ಪಂಚಭೂತಗಳಲ್ಲಿ ಉಂಟಾಗುವ ದೋಷಗಳಿಗೆ ಪರಿಹಾರವೇನು?

แชร์
ฝัง
  • เผยแพร่เมื่อ 6 มิ.ย. 2018
  • ಆಂತರ್ಯದ ಅನ್ವೇಷಣೆಗಾಗಿ ೫ ನಿಮಿಷಗಳು - ಪಂಚಭೂತಗಳ ಶುದ್ಧೀಕರಣ
    "ಅಧ್ಯಾತ್ಮ ಪ್ರಕ್ರಿಯೆ ಎಂದು ಕರೆಯಲ್ಪಡುವ ಏನನ್ನೇ ಆದರೂ ನೀವು ಪ್ರಯತ್ನಿಸುವ ಮೊದಲು, ಮುಖ್ಯವಾದ ವಿಷಯವೇನೆಂದರೆ ನಮ್ಮೊಳಗಿನ ಪಂಚಭೂತಗಳನ್ನು ಸ್ಥಿರಗೊಳಿಸುವುದು" ಎಂದು ಸ್ಪಷ್ಟಪಡಿಸುತ್ತಾ, ಪಂಚಭೂತಗಳ ಶುದ್ಧಿಗಾಗಿ ಸರಳವಾದ ವಿಧಾನಗಳನ್ನೂ, ಅವುಗಳು ನಮ್ಮ ಶರೀರ ವ್ಯವಸ್ಥೆಯಲ್ಲಿ ಯಾವ ರೀತಿಯ ಪರಿವರ್ತನೆಗಳನ್ನು ಉಂಟುಮಾಡಬಲ್ಲವು ಎಂಬುದನ್ನೂ ಸದ್ಗುರುಗಳು ಇಲ್ಲಿ ತಿಳಿಸಿಕೊಡುತ್ತಾರೆ.
    English video: • 5 Minutes For Inner Ex...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 38

  • @vignesh0408
    @vignesh0408 2 ปีที่แล้ว

    👌🏼👌🏼

  • @rajeshnaik3457
    @rajeshnaik3457 2 ปีที่แล้ว

    🙏🙏🙏🙏🙏🕉🛐

  • @shridharajm2919
    @shridharajm2919 2 ปีที่แล้ว

    🙏🙏🙏🙏🙏

  • @thirumalanaik1053
    @thirumalanaik1053 6 ปีที่แล้ว +2

    ನಮಸ್ಕಾರ ಅಣ್ಣಾ, ನಿಮ್ಮ ಮಾತು ಸರಿ ಎಂದು ಹೇಳಿದರೂ, ಈ ಭಾಷಾಂತರಕ್ಕೆ ಸದ್ಗುರು ಅನುಮತಿ ಪಡೆದಿದ್ದರೆ, ತುಂಬಾ ಸಂತೋಷ.

  • @sugunashivashankar7916
    @sugunashivashankar7916 5 ปีที่แล้ว

    Thank for your kind valuable advice

  • @sandeeppoojary8610
    @sandeeppoojary8610 6 ปีที่แล้ว +1

    ತುಂಬಾ ಉಪಯುಕ್ತ ಮಾಹಿತಿ ಗುರುಜಿ

  • @mraju4241
    @mraju4241 6 ปีที่แล้ว +3

    Thanks guruji good information nimman marekokke agudilla ..

  • @sugunashivashankar7916
    @sugunashivashankar7916 5 ปีที่แล้ว +1

    Wonderful

  • @ashokkumarn4912
    @ashokkumarn4912 6 ปีที่แล้ว +1

    Thanks

  • @darshanreddy1911
    @darshanreddy1911 5 ปีที่แล้ว

    ತುಂಬಾ ಧನ್ಯವಾದಗಳು ಸದ್ಗುರು

  • @maheshamahesha6430
    @maheshamahesha6430 4 ปีที่แล้ว

    supper infermetiom guruji

  • @ashokermunja5721
    @ashokermunja5721 4 ปีที่แล้ว

    Anantha pranamagalu guruji 🙏

  • @charanrajma9379
    @charanrajma9379 5 ปีที่แล้ว

    Thank you

  • @Soilpopup123
    @Soilpopup123 6 ปีที่แล้ว +1

    ನಮಸ್ಕಾರ ಸದ್ಗುರು 🙏

  • @sujathasudhir2390
    @sujathasudhir2390 6 ปีที่แล้ว +1

    kannadadalli mahithi kodtha erodikke danyavadagalu

  • @rudrappanaragund4367
    @rudrappanaragund4367 5 ปีที่แล้ว

    super sadhaguru ji.

  • @shashank6546
    @shashank6546 5 ปีที่แล้ว

    Good information

  • @adarsh1461
    @adarsh1461 2 ปีที่แล้ว +1

    🙏🙏🙏🙏❤❤❤🙏🙏🙏🙏

  • @vasudagiridhargiridhar190
    @vasudagiridhargiridhar190 5 ปีที่แล้ว +1

    🙏🙏🙏🌹

  • @venkateshvinspire2160
    @venkateshvinspire2160 6 ปีที่แล้ว +2

    how to open nature memory or how to see

  • @user-fe4cp9fl8e
    @user-fe4cp9fl8e 5 ปีที่แล้ว

    ನಮಸ್ಕಾರ ಗುರೂಜಿ....

  • @shrikantguru3808
    @shrikantguru3808 5 ปีที่แล้ว

    Namaskar guruji

  • @manjumuragod6117
    @manjumuragod6117 6 ปีที่แล้ว

    ಅದ್ಬುತ ವಾದ ವಿಷಯವನ್ನು ತಿಳಿಸಿದಿರಿ ಗುರುಗಳೇ ನಿಮಗೆ ನನ್ನ ವಂದನೆಗಳು

    • @ravikumar-ju7uy
      @ravikumar-ju7uy 6 ปีที่แล้ว

      Guruji nimma sandesha margadarshanna public navarige tumba uppauktha daridippa niu sada sandesha nidutiri 🙏🙏🙏🙏

    • @ravikumar-ju7uy
      @ravikumar-ju7uy 6 ปีที่แล้ว

      Vandanegallu swamy

  • @manjunathgangadharg7392
    @manjunathgangadharg7392 6 ปีที่แล้ว +3

    ಭೂಮಿ(Earth), ನೀರು(Water), ವಾಯು (Air) ಬೆಂಕಿ (Fire) ಮತ್ತು ಆಕಾಶ (Space), try to keep them in your control, you can live like gods. But the problem is you can't use that for other's. It can only work for you and only you. ಅವುಗಳನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ, ನೀವು ದೇವರಂತೆ ಇರಬಹುದು.

  • @rainbowfoxgaming7374
    @rainbowfoxgaming7374 3 ปีที่แล้ว

    Daily should practice?

  • @rncheluvarayaswamy4171
    @rncheluvarayaswamy4171 3 ปีที่แล้ว

    M

  • @raghavendragouda343
    @raghavendragouda343 5 ปีที่แล้ว

    Ah...tumba abutavagide

  • @gaddeppaudagi2996
    @gaddeppaudagi2996 5 ปีที่แล้ว

    Guruji nsmskri

  • @sg8255
    @sg8255 4 ปีที่แล้ว +1

    Nanage sadguru ista.

  • @suchitraraj8851
    @suchitraraj8851 5 ปีที่แล้ว +1

    🙏🙏🙏🙏🙏