ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್! ಹೇಗೆ? | No Compromise | Chakravarthy Sulibele

แชร์
ฝัง
  • เผยแพร่เมื่อ 24 ต.ค. 2018
  • How was Subhash Chandra Bose the first Prime Minister of India?
    What was the revolution that Bose created that bought fear into the hearts of British?
    Did Gandhiji sacrifice Nations interest in Subhash Babu's matter?
    Watch full episode when Sri Chakravarthy Sulibele explains the exclusive details of Subhash Chandra Bose and The INA.
    Dont miss to Subscribe to our TH-cam Channel for all latest updates.
    Follow Yuva Live for all updates.
    Facebook: yuvaliveofficial
    TH-cam: / yuvaliveofficial
    Web: www.yuvalive.net
    Twitter: yuva_official ( yuva_official?lan...)
    Whatsapp : +91 7019010048
    #NoCompromise #SubhashChandraBose #INA

ความคิดเห็น • 998

  • @user-ce1cj1yd3p
    @user-ce1cj1yd3p 4 ปีที่แล้ว +30

    ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸರ್
    ಸುಭಾಷ್ ಚಂದ್ರ ಬೋಸ್ ಅವರ ನಮ್ಮ ದೇಶದ ಮೊದಲ ಪ್ರದಾನ ಮಂತ್ರಿ ಎಂದು ಯುವ ಜನರಿಗೆ ಗೋತ್ಗಾಬೇಕು ಸರ್

  • @lathasinger6201
    @lathasinger6201 2 ปีที่แล้ว +9

    ಸರ್ ತುಂಬಾ ತುಂಬಾ ಹೃದಯ ಪೂರ್ವಕ ಧನ್ಯವಾದಗಳು ಸರ್ ಈ ಸಂದೇಶ ತಿಳಿಸಿದ್ದಕ್ಕೆ 🙏🙏🙏🙏🙏🙏🙏🌹👍ಅದ್ಭುತ ಹೀಗೆ ಮಹಾನ್ ನಾಯಕರ ಬಗ್ಗೆ ಇನ್ನಷ್ಟು ವಿಡಿಯೋ ಮಾಡ್ತಾನೆ ಇರಿ 🙏🤝🤝🤝

  • @lakshmibhagwandas6684
    @lakshmibhagwandas6684 3 ปีที่แล้ว +2

    ತುಂಬಾ ಧನ್ಯವಾದಗಳು ಸರ್.ಸುಭಾಸ್ ಚಂದ್ರ ಬೋಸ್ ರಂತ ಧೀರರು ಶೂರರು ಮತ್ತೆ ಮತ್ತೆ ಹುಟ್ಟಿ ಬರಲಿ.ನಮ್ಮ ಭಾರತ ದೇಶ ಬೆಳಗಳಿ.ನಮಸ್ಕಾರ.

  • @hemanthappu7103
    @hemanthappu7103 3 ปีที่แล้ว +11

    ಅದ್ಬುತ ಸರ್. ನಿಮ್ಮ ವಿಶ್ಲೇಷಣೆ ಅತ್ಯುತ್ತಮ 👌

  • @KKKumartaxiTraveler
    @KKKumartaxiTraveler ปีที่แล้ว +8

    ಸರ್ ನೀವೇ ಹೇಳಿದ್ದಲ್ಲ ಅರ್ಥ ಆಯ್ತು ಆದರೆ ನನಗೊಂದು ಗೊತ್ತಾಗಿಲ್ಲ ಆದರೆ ಎಲ್ಲಾ ಸ್ವಾತಂತ್ರ ಹೋರಾಟಗಾರರ ಅವರ ಶಿಲ್ಪಿ ಮಾಡಿ ಎಲ್ಲಾ ಕಡೆ ಪ್ರತಿಷ್ಠಾಪನೆ ಮಾಡಿದ್ದಾರೆ ಆದರೆ ನಮ್ಮ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಯಾಕೆ ಇಲ್ಲ ಸರ್ ನಮ್ಮ ದೇಶದಲ್ಲಿ ಇಷ್ಟೊಂದು ಸ್ವತಂತ್ರ ಹೋರಾಟಗಾರರಿಗೆ ಪ್ರತಿಮೆ ಇದೆ ಆದರೆ ನಮ್ಮ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಯಾಕಿಲ್ಲ ಇದು ನನ್ನ ಪ್ರಶ್ನೆ ಹಾಗೂ ದೇಶದಲ್ಲಿ ಎಷ್ಟೊಂದು ಪ್ರಜೆಗಳು ಇದ್ದು ಯಾಕೆ ಇದರ ಬಗ್ಗೆ ಮಾತನಾಡಿಲ್ಲ ಆದರೆ ಈಗಾದರೂ ಕೇಳಬಹುದಲ್ಲ

  • @manjulasrinivasmanjula2446
    @manjulasrinivasmanjula2446 2 ปีที่แล้ว +4

    ಸರ್ ಸೂಪರ್ ತುಂಬಾ ಚೆನ್ನಾಗಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ತಿಳಿಸಿದ್ದೀರಿ ಧನ್ಯವಾದಗಳು ಸರ್ ಜೈ ಹಿಂದ್

  • @mr_unique350vlog3
    @mr_unique350vlog3 4 ปีที่แล้ว +9

    My hero Subhash Chandra Bose😘🥰🤩

  • @KumarKumar-yn6dp
    @KumarKumar-yn6dp 3 ปีที่แล้ว +9

    Salute for ಸುಭಾಷ್ ಚಂದ್ರ ಬೋಸ್ builder of ಇಂಡಿಯನ್ army

  • @SH-xe8nv
    @SH-xe8nv 5 ปีที่แล้ว +9

    ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಗಳು "ಶ್ರೀಯುತ, ಸುಭಾಷ್ ಚಂದ್ರ ಬೋಸ್"
    ಈ ವಿಷಯವನ್ನು ಹೇಳುವುದಕ್ಕೂ ಹಾಗೂ ಕೇಳುವುದಕ್ಕೂ ಬಹಳ ಹೆಮ್ಮೆ ಹಾಗೂ ತೃಪ್ತಿ ಆಗುತ್ತೆ ಸರ್.... 🙏🙏

  • @aravirangaswami3082
    @aravirangaswami3082 4 ปีที่แล้ว +16

    ನಮ್ಮ ದೇಶದ ರಿಯಲ್ ಹೆಬ್ಬುಲಿ ಸುಭಾಷ್ ಚಂದ್ರ ಬೋಸ್ sir ರವರಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು ಸರ್👏👏👏👏👏👏

  • @susheelamargareta2724
    @susheelamargareta2724 5 ปีที่แล้ว +1

    ಅದೆಷ್ಟು ಪ್ರಭಾವಶಾಲಿಯಾಗಿ ಹೇಳುತ್ತಿದ್ದೀರಿ.....ಸುಭಾಶ್ಚಂದ್ರ. ಬೋಸ್ ಅವರೇ ಮಾತನಾಡುತ್ತಿರುವ..ರೀತಿ ಅನ್ನಿಸ್ತಿದೆ.,ನಿಮಗೆ ನಮ್ಮ ನಮನಗಳು...ಸುಭಾಸ್..ರವರ ಅಭಿಮಾನಿ

  • @sreedharp3813
    @sreedharp3813 4 ปีที่แล้ว +9

    Sir Really felt proud of Subhash Chandra Bose for his vision of great India

  • @prathapbabu1323
    @prathapbabu1323 2 ปีที่แล้ว +8

    I love my Bharat ❤️.
    Jai Hind 🙏

  • @shankarthala2166
    @shankarthala2166 5 ปีที่แล้ว +11

    Jai hind 😍 Subhash Chandra Bose 👑

  • @madhu7029
    @madhu7029 9 หลายเดือนก่อน +2

    ಸರ್ ನೀವು ಈ ಸುಭಾಸ್ ಚಂದ್ರ ಬೋಸ್ ರ ಕಥೆ ಹೇಳಿದಾಗ ನನ್ನ ಮೈ ರೋಮಾಂಚನ ವಾಯಿತು ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏💐🇮🇳🇮🇳

  • @Healthcoachshashikumar
    @Healthcoachshashikumar 5 ปีที่แล้ว +5

    ಪುಸ್ತಕದಲ್ಲಿ ಬರಬೇಕು ನಿಜವಾದ ನಾಯಕನ ಚರಿತ್ರೆ

  • @badrinath1008
    @badrinath1008 5 ปีที่แล้ว +135

    ಸಾರ್ ಅದ್ಭುತವಾದ ಮಾತು ತುಂಬಾ ಚನ್ನಾಗಿ ಇತ್ತು ಇವತ್ತಿನ ಯುವಾ ಲೈವ್ ಮುಂದೆ ಗೂಡ್ಸೆ ಬಗ್ಗೆ ಕೂಡ ಒಂದು ಲೈವ್ ಮಾತನಾಡಿ

    • @MaheshGMathad
      @MaheshGMathad 5 ปีที่แล้ว +4

      ನಿಮ್ಮ ಮಾತು ತುಂಬಾ ಮಾರ್ಮಿಕವಾಗಿ ಇದೆ.... ಸೂಳೀಬೆಲೆಗೆ ಅರ್ಥ ಆಗಿದೆ ಅಂದ್ಕೋಳೋನ.

    • @ratikanthpujari1601
      @ratikanthpujari1601 5 ปีที่แล้ว

      badrinath r Weeting

    • @vdgroup9469
      @vdgroup9469 5 ปีที่แล้ว

      Nice

    • @pushkarraok923
      @pushkarraok923 2 ปีที่แล้ว

      excellent sir

    • @adityakrpoojarepoojare6545
      @adityakrpoojarepoojare6545 2 ปีที่แล้ว

      @@indirakapu7909 you have

  • @nagu9857
    @nagu9857 5 ปีที่แล้ว +5

    ಒಂದು ಕ್ಷಣ ಸುಭಾಷ್ ಚಂದ್ರ ಭೋಸ್ ಅವರೇ ನಮ್ಮ ಕಣ್ಣ ಮುಂದೆ ಬಂದು ಹೋದ ಅನುಭವ ವಾಯಿತು sir, ಧನ್ಯವಾದಗಳು sir, hai hind....

  • @anithapagdikar6277
    @anithapagdikar6277 4 ปีที่แล้ว +1

    Super sir ಅಚ್ಚ ಕನ್ನಡದಲ್ಲಿ ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಕೇಳಿಸುತ್ತದೆ

  • @RadhaKrishna-zn8nw
    @RadhaKrishna-zn8nw 4 ปีที่แล้ว +1

    ಜೈ ಹಿಂದ್🇮🇳..thumba olle mahiti sir..🙏dhanyavaadagalu

  • @vijayalaxmipalekar3646
    @vijayalaxmipalekar3646 3 ปีที่แล้ว +4

    We, indians were very unlucky as we lost him at very crucial time ...Bose is our real hero...

  • @kavithal4633
    @kavithal4633 5 ปีที่แล้ว +9

    Wonderful job your are doing.our Indian youth generation has to know the real history of India. I salute to your inspiration speeches Jai Hind.

  • @siddaramappabalehosur4834
    @siddaramappabalehosur4834 10 หลายเดือนก่อน +1

    ಜೈ ಭಾರತ್ ಜೈ ಹಿಂದ್ ಜೈ ವಿಶ್ವ ಮನ್ನಣೆ ಪಡೆದಿರುವ ಸುಭಾಷ ಚಂದ್ರ ಬೋಸ್ ಜೀ 🙏🙏🇪🇬🙏🙏❤️❤️❤️🚩🚩🚩🚩🚩🙏🙏

  • @sureshanaji3727
    @sureshanaji3727 3 ปีที่แล้ว +2

    ಅದ್ಭುತವಾದ ಪಾಂಡಿತ್ಯವನ್ನು ಹೊಂದಿದವರು ಸರ್ congrats ಸರ್ ಜೈ ಹಿಂದ್ ಸರ್

  • @RanjithKumar-tc8dx
    @RanjithKumar-tc8dx 5 ปีที่แล้ว +29

    Sir ನಮಗೆ ನಿಮ್ಮ ಮಾತು ಗಳು ನಮ್ಮ ಶಿಕ್ಷಕರಿಗಿಂತ ತುಂಬಾ ಇಷ್ಟ.your great sir

  • @KumarKumar-yn6dp
    @KumarKumar-yn6dp 3 ปีที่แล้ว +4

    Your right sir I believe with you our first honorable prime minister of india bengal lion indian tiger🙏🏻🙏🏻🙏🏻🙏🏻👍🏻👍🏻👍🏻🇮🇳🇮🇳

  • @irannas423
    @irannas423 5 ปีที่แล้ว +4

    ಅದ್ಬುತ ಮಾಹಿತಿಯನ್ನು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @abhishekr532
    @abhishekr532 5 ปีที่แล้ว +6

    Indian real freedom fighter, The great subhash chandra bose ji. Jai hind.😭😭😭🙏

  • @nageshadiga5785
    @nageshadiga5785 5 ปีที่แล้ว +71

    This is true patriot speech without any commercial ads.. I salute you sir , without any profit/selfishness.. Jai Hind.. Hit like if it's true..

    • @ramakrishnashenoy9090
      @ramakrishnashenoy9090 3 ปีที่แล้ว +2

      Kudos sir. You have brilliantly exposed the hollowness of Gandhi's belief in democracy and his dictatorial streak. Truth cannot be suppressed for long and in about fifty years Gandhi's true face would be revealed for what it is - a sinister, Machiavellian, fraudulent saint.

    • @rohitbannur943
      @rohitbannur943 3 ปีที่แล้ว

      @@ramakrishnashenoy9090 zcl00008

    • @yamunakulkarani7518
      @yamunakulkarani7518 2 ปีที่แล้ว

      @@ramakrishnashenoy9090 llllplp00

    • @subhashpatil1234
      @subhashpatil1234 2 ปีที่แล้ว

      @@ramakrishnashenoy9090 1

    • @shivukumar6315
      @shivukumar6315 ปีที่แล้ว

      @@rohitbannur943 Al
      V.

  • @SantoshSantosh-cg6cu
    @SantoshSantosh-cg6cu 4 ปีที่แล้ว +3

    ಸಾರ್ ನಾನು ನಿಮ್ಮ ದೊಡ್ಡ ಅಭಿಮಾನಿ ಇದೇ ರೀತಿ ನಮಗೆ ನಮ್ಮ ದೇಶದ ಬಗ್ಗೆ ವಿಷಯಗಳು ತಿಳಿಸಬೇಕೆಂದು ಮನವಿ

  • @vanmurthy8902
    @vanmurthy8902 4 ปีที่แล้ว +2

    I am proud of sree Subhas Chandra Bose. If he is our 1st pm we are not loosing the pok and we are one of the strongest country in front this world.

  • @pawanshet7196
    @pawanshet7196 5 ปีที่แล้ว +12

    SUBHASH CHANDRA BOSE , First Prime minister of India 🚩🚩

  • @bollywoodzone6554
    @bollywoodzone6554 2 ปีที่แล้ว +4

    Great sir... It's happy to listen the true history of our india

  • @balakrishnashetty3992
    @balakrishnashetty3992 4 ปีที่แล้ว +4

    NAMASKARA CHAKRAVARTHY FOR YOUR EXAMPLARY SPEECH. AWAITING DOCUMENTED REPORTS/SPEECH AND COMMENTS ON DISAPPEARING OF SUBHAS.
    TAKE CARE AND BE SAFE

  • @b.y.brothers8637
    @b.y.brothers8637 3 ปีที่แล้ว +1

    ಥ್ಯಾಂಕ್ಯೂ ದಿಸ್ ಇನ್ಫಾರ್ಮಶನ್ ಸರ್ ಸುಭಾಷ್ ಚಂದ್ರ ಬೋಸ್ ಅವರು ಮತ್ತೆ ಹುಟ್ಟಿ ಬರಲಿ ಜೈ ಹಿಂದೂ ಜೈ ಕರ್ನಾಟಕ ಮಾತೆ 💐🙏🙏🙏

  • @kbsudhaghpsnandigavikbsudh9500
    @kbsudhaghpsnandigavikbsudh9500 2 ปีที่แล้ว +1

    ದೇಶದ ಮಹಾನ್ ಚೇತನಗಳಾದ ಮಹಾತ್ಮರ ಅನೇಕ ಅತ್ಯಮೂಲ್ಯ ಮಾಹಿತಿಗಳನ್ನು ನಮಗೆ ಉಣಬಡಿಸುತ್ತಾ ಬಡಿದೆಬ್ಬಿಸುತಿರುವ ತಮಗೂ ಅನಂತಾನಂತ ಧನ್ಯವಾದಗಳು ಸರ್ 🙏💐👍🤜🤛👍🙏

  • @ranganathguptha1098
    @ranganathguptha1098 4 ปีที่แล้ว +11

    SIR , YOU ARE HIGHLY EDUCATING THE CITIZENS ABOUT THE FACTS WHICH IS SUPPRESSED BY THE CONGRESS LEADERS HATS OF YOU SIR

  • @gururajs2233
    @gururajs2233 5 ปีที่แล้ว +384

    ನಮ್ಮ ದೇಶದ ಮೊದಲ ಪ್ರಧಾನಿ ಸುಭಾಶಚಂದ್ರ ಭೊಸ್ ಅಂತಾ ಕೇಳಾಕ ಎಷ್ಟ ಹೆಮ್ಮೆ ಆಕ್ಕೆತಿ ...

    • @990058025
      @990058025 5 ปีที่แล้ว +7

      Gururaj S no

    • @ghsbtguddi4123
      @ghsbtguddi4123 5 ปีที่แล้ว +8

      Excellent expression u have given perfect history of Subhash

    • @Chaitrabgowda
      @Chaitrabgowda 5 ปีที่แล้ว +2

      Gururaj S kg

    • @sureshsv5485
      @sureshsv5485 5 ปีที่แล้ว +4

      Gururaj S ಎಂಟೇಧೇಯಬಂಟ

    • @deepthajathan9788
      @deepthajathan9788 5 ปีที่แล้ว

      @@sureshsv5485 right

  • @harshatg3306
    @harshatg3306 5 ปีที่แล้ว +8

    Anna Nan jeevanadalli ista pattiro vyakti Andre avre nam Subhash Chandra bos avara bagge estu chennagi helidri Andre thumba santhosha agtide mathu nanage gothildiro vishya kuda innu avara bagge heli nange uthsaha kotri nanna bharatha nanna jeevana .. Jai Hind Jai Subhash Chandra Bose

  • @raghavendrac.n4829
    @raghavendrac.n4829 5 ปีที่แล้ว +1

    ಬಹಳ ರೋಮಾಂಚಕಾರಿಯಾದ ದಿ:ಸುಭಾಷ್ ಚಂದ್ರ ಬೋಸ್ ರವರ ಜೀವನ ಚರಿತ್ರೆಯನ್ನು ಕಣ್ಮುಂದೆ ಕಾಣುವ ಹಾಗೆ ವಿವರಿಸಿದ್ದೀರಿ. ಧನ್ಯವಾದಗಳು ಸರ್🙏

  • @harishkgf1049
    @harishkgf1049 4 ปีที่แล้ว +4

    🌹🌹🌹🌹🌹Jai hind jai netaji 🌹🌹🌹

  • @0di8ayh57
    @0di8ayh57 5 ปีที่แล้ว +18

    Jai jai Shivaaji.. Jai jai Nethaaji.... JAI HIND✊

  • @vimalkanakaraj8263
    @vimalkanakaraj8263 4 ปีที่แล้ว +1

    Nimma dhoora dhrushti superb sir .hatsoff of to you sir

  • @krishnamurthy7458
    @krishnamurthy7458 4 ปีที่แล้ว +1

    ಮಾನ್ಯ ಚಕ್ರವರ್ತಿ ಸೂಲಿಬೆಲೆರವರು ಈ ಒಂದು ವಿಚಾರಗಳ ಮೂಲಕ ಸುಭಾಷ್ ಬಾಬುರವರನ್ನು, ಪ್ರತಿಯೊಬ್ಬ ನೋಡುಗರಿಗೆ ಮೈ ಮನ ತುಂಬುವಂತ ವಿಚಾರಧಾರೆಯನ್ನು ಮುಂದಿಟ್ಟ ಧನ್ಯತೆಗೆ ನಮನಾಭಿಶೇಖ, ಜೈ ಹಿಂದ್.....🙏🙏🙏🙏

  • @udaykumarrao335
    @udaykumarrao335 5 ปีที่แล้ว +27

    Yes Sir, no compromise is one of the best programme. just for information, I have served in Indian Navy for 20 years. my sincere salute to you

    • @munegowda6445
      @munegowda6445 ปีที่แล้ว

      Jai Hind Jai Bharat Jai SUBHASH Chandra Bose

    • @shrilekhakulkarni7819
      @shrilekhakulkarni7819 ปีที่แล้ว

      ನಾನು ಸುಭಾಷಚಂದ್ರ ಅಭಿಮಾನಿ ಇವತ್ತು ಅವರು ಬಗ್ಗೆ ಕೇಳಿ ಬಹಳ ಬಹಳ ಅತಿಶಯ ಸಂತೂಷ ಆಯಿತು 🌹🙏🙏🙏🙏🙏🌹

  • @lakshmanlrsongs1037
    @lakshmanlrsongs1037 5 ปีที่แล้ว +13

    The Congress never changed .Before Independence and after indipendenc. I am proud to tell subhash chandra his a first PM of my free Congress nation INDIA.
    Some one love india pls thing about indian ruling party. That party was doing good work?

  • @parameshchikkarayar6233
    @parameshchikkarayar6233 5 ปีที่แล้ว +1

    Sir ನಿಮ್ಮ ಕಾರ್ಯಕ್ರಮ ಕೇಳಲು ತುಂಬಾ ಕುತೂಹಲ ಆಗುತ್ತೆ sir

  • @theertaprasad
    @theertaprasad 5 ปีที่แล้ว +5

    Fantabulous dear Sulibele sir.
    Let this existence bless you with lots of energy.
    Jai hind

  • @yashwanthkumar2786
    @yashwanthkumar2786 4 ปีที่แล้ว +4

    Jai hind🙏

  • @jihhiremath
    @jihhiremath 3 ปีที่แล้ว +4

    Thank you so much for this wonderful speech

  • @tanujatanu7583
    @tanujatanu7583 2 ปีที่แล้ว +2

    ಧನ್ಯವಾದಗಳು ಸರ್ ನಿಮ್ ಈ ಮಾಹಿತಿಗೆ ...ಜೈ ಹಿಂದ್

  • @vasu-rajalakshmiseetharama395
    @vasu-rajalakshmiseetharama395 5 ปีที่แล้ว +1

    Great leader of india subashchandra Bose Indians are proud of

  • @devot2013
    @devot2013 5 ปีที่แล้ว +4

    Thank you Yuva channel. India's greatest leader Netaji is the first Head of State, and you have done justice to our forgotten national hero.

  • @vasuskp8450
    @vasuskp8450 5 ปีที่แล้ว +42

    ಗಾಂಧೀಜಿ ನಮ್ಮವರಿಗೆ ಮಾಡಿದ ಉಪಕಾರ
    ತುಂಬಾ ಚೆನ್ನಾಗಿ ಅರ್ಥ ಮಡಿಕೋಟಿದಿರ‌ ಸರ್

  • @shetteppaajjannavar6733
    @shetteppaajjannavar6733 5 ปีที่แล้ว +1

    Indian's should accept our first prime minister subhas chandr bhose Jaihind

  • @santoshm8701
    @santoshm8701 5 ปีที่แล้ว +2

    ಒಳ್ಳೆಯ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು ಸರ್🙏

  • @padminiindrakumar4339
    @padminiindrakumar4339 4 ปีที่แล้ว +4

    Heart touching deeply felt words

  • @harshithshetty60
    @harshithshetty60 5 ปีที่แล้ว +62

    ಉತ್ತಮವಾದ ಮಾಹಿತಿ ಅಣ್ಣ😘

  • @chandankumarbudhal
    @chandankumarbudhal 5 ปีที่แล้ว +2

    ನಿಮ್ಮ ಈ ಕಥನಗಳು ಬಲು ರೋಮಾಂಚಕ ಅಣ್ಣ. ನೀವು ಹೀಗೇ ಮುಂದುವರಿಸಿ
    ಜೈ ಹಿಂದ್ ನಮೋ ಭರತ್.

  • @user-sb2em9zd7l
    @user-sb2em9zd7l 4 ปีที่แล้ว +1

    ಹಿಂದೂ ಧರ್ಮದ ಬೆಳವಣಿಗೆಗೆ ಮಾತೆಯರ ಕಾರ್ಯ ಚಟುವಟಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ.

  • @rekhaakrishna2862
    @rekhaakrishna2862 5 ปีที่แล้ว +4

    we don't get bored of any of your talks sir! feel like listening to you again and again. The way you present is explicit!

  • @vinaykarna6358
    @vinaykarna6358 5 ปีที่แล้ว +18

    Savarkar Subhash Bhagath, these three are real heroes to me.. Jai Hind..

  • @mahaboobnadaf7040
    @mahaboobnadaf7040 4 ปีที่แล้ว +1

    Subhash Chandra Bose zindabaad

  • @ravikumarcr7
    @ravikumarcr7 5 ปีที่แล้ว +25

    Jai Hind...Jai Nethaji...

  • @shalinishalini5651
    @shalinishalini5651 5 ปีที่แล้ว +8

    Ur speeching style is amazing sir..
    Jai Hind🇮🇳🇮🇳🇮🇳🇮🇳🇮🇳

  • @gurudeviharagi4295
    @gurudeviharagi4295 5 ปีที่แล้ว +5

    valleya mahiti nididiri anna. JAI HIND

  • @askokkumar945
    @askokkumar945 4 ปีที่แล้ว +1

    Bos is real hero India🇮🇳🇮🇳🇮🇳🇮🇳🇮🇳

  • @shilpa143ify
    @shilpa143ify 5 ปีที่แล้ว

    ನಮಸ್ತೆ ...ನಿಮ್ಮ yuva live channelನಲ್ಲಿ ಇಂತಹ ಒಂದು ಉಪಯುಕ್ತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು.

  • @kantharaj5622
    @kantharaj5622 5 ปีที่แล้ว +84

    ಸುಭಾಷ್ ಚಂದ್ರ ಬೋಸ್ ಅವರ ನೆಕ್ಸ್ಟ್ ವಿಡಿಯೋ ಆದಷ್ಟೂ ಬೇಗ ಹಾಕಿ ಸರ್

  • @koolpete2268
    @koolpete2268 2 ปีที่แล้ว +5

    All I can say is that you got my heart pounding with gratitude and excitement for our First Leader of Free Bharat Subhas Chandra Bose.
    What a wonderful narration 🙏🏽
    Jai Hind

  • @BabuM-xo2gw
    @BabuM-xo2gw ปีที่แล้ว +1

    ಸುಭಾಷ್ ಜೀ.🇮🇳🚩♥️🙏

  • @erannae5175
    @erannae5175 5 ปีที่แล้ว +4

    What a wonderful speech brother

  • @maruthis4513
    @maruthis4513 5 ปีที่แล้ว +94

    ಒಳ್ಳೆಯ ಮಾಹಿತಿ ಎಲ್ಲರೂ ಶೇರ್ ಮಾಡಿ ಆದಷ್ಟು

  • @ManjuManju-tg1ky
    @ManjuManju-tg1ky 5 ปีที่แล้ว +4

    🇮🇳 I love my India I love my pradaani namo

  • @shrikantjamkhandi4714
    @shrikantjamkhandi4714 5 ปีที่แล้ว +6

    Thanks again for your support and pays homage to India

  • @manudevappa4900
    @manudevappa4900 5 ปีที่แล้ว +4

    india needs your thoughts. and youngster like us always eager to learn in depth mysteries of our country .

  • @shrikantkarki4966
    @shrikantkarki4966 5 ปีที่แล้ว +29

    Nethajiii amar raheeee.Nethaji Zindabad.Modiji Zindabad.Jai Hind

  • @subburajarao
    @subburajarao 4 ปีที่แล้ว +4

    Yes. I have also read that Subhash Chandra Bose established a Government in exile in Andaman and Nicobar and made a radio broadcast that announced it. It did not get due attention and publicity and just slipped into oblivion.

  • @krishnajoshi3156
    @krishnajoshi3156 4 ปีที่แล้ว +1

    SO GREAT OUR SUBHASH

  • @jyoteppajyoteppa9982
    @jyoteppajyoteppa9982 9 หลายเดือนก่อน +1

    ತುಬ್ಬು ಹೃದಯದ ಧನಯವಾದಗಳು

  • @shashankks5553
    @shashankks5553 5 ปีที่แล้ว +4

    I respect mahatma gandiji but i love like and follow the subashchandra bos

  • @santhoshgowda6249
    @santhoshgowda6249 5 ปีที่แล้ว +3

    No one can stand infront of subash chandra bose😚

  • @user-lr9df7eq2y
    @user-lr9df7eq2y 2 ปีที่แล้ว +2

    Super sulebele sir ❤️🙏

  • @naveenrao02
    @naveenrao02 4 ปีที่แล้ว +1

    First PM of my Country Subhash Chandra Bose Infront of world

  • @NASA.111
    @NASA.111 5 ปีที่แล้ว +4

    Such a great full and important message this. Thank you so much Anna.

  • @rajashekarajavarayya2647
    @rajashekarajavarayya2647 5 ปีที่แล้ว +21

    ಧನ್ಯವಾದಗಳು ಚಕ್ರವರ್ತಿ ಸರ್

    • @malnadfans169
      @malnadfans169 3 ปีที่แล้ว

      Bari avrannu nenapu madkondu koorodralli Prayojana illa bro avru deshada bagge itkondidda kanasugalannadru badukiso kelsa madbeku brashtachaara, vote banking, jaati raajakaarana, kutumba raajakaarana modalu tolagi shreshta bharath katbeku adkkagi raajakiyadallu badalavane nedilebeku No BJP, No Congress No jds ,cpm adu idu mattondu elladakku heli No No No .
      hosa vishayagalannu bembalisi illa prajakiyavannu bembalisi

  • @kishorebl5739
    @kishorebl5739 5 ปีที่แล้ว +2

    A BIG SALUTE TO NETA SUBASH CHANDRA BOSE.....GREAT LEADER....THANKS SULEBELE FOR SUCH A BEAUTIFUL SCRIPTED AND REALITY OF FACTS GIVEN TO US...AND IT IS TRUE TOO...OUR PRESENT GENERATION SHOULD KNOW THE FACTS OF SUCH GREAT LEADERS..WHICH IS HIDDEN AND BURRIED FOR POLITICS....JAI HIND...

  • @laxmanpujar7531
    @laxmanpujar7531 9 หลายเดือนก่อน

    ❤❤❤❤🎉🎉🎉🎉🎉 Jai Bharath Jai shubhashchandra Boss 🙏🙏🙏🇮🇳🇮🇳🇮🇳🇮🇳🌍🌍🌍🌍🌷🌷🌷🌷🌷🌷💝💝💝💝

  • @shashishridhar1627
    @shashishridhar1627 5 ปีที่แล้ว +102

    ಸರ್ ಯಾವ ಪುಸ್ತಕಗಳನ್ನು ಒದುತ್ತಿರ ನಮಗೆ ಸ್ವಲ್ಪ ಹೇಳಿ ಸರ್ ನಾವ ಒಂದು ಸ್ವಲ್ಪ ತಿಳ್ಕೊತಿವಿ

  • @tanmayam6e254
    @tanmayam6e254 5 ปีที่แล้ว +2

    Super sir... Hesarige takkante yuvajanatege spoortiyagide Nimma mathu. Jai hind....

  • @ranjithsuvarna2050
    @ranjithsuvarna2050 4 ปีที่แล้ว +2

    Woww.. Really thrilling
    Nimm presentation anthu superb sir, ondh second kuda miss mad'de kelbeku ansutthd.
    Waiting for the next part ..

  • @lakshmanabheemarao7395
    @lakshmanabheemarao7395 4 ปีที่แล้ว +3

    I love and appreciate Netaji Subhash Chandra Bose.If he had continued as first PM, INDIA WOULD HAVE BEEN ONE UNITED COUNTRY.

  • @surekadodamani3916
    @surekadodamani3916 4 ปีที่แล้ว +8

    ಸರ್ ನನ್ ಹೀರೋ ಸುಭಾಸ್ ಚಂದ್ರ್ ಬೋಸ್

  • @deepaallur91
    @deepaallur91 4 ปีที่แล้ว +1

    Super sir,,

  • @suneelhebbale
    @suneelhebbale 4 ปีที่แล้ว +2

    💜❤
    Super.. Smart👍💡
    Thank you anna (bro..!!)🙏and
    This video channel.
    I love India 🇮🇳 I love Indians

  • @akashraj9059
    @akashraj9059 5 ปีที่แล้ว +7

    Super Anna

  • @allrounderindia5008
    @allrounderindia5008 5 ปีที่แล้ว +4

    Tumba olleya mahiti

  • @laxmislamani4998
    @laxmislamani4998 4 ปีที่แล้ว +1

    Tq sir hai hind

  • @nagarajahs8722
    @nagarajahs8722 3 ปีที่แล้ว +2

    Jai Netaji 🙏🙏🙏🙏🙏🙏

  • @vinayakdeshpande2534
    @vinayakdeshpande2534 5 ปีที่แล้ว +4

    Jai hind jai netaji