ಗುರುಗಳು ಚಕ್ರಗಳ ಮೂಲಕ ಜ್ಞಾನ ಸಂವಹನೆ ಹೇಗೆ ಮಾಡುತ್ತಾರೆ? | ಸದ್ಗುರು

แชร์
ฝัง
  • เผยแพร่เมื่อ 17 ก.ย. 2019
  • ನೇರವಾಗಿ ಶಕ್ತಿಯ ಮೂಲಕ ಗುರುಗಳು ಶಿಷ್ಯರಿಗೆ ಜ್ಞಾನವನ್ನು ಹೇಗೆ ಸಂವಹಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಸಂವಹನೆ ಒಂದು ವಿಷಯವಾದರೆ, ಇನ್ನೊಂದು ವಿಷಯ ಶಿಷ್ಯನ ಗ್ರಹಿಕೆಯದ್ದು ಎಂದು ಸದ್ಗುರು ವಿವರಿಸುತ್ತಾರೆ.
    English video: • How Do Gurus Transmit ...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 86

  • @kavithas7234
    @kavithas7234 3 ปีที่แล้ว +3

    ಈ ವಿಡಿಯೋ ಕನ್ನಡದಲ್ಲಿ ಮಾಡಿದಕ್ಕೆ ಧಾನ್ಶವಾದ ಗಳು ನಮಸ್ಕರಗಳು

  • @wenyouevents8396
    @wenyouevents8396 4 ปีที่แล้ว +13

    ಕನ್ನಡದಲ್ಲಿ ಈ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ❤️❤️❤️

  • @nagathihallichandrashekhar9689
    @nagathihallichandrashekhar9689 4 ปีที่แล้ว +46

    Kannada translation is so authentic & good. The voice is also very profound. Sadhguru is my favorite!

  • @kyathaiahj915
    @kyathaiahj915 4 ปีที่แล้ว +9

    Wow sadgurugale ... I love you🙏🙏🙏👌👌👌👌❤... thank you a lottttttttttt for spreading very essential knowledge.... jotege idu kannadadalli sikta irodu nanna adrushta ... nimage mattu kannada channel ge aatma poorvaka dhanyavadagalu ... ❤🙏🙏🙏

  • @KP.1972
    @KP.1972 2 ปีที่แล้ว +1

    ತುಂಬಾ ಸ್ಪಷ್ಟ ವಿವರಣೆ. ಧನ್ಯವಾದ ಸರ್

  • @suneelhebbale
    @suneelhebbale 4 ปีที่แล้ว +3

    💜❤
    Thank you Sadhguru and
    This video channel.
    I love India 🇮🇳 I love Indians

  • @manumanohar3985
    @manumanohar3985 4 ปีที่แล้ว +2

    ನಿಮ್ಮ ಮಾತು ನಿಮ್ಮ ಮಾರ್ಗದರ್ಶನ ಕಂಡಿತಾ ನನ್ನ ಜೀವನ ಬದಲಿಸಿದೆ

  • @prabhakarbhat8999
    @prabhakarbhat8999 4 ปีที่แล้ว +2

    Simple & Superb, thank you lot for giving PRECIOUS knowledge.

  • @kyathaiahj915
    @kyathaiahj915 4 ปีที่แล้ว +2

    Nivu kottiruvanta description kuda tumba chenagive... thank you channel❤🙏🙏🙏

  • @onlyrajlakshmi
    @onlyrajlakshmi 4 ปีที่แล้ว +2

    ಧನ್ಯವಾದಗಳು

  • @spkumathe
    @spkumathe 4 ปีที่แล้ว

    So nice Sadguru 🙏

  • @arunaruarun9187
    @arunaruarun9187 4 ปีที่แล้ว +2

    Gurubhyo namah🤘❤👌

  • @myarticles4277
    @myarticles4277 4 ปีที่แล้ว

    Lord Shiva have adharma karya madalu sadyave

  • @abhikiranfashion6305
    @abhikiranfashion6305 4 ปีที่แล้ว +1

    Good information sir

  • @shwethareddy3871
    @shwethareddy3871 4 ปีที่แล้ว

    Thank you sadhgurugaley

  • @nanjundacharibs6742
    @nanjundacharibs6742 4 ปีที่แล้ว +1

    Super gru

  • @yogiyoga516
    @yogiyoga516 4 ปีที่แล้ว

    Super guruji

  • @murthynmurthyn4509
    @murthynmurthyn4509 4 ปีที่แล้ว

    Love u aste nan feeling na helbahudu andre ....🙏🙏🙏🙏🙏😘😘😘😘😘🇮🇳om nama shivaya💐💐💐

  • @archanaarchana2502
    @archanaarchana2502 4 ปีที่แล้ว

    ಧನ್ಯವಾದಗಳು .

  • @kumarnaik6025
    @kumarnaik6025 4 ปีที่แล้ว

    supe'b sadhguru.. I love you...

  • @divakarankk2747
    @divakarankk2747 3 ปีที่แล้ว

    I am Divakar Iam like kannada now Iam heludare good sookthangalu 🙏🙏🙏🙏

  • @sunilchitradurga76
    @sunilchitradurga76 4 ปีที่แล้ว

    Namaskaram Sadhguru 🙏🌼🌺

  • @pushpalathatg8243
    @pushpalathatg8243 4 ปีที่แล้ว

    No words at all👌👌👌👌👌👌

  • @nandithasb8406
    @nandithasb8406 4 ปีที่แล้ว

    Super

  • @manjuay715
    @manjuay715 4 ปีที่แล้ว

    Really true words sir,,,yochane endane Jaja thamma thana kalkontha erodu,,,

  • @vinutrend4092
    @vinutrend4092 4 ปีที่แล้ว +10

    ಗುರುಗಳೆ ಸರ್ಪ ದೊಷದ ಬಗ್ಗೆ ಇರುವ ವಿಡಿಯೋ ಕನ್ನಡಕ್ಕೆ ಅನುವಾದ ಮಾಡಿ

  • @vijayalakshmih8872
    @vijayalakshmih8872 4 ปีที่แล้ว +1

    Beautifully explained

  • @divakarankk2747
    @divakarankk2747 3 ปีที่แล้ว

    Thanks to sadguru

  • @paramanandlagadavar2548
    @paramanandlagadavar2548 4 ปีที่แล้ว

    namsthe guruji

  • @veereshshettyshetty110
    @veereshshettyshetty110 4 ปีที่แล้ว +1

    Chakragalu Ellis eve mattu how to activate please tell me sir I love guru ji

  • @impanatoolingsmuralikrisha3294
    @impanatoolingsmuralikrisha3294 4 ปีที่แล้ว

    namaskarm sadguru

  • @praveenrajur1639
    @praveenrajur1639 4 ปีที่แล้ว

    Jai sadguru

  • @technoplant7058
    @technoplant7058 4 ปีที่แล้ว +2

    Please make video in Kannada memory conscious and coma Harvard medical school..

  • @shivsinnur5587
    @shivsinnur5587 4 ปีที่แล้ว

    🙏OM NAMA SHIVAYA 🙏

  • @balakrishna-zp1ge
    @balakrishna-zp1ge 4 ปีที่แล้ว

    🙏🙏

  • @veereshshettyshetty110
    @veereshshettyshetty110 4 ปีที่แล้ว +4

    How to activate chakra

  • @asifhussain420
    @asifhussain420 4 ปีที่แล้ว

    Namaste sadguruvige .shiva jeevantha eddara edu sathyava aa way yavudu yendu kanuu muchii kulethu beduthidhe yava dhayanada technic gothilla aadhre shivane guruvadhare

  • @darshans4604
    @darshans4604 4 ปีที่แล้ว

    🙏🙏🙏

  • @noorbasha8683
    @noorbasha8683 4 ปีที่แล้ว +3

    I just love Sadhguru

  • @hemanthacharyahemanth9876
    @hemanthacharyahemanth9876 4 ปีที่แล้ว

    love u sadguru

  • @vlakshmi7401
    @vlakshmi7401 2 ปีที่แล้ว

    🙏🙏🙏🙏🙏👌

  • @GaneshGanesh-xk4xw
    @GaneshGanesh-xk4xw 2 ปีที่แล้ว

    👍

  • @rameshkoli1679
    @rameshkoli1679 2 ปีที่แล้ว

    🙏🙏💐💐💐💐🙏🙏

  • @ಸಂಸ್ಕಾರಭಾರತಿ
    @ಸಂಸ್ಕಾರಭಾರತಿ 4 ปีที่แล้ว +1

    Ramakrishna paramahamsara bhagge thilisi gurugale.

  • @puttarajputtu8831
    @puttarajputtu8831 4 ปีที่แล้ว

    🙏🙏🙏🙏🙏🙏🙏🙏🙏

  • @lohithplohithp9920
    @lohithplohithp9920 4 ปีที่แล้ว

    Yoga good life

  • @SiddappaPakande
    @SiddappaPakande หลายเดือนก่อน

    Hi

  • @veenavmurthy2499
    @veenavmurthy2499 3 ปีที่แล้ว

    ದಯವಿಟ್ಟು ಈ ಧ್ವನಿ ಯಾರದೆಂದು ತಿಳಿಸುವಿರಾ?

  • @sachinkm4
    @sachinkm4 4 ปีที่แล้ว

    Jai Gurudev

  • @shivakanchis5616
    @shivakanchis5616 4 ปีที่แล้ว +1

    ಪ್ಲೇಯಾಸ್

  • @madhusudhans1349
    @madhusudhans1349 4 ปีที่แล้ว +2

    Chakra na ege sadisuvudu

  • @mallappakumbarmallappa6684
    @mallappakumbarmallappa6684 4 ปีที่แล้ว

    Sir i know how to make dyana linga. I want dayna dikse.how to you prefer for regenerative cell .114 chakra how to activate . what to do daily

  • @swamyge8428
    @swamyge8428 4 ปีที่แล้ว +1

    ದ್ವೈತ ದಿಂದ ಅದ್ವೈತದ ಕಡೆಗೆ

  • @dharaneshr.k.s.r.t.c.8697
    @dharaneshr.k.s.r.t.c.8697 3 ปีที่แล้ว

    🙏🙏🙏 k.s.r.t.c 931

  • @ammasarvantaryami2510
    @ammasarvantaryami2510 4 ปีที่แล้ว

    114 vidhanagalu sadguruji helu kodtira.

  • @vedajggowda9764
    @vedajggowda9764 4 ปีที่แล้ว +1

    Vedhavathi jg

    • @vedajggowda9764
      @vedajggowda9764 4 ปีที่แล้ว

      ಅದ್ಭುತವಾದ ಮಾಹಿತಿಗೆ ಅನಂತ ಧನ್ಯವಾದಗಳು ಸದ್ಗುರು

    • @vedajggowda9764
      @vedajggowda9764 4 ปีที่แล้ว

      ಪಶು ಪ್ರಾಣದಿಂದ ಮನುಷ್ಯ ಪ್ರಾಣಕ್ಕೆ ಬರಬೇಕಾದ ಸಾಮಾನ್ಯ ಮನುಷ್ಯನೊಬ್ಬನ ಎಷ್ಟು ಚಕ್ರಗಳನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು ಅವುಗಳ ಆಕ್ಟಿವೇಷನ್ ಹೇಗೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ದಯಮಾಡಿ ವಿಡಿಯೋ ಅಪ್ಲೋಡ್ ಮಾಡಿ ಸದ್ಗುರು 🙏🙏🙏

  • @shivarajlambu8682
    @shivarajlambu8682 4 ปีที่แล้ว

    114 ಚಕ್ರಗಳನ್ನು ಸಕ್ರಯಗೊಳಿಸಿದವರು ಯಾರಾದರೂ ಇದ್ದಾರಾ? ದಯವಿಟ್ಟು ಉತ್ತರಿಸಿ.🙏

  • @shashidharnaik9622
    @shashidharnaik9622 4 ปีที่แล้ว

    More video dub the kannada

  • @shivarajlambu8682
    @shivarajlambu8682 4 ปีที่แล้ว +3

    ಸದ್ಗುರು ಅವರು ಅವತಾರ ಬಾಬಾಜಿ ಬಗ್ಗೆ ‌ಮಾತಾಡಿರುವ ವಿಡಿಯೋ ಕನ್ನಡಕ್ಕೆ ಅನುವಾದ ಮಾಡಿ.🙏

    • @vidyaanandvidyaanand4936
      @vidyaanandvidyaanand4936 4 ปีที่แล้ว

      ಗುಳುಗಳೆ ನಿಮಗೆನಮಸ್ಕಾರ. ನಿಮ್ಮ ಪ್ರವಚನ ಕನ್ನಡದಲ್ಲಿ
      ಅನುವಾದ ಆಗಿ ಬರುತ್ತಾ ಇರೋದು ತುಂಬಾ ಚೆನ್ನಾಗಿ
      ದೆ. ನಿಮ್ಮ ಎಲ್ಲಾ ಕಾರ್ಯ ಕ್ರ ಮ
      ಗಳನ್ನೂ ನೋಡುತ್ತಿದ್ದೆನೆ.
      ನನ್ನ ಪ್ರ ಶ್ನೆ ಏನದರೆ ಚಕ್ರಗಳನ್ನು
      ಸಕ್ರಿಯ ಗೊಳಿಸುವುದು ಹೇಗೆ
      ಎಂದು ತಿಳಿಸಿ ಕೊಡಿ ಗುರೂಜಿ

    • @mariyappamariyappa9689
      @mariyappamariyappa9689 4 ปีที่แล้ว

      Pranamsadhguruji

  • @myarticles4277
    @myarticles4277 4 ปีที่แล้ว +1

    Story is fake false

  • @Anjaneya.33
    @Anjaneya.33 4 ปีที่แล้ว

    ಇನ್ನು ಹೆಚ್ಚು ವಿಡಿಯೋಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ

  • @pratapkatti3133
    @pratapkatti3133 6 หลายเดือนก่อน

    Super

  • @pammi9585
    @pammi9585 4 ปีที่แล้ว

    🙏

  • @SiddappaPakande
    @SiddappaPakande หลายเดือนก่อน

    Hi

  • @karthikm5179
    @karthikm5179 4 ปีที่แล้ว

    🙏🙏🙏

  • @sharan....a7226
    @sharan....a7226 4 ปีที่แล้ว

    Super