ಅತ್ಯದ್ಭುತ ಸಾಹಿತ್ಯಕ್ಕೆ ಜೀವ ತುಂಬಿದೆ ನಿಮ್ಮ ಕಂಠ ಸಿರಿ. ನಿಜಕ್ಕೂ ಮತ್ತೆ ಮತ್ತೆ ಕೇಳಬೇಕನಿಸುವ ಸುಮಧುರವಾದ ಭಾವಗೀತೆ. ಗೀತ ರಚನಕಾರರಿಗೂ ಹಾಗೂ ಮನಮುಟ್ಟುವಂತೆ ಇಂಪಾಗಿ ಹಾಡಿರುವ ಗಾಯಕಿಯರಿಗೂ ಅನಂತ ಅನಂತ ಧನ್ಯವಾದಗಳು ❤❤❤❤👌👌👌👌💐💐💐💐🙏
This first song raga sounds the exact same raga sung by Kasturi Shankar…”Elllo doorada hanigale, banni banni bird maleyaagee””.But well sung, good voice for this kind of songs.
ಹಾಡಿನ ಪ್ರತಿಸಾಲು ಮನವ ಹೊಕ್ಕು.. ಮನವ ಪುಳಕಗೊಳಿಸಿ.. ಭಾವ ತೀರದಲ್ಲಿ ಯಾನ ಮಾಡಿಸಿ ಮನಸ ಕಲ್ಲವಿಲ್ಲಗೊಳಿಸಿ ಮತ್ತೆ ಸಾಂತ್ವನಗೊಳಿಸಿ ಹಾಡು ಸಂಗೀತದ ಇಂಪಿನೊಂದಗೆ ಇಷ್ಟು ಬೇಗ ಮುಗಿಯಿತಲ್ಲ ಛೆ😢...ಅನ್ನಿಸಿತು..😢
As I listen this song I will lost in somewhere, so that reason this song has that much meaning ,which I cant express in words.Thank youuuu for bringing this song to life.............................................................
ಈ ಹಾಡು ನನಗಂತೂ ತುಂಬಾ ಇಷ್ಟ ವಾಯಿತು..!❤❤ ಒಂದು ಸಾರಿ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಎಂದು ಮನಸ್ಸು ಹೇಳುತ್ತಿರುತ್ತದೆ .....
ಯಾವ ವಿಷಯ ಮನದಿ ಹೊಕ್ಕು ಇಂಪಿನೊಂದಿಗೆ ಮನ ಕಂಪಿಸುವ ಭಾವ ಪೂರ್ಣ ಹಾಡು ❤❤................
ಅತ್ಯದ್ಭುತ ಸಾಹಿತ್ಯಕ್ಕೆ ಜೀವ ತುಂಬಿದೆ ನಿಮ್ಮ ಕಂಠ ಸಿರಿ. ನಿಜಕ್ಕೂ ಮತ್ತೆ ಮತ್ತೆ ಕೇಳಬೇಕನಿಸುವ ಸುಮಧುರವಾದ ಭಾವಗೀತೆ. ಗೀತ ರಚನಕಾರರಿಗೂ ಹಾಗೂ ಮನಮುಟ್ಟುವಂತೆ ಇಂಪಾಗಿ ಹಾಡಿರುವ ಗಾಯಕಿಯರಿಗೂ ಅನಂತ ಅನಂತ ಧನ್ಯವಾದಗಳು ❤❤❤❤👌👌👌👌💐💐💐💐🙏
ಅದೆಷ್ಟು ಅದ್ಭುತ ಸಾಹಿತ್ಯದ ಸಿರಿ ಸಂಪದ ಮತ್ತು ಸಿರಿ ಧ್ವನಿ. ಒಟ್ಟಾರೆ ಧನ್ಯರು ನಾವು. ಧನ್ಯವಾದಗಳು. ಮೇಡಂ. ಜೈ ಸಿರಿ ಗನ್ನಡಂ ಗೆಲ್ಗೆ.
2:58 3:10 3:11
A,hidaragete,edaly,nenu,tolag,Nan,tone,,watu,soile,bhil,moagarate,,nade,,hidanar,madeaga,kil,atyakeawgar,,wabawag,atu,kila,hidanar,tone,baku,awnar,,tolig,aseday,hike,hokan,,nobar,tage,tagaeladar,badu,holagare,madatane,,maryededa,nobar,tageyenu,tadayda,agaela,tagadratagebku,aty,,roka,nanu,badawu,roka,kodu,lodu,,nenu,hidisdau,rokan,,kilkatelnenu,awnr,kotaga,hidsaga,adu,nang,samaday,eladu,Nan,rokananga,kodu,nen,jode,,nadu,nobar,aega,tage,mata,eladra,alagay,bartane,adu,an,madatay,madu,nanu,ala,tagada,netagadane,bartne,adu,anu,madtey,madu,Nan,jilm,tagetay,tagetey,adku,radeny,naly,hitany,atu,anumadatar,nodatane,marayede,edakay,adra,nobar,tage,roka,koduageladr,tenu,Nan,hilu,Nan,hilu,tenu,oadary,agu,nanu,osuru,hikedu,taty,tatiytete,badwan,golayn,hitaete,hidargite,oru,soiletoliag,oaranr,tone,nanu,tonekodteallrokn,astu,nays,,nayla,baratane,adu,anu,madatey,madu,nanu,higaedar,nidagellabadu,capal,togadu,nidaratane,nadu,taylena,hp,bakadaagale,barada,naly,anu,madteiy,madu,nanu,gityage,betyane,roka,baku,nobar,tage,baku,naly,bartane
Fantastic...Osm..ಹೊಗಳಿಕೆಗೂ ನಿಲುಕದ್ದು.. ಅದ್ಭುತ ಗೀತರಚನೆ, ಸುಮಧುರ ಕಂಠಸಿರಿ
👌👌👌
ವರ್ಷದ😅 ೬
❤❤
❤🎉😊
ತುಂಬಾ ಅದ್ಭುತವಾದ ಬಾವ ಗೀತೆ ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ 👌👌👌👌👌👍ಧನ್ಯವಾದಗಳು🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ನಮಸ್ಕಾರ
Very nice singing....ಉತ್ಕೃಷ್ಟ ಸಾಹಿತ್ಯ..ಹಿಮ್ಮೇಳ ಹಿತವಾಗಿದೆ..
ಈ ಸಾಹಿತ್ಯ ಸಂಗೀತ ಮತ್ತು ಸುಮಧುರ ಧ್ವನಿ. ಇದೆಲ್ಲರ ಶೃಷ್ಟಿ ಕರ್ತರಿಗೆ ಕನ್ನಡಿಗರ ಹಾರೈಕೆ ಇರಲಿ.
ಬಹು ಸುಂದರ, ಸುಮಧುರ ಗಾಯನ. ಧನ್ಯವಾದಗಳು.🙏👍👌
ಹೊ ಮೈ ಗಾಡ್ . ವಾಟ್ ಎ ಪರ್ಫಾರ್ಮೆನ್ಸ್.. ಮೈಂಡ್ ಬ್ಲೋಯಿಂಗ್ 👌👌👌👍👍🙏🙏
ಥ್ಯಾಂಕ್ಸ್
ವರ್ಣಿಸಲು ಅಸಾಧ್ಯವಾದ ಪ್ರತಿಭೆ .ನಮಸ್ತೆ.
ಸೂಪರ್ ಹಾಡು ಸಾಹಿತ್ಯ ಮತ್ತು ಸಂಗೀತ ❤❤🙏🏻❤❤
ಸಾಹಿತ್ಯದ ಸವಿಯನಣಿಸಿದ್ದಕ್ಕೆ ಅನಂತ ಧನ್ಯವಾದಗಳು 🙏🙏🙏
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು,ಈಗೀತೆ ಮರುಕಳಿಸದಂತೆ ಆಯಿತು, ತುಂಬಾ ಸೊಗಸಾಗಿ ಮೂಡಿಬಂದಿದೆ 🎉🎉
ಭಾವಗೀತೆಗಳನ್ನು ಕೇಳಿದರೆ ಮನಸು ಪ್ರಶಾಂತ ವಾಗುತ್ತದೆ ಅದ್ಬುತವಾದ ಗೀತೆ
ಕೆಲವರ ಜೀವನ ಭಾವಗೀತೆಯಲ್ಲಿ ಅಡಗಿದೆ 🙏
Impaada haadu.saahitya kai ge etukuvantide.voice super.
ವಿರಹದುರಿಗೆ ಕರಗದಿರದೆ ನಮ್ಮೊಲಗಿನ ಮೌನ ಹಿಮ. 😢 ಒಂದೂ ಹಂತದ ವರೇಗೂ ಕರಗಿತು ಆದ್ರೆ ಇವಾಗ್ ಇಲ್ವೇ ಇಲ್ಲ😢
👍 ಎಂದೋ ಕಂಡ ದಿನವ ನೆನೆದರೆ ನೂರು ನವಿಲ ನರ್ತನ 👍👏👏👏👏ಅದ್ಬುತ ಗಾಯನ 🙏
ಬಹಳ ಚೆನ್ನಾಗಿದೆ ಹಾಡು
Fantastic!!!! SAAHITYA N GAAYANA
ಅತ್ಶೇಂತ ಮನಮೋಹಕ ಮನತಟ್ಟುವಂತ
ಸಂಗೀತ ಇದಾಗಿದೆ
Very very sweet and beautiful ❤️ song
ತುಂಬಾ ಚೆನ್ನಾಗಿ ಹಾಡಿದ್ದಾರೆ.
Super voice singer yaaru
ಭಾವ ತುಂಬಿದ ಭಾವ ಗೀತೆ 👌
ಚೆನ್ನಾಗಿದೆ ಅರ್ಥಗರ್ಭಿತವಾಗಿದೆ
ತುಂಬಾ ಸುಂದರವಾಗಿ ಹಾಡಿದ್ದಾಳೆ
Fabulous lyrics, very meaningful and heart touching. Beautiful vocals.
This first song raga sounds the exact same raga sung by Kasturi Shankar…”Elllo doorada hanigale, banni banni bird maleyaagee””.But well sung, good voice for this kind of songs.
Beautiful geetha rachane and wonderful singing madam
Really unmatchable and very very heart touching song . This song will take us to the different world . Nice composition
ತುಂಬಾ ಚೆನ್ನಾದ ಸಾಹಿತ್ಯ.....!👌
ಮಧುರ ಹಾಡು
ಹಾಡಿನ ಪ್ರತಿಸಾಲು ಮನವ ಹೊಕ್ಕು.. ಮನವ ಪುಳಕಗೊಳಿಸಿ.. ಭಾವ ತೀರದಲ್ಲಿ
ಯಾನ ಮಾಡಿಸಿ ಮನಸ ಕಲ್ಲವಿಲ್ಲಗೊಳಿಸಿ ಮತ್ತೆ ಸಾಂತ್ವನಗೊಳಿಸಿ ಹಾಡು ಸಂಗೀತದ ಇಂಪಿನೊಂದಗೆ ಇಷ್ಟು ಬೇಗ ಮುಗಿಯಿತಲ್ಲ ಛೆ😢...ಅನ್ನಿಸಿತು..😢
ಸುಮಧುರ ಧ್ವನಿ...ಮತ್ತು ಇಂಪಾದ ಹಾಡು.....
Very nice song voice super 👌❤👌❤🙏🙏
ಮನಸ್ಸಿಗೆ ಮುದ ನೀಡುವ ಹಾಡು
Very beautiful song. Amazing mesmering melody. Thank you.
ಸೂಪರ್ ಸಿಂಗಿಂಗ್ melody voice ಖುಷಿ ಆಯ್ತು
As I listen this song I will lost in somewhere, so that reason this song has that much meaning ,which I cant express in words.Thank youuuu for bringing this song to life.............................................................
Tumba channgide songs
Amazing singing. Beuiful music and excellent background abhinandanegalu Prabha mam. You have very bright future ahead 👌👌👌
Very melodious song. Beautiful singing
ಅದ್ಭುತ ಸಾಹಿತ್ಯ ...😍👌👌 ಗಾಯನ ಕಂಠಸಿರಿ 👌🙏
ಕೇಳಲು ಆನಂದ ಮನಸ್ಸಿಗೆ ಹಿತ
ಗೀತೆಗೆ, ಭಾವ ಜೀವ ತುಂಬಿ. ಹಾಡಿದ್ದೀರಿ. 🙏🏻🙏🏻🙏🏻🙏🏻🙏🏻
Superb singing and lyrics.
ಭಾವ,ಭಾವಕ್ಕೆ ಜೀವ ತುಂಬುವ ಪರಿ ಸುಮಧುರವಾಗಿದೆ.ಧನ್ಯವಾದಗಳು ತಂಡಕ್ಕೆ.
Supar❤❤
ಸುಮಧುರ ಸಂಗೀತ, ಸಾಹಿತ್ಯ, ಗಾಯನ 👏👏
Shimoga,,,,, nice procession on the eve of Shiva jayanthi.thanks Akka 👌👍👏💐 Om shanti Baapdada ❤️🙏🙏❤️
Thumba madhura❤❤
ತುಂಬಾ ಸುಮಧುರವಾಗಿದೆ.ಸರ್
ತುಂಬಾ ಮಧುರವಾದ ಗೀತೆ
Fantastic song 👌👌🙏🙏 All the best whol team 🙏🙏
Ha. Ha..... ನಿಮ್ಮ ಸಂಗೀತಾ 👌👌👌
Flute and tabala throw backs us to 90s🥰😍
ವೇರ್ ನೈಸ್ ಸೂಪರ್ 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹❤️
ಸೂಪರ್ ರೀ madem ❤❤❤❤❤🙏🙏🙏🙏🙏🙏🙏👌🫀🫀🫀🫀🫀
Prabha mam your voice is amazing. Your are a jinies
ಎಂಥಾ ಸುಂದರಾ.. ಸುಮಧುರ ಗೀತೆ.
superb ❤🎉👏👏👌🏿😘🙏🏼
Bhavapurna haadu
Prabha nimma haadu nannannu Gandharva Lokakke karedoyyithu please nimma haadugalannu u tube ge up load maadi namage karnaanandavannuntu maadiri
ಸೊಗಸಾದ ಸಾಹಿತ್ಯ ಸಂಗೀತ
Nice singing
Super song and super voice mam
Wow beautiful song and singing
Super❤
Nice song composition execute super medam
Soothing, and awesome singing, awesome composition, beautiful lyrics
Lyes
ಸೂಪರ್ ರೇಖಾ ಅಕ್ಕಾ
Nijavagiyu kelalebekad bhavgeete........
Soo melodious prabha mam.. Heart touching music by shri shrimant awati sir.. 👍👍👍👏👏
Yes heart touching song
super voice, soothing tone
ಮನಸು ಆನಂದ ಸಾಗರ ದಲ್ಲಿ ಮುಳುಗಿ ತೇಲಿ ತೇಲಿ ನಲಿ ದಿ ದೆ
Baala kadlinali kori aleyu naanidde tere aagi noreyaagi emba bhava geethe eddare dayavittu haalu sir y
Who wrote it's song
ಅದ್ಭುತ💕😍
Thank u for beautiful song mam love ur voice
Adbhuta ❤
Super voice medam
ಸೂಪರ್ 🌹
Very nice....
Very very nice song ing koti namana
Fantastic and ever rememembering
ತುಂಬಾ ಚೆನ್ನಾಗಿದೆ
Wah..! Very nice singing 🌺👌👌🙏
Fentastic singing🙏🙏
Lovely 💞
Adhbutha sahithya sangeetha kantasiri superbbbbbbb
Wow superb voice
VeryGoodVoice
Song lyrics beku geleyare
What a melody..super mam👏👏
❤❤ಮನಮಿಡಿಯುವ ಭಾವಗೀತೆ ❤❤
👌👌👌 Rekha....
Sumadhura...
SUPAR SIR
Very nive song ❤
❤❤❤❤❤ಸೂಪರ್