ಲಾಲ್ ಬಹದ್ದೂರ್ ಶಾಸ್ತ್ರಿ ಕೊಂದದ್ದು ಯಾರು? Who killed Shastri ji?

แชร์
ฝัง
  • เผยแพร่เมื่อ 3 ต.ค. 2018
  • After Nehru there was a question "who can lead India". Many had thought Indira would make a good successor but destiny had a different name in its pocket and that was Shastriji. Soon he proved himself a best administrator and that itself took away his life. Based on facts an analysis about his untimely death.

ความคิดเห็น • 1.6K

  • @shanthag9607
    @shanthag9607 4 ปีที่แล้ว +9

    ನಾನು ನಿಮ್ಮ ಎಲ್ಲಾ ಸ್ಪೀಚ್ ವೀಡಿಯೋಗಳನ್ನು ಇತ್ತೀಚೆಗೆ ನೋಡಿರೋದು ಸರ್, ತುಂಬಾ ಒಳ್ಳೆಯ ವಿಷಯಗಳ ವೀಡಿಯೊಗಳು. ತುಂಬಾ ಧನ್ಯವಾದಗಳು

  • @vasanthanaik.l
    @vasanthanaik.l 4 ปีที่แล้ว +45

    ಇಂತಹ ಮಹಾನ್ ನಾಯಕನ ಕೊಂದರು ಕೇಳೋಕ್ಕೆ ಆಗ್ತಾ ಇಲ್ಲ ಸರ್ ತುಂಬಾ ನೋವು ಆಗುತ್ತಿದೆ..

    • @shwethamukesh499
      @shwethamukesh499 11 หลายเดือนก่อน

      Yakendre kolisvavane namma bharathavan kayalitu aadisthida.. shasthriji, javaharlal neharu inthavara kaili bharatha kotidre istothige yest chandada bharathavanu nau nodboditu .rich country namd ..
      Adre yela hal madidr ...kallar

  • @Varuna.sharma
    @Varuna.sharma 2 ปีที่แล้ว +60

    ಅಯ್ಯೋ ಇದೆಂಥಾ ಅನ್ಯಾಯ 😭😭 ನಮ್ಮ
    ಶಾಲಾ ದಿನಗಳಲ್ಲಿ ಒಮ್ಮೆಯೂ ಶಾಸ್ತ್ರಿ ಅವರ ಬಗ್ಗೆ ಹೇಳಲಿಲ್ಲವಲ್ಲ. ಅವರ ಸಾವಿನಿಂದ ಭಾರತಕ್ಕೆ ಆದ ಅನ್ಯಾಯ ವರ್ಣಿಸಲು ಸಾಧ್ಯವಿಲ್ಲ 🙏😭😭

    • @mallappamenthe5088
      @mallappamenthe5088 ปีที่แล้ว

      Q B, ATFYKLMNBBGUIH

    • @vamdev-fo6on
      @vamdev-fo6on 8 หลายเดือนก่อน +1

      ನಮಗೆ ಶಾಲೆಯಲ್ಲಿ ಹೇಳಿಕೊಟ್ಟಿದ್ರಲ್ಲಿ 80%ಸುಳ್ಳು ಮತ್ತು ಪ್ರಾಮುಖ್ಯತೆ ಇಲ್ಲದ್ದನ್ನೇ😂

  • @geetakoni4499
    @geetakoni4499 2 ปีที่แล้ว +8

    ತುಂಬಾ ನೋವು ಆಗ್ತಾ ಇದೆ ಸರ್.ಎಂಥ ಅನ್ಯಾಯ ಇದು.

  • @adarshag248
    @adarshag248 5 ปีที่แล้ว +10

    ನನ್ನ ಬಳಿ ಒಂದು ವಿಡಿಯೋ ಇತ್ತು ಅದರಲ್ಲಿ
    ಲಾಲ್ ಬಹುದ್ದೂರ್ ಶಾಸ್ತ್ರೀಯವರನ್ನು ವಿಮಾನದಿಂದ ಇಳಿಸುವಾಗ ಇಂದಿರಾ ಗಾಂಧಿ ತಮ್ಮ ಸಹಚರರೊಂದಿಗೆ ಅನುಮಾನಾಸ್ಪದವಾಗಿ ನಗುವುದು ಮತ್ತು ಮಾತನಾಡುವುದು ಇತ್ತು ಬಹುಶ ಇದನ್ನು ನೋಡಿದರೆ ನೀವು ಹೇಳಿದ್ದು ಮತ್ತು ಆ ವಿಡಿಯೋದ ಚಿತ್ರಣ ನೋಡಿದರೆ ಇಂದಿರಾ ಗಾಂಧಿನೆ ನೇರ ಕಾರಣ ಅಂತ ಕಾಣುತ್ತೆ,,,,,😓😓😓
    ಸೂಪರ್ ಅಣ್ಣ,,,, 🇮🇳🙏🙏🇮🇳🙏🙏🇮🇳

  • @eeshakrishna
    @eeshakrishna 5 ปีที่แล้ว +33

    Rajnarayan's opinion and alligation was 101%correct.

  • @chetanj9660
    @chetanj9660 4 ปีที่แล้ว +18

    ಸ್ನೇಹಿತರೆ ನಾವೆಲ್ಲಾ ಇವಾಗಲಾದರು ಒಂದಾಗಬೇಕು....ಜೈ ಭಾರತ್...

  • @manjunathimmadi8641
    @manjunathimmadi8641 5 ปีที่แล้ว +13

    ಪ್ರತಿಯೊಬ್ಬ ಭಾರತೀಯನಿಗೂ ಈ ವಿಷಯ ತಿಳಿಯಬೇಕು

  • @jakanaarts
    @jakanaarts 5 ปีที่แล้ว +240

    Topic ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಟ್ಟುಗೂಡಿಸಿ, ಅದನ್ನ ನಿರರ್ಗಳವಾಗಿ ಪ್ರಸ್ತುತ ಪಡಿಸುವ ರೀತಿ, ನಿಮ್ಮ memory power , ಕೇಳುಗರನ್ನು ಹಿಡಿದಿಟ್ಟುಕೊಳ್ಳುವ ರೀತಿ, ಇವೆಲ್ಲವೂ ಅಮೋಘ. Yuva live channel ಮುಂದಿನ ತಲೆಮಾರಿನವರಿಗೆ ಒಂದು ಗ್ರಂಥಾಲಯ.. hatsoff

    • @chandrashekarp9745
      @chandrashekarp9745 4 ปีที่แล้ว +3

      Last our great priminister. So sorry killed by Indian foreign priminister and her followers

    • @montlesb4551
      @montlesb4551 4 ปีที่แล้ว +3

      but what is the use?but you have one oppurtunity u can fight against corrupt official and upload that video

    • @manjulavishwanath8286
      @manjulavishwanath8286 4 ปีที่แล้ว

      @@montlesb4551 manasu mamatha

    • @sarojakamath3323
      @sarojakamath3323 4 ปีที่แล้ว

      @@chandrashekarp9745 vying , j ,

    • @vanimujryumdar4279
      @vanimujryumdar4279 4 ปีที่แล้ว

      naveen londe to uyy be a uuuuhh be

  • @siddungonal49
    @siddungonal49 5 ปีที่แล้ว +66

    ಜೈ ಜವಾನ ಜೈಕಿಸಾನ ಎಂದ ಮಹಾತ್ಮನ ಕೊಂದೆ ಬಿಟ್ರಾ ಪಾಪಿಗಳು

  • @vinayakays7579
    @vinayakays7579 3 ปีที่แล้ว +11

    Sir, ನೀವು ಮಾತನಾಡುವ ರೀತಿ ತುಂಬಾ inspiration ನೀಡುತ್ತದೆ. ಆದ್ರೆ ಇದನ್ನೆಲ್ಲ ಕೇಳಿದ್ರೆ ತುಂಬಾ ಬೇಸರ ಆಗತ್ತೆ. ಏನ್ ಮಾಡಿದ್ರಿ ನ್ಯಾಯ ಸಿಗತ್ತೆ ಗೊತ್ತಿಲ್ಲ. ಬಹಳಷ್ಟು ಮೋಸ ಭಾರತೀಯರಿಗೆ ಮೋಸ ಆಗಿದೆ. ಇತಿಹಾಸ ವನ್ನು ತಿರುಚಲಾಗಿದೆ ಏನ್ ಮಾಡೋದು.

    • @Akbhat-lq7es
      @Akbhat-lq7es ปีที่แล้ว

      Qqqqqqqqqqqq1qqqqqqqqqqqqqqqqqq1qqqq1q1qqqqqqqqq11

  • @mutturajh6154
    @mutturajh6154 4 ปีที่แล้ว +26

    ಸರ್ ಈಗ ಇದನ್ನು ಮತ್ತೆ ಓಪನ್ ಮಾಡಿ investigation ಮಾಡಬಹುದು ಅಲ್ವಾ ಮೋದಿಜಿ ಸರ್ಕಾರ

  • @chandrashekara6296
    @chandrashekara6296 5 ปีที่แล้ว +237

    Just imagine if Sardar Patel was our first Prime Minister for 10 years and our second prime minister was Lal Bahadur Shastri for next 15 years and third prime minister was Morarji Desai for next 10 years and Atalj Bihari Vajpayee for next ten years and Chandrashekhar for next 10 years and Narendra Modi for next 15 years.....
    India would have been in the G7 group of most powerful countries and we would be trading in 1 Rupee = 1 dollar.
    B.E.Chandrashekara Sachavi

    • @ankitam6154
      @ankitam6154 5 ปีที่แล้ว +4

      yes

    • @shivayaligar1530
      @shivayaligar1530 5 ปีที่แล้ว +11

      No, it would be 1 rupee =70+ dollars

    • @rai3086
      @rai3086 5 ปีที่แล้ว +12

      Let’s not forget the contribution of PV Narasimha Rao , he was a good administrator too , the congress unfortunately suppress him for dynasty politics .

    • @shreenikethanv6241
      @shreenikethanv6241 5 ปีที่แล้ว +4

      No 1000rs =1dollar

    • @hardikshettigar1644
      @hardikshettigar1644 5 ปีที่แล้ว +7

      sardar patel died in 1950.. Stop spreading fake whatsapp info..do some research before posting

  • @viresht796
    @viresht796 5 ปีที่แล้ว +24

    Sad to see laal's face, proud to say he is our 1st indians prime minister..,
    Jai jawan jai kisan

  • @gaminggirl8265
    @gaminggirl8265 3 ปีที่แล้ว +6

    ದೇಶ ಭಕ್ತ ರಿಗೆ ಒಂದು ಸಲಾಂ 🙏

  • @sujathamurthy8576
    @sujathamurthy8576 ปีที่แล้ว +3

    Great sulibele, god bless you
    Ne evu janarigoskara tumba channagi erabeku, hushaaragirabeku🙏🙏🙏🙏

  • @hareeshak1925
    @hareeshak1925 5 ปีที่แล้ว +11

    ಮಹಾನ್ ರತ್ನಕ್ಕಾದ ಅನ್ಯಾಯವನ್ನ ಕೇಳ್ದಾಗ್ಲೆಲ್ಲ ರಕ್ತ ಕುದಿಯುತ್ತೆ

  • @pavan.h.s3558
    @pavan.h.s3558 5 ปีที่แล้ว +14

    ನನ್ನ ರಾಜಕೀಯ ಗುರುಗಳು ಲಾಲ್ ಬಹದ್ದೂರ್ ಶಾಸ್ತ್ರಿ

  • @pavipraveena3956
    @pavipraveena3956 5 ปีที่แล้ว +402

    ಅನ್ಯಾಯ ಆಗಿದ್ದು ಲಾಲ್ ಬಹದ್ದೂರ್ ಶಾಸ್ತ್ರೀ ಗಲ್ಲ ಭಾರತಕ್ಕೆ

    • @umamaheswari924
      @umamaheswari924 5 ปีที่แล้ว +17

      pavi praveena yes it was a great loss for India

    • @kamalesapr6040
      @kamalesapr6040 5 ปีที่แล้ว +9

      pavi praveena

    • @mohammedfarmanulla2630
      @mohammedfarmanulla2630 4 ปีที่แล้ว +3

      E sulemage jati jati ge tanmadagtane Sir

    • @mohammedfarmanulla2630
      @mohammedfarmanulla2630 4 ปีที่แล้ว +3

      Desha bage hogalalla Bari modi bagge hogaltane nayi

    • @user-lp9mu8xh9y
      @user-lp9mu8xh9y 4 ปีที่แล้ว +20

      @@mohammedfarmanulla2630 ಲೆ formula ಸುಳೆಮಗನೆ ಅವರು ಭಾರತೀಯ ಅದಕ್ಕೆ ಮೋದಿ ಹೋಗುಳ್ತರೆ. ನೀನು ಉಗ್ರಗಾಮಿ ನಿನಗೆ ಮೋದಿ ಕಂಡ್ರೆ ಆಗಲ್ಲ.

  • @manjulakchandongowda561
    @manjulakchandongowda561 4 ปีที่แล้ว +3

    ಖಂಡಿತಾ, ಇದು ಧಮ೯ತೇಜ ಮತ್ತು ಅಂದಿನ ಕಾಂಗ್ರೆಸ್ ಮನೆತನದವರೆ, ಸರ್, ಡಿ ಕೆ ರವಿಯವರ ಸಾವಿನಲ್ಲೂ, ನೀವು ಹೇಳದ್ರಲ್ಲಾ ವಿಷದ ನ್ಯಾಪ್ಕೀನ್, ಅದೇ ರೀತಿ ಆಗಿರಬಹುದಲ್ಲಾ ಸರ್, ಡಿ, ಕೆ ರವಿಯವರ ಬಗ್ಗೆ ಮತ್ತು ಅವರ ಸಾವಿನ ಬಗ್ಗೆಯೂ ಒಂದು ವಿಡಿಯೋ ಮಾಡಿ.

  • @Ravi_Rathod99
    @Ravi_Rathod99 5 ปีที่แล้ว +199

    ಮಹಾನ್ ರತ್ನಕ್ಕಾದ ಅನ್ಯಾಯವನ್ನ ಕೇಳ್ದಾಗ್ಲೆಲ್ಲ ರಕ್ತ ಕುದಿಯುತ್ತೆ ಅಣ್ಣ😢

    • @giridharkandi2937
      @giridharkandi2937 5 ปีที่แล้ว

      Nnno

    • @giridharkandi2937
      @giridharkandi2937 5 ปีที่แล้ว

      inknno noi8n8nonnmonoin?o no no ion8nonn

    • @vhdbktkdl
      @vhdbktkdl 5 ปีที่แล้ว

      You know everything of the Past but its necessary for everyone to be alert of the situation in the country think Properly the dirty tricks of Politicians before you vote and elect the Person to form the Govt.

    • @giridharkandi2937
      @giridharkandi2937 4 ปีที่แล้ว

      @@user-lp9mu8xh9y, You are right. You are a man of wisdom. I most humbly acknowledge it. Does my message carry any thought?
      You should have thought about it for a while. It was my mistake that I hadn't locked the phone and it was handled by an infant. I think you should learn to use proper words to express your feelings.

    • @user-lp9mu8xh9y
      @user-lp9mu8xh9y 4 ปีที่แล้ว

      @@giridharkandi2937 I was mistaken. I am sorry

  • @prashanth.lgowdas394
    @prashanth.lgowdas394 5 ปีที่แล้ว +14

    I feel great that I have subcribed yuva live. So many things we will come to know about this.

  • @jayashali8076
    @jayashali8076 2 ปีที่แล้ว +4

    ನಾನು ನನ್ನ ಜೀವನದಲ್ಲಿ ಶಾಸ್ತ್ರೀ ಯವರ ಪ್ರಾಮಾಣಿಕತೆಯನ್ನ ಅಳವಡಿಸಿಕೊಂಡಿದ್ದೀನಿ..

  • @sreedharaks3117
    @sreedharaks3117 3 ปีที่แล้ว +4

    ThAn Q "YUVA LIVE"for presenting suuuuuper video of analysis of the TRAGEDY.ಜೈಜವಾನ್ ಜೈಕಿಸಾನ್!!!🙏

  • @madhuak06
    @madhuak06 5 ปีที่แล้ว +16

    ಎಲ್ಲರು ಓದುವದು ಆಗುವುದಿಲ್ಲ ಎನ್ನುವುದು ನಿಜ. ನೀವು ನಿಮ್ಮ ಮಾತಿಗೆ ನಿಮ್ಮ ಮಾತಿನ ಜೋಡಣೆ ಎಲ್ಲಾ ಕೂಡ ಚೆನ್ನಾಗಿದೆ. ಹಾಗೆ ಭೋಸೆ ಬಗ್ಗೆ ನು ಮಾತಾಡ್ಬೇಕು . ಅನುಜ್ ಧರ್ ಅವರ ಬಗ್ಗೆ ನು ನೀವು ಹೇಳ್ಬೇಕು ಅಣ್ಣ.

  • @prashanthakumar.s
    @prashanthakumar.s 5 ปีที่แล้ว +82

    ಈ ವಿಷಯದಬಗ್ಗೆ ತುಂಬನೆ ತಲೆಕೆಡಿಸಿಕೊಂಡು ಯಾರ ಯಾರು ಕೊಲೆಗೆ ಸಂಭದ ಪಟ್ಟವರು ಅಂತ ಅವರ ಮುಖಗಳನ್ನು ಉಡುಕಿ ಹೊರಟ ನನಗೆ ಕಂಡದ್ದು ಕಾಂಗ್ರೆಸ್ ಮತ್ತು ಅಂತರರಾಷ್ಟ್ರೀಯ ವ್ಯಪಾರಿಗಳು ಮಾತ್ರ ನನಗೆ ಅನಿಸುತ್ತೆ ಇವರುಗಳೆಲ್ಲ ಚಿರಂಜೀವಿ ಅಮರ ಅಕ್ರಂದನ ಹೀನ ಸ್ವಾರ್ಥ ಬೃಹತ್ ತಿಮಿಂಗಳಗಳು

  • @HelloFriends28
    @HelloFriends28 5 ปีที่แล้ว +28

    Every action has equal and opposite reaction Its sooo true in this case, how she murdered Shastry, she died more pathetic way.

  • @narsimhamurthy1014
    @narsimhamurthy1014 5 หลายเดือนก่อน +1

    Thank you very much for sharing the Valuable information

  • @tsrinivasa6709
    @tsrinivasa6709 5 ปีที่แล้ว +30

    History repeats but we are not learning from that........
    Sastri Ji is great and still to be remembered.
    Thanks for your video sir.....

  • @dbosstv4220
    @dbosstv4220 5 ปีที่แล้ว +120

    ಸರ್ ಸುಭಾಷ್ ಚಂದ್ರ ಬೋಸ್ ರ ಬಗ್ಗೆನು ಒಂದು ಕಾರ್ಯಕ್ರಮ ಮಾಡಿ ಸರ್

    • @sudhashiv4179
      @sudhashiv4179 3 ปีที่แล้ว +1

      ನಿದ್ದೆ ಮಾಡುವ ಜನರು yechettukondare ಉತ್ತರ sigstte, ಆದ್ರೆ ಅವರು yechchettukollalla yi ಮೋಸ munduvariyuttane yiratte.

    • @shamsunderraju3373
      @shamsunderraju3373 3 ปีที่แล้ว

      Appa.nanu.madhllu.erhesa.odhua.gothleaandhar.book.laberye.hoge.odhu.maghne

    • @cpchandra8486
      @cpchandra8486 2 ปีที่แล้ว

      ಮಹಾತ್ಮಾ ಗಾಂಧಿ ಕೊಂದವರು ಯಾರು ಅವ್ರೇ ಶಾಸ್ತ್ರಿ ಯನು ಕೊಂದಿರುತಾರೆ

  • @dhanalaxmi1943
    @dhanalaxmi1943 5 ปีที่แล้ว +6

    What a talk!really my blood is boiling. I am feeling so bad about our political affairs

  • @basappahr2514
    @basappahr2514 5 ปีที่แล้ว +7

    BBC, NDTv,..... Nimma munde waste... You are inspiration.. Love you sir.. What a expenation

  • @kishorebl5739
    @kishorebl5739 5 ปีที่แล้ว +13

    Excellent explanation sir.....all my doubts are clear now...similar kindly through little light on Subash chandra bose incident...not clear till now.....thank you so much for your detailed information.......culprits no doubt...got it...

  • @Dilipbc33
    @Dilipbc33 5 ปีที่แล้ว +23

    Oct 2nd should be celebrated as Gandhiji and lal bhadur shastriji jayanthi, Many young Indian's still don't about our first India's Indian prime minister.

  • @shivkumar-ls6ge
    @shivkumar-ls6ge 2 ปีที่แล้ว +2

    ಒಂದು ನೀರಿನ ಪ್ಲಾಸ್ಕಿಗೆ ,
    ಹೃದಯಾಂತರಂಗದಿಂದ
    ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದ
    ಕರುಣೆಯುಳ್ಳ ಒಬ್ಬರು ಮಹಾನ್ ನಾಯಕರ
    ಪ್ರಾಣ ತೆಗೆಯುವ ಶಕ್ತಿ ಇತ್ತು.

  • @nanusk991
    @nanusk991 5 ปีที่แล้ว +38

    Why can't Modi ji reopen this case?

    • @shrikanthramanagara2382
      @shrikanthramanagara2382 3 ปีที่แล้ว +2

      He is busy in building temples, where real Gods are buried earlier

  • @vnarayan520
    @vnarayan520 5 ปีที่แล้ว +27

    Beautiful... Explanation sir...... Jai Hind

  • @vasuskp8450
    @vasuskp8450 5 ปีที่แล้ว +26

    ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ನೀಜ ಚನ್ನಾಗಿದೆ

  • @nagarajachu1703
    @nagarajachu1703 5 ปีที่แล้ว +34

    ನಮ್ಮ ದೇಶದ ಜನಕ್ಕೆ ನನ್ನ ಅನಿಸಿಕೆ ದಯವಿಟ್ಟು ಮತ್ತೆ ನಮ್ಮ ಮೋದಿ ಅವರನ್ನು ಆಯ್ಕೆ ಮಾಡಿ ದೇಶವನ್ನು ಉಗ್ರರ ಕೈಗಳಿಂದ ರಕ್ಷಣೆ ಮಾಡೋಣ

    • @reeyabhat5245
      @reeyabhat5245 5 ปีที่แล้ว

      ACHU Achu
      hage modiyavaranoo rakshne madbeku a devru.🙏

    • @indiaone9485
      @indiaone9485 5 ปีที่แล้ว +3

      ಕೇವಲ ಹೊರಗಿನ ಅಲ್ಲದೇ ,ಒಳಗಿನ ಇನ್ನೂ ಭಯಂಕರ ಉಗ್ರರಿಂದ ರಕ್ಷಣೆ ಮಾಡಬೇಕಾಗಿದೆ

    • @krishnav2488
      @krishnav2488 2 ปีที่แล้ว

      ಪ್ರಧಾನಿ ಆಗಿ 7yrs ಆದರೂ srinagara ಕ್ಕೆ ಹೋಗಲು ಆಗದ ಪ್ರಧಾನಿ. khashmir ಪಂಡಿತರ ರಕ್ಷಣೆ ಅವರಿಗೆ ಭದ್ರತೆ ನೀಡಲು ಇನ್ನೂ ಆಗದ ಹಿಂದೂ ಧರ್ಮದ ಚಾಂಪಿಯನ್

    • @krishnamurthyg9890
      @krishnamurthyg9890 2 ปีที่แล้ว

      @@reeyabhat5245 qqqqqqqqqqqqqqqqqqqqqqqqqqqqqqqqqqqqqqqqq

    • @govardhangova8228
      @govardhangova8228 2 ปีที่แล้ว +1

      👍🙏🏻🚩

  • @kusha.h.rkusha.h.r3503
    @kusha.h.rkusha.h.r3503 4 ปีที่แล้ว +2

    ಸರ್ ನಮ್ಮ ಅನೇಕ ಹಿರಿಯ ನಾಯಕರು ಬಗ್ಗೆ ಹೆಚ್ಚಿನ ಮಾಹಿತಿ ತಿಳಿದ ವಿಷಯವೇ ಬಹಳಷ್ಟು ಇದೆ ತಿಳಿಸಿದ್ದಾರೆ ನನ್ನ ಧನ್ಯವಾದಗಳು

  • @prakashhuggi6986
    @prakashhuggi6986 5 ปีที่แล้ว +22

    Thanks for your information chakravarthy Sulibele ji

  • @nirmalam5872
    @nirmalam5872 5 ปีที่แล้ว +5

    Amazing video, very good information about Shastriji's death...

  • @deepthajathan9788
    @deepthajathan9788 5 ปีที่แล้ว +5

    wonderful information. thanks a lot for this. I was always looking for this.

    • @lnreddys1387
      @lnreddys1387 3 ปีที่แล้ว

      Because of that only Indra. Ranjiv we loosen?

  • @yamunakgowda8655
    @yamunakgowda8655 4 ปีที่แล้ว +3

    ಸರ್,ವೇದ ಗಣಿತದ ಬಗ್ಗೆ,ಸರಳವಾದ ವಿವರಣೆಯನ್ನೊಳಗೊಂಡ,ಕನ್ನಡ ಪುಸ್ತಕವನ್ನು ತಾವು ಬರೆಯಬೇಕು.ಗ್ರಾಮೀಣ ಶಾಲೆಯ ಮಕ್ಕಳಿಗೆ,ಇದು ತುಂಬಾ ಉಪಯುಕ್ತವಾಗುತ್ತದೆ.

  • @nageshbm7481
    @nageshbm7481 5 ปีที่แล้ว +53

    ಜೈ ಜವಾನ್ ಜೈ ಜಕಿಸ್ಸ್ ನ್ ಜೈಲಾಲ್ ಬಾಹದೂರ್ ಶಸ್ತ್ರ

    • @montlesb4551
      @montlesb4551 4 ปีที่แล้ว

      please meet kissan in ur area....and all 31 liked ppl

    • @vishwanath.s4500
      @vishwanath.s4500 4 ปีที่แล้ว

      Nagesh BM

    • @sumajatti9962
      @sumajatti9962 4 ปีที่แล้ว

      D.k.Ravi.hige.aytu.sir.yariguoleyvarige..call.ill.

  • @toptrendingkumar3421
    @toptrendingkumar3421 5 ปีที่แล้ว +17

    Sir Please take the issue on Drugs in Bangalore. After Udta Punjab its Bangalore growing on drugs

  • @kirikhudugaru6098
    @kirikhudugaru6098 5 ปีที่แล้ว +2

    Tumbha chennagi helidri sir ..... Good information Thank You

  • @anuradha966
    @anuradha966 6 หลายเดือนก่อน

    ಈ ಸಂಗತಿಯನ್ನು ಕೇಳುತ್ತಿದ್ದರೆ ಎಷ್ಟು ಹೊಟ್ಟೆ ಉರಿಯುತ್ತಿದೆ. ತಮ್ಮವರೆಂದು ತಿಳಿದ ಜನ ತಮಗೆ ದ್ರೋಹ ಬಗೆದಾಗ ಅದೆಷ್ಟು ಆಘಾತ ವಾಗಿರಬಹುದು ಶಾಸ್ತ್ರಿಯವರಿಗೆ.. 😢
    ಆ ದೇವರು ಇವರಿಗೆ ದ್ರೋಹ ಬಗೆದ ಕುಟುಂಬಗಳಿಗೆ ಖಂಡಿತ ತಕ್ಕ ಶಿಕ್ಷೆ ವಿಧಿಸುತ್ತಾನೆ 🙏 ಜೈ ಶಾಸ್ತ್ರೀಜಿ 🙋

  • @JayMadyal
    @JayMadyal 5 ปีที่แล้ว +16

    Anna, please don't forget to add the source books to the description part below the video. It will be really helpful.

    • @manjunathkof
      @manjunathkof 3 ปีที่แล้ว

      ಚರಿತ್ರೆಯ ಧನಾತ್ಮಕ ಚಿಂತನೆ ಮತ್ತು ಯಶೋಗಾಥೆಗಳಿಂದಲೇ ಪ್ರಭಾವಿತರಾಗಿ ಯಶಸ್ಸನ್ನು ಗಳಿಸಿದವರು ಬಹಳ ಜನ ತಮ್ಮನ್ನು ಸೇರಿ, ಚರಿತ್ರೆಯ ಋಣಾತ್ಮಕ ಚಿಂತನೆಗಳಿಂದ ತಮ್ಮ ಮುಂದಿನ ತಲೆಮಾರಿಗೆ ಯಾವ ಕೊಡುಗೆ ಕೊಡಲು ಹೋರಾಟ ನಡೆಸುತ್ತಿರುವಿರೆಂದು ತಮಗೆ ಅರ್ಥವಾಗುತ್ತಿದೆಯಾ🕯️🕯️🕯️🕯️🔔🔔🔔🎊🎊🎊🎊

    • @manjunathkof
      @manjunathkof 3 ปีที่แล้ว

      👍👍

  • @shreedharshrinivasrao7916
    @shreedharshrinivasrao7916 5 ปีที่แล้ว +5

    This is the reason BJP not interested to have good friendship with Russia. In congress time we saw both INDIA and Russia have good friendship. But Now BJP neglected Russian friendship and have friendship with America. Even Russia know this , therefore Russia trying to build friendshipp with our enemy China, Pakistan & North Korea. I salute Shri Narendra Modi Ji. I appreciated BJP. and Modiji.

    • @radhikaprabhu4738
      @radhikaprabhu4738 5 หลายเดือนก่อน

      Sir from the biginig Russia is With China, and Indian govern ment is also with China Neha ru Gifte Aksai And Goldi Airporro china and Neharu Veito power wich givento India by UN to time china .my self isalso with Modiji government .

  • @jayprakashhumchadaaktte4461
    @jayprakashhumchadaaktte4461 4 ปีที่แล้ว +6

    I become mentally disturbed (not mad) by reading books & articles pertaining to political misadventures of the past.. Since time immemorial we have read in history books & heard from our elders that "to gain power or to become a King man has used all sorts of foul or fair means, just or unjust methods". I therefore feel that instead of digging the past and breaking the head , we must think how to improve the mindset of society for future development. JayaprakazB

  • @snehakedambadi4114
    @snehakedambadi4114 5 ปีที่แล้ว +12

    Sir i work in corporate and i get to work with tamil and mallu co-worker. Im often tired of having debets with them supporting modi. Can you tell why do they hate him so much.. ? How to make them understand modi is our future. Kindly reply or make a vedio on the same.

    • @Sangappa-go9eh
      @Sangappa-go9eh 4 ปีที่แล้ว

      R u tamizh? PLZ follow maridas answers, Pandey,kks,madhan Ravichandran

  • @sebastiandsouza848
    @sebastiandsouza848 5 ปีที่แล้ว +5

    Nice information. Keep it up. We want more of this types of information so that the people of India will know the truth. Thank you

  • @Scorpionstudios.
    @Scorpionstudios. 5 ปีที่แล้ว +8

    Super

  • @yesudas2409
    @yesudas2409 3 ปีที่แล้ว +2

    *😍ಪ್ರೀತಿಯು ಮತ್ತೊಬ್ಬರಿಗೆ ಯಾವ ಕೇಡನ್ನೂ ಮಾಡುವದಿಲ್ಲ. ಆದಕಾರಣ ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ. ❤️ ರೋಮಾಪುರದವರಿಗೆ **13:10** 😍 Amen 😍*

  • @kusumabk4952
    @kusumabk4952 5 ปีที่แล้ว +4

    Excilent spech and good voice

  • @malleshimalli9327
    @malleshimalli9327 5 ปีที่แล้ว +8

    Super sir jai hind

  • @manjunathhm315
    @manjunathhm315 5 ปีที่แล้ว +34

    Only a clean mind can say loudly
    As
    NO COMPROMISE.... FOR JUSTICE

  • @venkateshy9267
    @venkateshy9267 5 ปีที่แล้ว +4

    I am betrayed ಅನ್ನುವ ಸಂದೇಶದ ಪತ್ರವನ್ನು ಜಗಿದು ತಿನ್ನುವ ಮುನ್ನ ಲಲಿತಾ ಶಾಸ್ತ್ರಿ ಅವರ ಹತ್ತಿರ ಮಾತನಾಡಿದ ವ್ಯಕ್ತಿ ಯಾರು..?

  • @sunderpriya
    @sunderpriya 2 ปีที่แล้ว

    Tumba chennaagi heliddira tumba thanks nimage

  • @BasaveshShiri
    @BasaveshShiri 5 ปีที่แล้ว +14

    Thank you for enlightening us anna.. I am not surprised by learning so much about Nehru-Gandhi dynasty..

  • @sureshkaribhimanannavar1961
    @sureshkaribhimanannavar1961 5 ปีที่แล้ว +5

    super sir

  • @santhoshasanthosha1157
    @santhoshasanthosha1157 5 ปีที่แล้ว +1

    Thanks sir your impremison

  • @darshanranger1598
    @darshanranger1598 5 ปีที่แล้ว +7

    Dear sir I will request u to tell who is behind death of LAL Bahadur sastri

  • @manjunath697
    @manjunath697 4 ปีที่แล้ว +7

    Power behind the tragedy. Enemies were not from outside. They were from inside...

  • @thyagarajdiary
    @thyagarajdiary 5 ปีที่แล้ว +11

    Yes sir, it is clear that Indira and team only.

  • @annapoornanagappa4869
    @annapoornanagappa4869 2 ปีที่แล้ว

    I have listened all your words fully very well explored thank you very much

  • @knowledgeispower7926
    @knowledgeispower7926 5 ปีที่แล้ว +55

    Make vedio about subhashchandra bose ji
    Pls sir

    • @kitty_odc_1953
      @kitty_odc_1953 5 ปีที่แล้ว +2

      Yes

    • @kirtisuvarna567
      @kirtisuvarna567 5 ปีที่แล้ว +4

      Subhashchandra Bose
      also killled by nehru familiy and all they had the worst end. But
      Hindustan will not pardon remaining of them including chor congress people

    • @sthiradrutiupendrarao
      @sthiradrutiupendrarao 5 ปีที่แล้ว +2

      ನಮ್ಮ ಆಶಯ ಕೂಡ ಅದುವೇ

  • @lakshmipathi5710
    @lakshmipathi5710 5 ปีที่แล้ว +11

    ಸೂಪರ್ ಅಣ್ಣ

  • @kamalam2102
    @kamalam2102 4 ปีที่แล้ว +2

    super sir! we learn a lot of thing about last moments of shasthriji. But truth burried. This is the tragedy of this country.

  • @sridharramachandra1388
    @sridharramachandra1388 5 ปีที่แล้ว +7

    ಆತ್ಮೀಯ ಚಕ್ರವರ್ತಿ ಸರ್, ನೀವು ಇದನ್ನು ಹಿಂದಿ ಭಾಷೆಯಲ್ಲಿ ಮಾತನಾಡಬೇಕು. ಹೆಚ್ಚಿನ ಜನರಿಗೆ ತಿಳಿಸುವ ಅಗತ್ಯವಿದೆ.

  • @govindavelankarvelankar1140
    @govindavelankarvelankar1140 5 ปีที่แล้ว +33

    Very paining, very cruel. a great, selfless leader who lived for the country died under mysterious circumstances. This should not happen anymore! The collective consciousness of this country has to be awakened. Fortunately, now a good Prime Minister is being produced by this mother earth. Let us empower him.

    • @shrishailgavali3392
      @shrishailgavali3392 2 ปีที่แล้ว +2

      ನನಗೆ ನಿಮ್ಮ ಭಾಷಣದಲ್ಲಿ ಹಿಂದದತ್ವದ ಜ್ವಾಲೆ ನನ್ನನ್ನು ಕೆರಳುವಂತೆ ಮಾಡುತ್ತಿದೆ ಯುಟೂಬನಲ್ಲಿ ಇದ್ದ ನಿಮ್ಮ ಕಾರ್ಯಕ್ರಮವನ್ನು ಬೇರೆ ಏನೂ ನೊಡವದಿಲ್ಲ ನಿಮ್ಮ ಎಲ್ಲ ಕಾರ್ಯಕ್ರಮ ಕ್ಕೂ ಹಾಜರು ಎಲ್ಲಾ ನಿಮ್ಮ ಜೊತೆ ಸೇರಬೇಕು ಅಂತ ಆಸೆ ಆದರೆ ನಾನು ಬಡವ ದುಡಿಯದೆ ನಡೆಯಲ್ಲ. ಆದರೂ ಪ್ರಯತ್ನ ಮಾಡ್ತೀನಿ ಸ್ವಾಮಿ. 👏 ಜೈ ಕರ್ನಾಟಕ ಮಾತೆ. ⚈🕉

    • @jagadishrao8863
      @jagadishrao8863 2 ปีที่แล้ว +2

      @@shrishailgavali3392
      Am

    • @ramyanagaraj3847
      @ramyanagaraj3847 ปีที่แล้ว +1

      Modiji..is blessing fr our Indians...v shud support n protect him.

  • @panduranganayaka1193
    @panduranganayaka1193 4 ปีที่แล้ว +14

    ಮಾನ್ಯ ಸಿದ್ದರಾಮಯ್ಯ ಸರ್ ದಯವಿಟ್ಟು ಈ ವಿಡಿಯೋ ಕೇಳಿ.

    • @rameshraj1513
      @rameshraj1513 4 ปีที่แล้ว

      He will not see sir,because he is theif

  • @mikemk2728
    @mikemk2728 4 ปีที่แล้ว

    ಧನ್ಯವಾದಗಳು ಸರ್...

  • @Pmali_01
    @Pmali_01 3 ปีที่แล้ว +1

    Fantastic sir

  • @nagendram2512
    @nagendram2512 ปีที่แล้ว +5

    ನಮ್ಮ ಭಾರತ ನಮ್ಮ ಹೆಮ್ಮೆ ಹಿಂದೂಸ್ತಾನ ನಮ್ಮ ಒಳಗಿನ ಶತ್ರುಗಳಿಂದ ಸ್ವತಂತ್ರ ನಂತರ ಅನುಭವಿಸಿದ ನೋವುಗಳಿಗೆ ಕೊನೆ ಯಾವಾಗ.....................................................................................????????????????

  • @maheshprince4246
    @maheshprince4246 4 ปีที่แล้ว +3

    ಸರ್ ಲಾಲ್ ಬದ್ರು ಶಾಸ್ತ್ರೀ, ಅಟಲ್ ಜಿ , and ಬೇರೆ ವೆಕ್ತಿಗಳ ಬಗ್ಗೆ ಹೇಳಿದು ಕೇಳಿದೀನಿ but L k ಅಡ್ವಾಣಿ ಬಗ್ಗೆ ಹೇಳಿದು ಕೇಳಿಲ್ಲ, ಭಾರತಕ್ಕೆ ಇವರ ಕೂಡುಗೆ ಯನು ಇಲ್ವಾ ಸರ್ 🙏ಜೈ ಶ್ರೀ ರಾಮ

  • @sharatkoppad9100
    @sharatkoppad9100 5 ปีที่แล้ว +2

    Yesterday i watched movie, i feel dat u shared more information than movie.

  • @sada9964
    @sada9964 4 ปีที่แล้ว +1

    Mitrokhin Archives Volume 2... heard this term in many discussions from many people... I’m very curious to see and understand what’s written in it...

  • @reshmakhan2302
    @reshmakhan2302 5 ปีที่แล้ว +3

    Super sir

  • @vhdbktkdl
    @vhdbktkdl 5 ปีที่แล้ว +5

    At least now the NAMO Govt should unfold the complete story of SHASTRI'S death.

  • @gamingwhiskey3039
    @gamingwhiskey3039 5 ปีที่แล้ว +1

    Good information

  • @pavandamam91
    @pavandamam91 4 ปีที่แล้ว +34

    ಅಧಿಕಾರದ ದಾಹಕ್ಕಾಗಿ ಭಾರತದ ಅದ್ಬುತವಾದ ಪ್ರಧಾನಿಯ ಹತ್ಯೆ ಮಾಡಿದವರಿಗೆ ಧಿಕ್ಕಾರ... ಛಿ...

  • @leelavathibm2503
    @leelavathibm2503 5 ปีที่แล้ว +12

    Good presentation you have brought the facts and figures it’s an open secret who killed Shastri ji what a dirty politics

  • @namratashetty4007
    @namratashetty4007 5 ปีที่แล้ว +8

    sir.. Yuva live ge hege connect agodu...

  • @shivashankarshankar3751
    @shivashankarshankar3751 4 ปีที่แล้ว +1

    VERY NICELY NARRATED

  • @varnalokahealthtipsartprom7494
    @varnalokahealthtipsartprom7494 5 ปีที่แล้ว

    Excellent presentation.

  • @vinaykarna6358
    @vinaykarna6358 5 ปีที่แล้ว +4

    Sir give information regarding shastri ji relationship with Veer Savarkar ji.. Plz

  • @arunagandhi9769
    @arunagandhi9769 5 ปีที่แล้ว +13

    Lal bahudur shastry was a honest and hard working and legend.... He worked each second with honesty.... So sad... And shame for this dirty politics to kill shastryji

  • @mohandaskankanady866
    @mohandaskankanady866 4 ปีที่แล้ว

    Very good explanation.

  • @user-rx7gl4zb9f
    @user-rx7gl4zb9f 5 หลายเดือนก่อน

    Supar information Supar brother

  • @yoganandswamy7703
    @yoganandswamy7703 5 ปีที่แล้ว +3

    I am also requesting same lines of gururaj guru opinion .

  • @Bachelorbro35
    @Bachelorbro35 5 ปีที่แล้ว +22

    ಎಲ್ಲ ಕಾಂಗ್ರೆಸ್ಸ್ ಮಹಿಮೆ we all need Congress ಮುಕ್ತ ಭಾರತ......

  • @sanmathkumarjain
    @sanmathkumarjain 5 หลายเดือนก่อน

    Thanks.. for your great information..

  • @user-gm5pe8qq7w
    @user-gm5pe8qq7w 4 ปีที่แล้ว

    Super thanks sir

  • @manjunathar1635
    @manjunathar1635 5 ปีที่แล้ว +22

    Jai modi..Jai shastri.

    • @montlesb4551
      @montlesb4551 4 ปีที่แล้ว

      JAI shastri???????how?/?

  • @shadakshariks8041
    @shadakshariks8041 5 ปีที่แล้ว +23

    We didn't lost shastriji. He is in our hearts. Jai hind Jai Jawan.

  • @munagapetarajagopalvenkata9851
    @munagapetarajagopalvenkata9851 5 หลายเดือนก่อน

    Thank you for revealing the facts about PM Shastri's death.

  • @prabhakaragk4847
    @prabhakaragk4847 4 ปีที่แล้ว +2

    Really very Painful sir and could you please dig about Mr. DK Ravi background story..... We would like to know about him more...

  • @chetanpotadar509
    @chetanpotadar509 5 ปีที่แล้ว +59

    ಪ್ರಾಮಾಣಿಕ ದೇಶಭಕ್ತರಿಗೆ ಬೆಲೆ ಎಲ್ಲಿದೆ ಸರ್...?