1 ಎಕರೆಯಲ್ಲಿ 20 ಕ್ವಿಂಟಲ್ ಆಪಲ್ ಬೆಳೆದ ಬೆಂಗಳೂರು ರೈತ | Kashmiri Apple farming in Karnataka

แชร์
ฝัง
  • เผยแพร่เมื่อ 1 เม.ย. 2024
  • Kashmiri Apple farming in Karnataka, in India mostly apple farming in Kashmir but bangalore farmer taken challange to do apple farming and finally he succeed, farming from hosakote taluk Bangalore, in one acre land he planted 440 trees and first year taking around 2 ton of apple crop, this video about how to do apple farming in Karnataka soil especially dry lands like bangalore and kolar district, before plant what preparation has to take? duration of agriculture crop?
    #apple #farming #karnataka #kannada #kashmiriapple #bangalore #kolar #applefarming #agriculture #latest #modernfarming #crop #farmingkarnataka #krushi #agriculturenews
    Farmer Address:
    Basavaraju
    Siddenahalli, Sulibele, Hosakote Taluk
    Bangalore District
    Ph: 98440 16237
  • บันเทิง

ความคิดเห็น • 706

  • @Power-ko9hm
    @Power-ko9hm 4 หลายเดือนก่อน +288

    ಅಭಿನಂದನೆಗಳು ನಮ್ಮ ರೈತರಿಗೆ 💐ಕಾಶ್ಮೀರಿ ಸೇಬು ನಮ್ಮ ನಾಡಲ್ಲಿ ಬೆಳೆಯುತ್ತಾ ಇರೋದು ತುಂಬಾ ಹೆಮ್ಮೆ. ಜೈ ಕಿಸಾನ್ ಜೈ ಹಿಂದ್ ಜೈ ಕನ್ನಡ ಜೈ ಕರ್ನಾಟಕ ಜೈ ಭಾರತ 🇮🇳

    • @DurgahydraulicsDurgahydraulics
      @DurgahydraulicsDurgahydraulics 4 หลายเดือนก่อน +5

      À ka in❤6

    • @user-pr6sr1vq3k
      @user-pr6sr1vq3k 4 หลายเดือนก่อน +4

      L

    • @user-cb4en5gh3c
      @user-cb4en5gh3c 4 หลายเดือนก่อน

      Super ರೈತ ತುಂಬಾ ವಂದನೆಗಳು ನಿಮಗೆ

    • @jayaramesh6532
      @jayaramesh6532 3 หลายเดือนก่อน +3

      ಭಲೇ...ಈ ರೈತನ ಬಗ್ಗೆ ತುಂಬು ಅಭಿಮಾನ ಮೂಡಿತು .ಅವರಿಗೆ ಶ್ರೇಯಸ್ಸಾಗಲಿ . ಇಂತಹ ರೈತರ ಬಗ್ಗೆ ಇನ್ನಷ್ಟು ವಿಡಿಯೋಗಳು ಮೂಡಿಬರಲಿ .ಧನ್ಯವಾದಗಳು

    • @HemanthKumar-qj5vv
      @HemanthKumar-qj5vv 3 หลายเดือนก่อน

  • @naveenkumar-ys1hp
    @naveenkumar-ys1hp 4 หลายเดือนก่อน +119

    ಅಣ್ಣ ನಿಮ್ಮನ ನೋಡಿದ್ರೆ ಸಂತೋಷ ಹಾಗುತ್ತೆ ಅಣ್ಣ ಎಷ್ಟು ಸರಿ ಹೇಳಿದ್ರಿ ಅಣ್ಣ ತಿಂದು ನೋಡಿ ತಿಂದು ನೋಡಿ ಅಂತ ನಿಸ್ಕಲ್ಮಷವದ ಮನಸು ನಿಮ್ಮದು ಅ ಭಗವಂತ ನಿಮ್ಮನ್ನ ಚೆನ್ನಾಗಿ ಸಂತೋಷವಾಗಿ ಇಡಲಿ ಅಣ್ಣ ❤❤❤❤❤❤❤

  • @manjurajgowda9767
    @manjurajgowda9767 4 หลายเดือนก่อน +80

    ಪ್ರಾಣ ಬಿಟ್ಟರು ಸರಿಯೇ, ಆದರೆ ಮಾತು ತಪ್ಪಲಾರರು ನಮ್ಮ ರೈತರು 💛❤️

  • @sharathdevadiga4731
    @sharathdevadiga4731 4 หลายเดือนก่อน +124

    ಸರ್ ಈ ವಯಸ್ಸಾದ ರೈತರ ಮುಖದಲ್ಲಿ ಸಂತೋಷ ನೋಡಿ ನಂಗೆ ಖುಷಿಗೆ ದುಃಖ್ಖನೇ ಬಂತು ಸರ್ ರೈತರ ಮುಖದಲ್ಲಿ ಇತರ ಸಂತೋಷ ನಮ್ಮ ದೇಶದ ಪ್ರತಿ ಒಬ್ಬ ರೈತರ ಮುಖದಲ್ಲಿ ಬರ್ಬೇಕು ಸರ್ ಸರ್ಕಾರ ರೈತರಿಗೆ ಇನ್ನಷ್ಟು ಸಾಥ್ ಕೊಟ್ರೆ ನಮ್ ರೈತರು ಚಿನ್ನದಂಥ ಬೇಳೆ ಬೆಳೀತಾರೆ 🙏🙏ಜೈ ಕಿಸಾನ್ ಜೈ ಜವಾನ್

    • @user-dk6wg8mi8d
      @user-dk6wg8mi8d 4 หลายเดือนก่อน

      ನಿಜ... ರೈತ ಖುಷಿಯಾಗಿ ನಕ್ಕರೆ ದೇಶವೇ ನಕ್ಕಂತೆ 🙏

    • @user-bq6vo3zs4s
      @user-bq6vo3zs4s 3 หลายเดือนก่อน +1

      Really a great and hard work. May God bless him with good health 🎉great job

  • @Mandyabangari
    @Mandyabangari 4 หลายเดือนก่อน +60

    ನೀವು ಎಲ್ಲಾ ರೈತ ಬಂಧುಗಳಿಗೆ ಆದರ್ಶವಾಗಿದ್ದಿರಿ. ನಿಮ್ಮ ಈ ಧೈರ್ಯಕ್ಕೆ ಮತ್ತೆ ಈ ಸಾಧನೆಗೆ ಅಭಿನಂದನೆಗಳು.

  • @ranganathgaranganath901
    @ranganathgaranganath901 4 หลายเดือนก่อน +54

    ಈ ರೈತನಿಗೆ ಯಾವ ಕೆಟ್ಟ ದೃಷ್ಠಿ ಬಿಳದಿರಲಿ ನಮ್ಮ ರಾಜ್ಯದ ರೈತರಬದುಕು ಸುಧಾರಣೆ ಆಗಬೇಕು ರಾಜ್ಯದ ಎಲ್ಲ ರೈತರಿಗೆ ಒಳ್ಳೆಯದಾಗಲಿ❤❤❤❤❤

    • @doncorleone3901
      @doncorleone3901 4 หลายเดือนก่อน

      Eega nodi avr oornavre ivranna matta haako thanka bidalla

  • @muthulakshmim5256
    @muthulakshmim5256 4 หลายเดือนก่อน +54

    ನಮ್ಮ ರೈತರು ಬಂಗಾರದ ಮನುಷ್ಯ, ಬಂಗಾರದಂತ ಬೆಳೆ ,ಬಹಳ ಸಂತೋಷ ಆಯ್ತು ಅಪ್ಪಾಜಿ ❤❤

  • @user-em8fw6gx7p
    @user-em8fw6gx7p 4 หลายเดือนก่อน +115

    ನಮ್ಮ ರೈತರು ಬಹಳ ಬುದ್ದಿವಂತರು 🎉🎉🎉🎉

  • @rajrajappa2738
    @rajrajappa2738 4 หลายเดือนก่อน +78

    ನಮ್ಮ ಕರ್ನಾಟಕ ರಾಜ್ಯದಲ್ಲಿ ಆಪಲ್ ಬೆಳೆಯುವುದು ತುಂಬಾನೇ ಕಷ್ಟ ಆದರೂ ರೈತ ಒಬ್ಬರು ಬೆಳೆದು ತೋರಿಸಿರುವುದು ತುಂಬಾ ಹೆಮ್ಮೆ❤

  • @lokendrasuryadirector3465
    @lokendrasuryadirector3465 4 หลายเดือนก่อน +37

    ಗೆದ್ದ ಮೇಲೆ ಎಲ್ಲರೂ ಬರುತ್ತಾರೆ, ಒಂದು ಹೊಸಾ ಪ್ರಯತ್ನಕ್ಕೆ ಮುಂದಾದಾಗ ಕಾಲು ಹೇಳೆಯುವ ಜನಗಳ ಬಾಯಿ ಮಾತಿಗೆ ಜಗ್ಗದೆ ನಿಂತಾಗಲೇ ಯಶಸ್ಸು ಸಾಧ್ಯ. ನಮ್ಮ ದಕ್ಷಿಣ ಭಾರತದ ರೈತರಿಗೆ ನೀವು ಸ್ಫೂರ್ತಿ ಆಗಿದ್ದೀರಿ, ನಿನಗೆ ಅಭಿನಂದನೆಗಳು🎉🎉🎉🎉🎉

  • @ksprasadlaila
    @ksprasadlaila 4 หลายเดือนก่อน +40

    ಈ ಅಣ್ಣಾ ಸಿಕ್ಕಾಪಟ್ಟೆ ಜಾಣ ಇದ್ದಾರೆ.. ಆದ್ರೆ ನ್ಯಾಯ ಇದೆ ಮಾತಲ್ಲಿ.
    ಆದ್ರೂ ನಿಯತ್ತಿದೆ ಅನ್ಸುತ್ತೆ
    ಶುಭವಾಗ್ಲಿ ಇವರ ಸಾಧನೆಗೆ.❤❤❤❤

  • @nooreshapujari8475
    @nooreshapujari8475 4 หลายเดือนก่อน +55

    ಓಹ್ ಸೂಪರ್ ಸರ್.... ನಮ್ ಊರು ಬಿಜಾಪೂರನೇ..... ತುಂಬಾ ಶ್ರಮ ವಹಿಸಿ ಫಸಲು ತೇಗಿದಿದ್ದೀರಾ..... ಒಳ್ಳೇ ಆದಾಯ ಬರಲಿ...❤ ಹಾಗೆ ಗೌಡ್ರೆ ಸಚಿನ್ ಬಾಲಕೊಂಡ ನಂಬರ್ ಕಳಿಸಿ...ನಮಗೂ ಸೇಬು ಸಸಿ ಬೇಕಾಗಿವೆ....❤❤

  • @umakanthborge4007
    @umakanthborge4007 4 หลายเดือนก่อน +29

    ನಮ್ಮ ರೈತರು ವಿಜ್ಞಾನಿಗಳು ಇದೇನು ಅಸಾಮಾನ್ಯ ಸಂಶೋಧನೆ ಮಾಡಿದ್ದಾರೆ, ಮತ್ತು ಅಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ನಿಮಗೆ ಹೃತ್ಪೂರ್ವಕ ವಂದನೆಗಳು.🙏🏼👍💐

  • @narasimhamurthy6813
    @narasimhamurthy6813 3 หลายเดือนก่อน +9

    ತುಂಬಾ ಪ್ರಶಂಸಿನಿಯವಾಗಿದೆ. ಮಾನ್ಯ ಪ್ರದಾನ ಮಂತ್ರಿ ಈ ವಿಡಿಯೋ ನೋಡಿದ್ರೆ ಬಹಳ ಖುಷಿ ಪಡುತ್ತಾರೆ. ನೀವು ಅವರ ಗಮನಕ್ಕೆ ತರಲು ಪ್ರಯತ್ನಿಸಿ. ಧನ್ಯ ವಾದಗಳು.🎉🎉🎉

  • @sudharma7034
    @sudharma7034 4 หลายเดือนก่อน +25

    ತಾಳ್ಮೆ ನಿಮ್ಮ ಸಾಧನೆ ಧನ್ಯವಾದಗಳು. ನಿಮಗೆ ದೇವರು ಒಳ್ಳೆಯದು ಮಾಡಲಿ

  • @lokeshabrlokesha7823
    @lokeshabrlokesha7823 4 หลายเดือนก่อน +10

    ಒಂದು ಹೊಸಾ ಅಧ್ಯಾಯಕ್ಕೆ ನಮ್ಮ ಕನ್ನಡ ನಾಡಿನಲ್ಲಿ ಅಡಿಪಾಯ ಹಾಕಿರುವ ನಮ್ ಹೆಮ್ಮೆಯ ಅನ್ನದಾತರಿಗೆ ನಮನಗಳು, ತುಂಬಾ ಸಂತೋಷ ಆಯ್ತು ನಿಮ್ಮ ಆ ಕಿಚ್ಚು ಆ ಸಾಹಸ ನಮ್ಮಂತಹ ಯುವರೈತರಿಗೆ ದಾರಿದೀಪ......🙏🙏🙏🕴

  • @narendrababunarendrababu1831
    @narendrababunarendrababu1831 4 หลายเดือนก่อน +19

    ಜೈ ಜವಾನ್ ಜೈ ಕಿಸಾನ್ ರೈತ ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಬೆಳೆ ಬೆಳೆಯ ಬಹುದು ಇ ರೈತರೇ ಸಾಕ್ಷಿ ಅಭಿನಂದನೆಗಳು ಸರ್

  • @krishnabhat1606
    @krishnabhat1606 4 หลายเดือนก่อน +16

    ಜೈ ಕರ್ನಾಟಕ ಮಾತೆ.. ಅಭಿನಂದನೆಗಳು ರೈತ ಬಂಧು ಅವರಿಗೆ 👏👏🙏🙏

  • @dr.chikkahejjajimahadev2348
    @dr.chikkahejjajimahadev2348 4 หลายเดือนก่อน +14

    ಅತ್ಯಂತ ಶ್ರಮಜೀವಿ ಹಾಗೂ ಹಠಯೋಗಿ ರೈತ. ಅತ್ಯುತ್ತಮ ಸಾಧಕ. ಭಲೇ ಭೇಷ್. ಮಾದರಿ ರೈತ...

  • @shubhamohan4407
    @shubhamohan4407 4 หลายเดือนก่อน +15

    Really ಅವರ confidence ಗೆ ಮೇಚ್ಚಬೇಕು keep it up 👍
    ಬೆಳೆ ನೋಡಿ ತುಂಬ ಖುಷಿಯಾಯಿತು 🙂
    ಅದಕ್ಕೆ ಹೇಳೊದು ಮನಸಿದ್ದರೆ maarga ಅಂತ
    All the best sir 👍

  • @rakeshp2114
    @rakeshp2114 4 หลายเดือนก่อน +22

    Shame on agricultural department...not providing enough information for the farmers

  • @AmbikadeviAmbikadevi-we9pc
    @AmbikadeviAmbikadevi-we9pc 4 หลายเดือนก่อน +31

    ನಮ್ ಪಕ್ಕದ ಊರಿನವರು, ತುಂಬ great ಪಕ್ಕದಲ್ಲಿ ಇದ್ರು ಗೊತ್ತೇ ಆಗಲಿಲ್ಲ ಇವಾಗ ಹೋಗಿ ನೋಡ್ಕೊಂಡು ಬಂದ್ವಿ ಚೆನ್ನಾಗಿದೆ ತೋಟ ಮತ್ತೆ 🍎 ಆ್ಯಪಲ್

  • @shashikrishna1628
    @shashikrishna1628 4 หลายเดือนก่อน +21

    👌👏👏👏👏👏 ಸೂಪರ್ ರೈತ...wishing him all the best

  • @harishb381
    @harishb381 4 หลายเดือนก่อน +10

    ಅಭಿನಂದನೆಗಳು ನಮ್ಮ ರೈತರ ಅನುಭವ ಸೂಪರ್

  • @shkamath.k2372
    @shkamath.k2372 4 หลายเดือนก่อน +8

    ನಿಮ್ಮ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.

  • @n.creations5598
    @n.creations5598 4 หลายเดือนก่อน +39

    Nam kolar Bangara....... ಮಣ್ಣು ಆದರೂ ಬಂಗಾರ ಆದರೂ

    • @pashupathic.h4610
      @pashupathic.h4610 4 หลายเดือนก่อน +7

      Yes that is kolar ಹೆತ್ತಿನ ಹೊಳೆ project complete ಮಾಡಿಸಿಕೊಳ್ಳಿ ಇಡೀ ರಾಜ್ಯಕ್ಕೆ fruite, vegetable supply ಮಾಡಿ

  • @vasudharohith4476
    @vasudharohith4476 4 หลายเดือนก่อน +7

    ಒಳ್ಳೆಯದಾಗಲಿ ನಿಮಗೆ , ಶ್ರಮಕ್ಕೆ ಒಳ್ಳೆ ಪ್ರತಿಫಲ ಸಿಕ್ಕಿದೆ.

  • @Pavansuta
    @Pavansuta 4 หลายเดือนก่อน +13

    ಗ್ರೇಟ್ ಅಣ್ಣಾವ್ರೇ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ 👏👏👏👏🙏❤️

  • @rajgopal6911
    @rajgopal6911 4 หลายเดือนก่อน +9

    ನಿಮ್ಮ ಸಹಾಸ ಕಂಡು ನಾನಂತೂ ಮೂಕ ವಿಸ್ಮಿತ. ನಿಮಗೆ ಒಳ್ಳೆಯದಾಗಲಿ.

  • @leonproperties
    @leonproperties 4 หลายเดือนก่อน +16

    ತಾತ ಒಳ್ಳೆಯ ಸಾಧನೆ ಮಾಡಿದೀರ ❤

  • @sheshagiriraok3865
    @sheshagiriraok3865 4 หลายเดือนก่อน +177

    That fate of govt horticulture department. They are not giving much information. They are not helping those farmers with positive intention. Great!

    • @shashikrishna1628
      @shashikrishna1628 4 หลายเดือนก่อน +17

      True very unfortunate...they are not guiding the farmers and encouraging them...they sit just for salary

    • @nagarajchatnalli2302
      @nagarajchatnalli2302 4 หลายเดือนก่อน +14

      they are not giving information because they don't know anything

    • @devarajr5004
      @devarajr5004 4 หลายเดือนก่อน +8

      One of the waste department

    • @Navi-ic6ld
      @Navi-ic6ld 4 หลายเดือนก่อน +2

      Correct bro government not helping farmers and dont about much information in government.

    • @maanyaart8032
      @maanyaart8032 4 หลายเดือนก่อน +2

      Govt gives information only on cultivation of crops suitable to the area. Since cultivation of apples seemed impossible in present climatic conditions of South India they have not given information

  • @ravichandra9394
    @ravichandra9394 4 หลายเดือนก่อน +12

    Horticulture department must promote such advanced farmers of our country...... 👌👌👌

  • @lakshmiev8046
    @lakshmiev8046 4 หลายเดือนก่อน +15

    All govt dept sleeping or perishing themselves own samrajya in their levels.as min grabbing land deforesting digging with no concern of nature of common man.great farmer..salute.

    • @Nanw23
      @Nanw23 4 หลายเดือนก่อน

      Absolutely true Madam. Jana yestu kasta padtiddare .Ee criminal politicians Nooraru/ Savirarru koti asti declared during elections, bhoomi looti maadodu koti koti madkoltiddare.....Bada raita yestu kasta pattu dudidarooo valle jeevama madokke sadyavagittilla.

  • @daiyanandjjayan3206
    @daiyanandjjayan3206 หลายเดือนก่อน +1

    Humble, polite & professional……hatsoff. Thaliva

  • @nanuunknown611
    @nanuunknown611 4 หลายเดือนก่อน +13

    Tumba Kushi agutte avr mukhadal yashassu sikide anta kushi nodak tumba kushi agutte 💛❤

  • @premamohan8559
    @premamohan8559 4 หลายเดือนก่อน +8

    Nice vlog Bangalurinalli apple thumba kushiyagutthidde thanks for sharing.

  • @SHARATH-es7ir
    @SHARATH-es7ir 4 หลายเดือนก่อน +6

    Power of Karnataka farmers ❤

  • @muralidharakp8493
    @muralidharakp8493 4 หลายเดือนก่อน +8

    Hard work will never go waste GOD BLESS YOU

  • @darshangowdarc865
    @darshangowdarc865 4 หลายเดือนก่อน +7

    Formers upgrading by learning new technology... superb uncle🎉🎉🎉🎉

  • @nataraj55
    @nataraj55 4 หลายเดือนก่อน +3

    Superb.. yaajamanree....hats off..🙏🙏🙏🙏🙏👍

  • @sarpabhushan7298
    @sarpabhushan7298 4 หลายเดือนก่อน +4

    ಶ್ರಮಜೀವ ರೈತನಿಗೆ ಜಯ ವಾಗಲಿ

  • @rameshnaidu9999
    @rameshnaidu9999 4 หลายเดือนก่อน +3

    Happy to watch this video on ugadi, great respect to the greatest farmer, I call him Apple Baghiratha

  • @srikalaganesh3748
    @srikalaganesh3748 4 หลายเดือนก่อน +2

    Happy to see this innocent farmer…. Wish you success in your apple farm .

  • @rgn7706
    @rgn7706 4 หลายเดือนก่อน +9

    Anna nimma shramakke pala sikkuthhe once again God bless you

  • @vasanthik.h.2132
    @vasanthik.h.2132 4 หลายเดือนก่อน +4

    ಅಯ್ಯೋ ಇದು ವ್ಯಾಪಾರ ಬೆಲೆ ಏರುಪೇರು ಆಗುತ್ತಲಪ್ಪ. ಇರಲಿ ನಿಮ್ಮ ಅನಿಸಿಕೆಗೆ ಸಲಾಮ್ 👍👍

  • @ligoridsoza6330
    @ligoridsoza6330 3 หลายเดือนก่อน +1

    Super ಅನ್ನ. ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗಲಿ

  • @karnamniranjanprasad735
    @karnamniranjanprasad735 4 หลายเดือนก่อน +4

    God bless you Basavaraju avare, you have strong affirmations qualities.

  • @vandanaps1658
    @vandanaps1658 4 หลายเดือนก่อน +5

    We all have to salute this farmers dedication n hardwork...worth watching n buying from our farmers than investing on outsiders....

  • @firststike
    @firststike 4 หลายเดือนก่อน +3

    Salute his efforts that's the power of our farmers
    E rajyake nimmantha avru sikidhu punya swamy

  • @chandramouli6185
    @chandramouli6185 4 หลายเดือนก่อน +5

    Excellent,i really appreciate is hard work...Hard work never goes unrewarded...

  • @user-mi6og2hd2d
    @user-mi6og2hd2d 4 หลายเดือนก่อน +4

    ನಮ್ಮ ಕರ್ನಾಟಕ ರೈತ ಮನಸ್ಸು ❤

  • @maheshn8039
    @maheshn8039 4 หลายเดือนก่อน +2

    ತಂದೆಗೆ ಮಗನ ಮೇಲಿನ ಪ್ರೀತಿ,ಜವಾಬ್ದಾರಿ, ಕರ್ತವ್ಯ ನಿಷ್ಠೆ ದುಡಿಯುವ ಛಲ ಹಾಗೂ ದೈವ ಬಲ. ಪ್ರತಿ ಫಲ ಮುಂದೆ 😊😊😊❤

  • @sukanyacm8787
    @sukanyacm8787 4 หลายเดือนก่อน +3

    Great namaskaram to respected Apple Bangarada Manisha.

  • @kishoorem.v9458
    @kishoorem.v9458 4 หลายเดือนก่อน +8

    Super Idea
    Hard work
    Trust in God
    Determination
    Wonderful farmer
    God Bless him
    Welldone❤

  • @anandsrinivasmurthy1705
    @anandsrinivasmurthy1705 4 หลายเดือนก่อน +12

    Innovative farmer , great achievement, deserves appreciation

  • @RohiniVijayar
    @RohiniVijayar 4 หลายเดือนก่อน +12

    ಮದ್ಯೆ ಮದ್ಯೆ ಮಾವು‌ ಸೀಬೆ ಹಾಕ ಬಹುದಾ ನೋಡಿ ಅದನ್ನು ಬೆಳೆಯಿರಿ ಸಾರ್

  • @rameshnk7565
    @rameshnk7565 4 หลายเดือนก่อน +4

    Innocent person,God bless you Anna ❤

  • @vasudhakamath3037
    @vasudhakamath3037 3 หลายเดือนก่อน

    Hats off to this farmer brother for his adventure and creativity in trying an absolutely new crop. Hearty Congratulations 👏

  • @ajaychintu7403
    @ajaychintu7403 4 หลายเดือนก่อน +1

    Wow super all the best ಸಲಾಮ್

  • @vishwavijeth9934
    @vishwavijeth9934 4 หลายเดือนก่อน +1

    🙏,Tqu 4 sharing excellent information & experience.💐👏👍 Anuradha krishnappa.

  • @sahayamarysmarysahaya5851
    @sahayamarysmarysahaya5851 3 หลายเดือนก่อน +1

    It's wonderful farmer having such knowledge to produce the kashmiri apple. Our God has given the yield.

  • @m.dchethan7508
    @m.dchethan7508 3 หลายเดือนก่อน +1

    Great 👍. It's a perfect case study for Horticulture department.

  • @ashahongirana
    @ashahongirana 3 หลายเดือนก่อน +2

    ನೀವು ಆಪಲ್ ಬೆಳೆದಿರುವುದು ತುಂಬಾ ಸಂತೋಷ ತಂದಿದೆ ಅಪ್ಪಾಜಿ ನಾನು ಒಂದು ಆಪಲ್ ಗಿಡವನ್ನು ಟೇರೆಸ್ನ ಪಾಟ್ ನಲ್ಲಿ ಬೆಳೆಸಿರುವೆ🎉🎉🎉🎉

  • @sulalithamogre2624
    @sulalithamogre2624 4 หลายเดือนก่อน +1

    Very nice to see his hard work hats off to his great work let people get apple .to reasonable rate

  • @FrontPageKarnataka
    @FrontPageKarnataka 4 หลายเดือนก่อน +3

    ಕೃಷಿಯಲ್ಲಿ ಸಾಕಷ್ಟು ಲಾಭವಿದೆ.. ಆಸಕ್ತಿ ಶ್ರದ್ಧೆ ಬುದ್ಧಿವಂತಿಕೆ ಮುಖ್ಯ

  • @nageshbs7991
    @nageshbs7991 4 หลายเดือนก่อน +17

    Nijvada ritha ❤

  • @maheshchiyaan7278
    @maheshchiyaan7278 หลายเดือนก่อน +1

    Proud of you ❤❤❤ Godfather

  • @upeshkumarm4291
    @upeshkumarm4291 4 หลายเดือนก่อน +3

    Pls horticulture department give good information about new Verity of plants, horticulture department officer s God will give one good job to service farmers this is on great job sir please provide to ur service farmers thank you.

  • @RadicalMJ
    @RadicalMJ 4 หลายเดือนก่อน +2

    of all the videos this is really constructive very verygood work may god bless the video maker

  • @kumarl9335
    @kumarl9335 4 หลายเดือนก่อน +1

    Super sir, I appreciate your effort and start from 0 to Hero.

  • @anilbabu014
    @anilbabu014 4 หลายเดือนก่อน +4

    Many times i used to think y v always import apples from Kashmir, y can't it grow in karnataka. As usual misleaded by many ppl saying weather n soil doesn't suit to grow apples in karnataka. Now thousands of farmers will get inspiration from this respected n humble farmer & soon v shud see local apples in shelves of every shop

  • @Aakashtrending
    @Aakashtrending 3 หลายเดือนก่อน +1

    Super farmer ❤❤ ಛಲ ಇದ್ರೆ ಈಗ ಇರಬೇಕು sir❤❤ ರೈತನ ಗತ್ತು ಎಲ್ಲರಿಗೂ ಗೊತ್ತು 🌍🙏

  • @haihem1
    @haihem1 4 หลายเดือนก่อน +2

    Super Basavaraj Sir, great going Namma Hosakote

  • @THEUDUPI3
    @THEUDUPI3 หลายเดือนก่อน

    Superb superb.. I like his engergy and dedication ❤️❤️❤️

  • @sachinhari8553
    @sachinhari8553 4 หลายเดือนก่อน +4

    Nimma Mukada kushi nodi tumba santhosha aytu 😍😍

  • @hotstarrstarlet
    @hotstarrstarlet 4 หลายเดือนก่อน +1

    Super sir nimma Tara farmers idre ne namma farming business improve agute hage namma Karnataka Da hesaru kuda munde tartira❤

  • @evamoses8489
    @evamoses8489 4 หลายเดือนก่อน +1

    Saar super Saar.... God bless u and do well hats off to u Saar ❤❤

  • @abhisarika960
    @abhisarika960 2 หลายเดือนก่อน

    ನಿಮ್ಮನ್ನು ನೋಡಿ ಖುಷಿ ಆಯ್ತು... ಕರ್ನಾಟಕದಲ್ಲಿ ಆಗಲ್ಲ antha ಹೇಳಿ heli..ಹಿಂದೆ ತಳ್ಳೋ janare jaasthi... i love ur work sir❤

  • @kamalacaddur8169
    @kamalacaddur8169 3 หลายเดือนก่อน

    Good to know the farmers interest grow apples what fascinating progress he has accomplished. My respect to u.

  • @saiprasad3553
    @saiprasad3553 4 หลายเดือนก่อน +6

    He is an model farmer who dare to grow apple in Karnataka

  • @keshavagowdabr7270
    @keshavagowdabr7270 4 หลายเดือนก่อน +16

    ನಿಮ್ಮ ತಾಳ್ಮೆ ಗೆ ನನ್ನದೊಂದು ಸಲಾಂ.. 🙏

  • @user-uy3ux2xf2y
    @user-uy3ux2xf2y 4 หลายเดือนก่อน +1

    Innovative farmer.good work.

  • @rajannac8754
    @rajannac8754 4 หลายเดือนก่อน +1

    Very nice really great farmer all the best C Rajanna Itagalpura

  • @rekhanaik6696
    @rekhanaik6696 3 หลายเดือนก่อน +2

    Olledagli uncle, pasalu ge olle bele sigli 💐

  • @user-em8fw6gx7p
    @user-em8fw6gx7p 4 หลายเดือนก่อน +12

    ಗ್ರೇಟ್ ಅಣ್ಣ 🎉🎉🎉🎉

  • @PradeepGumbira-wl3gt
    @PradeepGumbira-wl3gt 4 หลายเดือนก่อน +3

    God bless this innocent farmer... let him earn money for his Sons higher education.

  • @rbaksar
    @rbaksar 4 หลายเดือนก่อน +1

    Courage and self belief made him successful in this ...

  • @lathatk7965
    @lathatk7965 3 หลายเดือนก่อน

    ದೇವರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿರುವನು,ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸುವೆ 🙏🙏🙏👏🙏👏😊😊👏👌👌👌👍👍👍👍

  • @SURYAPRAKASH-xn2nn
    @SURYAPRAKASH-xn2nn 4 หลายเดือนก่อน +7

    Sir the farmers like sri basavaraj should increase and guide the people for growing good fruits.

  • @hegdedairy
    @hegdedairy 4 หลายเดือนก่อน +5

    super.. good effort!

  • @bhagyasri1724
    @bhagyasri1724 3 หลายเดือนก่อน

    Excellent 👌 i really appreciate is hard work.... hard work never goes unrewarded.....

  • @muralianand5494
    @muralianand5494 3 หลายเดือนก่อน +1

    Super that hard work pays off happy for this person

  • @umeshyadav5
    @umeshyadav5 4 หลายเดือนก่อน +3

    Entha raithara parishramakke salute....

  • @cshekhar1221
    @cshekhar1221 3 หลายเดือนก่อน +1

    Bangalore weather was well suited for Apple farming earlier. Due to pollution Apple orchards became extinct. This farmer is really great who is reviving that crop again

  • @madhukv3454
    @madhukv3454 2 หลายเดือนก่อน +1

    ಮುಗ್ದತೆ ರೈತ ದೇವರು ನಿಮಗೆ ಒಳ್ಳೆಯದು ಮಾಡಲಿ

  • @mallapuramgayathri7047
    @mallapuramgayathri7047 2 หลายเดือนก่อน

    Very nice video sir...thk u so much for sharing...
    Hats off to the farmer...very good thought he got..
    Feeling very proud of him..
    Feeling vvglad to watch the apples...
    May GOD SHOWER HIS BLESSINGS TO THAT FARMER..
    HEARTY CONGRATULATIONS..
    KOTI NAMASKARAGALU THAMAGE...

  • @veerubhadra1290
    @veerubhadra1290 3 หลายเดือนก่อน +1

    🙏🙏🙏ನಿಜಕ್ಕೂ ನೀವು ಎಲ್ಲಾ ರೈತರಿಗೂ ಆದರ್ಶ 🙏🙏🙏😊

  • @rajnikanthsangam6500
    @rajnikanthsangam6500 4 หลายเดือนก่อน +6

    Great,super 🙏

  • @ankithabiligere
    @ankithabiligere 4 หลายเดือนก่อน +1

    Excellent work 👌🙌🏻👏

  • @PradeepPradeep-iv6io
    @PradeepPradeep-iv6io 4 หลายเดือนก่อน +2

    Super dupar,mahethe🙏🙏