ನಾನಂತೂ ಈ ಅದ್ಭುತ ಗಾಯನಕ್ಕೆ (ಗಾಯನ ಸಿರಿಗೆ) ಮೈಮರೆತು ಮಾರುಹೋಗಿದ್ದೆನೆ ಕೆಳಿದಷ್ಟು ಇನ್ನಷ್ಟು ಕೇಳಬೇಕೆನಿಸುತ್ತಿದೆ ತುಂಬಾದ ಇಂಪಾದ ಗಾಯನ ತಂಪಾದ ತಂಗಾಳಿ ಅಲೆಯಂತೆ ಸೂಸಿ ಬರುತ್ತದೆ. ಈ ಸುಮಧುರ ಸಂಗೀತ.
ಆಹಾ ಸಾರ್ಥಕ ಭಾವನೆ ಮೂಡುತ್ತಿದೆ 🙏 ನಿಮ್ಮಂತ ಸಾಧಕರನ್ನ ಪಡೆದ ಕನ್ನಡ ನಾಡಿನ ಕನ್ನಡಿಗರ ಪುಣ್ಯ 💐 ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ 🙏 ಜೈ ಕನ್ನಡಾಂಬೆ 💐
ಮನಸಿಗೆ ನೋವಾದಾಗಲೆಲ್ಲ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಹಾಡು ಇದು. ಏನೋ ಮನಸಿಗೆ ಸ್ವಲ್ಪ ಮಟ್ಟಿಗೆ ಮನಸು ಅಗುರ ಆಗುತ್ತದೆ. ಕುಟುಂಬದ್ದಲ್ಲಿ ಎಲ್ಲರು ಇದ್ದರೂ ಕೂಡ ನಮಗೆ ಯಾರು ಇಲ್ಲದಾಗೆ. ಇಂತ ಹಾಡು ತುಂಬಾ ಮನಸಿಗೆ ಅತ್ತಿರವಾಗುವ ಹಾಡಿದು 😢😢
ಮೊದಲ ಬಾರಿ ಕೇಳಿದ್ದೇನೆ...! ಮತ್ತೆ ಮತ್ತೆ ಮನದಲಿ ಮಾರ್ಧನಿಸದೆ ಇರದೀ ಹಾಡು..! ಎನಿತು ಸುಂದರ ಭಾವ ಸದೃಶ್ಯ..! ...ಪರವಶನಾದೆ... ನನಗೆ ನಾನರಿಯದಂತಾದೆ...! ಧಮನಿ ಧಮನಿಯಲಿ.. ಇದೇ ನಿನಾದ........!!!!
ಇಂದಿನ ಜಂಜಡದ ಬದುಕಿನ ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿ ಬಂದಿರುವ ಅತ್ಯದ್ಭುತ ಸಾಹಿತ್ಯ ಉತ್ಕೃಷ್ಟ ಸ್ವರ ಸಂಯೋಜನೆ ಸುಮಧುರ ಗಾಯನ ಪುನಃ ಪುನಃ ಕೇಳಿದರೂ ಮತ್ತೆ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಸರ್ವರಿಗೂ ಧನ್ಯವಾದಗಳು
ಮನಸೂರೆಗೊಳುವ ಅದ್ಭುತ ಸಾಹಿತ್ಯ🙏ಜೀವನದ ಅನುಭವ ಸಾಕಾರಗೊಳಿಸಿದ ಕೃತಿ.ಲೇಖಕರಿಗೆಅನಂತ ಧನ್ಯವಾದಗಳು .ಸಂಗೀತವೂ ತುಂಬಾಚನ್ನಾಗಿ ಮನ ಮುಟ್ಟುವಂತಿದೆ.ಕನ್ನಡ ಸಾಹಿತ್ಯ ಶ್ರೀಮಂತ ವಾಗಲು ಇಂಥಹ ಕೃತಿಗಳು ಹೀಗೇ ಮೂಡಿಬರಲಿ ಧನ್ಯವಾದಗಳು
ರೇಡಿಯೊದಲ್ಲಿ ತೇಲಿ ಬಂದ ಈ ಹಾಡು ಕೇಳಿ ಯಾರ ಹಾಡು ಎಷ್ಟು ಅದ್ಭುತವಾಗಿದೆ ಎಂದು ಯೋಚಿಸುವಾಗ ನನ್ನಮೋಮ್ಮಗನಿಗೆ ನೀನು ಎಲ್ಲಾದೂ ಹಾಡುವದಿದ್ದರೆ ಈ ಹಾಡನ್ನೇಹಾಡು ಎಂದಿದ್ದೆ ಅವನ ಈ ಹಾಡು ತುಂಬಾ ಚನ್ನಾಗಿ ಬಂದಿದೆ ಅವನೇ ನನ್ನ ಇಲ್ಲಿ ಕರೆ ತಂದ
ನೆನ್ನೆ ರಾತ್ರಿ ಮೊದಲ ಬಾರಿಗೆ ಈ ಹಾಡು ಕೇಳಿದೆ. ಆಗಿನಿಂದ ಕಡಿಮೆ ಅಂದರೂ ಬಹುಶಃ ಒಂದು 15 ಬಾರಿಯಾದರೂ ಕೇಳಿರಬಹುದು .. ಈ ಒಂದೇ ಹಾಡು ಸಾಕಾಯಿತು ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಮಾನಿಯಾಗಲು. ಅವರ 'ಲೋಕದ ಕಣ್ಣಿಗೆ ರಾಧೆಯು ಕೂಡ ' ಹಾಡನ್ನು ಮೊದಲು ಗುನುಗುತ್ತಿದ್ದೆ ಆದರೆ ಈ ಹಾಡು ನನ್ನನ್ನು ಮರುಳು ಮಾಡಿತು. ❤️❤️
ಎಷ್ಟ ಸರ್ತಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಸರ್. ಸಾಹಿತ್ಯ ಅಹ HSV ಸರ್ ಅವರಿಗೆ ನಮನ ಹಾಗೂ ನಿಮ್ಮ ಸಂಗೀತ ಗಾಯನ ಅತೀ ಅದ್ಭುತ ಸರ್. ಬೇಗ ೧೦ ಮಿಲಿಯನ್ ಆಗಲಿ ಎಂದು ಆಶಿಸುವೆ.
ಈ ಹಾಡನ್ನು ಮತ್ತೆಮತ್ತೆ ಕೇಳಬೇಕು ಅಂತ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಸರ್. ಸಿಕ್ಕಿರಲಿಲ್ಲ. ಯಾವಾಗಲೂ ಪೇಸ್ ಬುಕ್ ನಲ್ಲಿ ಕೇಳುತ್ತಿದ್ದೆ. ಅದೆಷ್ಟೋ ಸರಿ ಕೇಳಿರುವೇನೊ ನನಗೆ ಲೆಕ್ಕ ಸಿಗುತ್ತಿಲ್ಲ. ಅಂತು ಇವತ್ತು ಶಿವರಾತ್ರಿ ಸಾರ್ಥಕವಾಯ್ತು. ಮತ್ತೆ ನಿಮ್ಮ ದನಿಯಲ್ಲಿ ಕೇಳುವ ಅವಕಾಶ ಒದಗಿಸಿದ ಆ ಶಿವ. ಕವಿಗಳಿಗೆ, ಗಾಯಕರಿಗೆ ನನ್ನ ನೂರೊಂದು ಪ್ರಣಾಮಗಳು. 🙏🙏
ಅಧ್ಬುತ ಗಾಯನ ಮತ್ತು ಸಾಹಿತ್ಯ ಸರ್. ಹೆಚ್. ಎಸ್.ವಿ.ಯವರ ಸಾಹಿತ್ಯ, ರಾಘವೇಂದ್ರ ಬೀಜಾಡಿ ಯವರ ಗಾಯನ, ಸಂಗೀತ, ದ್ರುಶ್ಯ ಜೋಡಣೆಕಾರರ, ಛಾಯಾಗ್ರಹಣ ಎಲ್ಲವೂ ಚೆಂದ . ಮನವ ಶಾಂತಗೊಳಿಸುವ ಗೀತೆ ಎನ್ನುವುದರಲ್ಲಿ ಸಂಶಯವಿಲ್ಲ ಸರ್ 🙏🙏
ಈ ಹಾಡನ್ನು ಅಶ್ವಥ್ ನಾರಾಯಣ ಅವರ ಕಂಠದಿಂದ ಕೇಳಬೇಕು ಎಂದು ಆಸೆ ಇರುವವರು ಲೈಕ್ ಮಾಡಿ 👍🏻👇❤
ಬರೆಯಬೇಕು ನಿಮ್ಮಂತೆ
ಹಾಡು ಬೇಕು ನಿಮ್ಮಂತೆ
ಜನರು ಸಾಲಾಗಿ ನಿಂತು ಕೇಳುವಂತೆ
ಎಲ್ಲರಿಗೂ ಅಭಿನಂದನೆಗಳು ಸರ್
ಸಾಲಾಗಿ ನಿಂತು ಅಲ್ಲ" ಮೈಮರೆತು ಕೇಳುವಂತೆ" ಸೂಕ್ತ ಅನಿಸಲ್ಲವೇ ಸರ್
Waahhhh
Woww your lines also amazing
❤
Super lines sir
ಲೆಕ್ಕ ಇಟ್ಟಿದ್ದೇನೆ ಇದು 157ನೇ ಬಾರಿ ನಾನು ಕೇಳುತ್ತಿರುವುದು ಪ್ರತಿ ಬಾರಿಯೂ ಹೊಸ ದಾಗಿ ಕೇಳಿದಂತಿದೆ 👌👌👌🙏🙏
ನಿಮ್ಮ ಅಭಿಮಾನ ದೊಡ್ಡದು ... ಚಿರ ಋಣಿ ನಾನು..
ನನಗಂತೂ ಗೊತ್ತೇ ಇಲ್ಲ, ಎಷ್ಟು ಬಾರಿ ಕೇಳಿಯಾಗಿದೆ ಅಂತ……. ಪ್ರತೀಬಾರಿ ಕೇಳಿದಾಗಲೂ ಮನಸ್ಸು ಹಗುರಾಗುತ್ತೆ………
even i feel same mam..
Same here .
Super sir nivu
2024 ಆದರೂ ಇನ್ನೂ ಕೇಳಬೇಕು ಅನಿಸುವ ಹಾಡು
ನನ್ನ ಒಂದು ವರ್ಷದ ಮಗು ಮಲಗುವುದು ಇದೆ ಹಾಡಿನಿಂದ... ಕನ್ನಡದ ಅರ್ಥಗರ್ಭಿತ ಹಾಡುಗಳಲ್ಲಿ ಇದೂ ಒಂದು ❤️
Super ❤
ಮಕ್ಕಳಿಂದ ದೂರ ಇಡಿ ಮೊಬೈಲ್ ಅನ್ನು
Thumba santhosha kannadigare
So sweet🥳
❤
ಅರ್ಥಪೂರ್ಣ ಹಾಡು 👌👌ಯಾರದ್ದೊ ವ್ಯಾಟ್ಸಪ್ ಸ್ಟೆಟಸ್ ನಲ್ಲಿ ಕೆೇಳಿದ ಸಾಲುಗಳು ಕರೆತಂತು ನನ್ನಿಲ್ಲಿಗೆ 😍
ನಾನೂ ಕೂಡ....
ನಾನೂ ಕೂಡ
ಎಂಥ ಸಾಹಿತ್ಯ!!!
ನನಗೂ ಸಹ ಇಲ್ಲಿಗೆ ಕರೆತಂತು
Same bro♥️
ಯಾರ್ಯಾರು 2024 ರಲ್ಲಿ ಕೇಳುತ್ತಿದ್ದೀರಿ ಲೈಕ್ ಮಾಡಿ
ಎಷ್ಟೆಲ್ಲ ಅರ್ಥಪೂರ್ಣ ಕವಿತೆಗಳು ಇಷ್ಟು ಸಮಯ ಸುಪ್ತವಾಗಿಯೇ ಇದ್ದವು. ಈಗ ಕೇಳುವಾಗ ರೋಮಾಂಚನವಾಗುತ್ತದೆ. ಧನ್ಯವಾದಗಳು ನಿಮಗೆ.
ಅಹುದು ಕವಿವರ್ಯ 🙏
👍
Excellent !
ಇರಬೇಕು ದ್ವನಿ ನಿಮ್ಮಂತೆ
ನಲಿಬೇಕೂ ಮನಸು ಚಿಗರೆಯಂತೆ
ಕರಗಲಿ ಚಿಂತೆ ಚಿತೆಯಂತೆ
ಇರಬೇಕು ಎಲ್ಲರಿಗೂ ಆಸರೆಯಂತೆ
🙏🙏🙏
👌😇
🎉
🙏🙏🙏
ನನ್ನ ಬದುಕಿನ ಭಗವದ್ಗೀತೆ, ಮನಸ್ಸು ಅಲ್ಲೋಲ ಕಲ್ಲೋಲ ವಾದಾಗ ಈ ಗೀತೆ ಆಲಿಸಿದಾಗ ಮನಸು ಶಾಂತಿ ಸಾಗರ, ಕವಿಗಳು , ಗಾಯಕರಿಬ್ಬರಿಗೂ ಅನಂತಆನಂತ ನಮಸ್ಕಾರ
ಗಳು 🌹
ನೊಂದ ಜೀವಕ್ಕೆ ಸಾಂತ್ವನ ಹೇಳುವಂತಿದೆ ಈ ಗೀತೆ...ಗಾಯಕರೆ, ರಚನೆಕಾರರೆ ನಿಮಗಿದೊ ಅನಂತ ಧನ್ಯವಾದಗಳು
ನಿಜ,,ಸ್ಪೂರ್ತಿದಾಯಕವಾಗಿದೆ ಸೋತರು,, ಮತ್ತೆ ಮತ್ತೆ ಗೆಲ್ಲುವ ಸ್ಪೂರ್ತಿ,,,
ನಿಜ
ಹೌದು ಏನೋ ನೆಮ್ಮದಿ ಸಿಗುತ್ತೆ ಸುಮಧುರ ಕಂಠ
Yestu artha adagide e hadalli ..yenta yede biriv novidru kuda .e haadu kelata idre jeevakke samadhan sigutte ..hadiruv gayakarige nann namaskar ....nimm voice Alli yestu madhuravad bhavane adagide ..tq..
@@arerarerarer8351 ,,,,,*,,*lzzzzzzzz,sA Ez🎉E,s
ಖಂಡಿತವಾಗಿಯೂ ಈ ಹಾಡನ್ನು ಒಂದು ಸಲ ಕೇಳಿ ಸುಮ್ಮನಿರಲು ಸಾಧ್ಯವೇ ಇಲ್ಲ 👌👌
ಅಧ್ಬುತ ಗಾಯನ..ಅಷ್ಟೇ ಅಧ್ಬುತ ಸಾಹಿತ್ಯ..ಬದುಕಿನ ಅರ್ಥಪೂರ್ಣ ವಾದ ಹಾಡು😍👌🙏🙏🙏
ನಾನಂತೂ ಈ ಅದ್ಭುತ ಗಾಯನಕ್ಕೆ (ಗಾಯನ ಸಿರಿಗೆ) ಮೈಮರೆತು ಮಾರುಹೋಗಿದ್ದೆನೆ ಕೆಳಿದಷ್ಟು ಇನ್ನಷ್ಟು ಕೇಳಬೇಕೆನಿಸುತ್ತಿದೆ ತುಂಬಾದ ಇಂಪಾದ ಗಾಯನ ತಂಪಾದ ತಂಗಾಳಿ ಅಲೆಯಂತೆ ಸೂಸಿ ಬರುತ್ತದೆ. ಈ ಸುಮಧುರ ಸಂಗೀತ.
ಒಳ್ಳೆ ಹಾಡು ಕೇಳಿ ದಿನಕ್ಕೊಮ್ಮೆ
ಸುಮಧುರವಾಗಿದೆ ರಾಘವೇಂದ್ರ ಬಿಜಾಡಿಯವರ ಗಾಯನ ಮತ್ತು ಸಂಗೀತ.
ಹೆಚ್ ಎಸ್ ವಿ ಯವರ ಸಾಹಿತ್ಯ ಅದ್ಭುತ.
ಸಮೀರ್ ರವರ ಕೊಳಲ ಮಾಧುರ್ಯ ಅದ್ಭುತ..
👌👍💐💐💗🙏
1a111
👌
@@veerendrapatil3005 pp
Super
Good super
ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲಾ ಪುಣ್ಯವಂತರು.... ಹೆಚ್.ಎಸ್.ವಿ.ಕವಿಗಳಿಗೆ ನನ್ನ ನಮನಗಳು😘💐
ಎಷ್ಟು ಕೇಳಿದರೂ ಮನಸ್ಸಿಗೆ ತೃಪ್ತಿಯೇ ಸಿಗುವುದಿಲ್ಲ,ತುಂಬ ಬೇಜಾರಿದ್ದಾಗ ನಾನು ಕೇಳುವುದು ಇದ ಗೀತೆಯನ್ನು,ಧನ್ಯವಾದ ಬರೆದವರಿಗೆ,ಹಾಡಿದವರಿಗೆ ಅಭಿನಂದನೆಗಳು
ನೋವಿನಲ್ಲಿ ಇದ್ದ ಮನಸ್ಸು ಈ ಹಾಡು ಕೇಳಿದರೆ ಮನಸ್ಸು ಮುಗಿಲಿನಷ್ಟೇ ಹಗುರವಾಗುತ್ತದೆ.. 🙏
Nija...novidda manasu athu athu haguraguthade. E hadu kelidagella kannanchinalli neeru
ನಿಜ್ವಾಗ್ಲೂ ಸಮಾಜದ ಬಗ್ಗೆ ಅಪಾರ ಕಾಳಜಿ ಇಟ್ಕೊಂಡು ಕೆಲಸ ಮಾಡೋರಿಗೆ ಈ ಸಾಲುಗಳು ಕಣ್ಣಲ್ಲಿ ನೀರು ತರಿಸದೇ ಇರೋಕೆ ಸಾಧ್ಯವಿಲ್ಲ... 👌🏻🙏🏻
ಈ ಹಾಡು ಬರೆದವರಿಗೆ, ಸಂಗೀತ ಸಂಯೋಜನೆ ಮಾಡಿದವರಿಗೆ, ಹಾಡಿದವರಿಗೆ... ಕೋಟಿ ಧನ್ಯವಾದಗಳು...👌👌👌👌👌🌸🙏🌹🌹
Super 🙏🏻🙏🏻🙏🏻
ಬರೆದವರು ನಮ್ಮ ದಾವಣಗೆರೆ ಯ ಹೆಚ್ ಎಸ್ ವೆಂಕಟೇಶ್ ಮೂರ್ತಿ
ವಾವ್ ಸೂಪರ್ 👌🏽
ಆಹಾ ಸಾರ್ಥಕ ಭಾವನೆ ಮೂಡುತ್ತಿದೆ 🙏 ನಿಮ್ಮಂತ ಸಾಧಕರನ್ನ ಪಡೆದ ಕನ್ನಡ ನಾಡಿನ ಕನ್ನಡಿಗರ ಪುಣ್ಯ 💐 ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಕೃತಜ್ಞರಾಗಿರುತ್ತೇವೆ 🙏 ಜೈ ಕನ್ನಡಾಂಬೆ 💐
ಅದ್ಬುತ ಸಾಹಿತ್ಯ, ಅತ್ಯದ್ಭುತ ಗಾಯನ, ಹೃದಯದ ಒಳಗಿಳಿವ ಸಂಗೀತ. ಧನ್ಯೋಸ್ಮಿ
ಇದೊಂದು master piece... 👌
ದಶಮಾನಕ್ಕೆ ಒಂದೇ ಈ ಥರದ ಹಾಡು ಹುಟ್ಟುವುದು..
ಧನ್ಯವಾದಗಳು ಎಲ್ಲರಿಗೂ ಈ ಹಾಡನ್ನು ನಮಗೆ ತಲುಪಿಸಿದ್ದಕ್ಕೆ 🙏
ಅತ್ಯದ್ಭುತ ಸಾಹಿತ್ಯ, ಪ್ರತಿ ದಿನ ಕೇಳುತ್ತೇನೆ ಮನಸ್ಸಿಗೆ ಬೇಸರವಾದಾಗ ಸತತವಾಗಿ ಅರ್ಧ ಗಂಟೆ ಸಾಂಗ್ ಕೇಳುತ್ತೇನೆ ❤❤❤❤❤
ಅಹೋರಾತ್ರ ಸರ್ ಬರೆದಿರುವುದು ಹಾಡುಗಳನ್ನ ನೀವು ಹಾಡಿರುವ ಎಲ್ಲ ಹಾಡುಗಳೂ ಅದ್ಬುತ ಸರ್ ನಿಜಕ್ಕೂ
ಅಹೋರಾತ್ರ ಸಾರ್ ಅಲ್ಲ....ಎಚ್ ಎಸ್ ವೆಂಕಟೇಶ್ ಮೂರ್ತಿ ಸಾರ್
"ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ" ಎಂತಹ ಅತ್ಯದ್ಭುತ ಸಾಲುಗಳುಇದನ್ನು ಬರೆದಂತ ನಮ್ಮ ಕವಿಗೆ ಮತ್ತು ಹಾಡಿದವರಿಗೆ ನನ್ನ ಸಾವಿರ ಕೋಟಿ ಧನ್ಯವಾದಗಳು 💐💐💐💐💐💐💐💐💐💐💐💐
❤
❤
ಈ ಹಾಡನ್ನು ಕೇಳುವಾಗ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ... ತುಂಬಾ ಅರ್ಧ ಗರ್ಭೀತವಾಗಿದೆ. ಸೂಪರ್
18ne sala kelthideni song thumba channagide ❤😊
ಮನಸಿಗೆ ನೋವಾದಾಗಲೆಲ್ಲ ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುವ ಹಾಡು ಇದು. ಏನೋ ಮನಸಿಗೆ ಸ್ವಲ್ಪ ಮಟ್ಟಿಗೆ ಮನಸು ಅಗುರ ಆಗುತ್ತದೆ. ಕುಟುಂಬದ್ದಲ್ಲಿ ಎಲ್ಲರು ಇದ್ದರೂ ಕೂಡ ನಮಗೆ ಯಾರು ಇಲ್ಲದಾಗೆ. ಇಂತ ಹಾಡು ತುಂಬಾ ಮನಸಿಗೆ ಅತ್ತಿರವಾಗುವ ಹಾಡಿದು 😢😢
😢
H S ವೆಂಕಟೇಶಮೂರ್ತಿ ಅವರ ಸಾಹಿತ್ಯಕ್ಕೆ ನನ್ನ ನಮನಗಳು... ಒಂದೊಂದು ಶಬ್ದವು ಮುಗಿಲಿನಿಂದ ಬಿದ್ದಂತಿವೆ.. ಅದ್ಬುತ...😍😍
2024 ಹಾಜರಾತಿ
ಪ್ರತಿ ಸಾಲು - ಜೀವನಕ್ಕೆ ಸಾಕಷ್ಟೂ ಅರ್ಥ ಹೇಳುತಿವೆ❤❤
ಸಾಹಿತ್ಯಮಯವೀ ಬದುಕಿನಂತಿದೆ ಗೀತೆ..ಕಾಣದ ಬ್ರಹ್ಮನೆ ಗೀಚಿದಂತೆ.💖🙏
ಎಷ್ಟೇ ನೋವಿದ್ದರೂ ಈ ಹಾಡು ಕೇಳಿದಾಕ್ಷಣ ಎಲ್ಲವನ್ನು ಮರೆತುಬಿಡಬಹುದು.... ಎಲ್ಲ ನೋವನ್ನು ಮರೆಸುವ ಶಕ್ತಿ ಈ ಹಾಡೊಳಗಡಗಿದೆ🙏
ಅತ್ಯದ್ಭುತ ಗೀತೆ🙏🙏🙏
ಎಷ್ಟು ಬಾರಿ ಕೇಳಿದರೂ ಹೊಸದೇ, ಸ್ಫೂರ್ತಿದಾಯಕ, ನೆಮ್ಮದಿ ನೀಡುವ ಗಾಯನ...
ಸಾವಿರ ಪ್ರಣಾಮಗಳು, ಎಲ್ಲರಿಗೂ 🙏🙏🙏
ಮೊದಲ ಬಾರಿ ಕೇಳಿದ್ದೇನೆ...! ಮತ್ತೆ ಮತ್ತೆ ಮನದಲಿ ಮಾರ್ಧನಿಸದೆ ಇರದೀ ಹಾಡು..!
ಎನಿತು ಸುಂದರ ಭಾವ ಸದೃಶ್ಯ..!
...ಪರವಶನಾದೆ... ನನಗೆ ನಾನರಿಯದಂತಾದೆ...!
ಧಮನಿ ಧಮನಿಯಲಿ.. ಇದೇ ನಿನಾದ........!!!!
🌹🙏🙏🙏❤❤❤❤
ನೀವು ಕವಿಗಳು ಅನಿಸುತ್ತೇ
Pada samyojane adhutha ... kavige irbekada kale ...karagathavagide....
ಎಂಥಾ ಅದ್ಭುತವಾದ ಗೀತೆ ಸರ್ ಹೀಗೆ ಬರಲಿ ನಿಮ್ಮ ಗಾನಸುಧೆ
ಬಂದೆ ಇಲ್ಲಿಗೆ ಆಕಸ್ಮಿಕವಾಗಿ
ಮರುಳಾದೆ ಗೀತೆಯ ಮಾಧುರ್ಯಕ್ಕೆ.
ಮೊದಲ ಬಾರಿಗೆ ಕೇಳಿದಾಗ ಶಿವಮೊಗ್ಗ ಸುಬ್ಬಣ್ಣನವರು ಹಾಡಿದಂತೆ, ಕೇಳದಂತಿತ್ತು
ವಾವ್ ಅಣ್ಣಾ...! ವಜ್ರದ ಕಂಠದಿಂದ ಮುತ್ತಿನ ಸುರಿಮಳೆ ಸುರಿದಂತೆ ಇದೆ... ಅದ್ಭುತ ಗಾಯನ 👌♥️
ನಿಜ....ಹಾಗೇ ಅನಿಸುತ್ತದೆ.
👌ಹೋಲಿಕೆ
ಲೆಕ್ಕವಿಲ್ಲದ್ದಷ್ಟು ಭಾರೀ ಕೇಳಿದೆ. ಮತ್ತೇ ಮತ್ತೇ ಕೇಳಬೇಕು ಎಂದು ಪ್ರತಿಸಲವೂ ಅನಿಸುತ್ತದೆ.🙏🙏🙏👌👌💕
ಹೃದಯದ ತರಂಗ ಮೀಟುವ ಸಾಹಿತ್ಯ, ಮತ್ತೆ ಕೋಗಿಲೆಯ ಕಂಠದಿಂದ ಹೊಮ್ಮುವ ಗಾಯನ, ತುಂಬಾ ಚೆನ್ನಾಗಿದೆ.
ಈ ಹಾಡು ಕೇಳಿದರೆ ಕನ್ನಡ, ಕನ್ನಡ ಸಾಹಿತ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ 🙏🙏, ಎಷ್ಟೊಂದು ಶ್ರೀಮಂತಿಕೆ......
ఈ జన్మ ధన్యం అయింది నాకు ఈ పాట అంత మధురంగా వుంది. పాడినవాలకి నా పాదాభివందనాలు 🙏🙏🙏🙏🙏🙏🙏
ಲಾವಣ್ಯರವರೆ...ನಿಮಗೆ ತುಂಬು ಹೃದಯದ ಧನ್ಯವಾದಗಳು.ಕವಿತೆಯ ಭಾವನೆಗೆ ಸ್ಪಂದಿಸಿದ್ದಕ್ಕೆ...
😊
Theluguvalu kannadavalu grateful but me mata super
Well net meaningful songs will steal our hearts even if they are not understood fully .... Power of music is unlimited.
ಒಮ್ಮೆ ಕೇಳಿದವರಿಗೆ ಇನ್ನೊಮ್ಮೆ ಕೇಳದೆ ಇರಲಾಗದಂತ ಕೆಲವೇ ಗೀತೆಗಳಲ್ಲಿ ಇದೂ ಒಂದು.
ಕೇಳಿದ ಪ್ರತೀ ಬಾರಿಯೂ ಮನಕೆ ಮುದ ನೀಡುವ ಈ ಗೀತೆಯ ರಚನೆಗೆ ಕಾರಣವಾದ ಇಡೀ ತಂಡಕ್ಕೆ ನನ್ನ ಮನದಾಳದ ಅನಂತ ಅನಂತ ಅಭಿನಂದನೆಗಳು❤🙏❤
ಆಹಾ.... ಅದ್ಭುತವಾದ ಸಾಹಿತ್ಯ ದಾ ಜೊತೆಗೆ ಅಮೋಘ ವಾದ ಧ್ವನಿ 😍🙏
ಅದೆಷ್ಟು ಅರ್ಥ ಪೂರ್ಣವಾದ ಸಾಹಿತ್ಯ 👏👏
ಕಸ್ತೂರಿ ಕನ್ನಡಕ್ಕೆ ಜೀವದುಂಬುವ ಕನ್ನಡದ ಕವಿಗಳಿಗೆ ಶರಣು ಶರಣು,,,,,,.
ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಗಾಯನ.
ಬಹಳ ಬೇಸರವಾದಾಗ ಈ ಹಾಡು ಕೇಳಿ Refresh ಆಗ್ತೇನೆ 😍😍😍
ನಾನು ಕೂಡ ಹಾಗೆಯೆ ಸರ್... ಬೇಸರವಾದಾಗ ಗುನುಗಿಕೊಳ್ತೇನೆ ಈ ಹಾಡು
Including me also..
@@RaghavendraBeejadi ಸರ್ ನಾನು ದಿನಾಲೂ ಹಾಡು ಕೇಳಿನೆ ಮಲಗೋದು..
ಸತ್ಯವಾದ ಮಾತು...
ಹಾಗೆ ಬಾಳಿಸು ಗುರುವೇ ಕರುಣೆ ಇಟ್ಟು
ಕನ್ನಡದ ಪದಗಳು ಮುತ್ತುಗಳಿದಂತೆ ,,ಕನ್ನಡ ನಾಡಿನಲ್ಲಿ ಹುಟ್ಟಿದ ನನ್ನ ಜನ್ಮ ಪುಣ್ಯ 🌹
ಸಪ್ತ ಸಾಗರದಾಚೆ ಎಲ್ಲೊ side B effect 😍😍😍
ಈ ಹಾಡು ಕೇಳಿದರೇ ಹಾಗೆ ಕೇಳಬೇಕು ಅನಿಸುತ್ತದೆ ಮತ್ತೆ ಮನಸ್ಸು ಸಮಾಧಾನ ಆಗಿತ್ತದೆ ನನ್ನಾ ಎಲ್ಲ ನೂವು ಮರೆಯುತ್ತದೆ ನಿಮ್ಮ ಧ್ವನಿ ಕೂಳಲೂ ತುಂಬ ಖುಷಿ ಕೊಡುತ್ತ 🙏🙏🙏
ನೊಂದ ನನ್ನ ಮನಕ್ಕೆ ಈ ಗೀತೆ ತುಂಬಾ ಹೋಲಿಕೆ ಯಾಗುತಿದೆ, ತುಂಬಾ ಧನ್ಯವಾದ
ಭಾಷೆಯ ಹಿರಿಮೆ ಹೆಚ್ಚಿಸುವ ಸಾಹಿತ್ಯ...ಸಾಹಿತ್ಯಕ್ಕೆ ನಿಜ ಭಾವ ತುಂಬುವ ಸಂಗೀತ ಗಾಯನ ....ಧನ್ಯೋಸ್ಮಿ.🙏🙏
ಡಾ.ಹೆಚ್.ಎಸ್.ವಿ ರವರ ರಚನೆ ನಿಜಕ್ಕೂ ಜೀವನದುದ್ದಕ್ಕೂ ಪ್ರೇರಣೆ ನೀಡುತ್ತದೆ. ಅವರಿಗೆ ನನ್ನ ಅಭಿನಂದನೆಗಳು.
ಎಷ್ಟು ಬಾರಿ ಕೇಳಿದ್ದೇನೆ ಎಂದು ಲೆಕ್ಕವಿಡಲು ಸಾದ್ಯವಿಲ್ಲ... ಕಾರಣ ಪ್ರತಿಬಾರಿ ಕೇಳುವಾಗಲೂ ಹೊಸ ಚೈತನ್ಯ ತುಂಬುತ್ತಿದೆ.
ಅದ್ಬುತ ಅತ್ಯದ್ಬುತ ಸಾಹಿತ್ಯ ಹಾಡಿದವರು ತುಂಬಾ ಸರಳವಾಗಿ ಸೊಗಸಾಗಿ ಹಾಡಿದ್ದಾರೆ ಕನ್ನಡ ಕುಲಕೋಟಿ ಜನಗಳಿಂದ ನಿಮಗೆ ವಂದನೆಗಳು ❤
ಅಧ್ಬುತವಾದ ಹಾಡು ಮನಸ್ಸು ಹಗುರಾಯಿತು,ಹೃದಯ ಕುಣಿಯಿತು,ಧನ್ಯವಾದಗಳು ಸಂಗೀತ ಬಳಗಕ್ಕೆ💐💐💐
🙏🙏🙏 ಎಂತಹ ಅದ್ಭುತ ಯೋಚನೆ, ಸಾಹಿತ್ಯ....
ಮನಸ್ಸಿಗೆ ಶಾಂತಿ ಕೊಡುತ್ತೆ..ಅಧ್ಭುತ ಗಾಯನ...🙏🙏🙏
ಇಂದಿನ ಜಂಜಡದ ಬದುಕಿನ ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿ ಬಂದಿರುವ ಅತ್ಯದ್ಭುತ ಸಾಹಿತ್ಯ ಉತ್ಕೃಷ್ಟ ಸ್ವರ ಸಂಯೋಜನೆ ಸುಮಧುರ ಗಾಯನ ಪುನಃ ಪುನಃ ಕೇಳಿದರೂ ಮತ್ತೆ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಸರ್ವರಿಗೂ ಧನ್ಯವಾದಗಳು
ಸಾಹಿತ್ಯ ಬರೆದವರಿಗೆ ನನ್ನ ಕೋಟಿ ಪ್ರಣಾಮ 🙏
ಈ ಹಾಡು ಜನರ ಮನಸಿನ ಭಾವನೆಗಳ ಲೋಕದಲಿ ಹಾಡಿಸಿ ಅವರ ಮನಸ್ಥಿತಿಯನ್ನು ಸಮ ಸ್ಥಿತಿಗೆ ತಂದು ಬದುಕು ಇನ್ನೂ ಹಸಿರಾಗಿದೆ ಎಂದು ತಿಳಿಸುವಂತ ಅದ್ಭುತವಾದ ಹಾಡು.
Well said
ನಾನು 5 ತಿಂಗಳಿನಿಂದ ಪ್ರತಿದಿನವೂ ಈ ಹಾಡು ಕೇಳಿದ್ದೇನೆ,ಕೇಳುತ್ತಿದ್ದೇನೆ......ಪ್ರತಿ ಕೇಳುವಿಕೆಯೂ ನವನವೀನ ಭಾವ
ಸಾವಿರ ಶರಣು 🙏🏻🙏🏻🙏🏻🙏🏻🙏🏻🙏🏻 ಕಣ್ಮುಚ್ಚಿ ಕೇಳುತ್ತಿದ್ದರೆ ನಾವೇ ನೀಲಿಯಾಗಸದಲ್ಲೋ ಸಾಗರದಲ್ಲೋ ತೇಲಿದಂತೆ.... ಎಲ್ಲಾ ಭಾವ ಬಂಧನಗಳಿಂದ ಮುಕ್ತವಾದಂತೆ ಭಾಸವಾಗುತ್ತೆ...
Tumba channagede hadu
ಮತ್ತೆ ಮತ್ತೆ ಕೇಳಬೇಕು ಎನಿಸುವ ಗೀತೆ..... ಪ್ರತಿ ಬಾರಿ ಕೇಳಿದಾಗಲೂ ಅದೇ ತನ್ಮಯ ಭಾವ.... ರಾಘಣ್ಣನ ಧ್ವನಿ ಅದ್ಭುತ.....
Beautiful...
ಬಾಳಿಗೆ ಧನ್ಯತಾ ಭಾವ ಮೂಡಿಸುವ ಹಾಡು.
ಯಾವ ವಿಷಯವಾಗಲಿ, ಒಳ್ಳೆಯ ಇಚ್ಛಾ ಶಕ್ತಿ ಇಟ್ಟು ನೋಡಿದರೆ ಅದು ಚೆನ್ನಾಗಿ ಕಾಣುತ್ತದೆ ಮತ್ತು ಬದುಕಿಗೆ ಸ್ಪೂರ್ತಿ ತುಂಬುತ್ತದೆ.
ಅತ್ಯದ್ಭುತವಾದ ಸಾಹಿತ್ಯ ಹಾಗೂ ಗಾಯನ. ಮತ್ತೆ ಮತ್ತೆ ಕೇಳುವಂತಾಗಿದೆ
ಪ್ರಕೃತಿಯ ಕೊಡುವಿಕೆಯ ಸಾಮ್ಯತೆಯನ್ನು ನಿತ್ಯ ಜೀವದ ಭಾವವಾಗಿಸಿದ ಕವಿಗೆ ಸುಶ್ರಾವ್ಯವಾಗಿ ಸಂಗೀತವನ್ನು ಉಣಬಡಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.
It remindes me of Cardinal Newman's ' Lead Kindly Life' translated to Kannada ' Karunalu Ba Belake-------'
ಮನಸೂರೆಗೊಳುವ ಅದ್ಭುತ ಸಾಹಿತ್ಯ🙏ಜೀವನದ ಅನುಭವ ಸಾಕಾರಗೊಳಿಸಿದ ಕೃತಿ.ಲೇಖಕರಿಗೆಅನಂತ
ಧನ್ಯವಾದಗಳು .ಸಂಗೀತವೂ ತುಂಬಾಚನ್ನಾಗಿ ಮನ ಮುಟ್ಟುವಂತಿದೆ.ಕನ್ನಡ ಸಾಹಿತ್ಯ ಶ್ರೀಮಂತ ವಾಗಲು ಇಂಥಹ
ಕೃತಿಗಳು ಹೀಗೇ ಮೂಡಿಬರಲಿ ಧನ್ಯವಾದಗಳು
ರೇಡಿಯೊದಲ್ಲಿ ತೇಲಿ ಬಂದ ಈ ಹಾಡು ಕೇಳಿ ಯಾರ ಹಾಡು
ಎಷ್ಟು ಅದ್ಭುತವಾಗಿದೆ ಎಂದು ಯೋಚಿಸುವಾಗ ನನ್ನಮೋಮ್ಮಗನಿಗೆ ನೀನು ಎಲ್ಲಾದೂ ಹಾಡುವದಿದ್ದರೆ ಈ ಹಾಡನ್ನೇಹಾಡು ಎಂದಿದ್ದೆ ಅವನ ಈ ಹಾಡು ತುಂಬಾ ಚನ್ನಾಗಿ ಬಂದಿದೆ ಅವನೇ ನನ್ನ ಇಲ್ಲಿ ಕರೆ ತಂದ
ಒಳ್ಳೆಯ ಹಾಡು select ಮಾಡಿದ್ದೀರಾ all the best ❤❤😊😊😊😊😊
ಅದ್ಬುತ ರಚನೆ ಕಣ್ ಮುಚ್ಚಿ ಆಲಿಸುತಿದ್ದರೆ ಸಾವಿರ ಚಿಂತೆ ಮರೆತು ಹೋಗುತ್ತದೆ ಇಂತರ ಸುಂದರ ಗೀತೆ ಪಡೆದ ನಾವೇ ಧನ್ಯರು
ಈ ಹಾಡು ಕೇಳಿದ ಪ್ರತಿ ಸಲವೂ ಕಣ್ಣು ತೇವವಾಗುತ್ತವೆ ನನ್ನನ್ನು ತುಂಬಾ ಭಾವಕಳನ್ನಾಗಿ ಮಾಡುತ್ತದೆ. ತುಂಬಾ ಚಿಂತನೆಗೆ ಹಚ್ಚುತ್ತದೆ. ಇಂತಹ ಅದ್ಭುತ ಸಾಹಿತ್ಯಕ್ಕೆ ನಾನು ಅಭಾರಿ....
Me Too
Same here..
ನೆನ್ನೆ ರಾತ್ರಿ ಮೊದಲ ಬಾರಿಗೆ ಈ ಹಾಡು ಕೇಳಿದೆ. ಆಗಿನಿಂದ ಕಡಿಮೆ ಅಂದರೂ ಬಹುಶಃ ಒಂದು 15 ಬಾರಿಯಾದರೂ ಕೇಳಿರಬಹುದು .. ಈ ಒಂದೇ ಹಾಡು ಸಾಕಾಯಿತು ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಅಭಿಮಾನಿಯಾಗಲು. ಅವರ 'ಲೋಕದ ಕಣ್ಣಿಗೆ ರಾಧೆಯು ಕೂಡ ' ಹಾಡನ್ನು ಮೊದಲು ಗುನುಗುತ್ತಿದ್ದೆ ಆದರೆ ಈ ಹಾಡು ನನ್ನನ್ನು ಮರುಳು ಮಾಡಿತು. ❤️❤️
ಕೇಳಿದ ಮೊದಲಬಾರಿಗೆ ಇದರರ್ಥ ಮನ ಮುಟ್ಟಿತು... ಎಂತಹ ಸಾಹಿತ್ಯ ಇಂತಹ ಗಾಯನ 👏👏
ಅದ್ಭುತ ಸಾಹಿತ್ಯ
ತುಂಬಾ ಇಷ್ಟವಾದ ಹಾಡು ಎಷ್ಟು ಸಲ ಕೇಳಿದರೂ ಸಾಕು ಎನಿಸುವುದಿಲ್ಲ
ಎಷ್ಟ ಸರ್ತಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ ಸರ್. ಸಾಹಿತ್ಯ ಅಹ HSV ಸರ್ ಅವರಿಗೆ ನಮನ ಹಾಗೂ ನಿಮ್ಮ ಸಂಗೀತ ಗಾಯನ ಅತೀ ಅದ್ಭುತ ಸರ್. ಬೇಗ ೧೦ ಮಿಲಿಯನ್ ಆಗಲಿ ಎಂದು ಆಶಿಸುವೆ.
ತುಂಬಾ ಸುಂದರವಾದ ಗೀತೆ ಮತ್ತು ಗಾಯನ,👌👌
ಅಮೋಘ ರತ್ನಮಾಲೆಯಂತಹ ಹಾಡು ಹಾಡಿನಲ್ಲಿ ಬರುವ ಪ್ರತಿಯೊಂದು ಪದವೂ ಮೈ ಝುಮ್ಮೆನಿಸುವಂತಹದು ಗಾಯನವಂತೂ🙏
ಮಳೆ ಸುರಿಸಿ ಅಗುರಾದ ಮುಗಿಲಿನಂತೆ. ಎಂತಹ ಅದ್ಭುತವಾದ ಸಾಲುಗಳು ಮತ್ತೆ ಮತ್ತೆ ಕೇಳಬೇಕೆ ಎನ್ನುವ ಆಸೆ, 👌🙏.
Yestu saari kelidaru keltane yirabeku anisutte sir nanage tumba yistavada song
ನೀರಲ್ಲಿ ಮಂಜು ಕರಗಿದಂತೆ ಈ ಸಾಹಿತ್ಯದಲ್ಲಿ ಮನಸು ಕರಗಿತು.....🙏
💞💞
ಹೃದಯ ಹಗುರವಾದ ಭಾವನೆ..
ಈ ಹಾಡನ್ನು ಮತ್ತೆಮತ್ತೆ ಕೇಳಬೇಕು ಅಂತ ಯೂಟ್ಯೂಬ್ ನಲ್ಲಿ ಹುಡುಕುತ್ತಿದ್ದೆ ಸರ್. ಸಿಕ್ಕಿರಲಿಲ್ಲ.
ಯಾವಾಗಲೂ ಪೇಸ್ ಬುಕ್ ನಲ್ಲಿ ಕೇಳುತ್ತಿದ್ದೆ. ಅದೆಷ್ಟೋ ಸರಿ ಕೇಳಿರುವೇನೊ ನನಗೆ ಲೆಕ್ಕ ಸಿಗುತ್ತಿಲ್ಲ.
ಅಂತು ಇವತ್ತು ಶಿವರಾತ್ರಿ ಸಾರ್ಥಕವಾಯ್ತು. ಮತ್ತೆ ನಿಮ್ಮ ದನಿಯಲ್ಲಿ ಕೇಳುವ ಅವಕಾಶ ಒದಗಿಸಿದ ಆ ಶಿವ.
ಕವಿಗಳಿಗೆ, ಗಾಯಕರಿಗೆ ನನ್ನ ನೂರೊಂದು ಪ್ರಣಾಮಗಳು. 🙏🙏
ಮುಮುಕ್ಷು , ಸಾಧಕನ ಸ್ಥಿತಿ ನಿರ್ಮಾಣವಾಗುವ ಬಗೆಯನ್ನು ಬಹು ಚಂದದಿಂದ ಪುಟಿದೇಳುವಂತೆ ಮಾಡಿದ್ದೀರಿ ಧನ್ಯವಾದಗಳು.🎉🎉🎉🎉🎉
ಅದ್ಭುತವಾದ ಸಾಲುಗಳು, ಕೇಳಿದಷ್ಟು ಮತ್ತೊಂಮ್ಮೆ ಕೇಳಬೇಕೆನಿಸುವ ಹಂಬಲ. 🙏🙏
ಅನಂತ ನಮನಗಳು - ಸಾಹಿತ್ಯಕ್ಕೆ, ಸಂಗೀತ ಸಂಯೋಜನೆಗೆ ಮತ್ತು ಅತ್ಯುತ್ತಮ ಹಾಡುಗಾರಿಕೆಗೆ.
ನನ್ನ ಸಾವಿರ ಚಿಂತನೆಯನ್ನು ದೂರ ಮಾಡಿದ ಕವಿತೆ... ನನ್ನಲ್ಲಿ ಚೈತನ್ಯಯನ್ನುಂಟು ಮಾಡಿದ ಕವಿತೆ..
ಎನೆಂದು ಹೇಳಲಿ ಕವಿ ನಿನ್ನಾ ವರ್ಣನೆಗೆ 🙏❤️🥰
ನೊಂದ ಜೀವಕ್ಕೆ ಸಾಂತ್ವನ ಹೇಳುವಂತಿದೆ ಈ ಹಾಡು🙏🙏👌👌
Thankyou sir for giving wonderful song which can change once life. It is the best way of life
ಮನಸ್ಸು ರಿಲ್ಯಾಕ್ಸ್ ಆಯ್ತು.. ಮೊದಲ ಭಾರಿ ಈ ಹಾಡು ಕೇಳುತ್ತಿದ್ದೇನೆ... ಸಂಗೀತ ಸಂಯೋಜನೆ, ಸಾಹಿತ್ಯ ಅದ್ಬುತ..🙏🙏🙏
Dvd
ಇಷ್ಟು ದಿವಸ ಎಲ್ಲಿ ಕಳೆದು ಹೋಗಿದೆ ನಾನು? ಇಂಥ ಅದ್ಭುತ ಗೀತ ಸಾಹಿತ್ಯ ಇಲ್ಲದೆ.
ಅದ್ಭುತವಾದ ಸಂಗೀತ, ಸಾಹಿತ್ಯ ಹಾಗೂ ಗಾಯನಕ್ಕಾಗಿ ಧನ್ಯವಾದಗಳು
ನನಗೆ ಇದನ್ನು ಕೇಳಿದಷ್ಟು ಮನಸಿಗೆ ಸಮಾಧಾನ. ದಿನಕ್ಕೆ ಒಂದು ಬಾರಿ ಈಗಲೂ ಕೇಳ್ತೀನಿ. 👏👏
ಅಧ್ಬುತ ವಾದ ಗೀತೆ ಗುರುವಿನ ಮಹತ್ವ ಕುರಿತು chnagi ತಿಳಿಸಿದ್ದಾರೆ ಜೈ ಕರ್ನಾಟಕ ಜೈ ಕನ್ನಡತಿ ❤❤❤❤❤❤❤❤
ಜೀವನಕ್ಕೆ ಒಂದು ಪಾಠ ಈ ಹಾಡು...
ಅಧ್ಬುತ ಗಾಯನ ಮತ್ತು ಸಾಹಿತ್ಯ ಸರ್.
ಹೆಚ್. ಎಸ್.ವಿ.ಯವರ ಸಾಹಿತ್ಯ, ರಾಘವೇಂದ್ರ ಬೀಜಾಡಿ ಯವರ ಗಾಯನ, ಸಂಗೀತ, ದ್ರುಶ್ಯ ಜೋಡಣೆಕಾರರ, ಛಾಯಾಗ್ರಹಣ ಎಲ್ಲವೂ ಚೆಂದ . ಮನವ ಶಾಂತಗೊಳಿಸುವ ಗೀತೆ ಎನ್ನುವುದರಲ್ಲಿ ಸಂಶಯವಿಲ್ಲ ಸರ್ 🙏🙏
ಅದ್ಭುತ ಗಾಯನ , ಅರ್ಥಗರ್ಭಿತ ಸಾಹಿತ್ಯಗಳ ಸಮ್ಮಿಲನ...... ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುವ ಗೀತೆಯಿದು....... 🙏🙏🙏
ಇದು ನನಗೆ ತುಂಬಾ ಇಷ್ಟವಾದ ಭಾವಗೀತೆ ಜೊತೆಗೆ ತುಂಬಾ ಅರ್ಥ ಪೂರ್ಣವಾದ ಸಂದೇಶ ಸಾರುವ ಸಾಲುಗಳು ತುಂಬಾ ನೋವಾದಾಗ ಈ ಹಾಡನ್ನು ಕೇಳುತ್ತೆನೆ ❤
ನಿತ್ಯ ನೂತನ ಕೇಳಿದಷ್ಟು ಕೇಳುವ ಅಭಿಲಾಷೆ ಮೂಡಿಸುವ ಸಾಹಿತ್ಯ ಹಾಗೂ ಗಾಯನ
ಇದು ಪಠ್ಯದ ಭಾಗವಾಗಬೇಕು, ಅರ್ಥಗರ್ಭಿತ ಮತ್ತು ನಿಸ್ವಾರ್ಥತೆಯನ್ನು ಎದೆಯಲ್ಲಿ ಬಿತ್ತುವಂತಿವೆ ಸಾಲುಗಳು
ಅದ್ಭುತ ಆನಂದ ... ಎಲ್ಲವೂ ನಮ್ಮ ಕನ್ನಡ ಎಷ್ಟು ಚಂದ.!!!
ಅದ್ಭುತ, ಸಾಹಿತ್ಯ ಅದ್ಭುತ ಗಾಯನ ಅದ್ಭುತ ಸ್ವರ ಸಂಯೋಜನೆ ಮತ್ತೆ ಮತ್ತೆ ಕೆಳಬೇಕನಿಸುತ್ತದೆ
ದನ್ಯವಾದಗಳು ಈ ಅದ್ಭುತ ಕೊಟ್ಟ ತಂಡಕ್ಕೆ🙏
ಬಹಳ ಅರ್ಥಪೂರ್ಣವಾದ ಭಾವಗೀತೆ ಸರ್. ಸೊಗಸಾಗಿ ಹಾಡಿದ್ದೀರಿ. ಧನ್ಯವಾದಗಳು.
ಕೆಲವೊಮ್ಮೆ ಇಂತಹ ಹಾಡು ಗಳನ್ನು ಕೇಳುವಾಗ... ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ... ಯಾಕೆಂದರೆ.... ಇರಬೇಕು ಇರುವಂತೆ... ಈ ಸಾಲು ತುಂಬಾ ಅರ್ಥ ಗರ್ಭಿತವಾಗಿದೆ.. ♥️♥️♥️♥️🙏🙏