ಸಾವಿನ ನಂತರ ಜನರು ದೆವ್ವವಾಗುತ್ತಾರೆಯೇ? | ಸದ್ಗುರು

แชร์
ฝัง
  • เผยแพร่เมื่อ 7 มี.ค. 2019
  • ಸಾವಿನ ನಂತರ ಏನಾಗುತ್ತದೆ? "ಇನ್ನಿಲ್ಲ"ವಾಗುತ್ತೇವೆಯೇ? ಅಥವಾ ಏನಾದರೂ ಮುಂದುವರಿಯುತ್ತದೆಯೇ? ಆತ್ಮ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸುತ್ತಾರೆ. ಆದರೆ ಕೊನೆಯಲ್ಲಿ, ನಿಮಗೆ ಸ್ವತಃ ಅನುಭವವಾಗದ ಹೊರತು ಇವನ್ನೆಲ್ಲ ನಂಬಿ ಏನೂ ಪ್ರಯೋಜನವಿಲ್ಲ ಎಂದೂ ಎಚ್ಚರಿಸುತ್ತಾರೆ.
    English video: • What happens after dea...
    ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: UnplugWithSadhguru.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 91

  • @rajashekartegginamath8726
    @rajashekartegginamath8726 3 ปีที่แล้ว +6

    ನಿಮ್ಮ ಅದ್ಭುತ ನುಡಿಗಳು ನಮ್ಮ ಜೀವನಕ್ಕೆ ಆದರ್ಶಮಯ ಮಹಾ ಗುರುವೇ...🙏🙏🌹

  • @nageshwadre630
    @nageshwadre630 4 ปีที่แล้ว +6

    ಪ್ರಶ್ನೆಗೆ ಉತ್ತರ ಬಹಳ ಗೊಂದಲ್ ವಿದೆ

  • @ganeshprasadn4837
    @ganeshprasadn4837 4 ปีที่แล้ว +3

    ಧನ್ಯವಾದಗಳು ಸದ್ಗುರುಗಳೆ, ನನ್ನ ಗೊಂದಲ ಸ್ಪಷ್ಟವಾಗಿ ನಿವಾರಿಸಿದ್ದೀರಿ. ಹೀಗೆ ಧರ್ಮದ ಸಮಸ್ಯೆ, ಗೊಂದಲ, ವಿಚಾರವನ್ನು
    ಪ್ರಪಂಚದಾದ್ಯಂತ ಹರದಲಿ ....
    ಮೂಲ ತತ್ವ ತಿಳಿಯಲಿ.

  • @swamyge8428
    @swamyge8428 5 ปีที่แล้ว +63

    ಶೂನ್ಯದಿಂದ ಸೃಷ್ಟಿ > ಸೃಷ್ಟಿಯಿಂದ ಪಂಚಭೂತ > ಪಂಚಭೂತ ದಿಂದ ದೇಹ > ದೇಹದಿಂದ ಕರ್ಮ > ಕರ್ಮದಿಂದ ನೆನಪು> ನೆನಪುಗಳಿಂದ ನಾನು(ಅಹಂ) > ನಾನುಯಿಂದ ಆಸೆ ಅಥವ ಬಾವನೆಗಳು> ಆಸೆಯಿಂದ ನನಗೆ ದುಃಖ ಅಥವ ನೋವು.
    ಇವುಗಳಿಂದ ಪೂರ್ಣವಾಗಿ ತಪ್ಪಿಸಿಕೊಳ್ಳುವುದು ಶೂನ್ಯ ಆದಾಗ ಮಾತ್ರ.
    ಶೂನ್ಯ ಆಗುವುದೆಂದರೆ ಅಂತರಂಗದಲ್ಲಿ ಅಂತರ್ಮುಖಿಯಾಗಿ ಧ್ಯಾನಿಸಿ ದಲ್ಲಿ ಶೂನ್ಯ ಸ್ಥಿತಿಗೆ ತಲುಪಬಹುದು.

    • @shashidharahk91
      @shashidharahk91 5 ปีที่แล้ว +1

      super

    • @ka_4650
      @ka_4650 5 ปีที่แล้ว

      ಜೀವನ್ ಪೂರ್ಣವಾಗಿ ಶೂನ್ಯ ಸ್ಥಿತಿಗೆ ಬರ್ಬೇಕಂದ್ರೆ ಜೀವನಪೂರ್ತಿ ಧ್ಯಾನದಲ್ಲಿ ಇರ್ಬೇಕಾ

    • @raghub7599
      @raghub7599 5 ปีที่แล้ว

      Shunya dinda enadru barodakke sadyana, shunya andre enu

    • @shekharp4940
      @shekharp4940 5 ปีที่แล้ว +1

      Soul belongs to God. Once you dead. Your soul go for God judgement.

    • @raghub7599
      @raghub7599 5 ปีที่แล้ว

      ಶೂನ್ಯ ಅಂದರೆ ಏನು?
      ಶೂನ್ಯ ದಿಂದ ಏನಾದರೂ ಬರುವುದಕ್ಕೆ ಸಾಧ್ಯ ಇದೆಯೇ?

  • @omsri2818
    @omsri2818 5 ปีที่แล้ว +7

    ತುಂಬಾ ಅರ್ಥಪೂರ್ಣ
    ಧನ್ಯವಾದಗಳು

  • @mnjjoo007
    @mnjjoo007 ปีที่แล้ว +1

    ಅಮೃತ ಅಭಿನಂದನೆಗಳು
    ಸದ್ಗುರುಗಳಿಗೆ ನಮಸ್ಕಾರಗಳು

  • @gamesbilla0076
    @gamesbilla0076 5 ปีที่แล้ว +7

    *ಸುಂದರ ಮತ್ತು ಅರ್ಥಪೂರ್ಣವಾದ ವರ್ಣನೆ* ☝👌❤

  • @ಭೋದಿವೃಕ್ಷ-ಕನ್ನಡBodhivruksha-Ka

    Beautiful lovely guruji

  • @srinidhi7140
    @srinidhi7140 5 ปีที่แล้ว +3

    ನಮಸ್ಕಾರಗಳು ಸದ್ಗುರು 🙏

  • @basalingappamensgi6413
    @basalingappamensgi6413 3 ปีที่แล้ว

    ಶುಭ ಮಧ್ಯಾಹ್ನ ವಂದನೆಗಳು ಸರ್ ಫೈನ

  • @pateldilip702
    @pateldilip702 5 ปีที่แล้ว +3

    Wow really right..

  • @seemathakarkar200
    @seemathakarkar200 4 ปีที่แล้ว

    Superb sadguru....

  • @nageshcm1892
    @nageshcm1892 5 ปีที่แล้ว

    Very nice sir god bless you

  • @vaishnavichouta6919
    @vaishnavichouta6919 ปีที่แล้ว

    Wow amazing 🙏🙏

  • @kenchuramkatkol5850
    @kenchuramkatkol5850 5 ปีที่แล้ว +2

    Super guruji

  • @manojtkrishnamurthy6708
    @manojtkrishnamurthy6708 5 ปีที่แล้ว +4

    Yes you were right Sadhguru.

  • @ashwathkumshi2125
    @ashwathkumshi2125 5 ปีที่แล้ว

    Super guru

  • @ganeshprasadn4837
    @ganeshprasadn4837 4 ปีที่แล้ว +1

    ಇಂತಹ ವಿಷಯವನ್ನು ಈವರೆಗೆ ನನ್ನವರಿಂದ ತಿಳಿದುಕೊಳ್ಳಲು ಸಾಧ್ಯ ಆಗಲಿಲ್ಲ , ಅವರ ಉತ್ತರ 'ಗೊತ್ತಿಲ್ಲ' . ಕೋಟಿ ಕೋಟಿ ನಮನಗಳು.

  • @malateshb2915
    @malateshb2915 5 ปีที่แล้ว

    Super

  • @bharathcm4410
    @bharathcm4410 3 ปีที่แล้ว

    Nice set 🗣️

  • @savitamestakajalandvijaysu7174
    @savitamestakajalandvijaysu7174 5 ปีที่แล้ว +2

    Super saddguru

  • @gugy9335
    @gugy9335 5 ปีที่แล้ว +2

    sir please upload more vidios

  • @amaresh6620
    @amaresh6620 5 ปีที่แล้ว +4

    Wonderful translation and dubbing.:)

  • @akhileshasd3080
    @akhileshasd3080 5 ปีที่แล้ว +2

    Unsatisfied "ATMA" ... How it moves or works without body - legs & hands, eyes please tell me guruji !!!???

  • @chintamanivivek
    @chintamanivivek 3 ปีที่แล้ว

    What is it that’s regulating or determining the assigning of physical form? Is there a system which is followed or it’s just random and depends on the structure of energy every individual carries within themselves?

  • @shruthishru136
    @shruthishru136 5 ปีที่แล้ว +1

    Nam appaji sathu 5 month aythu kansli barthare sathila ma edini alabeda anthare en madabeku heli guruji please reply madi

  • @dreamsinkannada2341
    @dreamsinkannada2341 5 ปีที่แล้ว +30

    ನಾನ್ ಇದೇ ಗೊಂದಲದಲ್ಲಿದ್ದೆ .... ನನ್ ಗೊಂದಲ ಇವಾಗ ಬಗೆಹರಿತು ... ಇನ್ನು ಮುಂತಾದ ಗೊಂದಲಗಳಿವೆ .. ಅದನ್ನ ಸದ್ಗುರು ಯಾವಾಗ್ಲೋ ಹೇಳಿದ್ದಾರೆ ಆದ್ರೆ ನನ್ ಅನುಭವಕ್ಕೆ ಬಂದಿಲ್ಲ ಕಾರ ಅವರು ಹೇಳಿರೋದೆಲ್ಲ ಇಂಗ್ಲಿಷ್ ಲಿ ಇದೆ ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ....
    ಇನ್ನು ಸಾಕಷ್ಟು ವಿಷಯಗಳನ್ನ ಕನ್ನಡಕ್ಕ ಬದಲಾಯಿಸೋದು ಇನ್ನು ಇದೆ ... ದಯಮಾಡಿ ಆದಷ್ಟು ಬೇಗ ಅನುವಾದ ಮಾಡಿ please 🙏🙏🙏

    • @aravindaaru5465
      @aravindaaru5465 5 ปีที่แล้ว +2

      "ಅಂತರಿಕ ವಿಜ್ಞಾನ" ಪುಸ್ತಕ ಓದಿ, ನಿಮ್ಮ ಗೊಂದಲಗಳು ಬಗೆಹರಿಯಬಹುದು..

    • @dreamsinkannada2341
      @dreamsinkannada2341 5 ปีที่แล้ว +2

      @@aravindaaru5465 ಹೌದ... ಹಾಗಾದ್ರೆ ಖಂಡಿತ ಓದುತೀನಿ ಸರ್ .... ತುಂಬಾ ಧನ್ಯವಾದಗಳು ಹೇಳಿದ್ಕೆ 😍

    • @nagarajaadya3960
      @nagarajaadya3960 5 ปีที่แล้ว

      B B Siddu

    • @UshaRani-hz6xm
      @UshaRani-hz6xm 5 ปีที่แล้ว

      Thirupathi

    • @dreamsinkannada2341
      @dreamsinkannada2341 5 ปีที่แล้ว

      @@UshaRani-hz6xm thirupathi na .... Yak usha

  • @MOHIT_GONCHIKAR_159
    @MOHIT_GONCHIKAR_159 5 ปีที่แล้ว

    Great information guruji

  • @basammatembadamani2457
    @basammatembadamani2457 2 ปีที่แล้ว

    💯💯 ninja gurugale

  • @shruthishru136
    @shruthishru136 5 ปีที่แล้ว +1

    Atham ke shanthi sikkila anthare en madabeku heli please

  • @anupamabirajdar7581
    @anupamabirajdar7581 4 ปีที่แล้ว

    🙏🙏

  • @savithajainapur
    @savithajainapur ปีที่แล้ว

    🙏🙏🙏🙏🙏👌👌

  • @ravindranatha472
    @ravindranatha472 5 ปีที่แล้ว +1

    👍👌👌💐💐💐

  • @lavakumar.nkumar.n8883
    @lavakumar.nkumar.n8883 3 ปีที่แล้ว

    Swami puranagalla prakara attmmada bagge tillisekodi

  • @utthamshetty2344
    @utthamshetty2344 3 ปีที่แล้ว

    🙏🙏🙏🙏🙏

  • @rajashekartegginamath8726
    @rajashekartegginamath8726 3 ปีที่แล้ว

    🙏🙏🌹🌹🙏🙏

  • @ullaspawargubbiullaspawarg459
    @ullaspawargubbiullaspawarg459 3 ปีที่แล้ว +1

    ನನಗೆ ನಿಮ ಮೇಲೆ ಗೌರವ ಇದೆ ಆದ್ರೆ ನನ್ನ ಪ್ರಶ್ನೆಗೆ ನೀವು ನನಗೆ ಸರಿಯಾಗಿ ಉತ್ತರ ನೀಡಬೇಕು

  • @nagarjunanag5359
    @nagarjunanag5359 3 ปีที่แล้ว

    super guruji

  • @vishwanathgoudapatil2995
    @vishwanathgoudapatil2995 5 ปีที่แล้ว +1

    ನಮ್ಮ ಮೆಲಿನ ಪ್ರಭಾವ ಹೋಗಲು ಎನು ಮಾಡಬೇಕು ತಿಳಿಸಿ ಸದ್ಗುರು

  • @Noname-le7hu
    @Noname-le7hu 5 ปีที่แล้ว

    Vdo dub madidakke dhanyavaada sir.
    Back ground li sadguru voice na complet mute madidre tumba anukooola.

  • @renukakesaramadu
    @renukakesaramadu 4 ปีที่แล้ว +1

    i almost agree your openions,
    but here, you saying atmas are like bubles, all will unite after destroy, at the same time u saying atmas will find another body easily if they fullfilled or take time if not fullfilled, i get confused.
    also once atmas bubles mixing with , how it get rid of theier previous karma phalas. if no karma phalas people can do selfish, hurry up to fullfil their wishes without caring others pains.is it not.

  • @raghavendrahegde123
    @raghavendrahegde123 5 ปีที่แล้ว +3

    if life is "vidhi" or god decided, why one met with accident, or die on half life?! without completing is his present Karma?!, means God don't know future?! or god is not super powered?!

  • @LRKTV936
    @LRKTV936 5 ปีที่แล้ว +7

    ಪ್ರಾಣಿ. ಪಕ್ಷಿ, ,ಕ್ರಿಮಿ, ಕೀಟಗಳೂ ದೆವ್ವಗಳಾಗುತ್ತವೆಯೇ.👻

  • @ullas8
    @ullas8 4 ปีที่แล้ว

    ದೇಹ ಮಣ್ಣು ಅದನ್ನ ಭೂಮಿಗೆ ಹಿಂತಿರುಗಿಸ ಬೇಕು , ಆತ್ಮ ಒಂದು ನೆನಪು ಅದು ಮುಂದುವರಿಯುತ್ತಿರುತ್ತದೆ , ಹಾಗಾದರೆ ಈ ನಾನು ಎಂದರೆ ಏನು ?

  • @omram777
    @omram777 5 ปีที่แล้ว +2

    Is it true,what all you have told . A brahmin may born as an untouchable, or in a Muslim community. Is it so ..If yes,why these people are trying to dominate the supremacy over others and hating other religions

  • @ullaspawargubbiullaspawarg459
    @ullaspawargubbiullaspawarg459 3 ปีที่แล้ว

    Plz ಗುರೂಜಿ plz

  • @basuthtotad947
    @basuthtotad947 5 ปีที่แล้ว

    ವಾಯ್ಸ್ ಕೊಟ್ಟರು ಯಾರೂ

  • @nandinigitagi7119
    @nandinigitagi7119 ปีที่แล้ว

    ಮಗು ಹೊಟ್ಟೇಲಿ ಸತ್ತು ಹೋದ್ರೆ...ಏನು ಅರ್ಥ ?.. ಅದು ಕರ್ಮದಿಂದ ಆಗಿದೆ ನ ?.... ಮತ್ತೆ ನಮ್ ಹೊಟ್ಟೇಲಿ ಬರುತ್ತ ಅದು.... ಋಣ ಇರುತ್ತೆ ಅಲ್ವಾ.... ಉತ್ತರಿಸಿ ದಯವಿಟ್ಟು

  • @krishnakumari1753
    @krishnakumari1753 3 ปีที่แล้ว

    ಬೇರೆ ದೆಹಣ ಹುಡುಕಿದೆ ಪುನರ್ಜನ್ಮವನ್ನು

  • @mknholla7114
    @mknholla7114 5 ปีที่แล้ว +2

    ಈ ಧ್ವನಿ ಖಂಡಿತ ಬೇಡ

  • @mknholla7114
    @mknholla7114 5 ปีที่แล้ว +2

    ದಯವಿಟ್ಟು ಪದೇ ಪದೇ voice ಬದಲಾವಣೆ ಮಾಡಬೇಡಿ

    • @vasudevarao2738
      @vasudevarao2738 5 ปีที่แล้ว

      ಈ ಪೂರ್ತಿ ಕೆಲಸ ಮಾಡುತ್ತಿರುವವರು ಸ್ವಯಂ ಸೇವಕರು (ಅನುವಾದ, ಧ್ವನಿ, ವಿಡಿಯೋ ಎಡಿಟಿಂಗ್ ಇತ್ಯಾದಿ). ತಮ್ಮ ದಿನನಿತ್ಯದ ಕೆಲಸದ ಮಧ್ಯೆ ಯಾವಾಗ ಯಾರು ಲಭ್ಯರಿರುತ್ತಾರೋ ಅವರು ಮಾಡುತ್ತಾರೆ. ದಯವಿಟ್ಟು ಸಂದೇಶದ ಮೇಲೆ ಹೆಚ್ಚು ಗಮನ ಹರಿಸಿದರೆ ನಾವು ಕೃತಜ್ಞರು.

    • @poorachoti2986
      @poorachoti2986 3 ปีที่แล้ว

      🙏🙏🙏

  • @Nethravathivneha
    @Nethravathivneha ปีที่แล้ว

    Ftd

  • @acveena369
    @acveena369 3 ปีที่แล้ว

    Agaddre Nimge 3 janma andrala adu sullu antana gurugale or nimge matra 3 janma idiya Niv ellanu adda gode mele Dipa Ido tara heltidira hege ನಂಬೋದು

  • @ratnanagaraj6319
    @ratnanagaraj6319 5 ปีที่แล้ว +1

    Super saddguru

  • @shanthivinay1249
    @shanthivinay1249 4 ปีที่แล้ว

    🙏

  • @vlakshmi7401
    @vlakshmi7401 2 ปีที่แล้ว

    🙏🙏🙏🙏🙏