ರಫೇಲ್ ಡೀಲ್ ಸತ್ಯ ಏನು? | Truth Of Rafale Deal |

แชร์
ฝัง
  • เผยแพร่เมื่อ 2 ต.ค. 2024

ความคิดเห็น • 632

  • @NaveenKumar-bu4rt
    @NaveenKumar-bu4rt 5 ปีที่แล้ว +1

    ತುಂಬಾ ಧನ್ಯವಾದಗಳು ಸರ್ ಮೋದಿಜಿ ಅವರಿಗೆ ರಫೆಲ್ ಆದಷ್ಟು ಬೇಗ ಭಾರತಕ್ಕೆ ಬರಲಿ ಹಾಗೆ ತೇಜಸ್ ಯುದ್ಧ ವಿಮಾನವು ಭಾರತದ ವಾಯುಸೇನೆಯಲ್ಲಿ ಸೇರಿ ಭಾರತವನ್ನು ಮತ್ತಷ್ಟು ಬಲಿಷ್ಠಗೊಳ್ಳಲು ಸೋಣ

  • @mahadevaswamys288
    @mahadevaswamys288 5 ปีที่แล้ว +2

    ಚಕ್ರವ೯ತಿ,ಸೂಲಿಬಲೆ,ನಿಮ್ಮ,, ಮಾತು,ಆಥ೯,ಪೊಣ೯,ವಾಗಿರುತ್ತದೆ,ನಿಮ್ಮ,ಮಾತು,ಕೇಳುತ್ತಿದ್ದ ರೆ,ರೂಮಾಂಚನವಾಗುತ್ತದೆ,ಸರ್

  • @shamprasad6795
    @shamprasad6795 6 ปีที่แล้ว +1

    ಸಾರ್. ಇದು ಸರಿ ಯಾಕೆ ನಾವು ಟಿವಿ ಗಳಿಗೆ ಬಂದು. ವಿವರಣೆ ಕೊಡಬಾರದು

  • @yoganandaswamy586
    @yoganandaswamy586 6 ปีที่แล้ว +2

    ಸತ್ಯ ತಿಳಿಸಿದಕ್ಕೆ ಧನ್ಯವಾದಗಳು .ರಾಹುಲ್ ಗಾಂಧಿ ವಿಷಯವನ್ನು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ .ಏಕೆಂದರೆ ಯಾರೋ ಬರೆದುಕೊಟ್ಟಿರುವುದನ್ನು ಓದುವುದು ಅಷ್ಟೆ ಗೊತ್ತಿರುವುದು.

  • @SahithyPriya123
    @SahithyPriya123 6 ปีที่แล้ว +5

    ರೀ ಸೂಲಿಬೆಲೆ ಅವರೆ ನಿಮಗೆ ಒಂದು ಪ್ರಶ್ನೆ ರಫೇಲ್ ವ್ಯವಹಾರದ ಬಗ್ಗೆ ನಾನು ನಿಮಗೆ ಒಂದು ಪ್ರಶ್ನೆ ಕೇಳ್ತೀನಿ
    HAL ಎಷ್ಟು ಕಾಣಿಕೆ ನೀಡಿದೆ ಹಾಗೂ ಈಗ ಡಸಾಲ್ಟ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರೋ ರಿಲಾಯನ್ಸ್ ಎಷ್ಟು ಕಾಣಿಕೆ ನೀಡಿದೆ ಅದನ್ನ ಹೇಳಿ ಸುಮ್ಮನೆ ನೆಡೆದಿರೋ ಅವ್ಯವಹಾರವನ್ನು ಸಮರ್ಥಿಸಿಕೊಳ್ಳಬೇಡಿ ನಾವು ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗಲೂ ಪ್ರಶ್ನೆ ಮಾಡಿದ್ದೀವಿ ಈಗಲೂ ಪ್ರಶ್ನೆ ಮಾಡ್ತೀವಿ ಯಾಕೆ ಈ ವ್ಯವಸ್ಥೆಯನ್ನು ಪ್ರಶ್ನೆ ಮಾಡಬಾರದಾ ಅಥವಾ ಈ ವ್ಯವಸ್ಥೆ ಪ್ರಶ್ನಾತೀತವೋ ಅಂತ ಹೇಳಿ

    • @karbasappanaikar5527
      @karbasappanaikar5527 5 ปีที่แล้ว +1

      Sir sullu helodralli modi mirisutiddane...hanakkagi enu heloku tayari iruva kachada sulemaga intavarige mettu tagondu hodibeku

  • @VTVT007
    @VTVT007 6 ปีที่แล้ว +4

    ಲಕ್ಷಾಂತರ ಜನರ ಹಾಗೆ ನಾನು ನಿಮ್ಮ ಒಬ್ಬ ಹಿಂಬಾಲಕ ನಿಮ್ಮ ಸೆವಾ ಮನೋಭಾವ ಮತ್ತು ಯುವಕರನ್ನು ಪ್ರೇರೇಪಿಸುವ ನಿಮ್ಮ ಗುಣ ತುಂಬಾ ಚೆನ್ನಾಗಿದೆ.
    ಆದರೆ ನೀವು ಈ ಅಂಕಣದಲ್ಲಿ ಹೇಳಿರುವ ಹಲವಾರು ಅಂಶಗಳು ನನಗೆ ಇಷ್ಟ ಆಗಲಿಲ್ಲ
    1. ಭಾರತೀಯ ಸೇನೆಗೆ ಕಾರ್ಗಿಲ್ ಯುದ್ದದ ನಂತರ ಒಂದು ಮಲ್ಟಿ ರೋಲ್ ಕಂಬಾಟ್ ಐರ್ಕ್ರಫ್ಟ್ (ಬಹು ಸಮರ್ಥಿ ಯುದ್ಧ ವಿಮಾನ ) ಅವಶ್ಯಕತೆ ಇತ್ತು ಅನ್ನೋದು ನಿಜ ಆದರೆ ಅದನ್ನ ಸ್ವದೇಶಿಯವಾಗಿ ಅಭಿವೃದ್ಧಿ ಪಡಿಸೋದು ಬಿಟ್ಟು ಖರೀದಿ ಮಾಡೋ ಯೋಚನೆ ಯಾರಿಗೆ ಬಂತೋ ಅವರು ಮೊದಲನೆ ಕಳ್ಳರು ಯಾಕಂದ್ರೆ,
    ಈಗ ನಾವು ಕಾಲಿಗೆ ಆಕ್ಸಿಡೆಂಟ್ ಅಗೈತಿ ಅಂಕೋಳೂನ ಆಗ ಕಾಲಿಗೆ ಗಾಯ ಆಗಿ ಡಾಕ್ಟರ್ 15 -20 ದಿನ ರೇಸ್ಟ್ ಹೇಳತಾರೆ ಅಂಕೋಳೂನ , ಮುಂದೇ ನಮ್ಮ್ ಉದ್ದೇಶ ನಮ್ಮ ಕಾಲಿನ ಮೇಲೆ ನಾವೇ ನಿಂತು ಓಡೋದನ್ನ ರೂಢಿ ಮಾಡ್ಕೋಬೇಕಾ ಅಥವಾ ಒಂದು ಸೂಪರ್ ಕ್ವಾಲಿಟಿ , ಸೂಪರ್ ಫಾಸ್ಟ್ wheelಚೇರ್ ಕೊಳ್ಳೋದು ಆಗಿರ್ಬೇಕಾ ?
    2. ನೀವು ನೀಡತ ಇರೋ ಈ ಸ್ಪಷ್ಟನೆಗಳು ಎಲ್ಲ ರಕ್ಷಣಾ ಸಚಿವಾಲಯ ದೇಶದ ಜನತೆ ಮುಂದೆ ಕೊಡಬೇಕಿತ್ತಲ್ವಾ ?
    3. ಆಫ್ಸೆಟ್ ಅಂದ್ರೆ ನಮ್ಮ್ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಒಂದು ವಿಧಾನ ಅಂತ ಚೆನ್ನಾಗಿ ಹೇಳಿದ್ರಿ , ಆದ್ರೆ ಯಾವ ಕಂಪನಿಗೆ ಈ ಕಾಂಟ್ರಾಕ್ಟ್ ದೊರೆಯುತ್ತೋ ಅಂತವುಗಳಿಗೆ ಏನಾದರೂ ತಯಾರು ಮಾಡುವ ಸಾಮರ್ಥ್ಯ ಇರಬೇಕು ಅನ್ನೋದು ನಿಮ್ಮ ಗಮನಕ್ಕೆ ಬರಲಿಲ್ವಾ ?
    ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಆಫ್ ಸೆಟ್ ಇದೆ ಅಂದ್ರೆ ಎಷ್ಟು ಉದ್ಯೋಗಗಳು ಇದರಿಂದ ಶ್ರೀಷ್ಟಿ ಅಗತಾವೆ ? ಯಾರು ಇದರ ಬಗ್ಗೆ ಯಾಕೆ ಮಾತಾಡತ ಇಲ್ಲ ?
    4. ಪಿಪಾವ ಶಿಪ್ಯಾರ್ಡ್ಸ್ ಬಗ್ಗೆ ಭಾರಿ ವರ್ಣನೆ ಮಾಡಿದ್ದೀರಿ , ಆದರೆ ಅದರಲ್ಲಿ ಎಷ್ಟೋ ಸತ್ಯಗಳನ್ನು ಮುಚ್ಚಿಟ್ಟಿದ್ದೀರಿ.
    ಇಲ್ಲಿದೇ ನೀವು ಹೇಳದೆ ಇರೋ ಸತ್ಯ ಗಳು
    wap.business-standard.com/article-amp/companies/idbi-bank-to-file-insolvency-case-against-reliance-naval-with-nclt-118083000031_1.html
    m.economictimes.com/markets/stocks/news/lenders-to-decide-action-plan-on-reliance-naval-loans-soon/amp_articleshow/60523435.cms
    ತನ್ನ ರಕ್ಷಣೆ ಮಾಡಿಕೊಳ್ಳಲು ವಿದೇಶಿ ತುಪಾಕಿಗಳು , ವಿದೇಶಿ ಯುದ್ಧ ವಿಮಾನಗಳು , ವಿದೇಶಿ ಮಷಿನ ಗನ್ನುಗಳು ವಿದೇಶಿ ಗುಂಡುಗಳು , ವಿದೇಶಿ ಜಾಕೆಟ್ಗಳ ಮೇಲೆ ನಿರ್ಭರ ವಾಗಿದ್ದರೆ ಆ ದೇಶ ಎಂದಿಗೂ ಕೂಡಾ ವಿಶ್ವ ಗುರು ಆಗಲಾರದು

  • @mpshegunashi
    @mpshegunashi 6 ปีที่แล้ว +1

    ಚಕ್ರವರ್ತಿ ಅಣ್ಣಾ ನಿಮ್ಮಂಥಹ ಜ್ಞಾನಿಗಳು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಬೇಕು,ಜೈ ಹಿಂದ್

  • @srinivasac8911
    @srinivasac8911 5 ปีที่แล้ว +1

    ಸಾರ್ ನೀವು ಹೇಳುವ ಮಾತು ಬಹಳ ಚನ್ನಾಗಿದೆ ಆ ವಿಮಾನಳ ಭಾವಚಿತ್ರಗಳನ್ನು ಹಾಕಿದರೆ ಬಹಳ ಚನ್ನಾಗಿರುತ್ತೆ

  • @belaku4577
    @belaku4577 6 ปีที่แล้ว +72

    Sir, Please make this video in Hindi or English Bcoz it should reach large audience ......

    • @jayanthkumar5697
      @jayanthkumar5697 5 ปีที่แล้ว +1

      It’s very true ... pls make in Hindi and English

    • @abhishekd6495
      @abhishekd6495 5 ปีที่แล้ว +1

      Yes even I wanted to tell same thing... We shd show this to others who supports Rahul...

    • @amarbiswal2713
      @amarbiswal2713 5 ปีที่แล้ว

      True it's right I repeat the same brother

    • @vijaymane109
      @vijaymane109 5 ปีที่แล้ว

      .

    • @manojgowda0404
      @manojgowda0404 4 ปีที่แล้ว

      Sullibele sir 18th shathamandali steel goskara british avru yen madthidru😂😂😂😂

  • @RahulRaj-hu4xc
    @RahulRaj-hu4xc 5 ปีที่แล้ว +1

    ರಫೇಲ್ಗೂ Advance ಆಗಿರುವ ಅಮೇರಿಕಾದ F35 850ಕೋಟಿ

  • @raghuveer356
    @raghuveer356 4 ปีที่แล้ว +1

    ನಮ್ಮ ದೇಶದ ರಕ್ಷಣಾ ಉಪಕರಣಗಳ ತಯಾರಿಸಿ ಒಂದು ಜಗತ್ತಿನ ದೊಡ್ಡ ರಫ್ತು ದೇಶ ಆಗಬೇಕು

  • @Basava98
    @Basava98 4 ปีที่แล้ว +1

    ಯಾಕೆ ರಾಹುಲ್ ಗಾಂಧಿ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿಲ್ಲ,

  • @mahanteshph
    @mahanteshph 6 ปีที่แล้ว +1

    ನರೇಂದ್ರ ಮೋದಿ ಕಳ್ಳ ಆಗಲು ಸಾಧ್ಯವೇ ಇಲ್ಲ ಅದೇನಿದ್ದರೂ ಕಾಂಗ್ರೆಸ್ ಅವರು ಹಾಗೂ ರಾಹುಲ್ ಗಾಂಧಿ ನಾಲಾಯಕ್ ಕಾಂಗ್ರೆಸ್ನವರು ದೊಡ್ಡ ಕಳ್ಳರು ಸೋನಿಯಾ ಗಾಂಧಿ ಭಾರತದ ಹಣವನ್ನು ಲೂಟಿ ಮಾಡಿ ಇಟಲಿಯಲ್ಲಿ ನೂರಾರು ಕಂಪನಿಯ ಹಾಗೂ ನೂರಾರು ಶೇರುಗಳನ್ನು ಹೊಂದಿದ್ದಾಳೆ ರಾಹುಲ್ ಗಾಂಧಿ ಒಬ್ಬ ಮೂರ್ಖ ಅವನನ್ನು ಮುಂದಿನ ದಿನಗಳಲ್ಲಿ ಅವರ ತಂದೆ ಹಾಗೂ ಅವರ ಅಜ್ಜಿತರಹದ ಸಾವು ಅವನಿಗೆ ಬರುತ್ತದೆ

  • @Manju06216
    @Manju06216 5 ปีที่แล้ว +1

    ಸರ ನೀವು ಇದನೆಲ್ಲ ಸಂಸತ ನಲ್ಲಿ ಮಾತನಾಡಬೇಕು ಸರ

  • @yathiym
    @yathiym 5 ปีที่แล้ว +1

    ಮಾತು ಬಲ್ಲವನಿಗೆ ಜಗಳವಿಲ್ಲ ಊಟಬಲ್ಲವನಿಗೆ ರೋಗವಿಲ್ಲ ...😂😂😂😂

  • @namoshishira6013
    @namoshishira6013 5 ปีที่แล้ว +1

    Congress nirnama agabeku deshda udharakkagi sir. Jai modi

  • @Manju06216
    @Manju06216 5 ปีที่แล้ว +1

    ಸುಪರ್ ಸರ್

  • @RahulRaj-hu4xc
    @RahulRaj-hu4xc 5 ปีที่แล้ว +1

    ಕಥೆ ಕಟ್ಟೋದ್ರಲ್ಲಿ ನಂಬರ್ ನೀನು.

  • @ashoklingaiah1287
    @ashoklingaiah1287 5 ปีที่แล้ว +2

    BJP campaign...👎👎
    Get well soon sir...

  • @sharankumar4396
    @sharankumar4396 6 ปีที่แล้ว +2

    Why Rafale Deal was given to Reliance Defense Instead of HAL,Reliance Defence has no any experience in manufacturing Combat Aircrafts,Why France Former President Said Their was no any options for France rather than selection Reliance? Why Modi Government suggested Reliance Defense Name which has no any previous experience in manufacturing war Aircrafts?? HAL has 70+ years experience in manufacturing war aircrafts, why this Rafale Deal was changed 15 Days before modis visit to France?

    • @worldisone2429
      @worldisone2429 6 ปีที่แล้ว

      Please watch defence minister news in aapki adalat

  • @snssms8862
    @snssms8862 6 ปีที่แล้ว +2

    Sir super information 👌
    Jai ಮೋದಿಜಿ

  • @babuk5576
    @babuk5576 5 ปีที่แล้ว +11

    ಸಾರ್
    ನಾನು ಮೋದಿಯ ಅಭಿಮಾನಿ ಈ ರಫೆಲ್ ಡೀಲ್ ನನ್ನ ತಲೆಯಲ್ಲಿ ಇತ್ತು. ಈಗ ತೀರಿತು
    ಧನ್ಯವಾದಗಳು

  • @Abkg2024
    @Abkg2024 6 ปีที่แล้ว +2

    ಇದನ್ನು ರಾಹುಲ್ ಗಾಂಧಿಗೆ ಹೇಳುವುದು ಹೇಗೆ??? ಹೇಳಿದ್ರು ಅರ್ಥ ಮಾಡಿಕೊಳ್ಳಲು ಕಷ್ಟ.

  • @anisirikannada
    @anisirikannada 6 ปีที่แล้ว +5

    ಎಷ್ಟು ದೊಡ್ಡ ವಿಷಯವನ್ನ ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ,

  • @DheeruMoolya
    @DheeruMoolya 6 ปีที่แล้ว +9

    Thank u sir
    Correct informational vedio sir.
    Forget rahul. Why should we bother about such a fellow.
    Let's all support our PM together so that Rafael reaches India ASAP

  • @varmithaandnesha9642
    @varmithaandnesha9642 6 ปีที่แล้ว +1

    appa thande bere enu kelsa illva ninge bari modi anno thuthuri udkondu irode kelsanappa nindu. gantebarsodu fhurhuri udodu aste allppa swalpa kelsanu madu kastabilu ee bitti duddgella asepadbeda thotkelsamadu illa teacher kelsanadru madu bitti duddu bitti prachara ,bitti thindi adnkelake bitti jana bitbidappa swami namnna ningu nin bushi mathgaligu namonamaha

  • @siddarajumantelingaih6665
    @siddarajumantelingaih6665 5 ปีที่แล้ว

    HAL designed ಮಾಡಿರೀ LUH ALH LCH ಬಹಳ ಬೇಗ production ಮಾಡಿ ಆಗಲೇ ಸೇವೆ ಸಲ್ಲಿಸುತ್ತಿವ

  • @swadeshimahiti
    @swadeshimahiti 6 ปีที่แล้ว +5

    Rahul Gandhi mentality sari illa anta Rahul Gandhi na Namma desada pradani madoke hogtaiddaralla Congress navaru ,hucha nanna maklu Alva

  • @varmithaandnesha9642
    @varmithaandnesha9642 6 ปีที่แล้ว +1

    appa thande bere enu kelsa illva ninge bari modi anno thuthuri udkondu irode kelsanappa nindu. gantebarsodu fhurhuri udodu aste allppa swalpa kelsanu madu kastabilu ee bitti duddgella asepadbeda thotkelsamadu illa teacher kelsanadru madu bitti duddu bitti prachara ,bitti thindi adnkelake bitti jana bitbidappa swami namnna ningu nin bushi mathgaligu namonamaha enthentha punyathmaru idare avra bagge hellu. helalla yakandre avru brahmana alla hindulida nayaka anno mukavada modi ge haki nimmantha ayynorgalu dramana dayamadi nilsrappa janakku gothagide nimbandvala

  • @chaitshk8149
    @chaitshk8149 6 ปีที่แล้ว +6

    Nice information. I don't have any doubt that rafael allegation is false allegation. But do you think Modi government is that much perfect? Doesn't it have any faults of its own? I don't see any single fault of this government mentioned by you in all of your videos. Sometimes we feel that you are being puppet of BJP(which may not be the case in reality) because of the choosing of content,coming to conclusion in these videos. But nobody would have done as much research as you and we don't have that much patience too. We only hope that you stay unbiased

  • @revanthrevu6196
    @revanthrevu6196 5 ปีที่แล้ว +1

    Vote for moodi.

  • @manjunathchimma974
    @manjunathchimma974 5 ปีที่แล้ว +5

    Sir, if new Rafale is fully loaded how suddenly its price become thrice of the deal of the old?
    Sir I too hope on modi.
    But it's the question of our nation.
    And technology transfer is better than buying directly 36 Rafale by giving cost thrice of the old.

    • @shivakumaryalagi7095
      @shivakumaryalagi7095 5 ปีที่แล้ว

      Please watch the video completely. Everything is explained. Why technology is not transferred n why planes are bought in fly away condition, Congress propaganda all of it is covered. If you have watched complete video n still didn't understand it, watch again

  • @mahendramsmahendra2920
    @mahendramsmahendra2920 4 ปีที่แล้ว

    Sir namma deshdallu kuda jet galu manufacture agbeku sir nam deshada janaglu kuda edanne baysodu ............... jai 🇮🇳 .....😍😍

  • @Shivsundar143
    @Shivsundar143 6 ปีที่แล้ว +1

    Jai ho bjp ki 👏👏👏

  • @sureshnayakmellahalli3726
    @sureshnayakmellahalli3726 5 ปีที่แล้ว +1

    ಜೈ ಮೋದಿ

  • @krishnamurthyk4255
    @krishnamurthyk4255 6 ปีที่แล้ว +1

    ಶ್ರೀ ನರೇಂದ್ರ ಮೋದಿಯವರಿಗೆ ನಮ್ಮ ಬೆಂಬಲ. ಪೆಟ್ರೋಲ್ ಬೆಲೆ ೧೮೩/- ಆದರೂ ನಮ್ಮ ಬೆಂಬಲ ಮೋದಿಯವರಿಗೆ. ಜೈ ಹಿಂದ್, ವಂದೇ ಮಾತರಂ

    • @hemankumar3207
      @hemankumar3207 3 ปีที่แล้ว

      ಅದು ನಿನಗೆ ಮಾತ್ರ ಇರಲಿ
      ಬಡ ಜನರಿಗೆ ಬೇಡ
      ಯಾಕೆಂದರೆ ಅಪ್ಪ ಮಾಡಿದ ಆಸ್ತಿಯಲ್ಲಿ ತಿಂದು ಬದುಕುವ ಜನ ನೀವು

    • @hemankumar3207
      @hemankumar3207 3 ปีที่แล้ว

      ಹೆಂಗ್ ಪುಂಗಿ ಲಿ ನೀನು ಒಬ್ಬರಿಗೆ ಹುಟ್ಟಿದ್ದರೆ ಬಿಜೆಪಿಯ ಅಘಹರಣ ಮಾಡಿದ್ದಾರೆ ಪ್ರಶ್ನೆ ಮಾಡೋ ದಮ್ಮು ಇಲ್ಲ ನಿನಗೆ..
      ಆತ್ಮಶಾಕ್ಷಿ ಇರಲಿ
      ಸುಳ್ಳು ಹೇಳಿಕೊಂಡು ಯೌಟ್ಯೂಬ್ ಅಲ್ಲಿ ದುಡ್ಡು ಮಾಡೋದೇ ನಿನ್ನ ಜೀವನ...
      ನೀನು ಏನೇ ಹೇಳಿದ್ರು ಜನ ನಂಬುತ್ತಾರೆ ಯಾಕೆಂದ್ರೆ ಅಷ್ಟು ಮಂಕು ಬೂದಿ ಎರಚಿದ್ದಿಯ
      ನನ್ ಶಾಟಾದ್ ರಾಜಕೀಯ ಪಕ್ಷಗಳು ಇವು
      ಬಿಜೆಪಿ ,
      ಕಾಂಗ್ರೆಸ್,
      ಜೆಡಿಎಸ್
      ಮದ್ಯ ಏಶಿಯ ದಿಂದ ಬಂದ ವಿದೇಶಿ ಆರ್ಯರು ನಮ್ಮ ದೇಶದ ಜನರಿಗೆ ದೇಶ ಪ್ರೇಮದ ಪಾಠ...
      ಜೈ ಹಿಂದ್

    • @hemankumar3207
      @hemankumar3207 3 ปีที่แล้ว

      ಚಿನ್ನದ ರಸ್ತೆ ಎಲ್ಲಿ?
      20/- ಪೆಟ್ರೋಲ್ ಎಲ್ಲಿ?
      ಕಪ್ಪು ಹಣ ಎಲ್ಲಿ?
      ಹೆಂಗ್ ಪುಂಗೂ ಪುಂಗೂ ಪುಂಗೂ ಲಿ

  • @prashanthakumar.s
    @prashanthakumar.s 6 ปีที่แล้ว

    ಪ್ರತಿಯೊಬ್ಬ ಕನ್ನಡಿಗರು ನಿಮ್ಮ ಚಾನೆಲ್ಗೆ subscribeಆಗಲಿ

  • @farooqalihyder
    @farooqalihyder 6 ปีที่แล้ว +6

    Ok then u r telling Reliance company is capable to do this job.

    • @ADileepkumar18
      @ADileepkumar18 4 ปีที่แล้ว

      Yes, which company is eligible that company will get Contract. It's not contract deal it's eligible deal.
      It's our prdie to strengthen rafeal aircraft. It's not Agusta Westland and boforse incident

  • @manojgowda0404
    @manojgowda0404 4 ปีที่แล้ว

    Yen guru neenu yappa defence ministers shock agbeku avrge gothirala ning gothiruthe😂😂😂😂

  • @yesudas2409
    @yesudas2409 3 ปีที่แล้ว

    *😍ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು. ❤️ ಮತ್ತಾಯ **20:28** 😍 Amen 😍*

  • @subramanimani2592
    @subramanimani2592 5 ปีที่แล้ว +5

    Sir l. am. your fan

  • @ambabhavanienterprisees4759
    @ambabhavanienterprisees4759 5 ปีที่แล้ว

    I love. modi. modiji. jithavo. Desh bachavo. ▄︻̷̿┻̿═━一

  • @sharadhanairy1162
    @sharadhanairy1162 5 ปีที่แล้ว

    All Gandhi family members give tender to European countries for💵💴💴💶💶💷💰💰💰💸💸

  • @rohinivijayarohinivijaya3245
    @rohinivijayarohinivijaya3245 3 ปีที่แล้ว

    UGADHI HOSA Varushada Shubha Hariki Nema gu Nema Team Gu Nagunaguta Kushiyagi Sada

  • @prashantkengar5331
    @prashantkengar5331 5 ปีที่แล้ว

    Anna one request.... U r the only person who gives slapping answer to Dhruv Ratte....who is misguiding our Country.

  • @shreyasa5847
    @shreyasa5847 6 ปีที่แล้ว +3

    Wow you really good at explanation sir we are proud of our prime minister ....

    • @gowdagowda5406
      @gowdagowda5406 4 ปีที่แล้ว

      🤝🤝🤝🤝🤝🙏🏼

  • @vinodkavalur6250
    @vinodkavalur6250 3 ปีที่แล้ว

    ಗುರದೇವ ಈ ಖಾಸಗೀಕರಣದ ಬಗ್ಗೆ ಮಾಹಿತಿ ನೀಡಿ ಸರ್

  • @mirchiv8391
    @mirchiv8391 6 ปีที่แล้ว +8

    Ohh good information sir thanking u so much my all doubt clear in this vedio gm have a nice day sir...💐💐

  • @sureshgowda2894
    @sureshgowda2894 4 ปีที่แล้ว

    Shudha Sullu 😂 Rafael scam madidu BJP ney.. tav yen bucket idudru BJP ge ticket segala brother. Try harder ☝️

  • @hemanthkumarms3860
    @hemanthkumarms3860 5 ปีที่แล้ว

    Bjp deal- only 36aircrafts. 1638 crore per aircraft. 59000 crore deal because of offset clause. Benifit intensionly to anil ambani.

  • @sbr6930
    @sbr6930 3 ปีที่แล้ว +1

    Modi 😎😎😍😍😍💪

  • @rajashekharv5990
    @rajashekharv5990 ปีที่แล้ว

    SALMANNA DESHADA HINAYASTITIGE KARAN Today,s fate

  • @akandhvr7
    @akandhvr7 6 ปีที่แล้ว +6

    Super information sir.. I trust Modi sir....

  • @karbasappanaikar5527
    @karbasappanaikar5527 5 ปีที่แล้ว

    Modi helabeku ...idanna helalikke ninu yaru......540 koti ge 1rante 108 refel gala Manmohan Singh kalakke mugididdu ivuganne 1675 kotige ondarante keval36 kondukondiddare ..yake bogale bidata iddiya ...aaddarindale modi charchege baralu hindetu haktaiddare

  • @anilkumarhpkothwal2577
    @anilkumarhpkothwal2577 5 ปีที่แล้ว

    Nehru parivaradavaranna desha bittu kalisdagale desha uddara hagodu

  • @ravishk4135
    @ravishk4135 6 ปีที่แล้ว +5

    Tq u sir
    Thumba chennagi explain madthira

  • @chakrak3367
    @chakrak3367 4 ปีที่แล้ว

    Every one knows Rafael tender process, one strategy is to choke by loading HAL with licence based making assembler which is nothing but assembly with imported kits, This process stops HAL making indigenous jets, lack of understanding difference between tender based bear body man roaming on the road and full ornaments bride in the maariage function hall. What you do the fighter jets without good weapons loaded. What are we doing with Sukhio 272 fighter jets made by HAL each jet costing 1000 cr without weapons, sukhio availability is 50% only which means if you have 300 sukhio jets, only 150 can be used and rest would need to be grounded for maintenance for the next fly. HAL is always struggling to integrate weapons with any foreign fighter jets, I think HAL shloud do only tejas and opt out foreign assembly which is not use of learning curve. Of course We finally integrated brahmos with SU30MKI with the help of Russia and Russia does not give software code access to HAL and HAL always need go back to Russians for integration of weapons. And it requires software upgrade for all the fighter jets. This upgrdation requires huge amount of money to pay to Russians. Whereas Pakistan has software code access to their JF17 thunder and in fact 42% of it was developed by Pakistan and rest was developed by China. Where as Tejas is capable of carrying brahmos since it is equipped with American GE engine both Americans and Russians will object integration of brahmos with Tejas. To my opinion, Tejas is limited to Astra missile and drop tanks. More Rafaels to be inducted and that provides East of production of tejas by HAL and fulfilling the gap of Tejas mk2 production. France agreed to integrate Meteor missile if tejas is equipped with Uttam Radar but denied with Isreal radar. Uttam Radar is upcoming from DRDO.

  • @chandrashekar1302
    @chandrashekar1302 4 ปีที่แล้ว

    Indian military budget 130 millions. Dollars one year warranty it is make in India military weapons

  • @naveenanaikl599
    @naveenanaikl599 5 ปีที่แล้ว

    Video length jasti aytu Sir. But good information

  • @prakashraju9304
    @prakashraju9304 5 ปีที่แล้ว

    This fellow does not talk about 75 Years experienced HAL which is in our own state Karnataka. Lot of Kannadigas are working in HAL from the last 75 Years. Why HAL was not considered instead of Ambani's Reliance? HAL has manufactured lot of Aircrafts and well known in the world. Sulibele is very evasive and talks what appeals to young and innocent audience. Young people should analyze and reply to such silly and one sided videos!

  • @VinodKumar-el3mb
    @VinodKumar-el3mb 6 ปีที่แล้ว +5

    Congrats sir Good information
    &froo its rahul is a ideat

  • @ashokguggari3513
    @ashokguggari3513 ปีที่แล้ว

    Why you are disturbing unnecessary to people Evey one know you are pungi dasa modi

  • @sameersatarkar5874
    @sameersatarkar5874 3 ปีที่แล้ว

    Chakravarthy really if u have that much of dare and knowledge then why don't you make debate with me..come I will explain u..what was the fact..still ur in darkness 🤣🤣🤣

  • @raghavendrar5820
    @raghavendrar5820 5 ปีที่แล้ว

    You have to see the life-cycle costs and not the cost per piece of a fighter. Life-cycle costs would have definitely been cheaper. And ultimately it’s about self-reliance. There is a learning curve. If the French are making 100 jets in say 100 hours, I will take 200 hours as I am doing it for the first time. I can’t do it in 80 hours. It’s a scientific process”.

  • @anisirikannada
    @anisirikannada 6 ปีที่แล้ว +6

    ಎಷ್ಟು ದೊಡ್ಡ ವಿಷಯವನ್ನ ತುಂಬಾ ಸರಳವಾಗಿ ತಿಳಿಸಿ ಕೊಟ್ಟಿದ್ದೀರಿ ,

  • @charan288
    @charan288 5 ปีที่แล้ว

    So chikka dhagi hel bekaadre, yenenu olle dagidyo yalla vajpeey mathu modi indha, yenella ketadhagidyo adella Nehru mathu congress indha, alva? There was no better capable leader than Nehru to rule India after Independence. Do you know what state was India in after British left? They have start building everything from the strach, n you are expecting they should have done all things at high end level. So ppl who built all the whole army which includes sukio mirage n other fighters are totally useless, just modi buying 36 Rafael made Indian army great? And when scams related to congress it becomes true, n if it's regarding modi those are false rumors. Don't give big long speech, just tell why is it costing three times more n how can modi make such decision on his own without consulting amry or price negotiators.

  • @Suddikhajane123.
    @Suddikhajane123. 6 ปีที่แล้ว +1

    Sir question here is not about distrusting modiji congress successful in making ppl believe y Anil ambani for such big deal his financial position everyone knows how can he invest for infrastructure and building that explanation we are looking at it

  • @venunanjundappa9803
    @venunanjundappa9803 3 ปีที่แล้ว

    All dislikes are from modi haters 100 percent 😏

  • @mahadevaprasad2396
    @mahadevaprasad2396 4 ปีที่แล้ว

    Please do not fool peoples by giving false information, do you know pipavav shiyard company is purchased from anil ambani is already blacklisted in defence procurement and you told reliance purchased alreading having vast experiance in defence manufacturing, can you name one aircraft or any one ship related to armed forces completed from pipavav
    shipyard and also we well come privitazation of defence manufacturing but we do not support giving contract to already bankruped Anil Ambani, who is not able to give answers to auditors for transfering 5,000 and 2,000 crores of funds to shell companies.

  • @nishanths2836
    @nishanths2836 6 ปีที่แล้ว

    th-cam.com/video/G9-82X__IV0/w-d-xo.html sir ivnige bega answer madi

  • @dandelianimals1203
    @dandelianimals1203 5 ปีที่แล้ว +1

    Thank you sir but India Nani fitters jet govt company ede Alva adakke yake e order kodlilla

  • @manjushetty4401
    @manjushetty4401 6 ปีที่แล้ว +1

    ಸರ್ ನಿಮ್ಮ ಮಾಹಿತಿಯನ್ನು ದಯವಿಟ್ಟು ಇಂಗ್ಲಿಷ್ ಹಿಂದಿಯಲ್ಲಿ ಅನುವಾದ ಮಾಡಿ ನಮ್ಮ ಕನ್ನಡಿಗರ ಹೆಮ್ಮೆ ಇನ್ನಷ್ಟು ಹೆಚ್ಚು ಮಾಡಿ....

  • @chandrusans
    @chandrusans 6 ปีที่แล้ว +1

    Thank you Sir...Rahual baggae hellabeku andrae a Anu obba Na******. We believe in Modiji.

  • @karunakarreddy1987
    @karunakarreddy1987 6 ปีที่แล้ว +7

    Thanks sir for information

  • @shivushivu4140
    @shivushivu4140 3 ปีที่แล้ว +1

    Super Sir

  • @volgwithworld5987
    @volgwithworld5987 5 ปีที่แล้ว

    lucha sulu purka..ondu ninu beldadu ondu nina modi beledadu...

  • @livegamesplay7557
    @livegamesplay7557 6 ปีที่แล้ว +1

    ಸರ್ ಕಾವೇರಿ ಇಂಜಿನ್ ಮತ್ತು ತೇಜಸ್ ಬಗ್ಗೆ ಮಾಹಿತಿ ಸಿಗುತ್ತಾ ಸರ್

  • @nasrullam6633
    @nasrullam6633 3 ปีที่แล้ว

    Modi
    Chamcha ninu sulibele
    Sule¥¥¥¥a

  • @srinivasganigashetty439
    @srinivasganigashetty439 6 ปีที่แล้ว +23

    I have request.... Next when you say about some report please show it.... Soo that this unwanted people who are taking will keep quiet

  • @krrishnalonkar5032
    @krrishnalonkar5032 5 ปีที่แล้ว

    Thanks tumba dhanyavadagalu Jai Bharat Vande Mata ram jai hind

  • @vasuskp8450
    @vasuskp8450 6 ปีที่แล้ว +5

    ಸರ್ ನಿಮ್ಮ ಲೇಖನ ಮತ್ತು ನಿಮ್ಮ ವಿಚಾರ ಸಂಕಿರಣ ತುಂಬಾ ಮನದಟ್ಟು ಮಾಡಿಕೊಂಡುವ ರೀತಿ ತುಂಬಾ ಚೆನ್ನಾಗಿದೆ ಸರ್ ತ್ಯಕ್ಯಸ್

  • @rajashekharv5990
    @rajashekharv5990 ปีที่แล้ว

    There is no new We see the fate of holy land fight among our selves ancient Histry we have lost most of land Samudragupt is example

  • @udayrajsm6575
    @udayrajsm6575 3 ปีที่แล้ว

    Sir sig saur rifle vs tavour. Sss defence vs caracal rifles video madi sir...

  • @puneethgowda373
    @puneethgowda373 6 ปีที่แล้ว +24

    I feel proud iam the first person who watch this vedio iam waited still last week.

  • @dhawananiks4767
    @dhawananiks4767 4 ปีที่แล้ว

    Only Congress against maatadode ondu kelasa

  • @hemanthkumarms3860
    @hemanthkumarms3860 5 ปีที่แล้ว

    Just supporting bjp. Wrong information

  • @lokeshks7200
    @lokeshks7200 6 ปีที่แล้ว +4

    Thanks chakravarthi anna
    Plz u always send good things to every persons

  • @svmruthyunjaya
    @svmruthyunjaya 6 ปีที่แล้ว +32

    ಜೈ ಹಿಂದ್..ಜೈ ನರೇಂದ್ರ ಮೋದಿ ಜಿ.

  • @hruthikmahender2594
    @hruthikmahender2594 4 ปีที่แล้ว

    Sir lal bahadur shastri jee avara bagge mattondu video Madi sir

  • @aadiaadi5403
    @aadiaadi5403 4 ปีที่แล้ว

    Namma india ge rafail bandide ok shatru galu nu ade rafail togoltare farance inda artha aayita nimmanthar public city madbidtira

  • @hanamantabenakatti1726
    @hanamantabenakatti1726 6 ปีที่แล้ว +5

    Excellent superb presentation

  • @gyanbhavan7986
    @gyanbhavan7986 5 ปีที่แล้ว

    Heege satyavanna prasara madtri sr.....

  • @balachandrajois9816
    @balachandrajois9816 5 ปีที่แล้ว +2

    Modiji is the best leader of india

  • @123vrao
    @123vrao 6 ปีที่แล้ว +2

    I have seen some of the videos of Mr. Sulibele. He makes some valid points. However, as far as Rafale deal is concerned, he fails to mention one key mistake made by the current NDA government. Sure, India needs to develop aircraft manufacturing capabilities and HAL should not be a sole monopoly. The current government might have been trying to bring in private industries to the picture which is fine. However, when awarding contracts, it should have invited competitive bidding for the contract work and let Rafale make the decision of selecting the right sub-contractor/s. The government should not have interfered in anyway in awarding those smaller sub-contract work and this process should have been completely transparent knowing fully well that previous defense deals New Delhi had with foreign players had issues. Congress party has no an ammunition against NDA on this point.

  • @brajashekarbrajashekar7002
    @brajashekarbrajashekar7002 4 ปีที่แล้ว

    Sir nanu nem fan sir nu suuuuuper sir

  • @aadiaadi5403
    @aadiaadi5403 4 ปีที่แล้ว

    Nanu helodu asate namma india dalli rafail tayar aagbeku

  • @KumarKumar-yn6dp
    @KumarKumar-yn6dp 3 ปีที่แล้ว

    Sir pls article 370 make vedio

  • @sureshankalagi1897
    @sureshankalagi1897 4 ปีที่แล้ว

    Chakravarty sulibeli sir i salute you

  • @Indian-Fan13
    @Indian-Fan13 6 ปีที่แล้ว +3

    That's modi our lovely GURUJI..

  • @vishwanathnath6846
    @vishwanathnath6846 5 ปีที่แล้ว

    Sir conge gallu yaky nodthaway