ಈಶ ಉಪ-ಯೋಗ ಅಭ್ಯಾಸಗಳು | (Isha Upa-Yoga Practices Full) | Sadhguru Kannada

แชร์
ฝัง
  • เผยแพร่เมื่อ 7 มิ.ย. 2018
  • ಉಪ-ಯೋಗವು ಕೀಲುಗಳು, ಮಾಂಸಖಂಡಗಳು ಮತ್ತು ಪ್ರಾಣಶಕ್ತಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಇಡೀ ದೇಹವನ್ನು ಸರಾಗವಾಗಿಡುವ, ಸರಳವಾದರೂ ಶಕ್ತಿಯುತ ೧೦ ಅಭ್ಯಾಸಗಳಾಗಿವೆ. ಯಾವುದೇ ಯೋಗಾಭ್ಯಾಸದ ಅನುಭವವಿಲ್ಲದವರಿಗೂ ಈಶ ಉಪ-ಯೋಗ ಒಂದು ಉತ್ತಮ ಪರಿಚಯಾತ್ಮಕ ಅಭ್ಯಾಸವಾಗಿದೆ. ಇದನ್ನು ಇತರ ಯೋಗಾಭ್ಯಾಸಗಳಿಗೆ ತಯಾರಿಯಾಗಿಯೂ ಉಪಯೋಗಿಸಬಹುದು.
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    th-cam.com/users/playlist?list...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 33