿಲ್ಲ ಮನೆ ನಿರ್ಮಿಸಲು ಆಗಿಲ್ಲ . ಈಗ ಏನು ಮಾಡಬೇಕು ಹೇಳ್ತೀರಾ

  • @abbumaavoice4804
    @abbumaavoice4804 3 ปีที่แล้ว +12

    ನಕಾಶೆ ಯಲ್ಲಿರುವ ಕಾಲುದಾರಿ ಯನ್ನು ಹೇಗೆ ಒತ್ತುವರಿ ತೆರವುಗೊಳಿಸುವ ವಿಧಾನ ತಿಳಿಸಿ

    • @hareesh9539
      @hareesh9539 2 ปีที่แล้ว

      Police support Thogondu nivu nakashe prakara hogabodu

  • @arunkumarhn7976
    @arunkumarhn7976 2 ปีที่แล้ว

    ಥ್ಯಾಂಕ್ಸ್ ಸರ್

  • @vinaygs5547
    @vinaygs5547 ปีที่แล้ว

    Namma wala kiye Dari eruva dhakale or Patrada asare sir

    • @vinaygs5547
      @vinaygs5547 ปีที่แล้ว

      Namma Walakiye Dari ela sir Dari Eruva Dakalye Asarenu sir please sir answer

  • @ತಿಪ್ಪಣ್ಣ.ಎಸ್.ನಿಪ್ಪಾಣಿ

    ಸರ್ ಒಂದು ಹೊಲದಿಂದ ಮತ್ತೊಂದು ಮಳೆಯ ನೀರು ಹೋಗುವ ದಾರಿ ಬಗ್ಗೆ ತಿಳಿಸಿ

  • @nagendra.a2653
    @nagendra.a2653 2 ปีที่แล้ว

    Good information tq

  • @MohanKumar-nb7wm
    @MohanKumar-nb7wm ปีที่แล้ว

    Nemma act courtli order age baralli 10varsha adru baralla. Nau raithru dari sego hothege seeda swargakke dari agerutte.

  • @nagarajumd6440
    @nagarajumd6440 3 ปีที่แล้ว +1

    Uttamavada. Salahe. Thank u sir

    • @Visheshavani
      @Visheshavani  3 ปีที่แล้ว

      Thanks for your feedback

  • @abhivruddhiconstruction4586
    @abhivruddhiconstruction4586 2 ปีที่แล้ว +1

    May i know how many feet road width for kaludhari ? and Bandi Dhari?

  • @vinaygs5547
    @vinaygs5547 ปีที่แล้ว

    Shuttalu "P" Namber sir namage dari Bedutilla sir an madu duu sir

  • @annappakodahonna9111
    @annappakodahonna9111 2 ปีที่แล้ว +1

    ಸರ್ ನಮ್ಮಲ್ಲಿ ಒಂದು ತಕರಾರು ಇದೆ ಒಂದು ಹೊಲದಿಂದ ಬಂದ ಮಳೆ ನೀರು ಮತ್ತೊಂದು ಹೊಲಕ್ಕೆ ಯಾವ ಕಾನೂನಿನ ಪ್ರಕಾರ ಬಿಡಬಹುದು ಪ್ಲೀಜ್ ಹೇಳಿ

  • @rajchowdhary7595
    @rajchowdhary7595 3 ปีที่แล้ว +3

    TQ u sir ,DDLR Kacheri endre yavudu sir

    • @Basawaraj_jamage
      @Basawaraj_jamage 3 ปีที่แล้ว +2

      DDLR ಅಂದ್ರೆ...ಸಾಮಾನ್ಯವಾಗಿ ಜಿಲ್ಲಾಅಧಿಕಾರಿಗಳ ಕಛೇರಿ ಒಳಗಡೆ ಇರುವ ಒಂದು ಕಂದಾಯ ಉಪವಿಭಾಗ,

    • @N_U123
      @N_U123 3 ปีที่แล้ว

      District Director Land Record

  • @shivashankarhiremorab7873
    @shivashankarhiremorab7873 2 ปีที่แล้ว

    ಸರ್ ನಾವು ನಮ್ಮ ಜಾಗದ ಮೂಲಕ ಪಕ್ಕದವರಿಗೆ ಅವರ ಮನೆಗೆ ಹೋಗಲು ನಮ್ಮ ಜಾಗದಲ್ಲೇ 80*12 ಅಡಿ ಜಾಗ ದಾರಿ ಕೊಟ್ಟಿದಿವಿ ಈಗ ಅವ್ರು ನಮಗೆ ಪರಿಹಾರ ಕೊಡಬೇಕಾ ಬೇಡವಾ ನಕಾಶೆಯಲ್ಲಿ ದಾರಿ ಇಲ್ಲ ಆದರೂ ನಾವು ಅವ್ರಿಗೆ ದಾರಿ ಕೊಟ್ಟಿದಿವಿ ನಾವು ಎಸ್ಟು ಜಾಗ ಕೊಟ್ಟಿದಿವೋ ಅಷ್ಟು ಚದರ ಅಡಿ ಜಾಗ ಅವರು ನಮಗೆ ಕೊಡಬೇಕಾ ಬೇಡವಾ

    • @Visheshavani
      @Visheshavani  2 ปีที่แล้ว

      ನಿಮ್ಮ ಅಭಿಪ್ರಾಯ ಆಗಿರುತ್ತೆ....

    • @shivashankarhiremorab7873
      @shivashankarhiremorab7873 2 ปีที่แล้ว

      ಅರ್ಥ ಆಗಲಿಲ್ಲ ಸರ್

    • @Visheshavani
      @Visheshavani  2 ปีที่แล้ว

      ನಕಾಶೆ ಯಲ್ಲಿ ಇದ್ದರೆ ಓಕೆ,,,ಆದ್ರೆ ಇಲ್ಲವೆಂದರೆ ಪರಿಹಾರಕ್ಕಾಗಿ ಮಾತನಾಡಬಹುದು...

    • @shivashankarhiremorab7873
      @shivashankarhiremorab7873 2 ปีที่แล้ว

      K sir thank you

    • @pkpsnirgudi3103
      @pkpsnirgudi3103 2 ปีที่แล้ว

      ಇಲ್ಲಿ ಪರಿಹಾರದ ಪ್ರಶ್ನೆಯ ಉದ್ಭವಿಸುವುದಿಲ್ಲ ಮತ್ತು ಇಲ್ಲಿ ಯಾರಿಗೂ ಯಾರೂ ಪರಿಹಾರ ಕೊಡಬೇಕಿಲ್ಲ , easement ಕಾಯ್ದೆ ಪ್ರಕಾರ ಅವರಿಗೆ ದಾರಿ ಇದ್ದೆ ಇರುತ್ತದೆ, ಅದರಂತೆ ನಿವು ನಿವು ದಾರಿ ಬಿಟ್ಟಿದಿರಿ ಈ ವಿಚಾರದಲ್ಲಿ
      ನಿಮಗೆ ಅಭಿನಂದನೆಗಳು.ಇನ್ನೂ ಪರಿಹಾರದ ಬಗ್ಗೆ ಹೆಳುವದಾದರೆ ಒಂದು ಸದರಿ ಜಾಗ ಸರ್ಕಾರದ ವತಿಯಿಂದ ಅಥವಾ ಸರ್ಕಾರದ ಆದೆಶದ ಮೇರೆಗೆ ನಿವು ಜಾಗ ಬಿಟ್ಟಿದರೆ ಖಂಡಿತಾ ಸರ್ಕಾರಕ್ಕೆ ಪರಿಹಾರ ಕೆಳಬಹುದು ಆದರೆ ಖಾಸಗಿ ವ್ಯಕ್ತಿಗಳಿಂದ ಪರಿಹಾರ ಸಿಗೊದಿಲ್ಲ ಎಂದು ಖಚಿತವಾಗಿ ಹೇಳಬಹುದು

  • @manjunathar4512
    @manjunathar4512 2 ปีที่แล้ว +2

    ಕಾಲು ದಾರಿ ಎಷ್ಟು ಅಡಿ ಇದೆ ತಿಳಿಸಿ.ಸರ್

  • @sangmeshhugar8822
    @sangmeshhugar8822 2 ปีที่แล้ว

    Tq sir

  • @saraswathik2201
    @saraswathik2201 3 ปีที่แล้ว

    Thanku

    • @Visheshavani
      @Visheshavani  3 ปีที่แล้ว

      thanks for giving feedback.

  • @vereshasha6301
    @vereshasha6301 3 ปีที่แล้ว

    Veeresha

  • @raajsri9622
    @raajsri9622 3 ปีที่แล้ว +1

    Sir .... namma jamininali 2.5gunta kalu dari ide ....ee dari hagala estu ide endu hege kandu koluvudu?

  • @saddamsamofficial1101
    @saddamsamofficial1101 3 ปีที่แล้ว +1

    Thanky you sir

    • @Visheshavani
      @Visheshavani  3 ปีที่แล้ว

      Thanks for giving feedback

  • @bhrateshdevannavar3440
    @bhrateshdevannavar3440 3 ปีที่แล้ว

    Valle sandesha

    • @Visheshavani
      @Visheshavani  3 ปีที่แล้ว

      Thanks for your feedback

  • @devappanatekar3832
    @devappanatekar3832 2 ปีที่แล้ว

    Ddlr kacheri eli sar taluk jile

    • @Visheshavani
      @Visheshavani  2 ปีที่แล้ว

      Ok ವಿಡಿಯೋ ನೋಡಿ ಮುಂದಿನ ದಿನಗಳಲ್ಲಿ

  • @manigc1697
    @manigc1697 3 ปีที่แล้ว

    ಉತ್ತಮ ಮಾಹಿತಿ

    • @Visheshavani
      @Visheshavani  3 ปีที่แล้ว

      Thanks for giving feedback

  • @SathishSathish-nt9ib
    @SathishSathish-nt9ib 3 ปีที่แล้ว

    Sir ide tondare manegala atira adre enu madbeku heli plz Sir

  • @vlog-mb7up
    @vlog-mb7up 3 ปีที่แล้ว +1

    Thaaaaaaaaaaaaaaaaanks

    • @Visheshavani
      @Visheshavani  3 ปีที่แล้ว

      Thanks for your feedback

  • @thejaswiviji4130
    @thejaswiviji4130 3 ปีที่แล้ว

    Super super super thanks sir

    • @Visheshavani
      @Visheshavani  3 ปีที่แล้ว

      Thanks for giving feedback

  • @revan7600
    @revan7600 3 ปีที่แล้ว +2

    Sir.. ADLR.. Amele... Survey office...surveyor galu Bari.. Lancha. Da kacheri..... ..

  • @suresh.ksuresh.k1983
    @suresh.ksuresh.k1983 2 ปีที่แล้ว

    ಕಾಲು ದಾರಿ ಎಂದರೆ ಎಷ್ಟು ಅಡಿಗಳು

  • @sannaajjayya2584
    @sannaajjayya2584 2 ปีที่แล้ว

    ಆರ್ ಟಿ ಸಿ ಯಲ್ಲಿ ಹೆಸರು ಬದಲಾವಣೆ ಮಾಡುವುದು ಹೇಗೆ ಹಾಗೂ ಜಮೀನಿನ ಪಾಣೆಯಲ್ಲಿ ಉದಾಹರಣೆ

    • @Visheshavani
      @Visheshavani  2 ปีที่แล้ว

      ಹೆಸರು ತಿದ್ದುಪಡಿ ಇರುತ್ತೆ....ಹೆಸರು ಬದಲಾವಣೆ ಸಂದರ್ಭ ಗಳು ಬೇರೆ ಇರುತ್ತವೆ...

  • @vskants
    @vskants 3 ปีที่แล้ว

    👌

    • @Visheshavani
      @Visheshavani  3 ปีที่แล้ว

      Thanks for your feedback

  • @mallikarjunknaidu6611
    @mallikarjunknaidu6611 2 ปีที่แล้ว

    Sir my problem is.house,friend house e khata agide. Same one, house back side.emty place first sale naneke. After onther day he bring e khata what he given Kali dare ee khatha person saled now wt to do

  • @manikyachandasagar
    @manikyachandasagar 3 ปีที่แล้ว

    Sir dakalegalannu padeyuvudu hege natha helkodi ade kasta agirodu janakke

  • @sathishd9180
    @sathishd9180 3 ปีที่แล้ว

    Good video

    • @Visheshavani
      @Visheshavani  3 ปีที่แล้ว

      Thanks for giving feedback

  • @bkishor69
    @bkishor69 2 ปีที่แล้ว

    C form illaavaru hege padedukollabeku sir plz

  • @malappachalawadi667
    @malappachalawadi667 3 ปีที่แล้ว +1

    👍👍👍

    • @Visheshavani
      @Visheshavani  3 ปีที่แล้ว

      Thanks for giving feedback

  • @kumargowda3953
    @kumargowda3953 2 ปีที่แล้ว

    ಯಾವ ಅಧಿಕಾರಿಗಳು ....response ಮಾಡಲ

  • @vishnusrinivasa
    @vishnusrinivasa 2 ปีที่แล้ว

    RTC ಲಿ ಹೆಸರು ತಪ್ಪಿದ್ದರೆ ಯಾವ ರೀತಿ ಸರಿಪಡಿಸಬಹುದು ತಿಳಿಸಿ

    • @Visheshavani
      @Visheshavani  2 ปีที่แล้ว

      ಪಹಣಿ ತಿದ್ದುಪಡಿ video ಇದೆ ನೋಡಿ

  • @Ananda_M
    @Ananda_M 2 ปีที่แล้ว

    ತೋಟಕ್ಕೆ ಹೋಗಲು ಕಾಲು ದಾರಿ ಮಾಡಿಸಿ 20 ವರ್ಷ ಆಗಿದೆ ಇವಾಗ a map ಎಲ್ಲಿ ಸಿಗುತ್ತೆ
    ದಯಮಾಡಿ replay maadi

  • @SantoshFalari
    @SantoshFalari 3 ปีที่แล้ว

    ಬೆಂಕಿ🔥🔥🔥

  • @sharanappachandligappagada516
    @sharanappachandligappagada516 2 ปีที่แล้ว

    Sir DSLR ಅದ್ರ್ ಯನು sir

  • @parashivamurthy5300
    @parashivamurthy5300 3 ปีที่แล้ว +1

    Hiduvali Jameeninalli Dari Bidalu Sadyavilla Neevu helida Mahithi Thappu

  • @rizwan040
    @rizwan040 3 ปีที่แล้ว +3

    Kalu dari mattu bandi dari yesht feet irutte

    • @Visheshavani
      @Visheshavani  3 ปีที่แล้ว +1

      Ok..we will answer..wait

    • @Basawaraj_jamage
      @Basawaraj_jamage 3 ปีที่แล้ว +3

      ಕಾಲು ದಾರಿ ಮತ್ತು ಬಂಡಿ ದಾರಿ ಖರಾಭ ಭೂಮಿ ಒಳಗಡೆ ಬರುವುದರಿಂದ, ನಿರ್ದಿಷ್ಟವಾಗಿ ವಾಗಿ ಇಷ್ಟೆ ಅಂಥಾ ಹೇಳಲಾಗದು,,, ಅದರ ವಿಸ್ತೀರ್ಣ ಪಹಣಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ ನಿವು ನೊಡಬಹುದು

    • @havagirayamuddale4798
      @havagirayamuddale4798 3 ปีที่แล้ว

      H k muddale

    • @raajsri9622
      @raajsri9622 3 ปีที่แล้ว +1

      @@Basawaraj_jamage sir ..mukya raste mattu namma jaminina madhyadaliruva jamininalli 60m uddada kalu dari ide ...hagu ee kalu dari 2.5gunta (B kharab)ide...Navu estu hagala dariyanu madikollabahudu madhyada jaminininda...Maahiti gottidade dayavitu tilisi

    • @Basawaraj_jamage
      @Basawaraj_jamage 3 ปีที่แล้ว

      @@raajsri9622 ನಿವು ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ಸರ್ವೇ ಇಲಾಖೆಯಲ್ಲಿ ಖರಾಬಿನ ಮಾಹಿತಿಗಾಗಿ ಒಂದು ಅರ್ಜಿ ಕೊಡಿ, ಅದರಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ, ಉದಾಹರಣೆಗೆ ಎಷ್ಟು ಅಗಲ ವಿದೆ ಎಷ್ಟು ಉದ್ದ ಇದೆ ಎಂಬುದು ಗೊತ್ತಾಗುತ್ತದೆ.

  • @Thenatural1995
    @Thenatural1995 3 ปีที่แล้ว +1

    🙏🙏🙏🙏🙏🙏🙏

    • @Visheshavani
      @Visheshavani  3 ปีที่แล้ว

      Thanks for giving feedback

  • @manjunathmnaik1822
    @manjunathmnaik1822 2 ปีที่แล้ว

    ಸರ್ ಮನೆಗೆ ಹೋಗಿಬರಲು ಅಧಿಕೃತ ದಾರಿ ಇಲ್ಲದಿದ್ದರೆ ದಾರಿ ಪಡೆದುಕೊಳ್ಳಲು ಅವಕಾಶ ಇದೆಯಾ.?

  • @sakrukuri9825
    @sakrukuri9825 3 ปีที่แล้ว

    Onduvele manege daari illandre enmadbeku

  • @hanamantasutar1496
    @hanamantasutar1496 3 ปีที่แล้ว

    Nama holada nakashe bage mobile nalli mahiti bekagide

  • @tanu3738
    @tanu3738 2 ปีที่แล้ว +1

    Namma hakku padilikey bada raitaru yashtu LANCHA koda beeku yashtu din tingalu sambhanda patta kacheri gay naaye tarha tiru gadaa beeku....

  • @prabhukumbari5269
    @prabhukumbari5269 2 ปีที่แล้ว

    DDLR ಆಫೀಸ್ ಅಂದ್ರೆ ಯಾವುದು

    • @Visheshavani
      @Visheshavani  2 ปีที่แล้ว

      ಬುಧವಾರ ವಿಡಿಯೋ ನೋಡಿ

  • @anushasriharisrikrishna5201
    @anushasriharisrikrishna5201 3 ปีที่แล้ว

    Super sar

    • @Visheshavani
      @Visheshavani  3 ปีที่แล้ว

      Thanks for giving feedback

  • @sharanagoudapatil7751
    @sharanagoudapatil7751 2 ปีที่แล้ว +2

    Sir, I requested my neighbour land owner ,give permission to cross their land to reach my land, there is no pathway also to go my land. So, please guide me,what action to be taken?

  • @manjunathah.t4895
    @manjunathah.t4895 3 ปีที่แล้ว +1

    Sir sarkari gomaladu 1to5 bagge heli sir

  • @girijabh9400
    @girijabh9400 ปีที่แล้ว

    ದಾರಿ ಇದ್ದು ಒತ್ತುವರಿ ಆಗಿದ್ದರೆ,ಎನು ಮಾಡಬೇಕೆಂದು ತಿಳಿಸಿಕೊಡಿ.

    • @Visheshavani
      @Visheshavani  ปีที่แล้ว

      Ok...video ಮಾಡಬಹುದು!

  • @malateshhulmani8344
    @malateshhulmani8344 3 ปีที่แล้ว +4

    Sir ddlr office long-form heli

    • @ADileepkumar18
      @ADileepkumar18 3 ปีที่แล้ว +2

      Deputy Director of Land Records (DDLR)

    • @nonsenseadhikarigalu
      @nonsenseadhikarigalu 3 ปีที่แล้ว

      Deputy director of land reforms I think

    • @Ramesh-cg8vg
      @Ramesh-cg8vg 2 ปีที่แล้ว

      @@nonsenseadhikarigalu
      * Land records

  • @malleshkumarmalleshkumar5550
    @malleshkumarmalleshkumar5550 3 ปีที่แล้ว

    What is DDLR

    • @Visheshavani
      @Visheshavani  3 ปีที่แล้ว

      See comment

    • @dhananjayagudi2212
      @dhananjayagudi2212 3 ปีที่แล้ว

      DDLR andre full forms enu heli

    • @Visheshavani
      @Visheshavani  3 ปีที่แล้ว +1

      Deputy Director Land Records.
      ಜಿಲ್ಲಾ ಕಂದಾಯ ಉಪವಿಭಾಗ ಅಧಿಕಾರಿ

    • @dhananjayagudi2212
      @dhananjayagudi2212 3 ปีที่แล้ว

      Ok thank you sir

  • @prasadkt7485
    @prasadkt7485 3 ปีที่แล้ว

    Astu feet daare. Edu togolak lancha astu togotare astu varsha cycle odesutare

  • @chethangowda6661
    @chethangowda6661 3 ปีที่แล้ว

    How to take form 9 &11

  • @balesabnadaf5084
    @balesabnadaf5084 3 ปีที่แล้ว

    Gemini yaad aa rahi hai

  • @raviirajvpadmoji8876
    @raviirajvpadmoji8876 2 ปีที่แล้ว

    Mamma jaminige darine ella

  • @balasubramanyakrishnamurth8450
    @balasubramanyakrishnamurth8450 3 ปีที่แล้ว

    Totagalalli Dari hege sadly idu tappu mahiti

    • @Visheshavani
      @Visheshavani  3 ปีที่แล้ว

      ಎಲ್ಲ ಆಯಾಮ ಗಳಿಂದ ವಿಚಾರ ಮಾಡಬೇಕಾಗಿದೆ..

  • @Pavankumar-xx1qo
    @Pavankumar-xx1qo 3 ปีที่แล้ว +2

    ಸರ್ ನಿಮ್ಮ ಪೋನ್ ನಂಬರ್

  • @jayappakadur1353
    @jayappakadur1353 3 ปีที่แล้ว

    OK j k kadur

  • @shivaramdcsullu9636
    @shivaramdcsullu9636 3 ปีที่แล้ว +1

    Dari raitharige dodda thalenovu

  • @swamyswa9191
    @swamyswa9191 3 ปีที่แล้ว

    DDlr anadre yaru

  • @sangannadiggi4072
    @sangannadiggi4072 3 ปีที่แล้ว

    or

    • @sangannadiggi4072
      @sangannadiggi4072 3 ปีที่แล้ว

      ಸಾರ್ ನಮ್ಮ ಜಮೀನಿನಲ್ಲಿ ಸುಮಾರು ವರ್ಷದಿಂದ ಜಗಳ ನಡಿತಾ ಇದೆ ಸರ್ ಹೋಗೋಕೆ ಬಿಡ್ತಾ ಇಲ್ಲ ಬೆಳೆ ಬಿತ್ತಕ್ಕೆ ಬಿಟ್ಕೊಡುತ್ತಿಲ್ಲ ಜಮೀನು ಕ್ಲೀನ್ ಮಾಡೋಕೆ ಬಿಡ್ತಾ ಇಲ್ಲ ನಾವು ಯಾರನ್ನು ಸಂಪರ್ಕ ಮಾಡಬೇಕು ಯಾರಿಗೆ ದೂರು ಕೊಡಬೇಕು ೮೮೬೧೨೬೫೩೨೨ ದಯವಿಟ್ಟು ಈ ನಂಬರಿಗೆ ಪರಿಹಾರ ತಿಳಿಸಿ ಸರ್

    • @Visheshavani
      @Visheshavani  3 ปีที่แล้ว

      ವಕೀಲರನ್ನು ಒಮ್ಮೆ ಭೇಟಿ ಮಾಡಿ ವಿಚಾರಿಸಿ

  • @Pavankumar-xx1qo
    @Pavankumar-xx1qo 3 ปีที่แล้ว

    ಸರ್ ನಮ್ಮ ಜಮೀನು ಪ್ರಬಂ ಇದೆ phone number

  • @junaidahmad2148
    @junaidahmad2148 2 ปีที่แล้ว

    Very good tips sir

  • @venkateshs6105
    @venkateshs6105 2 ปีที่แล้ว

    super

  • @sharadhareddy8476
    @sharadhareddy8476 3 ปีที่แล้ว

    Thank you sir

  • @narayanaswamyn3255
    @narayanaswamyn3255 3 ปีที่แล้ว

    Super

  • @markharsiddnandyal9183
    @markharsiddnandyal9183 3 ปีที่แล้ว

    👍👍

    • @Visheshavani
      @Visheshavani  3 ปีที่แล้ว

      Thanks for giving feedback

  • @zakirmulla1364
    @zakirmulla1364 ปีที่แล้ว

    Thanks sir