ಹರಪನಹಳ್ಳಿಯಲ್ಲಿ ಆಪಲ್ ಬೆಳೆದು ಗೆದ್ದು ಬೀಗಿದ ಕೃಷಿಕ | 20 ಲಕ್ಷ ಬಂಡವಾಳ, ಆದಾಯ? Apple farming in Harapanahalli

แชร์
ฝัง
  • เผยแพร่เมื่อ 27 พ.ย. 2024

ความคิดเห็น •

  • @baramappakyadgihalli9688
    @baramappakyadgihalli9688 ปีที่แล้ว +1

    ಸೂಪರ್ ಒಳ್ಳೆದಾಗಲಿ ನಮಗೂ ಕೂಡ ಸಸಿಗಳು ನಿಮ್ಮಲ್ಲಿ ಸಿಗುತ್ತದೆಯೇ

    • @microbiagrotech
      @microbiagrotech  ปีที่แล้ว +2

      ಇಲ್ಲ ಸರ್ ನಾವು ಸಸಿಗಳ ಮಾರಾಟ ಮಾಡುವುದಿಲ್ಲ. ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.

  • @shivaraj.mshivaraj265
    @shivaraj.mshivaraj265 ปีที่แล้ว +5

    ಒಂದು ಎಕ್ಕರೆಗೆ ಎಸ್ಟು ಖರ್ಚು ಬರುತ್ತೆ ತಿಳಿಸಿ ಹಾಗೂ ನೀವು ಮತದಿರೋ ಸಂಭಾಷಣೆ ಹಚ್ಚ ಕನ್ನಡದಲ್ಲಿರಲಿ

  • @prasannat6183
    @prasannat6183 5 หลายเดือนก่อน +1

    Good information sir

  • @anikethan95
    @anikethan95 10 หลายเดือนก่อน +1

    Yav variety apple idu ?

  • @basheerahmed8132
    @basheerahmed8132 ปีที่แล้ว +1

    👌❤👌

  • @grevanappagrevanappa7376
    @grevanappagrevanappa7376 ปีที่แล้ว +9

    ವಿಡಿಯೋ ತುಂಬಾ ಒಂದೇ ಗಿಡ ತೋರಿಸ್ತೀನರೀ ತೋಟ ಎಲ್ಲ ತೋರಿಸಿರಿ

  • @srinivasann9638
    @srinivasann9638 9 หลายเดือนก่อน

    Plants elli sigutte heli.sir

    • @microbiagrotech
      @microbiagrotech  9 หลายเดือนก่อน +1

      ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳು, ರೈತ ಸಂಪರ್ಕ ಕೇಂದ್ರಗಳು ಅಥವಾ ಕೃಷಿ ವಿಜ್ಞಾನ ಕೇಂದ್ರ(KVK)ಗಳಲ್ಲಿ ವಿಚಾರಿಸಿ.

  • @sureshstimasagar751
    @sureshstimasagar751 ปีที่แล้ว +1

    Sir ನಮಗೆ ಸಸಿ ಸಿಗುತ್ತೆ ಏನು sir ಎಲ್ಲಿ ಸಿಗುತ್ತೆ ಹೇಳಿ

    • @microbiagrotech
      @microbiagrotech  ปีที่แล้ว

      Sir ನಾವು ಯಾವುದೇ ಬೀಜಗಳು ಅಥವಾ ಸಸಿಗಳನ್ನು ಮಾರಾಟ ಮಾಡುವುದಿಲ್ಲ. ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳು, ರೈತ ಸಂಪರ್ಕ ಕೇಂದ್ರಗಳು ಅಥವಾ ಕೃಷಿ ವಿಜ್ಞಾನ ಕೇಂದ್ರ(KVK)ಗಳಲ್ಲಿ ವಿಚಾರಿಸಿ.

  • @JayakumarBV
    @JayakumarBV ปีที่แล้ว

    ಸರ್ ನಮಗೂ ಸಿಗಬೋದ ನಾರು

  • @prabhudevks2146
    @prabhudevks2146 10 หลายเดือนก่อน +2

    Elli toreso photo gale beare yalla bare holu

    • @microbiagrotech
      @microbiagrotech  10 หลายเดือนก่อน

      ಆ ವಿಡಿಯೋಗಳು ಕೇವಲ ರೆಫರೆನ್ಸ್ ಗಾಗಿ ಅಷ್ಟೇ. ಹಾಗಾಗಿಯೇ ಸಂಗ್ರಹ ದೃಶ್ಯ ಎಂದು ಕೊಟ್ಟಿದ್ದೇವೆ. ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.

  • @Rupeescontrol
    @Rupeescontrol ปีที่แล้ว

    Nursery address haki

    • @microbiagrotech
      @microbiagrotech  ปีที่แล้ว

      ನಾವು ಸಸಿಗಳ ಮಾರಾಟ ಮಾಡುವುದಿಲ್ಲ. ನಿಮ್ಮ ಹತ್ತಿರದ ಅಧಿಕೃತ ನರ್ಸರಿಗಳಲ್ಲಿ, ಕೃಷಿ ವಿಜ್ಞಾನ ಕೇಂದ್ರ (KVK)ಗಳಲ್ಲಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ.