ನಮಗೆ ಬೇಕಾದ ಹಾಗೆ ಇರೋದು ಹೇಗೆ?! (Joy, Life) | Sadhguru Kannada
ฝัง
- เผยแพร่เมื่อ 29 พ.ย. 2019
- ಇದು ಅತ್ಯಂತ ಹಾಸ್ಯಮಯ ವಿಡಿಯೋ. ನಕ್ಕು ನಕ್ಕು ಸುಸ್ತಾಗುತ್ತೀರಿ!
’ನನಗೆ ಖುಷಿಯಾಗೇ ಇರಬೇಕು ಅಂತ ಆಸೆ. ಅದು ಎಲ್ಲಾ ಬಾರಿಯೂ ಆಗಲ್ಲ. ಒಮ್ಮೊಮ್ಮೆ ನಾನು ಖುಷಿಯಾಗಿದ್ದರೂ, ಸಮಾಜ ಖುಷಿಯಾಗಿರಲು ಬಿಡಲ್ಲ. ಮನೆಯಲ್ಲಿ ಒಂದೆಡೆ ಜೋಲು ಮುಖ ಹಾಕಿಕೊಂಡಿದ್ದರೆ, ಹ್ಯಾಪು ಮೋರೆ ಹಾಕಿಕೊಂಡರೆೆ ಎಲ್ಲರೂ ಕನಿಕರತೋರಿಸುತ್ತಾ, ಮಾತನಾಡಿಸುತ್ತಾ ಬರುತ್ತಾರೆ. ನನಗೆ ಆಗಬೇಕಾದ ಕೆಲಸ ಆಗುತ್ತೆ. ಖುಷಿ ಖುಷಿಯಾಗಿ ನಗುತ್ತಿದ್ದರೆ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ. ಇವರನ್ನು ಎದುರಿಸುವುದು ಹೇಗೆ?’ ಎಂಬುದು ಅನೇಕರ ಪ್ರಶ್ನೆ. ಖುಷಿಯಾಗಿದ್ದೇ ಜಗತ್ತಿನಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ?
ಸದ್ಗುರುಗಳ ಹಾಸ್ಯಪೂರ್ಣ ಆದರೆ ಅಷ್ಟೇ ಉಪಯುಕ್ತವಾದ ಉತ್ತರವನ್ನು ಕೇಳಲು, ವಿಡಿಯೋ ನೋಡಿ!
ನಮಗೆ ಬೇಕಾದ ಹಾಗೆ ಇರೋದು ಹೇಗೆ?! | Namage Bekaada Haage Irodu Hege?
English video:
Sadhguru on Drama of Life: Do it the way it works
• Sadhguru on The Drama ...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
🙏🙏🙏🙏🙏🙏
Sadguru avra ನಿಜವಾದ voice tarane idhe,, e voice, sir nivu kuda ಒಂದ್ಸಾರಿ screen ಮೇಲೆ banni 🙂🙂
Super sir
ಅನುವಾದದಲ್ಲೆ ಆನಂದದ ಅನುಭೂತಿ,
Volunteers🙇🙏
ತುಂಬಾ ಚೆನ್ನಾಗಿತ್ತು😄😃😀. ಡಬ್ಬಿಂಗ್ ವಾಯ್ಸ್ ಚೆನ್ನಾಗಿದೆ. ಧನ್ಯವಾದಗಳು. ಜೈ ಸದ್ಗುರು 🙏🙏🙏🙏🙏
Dubbing voice is absolutely masterpiece 🔥❤️
ಗುರು, ಅದ್ಭುತ ಆಲೋಚನಾ ಶಕ್ತಿ, ಅತ್ಯಂತ ಸರಳ ಮತ್ತು ಸ್ಪಷ್ಟ ಯೋಚನಾನು ಭವದ ವ್ಯಾಖ್ಯಾನ. ಶರಣು.
ಅನುವಾದ ಮಾಡಿರುವವರಿಗೆ ತುಂಬಾ ಧನ್ಯವಾದಗಳು. ಧನ್ಯವಾದಗಳು ಗುರೂಜಿ.
ನಮಸ್ಕಾರ ಗುರುರಾಜ 🙏🙏
ಅದ್ಭುತ ಸುಂದರ ಸಂದೇಶ ಧನ್ಯವಾದಗಳು ಗುರುಗಳೇ ನಮಸ್ಕಾರ 🙏🙏
Super ji
Namaskara gurugale
Mahadev 🙏🙏🙏🙏🙏
Sadguru nanu thumba chanagini nimhinda
Truth in my life. I love Ur teach. I am Ur fan
ನಮಸ್ಕಾರ ಗುರೂಜಿ ಧನ್ಯವಾದಗಳು
Love Your speech Sadguru ❤
Head pain bandhare nimma video motivation guru ji thanks 👍
Superb guruji😂
Sadguru nija. It's trufh
A huge Thanks for the voice who has dubbed for SADHGURU's words in kannada.
And
🙏 SADHGURU 🙏
YOU have shared your VALUABLE WORDS through fun way. It is just AMAZING....
Super speech guru ji
ತುಂಬಾ ಧನ್ಯವಾದ ಸದ್ಗುರು. ದಯವಿಟ್ಟು ಕನ್ನಡದಲ್ಲಿ ಇನ್ನಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿ
Namaskaram Sadhguru 🙏🌼🌼🙏
Superrrrrrrrrrrrrrrr Sadhguru 🙏
Wow superb video
Jai sadguru ji
Jai guruji
Nija sadguru, ,,, ee kaaladalli satya kkinta,,, sullu jeevanakke hechu bele,,, ella naataka da jeevana,,, thank you for your,,, teaching,,, it's more helped me,,,
Namaskara sadhguru♥️🙏
ತುಂಬ kushi kodthu, e sambashane😍
Tq 🙏🙏🙏🙏
Excellent speech..
👌 excellent
Excellent sadguru 👍
👏🙏Well it's helpful us
ವಿಶೇಷ ಆಲೋಚನಾ ಲಹರಿ
Thank you guruji
Thanks sir
ಸುಪರ
Superrrrrrrrrrrb speach👌👌👌👌👌👌👌
Please share this link which is in English
Very APPLICABLE, Thank you.
ನಮಸ್ಕಾರ ಸದ್ಗುರು
Danyosmi
Tq guruji
ಧನ್ಯವಾದಗಳು ಸದ್ಗುರುಗಳೇ 🙏🙏🙏
Sir Dabbing voice super
Sir please shoo your face.
🙏🙏🙏🙏🙏🙏🙏
supe🙏🙏🙏🙏
Jeevanave ondu naataka, illi yelru natare, NAANU😎 kuda
Sir Ur my God🙏🙏
🙏🙏
👌👌👌👌 speech Guruji 🙏🙏🙏🙏
Checkout kannadainfoview channel ...Thank you
Checkout kannadainfoview channel ...Thank you
🙏🙏🙏
Namaste
🙏🙏🙏🌹🌹🌹
👌👌😁
🙏🙏🌷
very nice
Hii
🙏🏼🙏
🙏🙏🙏🙏🙏🙏
🎉🎉🎉
😇
👏👏👏👏🙏🙏🙏🙏🙏
Hii anu
🙏🙏🙏🙏❤❤❤🙏🙏🙏🙏
Aa kaaryadalli sari thappugalanna nirdharisodu hege prabhu?
Namaste Guruji 🙏
Video starts from 5.28
👌👌👌👌🙏🙏🙏🙏
ಚಣಗಿದೇ
Sadhguru dhrudamansu dhruda nirdara badlagthane iruthe en madbeku guruji
Excellent.....
Hii Amrutha
@@Vinay-vu4pf hello..
@@giridhargopalcutestory8439 ur looking nice... Wt r u doing study or work
@@Vinay-vu4pf where r u from sir
@@giridhargopalcutestory8439 I m from karnataka state,,, I m staying in bangalore, my native chikkaballapur district... Ur from.
🙏🙏🙏🙏
Kicha sudeep mathadidage feel aguthe..
Ya sir ur write tq be happy
Only present
Sadhguru original voice idu, avre dub madirodu
Yes
Nice speech thanks sadguru ji
I love ur name prakruthi... Love u forever ra bangaru
@RoopaR Roopa why thanks roopa
😂
Super sir
🙏🙏🙏
🙏
🙏🙏🙏
🙏🙏🙏
Check ouT kannadainfoview channel ...Thank you
🙏🙏
🙏🙏🙏