FARM TOUR-"ಲಂಡನ್ನಿಗೆ ದಾಳಿಂಬೆ ಕಳಿಸಿ 2 ಕೋಟಿ ದುಡಿಯುತ್ತಿರುವ ತೋಟ !!"-E02-Madhu Sankal pomegranate Farm

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 330

  • @KalamadhyamaYouTube
    @KalamadhyamaYouTube  2 ปีที่แล้ว +69

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @dhanyashridk982
      @dhanyashridk982 2 ปีที่แล้ว +2

      Sar namste nanna hesru roopa Nanu nanna appana tootadalli dalimbe hakiddene 350flants so male jasti agi evaga gidagalella haladi agta ede sar plz madhu sir avr namber kodakagutta sir illa nice cal Madi ond sajeshan kodbahuda nanu gayuglitz fan kuda plaza nimminda yenadru upayukta mahiti sigutte anta kayta ertini sir plz

    • @ningayyadhulkalhulkal8283
      @ningayyadhulkalhulkal8283 2 ปีที่แล้ว +1

      Ok

    • @Venkat-gm4hn
      @Venkat-gm4hn 2 ปีที่แล้ว

      Sir, can I get a farmer's mobile number

    • @Mallikarjun_Totiger_1947
      @Mallikarjun_Totiger_1947 2 ปีที่แล้ว

      ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಯಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ.
      "ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036

    • @basavaragchallur2935
      @basavaragchallur2935 11 หลายเดือนก่อน

      You location

  • @Imhuman999
    @Imhuman999 2 ปีที่แล้ว +333

    ರೈತ ಕೋಟಿ ರೂಪಾಯಿ ನೋಡ್ತಾನೆ ಅಂತ ಕೇಳೋದೇ ಒಂದು ದೊಡ್ಡ ಖುಷಿ..

    • @renukadoraswamy1918
      @renukadoraswamy1918 2 ปีที่แล้ว +3

      Howdu. Bahala santhosha agutte..

    • @ರಾಜು
      @ರಾಜು 2 ปีที่แล้ว +15

      ಅವರು ಕೋಟಿ ಹಾಕಿ ಕೋಟಿ ತೆಗೆಯುತ್ತಿದ್ದಾರೆ.

    • @M.a.n.u09
      @M.a.n.u09 2 ปีที่แล้ว

      Rajakiya Bittu kelsa madedre yalla aguthe

    • @chethan_ls
      @chethan_ls 2 ปีที่แล้ว +2

      @@ರಾಜು True

    • @rohithrajbr5190
      @rohithrajbr5190 2 ปีที่แล้ว

      ಹೌದು ಬಹಳ ಖುಷಿ ಕೊಡುವ ಸಂಗತಿ
      ಆದರೆ ಆ ರೈತ ಎಕ್ಸ್ ಪೋರ್ಟ್ ಮಾಡಿದರಿಂದ ಮಾತ್ರ ಇದು ಸಾಧ್ಯ. ವಾಗಿದೆ ಎ೦ದು ನಾವು ನೋಡ್ಬೇಕು .... ಆದರೆ ಇದು ರೈತರ ಖಾಸಗಿ ಹಾಗೂ ಇದು ಖುಷಿ ಕೊಡುವ ವಿಷಯ ಅವರು ಎಲ್ಲಿ ಬೇಕಾದ್ರು ಅವರ ಬೆಳೆ ಮಾರಬಹುದು ........

  • @vijaykumarlakkalli3686
    @vijaykumarlakkalli3686 2 ปีที่แล้ว +32

    ನಮ್ಮ ತಾಲೂಕು ಹರಪನಹಳ್ಳಿ ನಮ್ಮ ತಾಲೂಕು ವ್ಯಕ್ತಿ ನಮ್ಮ ಹೆಮ್ಮೆ 🙏🙏

  • @sanju5579
    @sanju5579 ปีที่แล้ว +8

    ನಿಮ್ಮ ತಂತ್ರಜ್ಞಾನ ಅದ್ಭುತ, IAS ಆಫೀಸರ್ ಗಿಂತ ನಿಜವಾಗಿಯೂ ಗ್ರೇಟ್, ನಿಮ್ಮನ್ನು ನೋಡಿ ಕಲಿಯೋಕೆ ತುಂಬಾ ಇದೆ

  • @rangaswamytrangaswamy3790
    @rangaswamytrangaswamy3790 2 ปีที่แล้ว +153

    ಎಷ್ಟು ಆದಾಯ ಇದೆ... ಅಷ್ಟೇ ಕಷ್ಟ ಇದೆ... ಖುಷಿ ಇದೆ

    • @ajaysalyan9054
      @ajaysalyan9054 2 ปีที่แล้ว

      S sir

    • @HulugappaHuluga-c3r
      @HulugappaHuluga-c3r 27 วันที่ผ่านมา

      ಕಷ್ಟ ಇದೆ ಅಲ್ಲ ಸ್ವಾಮಿ ಖರ್ಚು ಜಾಸ್ತಿ ಇದೆ

  • @luck_bychance9901
    @luck_bychance9901 2 ปีที่แล้ว +39

    Ivanu guru modern farmer so simple and confident . Hats off bhai

  • @ರಾಜು
    @ರಾಜು 2 ปีที่แล้ว +17

    spray 30 to 35 lakh.fym 10 lakhs.chemical manure 25 to 30 lakhs.mulching sheet 10 to 15 lakh.bird net 15 lakh .labour 20 to 25 lakhs .tractor diesel ,pipes,borewell repair and so on.finaly
    .
    ಕೋಟಿ ಹಾಕಿ ಕೋಟಿ ತೆಗೆಯುತ್ತಿದ್ದಾರೆ. ಅದೂ ಬೆಳೆ ಮತ್ತು ಬೆಲೆ ಇದ್ದರೆ.

  • @vikash4083
    @vikash4083 2 ปีที่แล้ว +37

    His Speech is crystal clear and Very Confident...

  • @Sanaatananbhaarateeya
    @Sanaatananbhaarateeya 2 ปีที่แล้ว +5

    ಅಪ್ರತಿಮ ಶ್ರದ್ಧೆ ಮತ್ತು ಪ್ರಾಮಾಣಿಕ ಉತ್ತರ.
    ಒಳ್ಳೆಯದಾಗಲಿ ನಿಮಗೆ.

  • @garlim1404
    @garlim1404 2 ปีที่แล้ว +43

    Huge respect for all farmers 🙏

  • @praveen_3825
    @praveen_3825 ปีที่แล้ว +3

    ನಿಮ್ಮ ಪ್ರಾಮಾಣಿಕತೆಗೆ ನನ್ನ ಪ್ರಣಾಮಗಳು ಸರ್ 🙏🙏

  • @gkkumta
    @gkkumta 2 ปีที่แล้ว +6

    thumba santhosha aagathe.. Nam kannadada hudugana saadhanege hats off.!

  • @vt4083
    @vt4083 2 ปีที่แล้ว +23

    1 crore... Param reaction ultimate 😂😂

    • @drckpatil4895
      @drckpatil4895 ปีที่แล้ว

      Please share the phone number

  • @ashwathagowdada9762
    @ashwathagowdada9762 2 ปีที่แล้ว +23

    ಭಯಂಕರ ಮಾರಾಯ nivu🙏🙏🙏

  • @renukadoraswamy1918
    @renukadoraswamy1918 2 ปีที่แล้ว +4

    Nodi Param avare... Foreigners reject maadida fruits naavu tinnodu... Nimma reactions super 😀😀

  • @sahanakini7832
    @sahanakini7832 6 หลายเดือนก่อน +1

    ಖರ್ಚು ಅಷ್ಟೇ ಇದೆ...ಹಾಗೂ ಕಷ್ಟನು ಇದೆ... So ಅಷ್ಟು ದುಡ್ಡು ಬರಲೇಬೇಕು... ಇಲ್ಲದಿದ್ರೆ ಮಾಡಿ ಏನ್ ಪ್ರಯೋಜನ... 👍🏻👍🏻👍🏻👌🏻👌🏻👌🏻👌🏻ನಿಮ್ಮ ಸಾಧನೆ ನೋಡಿ ತುಂಬಾ ಖುಷಿ ಆಯಿತು

  • @nagrajchalli6974
    @nagrajchalli6974 2 ปีที่แล้ว +5

    ಓದುವ ಸಂಸ್ಕೃತಿ ಹೆಚ್ಚಾಗಲಿ.... ವ್ಹಾವ್ 🙏

  • @ansateesh
    @ansateesh 2 ปีที่แล้ว +19

    I always wondered why pomegranate is pricey. I got the answer now.

  • @avinashha9703
    @avinashha9703 2 ปีที่แล้ว +2

    ನಿಮ್ಮ ಕೃಷಿ ಕ್ಷೇತ್ರದಲ್ಲಿ ಇನು ಹೆಚ್ಚು ಆದಾಯ ಆಗಲಿ ಸರ್

  • @cpk2023
    @cpk2023 2 ปีที่แล้ว +11

    ನಮ್ಮ ಒಬ್ಬ ಗುರುಗಳು ದಾಳಿಂಬೆ ಕೃಷಿ ಮಾಡಿ loss ಆಗಿ ಸೂಸೈಡ್ ಮಾಡಿಕೊಂಡರು. ಅದಕ್ಕೆ ದಾಳಿಂಬೆ ಕೃಷಿ ಅಂದರೆ ಭಯ ಆಗುತ್ತೆ.

  • @dileepgowda5085
    @dileepgowda5085 2 ปีที่แล้ว +11

    Congratulations to this farmer.. he inspiring many he loves wat he does

  • @rajusp2273
    @rajusp2273 2 ปีที่แล้ว +7

    Waw really amazing 💕 ivara constant parishrama nodidre yearly 1cr income kadimene anisuthe really great work superb nijavada madari raitha andre nive bro 💕

  • @krishnadestiny
    @krishnadestiny 2 ปีที่แล้ว +9

    Kai kesaradare bayi mosaru ... Agriculture is like divine work

  • @mjm3205
    @mjm3205 2 ปีที่แล้ว +10

    Thanks for new video of this series. ವಿಡಿಯೋ ಮಾಹಿತಿ ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್ ಕಲಾಮಾಧ್ಯಮ. ಈಗ ತುಂಬಾ ಜನ ಆಯುರ್ವೇದ ದಿಂದನೂ ಮೋಸ ಹೋಗುತ್ತಿದ್ದಾರೆ, ಅಲೋಪತಿ ಇಂದಲೂ ಮೋಸ ಹೋಗುತ್ತಿದ್ದಾರೆ. ನ್ಯಾಚುರಲ್ ತೇರಾಪಿ ಅಂತ ಏನಾದ್ರೂ ಇದ್ರೆ, ಅಂದ್ರೆ ಬಿಸಿ ನೀರು ಕುಡಿಯೋದು, ಬಿಸಿಲಿನಲ್ಲಿ ಬೆವರು ಬರುವ ಹಾಗೆ ವಾಕಿಂಗ್ ಮಾಡೋದು, ಈ ತರಹ ದ್ದು ಏನಾದ್ರು ಇದ್ರೆ ತೋರಿಸಿ, ಕಾಯಿಲೆ ಇಲ್ಲದವರು ಕಾಯಿಲೆ ಬರದೇ ಇರುವ ರೀತಿ

    • @sridhara.nagalikarsridhara2815
      @sridhara.nagalikarsridhara2815 2 ปีที่แล้ว

      ಕಪ್ಪು ಕಷಾಯ ಸೇವಿಸಿ

    • @meenammadb1511
      @meenammadb1511 2 ปีที่แล้ว

      ನಾವು ದಾಳಿಂಬೆ ಬೆಳೆದು ಎಲ್ಲಾ ನಷ್ಟ ಆಯ್ತು

  • @gnyaneshwaricr6015
    @gnyaneshwaricr6015 2 ปีที่แล้ว +3

    ಸದಾ ಹೀಗೆ ಒಳ್ಳೆಯದಾಗಲಿ 🙏🙏

  • @maruthiab9773
    @maruthiab9773 2 ปีที่แล้ว +4

    ಅದ್ಬುತ ಮಾಹಿತಿ Thank u sir 🙏

  • @ravanakane8447
    @ravanakane8447 2 ปีที่แล้ว +7

    Param sir lastalli yearly profit keli shock agi akka pakka camera nodi Nan ennu evr mundhe yenu illa ankothore 😂😂😂... Or comedy anstha profit keli param sir last reaction yak nive helbidu😃

  • @giriprasadk
    @giriprasadk 2 ปีที่แล้ว +9

    20:50 param expression 😁🤣😛

  • @PatilsSchool-
    @PatilsSchool- 2 ปีที่แล้ว +8

    You're efforts and motivation is good blent with consistent to its need, in Vijaypur and Solapur, nature has gifted them

  • @HanamantappaKanakagiri
    @HanamantappaKanakagiri ปีที่แล้ว +1

    ತುಂಬ ತುಂಬ ಧನ್ಯವಾದಗಳು ಸರ್

  • @kirantalk1799
    @kirantalk1799 2 ปีที่แล้ว +5

    Namma chikkappa hakidare 2.5 hectoralli, 25-30 lakhs ulistiddare kharchu kaledu.. 8yeasr aytu

  • @chandrashekarr941
    @chandrashekarr941 หลายเดือนก่อน

    Sir niv thumba chanagi bele baledira really great sir 🙏🙏

  • @nandishnandish6624
    @nandishnandish6624 2 ปีที่แล้ว +13

    Hats off sir ever green and modern farmer

  • @parashuank470
    @parashuank470 2 ปีที่แล้ว +2

    Neevu mado kelsa thumbs inspire aguthe sir.

  • @manjugowda9159
    @manjugowda9159 2 ปีที่แล้ว +4

    ಅದ್ಭುತ ಸರ್👌👌

  • @suryadevasuri
    @suryadevasuri 2 ปีที่แล้ว

    Reporter not suitable agriculture reporting but really good and very knowledgeable person for more he is great person

  • @rajuck5031
    @rajuck5031 2 ปีที่แล้ว +3

    Good job .and i like your confidence.....your innocence never get fail...good bless you ...

  • @DheePu
    @DheePu 2 ปีที่แล้ว +5

    ಸುತ್ತ ಹಸಿರ ಮರ ದ ಹೊದಿಕೆ ಬೆಳೆಸಿ, ಮಣ್ಣಲ್ಲಿ ಸಾವಯವ ಗೊಬ್ಬರ ಹೆಚ್ಚಿಸಿದರೆ ಇಷ್ಟೊಂದು ಖರ್ಚು ಮಾಡಬೇಕಿಲ್ಲ.

  • @mylarareddy8834
    @mylarareddy8834 2 ปีที่แล้ว +3

    Truly great. Inspiration for youngsters

  • @ramesheconomicsbs4141
    @ramesheconomicsbs4141 2 ปีที่แล้ว +1

    Very happy to watching it .. back bone of the nation

  • @niranjanm3642
    @niranjanm3642 2 ปีที่แล้ว +1

    ಮಧು sir ಅದ್ಬುತ ಮಾಹಿತಿ

  • @sanjeevsanju4365
    @sanjeevsanju4365 2 ปีที่แล้ว +1

    Param sir nim vidoes na first like madi nodthive 🙂

  • @raghuabcdefr
    @raghuabcdefr 2 ปีที่แล้ว +8

    if people underand nutrient value not the cosmetis, there can be reduction in pesticide usage

  • @siddarthapoojar1418
    @siddarthapoojar1418 ปีที่แล้ว +1

    ಸರ್ ತುಂಬಾ ಧನ್ಯವಾದಗಳು

  • @reddyreddymallappasms5045
    @reddyreddymallappasms5045 2 ปีที่แล้ว +2

    Verry power full famer yarigu kammi eilla raita thorisiddira anna

  • @aebatterypointgangadhar1126
    @aebatterypointgangadhar1126 2 ปีที่แล้ว

    Thumba Hrudayada.... Vandanegalu..... nimage....Ritru... srimantaru.....endu... torisiddakke....
    🙏🙏🙏

  • @vaibhavdoddmane6172
    @vaibhavdoddmane6172 2 ปีที่แล้ว

    Madhu avara matina shayli anubhava tumba apara.

  • @tanugowdatanugowda5526
    @tanugowdatanugowda5526 2 ปีที่แล้ว +1

    Ide taraha. Seebe adike Batta Raagi Jola ella Dara bagge vlog Maadi

  • @chandramouli6185
    @chandramouli6185 2 ปีที่แล้ว +2

    Good on him..i really appreciate

  • @hemanthkumarb7689
    @hemanthkumarb7689 2 ปีที่แล้ว +22

    Param reaction at last 🤣🤣🤣

  • @shobarani8588
    @shobarani8588 2 ปีที่แล้ว +1

    I was wondering why my pomogranate plant does not yield .. shocked to see this vedio

  • @suresha6243
    @suresha6243 2 ปีที่แล้ว +2

    Sir vijayanagara district harapanahalli tq haluvagalu nalli s nijalingappa avara janmasthala ede sir bandu explore madi sir

  • @Carsinfo-KANNADA
    @Carsinfo-KANNADA 2 ปีที่แล้ว +5

    Sir you are doing such a good job 👏 I am inspired by seeing your vedios. Vedios are full with goosebumps 😍. I am i 20 Years old from karnataka kalaburgi I really inspired ✨️ by your vedios. Great job sir 😊

  • @ManjulakiranManjulakiran-q4e
    @ManjulakiranManjulakiran-q4e 6 หลายเดือนก่อน

    ಈ ವಿಡಿಯೋ ನೋಡಿ ನೂರಾರು ಜನರಿಗೆ ಒಳ್ಳೆಯದಾಗಲಿ ಜೈ ಜವಾನ್ ಜೈ ಕಿಸಾನ್

  • @Manikrishnavlogs
    @Manikrishnavlogs ปีที่แล้ว

    He is the real hero!

  • @suresha6243
    @suresha6243 2 ปีที่แล้ว +2

    ನಮ್ಮ ಹರಪನಹಳ್ಳಿ 🥰

  • @krishnav2488
    @krishnav2488 2 ปีที่แล้ว +1

    ಅಭಿನವ ಬಂಗಾರದ ಮನುಷ್ಯ

  • @ajeetjoshi9216
    @ajeetjoshi9216 2 ปีที่แล้ว +1

    He is genius in farm

  • @nagarajbn3860
    @nagarajbn3860 2 ปีที่แล้ว

    Former is hero ,wonderful video sir

  • @sureshpatil8522
    @sureshpatil8522 2 ปีที่แล้ว +3

    ದಯವಿಟ್ಟು ಫ್ರಾನ್ಸ್ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿ

  • @chandrakanth1306
    @chandrakanth1306 2 ปีที่แล้ว +1

    Super namma raithanu kotyadipathine 🌷🙏🙏🙏

  • @nagarajhhnagarajh1246
    @nagarajhhnagarajh1246 8 หลายเดือนก่อน +1

    ರೈತರ ನಂಬರ್ ಕೊಡಿ❤❤❤

  • @prasadbasavaraj2055
    @prasadbasavaraj2055 2 ปีที่แล้ว +3

    Knowledgeable former

  • @sunilg...4151
    @sunilg...4151 ปีที่แล้ว +1

    Spre madade beleyo raitaru vijapuralli bandu nodi

  • @goneshgonesh3863
    @goneshgonesh3863 ปีที่แล้ว +2

    ನಾನು ಇವರ ಹೊಲಕ್ಕೆ ಪೈಪ್ ಲೈನ್ ಕೆಲ್ಸ ಮಾಡಿದಿನಿ ಜೆಸಿಬಿಲಿ

  • @sreenivasareddy1574
    @sreenivasareddy1574 2 ปีที่แล้ว +1

    not about how many acres...dedication at most....

  • @naveenchetu8342
    @naveenchetu8342 2 ปีที่แล้ว

    Thanks for this video. Soon we would be visiting there

  • @gsh8210
    @gsh8210 2 ปีที่แล้ว +1

    ಈ ರೈತರು ಬಾರಿ ಇಂಗ್ಲಿಷ್ನಲ್ಲಿ ಹೇಳ್ತಾರೆ😃😁

  • @anandkumar___yt5655
    @anandkumar___yt5655 2 ปีที่แล้ว +1

    reaction PARAM SIR ::: ನಾನು ytb chanel' ಬಿಟ್ಟು 10 ಎಕರೆ ದಾಳಿಂಬೆ ಭೆಳಿತೀನಿ ಇರು😃😃

  • @FOOD_world_catering_kannada23
    @FOOD_world_catering_kannada23 2 ปีที่แล้ว +1

    Super brother neevu❤️❤️❤️

  • @mtchannel2252
    @mtchannel2252 ปีที่แล้ว

    Great hard work 🙏🙏🙏
    Successful one too. All the best

  • @karthik-yw8dd
    @karthik-yw8dd 2 ปีที่แล้ว +1

    he makes 2crore
    pesiticide ge 10lack average avr lekka
    labours 3months=20 members andre per member 500 andre yesthu agutee
    matte next 9 months 20 labour daily
    desi gobra buying cost,bleacing part,tobacco iduu yalla avna sontha idru yethu agbodu
    1crore malle karchu agutte
    avr helda agge 2 totta idde antha onduu full karchu adre innuondu profit

  • @hawkeyerifleshootingacadem4563
    @hawkeyerifleshootingacadem4563 6 หลายเดือนก่อน +1

    Bro Great to see you as a good former but your calculations are wrong : 20 laber per day X 365 days : 350 rs * 365*20 = 2555000 Rs + spray you mentioned 50000 for 10 acr and 18acr*90000 per spray : 6 months 30 days per month /3 days = 60 sprays = 5400000/- shade net 500000. Total : 2555000 + 5400000 + 500000 = 8455000 is your expenditure for 18 acr @ the end your telling 1.5 lc per acr : 1.5 L: 2700000/- difference is 5755000/- wa bro wa super ninu sull helbeda bro

  • @vishwanatjaawati3081
    @vishwanatjaawati3081 2 ปีที่แล้ว

    ಇವರು ತುಂಬಾ ಪರಿಚಯ ನಮಗೆ ಇವರ ತೋಟದಲ್ಲಿನ ಹಣ್ಣು ಖರೀದಿ ಮಾಡದ್ದಿವಿ

  • @nityakumar1173
    @nityakumar1173 ปีที่แล้ว +1

    Sad that we are consuming chemicals and there is less awareness among people of how it is harming the soil to our bodies..

  • @ilovemyindia6267
    @ilovemyindia6267 2 ปีที่แล้ว +5

    Namdu 23acre arecanut plot ide year li 1.4crores agatte.. risk free

    • @deepthajathan9788
      @deepthajathan9788 ปีที่แล้ว

      Elli. How risk free. Labour charge is more

    • @ilovemyindia6267
      @ilovemyindia6267 ปีที่แล้ว

      @@deepthajathan9788 sir yearly 27 lakhs labour charges baratte mate lakhs fertilizers cost agatte

    • @hinditamiltelegump3channel224
      @hinditamiltelegump3channel224 ปีที่แล้ว

      Est Jana brothers idhira yav uru

  • @hgsathya
    @hgsathya ปีที่แล้ว

    Hats off sir atleast few farmers are earning money ofcourse lot of hard work is required. But few politicians and govt officials are sucking poor peoples bood and earning they and their family wil never prosper

  • @channappak5764
    @channappak5764 2 ปีที่แล้ว

    Super sir super sir your work
    God bless you sir.
    God bless you sir.supersir

  • @gtv7139Ganesha
    @gtv7139Ganesha 2 ปีที่แล้ว +2

    Love from Harapanahalli ❤️

  • @rajeshbande1136
    @rajeshbande1136 2 ปีที่แล้ว

    the conversation is very funny,dey r ignoring d uncle 😆

  • @vinodreddy5807
    @vinodreddy5807 ปีที่แล้ว

    ಹಲೋ ಸರ್ ನಮಸ್ಕಾರ ಸರ್ ಸರ್ ದಾಳಿಂಬೆ ತೋಟ ಓನರ್ ಹೇಳ್ದಂಗೆ ಇಡೀ ಇಂಡಿಯಾ ನಲ್ಲಿ ಯೂನಿವರ್ಸಿಟಿ ಅವರು ಕೂಡ ಗೊತ್ತಿಲ್ಲ ಖರ್ಚು ವೆಚ್ಚ ಎಲ್ಲ ತುಂಬಾ ನಾನ್ ಇಷ್ಟು ವರ್ಷ ನೋಡಿದೀನಿ ಮೀಡಿಯಾ ಬೆಳೆಗಳಲ್ಲಿ ಖರ್ಚು ವೆಚ್ಚ ಎಷ್ಟು ಚೆನ್ನಾಗಿ ಹೇಳಿದ್ದು

  • @amitkumarm3860
    @amitkumarm3860 13 วันที่ผ่านมา

    Ivag taane yavdu fertilizer use madalla anta helde alo matte ishtella spray heltidiya

  • @ಹರಿಬಾಬುತಲಾರಿ
    @ಹರಿಬಾಬುತಲಾರಿ 2 ปีที่แล้ว +3

    Clarity ಇದೆ ಅವರ ಮಾತಲಿ.,

  • @mr-nobody911
    @mr-nobody911 2 ปีที่แล้ว +1

    Namma aliya Madhu 🔥

  • @surendras5853
    @surendras5853 ปีที่แล้ว +1

    Rich farmers should support poor framers ...Still many poor farmers are committing suicide ... All the government benefits should reach those who are actually in need...

  • @vishnuvardhanavishnu9389
    @vishnuvardhanavishnu9389 2 ปีที่แล้ว +6

    Yes eating is also most danger because more chemicals are used to grow.

  • @gowthamgowdagowda6577
    @gowthamgowdagowda6577 ปีที่แล้ว

    SARVAGINA KRUSHI MADUTHIRUVA NIMAGE NAMSKARAGALU.DAALIMBE LAKSHMI SWARUPA ANTHARE PRATHI MANE MUNDE 1 DAAMLMBE GIDA BELASABEKU ANTHARE .OBBA MNUSHYA PRAGATHY PARA RITHA NADARE YASTU JANAKKE ANNADATHA NAGUTHANE YANNUVUDAKKE EVARE UDAHARANE.JAI KISSAN JAI ANNADATHA.

  • @mantu_savadiii
    @mantu_savadiii 2 ปีที่แล้ว +1

    Jai ಕಿಸಾನ್...... Jai kalamadyam
    ಸೂಪರ್..............

  • @PushkaraoK
    @PushkaraoK 8 หลายเดือนก่อน

    Good hardworking olledagali

  • @prashanthkumar3952
    @prashanthkumar3952 2 ปีที่แล้ว +2

    Namdu 12 acre ide 35 lakh profit

  • @minanogaming23
    @minanogaming23 2 ปีที่แล้ว +2

    Sir, please tell about distance between plants

  • @eesharaju5905
    @eesharaju5905 2 ปีที่แล้ว

    Pl sir give information about mangoes farm , you are doing great job

  • @pradeepg4007
    @pradeepg4007 2 ปีที่แล้ว +1

    ಸರ್ ನಮ್ಮ ಪಕ್ಕದ ಊರು ಇದು ನೀವು ಬಂದಿರಿ ಅಂತ ಗೊತ್ತಿದಿದ್ರೆ ನಮ್ ಊರಿಗೆ ಕರ್ಕೊಂಡು ಬರ್ತಿದ್ದೆ ಸರ್

  • @vjp286
    @vjp286 ปีที่แล้ว

    Andre nam gaddeli dalimbe gidakke roga bandbittide vijayapur maharashtra border li enadru upayaheli

  • @Sumith7024
    @Sumith7024 3 หลายเดือนก่อน

    100 ಯೆಕರೆಯಲ್ಲಿ ಒಂದು ವರ್ಷಕ್ಕೆ 3-4 ಕೋಟಿ ಗಲಿಸುತ್ತೆನೆ ನಾನು .. Bijapur nam uru

  • @YallappaKakannanavar
    @YallappaKakannanavar 11 วันที่ผ่านมา +1

    ಅಪ್ಪನ ದುಡ್ಡು ಇದ್ರೆ ದಾಳಿಂಬೆ ಬೆಳೆಯಲು ಸಾಧ್ಯ

  • @bengaloreeyes7400
    @bengaloreeyes7400 2 ปีที่แล้ว +1

    ರೈತನ ಸಂತೋಷನೆ ನಮ್ಮ ಸಂತೋಷ

  • @HulugappaHuluga-c3r
    @HulugappaHuluga-c3r 27 วันที่ผ่านมา

    ನಾವು ಕಾಣದ ದಾಳಂಬರಿ ಏನಲ್ಲ ಲಂಡನ್ ಎಕ್ಸ್ಪೋರ್ಟ್ ಮಾಡ್ತಾನಂತೆ😅 ಯಾರೋ ಒಬ್ಬ ಬ್ರೋಕರ್ ಬಂದು ತೆಗೆದುಕೊಂಡು ಹೋಗುತ್ತಾರೆ ದಾಳಂಬರಿ ಬೆಳೆಯದು ರೈತರು 2 ಕೋಟಿಗೆ ಆದರೆ 40 50 ಲಕ್ಷ ಯಾವ ಆಗುತ್ತೆ ಇಲ್ಲ ಅಂದ್ರೆ ಯುದ್ದ ವಲ ಹೊಲಮನಿ ಮಾರಿ ಹೋಗಬೇಕು😅 ಅಷ್ಟೇ

    • @Bhuvan_16
      @Bhuvan_16 8 วันที่ผ่านมา

      Loo ning en shhata gotthu

  • @naveenkumark.v4536
    @naveenkumark.v4536 4 หลายเดือนก่อน

    Yesht income antha helthavre yesht investment antha keli guru , asht investment hakidru bele bandu diddu kaige barovargu guarentee illa.
    Vedio dalli helidashtu easy iralla.

  • @gajasreeram9536
    @gajasreeram9536 2 ปีที่แล้ว +1

    Super ರೈತ belibeku