Chakravarty Sulibele on Akbar!

แชร์
ฝัง
  • เผยแพร่เมื่อ 16 ต.ค. 2024
  • ಅಕ್ಬರ್ ನನ್ನು ಗ್ರೇಟ್ ಅಂದವರು ಯಾರಪ್ಪ?!

ความคิดเห็น • 1K

  • @likithr379
    @likithr379 2 ปีที่แล้ว +42

    ಈ ದೇಶದ ಇತಿಹಾಸವನ್ನು ಯಥಾವತ್ತಾಗಿ ಹೇಳುವ ನಿಮ್ಮಂತಹ ವ್ಯಕ್ತಿಗಳು ಈ ಸಮಾಜಕ್ಕೆ ನಿಜವಾಗಿಯೂ ಅಗತ್ಯವಿದೆ. ಜೈ ಹಿಂದ್, ಜೈ ಕನ್ನಡ ಮಾತೇ.

  • @udayakumarm2913
    @udayakumarm2913 2 ปีที่แล้ว +169

    ಹಿಂದೂಗಳಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ನಿಜವಾದ ಚರಿತ್ರೆಯನ್ನು ಇನ್ನೂ ತಿಳಿಯಲು ಆಗಿಲ್ಲವೆಂದರೆ ಮುಸಲ್ಮಾನರ ಆಳ್ವಿಕೆ ಇನ್ನೂ ಹೋಗಿಲ್ಲ. 😢😢😢 ನಿಜ ಹೇಳುವ ನಿಮಗೆ ಸಾವಿರ ಅನೆ ಬಲ ಬರಲಿ...ನಿಮ್ಮಂತಹವರ ಸಂಖ್ಯೆ ಸಾವಿರ ಸಾವಿರವಾಗಲಿ. ಸಾವಿರ ವರ್ಷವಾದರೂ ಚಿಂತಿಲ್ಲ. ಹಿಂದುತ್ವ ಮತ್ತೆ ಮೇಲೆದ್ದು ಬರುತ್ತದೆ. ಸತ್ಯಕ್ಕೆ ಸಾವಿಲ್ಲ.

    • @vijaydasar1
      @vijaydasar1 2 ปีที่แล้ว

      ನಿಜವಾದ ಸ್ವಾತಂತ್ರ್ಯ ಅಂದರೆ ಇಂತವರು ಇದೇ ಕೆಲಸ ಮಾಡಬೇಕು. ಇಂತಹವರೇ ದೇವಸ್ಥಾನ ಪ್ರವೇಶ ಮಾಡಬೇಕು, ಒಂದು ವರ್ಗ ಎಲ್ಲರನ್ನೂ ಅಂದರೆ ಸಮಾಜದ ಕಟ್ಟ ಕಡೆ ವ್ಯೆಕ್ತಿಯವರೆಗೆ ತನ್ನ ಸುಖ ಜೀವನಕ್ಕೆ ಬಳಸಿಕೊಂಡು, ಕೂತು ತಿಂದು ಹಾಯಾಗಿ ಇರೋದು. ಅದುವೇ ಅಲ್ಲವೇ ನಿಜವಾದ ಸ್ವಾತಂತ್ರ್ಯ . ಹಾಗೆ ಹೆಣ್ಣು ಮಕ್ಕಳಿಗೆ ವಿದ್ಯೆ ನೈವೇದ್ಯ. ಒಂದು ವರ್ಗದವ ತನಗಿಷ್ಟ ಬಂದ ಯಾವ ಹೆಣ್ಣಾನ್ನಾದರೂ ಅನುಭವಿಸಬಹುದು ಆದರೆ ಅವನಿಗೆ ಶಿಕ್ಷೆ ಇಲ್ಲವೇ ಇಲ್ಲಾ.

    • @Pavangowda886
      @Pavangowda886 2 ปีที่แล้ว +2

      ನಿಜ ಸರ್

    • @misteryhousekannada
      @misteryhousekannada 2 ปีที่แล้ว +2

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @santoshrvernekar9422
      @santoshrvernekar9422 2 ปีที่แล้ว +1

      Jai jai shree ram 🚩🚩🚩🚩🚩

    • @neelakantbiradar2766
      @neelakantbiradar2766 9 หลายเดือนก่อน

      Jai Shree RAM

  • @jyothisundar8067
    @jyothisundar8067 2 ปีที่แล้ว +187

    ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ನಿಮ್ಮ ಹಿಂದು ಧರ್ಮದ ಕಾಳಜಿಗೆ ಕೃತಜ್ಞತೆಗಳು ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ ನೂರು ವರ್ಷ ಸುಖವಾಗಿರಿ

    • @vijaydasar1
      @vijaydasar1 2 ปีที่แล้ว

      ಯಾವ ಹಿಂದೂ ಧರ್ಮದ ಕಾಳಜಿಯೂ ಇಲ್ಲ ಎಂತಾದೂ ಇಲ್ಲಾ. ಢೋಂಗಿ. ಕೋವಿಡ್ ಸಮಯದಲ್ಲಿ ಎಲ್ಲಿ ಅಡಗಿ ಕುಳಿತ್ತಿದ್ದರು ಹಿಂದೂ ರಕ್ಷಕರು. ಕಾಶ್ಮೀರದಲ್ಲಿ ದಿನವೂ ಸಾಯುತ್ತಿರುವ ಹಿಂದೂಗಳು ಮತ್ತು ಸೈನಿಕರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಅದೇ ಮನಮೋಹನ್ ಸಿಂಗ್ ಇದ್ದಾಗ ನಡೆದ ಪ್ರತಿ ಸಾವಿಗೂ ಸಹ ಮಾತಾಡುತ್ತಿದ್ದರು, ಈಗಲೂ ಸಹ ಸಾಯುತ್ತಿದ್ದಾರೆ. ಈಗ ಮತ್ತು ಆಗ ಸತ್ತವರಲ್ಲಿ ಯಾರು ಹಿಂದೂ ಹಾಗಾದರೆ???ಮಾತಲ್ಲಿ ಅರಮನೆ ಕಟ್ಟುವವರು ಬಹಳಾ ಇದ್ದಾರೆ ಈಗ ಸದ್ಯಕ್ಕೆ ದೇಶದಲ್ಲಿ.

    • @girishv1904
      @girishv1904 2 ปีที่แล้ว +3

      Correct madam

    • @misteryhousekannada
      @misteryhousekannada 2 ปีที่แล้ว +3

      ನಮಸ್ಕಾರ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @santoshrvernekar9422
      @santoshrvernekar9422 2 ปีที่แล้ว

      Madem avrige devaru mattu drama yavaglu rakshisute adre Nama hindu galu vagottu illa dayabitu 🚩Hindu bandvare vagattaagi 🚩🚩jai shree ram 🚩

    • @rajeeviraji1484
      @rajeeviraji1484 2 ปีที่แล้ว

      S

  • @Mohanakumarakh
    @Mohanakumarakh 2 ปีที่แล้ว +154

    ನಿಮ್ಮ ಭಾಷಣವೇ ಹಿಂಧೂ ಧರ್ಮ ರಕ್ಷಣೆಗೆ ಪ್ರೇರಣೆ ಜೈ ಶ್ರೀ ರಾಮ್ 🙏🏻🚩

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @shankanaada8430
      @shankanaada8430 2 ปีที่แล้ว

      Ella Sabru oonde, ghori/ghajani hididu evottina KG DG halli sabru gala ganchali oonde thara ede so Turkranna oodisodu better

  • @ambujaganiger9300
    @ambujaganiger9300 2 ปีที่แล้ว +21

    🙏🙏🙏🙏🙏ನನ್ನ ಭಾರತಾಂಬೆಯ ನಿಜವಾದ ಮಗ ನೀನೇ ನಿನಗೆ ಮೋದಿಜಿ ಹಂತವರಿಗೆ ಆ ದೇವರು ಆಸ್ಸಾ ಕೊಡಲಿ 🙏👌👍👏

  • @shantalakshami8832
    @shantalakshami8832 2 ปีที่แล้ว +78

    ನಿಜವಾಗಿ ಆ ಸುಳ್ಳು ಇತಿಹಾಸ ಒದಿದ್ದಕ್ಕೆ ತುಂಬಾ ಪರಿತಾಪ ಆಗುತ್ತಿದೆ very very ridiculous. ಸತ್ಯದ ಅನಾವರಣ ಮಾಡಿದ್ದಕ್ಕೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು.ಯಾವ ಪಶ್ಚಾತ್ತಾಪ ಇಲ್ಲದೆ ಸುಳ್ಳು ಇತಿಹಾಸ ಬರೆದ ಮಹಾಪುರುಷರು ಇಂದಿಗೂ ಅದನ್ನು ಸಮರ್ಥಿಸಿಕೊಳ್ಳುವ ಪರಿ ನೋಡಿದರೆ ಇವರುಗಳಿಗೂ ರಾಜಕೀಯದವರಿಗೂ ಯಾವ ರೀತಿಯ ಮಾನ ಮರ್ಯಾದೆ ನಾಚಿಕೆ ಇಲ್ಲವೇ ಇಲ್ಲಾ ಎನ್ನುವುದು ಸಾಬೀತಾಗಿದೆ.ಸತ್ಯದ ಬೆಳಕು ಎಲ್ಲರ ಕಣ್ತೆರೆಸಲಿ.

    • @sarojasaroja7148
      @sarojasaroja7148 2 ปีที่แล้ว

      ಹೌದು, ಈ ದೇಶಕ್ಕಾಗಿ ತನ್ನ ಜೀವ, ಜೀವನ ಎಲ್ಲಾ ಸಮರ್ಪಿಸಿಕೊಂಡ ಅಪ್ರತಿಮ ದೇಶ ಭಕ್ತರೆಲ್ಲಾ ಮೂಲೆಗುಂಪಾದರು, ಭಯೋತ್ಪಾದಕರು, ಕಾಮ ಪಿಶಾಚಿಗಳು, ಲೂಟಿಕೋರರು, ಕ್ರೂರಿಗಳೂ ಆದ ಮುಸ್ಲಿಮ್ ಮತಾಂಧ ಹುಚ್ಚರು ಮತ್ತು ಗಾಂಧಿ ನೆಹರು ರಂತಹ *ಅಯೋಗ್ಯರು* ವಿಜೃಂಭಿಸಲ್ಪಟ್ಟರು . 😡😡

    • @sm15041962
      @sm15041962 2 ปีที่แล้ว +1

      ಅದು ನಮ್ಮ ಪವಿತ್ರ ಹಿಂದೂ ದೇಶ ಹಾಳು ಮಾಡಲು ಹುಟ್ಟಿರುವ ಎಡಚ ಕಮ್ಮಿಗಳ ಕುಮ್ಮಕ್ಕಿನಿಂದ ಎರಡು ಮೂರು ಪೀಳಿಗೆ ಬರೀ ಉಗ್ರಗಾಮಿ ತುರುಕರ ಇತಿಹಾಸ ಓದಬೇಕಾಯಿತು.

    • @nagarajb8367
      @nagarajb8367 2 ปีที่แล้ว +1

      ನಿರಂತರವಾಗಿ ಹಿಂದೂ ಜನರಿಗೆ ಕ್ರೂರ ಹಿಂಸೆಯನ್ನು ಕೊಡುತ್ತಾ ಅವರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ, ಮತಾಂಧ ಬುದ್ಧಿಯ ಇಸ್ಲಾಮಿಕ್ ಕ್ರೂರಿಗಳು ಒಂದಲ್ಲ ಎರಡಲ್ಲ ಅಕ್ಕ. ನಮಗೆ ಇತಿಹಾಸವನ್ನು ತುಂಬಾ ತಪ್ಪಾಗಿ ಬೋಧಿಸಿದ್ದಾರೆ.

    • @jockimaroza9198
      @jockimaroza9198 2 ปีที่แล้ว

      ಪವಿತ್ರ ಕುರಾನ್ ನ sura 9 verse 5 ಓದಿ
      ಯಾಕೆ ಅಕ್ಬರ್ ಗಳು ಹಿಂದುಗಳನ್ನು ಸಾಯಿಸುತ್ತಾ ಇದ್ದರು ಅಂತ ಗೊತ್ತಾಗುತ್ತೆ

    • @sarojasaroja7148
      @sarojasaroja7148 2 ปีที่แล้ว

      @@jockimaroza9198 ಇಸ್ಲಾಂ ಎಂದರೆ *ಮತಾಂಧ ಹುಚ್ಚ* ರಿಂದ ಕೂಡಿದ ಒಂದು ಅನಾಗರೀಕ, ಮೂರ್ಖ ಸಮುದಾಯ. ಇವರ ಮುಲ್ಲಾ ಮೌಲ್ವಿಗಳು ಲದ್ದಿ ತಿಂದರೆ ಸ್ವರ್ಗ ಸಿಗುತ್ತೆ ಅಂತ ಹೇಳಿದರೆ, ಅದನ್ನೂ ತಿನ್ನಲು ತಯಾರಾಗಿಬಿಡುತ್ತಾರೆ. ಅಂತಹ ಮೂರ್ಖರು ಇವರುಗಳು.
      ಕುರಾನ್ ಎಂಬ ಭಯೋತ್ಪಾದಕ ಪುಸ್ತಕ ಬೋಧಿಸುವುದೇ ಬೇರೆಯವರ ನಂಬಿಕೆಗಳನ್ನು ನಾಶ ಪಡಿಸುವುದು .... ಅವರ ಪೂಜಾ ಸ್ಥಳಗಳನ್ನು ನಾಶ ಪಡಿಸುವುದು ..... ಮತಾಂತರ ಮತ್ತು ಭಯೋತ್ಪಾದನೆಗಳ ಮೂಲಕ ಬೇರೆ ಸಮುದಾಯದ ಸಂಸ್ಕೃತಿಗಳನ್ನು ನಾಶ ಪಡಿಸುವುದು ಮತ್ತು ಅವರನ್ನು ಮುಸ್ಲಿಂ ಆಗಿ ಪರಿವರ್ತಿಸುವುದು .... ಮುಸ್ಲಿಂ ಆಗಲು ಒಪ್ಪದಿದ್ದರೆ ಅವರನ್ನು ಕೊಲ್ಲುವುದು ಮತ್ತು ಆ ಮೂಲಕ ಇಸ್ಲಾಂ ಅನ್ನು ಎಲ್ಲಾ ಕಡೆ ವಿಸ್ತರಿಸುವುದು. ಕೊಲೆ ಬೆದರಿಕೆ ಹಾಕಿ ಬೇರೆ ಸಮುದಾಯ ಬೆಳೆಯದಂತೆ ನೋಡಿಕೊಳ್ಳುವುದು..... ಇವೇ ಮೊದಲಾದವುಗಳು ಆ ಪುಸ್ತಕದಲ್ಲಿ ಇರುವುದು.
      ಕಚಡಾ ಕುರಾನ್ ಓದಿದವರೆಲ್ಲ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಮತಾಂಧ ಹುಚ್ಚರು, ಕ್ರಿಮಿನಲ್ ಗಳು, ಕಳ್ಳರು, ಮೆಂಟಲ್ ಗಳು ಆಗುತ್ತಾರೆಯೇ ಹೊರತು ಇನ್ನೇನೂ ಪ್ರಯೋಜನ ಆಗಿಲ್ಲ.
      ಈ *ಮತಾಂಧ ಹುಚ್ಚರು* ಎಲ್ಲೆಲ್ಲಿ ಇರುತ್ತಾರೋ ಅಲ್ಲೆಲ್ಲಾ ಬರೀ ಗಲಾಟೆ, ದೊಂಬಿ ದಾಂಧಲೆ, ಹಿಂಸೆ, ಕೊಲೆ, ದೇವಾಲಯಗಳ ನಾಶ, ಮತಾಂತರ, ರಕ್ತಪಾತ...... ಇವರುಗಳದ್ದು ಬರೀ ಇದೇ. ಇದು ಬಿಟ್ಟು ಇವರದ್ದು ಇನ್ನೇನಿದೆ? ಪವಿತ್ರ ಕುರಾನ್ ಅಂತೆ. ಥೂ.......

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಸೂಲಿಬೆಲೆ ಚಕ್ರವರ್ತಿ ಸರ್ ನಿಮ್ಮ ವಿವರಣೆ ತುಂಬಾ ಅದ್ಭುತವಾಗಿದೆ ಹಿಂದೂ ಧರ್ಮದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ನಾವು ಚಿರಋಣಿ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಹೀಗೆ ಮುಂದುವರೆಯಲಿ ನಿಮ್ಮ ಜೊತೆ ಕರ್ನಾಟಕದ ಜನಗಳಿದ್ದಾರೆ ಜಯಭೇರಿ ಬಾರಿಸಿರುವುದು ಖಂಡಿತ ಸೂಲಿಬೆಲೆ ಚಕ್ರವರ್ತಿ ಸರ್ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ನೀವು ನಿಮ್ಮ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ🇮🇳🙏

    • @misteryhousekannada
      @misteryhousekannada 2 ปีที่แล้ว +1

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ
      @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ 2 ปีที่แล้ว +1

      ಮೀಸ್ಟ್ರಿ ಹೌಸ್ ಕನ್ನಡ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿರುವ ನಿಮಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ದೇವರು ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಜೈ ಕರ್ನಾಟಕ ಮಾತೆ🇮🇳🙏 ಮತ್ತೊಮ್ಮೆ ನಿಮಗೆ ಹೃದಯ ಪೂರ್ವಕ ಅಭಿನಂದನೆಗಳು ಮೀಸ್ಟ್ರಿ ಹೌಸ್ ಕನ್ನಡ ಯೂಟ್ಯೂಬ್ ಚಾನೆಲ್ಗೇ💐🙏

  • @manjunathnaikar1890
    @manjunathnaikar1890 2 ปีที่แล้ว +48

    100% ಸತ್ಯ ಸರ್...
    ಅದಕ್ಕೇ ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದಾರೆ ಇತಿಹಾಸ ಪುನಃರಚನೆಮಾಡಬೇಕು ಅಂತ..

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @mailaragoudaimmadigoudra251
      @mailaragoudaimmadigoudra251 2 ปีที่แล้ว

      ಕ್ಷಮಿಸಿ ವಿವೇಕಾನಂದರು ಯಾವ ಸಂಧರ್ಭದಲ್ಲಿ ಆ ಮಾತನ್ನ ಆಡಿದ್ದಾರೆ ಅಂಡ್ ಆ ಪುಸ್ತಕದ ಹೆಸರನ್ನ ಹೇಳಬಲ್ಲಿರಾ

    • @misteryhousekannada
      @misteryhousekannada 2 ปีที่แล้ว

      @@mailaragoudaimmadigoudra251 ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @geethaan8992
    @geethaan8992 2 ปีที่แล้ว +10

    ಅಲ್ಲಾಹು ಅಕ್ಬರ್ ಅ ನ್ನುವವರು ಇದನ್ನ ನೋಡಿ tq. Brother 🙏🌹🙏

  • @jyothiprasadb2133
    @jyothiprasadb2133 2 ปีที่แล้ว +112

    Three things cannot be hidden for long
    1.The sun ☀️
    2.the moon 🌛
    3.The truth 🔥

    • @MohithRamesh6502
      @MohithRamesh6502 2 ปีที่แล้ว +3

      True...! mam

    • @prasadprasad9173
      @prasadprasad9173 2 ปีที่แล้ว +3

      Moon hidden in amavasai ...

    • @praveenhanagandi5807
      @praveenhanagandi5807 2 ปีที่แล้ว +5

      @@prasadprasad9173 adannne avaru heliddu amavasye mugid mele horag bartane alva?

    • @sharathbhayyal
      @sharathbhayyal ปีที่แล้ว +1

      ​@@prasadprasad9173Bhai amele nin bartiya enn😂

  • @ವಂದೇಮಾತರಂ-ಠ8ಮ
    @ವಂದೇಮಾತರಂ-ಠ8ಮ 2 ปีที่แล้ว +15

    ಅಕ್ಬರ್ ಮಹಾ ಕ್ರೂರಿ, ಮತಾಂಧ, ಕಾಮುಕ
    ಸತ್ಯವನ್ನು ಹೇಳಿದಕ್ಕೆ ನಿಮಗೆ ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ ಅವರೇ
    ಜೈ ಹಿಂದ್
    ಜೈ ಶ್ರೀ ರಾಮ್
    ಜೈ ಭೀಮ್
    ಜೈ ಕರ್ನಾಟಕ ಮಾತೆ
    ವಂದೇ ಮಾತರಂ
    🚩🚩🚩🚩🚩🚩🚩🚩

  • @jaihindurashtra5441
    @jaihindurashtra5441 2 ปีที่แล้ว +122

    ಜೈ ಜೈ ಮಹಾರಾಣಾ ಪ್ರತಾಪ್ ಸಿಂಹ 🚩🚩🚩🙏🙏🚩🚩🚩

    • @mouneshsomanakatti6040
      @mouneshsomanakatti6040 2 ปีที่แล้ว

      🙏ಜೈ ಮಹಾರಾಣಾ ಪ್ರತಾಪ್‌ ಸಿಂಹ🙏. 🦁ಸಿಂಹ ಎಂದೆಂದಿಗೂ ಸಿಂಹವೇ🦁.

  • @param366
    @param366 2 ปีที่แล้ว +81

    ಅಕ್ಬರ್ ಒಬ್ಬ ಸೆಂಡ

  • @vishwanathc7968
    @vishwanathc7968 2 ปีที่แล้ว +1

    ಸಾರ್ ,ಮೈಸೂರಲ್ಲಿ ಸಿಗುವ ಜಾಗ ದಯವಿಟ್ಟು ಹೇಳಿ ,ಆ ಪುಸ್ತಕವನ್ನು ಕೊಂಡು ಕೊಳ್ತಿನಿ ಸಾರ್ ,ವಂದನೆಗಳು . 👍🙏🙏🙏

  • @mahendrasaligrama
    @mahendrasaligrama 2 ปีที่แล้ว +33

    ನಿಮ್ಮ ಪುಸ್ತಕ ಪ್ರೇಮಕ್ಕೆ ಧನ್ಯವಾದಗಳು 🙏🏻
    ಹೆಚ್ಚಿನ ವಿಡಿಯೋಗಳಲ್ಲಿ ಹೊಸ ಪುಸ್ತಕಗಳನ್ನು ಪರಿಚಯ ಮಾಡ್ತೀರಾ & ಅದರ ಆಧಾರ ಇಟ್ಟುಕೊಂಡೇ ವಿವರಣೆ ನೀಡ್ತೀರಾ ❤️

  • @supermanju4067
    @supermanju4067 2 ปีที่แล้ว +51

    ಸೂಪರ್ ಸರ್ ನಿಮ್ಮ ಮಾತುಗಳು ಅದ್ಭುತ ನಿಮ್ಮ ಸಂಭಾಷಣೆ

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @ಜೈಸನಾತನ
    @ಜೈಸನಾತನ 2 ปีที่แล้ว +138

    ನಿಮ್ಮ ದೈರ್ಯ ನಿಜಕ್ಕೂ ನಮ್ಮ ಹೇಮ್ಮ.🚩🙏🚩

    • @misteryhousekannada
      @misteryhousekannada 2 ปีที่แล้ว +3

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @sanganagoudapatil6725
      @sanganagoudapatil6725 2 ปีที่แล้ว

      super comment

    • @lokanathk6696
      @lokanathk6696 2 ปีที่แล้ว

      @@misteryhousekannada Trt

    • @lokanathk6696
      @lokanathk6696 2 ปีที่แล้ว

      Rtrtt,

    • @lokanathk6696
      @lokanathk6696 2 ปีที่แล้ว

      T,,5

  • @ShivaKumar-vm9ox
    @ShivaKumar-vm9ox 2 ปีที่แล้ว +11

    ನಾನೂ ಸಹಾ 90ರ ದಶಕದಲ್ಲಿ ಓದಿದ ಚರಿತ್ರೆಯ ಪಠ್ಯ ಪುಸ್ತಕ ಸುಳ್ಳಿನ ವಿಷಯ 😌😌😌

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @reddygaming2266
      @reddygaming2266 2 ปีที่แล้ว

      Jai sree ram.

    • @jagannathabhat7896
      @jagannathabhat7896 8 หลายเดือนก่อน

      90dashkadalli.pustak.bharedvaru.jhlberke.santaniglu

  • @krishnamurthyvc4633
    @krishnamurthyvc4633 2 ปีที่แล้ว +32

    ಸುಲಿಬೆಲೆಯವರು ನಮ್ಮ ಯುವ ಜನಾಂಗಕ್ಕೆ ಮಾದರಿ.
    Hats off to Chakravarthy sir.

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @hlgrhlgrhlgrhlgr2419
    @hlgrhlgrhlgrhlgr2419 2 ปีที่แล้ว +5

    ಸತ್ಯವಾದ ಮಾತುಗಳು ಸರ್. ಹಿಂದೂಗಳಲ್ಲೇ ಕೆಲವು ನಾಮರ್ದರಾಗಿದ್ದು ಅವರು ಶಿಖಂಡಿಗಲಿರುವುದು ತುಂಬಾ ವಿಪರ್ಯಾಸದ ಸಂಗತಿ.

    • @rajeshrajesh1463
      @rajeshrajesh1463 10 หลายเดือนก่อน

      ಅಕ್ಬರ್ ಆಸ್ಥಾನದಲ್ಲಿ ...ಇದ್ದವರು ಎಲ್ಲರೂ ಬ್ರಾಹ್ಮಣರು...ಆಗಿದ್ರೆ ದೇಶದ್ರೋಹಿಗಳು ಬ್ರಾಹ್ಮಣರು ಅಲ್ವಾ

  • @naveennaveen3702
    @naveennaveen3702 2 ปีที่แล้ว +6

    ಹಿಂದೂ ಸಮಾಜದ ಪೈರ್ ಬ್ರಾಂಡ್🔥🔥🔥🔥🔥🔥🔥

  • @gangadharagupta1069
    @gangadharagupta1069 ปีที่แล้ว +5

    ಅಕ್ಬರ್ ದಿ ಗ್ರೇಟ್ ಎಂದು ಪಾಠ ಮಾಡಿದ್ದರು ನಮ್ಮ ಮನಸ್ಸಿನಲ್ಲಿ ಯಾವತ್ತೂ ಅಕ್ಬರ್ ಇರಲೇ ಇಲ್ಲ ನಾವು ಪಾಠದಲ್ಲಿ ಅಕ್ಬರನನ್ನು ಹೆಚ್ಚಿಗೆ ಓದಿದರು ನಮಗೆಲ್ಲ ಶಿವಾಜಿ ಅಂತ ಮಹಾನ್ ವ್ಯಕ್ತಿಗಳೇ ನಮ್ಮ ಮನಸ್ಸಿನಲ್ಲಿ ಇದ್ದರು

  • @anisirikannada
    @anisirikannada 2 ปีที่แล้ว +19

    ಇಂತ ಸತ್ಯಗಳು ಇನ್ನು ನಿಮ್ಮ ಕಡೆಯಿಂದ ಹೊರಬರುತ್ತ ಇರಲಿ ಸರ್..

  • @ananyaashokofficial4863
    @ananyaashokofficial4863 2 ปีที่แล้ว +35

    Jai Hind....🇮🇳🇮🇳.....Keep Going on Chakravarty Anna.....😍🥰

  • @nikhilkumarkulkarni8798
    @nikhilkumarkulkarni8798 2 ปีที่แล้ว +3

    ಅಣ್ಣ ನಾನು ನಿಮ್ಮ ಆದರ್ಶ ಬಾಶಣ ಯಲ್ಲವು ನನಗೆ ತುಂಬಾ ಇಷ್ಟ ಆದರೆ ನನ್ನ ಮನಸಿಗೆ ಯಾಕೋ ನಿಮ್ಮ ಯೂಟ್ಯೂಬ್ ಅಕೌಂಟ್ ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ಭಾಷಣಗಳು ಜಾಸ್ತಿ ಅನಿಸುತಿದೆ. ಇದು ನನ್ನ ಅನಿಸಿಕೆ ಅತಿ ಯನಿಸಿದರೆ ಕ್ಷಮೆ ಇರಲಿ ಈ ಮಾತು ಅನ್ನುವಷ್ಟು ದೊಡ್ಡವನು ಅಲ್ಲಾ ನಾನು ಆದರೂ ಮನಸಿನಲ್ಲಿ ಗೊಂದಲದ ಬೇಡ ಎಂದು ಕೇಳಿದೆ ಅಷ್ಟೇ ಮತ್ತೊಮ್ಮೆ ಕ್ಷಮೆ ಇರಲಿ

  • @shashipujari7960
    @shashipujari7960 2 ปีที่แล้ว +2

    ಸರ್ ಹಾಗಾದರೇ ಈ ಅಯೋಗ್ಯ ಅಕ್ಬರ್ ಬಗ್ಗೆ ಪಠ್ಯ ಪುಸ್ತಕ ದಲ್ಲಿರುವ ಪಾಠಗಳನ್ನು ಕೈ ಬಿಡ್ಬೇಕು ಸರ್

  • @balishreddy7959
    @balishreddy7959 2 ปีที่แล้ว +20

    Sir, it was really very informative thanks. Each and every person should know about this.

  • @Sandalwood.Stetus
    @Sandalwood.Stetus ปีที่แล้ว +2

    ತುಂಬಾ ಒಳ್ಳೆಯ ಮಾಹಿತಿ ಸರ್

  • @shanthamanjunath9227
    @shanthamanjunath9227 2 ปีที่แล้ว +9

    ನೂರಕ್ಕೆ ನೂರರಷ್ಟು ಸತ್ಯ ನಿಮ್ಮ ಈ ವಿಡಿಯೋ ವರದಿಗಳು.
    🙏🙏

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @Ganvi_kushi
    @Ganvi_kushi ปีที่แล้ว +1

    Istella vishyagalu gottirlilla tnx for the information

  • @santoshkadakol1218
    @santoshkadakol1218 2 ปีที่แล้ว +11

    ಚಕ್ರವರ್ತಿ ಸೂಲಿಬೆಲೆ ಅಣ್ಣ ನಿಮಗೆ ಕೋಟಿ ಕೋಟಿ 🙏🙏 ಪ್ರಣಾಮಗಳು ,ನಮಗೆ ನಿವು ಸಿಕ್ಕಿದ್ದು ನಮ್ಮ ಪುಣ್ಯ ಹೀಗೆ ನಿಮ್ಮ ಒಳ್ಳೆಯ ಕೆಲಸ, ಕಾರ್ಯಗಳು ಸತ್ಯ ,ನಿತ್ಯ ಮುಂದುವರೆಯಲಿ.... ಅಣ್ಣ 😍

  • @rangusambigerraichur2639
    @rangusambigerraichur2639 2 ปีที่แล้ว +1

    Nim ಭಾಷಣವೇ ನಮಗೆ ಪ್ರೇರಣೆ sir Jai Hindu Jai ಯುವ ಬ್ರಿಗೇಡ್

  • @malateshm9043
    @malateshm9043 2 ปีที่แล้ว +4

    ನಮಗೆ ಉತ್ತಮ ಶಿಕ್ಷಣ
    ಉತ್ತಮ ಆರೋಗ್ಯ
    ಉತ್ತಮ ವಿಜ್ಞಾನ
    ಉತ್ತಮ ಉದ್ಯೋಗ
    ಉತ್ತಮ ವಿಚಾರ ಬೇಕು.

  • @rekhac1616
    @rekhac1616 2 ปีที่แล้ว +2

    Dhanyavadagalu sir 🙏🙏🙏🙏🙏 Jai Hind Jai Bharat Jai Shri Ram

  • @srikantm91
    @srikantm91 2 ปีที่แล้ว +6

    ಸತ್ಯ ಹೇಳುವ ತಾಕತ್ತು ನಿಮಗೆ ಮಾತ್ರ್ ಇದೆ ಸರ್. 🙏

    • @sandeshasandesh1023
      @sandeshasandesh1023 2 ปีที่แล้ว +1

      🤣🤣🤣🤣 ಯಂಗೆ ಪುಗ್ಲಿ ನಿಜ heltana

  • @shkamath.k2372
    @shkamath.k2372 2 ปีที่แล้ว +11

    ಧನ್ಯವಾದಗಳು, ಜೈ ಹಿಂದ್.

    • @dineshhkrishnamurthy4070
      @dineshhkrishnamurthy4070 2 ปีที่แล้ว +1

      ಏಕೆ ನಮ್ಮ ಹಿಂದುಗಳು ಅಷ್ಟು ಮೂರ್ಖರಾಗಿದ್ದರು

    • @shkamath.k2372
      @shkamath.k2372 2 ปีที่แล้ว

      @@dineshhkrishnamurthy4070 ಹಿಂದುಗಳು ಯಾವತ್ತೂ ಮೂರ್ಖ ರಾಗಲು ಸಾಧ್ಯವಿಲ್ಲ, ಆ ಕಾಲದಲ್ಲಿ ನಮ್ಮನು ಆಳಿದವರು ಮೂರ್ಖರಾಗಿಸಿದರು.

  • @sandeep_appu03
    @sandeep_appu03 2 ปีที่แล้ว +6

    ನಿಮ್ಮ ಮಾತುಗಳು ಅದ್ಬುತ ❤🙏🙏🙏

  • @srimathim2781
    @srimathim2781 2 ปีที่แล้ว +40

    We don't know the truth, thanks anna , we would like to know about history thanks once again

    • @MrKhan-dt5co
      @MrKhan-dt5co 2 ปีที่แล้ว

      Avru ivru helokinna correctagi itihasa neeve oodi tiliri heloru heg bekadru heltaare correct satyavannu hudkii tiliyiri

    • @neelumaharaj2615
      @neelumaharaj2615 2 ปีที่แล้ว

      Hoge koti

  • @madhukittur5459
    @madhukittur5459 2 ปีที่แล้ว +16

    ಚಕ್ರವರ್ತಿ ಸರ್, ಹಾಗಾದರೆ ನಾವು ಓದಿದ ಇತಿಹಾಸ ಯಾವುದು? ಬರೀ ಸುಳ್ಳಿನ ಸಾಲೇ ಅಥವಾ ಹೀಸಿಗೆ ಅಷ್ಟೇ.
    ನಿಜ ತಿಳಿಸಿ ದ ನಿಮಗೆ ಧನ್ಯವಾದಗಳು.

    • @kntvkannada19
      @kntvkannada19 2 ปีที่แล้ว +2

      Ella sullu itihaasa bcz of nalayak Congress party

    • @purushan
      @purushan ปีที่แล้ว

      Congress Grass

  • @hindurealtalk5742
    @hindurealtalk5742 2 ปีที่แล้ว +10

    U r great 👏sulibeli ge jai,, jai anjaneyya

  • @DombayaS
    @DombayaS 2 ปีที่แล้ว +12

    Nice explanation sir 👍

  • @pravinakumar69
    @pravinakumar69 2 ปีที่แล้ว +1

    ಅದ್ಬುತ ಸಂದೇಶ , keep going on sir

  • @shree1787
    @shree1787 2 ปีที่แล้ว +13

    Mogalarannu great madiddu Congress 🙊🤦‍♀️🤔🙆😟

  • @getonlyanil
    @getonlyanil 2 ปีที่แล้ว +9

    Hundred percent true message

  • @nithingoogly338
    @nithingoogly338 2 ปีที่แล้ว +22

    Sir neevu namma 🕉 hindu darmada hemme🚩🚩🚩🚩🚩 jai hind🇮🇳

  • @keshugk3607
    @keshugk3607 2 ปีที่แล้ว

    ಧನ್ಯವಾದಗಳು..ಅಣ್ಣಾ
    ಜೈ..ಗುರೂಜಿ ... 🙏🙏🙏

  • @ashutoshbishnoi29
    @ashutoshbishnoi29 2 ปีที่แล้ว +15

    Reclaim our 30k temple

  • @gurunathasangikar4163
    @gurunathasangikar4163 2 ปีที่แล้ว

    Ur master ....!!! I am big fan of you..sir 🥰🙏🙏🙏 nimma prayatna heege sadaa nadili. Master ji

  • @dr.govindappagips4510
    @dr.govindappagips4510 2 ปีที่แล้ว +7

    Excellent information to public

    • @iswcandy
      @iswcandy 2 ปีที่แล้ว

      Ayyo ninu police guru ninu sa school and college ogila ansuthe ninida ee re commet expect madrilila

  • @mvs149
    @mvs149 2 ปีที่แล้ว +2

    ಅದ್ಬುತವಾಗಿ ವಿವರಿಸಿದ್ದೀರಾ ಅಣ್ಣಾಜಿ ಧನ್ಯವಾದಗಳು ಮಾಹಿತಿಗೆ 🙏🏻💐ಗಂಜಿ ಗಿರಾಕಿ ಅವರ ಅಂಡ ನೆಕ್ಕೋರು ಗಳ ಬರದಿರೋ ಇತಿಹಾಸ ಗ್ರೇಟ್ ಅಂತೇನೆ ಇರುತ್ತೆ

  • @lalithasrinath1078
    @lalithasrinath1078 2 ปีที่แล้ว +4

    ನನಗೀಗ55ವರ್ಷ ನಿಮ್ಮ ವಿವರಣೆ ಕೇಳಿದ ಮೇಲೆ ಪುಸ್ತಕ ಓದಬೇಕೆನಿಸಿದೆ

  • @HarishHarish-xz6xy
    @HarishHarish-xz6xy 2 ปีที่แล้ว +49

    200% ಸತ್ಯವಾದ ವಿಷಯ

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

    • @HarishHarish-xz6xy
      @HarishHarish-xz6xy 2 ปีที่แล้ว +2

      @@misteryhousekannada ಖಂಡಿತಾ ಬ್ರದರ್ , ನಮ್ಮ ಸಫೋರ್ಟ್ ಇರುತ್ತದೆ, ರಾಷ್ಟ್ರಾಭಿಮಾನದ ಕೆಲಸ ಮಾಡಿ

  • @marimuthuvenugopal6312
    @marimuthuvenugopal6312 2 ปีที่แล้ว +10

    Thank you and great sir for your contribution to the truth

  • @EntertainmentTV-xg7xr
    @EntertainmentTV-xg7xr 2 ปีที่แล้ว

    If at all i voted for mp padmanabnagar only coz of ur speech in 2019 ,i saw power tv interview just now though im not sincere follower of u ,but i like ur speech n analysis ...my point is yes ur the one motivated many of us to vote for good purpose..

  • @harirajng2848
    @harirajng2848 2 ปีที่แล้ว +63

    There are many cruel muslim rulers with more cruel soldiers who harmed the Hindus in such a bad manner. Even if we read hear and see it in films our blood boils. Hindus now should totally be united let the history not repeat

    • @ravindrab.s.2782
      @ravindrab.s.2782 2 ปีที่แล้ว

      Hindus cannot be united as there are large number of traitors, we have to unite to face hindu first, then others.

    • @sridharlv
      @sridharlv 2 ปีที่แล้ว +3

      Do thing our hindus will United I don't think so

    • @sanganagoudapatil6725
      @sanganagoudapatil6725 2 ปีที่แล้ว +3

      super comment sir our blood is boiling also

    • @VParan
      @VParan 2 ปีที่แล้ว

      If only the mere imagination of cruelty makes us feel terrible, I don't know how horrible the fate of people were during that period, what they experienced and lived through should make the rulers ashamed of what they did in the name of religion

  • @srao4187
    @srao4187 2 ปีที่แล้ว +1

    Sir, I am a telugu person & live in Karnataka.I like your speeches very much. They r really eye openers. I would request you to please speak on recent social media propoganda that our ancient universities & schools were ruined by Aryans & not by muslim rulers... by our own karnataka ppl...which is very annoying & disturbing. kindly make video on this..

  • @MohanKumar-qw6nw
    @MohanKumar-qw6nw 2 ปีที่แล้ว +3

    Really nice , thank you .

  • @harshasv4094
    @harshasv4094 2 ปีที่แล้ว +2

    Very good information sir. Thank you.

  • @basanaiksavalagibasanaiksa3293
    @basanaiksavalagibasanaiksa3293 2 ปีที่แล้ว +10

    Jai Sulibele sir🔱🕉💯🎆 namma dharma ulibeku

  • @ramprasadu.m3994
    @ramprasadu.m3994 2 ปีที่แล้ว +2

    ಇನ್ನೂ ಬದುಕಿದ್ದಿಯೇನೋ ಹೆಂಗ್ ಪುಂಗ್ಲಿ

  • @rameshreddy5118
    @rameshreddy5118 2 ปีที่แล้ว +13

    Sir pls make a video about Rani Durgavati and Maharana Pratap Simha

  • @sarojasrinivas9090
    @sarojasrinivas9090 2 ปีที่แล้ว +2

    Thank you for the information brother, Jai Hind.

  • @Superguru123
    @Superguru123 2 ปีที่แล้ว +6

    I appricaite to you brother keep doing more videos like this. Akbar dhoda loafer nan maga avra muslims evaglu ade ritine madtidare anu antira friends.

  • @AP-xw4pz
    @AP-xw4pz 2 ปีที่แล้ว +6

    Thanks for the TRUTH, this info should be added in our text books.

  • @cbirws9428
    @cbirws9428 2 ปีที่แล้ว +13

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

    • @misteryhousekannada
      @misteryhousekannada 2 ปีที่แล้ว +1

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @mallikarjuntvtvm5321
    @mallikarjuntvtvm5321 ปีที่แล้ว

    Sir ,you are greatest person to me.💌💌💌

  • @ShashidharKoteMusic
    @ShashidharKoteMusic 2 ปีที่แล้ว +15

    Hats off chakravarti sir and kiran heggadde

    • @shivarajudc413
      @shivarajudc413 2 ปีที่แล้ว +1

      ಸರ್ ಈ ಭಾಷಣ ದಿಂದ ಏನು ಸಾಧಿಸತೀರಾ ಹೇಳಿ ದೇಶ ಶಾಂತಿ ಇಂದ ಇರೋದು ನಿಮಗೆ ಇಷ್ಟ ಇಲ್ವ ಜಾತಿ ಧರ್ಮ ಅನ್ನೋ ಪದ ಬಳಸಿ ಕ್ರಾಂತಿ ಅಚ್ಚುತೀರಾ ನಿಮ್ಮ ಭಾಷಣ ದಿಂದ ಪ್ರೇರಣೆ ಪಡೆದ ನಮ್ಮ ಹಿಂದೂ ಜನ ಮುಸ್ಲಿಂ ಬಂದವರನ್ನು ಕೊಲ್ಲುವುದು ಮುಸ್ಲಿಂ ಹಿಂದೂ ಜನರನ್ನ ಕೆಲ್ಲುವುದು ನೀವು ಮನೇಲಿ ಆರಾಮಾಗಿ ಇರೋದು ಬಡವರ ಜೀವನ ಅಲಾಗುವುದು ಇದೇನಾ ನಿಮ್ಮ ಕೊಡುಗೆ 🙏

    • @shivarajudc413
      @shivarajudc413 2 ปีที่แล้ว

      ಸರ್ ನೀವು 1556ಕಾಲದಲ್ಲಿ ಹುಟ್ಟಿದಿರಾ ಹೇಳಿ ಯಾರೋ ಹೇಳಿದ್ದು ನೀವು ಹೇಳ್ಥಿರ ನಿಮ್ಮ ಮಾತು ಕೂಡ sullu agirabodalla ಯಾಕೆ ಇಂಗೆ ಬೆಂಕಿ ಅಚ್ಚುವ ಪ್ರಯತ್ನ ಮಾಡ್ತಿರಾ

  • @mohanraok6138
    @mohanraok6138 2 ปีที่แล้ว +1

    Thank you very much Sir

  • @sprasad246
    @sprasad246 2 ปีที่แล้ว +13

    They had damaged our cultute

  • @mallanagoudarachagoudar445
    @mallanagoudarachagoudar445 2 ปีที่แล้ว +2

    I want this book sir..... Elli sigutte? Idu

  • @chaluvarajucn5972
    @chaluvarajucn5972 2 ปีที่แล้ว +3

    Great information sir

  • @manoharm.s3469
    @manoharm.s3469 2 ปีที่แล้ว

    "JANANA "...majority of people may not know this cruel Face. But you are lighten the darkness. U are proud of Hinduism.

  • @narasimhamurthyn9613
    @narasimhamurthyn9613 2 ปีที่แล้ว +21

    ಚಕ್ರ ವರ್ತಿ ಸೂಲಿಬೆಲೆ ಯವರೇ ಒಂದು ಮನವಿ ,ನೀವು ಹಿಂದೂ ಧರ್ಮದ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಚೆನ್ನಾಗಿ ಮಾತನಾಡುತ್ತೀರಿ , ಸರಿ, ನಿಮ್ಮ ದೃಷ್ಟಿಯಲ್ಲಿ
    ಹಿಂದೂ ಧರ್ಮ ಉತ್ತಮವಾದ ಆದರ್ಶ ಗಳನ್ನು ಹೊಂದಿದೆಯೇ ಅಥವಾ ಹಿಂದೂ ಧರ್ಮದಲ್ಲಿ ಯಾವುದೇ ದೋಷಗಳು ಇಲ್ಲವೇ
    ಎಂಬುದರ ಬಗ್ಗೆ ಮಾತಾಡಿ ,ಸಾವಿರಾರು ವರ್ಷಗಳಿಂದ ದಲಿತರು ಅದರಲ್ಲಿ ಮಾದಿಗ ಜನಾಂಗ ದ ಜನರು ಹಿಂದೂ ಸವರ್ನಿಯರಿಂದ
    ಶೋಷಣೆಗೆ ಒಳಗಾಗಿ ಹೀನಾಯ ಬದುಕು ಸವೆಸಿದರ ಬಗ್ಗೆ ಮಾತಾಡಿ ,ನೀವೇ ಹೇಳುವ ಹಾಗೆ ಬೇರೆ ಧರ್ಮದವರು ಹಿಂದೂಗಳನ್ನು
    ಹಿಂಸಿಸಿದರು ಎಂದು ,ಅದೇ ರೀತಿಯ ಹಿಂಸೆ ಹಿಂದೂ ಸವರ್ಣಿಯರಿಂದ ದಲಿತರು ಅನು
    ಭಾವಿಸಿದರು ಎಂಬುದರ ಬಗ್ಗೆ ಮಾತಾಡಿ

    • @amithkumarmysore
      @amithkumarmysore 2 ปีที่แล้ว

      ಈ ಸುಳಿಮಗ ಪುಂಗಿ ಸುಳಿ ಬೆಲೆ ದಲಿತರ ದೌರ್ಜನ್ಯ ಬಗ್ಗೆ ಮಾತು ಆಡಲ್ಲ

    • @thejashn69
      @thejashn69 2 ปีที่แล้ว +1

      Yes true

    • @classmateheart
      @classmateheart 2 ปีที่แล้ว

      ಇದು actually chennagirodu bro ಅವರೆಲ್ಲ ಇಂತಹ ದರ ಬಗ್ಗೆ ಮಾತಾಡಲ್ಲ

    • @gabrielmadhukar5045
      @gabrielmadhukar5045 2 ปีที่แล้ว

      Adnella ee sullugara enu helalla, ivdenidru whatsApp university aste, ivnobbne.., badkothane, debate madolla, yaakandre debate utthars kodostu sathya ivnige gotthila,....

  • @nabisabjavalagi233
    @nabisabjavalagi233 ปีที่แล้ว

    Akkabar ಮರಣ ನಂತರ ಅವರನ್ನು ನೆನಪಿಸುವ ಮೂಲಕ , ನಮಗೂ ಅವರ ಚರಿತ್ರೆ ತಿಳಿಯುವ ಕುತೂಹಲ ಕಾರಣ ತಮಗೆ ಧನ್ಯವಾದಗಳು

  • @shashikalabhat2707
    @shashikalabhat2707 2 ปีที่แล้ว +6

    Namaste sir, thanks for giving knowledge. I will read.

  • @sridevisridevi465
    @sridevisridevi465 2 ปีที่แล้ว +1

    ನಾವು ಆಗ್ರಾದಲ್ಲಿ ತಾಜ್ ಮಹಲಿಗೆ ಬೇಟಿ ನೀಡಿ ಅಲ್ಲಿನಗೃಡ್ನಿಂದ ಪಡೆದ ವಿವರಣೆ ಹೀಗಿದೆ ಮುಸ್ಲಿಂ ದೊರೆಗಳು ಪರಮ ದಯಾಳುಗಳುಎಂದುಇತಿಹಾಸವನ್ನು ತುಂಬಾ ತಿರುಚಿ ಹೇಳುವ ಪ್ರಯತ್ನ ಅಲ್ಲಿ ಆಗುತ್ತದೆ
    ಹಿಂದೂ ಧರ್ಮ ಜಾಗ್ರುತಿ ಗೆಶ್ರಮಿಸುತ್ತಿರುವ ನಿಮಗೆ ನನ್ನ ನಮಸ್ಕಾರಗಳು ಸಾರ್ 🙏🙏🙏

  • @kodavatribe
    @kodavatribe 2 ปีที่แล้ว +8

    Sir What About Meenabazar at Mysore?

  • @suneelkumar-ju8up
    @suneelkumar-ju8up 2 ปีที่แล้ว +2

    Hi sir, is this the book real?

  • @basurajbadiger6632
    @basurajbadiger6632 2 ปีที่แล้ว +4

    ಸರ್ ಹಿಂದೂಗಳು ಇಂತಹ ಸತ್ಯವನ್ನು ಅರಿಯಬೇಕು

  • @Lohith_Poojary
    @Lohith_Poojary 2 ปีที่แล้ว

    Description box li Book purchase links na provide madi ....plzz

  • @vinithapommani609
    @vinithapommani609 2 ปีที่แล้ว +5

    ಮಾನ್ಯರೇ, ಸತ್ಯತಿಳಿಸುದಕ್ಕೆ ನಿಮಗೇ ನೀವೆ ಸಾಟಿ ,ಧನ್ಯವಾದಗಳು.🙏🙏

  • @siddulearning1871
    @siddulearning1871 2 ปีที่แล้ว

    Sir, iam with you, you are a true speacher

  • @nationfirst640
    @nationfirst640 2 ปีที่แล้ว +3

    Well explained sir👏👏

  • @kannappa108
    @kannappa108 2 ปีที่แล้ว

    How many people have received above books... I tried and forwarded details to mention number .. when I ask them. They say soon u will get it... I don't know when that soon will come...

  • @shambu0078
    @shambu0078 2 ปีที่แล้ว +6

    ನೀವು ಹೇಳ್ತಿರೋದು ತಪ್ಪು.... ಮೊಘಲ್ ಮುಸಲೀಮ್ ಕೊಡುಗೆ ಇದೆ... ಅದು ಜನಸಂಖ್ಯೆ 😂😂

    • @sudarshansmart4305
      @sudarshansmart4305 2 ปีที่แล้ว

      😂🤣🤣 eglu ee santhathi galaddu ide reethi Handigala thara maklu huttisodu

    • @basawarajkadival5140
      @basawarajkadival5140 2 ปีที่แล้ว

      🤣😂🤣😂

  • @umanrao7090
    @umanrao7090 2 ปีที่แล้ว

    Thank you for the information 🙏

  • @raj.s7240
    @raj.s7240 2 ปีที่แล้ว +11

    ಇದೆಲ್ಲ ಕೇಳಿದ ಮೇಲೆ ಆತ ಅಕ್ಬರ್ ದಿ ಗ್ರೇಟ್ ಅಲ್ಲ ಆ ಗೂಬೆ ಅಕ್ಬರ್ ದ ಬೂಟ್

    • @misteryhousekannada
      @misteryhousekannada 2 ปีที่แล้ว

      ನಮಸ್ಕಾರ ಸ್ನೇಹಿತ
      ಮೀಸ್ಟ್ರಿ ಹೌಸ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಕೆಲವೊಂದು ವಿಚಾರಗಳನ್ನು ನಿಮ್ಮ ಹತ್ತಿರ ಹಂಚಿಕೊಳ್ಳುವ ಉದ್ದೇಶದಿಂದ ಈ ಚಾನೆಲ್ ಅನ್ನು ತೆರೆದಿದ್ದೇವೆ. ದಯಮಾಡಿ ನಿಮ್ಮ ಬೆಂಬಲ ಮತ್ತು ಆರೈಕೆ ನಮ್ಮ ಮೇಲೆ ಸದಾ ಇರಲಿ.
      ದಯವಿಟ್ಟು Subcribe ಮಾಡಿ

  • @manjumr5747
    @manjumr5747 2 ปีที่แล้ว +2

    🇮🇳ಜೈ ಹಿಂದ್ 🕉️ಜೈ ಶ್ರೀರಾಮ್ 🚩🚩🚩

  • @manojKumar-r3e5i
    @manojKumar-r3e5i 2 ปีที่แล้ว +6

    Sir ಗುರುಕುಲ ಶಿಕ್ಷಣ ಮತ್ತು macalley education system ಬಗ್ಗೆ ವಿಡಿಯೋ ಮಾಡಿ.

    • @gayathrisdravida8423
      @gayathrisdravida8423 2 ปีที่แล้ว

      ಹೌದು ಗುರುಕುಲ ಪದ್ಧತಿಯಲ್ಲಿ ಕೇವಲ ಒಂದು ವರ್ಗಕ್ಕೆ ಮಾತ್ರ ಶಿಕ್ಷಣ ಸಿಗ್ತಾ ಇತ್ತು ಮೆಕಾಲೆ Education system ಅಲ್ಲಿ ಯಾರ್ ಯಾರಿಗೆಲ್ಲಾ ಶಿಕ್ಷಣ ಸಿಗ್ತಾ ಇದೆ ಅಂತ ತಿಳಿಸಿ ಕೊಡಿ ಸರ್ .

    • @manojKumar-r3e5i
      @manojKumar-r3e5i 2 ปีที่แล้ว

      @@gayathrisdravida8423 ಒಂದು ವರ್ಗದ ವ್ಯಕ್ತಿಗಳು, ರಕ್ತ ಮತ್ತು ಬಣ್ಣದಲ್ಲಿ ಭಾರತೀಯರು, ಆದರೆ ರುಚಿಯಲ್ಲಿ, ಅಭಿಪ್ರಾಯಗಳಲ್ಲಿ, ನೈತಿಕತೆಗಳಲ್ಲಿ ಮತ್ತು ಬುದ್ಧಿಯಲ್ಲಿ ಇಂಗ್ಲಿಷ್.

  • @shivavreddy2352
    @shivavreddy2352 2 ปีที่แล้ว

    Sir nimma mathugalu nange thumba inspirational sir please hage Christianity bagge namma dharma bitter hogo peoples ge chennagi artha ago hage vedios madi please please sir

  • @somashekar1336
    @somashekar1336 2 ปีที่แล้ว +6

    ಪ್ರಾಮಾಣಿಕವಾಗಿ ಹೇಳಿ ಚಿನ್ನದ ರಸ್ತೆ ಯಾವಾಗ ಬರುತ್ತೆ.

    • @pushpapushpa7573
      @pushpapushpa7573 2 ปีที่แล้ว

      ಹೇ.. ಮೂರ್ಖ, ನಿನ್ನಂತ ಷಂಡರು ಇದ್ದಿದ್ದರಿಂದಲೇ ತುರುಕರು ಈ ದೇಶವನ್ನಾಳಿದ್ದು.

    • @PB-ei4ge
      @PB-ei4ge 2 ปีที่แล้ว

      Aloo inda sona band mele definitely gold road barotte

  • @sanihasettylaxmiroddam8417
    @sanihasettylaxmiroddam8417 2 ปีที่แล้ว +4

    Akhbar the great rogue
    Congratulations Sir, Right facts

  • @mouneshteacher9931
    @mouneshteacher9931 2 ปีที่แล้ว +5

    Hatts up Chakravarti sir

  • @reedagirani7353
    @reedagirani7353 2 ปีที่แล้ว +2

    ಹೌದು ನಿನ್ನು ನಮ್ಮ ದೇಶ ಭಾರತ ದೇಶ ಕೇ ಎನ್ನ ಮಾಡಿದಿಯಾ ಹೇಳು ಮೊದಲು ನೀ ಎನ್ನ ಮಾಡಿದಿಯಾ ಅನೋದು ಹೇಳು ಸತ್ತವರ ಬೇಗೆ ಆಮೇಲೆ ಮಾತ್ತಾಡು

    • @kalavathypv5508
      @kalavathypv5508 2 ปีที่แล้ว

      ಯಾರಿಗೂ ಕೆಟ್ಟದಂತು ಮಾಡಿಲ್ಲವಲ್ಲ ಅಕ್ಬೇರಂತೆ.

  • @dynamicdude4832
    @dynamicdude4832 2 ปีที่แล้ว +10

    🙏🙏🙏 great sir namaskar 🙏🙏🙏

  • @shivalinghadimani8853
    @shivalinghadimani8853 2 ปีที่แล้ว +2

    Gd information Sir 👍❤️

  • @laxmeeshmarathi2214
    @laxmeeshmarathi2214 2 ปีที่แล้ว +16

    namaste sir

  • @honnayyapoojary8293
    @honnayyapoojary8293 2 ปีที่แล้ว +1

    Thank you sir for your lmformation about akbar

  • @amitsinghajeri6455
    @amitsinghajeri6455 2 ปีที่แล้ว +3

    ಸುಪರ್ ಸರ

  • @manjunaths50
    @manjunaths50 2 ปีที่แล้ว

    Thank you🙏 Sir
    Jaihind