DAHANA |KATHA SANKALANA |ONDELAGA |S N SETHURAM| PART 02

แชร์
ฝัง

ความคิดเห็น • 43

  • @Vittala-hp4hj
    @Vittala-hp4hj 9 หลายเดือนก่อน

    ಅದ್ಬುತ ವಾದ ಕಲ್ಪನೆ, ಹಾಗೂ ನಿರೂಪಣೆ.

  • @yashodamohan5423
    @yashodamohan5423 ปีที่แล้ว +1

    ನನಗೆ ಈ ಕಥೆಯಲ್ಲಿ ನನ್ನ ಸುತ್ತಮುತ್ತಲಿನ ಯಾರ್ಯಾರೋ ಕಾಣಿಸಿದರು. 👌 ಸರ್ ನಿಮ್ಮ ನಿರೂಪಣೆಯ ಒಂದೊಂದು ಸಾಲುಗಳು ಒಂದೊಂದು ಕಥೆಯಾಗಿ ಬೆಳೆಯಬಲ್ಲುದು🙏

  • @jagadishacharya2741
    @jagadishacharya2741 11 หลายเดือนก่อน

    🙏🙏🙏

  • @kantisrao4948
    @kantisrao4948 6 หลายเดือนก่อน

    Super narration sir ❤❤❤❤ convey to all characters ❤❤❤❤

  • @shobhakulkarni4770
    @shobhakulkarni4770 ปีที่แล้ว

    What a great fiction.

  • @bharathishankar1686
    @bharathishankar1686 3 ปีที่แล้ว +5

    ಇದು ಕಥೆಯೇ ಆದರೂ, ತೀವ್ರ ವಾಗಿ ಚಿಂತನೆಗೆ ಹಚ್ಚುತ್ತದೆ. ಹೆಣ್ಣಿನ ಮನದ ಮಾತುಗಳು ,ಇಂತಹ ಜೀವನವೂ ಇರಬಲ್ಲದೇ ?

  • @bharathishankar1686
    @bharathishankar1686 3 ปีที่แล้ว +2

    ಒಂದೆಲಗ ಕಥೆಯ ಶಿರೋನಾಮೆ ಮಾರ್ಮಿಕವಾಗಿದೆ. ತುಂಬಾ ನೋವಾಗುತ್ತದೆ.ಯಾರ ಜೀವನದಲ್ಲೂ ಇದು ನಡೆಯದಿರಲಿ

  • @user-cs3xx6mk3b
    @user-cs3xx6mk3b ปีที่แล้ว

    ಅಸಯ್ಯ ಅಂದಿದ್ದಕ್ಕೆ ಅಕ್ಷೋಹಿಣಿ ಆಗಿದ್ದು😂 super line

  • @shripathyv
    @shripathyv 3 ปีที่แล้ว +3

    ಕಥೆಗಳ ಮಧ್ಯದ ಅಂತರ ಹೆಚ್ಚಾಯ್ತು ಎಂಬ ಅಭಿಪ್ರಾಯ ಇದೆ. ಆದರೆ ಇಷ್ಟಾದರೂ ಬೇಕು ಅನಿಸುತ್ತದೆ. ಕಥೆಯಲ್ಲಿ ಸಾಂದ್ರತೆ ಅಷ್ಟಿದೆ. ಆಗಾಗ ಬರುವ ಒಂದೊಂದು ವಾಕ್ಯವೂ ಪುಟದಷ್ಟು ಅರ್ಥ ವಿಸ್ತಾರ ಹೊಂದಿದೆ. ಒಂದೊಂದು ಪಾತ್ರವೂ ಜೀವಂತ. ಕಥೆಯಲ್ಲಿನ ಭಾವಗಳು, ಸೂಚ್ಯಾರ್ಥಗಳು ನಿಧಾನವಾಗಿ ಇಳಿದು ಬಹಳ ಕಾಡುತ್ತದೆ. ಆ ಗುಂಗಿನಿಂದ ಹೊರಬಂದು ಇನ್ನೊಂದು ಕಥೆಯ ಒಳಹೊಕ್ಕಲು ಇಷ್ಟಾದರೂ ಸಮಯ ಬೇಕು. ಕಥೆ ಲಘು ಅಥವಾ ಹಾಸ್ಯವಾದರೆ ಬೇರೆ ವಿಷಯ.
    ಮತ್ತು ಕೆಲವು ಅತಿರೇಕ ಅನ್ನಿಸುವವರು ಪ್ರಪಂಚ ಹೆಚ್ಚು ನೋಡಿಲ್ಲ, ಜೀವನಾನುಭವ ಕಡಿಮೆ ಎನ್ನಬಹುದು.
    ಇರಲಿ... ಹೀಗೇ ಸಾಗಲಿ. ಸಾವಿರಕ್ಕೊಬ್ಬರಾದರೂ ಕನ್ನಡಿ ನೋಡಿಕೊಳ್ಳಲಿ. ಎಲ್ಲೋ ಕೆಲವರದ್ದಾದರೂ ಜೀವನದೃಷ್ಟಿ ಬದಲಾಗಲಿ/ಉತ್ತಮವಾಗಲಿ.
    ಆದರೂ ಆಗದಿದ್ದರೂ ಆಶಯ ಮತ್ತು ಸಾಹಿತ್ಯ ಕೃಷಿ ನಿರಂತರವಾಗಿರಲಿ.

  • @chandrakanthas8103
    @chandrakanthas8103 3 ปีที่แล้ว +3

    ಇತರ ಕಥೆಗಳಿಗಿಂತ ಭಿನ್ನವಾಗಿದೆ. ಸಮಾಜದ ಎಷ್ಟೋ ಮುಖವಾಡದ ಜನರ ಒಳ ಪ್ರಪಂಚದ ಪರಿಚಯ ಮಾಡಿಕೊಡುತ್ತದೆ .

  • @madhurahappy858
    @madhurahappy858 3 ปีที่แล้ว +1

    Nimma Yella kathe kelidhru nimma pusthaka na mathe mathe odhthini. Nimmantha Baraha gararu namge thumba avashya. Yella kathegalu nanna suthha nijvaglu nadithiro hage kalpana loka nanige. Thumba dhanyavadha sir nimge ❤️🙏

  • @gowrikrishna9993
    @gowrikrishna9993 3 ปีที่แล้ว +4

    ನಿಮ್ಮ ಕಥೆಯ ಮುಖ್ಯ ಪಾತ್ರಗಳು "ಯೋಚನೆ ಮಾಡೋ ದಿಕ್ಕು " ನಂಗೆ ಇಷ್ಟ ಆಗುತ್ತದೆ

  • @manjulam7568
    @manjulam7568 3 ปีที่แล้ว +2

    ಕಥೆ ಸ್ವಲ್ಪ ಅತೀರೇಕ ಅನ್ನಿಸಿದರೂ ಅದರಲ್ಲಿರು ಅಲಂಕಾರ,ಸಾಹಿತ್ಯ, ಕಲ್ಪನೆ ಬಹಳ ಚೆನ್ನಾಗಿ ಮೂಡಿಬಂದಿದೆ ಸರ್. ನಮ್ಮೆಲ್ಲರ ಅಭಿನಂದನೆಗಳು

  • @sunithabetkerur3560
    @sunithabetkerur3560 3 ปีที่แล้ว +4

    ಸ್ತ್ರೀ ಶೋಷಣೆ ಕುರಿತು ಚೆನ್ನಾಗಿ ಬರೆದಿದ್ದೀರಾ ಸರ್. ನಾನು ಮೊದಲು ಕೇಳಿದಾಗ ಭಾಗ೧ ಭಾಗ೨ರ coonnectionಅರ್ಥ ಆಗಿರಲಿಲ್ಲ.ಕ್ಷಮಿಸಿ ನಾನು ಅರ್ಥ ಮಾಡಿಕೊಳ್ಳುವಲ್ಲಿ ತಪ್ಪು ಮಾಡಿದ್ದೆ.

  • @catchmadhura88
    @catchmadhura88 3 ปีที่แล้ว +2

    Nice story sir nimma voices estu chennagidhe andhre story kanna mundhe nadithidhe anistha edhe 🙏🏻

  • @murthyrao9180
    @murthyrao9180 3 ปีที่แล้ว +1

    ಮತ್ತೊಂದು ಉತ್ತಮ ಕಥೆ.
    {As usual another Master Piece.}

  • @pramodr4209
    @pramodr4209 3 ปีที่แล้ว +2

    Sir, Great narration, super stories, please increase stories 2-3 in week, can't wait for week to listen story

  • @pankajapanku683
    @pankajapanku683 3 ปีที่แล้ว +1

    Bhavangala bava lokakke hotyodha kathe sir,🙏🙏🙏

  • @renukapm3117
    @renukapm3117 3 ปีที่แล้ว +1

    Nice description. The inner thoughts are described well.

  • @vijayakumartm6401
    @vijayakumartm6401 3 ปีที่แล้ว +2

    Super sir please write about farmer

  • @bhavyashilpa4834
    @bhavyashilpa4834 3 ปีที่แล้ว

    Sankta agutte

  • @prajwalkumarguranagoudar4881
    @prajwalkumarguranagoudar4881 3 ปีที่แล้ว +1

    Thank you sir 🙏🙏🙏🙏

  • @suma8899
    @suma8899 3 ปีที่แล้ว

    Great stories, great reader..great messages..

  • @vani.m.rramachandramurthy4207
    @vani.m.rramachandramurthy4207 3 ปีที่แล้ว +2

    Beautiful story. Thank you Sir🙏🙏🙏

  • @bhaggyalakshmi3486
    @bhaggyalakshmi3486 3 ปีที่แล้ว +1

    👍 nice story sir thanks

  • @umeshhulikal3814
    @umeshhulikal3814 3 ปีที่แล้ว +1

    Very nice presentation and content sir.

  • @user-iu1bp3rl5j
    @user-iu1bp3rl5j 3 ปีที่แล้ว +2

    Super sir

  • @sunithabetkerur3560
    @sunithabetkerur3560 3 ปีที่แล้ว +3

    ಸರ್ ಎಲ್ಲೋ ಎನೋ ತಪ್ಪಾಗಿದೆ. ಮೊದಲನೆ ಮತ್ತು ಎರಡನೇ ಭಾಗಗಳ ಜೋಡಣೆ ಸರಿಯಿಲ್ಲ.

    • @gowrijois1261
      @gowrijois1261 3 ปีที่แล้ว

      ಸಾಮಾಜಿಕ ಕೌಟುಂಬಿಕ ಪ್ರೇಮ ಬರಹ ಇಮರ್ಶನ್ ಆತ್ಮಕ ಕಥೆಗಳು ನಿಮ್ಮ ಲೇಖನಿಯಲ್ಲಿ ಮೂಡಿಬರಲಿ ಈ ತರಹದ ಕಥೆಗಳು ಸಾಕು

    • @gowrijois1261
      @gowrijois1261 3 ปีที่แล้ว

      ಪ್ರೇಮ ಬರಿತಾ ಸಾಮಾಜಿಕ ಕಳಕಳಿಯುಳ್ಳ ಕಥೆಗಳು ಬರಲಿ

    • @chandrakanthas8103
      @chandrakanthas8103 3 ปีที่แล้ว +1

      ಸರಿಯಿದೆ. ಎರಡನೇ ಭಾಗದ ಕಥೆ ಒಂದೆಲಗಳಿಂದ ಪ್ರಾರಂಭವಾಗಿ ಮೇಷ್ಟ್ರ ಮಗಳ ಜೊತೆ ಸೇರುತ್ತದೆ

  • @roopache
    @roopache 3 ปีที่แล้ว

    Super 💘

  • @dr.a.g.umakantha3876
    @dr.a.g.umakantha3876 3 ปีที่แล้ว

    "Bekkige chinnata, elige prana sankata". This story presents the situation of our society.
    I am not able to understand what is the malady of our present.

  • @2009nandu
    @2009nandu 3 ปีที่แล้ว +2

    Athireka, thanthra- athanthra. Innumunde chintane badalisi. Anubhava kammiyadare prapanchavanna mattomme sutti. Kathe keluvudu karma aagabaradu. Ardhakke nilliside

    • @manjulamn186
      @manjulamn186 3 ปีที่แล้ว +2

      This is a fiction. Does not dipict any one. It is quite natural that people may like or dislike. But why pass judgement on the writer?

  • @pramodr4209
    @pramodr4209 3 ปีที่แล้ว +1

    Please start reading other author stories, which is super as ur thoughts, listening to it story is more happy than reading.

  • @nandanm3826
    @nandanm3826 3 ปีที่แล้ว +1

    www.amazon.in/man-booker-prize-book-awards/b?ie=UTF8&node=3182916031
    जय हिन्द।🙏🏽

  • @harini-hz9gv
    @harini-hz9gv 3 ปีที่แล้ว

    🙏🙏🙏🙏🙏👌👌👌👌

  • @muddu8069
    @muddu8069 ปีที่แล้ว

    🙏🙏🙏

  • @muttum1454
    @muttum1454 3 ปีที่แล้ว +1

    Super sir