ಆವ ಕುಲವೋ ರಂಗಾ | Ava Kulavo Ranga | Utsahi Bolma
ฝัง
- เผยแพร่เมื่อ 5 ก.ย. 2024
- #bhajan #bhajane #bhajansong #bhajanmusic
ಆವ ಕುಲವೋ ರಂಗಾ
ಅರಿಯಲಾಗದು ।।ಪ।।
ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||1||
ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||2||
ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||3||
ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲತಡಿಯಲಿ ನಿಂತನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯಾ.. ಹಯವದನನಂತೆ ||4||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa... - บันเทิง
ಆವಾ ಕುಲವೋ ರಂಗಾ ಅರಿಯಲಾಗದು
ನಿಮ್ಮ ಗಾಯನ ತುಂಬಾ ಸುಂದರವಾದುದು
ದೇವರು ಒಲಿದು ಬರುವುದು.....
ಭಕ್ತಿ ಭಾವ ತೋರಣ ಕಟ್ಟಿ ತುಂಬಾ ಸೊಗಸಾಗಿ ಮೂಡಿಬಂದಿದೆ
ಒಳ್ಳೆ ಹಾಡು ವಾದಿರಾಜ ಸ್ವಾಮಿಗಳ ಕೃತಿ, ಚೆನ್ನಾಗಿ 4:36
ಹಾಡಿದ್ದೀರಾ
ಧನ್ಯವಾದಗಳು
Super
ಧನ್ಯವಾದಗಳು ನಾ ಮಾಡಿದ ಬರಹಕ್ಕೆ ನಿಮ್ಮ ಭಕ್ತಿಯ ಉತ್ತರ
🎉
ಸುಂದರ ಮತ್ತು ಅದ್ಬುತ ವಾದ ಭಜನೆ ಯನ್ನು ತುಂಬಾ ಭಕ್ತಿ ಭಾವ ದಿಂದ ಸೊಗಸಾಗಿ ಹಾಡಿದ್ದಾರೆ ಭಗವಂತ ನ ಅನುಗ್ರಹ ನಿಮ್ಮ ತಂಡ ಕ್ಕೆ ಸದಾ ಇರಲಿ 🙏🙏
Ella thammandiru sogasagi haadiddiri, Vadirajara sundara kruthiyannu.Dhanyavadagalu🙏
Super brothers muddu anna anna alla the best
Thank u
ತುಂಬಾ ಚೆನ್ನಾಗಿ ಮೂಡಿ ಬಂದಿದೆ.....
Tumba sundravagi hadiddiri dhanyavadglu
Hare Krishna
ತುಂಬಾ ಸೊಗಸಾಗಿದೆ. ಯಾವ ದೇವಸ್ಥಾನ
ಶಕ್ತಿನಗರ ಗೋಪಾಲಕೃಷ್ಣ
Super.very.nicesong👌🙏🙏🙏🙏🙏❤️
Waaa ❤
ಮಸ್ತ್ ಎಡ್ಡೆ ಆತ್0ಡ್ ಸೂಪರ್🙏🏼👍
Super voice nimdu nanu nana magalu dina nimma bajane keltha erthive
🙏🙏
ಚೆನ್ನಾಗಿದೆ. ಭಕ್ತರ ವೃಂದ. ಹಾಡು.
❤❤ super❤❤❤
Super brother❤❤❤
ಸೊಗಸಾಗಿ ಕೇಳಲು ಇಂಪಾಗಿತ್ತು
Super 👌
Super Voice Superr team God bless you all team 🎉🎉🎉🎉
Very nice 👍
Nimma bhajana mandalige sada krishna devara anugraha irali
Olle hadugarke super
Super😍👌
Baari porluda bajane masth shokathnd dever yedde manpad 🙏
👌👌👌❤❤❤
Yava kulavo Ranga Arya dada No super song🕉🕉🕉⚛️⚛️
Super 👌👌👌👌👌👌bhajane👌👌👌👌👌
Very nice
Very nice your team🙏🙏🙏
ಸುಂದರ ಶುಶ್ರಾವ್ಯ ಭಜನಾವಳಿ...
❤❤
🙏
Super team work fantastic 🎉
Super song
Adbutha vagide nimma team and nimma prayathna. Heege sangeethasaktharage haadina bhojana needuthiri. Am a Former resident of konaje.
👌👌👌
Nice songs
Good one👌👍
Super.bhajane
👌
Super bro 👌🙏
ಸೂಪರ್❤
❤
ಸೂಪರ
🙏🙏🙏🙏🙏
Suuuuuuper ,nice, hare krishna
Super 👌🙏🚩
Spr bhajane
Sooper...Bro...as uasual..keep on rocking..
,super guys
ಸೊಗಸಾಗಿ ಹಾಡಿದ್ದಾರೆ 👌🙏
ತುಂಬಾ ಅದ್ಭುತವಾದ ಭಕ್ತಿಗೀತೆ ಹಾಡಿದಿರಿ.. ನನಗೂ ಈ ಭಕ್ತಿಗೀತೆ ತುಂಬಾ ಇಷ್ಟ
🥰🥰🥰🥰🥰🥰
ಅದ್ಭುತ ಭಜನೆ.....
Super sir
Super Anna
Good team all the best bro👍🏻💐
superb 🚩
Superb 🙏
Super voice
Bhakti rasamrut 🙏🏻🙏🏻
💐💐💐
Spr voice and place
Super Voice
Too good, keep it up, continue.
With all good wishes
ಸೂಪರ್ ❤️🚩🚩
ಒಳ್ಳೆಯ ಭಜನೆ
ವಾವ್ ಸೂಪರ್
Plzz mukthi gadh male padondha bhajane dha video plzzz🙏🏻🙏🏻
Next bajane chamundambeye simharudaye panle
👌👌👌👌
🙏🚩🚩🚩
ತುಂಬಾ ಚೆನ್ನಾಗಿದೆ 💗.
" ಇಕ್ಕಲಾರೆ ಕೈ ಎಂಜಲು ಹೋಗೋ ದಾಸಯ್ಯ" try ಮಾಡಿ please 🙏
❤️
ಸೂಪರ್ ❤️👍🙏👌🌹❤️
Super👌👌👌
🙏🙏🙏👌👌👌
ಸೂಪರ್ 👌👌
supper
😍😍😍😍 super
👌👌👌👌👌👍👍👍👍👍👍🙏🙏🙏🙏🙏
🌹🌹🙏🏻🙏🏻🌹🌹
HARE KRISHNAA
RADHE RADHE 🌹🌹🙏🏻🙏🏻🌹🌹
2:02
Very Soothing👍🙏👌
Gopala krishnaa temple shakthinagara
👌👏👏💐🧡
🙏👌
Voice super
Enastu Bajaneya niriksheyalli🙏
Very nice voice in your team, editing is super
💐🙏
Supar
🙏🙏🙏🌹🌹
Wooow.. 🙏😍
I talked Friday in konaje form pooje
super bro
ವಂದೇ ಕೃಷ್ಣ ಜಗದ್ಗುರು 🥺🙏😍❤
ಜೈ ಶ್ರೀ ಕೃಷ್ಣ 🚩🌸🙏
Superb voice.....👌🏻👌🏻