Ava Kulavo Ranga | ಆವ ಕುಲವೋ ರಂಗಾ | Dasarapada | Srinivas
ฝัง
- เผยแพร่เมื่อ 26 ก.ย. 2024
- ಹಾಡುವ ಸಣ್ಣ ಪ್ರಯತ್ನ-ಶ್ರೀನಿವಾಸ್
ರಚನೆ- ಶ್ರೀ ವಾಧಿರಾಜರು
ಸಂಯೋಜನೆ-ತಿರುಮಲೆ ಶ್ರೀನಿವಾಸ್
ಸಂಗೀತ-ಭಾರದ್ವಾಜ್ ಟಿ. ಟಿ ಡಿ.
ಮೂಲಗಾಯಕರು- ಅನಂತ್ ರಾಜ್ ಮಿಸ್ತ್ರಿ
ಆವ ಕುಲವೋ ರಂಗಾ
ಅರಿಯಲಾಗದು ||
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||
ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ
ಆವ ಕುಲವೋ ರಂಗಾ
ಅರಿಯಲಾಗದು ||
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||
👌🏻👌🏻👌🏻👌🏻👌🏻🙏🏻🙏🏻🙏🏻🙏🏻🙏🏻🙏🏻 ಹಾಡಿದ ನಿಮಗೂ ಆ ಹಾಡಿಗೂ ಧನ್ಯವಾದಗಳು ಸರ್ ಮತ್ತೆ ಇದೇ ತರ ಸಾಂಗಳು ನಾವು ಕೇಳುವಂತಾಗಲಿ 👌🏻👌🏻
@@supriyasuppu1747 ಧನ್ಯವಾದಗಳು🙏 ಖಂಡಿತವಾಗಿ
ಧ್ವನಿ ಮಧುರ,, ಹಾಡುತ್ತಿರಿ ನಿರಂತರ,,, ಇನ್ನೂ ಹೆಚ್ಚು ಹೆಚ್ಚು ದಾಸರ ಪದಗಳು ಹೊಮ್ಮಲಿ ನಿಮ್ಮ ಕಂಠ ಸಿರಿಯಿಂದ 💐💐💐💐
ಧನ್ಯವಾದಗಳು
☺😘
Haduthire
❤
🙏🙏🙏
Very good sahithya meaningful super👍 singing🎤 God bless you🙏❤
@@shanthashantha1633 Thank you 🙏
ಸೂಪರ್ 👌👌👌
@@prajnaganesh554 ಧನ್ಯವಾದಗಳು 🙏
Masterpiece ❤... But why not viral
@@GopalaKrishna-Das Thank you Sir 🙏
ಹರೇ ಶ್ರೀನಿವಾಸ. ಉತ್ತಮವಾದ ಗಾಯನ.
Hare Shreenivasa
ಸುಂದರ ಹಾಡು, ಸುಂದರ ಗಾಯನ 👌👌👏👏🙏🙏
❤
Jai Shree Krishna ❤️😍🙏✨🌟💫
Jai shree krishna❤❤❤😍😍🥰😘👌👌🙏🙏🙏🙏🙏
Super duper cute beautiful wonderful videos and songs 💝❤🎉
Very nice Srinivas avare. Helps to practice. Very impressive singing
ಧನ್ಯವಾದಗಳು🙏
ಸುಂದರ ಹಾಡು❤👌👌👌🙏
Mind blowing ❤ ಆವ ಕುಲವೋ ರಂಗ ❤
@@nirmalakiran2164 Thank you 🙏
Lireks haki hadidakke dhanyavadagalu guruji🙏🙏🙏🙏🙏🙏🙏
@@annapurna6462 ಧನ್ಯವಾದಗಳು 🙏
Superrrr🎉❤😊
@@vinodapoojary7462 Thank you 🙏
👌🏻👌🏻🎉🎉🙏🏻🙏🏻🙏🏻🙏🏻🙏🏻🙏🏻
Nice singing,it has lots of meaning 🙏
👌👌👌👌
Very good song 👌👌🙏
@@PushpaVathi-h7w 🙏
ಶ್ರೀ ಕೃಷ್ಣಾಯ ನಮಃ
🙏🙏🙏
Super song
Thank you so much for this wonderful song
Supr my favourite song
ಶ್ರೀ ಹರಿ 🙏🏻🙏🏻
Very good song 🎉🎉🎉
Idu yava raagadallide. Pl heli. Ati uttama sahitya mattu sangeetha ee geetheya bandavala
Llllllllll.
❤❤❤
Very nice
What a voice sir 🎉🎉🎉
Thank you Sir 🙏
Super
Srinivas Happy new year 2021. Fantastic rendition. 👏👏💯🎤🌺🌺🙏🙏
Thank you Sir 🙏
❤❤super 🎵🎵song sir
super ❤
ಹರೇ ಶ್ರೀನಿವಾಸ. ಉತ್ತಮ ಗಾಯನ.
ಧನ್ಯವಾದಗಳು 🙏
👌🙏💐
👌👌👌
Nice vioce
@@narayanmutalik3779 ಧನ್ಯವಾದಗಳು 🙏
ಹರೇ ಶ್ರೀನಿವಾಸಾ, ಮಧುರ ಗಾಯನ
ಧನ್ಯವಾದಗಳು ರವೀಂದ್ರ ರವರಿಗೆ 🙏
Super ranga
Very nice song
Happy new year Srinivas avre, Suuuuuuuper singing.....👌👌👌👏👏👏
God bless U..🙌🙏
Thank you sir 🙏
I am sang this song in dusara
Like song 🙏🙏🙏🙏👍
💕💞💓👌👌👌
💐🙏🙏💐
,👌🙏🏼
ಮಧುರವಾದ ಧ್ವನಿ
ಸುಮಧುರ ಸಂಗೀತ
ಕಿವಿಗೆ ಇಂಪಾಗಿತ್ತು
ಅಭಿನಂದನೆಗಳು
ಸರ್ ಇದು ಯಾವ ರಾಗ
ವಾಸಂತಿ
ಇದು ಯಾವ ರಾಗ ಸರ್?
ವಾಸಂತಿ
Eco bahala disturb aagtha ide otherwise it's a gem
ಧನ್ಯವಾದಗಳು 🙏
❤
Super song
👌👌👌👌👌
❤❤
Super song ❤
@@HusenappaVeshagar Thanks 🙏
super sir🎉
@@vpsworld7384 Thank you mam 🙏
Super songs
Supper song😊🙏