ಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannada
ฝัง
- เผยแพร่เมื่อ 22 พ.ค. 2018
- #Sadhguru #SadhguruKannada #Depression
ತೀವ್ರವಾದ ಆಲೋಚನೆ ಮತ್ತು ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಹುಟ್ಟು ಹಾಕುವುದರಿಂದ ಅವು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತವೆ. ಮಾನಸಿಕ ಖಿನ್ನತೆ ಉಂಟಾಗುವುದು ಇದರಿಂದ ಎಂದು ಸದ್ಗುರುಗಳು ಈ ವ್ಯಾಪಕ ಸಮಸ್ಯೆಯ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಖಾಯಿಲೆಗಳಲ್ಲಿ ೭೦% ಖಾಯಿಲೆಗಳು ಸ್ವಯಂಕೃತವಾದವು ಎಂದವರು ಹೇಳುತ್ತಾರೆ.
ಸಪ್ಟೆಂಬರ್ ೨೦೧೦ ರಲ್ಲಿ ಈಶ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ನಡೆದ ಸತ್ಸಂಗ.
English video:
Insights into Depression
• Insight Into Depressio...
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ತುಂಬಾ ಧನ್ಯವಾದಗಳು ಸರ್ ನೀವು ಕನ್ನಡದಲ್ಲಿ ವಿವರಿಸಿದಕ್ಕೆ ಇದರಿಂದ ನಮಗೆ ಬಹಳ ಉಪಯುಕ್ತವಾಗುತಿದೆ... ದಯವಿಟ್ಟು ಹೀಗೆ ಮುಂದು ವರಿಸಿ..🙏🙏🙏🙏🙏🙏🙏🙏🙏🙏🙏🙏🙏
ನಿಜ ಗುರುಗಳೇ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ
ಆರೋಗ್ಯ ಹಾಳಾದರೆ ಮಾನಸಿಕ ಆಗುತ್ತೆ ಜ್ವರಾ ಬರತ್ತೆ ಅಳು ಬರುತ್ತೆ ನಿದ್ದೆ ಬರಲ್ಲಾ ರಾತ್ರಿ ನಿದ್ದೆ ಬರಲ್ಲಾ ಹೀಗೆ ಯಾರಿಗೆ ಆಗಿದೆ like madi
Fantastic ,we salute Sadhguru
Sadhguru iSHA swamiji sir your speech inspiring everyone,
ಅದ್ಭುತ ವಾದ ಸಂದೇಶ ಗುರೂಜಿ 🙏🏼 ಧನ್ಯವಾದಗಳು ❤
Gurugale antha helokke nimage khushi agtide...your are a psychiatrist doctor , mentor, now a days it's very important..
ಪ್ಲೀಸ್ ಪ್ಲೀಸ್ ಪ್ಲೀಸ್ ನಾನು ಜೀವನದಲ್ಲಿ ಕೆಟ್ಟ ಯೂಚನೆ ಮಾಡ್ತಾ ಇದ್ದೇನೆ 😭😭😭😭 😭
Watch Nadahalli Vasanth sir Videos on TH-cam, u may get benefit, he is a good counsellor and psychotherapist
Thank you guru ji must fallow this is like commitment 🙏.
Thank you kannda transution aditatr
Wow awesome!
Hi sadguru nice to meet u, and very importent topic u share hear, thanks gurugi
👏👏👌👌 its real ri guruji
Valuable speech
Dhanyavadagalu gurugale. Kannige kanuva devaru.
Thank you so much gurujii l love you
Wow.......what a thought.
Life badalayesitu guruve danyavadagalu
ತುಂಬಾ ಧನ್ಯವಾದಗಳು ಸದ್ಗುರು
Verry true lins gurugale🙏
Supper Gurugalu
Thank you guruji...
Super guruji
Beautiful... Thank you soo much
super Guruji
Super guruji. Thank you
ಗುರೂಜಿ. ಒಂದು ವಿಷಯ ಬಗ್ಗೆ ತುಂಬಾ ಸುಂದರ ವಾಗಿ ತಿಳಿಸಿಕೋಡುತಿರಾ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ವಾಗುವುದು.. ಧನ್ಯವಾದಗಳು🙏🙏
Ollle speech by sadhaguru ji
Very nice suggest
Thank you....Guruji...
Thank you 🙏🙏🙏
Super infrmation
Super information.
Jai Gurudev.
I love this video
ಧನ್ಯವಾದಗಳು 🙏🌹
👌guruji i want ur bless
Thank you so much
Super gurujiii
Thank you Guruji
Nimma nudigalannu keli namage 50% percent mind tension kadimeyaayitu
Namste g
ದೇವರಿದ್ದಾನೆ ಆದರೆ ಅವನನ್ನು ಕಂಡು ಹಿಡಿಯಬೇಕಾದರೆ ಯಾರಿಂದು ಆಗದು. ಅದು ಜ್ಞಾನಿಗಳಿಂದ ಮಾತ್ರ ಸಾಧ್ಯ.
True
thank you so much gurujji
Good true treatment
Super point
ನನ್ನ ಎಷ್ಟೋ ಪ್ರಶ್ನೆ ಗಳಿಗೆ , ಸಮಸ್ಯೆ ಗಳಿಗೆ ಸದ್ಗುರು ವಿನ ಮಾತು ಗಳಲಿ ಉತ್ತರ ಸಿಕ್ಕಿದೆ ಧನ್ಯವಾದಗಳು 🙏
Watch Nadahalli Vasanth sir Videos on TH-cam, u may get benefit
Danyavada
It's true, thank u so much sadguru🙏🙏🙏🙏🙏🙏🙏🙏
🙏🙏🌹🌹Hari om sadhguru
super guruji
Thanks guruji
ಸೂಪರ್ ಗುರುಗಳೇ.
Very true thankyou sir
Thank you very much guruji
Nise sir nise job. it's true
Superb Speech
Goodthings
Wow super it's true
VA....VA....Enta Matu Gurugale Amratadnta Matugalu
True line gurujji
tq so much guruji
ದನ್ಯವಾದ ಗುರುಗಳೆ
superb
Thank u guruji
🙏💚Thanks Guruji
Thanks guruji i love you
🙏🙏dhanyada gurugale
Soo trust.so thanks. true
than you sr
Soo true ... thank you soo much sadhguru..😊🙏🏻
i know Im asking the wrong place but does anybody know a trick to log back into an Instagram account..?
I was stupid forgot the login password. I appreciate any assistance you can give me!
Pakka 💯% edu guruje
Wonder full speach sadguru👍
Thank you guruji
Thank you sadhaguru ji
Thank you sir
ನಿಜ ಗುರುಗಳೇ ನೀವು ಹೇಳಿದ ಮಾತು ನಿಜ.
Super
Nice all vodios
Super sir
Correct, guruji.
Expectations leads stress -> high stress leads to Depression.
Feeling to hug Death 😔😔...
No friends
No family
No relatives
No job
Love break-up
Financial Bankrupt.
I think I made huge mistake by trusting my Ex...now feeling angry on my self.... because I can't return time I have spent time on her 😔😔😔
Tq guruji sathya vachanA
Watch Nadahalli Vasanth sir Videos on TH-cam, u may get bennefit
V true guruji in
Thanks
ಜೈ ಗುರುದೇವ
Nice
🙏 Tq giruji
Yes
ನಮಸ್ಕಾರ ಸದ್ಗುರು 🙏
Tq guruji
Really it's true sir
Namaste sadguru. One confuses company yalli kelasa maduvaaga meladikari bayige banda hage baidare sahisikollabeka. Adu higo na swabhimanana tilisi.
Good
100% super
Nice🙏🙏🙏🙏🙏
Tq sir
Isha ❤️🕉️
🙏
Namsk gurjii 🙏🙏🙏🙏🙏
Please add more video
Yaa guru its true
👏
Naanu ondu bari night time 8 years back hedarikonde devvada bagge. Aaa bhayadinda hora baralu Sadhyavaguthilla. Yochane madi madi sanna agbitidini pls enadru suggest kodi
Namaste Guruji chifementality
off mentality jana 90% eddare hage sari hoogutare ellarigu braod mind belesikollo ondu adbutha mantra helikodi guruji