ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡದ್ದು ಏಕೆ? Why Svami Vivekananda died so young?

แชร์
ฝัง
  • เผยแพร่เมื่อ 4 ต.ค. 2024
  • Vivekananda worked extensively for the country and its men when it was under the clutches of the British. But, why did he die so young?
    Of course Swami Vivekananda knew he would not see his 40th Birthday but why such a decision. Did Vivekananda face severe health problems? Watch when Sri Chakravarthy Sulibele explains "Why Swami Vivekananda Die So Young?"
    Buy Books On This Topic :
    Monk As A Man :
    amzn.to/2u6zVEy
    Life Of Swami Vivekananda Kannada : amzn.to/2ubusMQ
    Complete Works Of Swami Vivekananda (Kannada) :
    amzn.to/2u2IiSp
    Complete Works Of Swami Vivekananda (English) :
    amzn.to/2uc5kWl
    Buy Books By Authored By Chakravarthy Sulibele:
    Vishwaguru (Part 1) : amzn.to/2tSkqjg
    Kargil : amzn.to/2MAPZpO
    Follow Yuva Live for all updates.
    Facebook: yuvaliveofficial
    TH-cam: / yuvaliveofficial
    Twitter: yuva_official ( yu...)
    Whatsapp : +91 7019010048

ความคิดเห็น • 1.1K

  • @anands4525
    @anands4525 4 ปีที่แล้ว +30

    ನನ್ನ ಜೀವನದ ನಿಜವಾದ ಹೀರೊ ನನ್ನ ವಿವೇಕಾನಂದ ಸ್ವಾಮೀಜಿ

    • @Kdayananda-cq1nv
      @Kdayananda-cq1nv ปีที่แล้ว +1

      ನಮಸ್ತೆ ಸ್ವಾಮೀಜಿ ಜೈ ಗುರುದೇವ

  • @piyupats9048
    @piyupats9048 ปีที่แล้ว +5

    Bro you are backbone of Hinduism...hats off Sulebele
    .

  • @DarshanpKillikythar
    @DarshanpKillikythar 3 ปีที่แล้ว +4

    Super sir nimma speech enda janari (ಮುಂದಿನ ಯೋವಕರಿ )ಬಹಳ ಅನುಕೂಲ ಮತ್ತು ಸ್ಪೂರ್ತಿ ಆಗುತ್ತದೆ

  • @kalakappakoppad3206
    @kalakappakoppad3206 4 ปีที่แล้ว +4

    ನಾನೊಮ್ಮೆ ದೇವರಲ್ಲಿ ಕೇಳಿಕೊಳ್ಳುವುದೇನೆಂದರೆ ಮತ್ತೊಮ್ಮೆ ಹುಟ್ಟಿ ಬನ್ನಿ ಸ್ವಾಮಿ ವಿವೇಕಾನಂದ ರೆ. ನನ್ನ ಜೀವನದ ಅದ್ಭುತ ಗುರುಗಳೆಂದರೆ ಚಕ್ರವರ್ತಿ ಗುರುಗಳು ಹಾಗೂ ನನ್. ತಾಯಿ. ಅನೇಕ ಗುರುಗಳು ದನ್ಯ ವಾದಗಳೂ. ನಮೋ ನಮಹ. 🇮🇳🇮🇳🇮🇳🇮🇳🙏🙏🙏

  • @nagarajpuradakere4834
    @nagarajpuradakere4834 5 ปีที่แล้ว +12

    ಧನ್ಯವಾದಗಳು ಮಾಹಿತಿ ತಿಳಿಸಿದ್ದಕ್ಕೆ ಸರ್ 🙏

  • @vandanaa2149
    @vandanaa2149 4 ปีที่แล้ว +21

    Whatever I am today, the respect, love and acceptance in my world is only due to Swami Vivekananda 🙏 my Amma gifted me his book. I am a college drop out, but with Swami Vivekananda 🙏 quotes and his blessings has lead me so far. One and only Swami Vivekananda 🙏 I wonder most of the times, what would his reaction be if he saw India the way it is today. Swami Vivekananda 🙏 is our priceless asset. I am a fool, but even today pray he just appears from anywhere and holds the reins of our country. 🙏🙏🙏 Due respect to you Sir, really like your speeches. Thank you for what you have been doing so far. Wishing you do more than you expected. 🙏🙏🙏🌹

    • @chandrashekarahl3377
      @chandrashekarahl3377 2 ปีที่แล้ว +1

      Madam, I join you in your deep devotion towards swamiji. Sulibele is doing yeoman service. Though I am 66, I can only bless him in God's name with Ayus, Arogya do that he continue this service for long years. I felt, tears rolled down from eyes. -Prof.H.L.Chandradhekara

  • @prasadd8679
    @prasadd8679 4 ปีที่แล้ว +4

    ವಿವೇಕಾನಂದರು ಅವರಿಗೆ ಅವರೇ ಸಾಟಿಸರ್ ಧನ್ಯವಾದಗಳು ಸೂಲಿಬೆಲೆಯವಧಿಗೆ

  • @Shambhu.Hebballi
    @Shambhu.Hebballi ปีที่แล้ว +2

    ಭಾರತ ಎಂದರೆ ಸ್ವಾಮಿ ವಿವೇಕಾನಂದರು, ಸ್ವಾಮಿ ವಿವೇಕಾನಂದರು ಎಂದರೇ ಭಾರತ🔥🔥💯💯💯

  • @piyupats9048
    @piyupats9048 ปีที่แล้ว +14

    Swamyji is not dead...he is still alive in our lives...forever..

  • @chaithrann9051
    @chaithrann9051 4 ปีที่แล้ว +2

    ತುಂಬಾ ಚೆನ್ನಾಗಿ ವಿವರಿಸಿರಾ ತುಂಬಾ ಹೃದಯದ ಧನ್ಯವಾದಗಳು

  • @mallappasalaki2314
    @mallappasalaki2314 5 ปีที่แล้ว +4

    No words cannot express his sacrifice..... ಅದ್ಭುತ ಪರಮಧ್ಭುತ ಪರಮಾತ್ಮ...ನೀನೇ ದೇವ ವೀರ ಸಂನ್ಯಾಸಿ ವೀವೇಕಾನಂದ

  • @shrutibiradar1453
    @shrutibiradar1453 6 ปีที่แล้ว +144

    ಸ್ವಾಮಿ ವಿವೇಕಾನಂದ ಅವರು ಹಾಗೆ ಯಾರು ಜನಿಸೊಕೆ ಸಾದ್ಯ ಇಲ್ಲ ಸರ್ ನಮ್ಮ ದೇಶದಲ್ಲಿ ........ಅಷ್ಟು ಕಷ್ಟ ಇದ್ದರು ನಮ್ಮನ್ನ ನಮ್ಮ ದೇಶನಾ ಬಿಡಲಿಲ್ಲ ಅವರನ್ನ ಪಡೆದ ನಾವೆ ದನ್ಯರು ಸರ್ ........ಮಾಹಿತಿ ತಿಳಿಸಿ ಕೊಟ್ಟಿದಕ್ಕೆ ನಿಮಗು ಧನ್ಯವಾದಗಳು ಸರ್ ನಿಮ್ಮ speech ಯಾವಾಗಲೂ super sir ....no compromise titel correct agide sir ನಿವು ತುಂಬಾ ಚನ್ನಾಗಿ ನಡೆಸಿ ಕೊಡತಿದಿರಾ ಸರ್

  • @nagavenidl8112
    @nagavenidl8112 5 ปีที่แล้ว +4

    ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏 ಮಾಹಿತಿಯನ್ನು ಸಮಗ್ರವಾಗಿ ಸ೦ಗ್ರಹಿಸಿದಿರಿ.🙏🙏🙏

  • @ramannaramanna3233
    @ramannaramanna3233 3 ปีที่แล้ว +6

    ಸ್ವಾಮಿಜಜೀ ಕುರಿತು
    ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು

  • @shanthapadma6787
    @shanthapadma6787 4 ปีที่แล้ว +4

    ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.
    ಸ್ವಾಮೀಜಿ ಮಹಾರಾಜ ಕಂ ಜಯ್.

  • @jyotiparameshwar4977
    @jyotiparameshwar4977 3 ปีที่แล้ว +2

    ಸ್ವಾಮಿ ವಿವೇಕಾನಂದ ಅನ್ನೋ ಹೆಸರೇ ನಮಗೆ ಸ್ಪೂರ್ತಿ ಸರ್.ಅಷ್ಟು ಸಾಕು ನಮ್ಮ ಏನಾದರೂ ಸಾಧಿಸಲು🙏🙏🙏🙏🙏

  • @ShashiKumar-nl9kx
    @ShashiKumar-nl9kx 6 ปีที่แล้ว +76

    ಧನ್ಯವಾದಗಳು ಶ್ರೀ ಚಕ್ರವರ್ತಿ ಸೂಲಿಬೇಲೆರವರೆ.

  • @SH-xe8nv
    @SH-xe8nv 6 ปีที่แล้ว +94

    ವಿವೇಕಾನಂದ ಸ್ವಾಮಿಗಳ ಕೈ ಅಲುಗಾಡಲು ಶುರುವಾಯಿತು ನಂತರ ಬಿಕ್ಕಿ ಬಿಕ್ಕಿ ಅತ್ತರು ಅಂತ ಹೇಳುವಾಗ ನನಗೆ ಗೊತ್ತಿಲ್ಲದೆ ಜೋರಾಗಿ ಅಳುತ್ತಿದ್ದೀನಿ😢😩
    ಮಹಾ ಚೈತನ್ಯಕ್ಕೆ ನನ್ನ ಕೋಟಿ ಕೋಟಿ ನಮಸ್ಕಾರಗಳು......
    ನನ್ನ ಉಸಿರು ನಿತ್ತು ಹೋಗುವ ಮೊದಲು ನೀವು ನನಗೆ ರಾಷ್ಟದ ಕೆಲಸ ಮಾಡಲು ಕೊಡಿ ಸ್ವಾಮಿಗಳೆ😩😢🙏🙏

    • @thimmareddytmrthimmareddy9402
      @thimmareddytmrthimmareddy9402 6 ปีที่แล้ว +1

      Brother nimmanna nanu meet agbeku

    • @prakashpraki6470
      @prakashpraki6470 5 ปีที่แล้ว +1

      Thanks for chakravarthe

    • @anands4525
      @anands4525 4 ปีที่แล้ว

      Sir deshakkagi enadaru madale beku endamele Swamiji aashirvaada nimma mele.idde ide. Shubhavaagali nimage

  • @mariswamyd7542
    @mariswamyd7542 4 ปีที่แล้ว +5

    ತುಂಬಾ ಅದ್ಭುತವಾದ ಮಾಹಿತಿ...
    ಹಾಗೆ ನೀವು ಡಾ" ಭೀ.ರ್ ಅಂಬೇಡ್ಕರ್ ಅವರ ಬಗ್ಗೆ ಮತ್ತು ಭಾರತದಲ್ಲಿರುವ ಜಾತಿ ವ್ಯವಸ್ಥೆ ಮತ್ತು ಅದರಿಂದ ದೇಶಕ್ಕೆ ಉಂಟಾದ ನಷ್ಟದ ಬಗ್ಗೆ ಮಾಹಿತಿ ಕೊಡಿ ಸರ್... ದಯವಿಟ್ಟು... 🙏🙏🙏

  • @annacakewala5605
    @annacakewala5605 ปีที่แล้ว +2

    ❤I love you swamy vivekanand 😢😢😢

  • @vishwarao4711
    @vishwarao4711 3 ปีที่แล้ว +4

    Swamiji is still Alivè
    Through his works & spiritual careers..!
    V.Rao

  • @premalathas2887
    @premalathas2887 ปีที่แล้ว +4

    He is still living in our hearts

  • @manjum6097
    @manjum6097 6 ปีที่แล้ว +45

    ಮಾಹಿತಿಗಾಗಿ ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ swamiji is really great man🙏🙏🙏🙏

    • @sachinbiradar2621
      @sachinbiradar2621 6 ปีที่แล้ว +1

      Thank for information

    • @kishorgkishorggowda6716
      @kishorgkishorggowda6716 4 ปีที่แล้ว +1

      ಅವರೊಒಂದು ಅದ್ಬುತ ಶಕ್ತಿ

    • @g.sbellankimath5642
      @g.sbellankimath5642 3 ปีที่แล้ว

      The Spiritual energy,Anthahshakti,Unendeavoured hardwork,deication to duty,dedicated mind to do dedicated work,the power to inspire to the dyeing person, the strong desire to lead the India,from lesser truth to stronger&higher truth,noble thoughts what he spread to the Indians&worldwide dwellers,has made him ever burning&shining SPIRIT(Chetanaa or Aatma),Mercy towards poor people,has occupied inner house,that is aatma of whole Indians&world citizens.

  • @srinidhi7140
    @srinidhi7140 5 ปีที่แล้ว +2

    ಬಹಳ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏

  • @vivekajoogi1634
    @vivekajoogi1634 2 ปีที่แล้ว +4

    ಗುರೂಜೀ ಅವರು ಇಂದಿಗೂ "ಸದಾ ಜಾಗ್ರತ"🙏

  • @ningapparatageri2233
    @ningapparatageri2233 ปีที่แล้ว +1

    ಶರಣು❤ಸುಧ್ಯ್ಜಾನಂ ಭಾರಥಾ ಸ್ವಾಮಿಜೀ

  • @ajayjadhav55567
    @ajayjadhav55567 4 ปีที่แล้ว +6

    I'm not control my crying 😭😭😭😭😭 July 04ಕ್ಕೆ ದೇಹ ತ್ಯಾಗ ಮಾಡಿಕೊಂಡಿದ್ದು ವಿಸ್ಮಯ ಸಂಗತಿ 🙏🙏

  • @rameshkonnur7814
    @rameshkonnur7814 5 ปีที่แล้ว +2

    ಈವರೆಗೆ ಗೊತ್ತಿಲ್ಲದ ಸ್ವಾಮೀಜಿಗಳ ಅತ್ಯದ್ಭುತ ಮಾಹಿತಿ, ಗೌರವ ಅತ್ಯಧಿಕ ವಾಯಿತು ಧನ್ಯವಾದಗಳು ತಮಗೆ..

  • @kalyani_soudi
    @kalyani_soudi 6 ปีที่แล้ว +4

    ವಿವೇಕಾನಂದ ಅವ್ರೇ ನೀವು great

  • @ravicravi4618
    @ravicravi4618 3 ปีที่แล้ว +2

    My inspiration swamy vivekanandaru.. i love forever ..🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @santhoshkumar.p3068
    @santhoshkumar.p3068 6 ปีที่แล้ว +58

    ದೇಶಕ್ಕಾಗಿ ತನ್ನ ದೇಹವನ್ನು ಸವೆಸಿದ ಸನ್ಯಾಸಿ😘😍

  • @gowdru620
    @gowdru620 3 ปีที่แล้ว +2

    ಕಣ್ಣೀರು ಬಂತು ಸರ್... 😭😭

  • @dhanalaxmi1943
    @dhanalaxmi1943 5 ปีที่แล้ว +6

    Superb sir your talk about swamy Vivekananda was amazing
    First time I listened about some one talking about Swamy ji
    I really learnt lot of things
    Thanks and I would like to listen your talks about Swamy ji more

  • @anjanappak6817
    @anjanappak6817 2 ปีที่แล้ว +2

    ಸ್ವಾಮಿ ವಿವೇಕಾನಂದ ಜಿ ಯವರ ಜೀವನ ಚರಿತ್ರೆಯನ್ನು ಅದ್ಭುತವಾಗಿ ವಿವರಿಸಿ ರೋಮಾಂಚನ ಗೊಳಿಸಿದ್ದೀರಿ ಹಾಗು ದೇಶ ಭಕ್ತಿ ಮೂಡುವಂತೆ ಮಾಡಿದ್ದಾರಿ. ನಿಮಗೆ ಅನೇಕ ಅನೇಕ ನಮನಗಳು.🙏

  • @maheshm8011
    @maheshm8011 5 ปีที่แล้ว +8

    I love my India
    Chakravarthy sir you are my inspiration

  • @ವಿವೇಕಾನಂದಪಾಲೇಕರ್
    @ವಿವೇಕಾನಂದಪಾಲೇಕರ್ 4 ปีที่แล้ว +2

    ಸರ್ ಸ್ವಾಮಿ ವಿವೇಕಾನಂದರ ಆತ್ಮವು ಇನ್ನು ಜೀವಂತ ವಾಗಿದ್ದಾರೆ
    ಇವರು ಕರ್ನಾಟಕ ದಲ್ಲೆ ಇದ್ದಾರೆ ಇವರ ಆತ್ಮದ ಜೊತೆ ಮಾತನಾಡಿದ್ದೆನೆ ಮಾತನಾಡುತ್ತಿದ್ದೆವೆ
    ಶ್ರೀ ರಾಘವೇಂದ್ರ ಸ್ವಾಮಿ ಮತ್ತು ಸಾಯಿಬಾಬಾ ರಿಗೆ ಇದ್ದಂತ ದೈವಿ ಶಕ್ತಿ ಇದೆ
    ನಾನು ದನ್ಯ ವಿವೆಕಾನಂದ ಬಿ ಶಿರಾಳಕೊಪ್ಪ

  • @piratedunknown9609
    @piratedunknown9609 6 ปีที่แล้ว +157

    ನಮಗೆ ತಿಳಿದಿರದ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

    • @RaviRavi-ic7dg
      @RaviRavi-ic7dg 6 ปีที่แล้ว

      ರವಿ

    • @chandrikaparanjape3389
      @chandrikaparanjape3389 4 ปีที่แล้ว +1

      Thanks swamiji avara story thilisidhake

    • @lakshmanl9641
      @lakshmanl9641 2 ปีที่แล้ว

      Dear sir you are also a inspiration personality I like you sir

  • @laksmhilaksmhi9724
    @laksmhilaksmhi9724 5 ปีที่แล้ว +2

    ತುಂಬು ಹೃದಯದ ಧನ್ಯವಾದಗಳು ಗುರುಗಳೇ .

  • @pradeeptaylor5073
    @pradeeptaylor5073 5 ปีที่แล้ว +4

    Swamy Vivekananda heliruva maathugalu innu 1000 years anvayisute powerful thought namgela kotidare .... great legend of Swamy Vivekananda...👍👍

  • @aparnavishwanath5870
    @aparnavishwanath5870 2 ปีที่แล้ว +1

    ಅಷ್ಟು ಅದ್ಭುತವಾದ ವ್ಯಕ್ತಿತ್ವ ಉಳ್ಳ ಹಿಂದೂ ಧರ್ಮದ ಶ್ರೇಷ್ಠ ವ್ಯಕ್ತಿಯ ಬಗ್ಗೆ ಕೇವಲವಾಗಿ ಮಾತನಾಡುವ ಕೆಲವರ ಬುದ್ಧಿಮಟ್ಟ ಹೇಗಿದೆ ಅಂತ ಗೊತ್ತಾಗುತ್ತದೆ .

  • @satishbanapura7748
    @satishbanapura7748 5 ปีที่แล้ว +8

    Swami vivekananda the name itself is a replica of energy spirituality,sacrifice all these three are endless

  • @VasanthKumar-gb5ok
    @VasanthKumar-gb5ok 3 ปีที่แล้ว +2

    Super good

  • @sumanthraj5993
    @sumanthraj5993 6 ปีที่แล้ว +529

    ತುಂಬಾ ದನ್ಯವಾದಗಳು ನನ್ನ ಮಗನಿಗೆ 5 ವರ್ಷ ಪ್ರತಿ ದಿನಾ ನಿಮ್ಮ ವೀಡಿಯೊ ತೋರಿಸ್ತೀನಿ ಸರ್ ನನು ನನ್ನ ಮಗನನ್ನು indian army ಕೊಡುವ ಆಸೆ ಪ್ರತಿ ದಿನ ನಿತ್ಯ ಅವನಿಗೆ ಅದರ ಬಗ್ಗೆ ಆಸೆ ಹುಟ್ಟಿಸ್ತಿನಿ ಅವನ ಆಸೆ air force

    • @ManjuManju-ic3hm
      @ManjuManju-ic3hm 6 ปีที่แล้ว +4

      sumanth karthik sinyk school . C e t

    • @ManjuManju-ic3hm
      @ManjuManju-ic3hm 6 ปีที่แล้ว +2

      Now it self by cet books on line that not more then rs 500

    • @somaiahps4772
      @somaiahps4772 6 ปีที่แล้ว +3

      Divyajyothi G Poojary

    • @sunilkumarm3733
      @sunilkumarm3733 6 ปีที่แล้ว +2

      sumanth karthik nice

    • @bizbotany
      @bizbotany 5 ปีที่แล้ว +3

      Salute you sir

  • @vijaygoudar8420
    @vijaygoudar8420 6 ปีที่แล้ว +2

    ಅಣ್ಣ ನನ್ನ ಪ್ರೀತಿಯ ಸಹೋದರನೆ ನಿನಗೆ. ತುಂಬಾ ತುಂಬಾ ಧನ್ಯವಾದಗಳು

  • @ManjuManju-ng7yt
    @ManjuManju-ng7yt 4 ปีที่แล้ว +4

    I love you Vivekananda sir...the great person in the world...

  • @arpithakgowda2198
    @arpithakgowda2198 5 ปีที่แล้ว +2

    ಸ್ವಾಮಿ ವಿವೇಕಾನಂದರು ನಮ್ಮ ದೇಶದ ಅಭವೃದ್ಧಿಗಾಗಿ ಹೋರಾಡಿದವರು..ನಾವೆಲ್ಲರೂ ಅವರಿಗೆ ಚಿರಋಣಿ ಆಗಬೇಕು...

  • @ranjithah8395
    @ranjithah8395 6 ปีที่แล้ว +4

    ನನ್ನ ಬದುಕಿನ ಆಶಾಕಿರಣ ಸ್ವಾಮಿವಿವೇಕನಂದ

  • @parashuramballari8377
    @parashuramballari8377 4 ปีที่แล้ว +1

    All time favourite

  • @sharathkumar.s4533
    @sharathkumar.s4533 6 ปีที่แล้ว +15

    "GREAT SOUL" OF MY "INCREDIABLE INDIA".....

  • @rameshakappu7604
    @rameshakappu7604 3 ปีที่แล้ว +2

    ಆ ಪುಣ್ಯಾತ್ಮ ಬಗ್ಗೆ ಮಾತಾಡೋಕೆ ಒಂದು ಯೋಗ್ಯತೆ ಇರಬೇಕು, ಜೈ ಸ್ವಾಮೀಜಿ

  • @lavanyanagaraj2455
    @lavanyanagaraj2455 6 ปีที่แล้ว +9

    Couldn't control my tears!! I really hv to search for words to praise swamiji..tnks a lot sir, for providing such valuable information.

  • @LathaLatha-ic8bn
    @LathaLatha-ic8bn 5 ปีที่แล้ว +2

    ನನಗೂ ಒಂದು ಖಾಯಿಲೆ ಇದೆ ಆದರೆ ಇದನ್ನು ನೋಡಿ ನಾನು ಸಾಧನೆ ಮಾಡಿಯೇ ತೀರುತ್ತೇನೆ. ಧನ್ಯವಾದಗಳು ಸರ್

  • @vinodappymysore
    @vinodappymysore 6 ปีที่แล้ว +5

    Anna it was good to learn about the health issues of Swami ji and of course ,it gives a spirit to make our body strong and health to work towards the nation....he is the inspiration for so many Indians working abroad far from mother Bharathi...facing all kinds of weather conditions ....many youths of our country today working so strong inland and overseas and pump the foreign funds to nation....i always says that we are the Economical soldiers of Bharath. and working towards to make Bharath the Jagad GURU. it is the blessings of Swamiji....Thank you VINOD FROM SENEGAL WEST AFRICA (YUVA BRIGADE MYSORE TEAM)

  • @ideamanofindiagodofmiracles888
    @ideamanofindiagodofmiracles888 3 ปีที่แล้ว +2

    [Swami Vivekanand life is a example for the younger generation and next generation to take him as inspiration for their life to lead a country by serving by humanity and to think of YOUTH DAY TODAY OK

  • @suneelhebbale
    @suneelhebbale 5 ปีที่แล้ว +15

    I love u bro...,
    I love India🇮🇳 I love Indians

  • @deepatalikoti7172
    @deepatalikoti7172 6 ปีที่แล้ว +2

    ಧನ್ಯವಾದಗಳು ಚಕ್ರವರ್ತಿ ಸಿರ್..... 🙏🙏🙏

  • @hosabelaku
    @hosabelaku 6 ปีที่แล้ว +8

    What enlightening presentation of Swami Vikekananda Ji facts.. I am so happy and was in tears... He is an inspiration forever and ever.
    Thank you for such a great idea "No Compromise"

  • @sachinshirur7846
    @sachinshirur7846 6 ปีที่แล้ว +2

    ಧನ್ಯವಾದಗಳು ಸರ್ ಗೊತ್ತಿರದ ಸಂಗತಿಗಳನ್ನು ತಿಳಿಸಿದ್ದಕ್ಕೆ ಹಾಗೂ ಇನ್ನೂ ಹೆಚ್ಚಿನ ಸಂಗತಿಗಳನ್ನು ಮಾಹಿತಿಗಳನ್ನು ಯುವಕರಿಗೆ ತಿಳಿಸಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ

  • @shivaramurtejas219
    @shivaramurtejas219 6 ปีที่แล้ว +29

    Vivekananda swamygala padakke nanna namskara💐💐

  • @chetanpotadar509
    @chetanpotadar509 5 ปีที่แล้ว +2

    ಅದ್ಭುತವಾಗಿ ವಿವರಿಸಿದ್ದಿರಿ... ಧನ್ಯವಾದಗಳು ಸರ್...

  • @narayans3264
    @narayans3264 6 ปีที่แล้ว +43

    As per my knowledge, Swami Vivekananda is still living in his literatures. I can literally feel the spirit while reading them.

  • @gagangaganher6402
    @gagangaganher6402 3 ปีที่แล้ว +2

    ಅವರು ಪಟ್ಟಿರೋ ಸಮ ಅವರು ಆಲೋಚನೆ ಇಂದಿಗೂ ಚೈತನ್ಯ ಹೊಂದಿದೆ ನಮ್ಮ ಎಲ್ಲರಿಗೂ ದಾರಿಯ ದೀಪ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಾಧ್ಯವೇ ಇಲ್ಲ💐💐💐💐💐🙏🙏🙏🙏🙏

  • @nandakumarpn5278
    @nandakumarpn5278 5 ปีที่แล้ว +9

    ಸುಕ್ಶ್ಮ ವಿಷಯ,
    ಅದ್ಬುಥ ಪ್ರಸ್ತುಥ,
    ಕನ್ನಡ ಇಡೀತ ಎಲ್ಲವು ಸುಂದರ
    ಧನ್ಯವಾದ ಚಕ್ರವರ್ತಿ ಜೀ....

  • @shantappabiradar6424
    @shantappabiradar6424 2 ปีที่แล้ว +1

    Nice usefull information sir

  • @basavarajcharantimath7297
    @basavarajcharantimath7297 6 ปีที่แล้ว +13

    Proud of you Sulibeli sir you have informed us about Vivekand.

  • @nagannapatilpatil3957
    @nagannapatilpatil3957 ปีที่แล้ว +2

    Jai.swamy.Vivekanad

  • @laxmankhatawate4722
    @laxmankhatawate4722 6 ปีที่แล้ว +42

    ಜೈ ಭಾರತ್ ಮಾತೆ ವಂದೇ ಮಾತರಂ

  • @yashucreations2607
    @yashucreations2607 5 ปีที่แล้ว +2

    Swamy Vivekananda jee Andre kaliyugad vishakanta..avarolage khaayile anno nanjellavannu nungi, nammellarigu amruthavanne unabadisidoru...anta mahan vyaktiya deha sattide adare avar mahaan chethana ennu jeevantavagide... Love you Vivekananda jee

  • @ಪ್ರಕಾಶ್ಕೆ
    @ಪ್ರಕಾಶ್ಕೆ 6 ปีที่แล้ว +39

    ಮಹಾತ್ಮ ಪುರುಷ ಈ ಆತ್ಮ 🌷🌷🌷🌷👏👏👏

  • @radhap7009
    @radhap7009 ปีที่แล้ว

    Fentastic speech by Mithun sir ,up course namma Bharatha deshada spoorthi ,Swami vivekanandaranthe navagabeku ,❤❤❤❤❤❤❤❤

  • @chyosh81
    @chyosh81 6 ปีที่แล้ว +8

    Thanks for Noble information sir. I will do work towards nation building on the guidance of Sri Guruji Swami Vivekanandaji.

  • @kumudamasanaik3226
    @kumudamasanaik3226 5 ปีที่แล้ว +2

    ಭಾರತ ಮಾತೆಯ ಹೆಮ್ಮೆಯ ಪುತ್ರನ ಜೀವನ ವೃತ್ತಾಂತವನ್ನು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು.

  • @shivabennoliofficial9235
    @shivabennoliofficial9235 6 ปีที่แล้ว +4

    No words for explanation of Swamiji only tear my eyes......

    • @sangeethadc7130
      @sangeethadc7130 3 ปีที่แล้ว

      ಮಹಾನ್ ಪುರಷರು ಮಹಾನ್ ನಾಯಕರು ಮತ್ತು ಯುವಕರಿಗೆ ಪ್ರೇರಣೆಯಾಗಿದೆ

  • @kemparajuk1950
    @kemparajuk1950 ปีที่แล้ว

    Thank you Chakravarthy Sulibeleyavare Vivekanandara jeevana charitreyannu channagi vivarisiddeeri nimma vivarane nammannu andina kalakke karedukondu hogi vivekara sanihadalli iruvante maditthu nimma jeevanavu Saha thyagamayavagide ee kaladalli nimmannu navu sadhu sannysigala roopadalli kanutiddeve nimma aarogyavannu channagi nodikolli nimma kanchina khantadinda innastu charitreya vishayagalu namma youva samoohakke sigali tayi bharatamate seve munduvaresali.

  • @Rkmangalore68
    @Rkmangalore68 6 ปีที่แล้ว +8

    ಮಾಹಿತಿಗಾಗಿ ಧನ್ಯವಾದಗಳು. ಸ್ವಾಮಿಜಿಯ ಸಾವಿನ ಬಗ್ಗೆ ಇದ್ದ ಗೊಂದಲಗಳು ಈಗ ನಿವಾರಣೆಯಾಯಿತು.

  • @susheelakarntha7023
    @susheelakarntha7023 4 ปีที่แล้ว +2

    ತುಂಬಾ ಅಮೋಘ ವಾದ ವಿಷಯ ತಿಳಿಸಿದಕೆ ಧನ್ಯವಾದಗಳು 🙏🙏🙏

  • @hemahithapoojary8566
    @hemahithapoojary8566 3 ปีที่แล้ว +19

    He is still living in all our hearts, guiding and guarding all of us.

  • @harinakshashetty8594
    @harinakshashetty8594 ปีที่แล้ว +1

    My life real hero is Swamiji Vivekananda 🙏🕉️🙏

  • @Mitunjiva
    @Mitunjiva 6 ปีที่แล้ว +4

    No comments about that Spiritual Guru one and only ....like God

  • @nithyanithyashree8369
    @nithyanithyashree8369 3 ปีที่แล้ว +2

    Thank you

  • @vasanthakumarag6713
    @vasanthakumarag6713 6 ปีที่แล้ว +4

    ನಾನು ಸ್ವಾಮಿ ವಿವೇಕಾನಂದರ ಬಗ್ಗೆ ತುಂಬಾ ಓದಿದ್ದೆ ಸರ್ ಆದ್ರೆ ನೀವು ವಿವರಣೆ ಮಾಡಿದ ರೀತಿ ಇನ್ನು ಚೆನ್ನಾಗಿ ಅರ್ಥ ಆಯ್ತು...

    • @manaseinkannada989
      @manaseinkannada989 6 ปีที่แล้ว +1

      Matthe aarogya aayassannu hothhu baa narendhra

  • @althaff9759
    @althaff9759 6 ปีที่แล้ว +9

    Very good speech

  • @punarvasu1000
    @punarvasu1000 5 ปีที่แล้ว +4

    Swamy was/is uncomparable Chaitanya. Swamy may be remaining in this world. . .in India as an 8th Chiranjeevi. All Hail to the Greatest Monk the world has ever seen. May His chaitanya bring back the past glory of Aadhyaathma/of Sanaathana Dharma . Thankyou.

  • @sagarmamali5718
    @sagarmamali5718 6 ปีที่แล้ว +2

    ಧನ್ಯ ವಾದಗಳು ಸರ್ 👌👌👌👌👌🙏🙏🙏

  • @madhuranetarkar9014
    @madhuranetarkar9014 5 ปีที่แล้ว +4

    Determination & zeal towards succes is the only way to achieve goal..this was the lesson thought by sir swami vivekananda

  • @sheelaachar2086
    @sheelaachar2086 4 ปีที่แล้ว +2

    ಸ್ವಾಮೀಜಿ ಅವರ ಕೊನೆಯ ದಿನಗಳು ಮತ್ತು ಮಠದ ದಿನಗಳ ಕೆಲಸಗಳು, ಅವರ ವಿಚಾರಧಾರೆಗಳು ಹಾಗೂ ಇರುವಷ್ಟು ಸಮಯ ಎಚ್ಚರಿಸುವ ಕ್ಷಣ-ಕ್ಷಣಗಳು, ಕೇಳ್ತಾ ಕೇಳ್ತಾ..ಮನಸ್ಸಿನಾಳಕ್ಕೆ ನಮ್ಮನ್ನ ತಿಳಿಯುವ-ತಿದ್ದಿಕೊಳ್ಳುವ ಬಗೆ...ನಮ್ಮಿಂದ ಏನೆಲ್ಲ ಸಾಧ್ಯತೆಗಳಿವೆ ಅದನ್ನು ಅಗತ್ಯವಾಗಿ ಮಾಡೋಣ, ಅವರ ಮುಂದೆ ನಾವೇನೂ ಅಲ್ಲ..ಅಲ್ಲ.. ಗುರುದಾರಿಯಲ್ಲಿ ನಡೆಯುವ.. ಸಾಗುವ....ನಮಸ್ತೆ

  • @knatalks9073
    @knatalks9073 4 ปีที่แล้ว +4

    ಸೂಪರ್ ಸರ್.
    ನಿಮ್ಮ ಈ ಉತ್ತಮ ಗುಣಮಟ್ಟದ ಮನೋಭಾವದ ಪಯಣ ಸಾಗಲಿ ಸರ್.
    -:ಧನ್ಯವಾದಗಳು:-

  • @pariksithakulkarni2418
    @pariksithakulkarni2418 5 ปีที่แล้ว +2

    😭😭😭😭😭😭 swami vivekandaru nama gurugalu anu bhavisida novo bharata kagi 🙏🙏🙏🙏🙏🙏🙏🙏🙏🙏🙏🙏🙏🙏

  • @Param_News_Kannada
    @Param_News_Kannada 6 ปีที่แล้ว +15

    ಓಂ ನಮಃ ಶಿವಾಯ. . . ಓಂ ನಮೋ ಗುರುಭ್ಯೋ ನಮಃ, ಸ್ವಾಮಿ ಮರಣ ಹೊಂದಿಲ್ಲ ಅವರ ಆತ್ಮ ನಮ್ಮ ಜೋತೆಯಲ್ಲಿ ಇದೆ, ಧನ್ಯವಾದಗಳೂ

  • @leoalphaecho8251
    @leoalphaecho8251 6 ปีที่แล้ว +4

    Bharatadalli missionaries matte political parties serkondu madiro ivattina ketta paristithi Swamiji kanngalu nodiddre avrige avattina 31 khayale kotta novvu tumba chikkad anistittu..
    Swami Vivekananda is not just a person, he an idea for entire human civilization. And an is immortal.
    Strength is life. Live for an idea.
    Love your nation. Jai Hind ⛳

  • @Myjaanmyworld
    @Myjaanmyworld 4 ปีที่แล้ว +8

    Respected Sir! Thank u for letting us to know about the great SWAMY VIVEKANANDA , Awesome explanation....it was like, we are seeing it live, and the pain, tears flow with out our knowledg. We are blessed to be born in this Great Country.

  • @anandpawar5494
    @anandpawar5494 6 ปีที่แล้ว +4

    Thank you chakravarti sir . Swamiji is my role model

  • @pavipavis6294
    @pavipavis6294 5 ปีที่แล้ว +4

    Grate sir swamiji

  • @ravindrahc6911
    @ravindrahc6911 4 ปีที่แล้ว +1

    Sir you make me cry by telling the truth about a Indian legend "swami vivekananda"

  • @shreepadamogaveera5758
    @shreepadamogaveera5758 6 ปีที่แล้ว +9

    Thanks for valuable message

  • @kalakappaks64
    @kalakappaks64 5 ปีที่แล้ว +2

    ನಿಮ್ಮ ವಾಕ್ಚಾತುರ್ಯದ ಜೊತೆಗೆ ಲೀಲಾ ಜಾಲವಾಗಿ ತಿಳಿಸಿಕೊಡುವಂತಹ ನಿಮ್ಮ ನೆನಪಿನ ಶಕ್ತಿ ಮತ್ತು ಪಟಾ ಪಟ್ ಹೇಳುವ ರೀತಿ ನಮಗೆ ಚೆನ್ನಾಗಿ ಅರ್ಥ ವಾಗುತ್ತದೆ. ಧನ್ಯವಾದಗಳು ಸರ್.

  • @manjunathkadappagol9430
    @manjunathkadappagol9430 5 ปีที่แล้ว +9

    😥🙏🙏🙏❤️
    ವಿಷ್ಮಯ ಜೀವನ

  • @dinamanivlogs1695
    @dinamanivlogs1695 4 ปีที่แล้ว +2

    Jai guruji💕❤️💞💚🙏🙏🙏🙏🙏🙏

  • @amithandanur2482
    @amithandanur2482 4 ปีที่แล้ว +18

    Even after having 31 diseases, what he has done in 39 yrs (that too in 10yrs) we are remembering after 150 yrs. Obviously after continously wondering for 10 yrs normal people can't bear this. What he has done in 10 yrs he will be remembered for 1000yrs.
    He is the real true INSPIRATION of Great BHARAT

  • @goblipurshamannabhanupraka932
    @goblipurshamannabhanupraka932 3 ปีที่แล้ว +2

    Dear Sri.C.Sulibale,
    Many many thanks for giving a beautiful lecture on Sri.Swamy Vivekananda. I was not knowing these informations and it is vital and guidance to present many useless swamaji's. At after hearing this not only swamaji's answer also need to correct and develop good attitudes and patriotism which Sri.Swami Vivekananda him self followed and adopted in his life.
    To me Sri Swamy Vivekananda nor Sri. Nethaji Subhash Chandra Bose these people are not not dead at all they are still alive in the form of sprit to guide and motivate people. But unfortunately many hindu peoples / leaders are themself dead against Hinduism.
    Thanks a lot
    Regards