@@Visheshavani ಸರ್ ನಮ್ಮ ತಾತ Death ಆಗಿ 13 ವರುಷ ಆಗಿದೆ ನಾವು Death certificate ಮಾಡ್ಸೀಲ್ಲ ಈಗ ನಮ್ಮ ತಂದೆ ಹೆಸರಿಗೆ E ಸ್ವತ್ತು ಮಾಡಿಸಬೇಕು ,,, E ನಮ್ಮ ತಾತ ನ ಹೆಸರಿನಲ್ಲೇ ಇದೆ ಗ್ರಾಮ ಪಂಚಾಯಿತಿ ಅಲ್ಲಿ Death certificate ಕೆಲ್ಯಾ ಇದ್ದರೆ ಮತ್ತು ವಂಶವೃಕ್ಷ ಕೆಲ್ತ ಇದ್ದರೆ ,ಈ ವಂಶವೃಕ್ಷ ಹಾಗೂ Death certificate ನಾ ಎಲ್ಲಿ ಮಾಡಿಸಬೇಕು ಎಂದು ಹೇಳಿ ಸಾರ್ ಇಂತಿ ತಮ್ಮ ವಿಶ್ವಾಸಿ ಕಿರಣ ನಾಯಕ ಬಿ
@@Visheshavani ತಾತ Death ಆಗಿ 13 ವರ್ಷ ಆದ್ದರಿಂದ Death certificate ಆಗುತ್ತಾ ಆಗಲ್ವಾ ಎಂಬುದು ನನ್ನ ಅಭಿಪ್ರಾಯ!!!! ಒಂದು ವೇಳೆ ಆದರೂ ಎಲ್ಲಿ ಹೇಗೆ ಮತ್ತು ಬೇಕಾಗುವ ದಾಖಲೆ ಏನು ? ಹೇಳಿ ಸಾರ್
@@Visheshavani ನಾನು ನಿಮ್ಮ ಎಲ್ಲಾ ವಿಡಿಯೋ ಪೂರ್ತಿ ನೋಡಿದೀನಿ.... ಯಾವುದು ಬಿಟ್ಟಿಲ್ಲ..... ಜನರಿಗೆ ನಿಮ್ಮ ಮಾಹಿತಿ ಅತ್ಯಂತ ಅವಶ್ಯಕವಾಗಿದೆ ... . ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರ......
ಈ ವೀಡಿಯೋ ವೀಕ್ಷಿಸಿ...ಅಥವಾ ನಿಮ್ಮ ತಾಲೂಕಿನ ಸರ್ವೇ ಇಲಾಖೆಯಲ್ಲಿ ನಿರ್ದಿಷ್ಟವಾಗಿ ಯಾವುದು ಬೇಕು ಅದಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು.. th-cam.com/video/kVmpSj4RXyQ/w-d-xo.html
ಸರ್ ನಮ್ಮ ತಾಯಿ ಮರಣ ಹೊಂದಿದರೆ ಇವಗ ಮನೆಯಲ್ಲಿ ಇರೊದು ಮಗ ಮಗಳು ಅಪ್ಪ ಇವಗ ನನ್ನ ತಾಯಿಯಿಂದ ನೆರವಾಗಿ ಮಗನಿಗೆ ಖಾತೆ ಆಗಬೇಕು ಈ ತರ ಮಾಡಿಕೊಳ್ಳಲು ಏನು ಏನು ಮಾಡಿಸಬೇಕು ಯಾವ ತರ ಮಾಡಿಸಬೇಕು ದಯವಿಟ್ಟು ಹೇಳಿ ಸಾರ್ ಸಹಾಯ ಮಾಡಿ
S❤uper Sir
Thanks for your support
🙏🏻🥰👏🏻🙏🏻🥰👏🏻
Thanks for your support
Tqqq sir nimma videos raitharige sakastu use aagtide tqqq👍👍
ನಿಮ್ಮ ಬೆಂಬಲಕ್ಕೆ ದನ್ಯವಾದಗಳು.
@@Visheshavani ಪಹಣಿಯಲ್ಲಿನ ಕಾಲಂ ನಂಬರ್ 11ರಲ್ಲಿ ಬೇರೆಯವರ ಹೆಸರು ಇದ್ದರೆ ಹೇಗೆ ಅದನ್ನು ಕಡಿಮೆಗೊಳಿಸಬೇಕು ಅದು ಯಾಕೆ ಅಲ್ಲಿ ಎಂಟ್ರಿ ಆಗಿರುತ್ತದೆ ತಿಳಿಸಿ ಸರ್
ಖಂಡಿತಾ...
ತುಂಬಾ ಧನ್ಯವಾದಗಳು ಸರ್
ನಿಮ್ಮ ಬೆಂಬಲಕ್ಕೆ ದನ್ಯವಾದಗಳು.
Good information sir
Thanks
ಸುಪರ....
Super sir
Thanks for your feedback
Super
Thanks for your feedback
Good job , super .
Thanks for your feedback
Sir ondh jamin karidisudre est dinagala olage kathe Na change madskobeku karididara hesarige
Very informative
Thanks for giving feedback
Pouthi katheyslli thappahiddare adannu chege madi hosadagi madabhahuds
Ok video maadutteve
super bro
Thanks for giving feedback
Super sir 🙏🙏
Thanks for your feedback
Good job sir
Thanks for your feedback
Super super super thanks sir thanks
Thanks for your feedback
Superb information sir tqu
ಅತ್ಯಂತ ಮಹತ್ವದ ಮಾಹಿತಿ ನೀಡಿದಿರಿ🙏
Thanks for giving feedback
ಒಳ್ಳೆಯ ಸಂದೇಶ ಒಳ್ಳೆಯ ಮಾಹಿತಿಯನ್ನು ಕೊಡುವ ವಿಶೇಷ ವಾಣಿ ಯುಟ್ಯೂಬ್ ಚಾನಲ್ಗೆ ನಮಸ್ಕಾರ
ದನ್ಯವಾದಗಳು
Ĺy..h
T,
Janti kathe beda, bere bere agi asti vibajanege ena madbeku
Sir Form 2 Bagge tillsi kodi
ಯಾವುದರಲ್ಲಿ Form 2 ಸ್ವಲ್ಪ ಸುಳಿವು ಕೊಡಿ....
@@Visheshavani ಸರ್ ನಮ್ಮ ತಾತ Death ಆಗಿ 13 ವರುಷ ಆಗಿದೆ ನಾವು Death certificate ಮಾಡ್ಸೀಲ್ಲ ಈಗ ನಮ್ಮ ತಂದೆ ಹೆಸರಿಗೆ E ಸ್ವತ್ತು ಮಾಡಿಸಬೇಕು ,,, E ನಮ್ಮ ತಾತ ನ ಹೆಸರಿನಲ್ಲೇ ಇದೆ ಗ್ರಾಮ ಪಂಚಾಯಿತಿ ಅಲ್ಲಿ Death certificate ಕೆಲ್ಯಾ ಇದ್ದರೆ ಮತ್ತು ವಂಶವೃಕ್ಷ ಕೆಲ್ತ ಇದ್ದರೆ ,ಈ ವಂಶವೃಕ್ಷ ಹಾಗೂ Death certificate ನಾ ಎಲ್ಲಿ ಮಾಡಿಸಬೇಕು ಎಂದು ಹೇಳಿ ಸಾರ್
ಇಂತಿ
ತಮ್ಮ ವಿಶ್ವಾಸಿ
ಕಿರಣ ನಾಯಕ ಬಿ
@@Visheshavani ತಾತ Death ಆಗಿ 13 ವರ್ಷ ಆದ್ದರಿಂದ Death certificate ಆಗುತ್ತಾ ಆಗಲ್ವಾ ಎಂಬುದು ನನ್ನ ಅಭಿಪ್ರಾಯ!!!!
ಒಂದು ವೇಳೆ ಆದರೂ ಎಲ್ಲಿ ಹೇಗೆ ಮತ್ತು ಬೇಕಾಗುವ ದಾಖಲೆ ಏನು ? ಹೇಳಿ ಸಾರ್
ಮರಣ ಪ್ರಮಾಣ ಪತ್ರ ವಿಡಿಯೋ ಲಿಂಕ್
th-cam.com/video/WOL_thWw7tg/w-d-xo.html
ಹಾಗೆ ವಂಶಾವಳಿ ಪ್ರಮಾಣ ಪತ್ರ ವಿಡಿಯೋ ಇದೆ ನೋಡಿ...ಮಾಹಿತಿ ಸಿಗುತ್ತೆ..
@@Visheshavani ತುಂಬು ಹೃದಯದಿಂದ ಧನ್ಯವಾದಗಳು ಸರ್
Brother .... Devara jodi iro boomi bagge heli
Bank aadhara anta ede pahani alli yaav tara remove madbeku, Video maadi please.
ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ...
th-cam.com/video/ybMTosBDydw/w-d-xo.html
ಕಾಲಂನಂಬರಯಲ್ಲಿ 10ರಲಿ ಕ್ರಯ ಅಂತಯಿದೆ
Sir ವಾರಸ್ ಮತ್ತು ವಾಟನಿ defferce enu sir tilsi
Ok.. ಖಂಡಿತಾ
ಪ್ಲೀಸ್ ಸರ್ ರಿಪ್ಲೈ ಮಾಡಿ
What ?
Tumba help Agra Ede sir more videos we want
Thanks
PTCL ಕಾಯಿದೆ ಯಲ್ಲಿ 1978 ಸೆಕ್ಷನ್ 2 ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಕೊಡಿ
ಖಂಡಿತಾ... Thanks for giving feedback
@@Visheshavani ಸಾರ್ ನಾನು ಈ ಸಮಸ್ಯೆ ಲಿ ತುಂಬಾ ನೊಂದಿದಿನಿ..... ದಯವಿಟ್ಟು ಹೆಚ್ಚಿನ ಮಾಹಿತಿ ತಿಳಿಸಿ
@@Visheshavani ನಾನು ನಿಮ್ಮ ಎಲ್ಲಾ ವಿಡಿಯೋ ಪೂರ್ತಿ ನೋಡಿದೀನಿ.... ಯಾವುದು ಬಿಟ್ಟಿಲ್ಲ..... ಜನರಿಗೆ ನಿಮ್ಮ ಮಾಹಿತಿ ಅತ್ಯಂತ ಅವಶ್ಯಕವಾಗಿದೆ ... . ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರ......
Pithrarjitha asthige hakkudararu yaryaru aguthare, please edara bagge ondu video madi
Video ಮಾಡಿದ್ದೇವೆ ನೋಡಿ....
ನಮ್ಮ ತಂದೆ ಅಥವಾ ತಾಯಿಯ ಹೆಸರಲ್ಲಿ ಇರುವ ಆಸ್ತಿಯನ್ನು ನಮ್ಮ ಹೆಸರಿಗೆ ಮಾಡಿಕೊಳ್ಳುವ ವಿಧಾನ ತಿಳಿಸಿ ದಯವಿಟ್ಟು. ಸಹೋದರಿಯರು ಇದ್ದಾರೆ.
ಸರ್ ನಮಸ್ತೆ ತಾಲೂಕ್ ಆಫೀಸ್ ಲ್ಲಿ RI ಅಂದ್ರೆ ಏನು ಮತ್ತು ಅವರ ಕೆಲಸ ಏನು ಅಂತ ತಿಳಿಸಿ. ಅಷ್ಟೆ ಅಲ್ಲದೆ ತಾಲೂಕ್ ಆಫೀಸ್ ನ ಆಡಳಿತದ ವಿಭಾಗದ ಬಗ್ಗೆ ತಿಳಿಸಿ.
Revenve Inspector.
1890ವರ್ಷದ ದಾಖಲೆ ಹೇಗೆ ತೋಗಳ್ ದ? ಅಣ್ಣ
ಈ ವೀಡಿಯೋ ವೀಕ್ಷಿಸಿ...ಅಥವಾ ನಿಮ್ಮ ತಾಲೂಕಿನ ಸರ್ವೇ ಇಲಾಖೆಯಲ್ಲಿ ನಿರ್ದಿಷ್ಟವಾಗಿ ಯಾವುದು ಬೇಕು ಅದಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು..
th-cam.com/video/kVmpSj4RXyQ/w-d-xo.html
AKVER AGIDE ENDARENU
ಕಬ್ಜೇ ,
ಏನ್ ಮಾಡಬೇಕು ತಿಳಿಸಿ ಕೊಡಿ ಸರ್
ವಿಲ್ ಬಗ್ಗೆ ಹೇಳಿ ಸರ್
Will ಬಗ್ಗೆ ವಿಡಿಯೋಗಳು ಮಾಡಿದ್ದೇವೆ
Namma site na Khaneshumari / junjur number ede register copy yaav reethi huduka beku, sir??
Kaveri karnataka website
Hello sir namaa survey no chance aagide spot change agide.navuu yenuu madabeku yele sir
Jaminu kraya madbeku but owner is death en madbeku
ಸರ್
ನಮ್ಮ ತಾಯಿ ಮರಣ ಹೊಂದಿದರೆ
ಇವಗ ಮನೆಯಲ್ಲಿ ಇರೊದು ಮಗ ಮಗಳು ಅಪ್ಪ
ಇವಗ ನನ್ನ ತಾಯಿಯಿಂದ ನೆರವಾಗಿ ಮಗನಿಗೆ ಖಾತೆ ಆಗಬೇಕು ಈ ತರ ಮಾಡಿಕೊಳ್ಳಲು
ಏನು ಏನು ಮಾಡಿಸಬೇಕು ಯಾವ ತರ ಮಾಡಿಸಬೇಕು ದಯವಿಟ್ಟು ಹೇಳಿ ಸಾರ್ ಸಹಾಯ ಮಾಡಿ
ಸರ್ ಆರ್ಟಿಸಿ ಬಗ್ಗೆ ಡಿಸಿ ಅವರ ಕರ್ತವ್ಯ ತಿಳಿಸಿ
ಸರ್ ಬಗರ್ ಹುಕುಂ ಜಮೀನು ಯಾಕೆ ಸರ್ವೇ ಸ್ಕೆಚ್ ಮಾಡಲು ಬರುವುದಿಲ್ಲ???
ವಿಭಜನೆ ಆಗಿರುವ ಆಸ್ತಿಯನ್ನ ವಿಲ್ ಮೂಲಕ ಬೇರೆಯವರಿಗೆ ಬರಿಯಬಹುದಾ (ಮಕ್ಕಳು ಸೈನ್ ಆಗಿಲ್ಲ )
ಸ್ವಯಾರ್ಜಿತ ಆಸ್ತಿ ಆಗಿದ್ರೆ ಓಕೆ... ಪಿತ್ರಾರ್ಜಿತ ಆಗಿದ್ರೆ ಇಲ್ಲ
ಖಂಡಿತ ಬರೆಯಬಹುದು
City yalli site 1/2 (Arda)
sale madabekadare 11 E naxe required
No required.
Sir nim number kodi sir personal information beku