Sir, in Sarvey department, we are applying many times for documents they are not providing any documents .....so, how can we get.(ex- Tippani book, land Maps etc)
Very good information thanks. Please tell after phodi what is the maximum time needed for updated pahani please explain if any form is to be filled for that.
Sir please tell me Even after NA and Town plan Aproval .and even after Construction of houses .Can We or Survey department can approach that areas .or Neither party can Apply for measurement once again . please reply .and Conform .. Thank you for your useful information 🙏🙏
Nevugalu davittu REAL RTC THEGEDUKONDU ADARALLI EXPLAIN MAADIDRE ENNU THUBHA THUBHA ARTHAVAAGUTTE DAVITTU MUNDINA VIDEO MAADUVAGA ETHAD ONDHU VIDEO MAADUVAGA PLEASE SIR KINDLY REQUESTING SIR
Please sir missing person death certificates padedu kollodu hege nanna atte missing aagi twelve years aagide death certificate illa pls hehe padeyabeku tolisi sir
ಮಾನ್ಯ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಅದು ಆದೇಶ ಹೊರಡಿಸುತ್ತದೆ.ಆದೇಶದ ಪ್ರತಿಯನ್ನು ತಹಶೀಲ್ದಾರ್ ಕಚೇರಿಗೆ/ಪುರಸಭೆ/ಮಹಾನಗರಪಾಲಿಕೆ ಗೆ ಸಲ್ಲಿಸಿದಲ್ಲಿ ಅವರು ಮರಣ ನೋಂದಣಿ ಬಗ್ಗೆ ಕ್ರಮ ವಹಿಸುವರು. ವಿವರಗಳಿಗೆ ನ್ಯಾಯವಾದಿ ಗಳನ್ನು ಸಂಪರ್ಕಿಸಿ
Sir since last November December indha try maadthidhiiv survey sketch gaagi due to some reason mundhe hogthidhe survey sketch illadhe Land hege registration maadisikollodhu thilisi kodi
@@hat256 map neeve mojini appli download maadkoboudu. Survey no and hissa no kotre old and new atlas tippani Ella sigutthe . download maadkoli.private surveyor hatra althe maadsi. Vyatyasa bandre thahashildarge illa ddlr ge appeal haaki
ಆಕಾರ್ ಬಂದ್ ನಲ್ಲಿ ಮಾಲೀಕರ ಹೆಸರು ಇರುವುದಿಲ್ಲ ಕೇವಲ ಸರ್ವೇ ನಂಬರ್, ಖರಾಬ್ ಕ್ಷೇತ್ರ ಹಾಗೂ ನಿವ್ವಳ ಕ್ಷೇತ್ರದ ವಿವರ ಮಾತ್ರ ಇರುತ್ತದೆ. ನಮೂನೆ 10ರಲ್ಲಿ ಹಿಸ್ಸಾವಾರು ಕ್ಷೇತ್ರದ ವಿವರ ಮತ್ತು ಮಾಲೀಕರ ಹೆಸರು ಇರುತ್ತವೆ
ನನ್ನ ಜಮೀನಿನ ವಿಸ್ತೀರ್ಣ 0.26 ಗುಂಟೆ .ಆರ್ ಟಿ ಸಿ ಯಲ್ಲೂ 0.26 ಗುಂಟೆ ಸ್ವಾಧೀನ ದಲ್ಲಿ ಇರುವುದು 1.00 ಎ ಕರೆ. ಸುಮಾರು 17 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇನೆ. ಈ 0.26 ಗುಂಟೆ ಜಮೀನನ್ನು ಮಾರಿ ದ್ದೇನೆ.ಬಾಕಿ 14 ಗುಂಟೆ ಜಮೀನು ನನ್ನ ಸ್ವಾದೀನ ದಲ್ಲಿದೆ. ಸ್ಕೆಚ್ನಲ್ಲಿ ನನ್ನ0.26 ಗುಂಟೆ ಜಮೀನಿನ ಪಕ್ಕದಲ್ಲೇ ಇನ್ನೊಬ್ಬರ 0.26 ಗುಂಟೆ ಒಟ್ಟು 1.12 ಎಕರೆ ಜಾಗ ಎಂದು ಆರ್ ಟಿ ಸಿ ಯಲ್ಲಿ ತೋರಿಸಿದೆ. ನಾನೇ ಇದನ್ನು ಸಾಗುವಳಿ ಮಾಡುತ್ತಿದ್ದೇನೆ. ಜಮೀನು ಇದೆ ಆದರೆ ದಾಖಲೆ ಇಲ್ಲ.ಇದಕ್ಕೆ ಪರಿಹಾರ ಏ ನು ತಿಳಿಸಿ.
Super super super thanks sir thanks
🙏ನೀವು ಹೇಳುದು ಚೆನ್ನಾಗಿದೆ, lawyer ತರಹ explain ಮಾಡಿರಿ It is very useful for all new buyer's thank you very much 👏
Thanks for giving feedback
Tqq so much sir iegeaa continue maadi please 👍
R ,, t, c ಯಲ್ಲಿ. 1ಗುಂಟ 4 ಆನ ಇತ್ತು ನಕ್ಷೆಯಲ್ಲಿ ೧,೨ ಇದ್ದರೇ ಎನು ಮಾಡಬೇಕು
Sar from no 3 andre enu atta heli sar dayamadi nimendda nange tumba help agide Sar thanks
👍👍👍
Super
ಸೂಪರ್ q
👍 thankyou 🙏
ತಾವು ದಯವಿಟ್ಟು ವ್ಯವಸ್ಥಾ ಪತ್ರದ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿ ಎಂದು ಕೇಳಿಕೊಳ್ಳುತ್ತೇನೆ
Sir, in Sarvey department, we are applying many times for documents they are not providing any documents .....so, how can we get.(ex- Tippani book, land Maps etc)
ಬಿ ದಪ್ತರ್ ಪ್ರತಿ ಪೋಡಿ survey document ಎಂದರೇನು Please reply madi.....please
Sar what is deference between form number 4, 10, 11 ser please explain
🙏🙏🙏 sir
Thanks for giving feedback
Very good information thanks. Please tell after phodi what is the maximum time needed for updated pahani please explain if any form is to be filled for that.
No need to apply .
Maximum time to get updated pahani(RTC)is 60 days in case of partial sale.
Jameenu maruwag enenu dakalegalu bekaguttave & aaju baju hissadavar sahi bekagutte enari heli plz?
Hi sir, PT Sheet andre enu, adara bagge tilisikodi. matte PT Sheet punar nirmanada bagge heli.
ಹಿಸ್ಸಧರ ಮತ್ತು ಕರದಿದಾರ ಒಟ್ಟುಗೂಡಿಸು ಅಂದರೆ ಏನು,,,? ತಿಳಿಸಿಕೊಡಿ ಸರ್
ಪಹಣಿ ಒಟ್ಟುಗುಡಿಸು ವಿಡಿಯೋ ನೋಡಬಹುದು
ಒಮ್ಮೆ ಫಾರಂ ನಂಬರ್ 10 ಮಾಡಿಸಿದ ಜಮೀನನ್ನು ಮತ್ತೆ ರೀ ಸರ್ವೆ ಮಾಡಿ ಮತ್ತೆ ಫಾರಂ ಟೆನ್ ಮಾಡಿಸಬಹುದಾ ಸರ್
Useful
Glad to hear that
R , t, c yalli 1gunta 4 aanaa iddu naksheyalli 1 Gunt 2 aaaa iddare enuadabeku. ಮನವಿ
Agriculture land purchase After what documents we can doing
My land near villege main road runway.what is road. Width in feet sir
ಪೋಡಿ ವ್ಯತ್ಯಾಸ ಆಗಿರುವ ಜಮೀನಿನ ಪೋಡಿ ವಜಾಗೊಳಿಸುವುದು ಹೇಗಂದು ತಿಳಿಸಿ ಸಾರ್
ಡಿಡಿ ಎಲ್ ಆರ್ ಅವರಿಗೆ ಅಪೀಲು ಸಲ್ಲಿಸಿ
ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್
Explain the procedure of succession certificate in kannada
ಆಕಾರ್ ಬಂದ್ ನಲ್ಲಿರುವ ಕಾಲಂಗಳನ್ನು ತಿಳಿಸಿ ಸರ್
ಪಹಣಿಯಲ್ಲಿರುವ ಮಾಹಿತಿಯನ್ನು ಹೇಗೆ ತಿಳಿಸಿದ್ದಿರೊ ಹಾಗೇ ವಿವರಣೆ ನೀಡಿ
ಆಕಾರಬಂದ ಮಾಹಿತಿ ವಿಡಿಯೋ ನೋಡಿ
Hi sir Sakala dalli form no 10 yaavareethi apply madabeku annodanna vivaravaagi thilisi please.
Ok
ಸರ್ ಆಕಾರ್ ಬಂದ್ ತಿದ್ದುಪಡಿ ಪ್ರಕ್ರಿಯೇ ಹೇಗೆ ಮಾಡಿಸುವುದು ಸಂಪೂರ್ಣ ಮಾಹಿತಿ ನೀಡಿ.
Ok...we will try
Tonch nakshe mathu tippani yarada ralli yenu vyatasa heli
Ok
Phodi servey saluvagi fees paid madalagide.45 days aagide. Servey gagi eshtu dina time irruthade
Working 45 days,,,status check ಮಾಡಿ
A karbadu yege erutade mature adaral Erica amsavana yillisi SAR pels
Servey department bega bega kelsa madlill andre evra mele case kodbekdre yava ತರ yeli
We don't know
Akarband illadene servey number iruvadilla antare sari na sr.
s
@@subbaraodesai1756 can you help me sir
ಈ ಟೊಂಚ ನಕಾಶೆ ಯಾವ ವರ್ಷದಿಂದ ಜಾರಿಗೆ ಬಂದಿದೆ? ಅದನ್ನ ಜಾರಿಗೆ ತಂದವರು ಯಾರು
Good
Thanks for giving feedback
sir naavu 11 e sketch madsilla 25 varsha agide pahani entry madisde podi evaga maadbahuda sir but 1 gunta ashte
Which document we have to refer to know full extent. { measurements} of single survey number and it's subdivision podi
Akarband /form 10
Sir please tell me Even after NA and Town plan Aproval .and even after Construction of houses .Can We or Survey department can approach that areas .or Neither party can Apply for measurement once again . please reply .and Conform .. Thank you for your useful information 🙏🙏
Sir akarband application akod helikodi sir
Ok
Your sajectin super sir🙏
Namma land ge form no7 Form 10 &
akarband ಇಲ್ಲ ನಾವು11e ಗೆ ಅರ್ಜಿ ಸಲ್ಲಿಸಿದ್ದೇನೆ ಇದಕ್ಕೆ ಪರಿಹಾರ ನೀಡಿ...
Nevugalu davittu REAL RTC THEGEDUKONDU ADARALLI EXPLAIN MAADIDRE ENNU THUBHA THUBHA ARTHAVAAGUTTE DAVITTU MUNDINA VIDEO MAADUVAGA ETHAD ONDHU VIDEO MAADUVAGA PLEASE SIR KINDLY REQUESTING SIR
Please sir missing person death certificates padedu kollodu hege nanna atte missing aagi twelve years aagide death certificate illa pls hehe padeyabeku tolisi sir
ಮಾನ್ಯ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಅದು ಆದೇಶ ಹೊರಡಿಸುತ್ತದೆ.ಆದೇಶದ ಪ್ರತಿಯನ್ನು ತಹಶೀಲ್ದಾರ್ ಕಚೇರಿಗೆ/ಪುರಸಭೆ/ಮಹಾನಗರಪಾಲಿಕೆ ಗೆ ಸಲ್ಲಿಸಿದಲ್ಲಿ ಅವರು ಮರಣ ನೋಂದಣಿ ಬಗ್ಗೆ ಕ್ರಮ ವಹಿಸುವರು. ವಿವರಗಳಿಗೆ ನ್ಯಾಯವಾದಿ ಗಳನ್ನು ಸಂಪರ್ಕಿಸಿ
Sir since last November December indha try maadthidhiiv survey sketch gaagi due to some reason mundhe hogthidhe survey sketch illadhe Land hege registration maadisikollodhu thilisi kodi
Sketch illade registration agalla
Email ಮೂಲಕ ಅರ್ಜಿ ಸಲ್ಲಿಸಬಹುದೆ ?
Sir, Akarabanda is not available in Servey department, how to get it?
Friday video match
Akarbandnalli land owners name Ervudilla
ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು
Sir namaskar, namma hola haddubastu agi 4 varsha aitu , 1 month modalu namma baaju dararu 30 adi namma jagakke bandidare, police complaint kottare matte Haddu bastu madsi andidare adre Haddu bastu hakidru surveyor sariagi alate madtilla idakke yen madbeku sir?
Final aagi thahashildaar ge arji kodi
Sir e prashne ge dayavittu uttara needi
@@KathaSaara sir Haddu bast madokke bandu tappu alate madidare. Modalu government surveyor bandu torsidakke matte amele Banda survey ondu chain vatyasa barutte adke yaru sign madilla. Amele map toristilla. Munde yen madbeku gottagtilla. Dayavittu help maadi
@@hat256 map neeve mojini appli download maadkoboudu. Survey no and hissa no kotre old and new atlas tippani Ella sigutthe . download maadkoli.private surveyor hatra althe maadsi. Vyatyasa bandre thahashildarge illa ddlr ge appeal haaki
Rules prakara thahashildar munde ninthu idanna solve maadthare. Aaglu avru maadlilla Andre vicharsi court ge haaki
Give me history of MR
Sir mutation podi bagee thilisi
Ok...
ಸೂಪರ್ 👍
14 ವರ್ಷದ E C ಗೆ ಹಾಗೂ 30 ವರ್ಷದ E C ಗೆ ಸರ್ಕಾರಿ ಶುಲ್ಕ ಎಷ್ಟು?plz
ವಿಡಿಯೋ ಮಾಡುತ್ತೇವೆ ನೋಡಿ
Sir KJP means what
Kami jasti Patti means what
idondu vishaya mundina dinagalalli video maadutteve.
Akarband nalli maalikara hesaru illa sir, online nalli print tegudre
Add ಮಾಡಬೇಕು.
@@Visheshavani ಯಾವ ರೀತಿ add ಮಾಡುವುದು .
ಆಕಾರಬಂದ ಬಗ್ಗೆ ಮುಂದಿನ ದಿನಗಳಲ್ಲಿ ವೀಡಿಯೋ ವೀಕ್ಷಿಸಿ
ಆಕಾರ್ ಬಂದ್ ನಲ್ಲಿ ಮಾಲೀಕರ ಹೆಸರು ಇರುವುದಿಲ್ಲ ಕೇವಲ ಸರ್ವೇ ನಂಬರ್, ಖರಾಬ್ ಕ್ಷೇತ್ರ ಹಾಗೂ ನಿವ್ವಳ ಕ್ಷೇತ್ರದ ವಿವರ ಮಾತ್ರ ಇರುತ್ತದೆ. ನಮೂನೆ 10ರಲ್ಲಿ ಹಿಸ್ಸಾವಾರು ಕ್ಷೇತ್ರದ ವಿವರ ಮತ್ತು ಮಾಲೀಕರ ಹೆಸರು ಇರುತ್ತವೆ
ನಮೂನೆ 10 online ನೋಡುವುದು ಹೇಗೆ sir.
How to no land is d c conversion are not they are giving false inforamation .in d c office
Sir Pahani ge mobile number yaradu link madbeku sir ? Matte yavutara madbeku sir ?
Ok We will try make videos
Jameenina maleekara mobile number link madabeku
Form 10 eddre govt land kuda sell maadbahuda sir?
ಅದು ಸರಕಾರದ ಭೂಮಿ ಆಗಿರುತ್ತೆ
ಫಾರಂ ನಂಬರ್ 19&20 ಅಂದರೆ ಏನು
Haddu bastu one sala admele baajudararu vattuvari madiddare, mattond sala Haddu bast arji sallisiddare map cancel agutta?
Aakar bhandh Re-writ hege madudhu
What is katha ? who maintin
Khata means a register in which details of extent land and land revenue to be paid by each person in s village is entered in a chronological order.
it is maintained by the village accountant
ಆಕಾರ ಬಂದ ಪಡೆಯುವುದು ಹೇಗೆ
ವಿಡಿಯೋ ಫುಲ್ ನೋಡಿ
ನನ್ನ ಜಮೀನಿನ ವಿಸ್ತೀರ್ಣ 0.26 ಗುಂಟೆ .ಆರ್ ಟಿ ಸಿ ಯಲ್ಲೂ 0.26 ಗುಂಟೆ ಸ್ವಾಧೀನ ದಲ್ಲಿ ಇರುವುದು 1.00 ಎ ಕರೆ. ಸುಮಾರು 17 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇನೆ. ಈ 0.26 ಗುಂಟೆ ಜಮೀನನ್ನು ಮಾರಿ ದ್ದೇನೆ.ಬಾಕಿ 14 ಗುಂಟೆ ಜಮೀನು ನನ್ನ ಸ್ವಾದೀನ ದಲ್ಲಿದೆ. ಸ್ಕೆಚ್ನಲ್ಲಿ ನನ್ನ0.26 ಗುಂಟೆ ಜಮೀನಿನ ಪಕ್ಕದಲ್ಲೇ ಇನ್ನೊಬ್ಬರ 0.26 ಗುಂಟೆ ಒಟ್ಟು 1.12 ಎಕರೆ ಜಾಗ ಎಂದು ಆರ್ ಟಿ ಸಿ ಯಲ್ಲಿ ತೋರಿಸಿದೆ. ನಾನೇ ಇದನ್ನು ಸಾಗುವಳಿ ಮಾಡುತ್ತಿದ್ದೇನೆ. ಜಮೀನು ಇದೆ ಆದರೆ ದಾಖಲೆ ಇಲ್ಲ.ಇದಕ್ಕೆ ಪರಿಹಾರ ಏ ನು ತಿಳಿಸಿ.
Did you get any solution
sir nima number send ಮಾಡಿ
ಸೂಪರ್ 👍