ದೆವ್ವ-ಭೂತಗಳು ಮನೆಯಲ್ಲಿ ವಸ್ತುಗಳು ಸರಿದಾಡುವಂತೆ ಮಾಡುತ್ತವೆಯೇ? | Sadhguru Kannada

แชร์
ฝัง
  • เผยแพร่เมื่อ 8 ก.พ. 2020
  • ಸತ್ತವರ ವಸ್ತುಗಳು ಕೆಲವೊಮ್ಮೆ ಸರಿದಾಡುವಂತೆ ಭಾಸವಾಗುವುದು ಕೆಲವರ ಅನುಭವದಲ್ಲಿರಬಹುದು. ಸತ್ತವರ ಬಟ್ಟೆಗಳನ್ನು ಹಾಕಿಕೊಂಡರೆ ಅವರ ಕೆಲವು ಸ್ವಭಾವಗಳು ಹಾಕಿಕೊಂಡವರಲ್ಲಿ ಕಂಡುಬರುವುದರ ಬಗ್ಗೆ ಕೇಳಿರಲೂಬಹುದು. ಇದು ಅಂಥದ್ದೇ ಒಂದು ಕುತೂಹಲಕಾರಿ ಪ್ರಶ್ನೆ. ಇವೆಲ್ಲ ನಿಜವಾ? ಅಥವಾ ಕೇವಲ ಮನಸ್ಸಿನ ಚೆಲ್ಲಾಟಗಳಾ? ಒಮ್ಮೆ ನಿಜವಾದರೆ ಅದಕ್ಕೆ ಕಾರಣಗಳೇನು? ಇದು ಭಯ ಪಡುವ ವಿಷಯವೇ? ನಾವು ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು? ಕೇಳಿ ಈ ಕುತೂಹಲಕಾರಿ ವಿಷಯದ ಬಗ್ಗೆ.
    English video:
    Sadhguru Explains Ghosts, Hauntings & Paranormal Activity
    • Video
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 37

  • @archanaarchana2502
    @archanaarchana2502 4 ปีที่แล้ว +3

    ಉತ್ತಮವಾದ ಉತ್ತರ.ಧನ್ಯವಾದಗಳು ಸದ್ಗುರು ಮತ್ತು ಅನುವಾದ ಮಾಡಿರುವವರಿಗೆ.

  • @santhoshkulal9259
    @santhoshkulal9259 4 ปีที่แล้ว +2

    Really useful information tnx

  • @ujaneshchindi7819
    @ujaneshchindi7819 4 ปีที่แล้ว +6

    Great speech sadguru

  • @As.zoyakhan
    @As.zoyakhan 4 ปีที่แล้ว +3

    Thank you very much

  • @ishwaryashree1992
    @ishwaryashree1992 4 ปีที่แล้ว

    Heart touching..

  • @vishwanathsmathapatimathap2841
    @vishwanathsmathapatimathap2841 4 ปีที่แล้ว

    Super guruji

  • @leelaramesh2060
    @leelaramesh2060 4 ปีที่แล้ว +5

    Thank you so much sadguru

  • @mahendramahe7253
    @mahendramahe7253 4 ปีที่แล้ว

    ಧನ್ಯವಾದಗಳು ಗುರುಜಿ 🌹🌹🙏🙏

  • @dsusha1865
    @dsusha1865 4 ปีที่แล้ว +3

    Namaste Guruji 🙏

  • @aravindjr7271
    @aravindjr7271 ปีที่แล้ว

    Thank you gurugale

  • @DheeruMoolya
    @DheeruMoolya 4 ปีที่แล้ว +7

    Great words sadguru
    It has many clarifications

  • @santhoshkulal9259
    @santhoshkulal9259 4 ปีที่แล้ว +3

    Danyosmi

  • @nareshuppi..juniorupendra5197
    @nareshuppi..juniorupendra5197 3 ปีที่แล้ว

    Great logic words

  • @kumardcrb8117
    @kumardcrb8117 10 หลายเดือนก่อน

    ಉತ್ತಮ ಮಾಹಿತಿ ಸರ್ 🙏

  • @Kannadastatus-ev4zm
    @Kannadastatus-ev4zm 4 ปีที่แล้ว +1

    Wonder

  • @raj9215
    @raj9215 4 ปีที่แล้ว

    Your voice innocent

  • @rathanuppi643
    @rathanuppi643 4 ปีที่แล้ว +4

    🔥👌

  • @vijaykumarbv2155
    @vijaykumarbv2155 4 ปีที่แล้ว +2

    ಸೂಪರ್ ಗುರುಗಳೇ

  • @sg.2662
    @sg.2662 4 ปีที่แล้ว

    NAMASKARAM SADJGURU JI.🍂

  • @sampathkamalashile1194
    @sampathkamalashile1194 4 ปีที่แล้ว

    🙏🙏🙏

  • @mukundalr7680
    @mukundalr7680 4 ปีที่แล้ว

    🙏

  • @1sBANANA
    @1sBANANA ปีที่แล้ว

    Sari okay. Yava vekthi sotavry jasti ista pado vasthu gallana sutakbhoudu okay. Adre jast haa vekiyanne satavru ista patre yanmadok aguthe ??. If anyone understand reply please thank you

  • @sg.2662
    @sg.2662 4 ปีที่แล้ว

    🌷🌷 ऊँ नमः शिवाय 🌷🌷

  • @sunilchitradurga76
    @sunilchitradurga76 4 ปีที่แล้ว +2

    Namaskaram Sadhguru

  • @wonderfulnature2228
    @wonderfulnature2228 4 ปีที่แล้ว +1

    Give me information with examples

  • @krishnakumari1753
    @krishnakumari1753 2 ปีที่แล้ว +1

    Nanna tammana nenapu saayiyuvavaregu mareyalla olle manushya

  • @Santoshkumar7006.
    @Santoshkumar7006. 4 ปีที่แล้ว +3

    Sir modlu swalpa guruji english kelsi. Amel nive explain madi....namgu swalpa help agutte....

  • @poojahm1638
    @poojahm1638 4 ปีที่แล้ว

    Namma baduke ela anno hage tande tayi mele depend agirteve yakendre avre alve namma bennelubu. Avrna sattodru anta heg acept madod

  • @prakrutinisarga5920
    @prakrutinisarga5920 4 ปีที่แล้ว +3

    Nivu yeltiruvudu nijavaglu Satya sambandh galanna kalpiskolbardu

  • @manjuskitchen5755
    @manjuskitchen5755 4 ปีที่แล้ว

    Loafer guruji

  • @Aradhyakids
    @Aradhyakids 2 ปีที่แล้ว +1

    Vamachara nijana .tumbha gondala agtide

  • @nikhil8892
    @nikhil8892 4 ปีที่แล้ว +1

    How can things move...its not possible its a superstition

  • @goutammanjunadhb590
    @goutammanjunadhb590 4 ปีที่แล้ว +1

    Udri. barii builde ..prove madii Logically

  • @chora....
    @chora.... ปีที่แล้ว

    🙏🙏