ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಸರ್ ತುಂಬಾ ಅರ್ಥಗರ್ಭಿತ ಭಾವಗೀತೆ ಬರೆದಿದ್ದೀರಿ ಸರ್ ತುಂಬಾ ಮನಮುಟ್ಟುವಂತೆ ಹಾಡಿದ್ದಾರೆ ಮ್ಯೂಸಿಕ್ ಕೂಡಾ ಸುಮಧುರವಾಗಿದೆ ಸರ್ 👌👌👌ಸರ್ 🙏ಮತ್ತೆ ಮತ್ತೆ ಕೇಳುವಂತಿದೆ ಸರ್ 🙏🙏
ಧನ್ಯವಾದಗಳು ಸರ್
Super Sir 🎉💐
ಧನ್ಯವಾದಗಳು
ತುಂಬಾ ಸುಂದರವಾದ ಮತ್ತು ಅರ್ಥಪೂರ್ಣ ಸಾಹಿತ್ಯ 👌
ಅದ್ಭುತ ಸಾಹಿತ್ಯ ಅದ್ಬುತ ಗಾಯನ 🙏🙏🙏🙏
ಕಹಿ ಸತ್ಯದ ಅನಾವರಣದ ಭಾವಪೂರ್ಣ ಸಾಹಿತ್ಯ, ಸಂಗೀತ, ಗಾಯನ 🙏🙏🙏
Life reality heart touching song ..melodiousely excellently singing ..beautiful music composition and video graphics and lyrics thank you for sharing
ನನ್ನ ಜೀವನದ ಅತ್ಯಂತ ಸೂಕ್ತ ಭಾವುಕ ಗೀತೆ
ಅರ್ಥಗರ್ಭಿತ ಚೆಂದದ ಸಾಹಿತ್ಯ👌👌ರಾಘವೇಂದ್ರ ಸರ್ ಅವರ ಗಾಯನ ಅಧ್ಬುತ👌❤️
ರವಿ ಸರ್.... ಸಾಹಿತ್ಯ ಸೂಪರ್....ಗಾಯನ ಕೂಡ ಚೆನ್ನಾಗಿದೆ... ಬದುಕಿಗೆ ಇಷ್ಟು ಅರ್ಥವಾದರೆ ಸಾಕು...ಆವಾಗ ಬದುಕಿದ್ದಾಗ ಕೂಡ ಯಾವುದೇ ತಾಪತ್ರಯ ಬರಲ್ಲ...
ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಜೀವನದ ಬೆಲೆ ಅರ್ಥ ಆಗುತ್ತೆ ಧನ್ಯವಾದಗಳು
ಸೂಪರ್ ಅರ್ಥಪೂರ್ಣ ಭಾವಗೀತೆ ಸರ್ ❤❤❤❤❤
ಸಾಹಿತ್ಯ ರಚನೆ 👌 ...... ಮತ್ತು ಸ್ವರ ಸಂಯೋಜನೆ ಸೂಪರ್ ಸರ್ ........💐💐👌
ಮನ ಮುಟ್ಟುವ ಗೀತೆ
ಸೂಪರ್ ಮಾಸ್ಟರ್... ಬಾವಾಪೂರ್ಣ ಗೀತೆ.. ಮತ್ತು ಅರ್ಥಪೂರ್ಣ ಗೀತೆ.. ಸರ್..
ಸೂಪರ್, ಮನಮುಟ್ಟುವ ಗೀತೆ ಸರ್
Sir super sir🎉 tumba channagide sir
ಸರ್ ತುಂಬಾ ಅರ್ಥಗರ್ಭಿತವಾದ ಹಾಡು... ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ❤
Super ಮಾಸ್ಟರ್ ಬಾವಗೀತೆ.. 💐🌺👏🏻
ಸೂಪರ್
ಸೂಪರ್ ಸರ್ ಇದೇ ಜೀವನ
ಚೆಂದದ ಸಾಹಿತ್ಯಕ್ಕೆ ಸುಂದರ ಗಾಯನ
What a song!!What a melody!!!Great touch to life...I loved it so much❤🎉🎉
ಧನ್ಯವಾದಗಳು ನಿಮಗೆ
ಅರ್ಥಪೂರ್ಣ ಭಾವಗೀತೆ ಸಾಹಿತ್ಯ ಕ್ಕೆ ಚೆನ್ನಾಗಿ ರಾಗಸಯೋಜನೆ ಮಾಡಿದ್ದಾರೆ ಸರ್ ಹೀಗೆ ಮುಂದುವರಿಯಲಿ ನಿಮ್ಮ ಸಾಹಿತ್ಯ ಸೇವೆ 🎉🎉🎉🎉
ಧನ್ಯವಾದಗಳು ಮೇಡಂ
Super sir
ಸುಂದರ ಸಾಹಿತ್ಯಕ್ಕೆ ಚಂದದ ಗಾಯನ 🙏
ಈ ಹಾಡು ಕೇಳುತ್ತ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು 😢😢
Great words sir 👏👏👏 really this song have very deep meaning 🙏🙏🙏🙏
Very Nice literature sir, and also singer sings song melodiously 👌🏻👌🏻
ಮನಸ್ಸಿಗೆ ನೆಮ್ಮದಿ ಅನ್ನಿಸುವ ಸಾಹಿತ್ಯ ಹಾಗೂ ಸಂಗೀತ
ಮರಳಿ ಜೀವನ ಕೂಡಾ ಬ್ಯಾಡ ಎಂದು ಎಂಬ ಸಾಲುಗಳು ನಿಜಕ್ಕೂ ಹೃದಯಕ್ಕೆ ಮುಟ್ಟು ಅಂತಹ ಮಾತು
ಸೂಪರ್ ಸರ್
Superb mama
ಅರ್ಥ ಗರ್ಭಿತ & ಮನಸ್ಸು ಹಗುರಗುತ್ತದೆ ಅಣ್ಣಾ 🌹
ಸೂಪರ್ ಸರ್ ❤❤
Nice lyrics... Very meaningful...
Simplistic lyrics, but soulful singing.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್
ಸೂಪರ್ ರವಿ ಸರ್
Supar sir🎉
ಸಾವಿರ ಸಾವಿರ ಭಾವನೆಗಳು ಒಮ್ಮೆಲೆ ಘರ್ಷಿಸಿ ಸೃಷ್ಟಿಯಾದ ಗೀತೆ ಇದು.. ಮನಸಿಟ್ಟು ಭಾವನಾತ್ಮಕವಾಗಿ ಕೇಳಿದರೆ ನಾನು ನನ್ನದು ಎಂಬ ಸ್ವಾರ್ಥ ಬಿಟ್ಟು ಬದುಕುವ ಹಂಬಲ ಹುಟ್ಟುತ್ತದೆ...
👏👏👏👏
ಹೌದು ಸರ್
Really very heart touching sir 👌👌💐💐
ಸರ್ ನನ್ನ ಬದುಕಿಗೆ ಹತ್ತಿರವಿದೆ.ಹೃದಯವಂತರು ನೀವು
Super Sir
Supar
Sir e reeti song maadi sir thumba channagide kai mugidu keltini love usir❤❤❤❤❤❤
Super sir shubhavagali
Sundara vastava Handara...Excellent Music-Raghanna
ನಿಮ್ಮ ನಂಬರ್ ಅನ್ನು ಕಾಮೆಂಟ್ ಮಾಡಿ ನಿಮ್ಮ ಜೊತೆಗೆ ಮಾತನಾಡಬೇಕು ಗುರೂಜಿ
Super bro❤
ಸೂಪರ್ sir ❤️🙏🏻🚩
ಉತ್ತಮ ಸಂಯೋಜನೆ. 👌🌹
Super sir 🙏😂
Very good song so much thank s
True lyrics I loved it
Very nice sir
ನನ್ನ ಜೀವನಕ್ಕೆ ಸರಿಯಾದ ಭಾವಗೀತೆ 😢😢😢😢
ಪ್ರತಿ ಮನುಷ್ಯನ ಜೀವನದಲ್ಲಿ ನಡೆಯುವ ಘಟನೆಗಳನ್ನು ಬರೆದಿರುವ ಸರ್
I think it's my life, thank you
Super
Super sar ❤❤❤❤❤
Super ❤❤❤❤❤
🌹🌼🌸🌺💐🙏
❤
💜💜💜💜💜💜💜💜💜💜
👌👌👌👌👌👌👌👌
❤❤❤❤❤❤❤❤❤❤❤❤❤❤
Impressive Lyrics Ravi..I have subscribed ur Channel
ನಿಮ್ಮ ಜೊತೆ ನಾ ಮಾತಾಡಬೇಕು ದಯವಿಟ್ಟು ನಂಬರನ್ನು ಕಳಿಸಿ ಸರ್
Nimma number kodi Ravi naane call maduttene
❤❤❤❤❤❤
ಇಂಥಹ ಭಕ್ತಿಗೀತೆ, ಭಾವಗೀತೆ ಕೇಳಲು ಜನರ ಹತ್ತಿರ ಪ್ರೆಸೆನ್ಸ್ ಮೈಂಡ್ ಬೇಕು ಸರ್ ಅಂದಾಗ ಇದರೊಳಗಡಗಿದ ಗೀತೆಯ ಭಾವಾರ್ಥ ತಿಳಿಯುವುದು❤
😂😂😂😂😂 Amma 🙏
ರೋಧನೆ ಅಥವಾ ರೋದನೆ ಯಾವುದು ಸರಿ ?
ರೋಧನೆ
ಸೂಪರ್ ಸರ್.
❤❤❤❤❤❤❤❤❤❤❤
ಸರ್ ತುಂಬಾ ಅರ್ಥಗರ್ಭಿತ ಭಾವಗೀತೆ ಬರೆದಿದ್ದೀರಿ ಸರ್ ತುಂಬಾ ಮನಮುಟ್ಟುವಂತೆ ಹಾಡಿದ್ದಾರೆ ಮ್ಯೂಸಿಕ್ ಕೂಡಾ ಸುಮಧುರವಾಗಿದೆ ಸರ್ 👌👌👌ಸರ್ 🙏ಮತ್ತೆ ಮತ್ತೆ ಕೇಳುವಂತಿದೆ ಸರ್ 🙏🙏
ಧನ್ಯವಾದಗಳು ಸರ್
Super Sir 🎉💐
ಧನ್ಯವಾದಗಳು
ತುಂಬಾ ಸುಂದರವಾದ ಮತ್ತು ಅರ್ಥಪೂರ್ಣ ಸಾಹಿತ್ಯ 👌
ಅದ್ಭುತ ಸಾಹಿತ್ಯ ಅದ್ಬುತ ಗಾಯನ 🙏🙏🙏🙏
ಧನ್ಯವಾದಗಳು
ಕಹಿ ಸತ್ಯದ ಅನಾವರಣದ ಭಾವಪೂರ್ಣ ಸಾಹಿತ್ಯ, ಸಂಗೀತ, ಗಾಯನ 🙏🙏🙏
Life reality heart touching song ..melodiousely excellently singing ..beautiful music composition and video graphics and lyrics thank you for sharing
ನನ್ನ ಜೀವನದ ಅತ್ಯಂತ ಸೂಕ್ತ ಭಾವುಕ ಗೀತೆ
ಅರ್ಥಗರ್ಭಿತ ಚೆಂದದ ಸಾಹಿತ್ಯ👌👌ರಾಘವೇಂದ್ರ ಸರ್ ಅವರ ಗಾಯನ ಅಧ್ಬುತ👌❤️
ಧನ್ಯವಾದಗಳು
ರವಿ ಸರ್.... ಸಾಹಿತ್ಯ ಸೂಪರ್....
ಗಾಯನ ಕೂಡ ಚೆನ್ನಾಗಿದೆ... ಬದುಕಿಗೆ ಇಷ್ಟು ಅರ್ಥವಾದರೆ ಸಾಕು...
ಆವಾಗ ಬದುಕಿದ್ದಾಗ ಕೂಡ ಯಾವುದೇ ತಾಪತ್ರಯ ಬರಲ್ಲ...
ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಜೀವನದ ಬೆಲೆ ಅರ್ಥ ಆಗುತ್ತೆ ಧನ್ಯವಾದಗಳು
ಸೂಪರ್ ಅರ್ಥಪೂರ್ಣ ಭಾವಗೀತೆ ಸರ್ ❤❤❤❤❤
ಸಾಹಿತ್ಯ ರಚನೆ 👌 ......
ಮತ್ತು ಸ್ವರ ಸಂಯೋಜನೆ ಸೂಪರ್ ಸರ್ ........💐💐👌
ಧನ್ಯವಾದಗಳು ಸರ್
ಮನ ಮುಟ್ಟುವ ಗೀತೆ
ಸೂಪರ್ ಮಾಸ್ಟರ್... ಬಾವಾಪೂರ್ಣ ಗೀತೆ.. ಮತ್ತು ಅರ್ಥಪೂರ್ಣ ಗೀತೆ.. ಸರ್..
ಧನ್ಯವಾದಗಳು
ಸೂಪರ್, ಮನಮುಟ್ಟುವ ಗೀತೆ ಸರ್
Sir super sir🎉 tumba channagide sir
ಸರ್ ತುಂಬಾ ಅರ್ಥಗರ್ಭಿತವಾದ ಹಾಡು... ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ❤
ಧನ್ಯವಾದಗಳು ಸರ್
Super ಮಾಸ್ಟರ್ ಬಾವಗೀತೆ.. 💐🌺👏🏻
ಧನ್ಯವಾದಗಳು
ಸೂಪರ್
ಸೂಪರ್ ಸರ್ ಇದೇ ಜೀವನ
ಚೆಂದದ ಸಾಹಿತ್ಯಕ್ಕೆ ಸುಂದರ ಗಾಯನ
ಧನ್ಯವಾದಗಳು ಸರ್
What a song!!
What a melody!!!
Great touch to life...
I loved it so much❤🎉🎉
ಧನ್ಯವಾದಗಳು ನಿಮಗೆ
ಅರ್ಥಪೂರ್ಣ ಭಾವಗೀತೆ ಸಾಹಿತ್ಯ ಕ್ಕೆ ಚೆನ್ನಾಗಿ ರಾಗಸಯೋಜನೆ ಮಾಡಿದ್ದಾರೆ ಸರ್ ಹೀಗೆ ಮುಂದುವರಿಯಲಿ ನಿಮ್ಮ ಸಾಹಿತ್ಯ ಸೇವೆ 🎉🎉🎉🎉
ಧನ್ಯವಾದಗಳು ಮೇಡಂ
Super sir
ಧನ್ಯವಾದಗಳು
ಸುಂದರ ಸಾಹಿತ್ಯಕ್ಕೆ ಚಂದದ ಗಾಯನ 🙏
ಧನ್ಯವಾದಗಳು ಸರ್
ಧನ್ಯವಾದಗಳು
ಈ ಹಾಡು ಕೇಳುತ್ತ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು 😢😢
Great words sir 👏👏👏 really this song have very deep meaning 🙏🙏🙏🙏
ಧನ್ಯವಾದಗಳು
Very Nice literature sir, and also singer sings song melodiously 👌🏻👌🏻
ಧನ್ಯವಾದಗಳು ಸರ್
ಮನಸ್ಸಿಗೆ ನೆಮ್ಮದಿ ಅನ್ನಿಸುವ ಸಾಹಿತ್ಯ ಹಾಗೂ ಸಂಗೀತ
ಧನ್ಯವಾದಗಳು ಮೇಡಂ
ಮರಳಿ ಜೀವನ ಕೂಡಾ ಬ್ಯಾಡ ಎಂದು ಎಂಬ ಸಾಲುಗಳು ನಿಜಕ್ಕೂ ಹೃದಯಕ್ಕೆ ಮುಟ್ಟು ಅಂತಹ ಮಾತು
ಧನ್ಯವಾದಗಳು ಸರ್
ಸೂಪರ್ ಸರ್
ಧನ್ಯವಾದಗಳು ಸರ್
Superb mama
ಅರ್ಥ ಗರ್ಭಿತ & ಮನಸ್ಸು ಹಗುರಗುತ್ತದೆ ಅಣ್ಣಾ 🌹
ಸೂಪರ್ ಸರ್ ❤❤
Nice lyrics... Very meaningful...
ಧನ್ಯವಾದಗಳು
Simplistic lyrics, but soulful singing.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್
ಸೂಪರ್ ರವಿ ಸರ್
ಧನ್ಯವಾದಗಳು ಸರ್
Supar sir🎉
ಧನ್ಯವಾದಗಳು
ಸಾವಿರ ಸಾವಿರ ಭಾವನೆಗಳು ಒಮ್ಮೆಲೆ ಘರ್ಷಿಸಿ ಸೃಷ್ಟಿಯಾದ ಗೀತೆ ಇದು.. ಮನಸಿಟ್ಟು ಭಾವನಾತ್ಮಕವಾಗಿ ಕೇಳಿದರೆ ನಾನು ನನ್ನದು ಎಂಬ ಸ್ವಾರ್ಥ ಬಿಟ್ಟು ಬದುಕುವ ಹಂಬಲ ಹುಟ್ಟುತ್ತದೆ...
👏👏👏👏
ಹೌದು ಸರ್
Really very heart touching sir 👌👌💐💐
ಧನ್ಯವಾದಗಳು
ಸರ್ ನನ್ನ ಬದುಕಿಗೆ ಹತ್ತಿರವಿದೆ.ಹೃದಯವಂತರು ನೀವು
Super Sir
ಧನ್ಯವಾದಗಳು ಸರ್
Supar
Sir e reeti song maadi sir thumba channagide kai mugidu keltini love usir❤❤❤❤❤❤
Super sir shubhavagali
Sundara vastava Handara...
Excellent Music-Raghanna
ನಿಮ್ಮ ನಂಬರ್ ಅನ್ನು ಕಾಮೆಂಟ್ ಮಾಡಿ ನಿಮ್ಮ ಜೊತೆಗೆ ಮಾತನಾಡಬೇಕು ಗುರೂಜಿ
Super bro❤
ಧನ್ಯವಾದಗಳು
ಸೂಪರ್ sir ❤️🙏🏻🚩
ಉತ್ತಮ ಸಂಯೋಜನೆ. 👌🌹
Super sir 🙏😂
Very good song so much thank s
True lyrics I loved it
Very nice sir
ಧನ್ಯವಾದಗಳು
ನನ್ನ ಜೀವನಕ್ಕೆ ಸರಿಯಾದ ಭಾವಗೀತೆ 😢😢😢😢
ಪ್ರತಿ ಮನುಷ್ಯನ ಜೀವನದಲ್ಲಿ ನಡೆಯುವ ಘಟನೆಗಳನ್ನು ಬರೆದಿರುವ ಸರ್
I think it's my life, thank you
Super
Super sar ❤❤❤❤❤
Super ❤❤❤❤❤
🌹🌼🌸🌺💐🙏
❤
ಧನ್ಯವಾದಗಳು
💜💜💜💜💜💜💜💜💜💜
👌👌👌👌👌👌👌👌
❤❤❤❤❤❤❤❤❤❤❤❤❤❤
Impressive Lyrics Ravi..
I have subscribed ur Channel