Most of the Brahmins in diversified job, field's due to their disciplined life.They should love our own untouchable to bring them in main stream.they are also good hindus❤❤❤❤❤
A great person singing a deep meaningful song picturising life cycle. I heard in person his songs during his performances at Bengaluru. Very devinful singing with God blessings he is singing devineful song mesmarizing audiance.
Exalent ಈ ಹಾಡು ಕೇಳಿದ ಮೇಲೆ ಜೀವನ ಸತ್ಯ ಅರಿವಿಗೆ ಬರುತ್ತದೆ ಏಷ್ಟು ಹಣ ಕೊಟ್ಟು ಸಾಲದು
ಹಣ ಕೋಡೋದು ಸುಲಭವಲ್ಲ.
Bro spelling
🙏🙏🙏 ತುಂಬಾ ಧನ್ಯವಾದಗಳು ಸರ್ ಅದ್ಭುತವಾಗಿ ಹಾಡಿದ್ದೀರ ಎಷ್ಟೊಂದು ಅರ್ಥವಿದೆ 👌👌sir
ಈ ಹಾಡು ಕೇಳಿದರೆ ನಿಜಕ್ಕೂ ಈ ಜಗತ್ತಿನಲ್ಲಿ ಏನೂ ಇಲ್ಲಾ. ಎಲ್ಲವೂ ನಿಮಿತ್ಯ ಮಾತ್ರ.... ಅದ್ಭುತ ಹಾಡು 👏🙏👏👍👏👏👍👏👏🌈👍
3rd
ಈ ದಾಸರ ಪದ ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ತಾನಾಗಿ ತುಂಬಿಕೊಳ್ಳುತ್ತದೆ ಅಷ್ಟು ಭಾವತುಂಬಿ ಹಾಡಿದ್ದಾರೆ 😊🎉🎉🎉
ಇತರ ದೇವರ ನಾಮ ಕೇಳಿದಾಗ ನಾವು ಎಷ್ಟು ಪಾಪ ಮಾಡಿದ್ದೇವೂ ಲೆಕ್ಕವೇ ಇಲ್ಲ ಹರೇ ಕೃಷ್ಣ 🕉️🙏
ಎಂತಹ ಅದ್ಭುತವಾದ ಸಾಹಿತ್ಯ, ಹಾಡಿದವರ ಶಾರೀರ ಮಧುರವಾಗಿದೆ, ಬದುಕಿನ ಸತ್ಯ, ನಶ್ವರವಾದ ಜೀವನ....🙏🙏🙏🙏🙏🙏👏👏👏
What a lyrics..what a voice...deeply touched 🙏🙏
Kanaka dasara, sahitya brahamanru yestu hadi santosh padtivi navu. Namo kanaka.
namo kanaka alla, namma kanaka, namma kanaka namma kanaka 🙏🙏🙏
ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣ.
ವ್ಯಾಸ, ವಾಲ್ಮೀಕಿ , ಕೃಷ್ಣ ಇವರಾರೂ ನೀವು ಹೇಳುವ ಬ್ರಾಹ್ಮಣರಲ್ಲ.. ಇವರು ರಚಿಸಿದ ಸಾಹಿತ್ಯ ನೀವೆಲ್ಲರೂ ಅಭ್ಯಾಸ ಮಾಡುವುದು..
ತುಂಬಾ ಅರ್ಥ ಗರ್ಬಿತವಾದುದ್ದು ಜೀವನದಲ್ಲಿ. ಹರಿಯೇ ಗತೆ
ತುಂಬಾ ಚೆನ್ನಾಗಿದೆ ನಿಮ್ಮ ಗಾಯನ ಕೇಳಲು ತುಂಬಾ ಸೊಗಸಾಗಿ ಮೂಡಿ ಬಂದಿದೆ ನಿಮ್ಮ ಗಾಯನ ಕೇಳಲು ಬಹಳ ಇಷ್ಟ ಆಯ್ತು ಧನ್ಯವಾದಗಳು 👌👌🌹🌹🌹🌹🌹🙏🙏🙏🙏🙏
ಮನಮುಟ್ಟುವ ಹಾಡು, ಇನ್ನೂ ಹಾಡಿ ಸರ್ , ಧನ್ಯವಾದಗಳು
ಈ ಈ ಹಾಡು ಕೇಳುತ್ತಿದ್ದರೆ ಖಂಡಿತ ವಸ್ತು ವ್ಯಕ್ತಿ ವೈಭವದ ಬಗ್ಗೆ ವೈರಾಗ್ಯ ಮೂಡುತ್ತದೆ ಆಗಲೇ ಜೀವನ ದ ಅರ್ಥ ತಿಳಿಯುತ್ತದೆ
ಅದ್ಭುತವಾದ ಗಾಯನ.
ಅರ್ಥಗರ್ಭಿತವಾದ ಹಾಡು. 🙏🏿🙏🏿
ಜೀವನಕ್ಕೆ ಅರ್ಥ ಮಾಡಿಕೊಳ್ಳುವ ಅದ್ಬುತ ವಾದ ಭಕ್ತಿ ಗೀತೆ 🙏
ನಮಸ್ತೆ ಈ ಪುರಂದರದಾಸರ ವಚನ ಕೇಳಿದ ಮೇಲೆ ನಾವುಗಳು ಬದಲಾಗದಿದ್ದರೆ ಮಾನವ ಕುಲಕ್ಕೆ ಹವಾಮಾನ ಮಾಡಿದಂತಾಗುತ್ತದೆ
ಸುಂದರ ಸೊಗಸಾದ ಅರ್ಥ ಪೂರ್ಣ ಜೀವನ ತತ್ವ ಪದ ಹಾಡು
ಅದ್ಭುತವಾದ ಒಳ್ಳೆಯ ಗಾಯನ ಸರ್ ನಿಮ್ಮದು 💐💐💐🙏🙏🙏
Yn voice guruve ... Nanu nimm e dvanige manasotiruve.. hadina bhavartha nimma dvanili paramamrutha🙏🙏🙏🙏
ದಾಸರೆಂದರೆ ಪುರಂದರ ದಾಸರಯ್ಯ ❣️😊
ಇದು ಕನಕದಾಸರ ರಚನೆ. ಅವರದ್ದು ಆಳ ಅರ್ಥ ಗರ್ಭಿತ ಸಾಹಿತ್ಯ. 🙏
ಸತ್ಯ ಸತ್ಯ ಸತ್ಯ ಸತ್ಯ ಸತ್ಯ 🙏🙏
ತುಂಬಾ ಚೆನ್ನಾಗಿದೆ ಸಾಹಿತ್ಯ ಮತ್ತು ಪ್ರಸ್ತುತಿ ಎರಡೂ ಸಹ ದನ್ಯವಾದಗಳು
ಈಗಿನ ಕಾಲಕ್ಕೆ ತಕ್ಕ ಹಾಡು ಕೇಳಿ ಪುನೀತರಾಗಬೇಕು ನಾವು. ನಮಸ್ತೆ ಗುರುಗಳೇ
ಹೌದು ಸಾವು ತಪ್ಪದು...
Jai Sri Kanaka Dasa ji....Greatest realisation by this song... 🙏
ಅಬ್ಬ ಅಬ್ಬ ಅಬ್ಬ ಎಂತ ಗೀತೆ 🙏🙏🙏
ನಿಜವಾಗಿಯು ಸತ್ಯ ದಾಸರ ಒಂದೊಂದು ಪದದಲ್ಲಿ ಒಳ್ಳೆ ಅರ್ಥ ಇದೆ 🙏😂
Namaste guruji jivanavanne arth madiso song suuuuuper👌🙏🙏🙏🙏🙏🙏🙏🙏
ಮನೆ ಮುಟ್ಟುವ ದಾಸರ ಪದ ಹಾಡಿರುವ ಅವರ ಶಾರೀರ ತುಂಬಾ ಅದ್ಭುತವಾಗಿದೆ
Jeevana satya darshana maadisuva Shrestha dasara pada
Most of the Brahmins in diversified job, field's due to their disciplined life.They should love our own untouchable to bring them in main stream.they are also good hindus❤❤❤❤❤
10% ಜನರಿಗಾಗಿ ಸಹಾಯ ಮಾಡುವವರು ಇರಬೇಕು ಅಷ್ಟೇ....ಅದೇ ಬ್ರಹ್ಮ ಬೊಗಳಿಕೊಂಡು ಓಡಾಡೋ ಮಂದಿಯೇ ಹೆಚ್ಚು.. ಯಾರೆಂದು ಗೊತ್ತಾಯ್ತೇ..😮
ಮೊದಲು ನೀನು ಏನು ಮಾಡಿಕೊಂಡು ಇದ್ದೀಯ ಅದನ್ನು ಬೊಗಳು@@manjunathaks607
ನೀನು ಯಾರಿಗೆ ಯೇನು ಸಹಾಯ ಮಾಡಿದೀಯ ಅದನ್ನು ಬೊಗಲು
@@venkateshbs5594ಮಾತಿನ ಮೊನಚು ತಿ...ಕ್ಕೇ ಚುಚ್ಚಿತೇ ಬ್ರಮ್ಮ.
Ultimate Truth !🙏🏼🙏🏼🙏🏼🙏🏼
He krishna ninna mathu kanakadasara bayinda bandaddu ondu pavadave sari
J.BELLARI. YES. GOOD. SONG DECENTLY PRESENTED. CONGRATS.
Wa wa supper❤❤❤❤
A great person singing a deep meaningful song picturising life cycle. I heard in person his songs during his performances at Bengaluru. Very devinful singing with God blessings he is singing devineful song mesmarizing audiance.
ಹಾಡಿನಿಂದ ಜನ್ಮ ಸಾರ್ಥಕ ಆಯಿತು 🙏
Swamy ji voice amazing
Namo
Namaste guruji super wonderful song supoooooooooooor
ಸುಂದರ ಸಾಲುಗಳು
ಅಧ್ಭುತವಾಗಿ ಹಾಡಿದ್ದಾರೆ ಆಚಾರ್ಯರು. ಧನ್ಯವಾದೆನು.
Tumba impagi manissige muttuva hage hadidira 🙏🙏🙏
ಅದ್ಬುತವಾದ hadಹಾಡು 👍👌🙏🌹
Super👌song
Sooper song, Meaning full, truth.. Thank you
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
💯👌
Anyone 2024 agaust❤❤
October 😊fav song
🙏🙏🙏🙏🙏🙏🙏🙏
Jai shree krishna
ಓಂ ನಮೋ ಗುರು ವೇ ನಿಮಗೆ ನಮಸ್ಕಾರ ಗಳು 🙏🙏🙏🙏💗🌼🙏
ನಾ ಇಸ್ಪಡುವ ಹಾಡಿನಲ್ಲಿ ಇದು ಉತ್ಕುಸ್ಟ್ರ್
Idu ಮುಪ್ಪಿನ ಷಡಕ್ಷರಿ ಅವರ ತತ್ವ pada
Good song good voice
Life's truth.melodious voice.
Hare Srinivasa Hari Vishnu Hare Ram Hare Krishna
One and all should understand and live on DAASA SAHITYA.
🙏🙏🙏🙏 Really I am Lost my self 🙏🙏🙏🙏🙏
Verygoodvoice❤
Nice voice superb lyrics 💐💐🙏🙏
Wow What an apt song to reach the heights of Vairagya . Shastanga Namaskara to Sri Kanadasaru and Wonderfully rendered by Sri Mysore Achar
No words to express, outstanding performance sir 👏 🙏
Super song
ಸುಮದುರ ಗಾಯನ ಅದ್ಭುತ ಶಾರೀರ
ಅರ್ಥಪೂರ್ಣ ಪದ 🙏🙏🙏
ವಂದೇ ಶ್ರೀ ಪುರಂದರ ❤
ಜೈ ಕನಕ..ಇದು ಕನಕದಾಸರ ಪದ್ಯ
Howdu idu purandara dasara padavalla kanakadasara pada.@@shivagiri8575
🕉️Purandara vittalay Namha🙏🚩🚩🚩🚩🚩🚩🚩
Jai Srikrishna
Krishnam vande jagadgurum
Best vaihice
88@@sanjayjamagond2396
🎉😊@@sanjayjamagond2396
1:00 8:44
Yeniddaru yella bittu ondu dina hoguvudu nischitha, adaru e manushyanige swartha, ase, Moha, athi Durase, Dana Darmada Buddi elladiruva manava nenu keluvu dinagala e Jagathhina athithi, Adaru buddi barolla e janmakku
ಸೂಪರ್
SRI krishna paramathma.....
Purandara Dasara seri nudi
Excellent
Very lovely and strong. Thinks my selaf
Very effective
Marvelous, meaning full song 🙏🌹🌷om namo
Heart touching song🙏🙏🙏
G̊ån̊e̊s̊ån̊ås̊ån̊g̊s̊å
̊ s̊ j̊ån̊åk̊i̊
❤
❤❤❤💐💐💐💐💐💐🙏🏼🙏🏼🙏🏼🙏🏼🙏🏼
Jai shree Krishna
KanakaDasaru 🙏
ಅತ್ಯದ್ಭುತ
Nange thumbaaaa istavada haadu❤❤❤❤❤p
ThaT is😮True story of life thank u sway
ನಿಮ್ಮದು ಕೋಗಿಲೆ ಕಂಠ ಗುರುಗಳೇ
Super voice guru ji
💛❤🙏
ದಾಸ ಪರಂಪರೆ
🙏🙏🙏
Super Swami👍👍
🎉ಸೂಪರ್ ಗುರುಗಳೇ
Supper. Mening. Song. 🙏🙏
SUPER SUPER SONG SIR SUPER SUPER VOICE SIR ❤❤❤.
Very very very good voice and nice lines ❤
Namonamaha.
Excellent & super 🎉😮❤
Super song
😅
No Words 🙏🙏🙏🙏🙏🙏🙏🙏
Meaningful song
ಕೃಷ್ಣಾ ಕೃಷ್ಣಾ
🙏🙏🙏👌👌🙏🙏
Deekshith 👌👌👌👌👌👌👌👌👌👌👍👍👍👍👍👍👍
❤❤❤❤❤❤❤❤❤❤
Okay super
Super. Song
ಇಂಪಾದ ಧ್ವನಿ