ಜಯಂತ್ ಕಾಯ್ಕಿಣಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ಸಂಗೀತ ಇತಿಹಾಸ ಬಗೆ ತಿಳುವಳಿಕೆ ಇರುವ ಸುಸಂಸ್ಕೃತ ಸಮಾಜದ ಒಳ್ಳೆಯ ನಾಗರಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿರುವ ಮನುಷ್ಯ ನಿಮಗೆ ಅನಂತ ಧನ್ಯವಾದಗಳು.
ಕನ್ನಡ ನಾಡಿನಲ್ಲಿ ಹುಟ್ಟಿದ ನಾವುಗಳು ಎಷ್ಟು ಪುಣ್ಯ ಮಾಡಿದ್ದೇವೆ..! ದ. ರಾ. ಬೇಂದ್ರೆ ಹಾಗೂ ಜಯಂತ್ ಕಾಯ್ಕಿಣಿ ಅವರ ಕಾವ್ಯ ಹಾಗೂ ಮಾತುಗಳನ್ನು ಆನಂದಿಸುವ ಕಾಲ ಘಟ್ಟದಲ್ಲಿ ಇದ್ದೇವೆ...!! ❤❤❤
I have not read & not heard but your explaing tone is very much attractive.Thanks.Today Ugadi first day of era.Uga ugadi kaledaru ugadi marali barutide.L S Lokare
, when I was in Mumba I used to listen Jayanth kaikini speech at Karnataka Sangha I recalled it Same voice same sharpness I love Mumbai Great respects to all the poets there
I am very happy to hear such pure ,beautiful kannada language, at the first instance. Came to know many things about Sri D R BENDRE SIR,the poet,the great human being through your speech. My pranam to you, sir,Shri Jayant Kaikini sir
thank you so much kaik8n8 sir we were seeing you 8n edae ತುಂಬಿ.hadidera with s.p b.sir your songs inyohrajbhatt ಮೂವೀಸ್ ಆರ್ still memorable and also children used to ಸಿಂಗ್ yours lyrics in edae ತುಂಬಿ hadidera with s.p.b 8 will go back and listen now really tears ಆರ್ comming sir we miss such de dicated ಕಲಾವಿದರು for eg ನಮ್ಮ kannadadavarae ಆದ ಶ್ರೀ ಹರ್ಷ ಅವರನ್ನು ಬಿಟ್ಟು nenna ಮೊನ್ನೆ bandasonhergae chance ಸೂಕ್ತ ಇಡೇ ಇದು ಯಾವ ನ್ಯಾಯ sir allmost tje wholeworld knows how shreeharsha sings ಈ sorry to say this ಎಷ್ಟು sangeeta hegae hagidae andarae ಒಂದು ಕಡೇ ಕೂಗಿದರು ಕೊಟ್ಟರೆ ಕಿರಿದಾದವು ಜನ adarae ಸಂಗೀತ endu ನಂಬಿಸಿ ನಿಜವಾದ ಸಂಗೀತ ಗಾಬರಿಗೆ ಅವಕಾಶ ಸೂಕ್ತ ಇಲ್ಲ a ವರು ಜನಸಾಮಾನ್ಯರನ್ನು ಗೆದ್ದಿದ್ದಾರೆ adarae. avata talent ನೋಡಿ ಕೊಡಿ ದಯವಿಟ್ಟು ಜಾತಿ rajakiya ಬೇಡ ಮೂಲವಾಗಿ ellavidyaeu bandidu ಋಷಿಗಳ ಇಂದ enduateyabedi ಅವರು ಯಾವ ಜಾತಿ bed ಮಾಡಲಿಲ್ಲ ಇಲ್ಲದಿದ್ದರೆ ನಗೇ vid yeagandavae ಇರುತ್ತಿರಲಿಲ್ಲ ಇನ್ನಾದರೂ ಜಾತಿ rajakiya nillisi
Though I am belongs Dharwad unable to see the great soul, Jayanti kaykini the great convincingly narrate the few pic of great Da Ra Bendre. Thank you sir very much
Sir, I respect your thoughts. Is there anyone who can explain the real meaning of Naku Tanti. So far the attempts are good but not accurate! Please if you can do it! I am desperate to understand the real meaning what Dr Bendre meant.
Howdu sir, nan ond lircus bareyona antha nodthene, nanu yava padagalannu jodanemadi baredru, nivu bareda songs datiye sigutthe konege i tried many times i failed all time,.😊😊😊😊
Mr.Jayanth,Used to speak very fluent ,don’t know why he is so nervous and stressed.Hie peach is not that clear.Hope everything is ok with him,but still able to follow him talking about Bendre ,which we are familiar with his kavanas.
ಜಯಂತ್ ಕಾಯ್ಕಿಣಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ಸಂಗೀತ ಇತಿಹಾಸ ಬಗೆ ತಿಳುವಳಿಕೆ ಇರುವ ಸುಸಂಸ್ಕೃತ ಸಮಾಜದ ಒಳ್ಳೆಯ ನಾಗರಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಿರುವ ಮನುಷ್ಯ ನಿಮಗೆ ಅನಂತ ಧನ್ಯವಾದಗಳು.
ಕನ್ನಡ ನಾಡಿನಲ್ಲಿ ಹುಟ್ಟಿದ ನಾವುಗಳು ಎಷ್ಟು ಪುಣ್ಯ ಮಾಡಿದ್ದೇವೆ..! ದ. ರಾ. ಬೇಂದ್ರೆ ಹಾಗೂ ಜಯಂತ್ ಕಾಯ್ಕಿಣಿ ಅವರ ಕಾವ್ಯ ಹಾಗೂ ಮಾತುಗಳನ್ನು ಆನಂದಿಸುವ ಕಾಲ ಘಟ್ಟದಲ್ಲಿ ಇದ್ದೇವೆ...!! ❤❤❤
ಜಯಂತ್ ಕಾಯ್ಕಿಣಿಯವರಿಗೆ ಧನ್ಯವಾದಗಳು ಬೇಂದ್ರಯವರ ಬಗ್ಗೆ ಮಾತಾಡಿದ್ದು ಚೆನ್ನಾಗಿತ್ತು 🙏🙏
ನಿಜ ಕವಿ ಬೇಂದ್ರೆ ಅವರ ಸಾಹಿತ್ಯದ ಪ್ರತಿ ಸಾಲುಗಳು ನಾದಮಯ ವಾಗಿಯೇ ಇರುತ್ತದೆ ಮುತ್ತಿನಂತ ಮಾತುಗಳಿಗೆ ಧನ್ಯವಾದಗಳು ಸರ್
ಬೇಂದ್ರೆಯವರ ಕಾವ್ಯದ ಸೌಂದರ್ಯ ಜೀವನದ ಘಟನೆಗಳಿಂದ ಕೂಡಿದೆ.😊
ದ ರಾ ಬೇಂದ್ರೆಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದರಲ್ಲೂ ಜಯಂತ್ ಕಾಯ್ಕಿಣಿಯವರ ಬಾಯಲ್ಲಿ ಕೇಳುವುದು ಒಂದು ಹಬ್ಬವಿದ್ದಂತೆ. ಧನ್ಯವಾದಗಳು ಕಾಯ್ಕಿಣಿ ಸರ್.
ಬೇಂದ್ರೆಯ ಕಾವು ಎಷ್ಟಿತ್ತು ಅಂದ್ರೆ , ಸ್ವತಃ ಕಾವ್ಯವಗಳು ಬೆಂದು ಸರಾಳವಾಗಿ ಓದುಗರಿಗೆ ಮೃಷ್ಟಾನ್ನ ಭೋಜನ 📖✒️😋🤗
ಜಯಂತ್ ಕಾಯ್ಕಿಣಿ ರವರ ಮಾತು ಮಾಣಿಕ್ಯ.ಅವರ ಸಿನಿಮಾ ಕವನಗಳು ಜೀವನಧಾರೆ. ಹೃದಯ ಸ್ಪರ್ಶಿ.
ಶ್ರೀ ಜಯಂತ್ ಕಾಯ್ಕಿಣಿಯವರಿಗೆ ನನ್ನ ನಮನಗಳು.
ಬೇಂದ್ರೆಯವರ ಬಗ್ಗೆ ಬಹಳ ಸ್ಪಷ್ಟ ಮಾಹಿತಿ ನೀಡಿದ್ದೀರಿ ತಮಗೆ ಧನ್ಯವಾದಗಳು ಸರ್
ಬೇಂದ್ರೆಯವರ ಒಂದು ಚಿತ್ರ ಮಾಡಿ ಸರ್
ಜಯಂತಣ್ಣ❤ ಅದ್ಭುತವಾಗಿ ಮೂಡಿಬಂದಿದೆ 🙏🙏🙏
ನಿಮ್ಮ ಮಾತನ್ನು ನಾನು ಯಾವಾಗಲೂ ಆನಂದಿಸುತ್ತೇನೆ.
ನಮಸ್ಕಾರ ಮಾನ್ಯರೇ. ನೀವು ಒಂದು ಅಪರೂಪದ ರತ್ನ. ನೀವು ಬೇಂದ್ರೆ ಅಂಥ ಮಹಾ ಮೇರು ಪರ್ವತದಂತವರ ಬಗ್ಗೆ ಬಹಳ ಚೆನ್ನಾಗಿ ದರ್ಶನ ಮಾಡಿಸಿದ್ದೀರ. ನಿಮಗೆ ಅನಂತ ಧನ್ಯವಾದಗಳು
ತಮ್ಮ ಮಾತುಗಳೇ ಕಾವ್ಯಾತ್ಮಕ ಸರ್..!
ನಾದಲೀಲೆಯ ವರಕವಿಯು ತಮ್ಮ ನಾಲಗೆಯಲ್ಲಿಲ್ಲಿ ನಲಿದಾಡಿದ್ದಾರೆ..!
ಆಲಿಸಿ ಆನಂದಿಸಿದೆ ಸರ್...
ಹೃನ್ಮನಪೂರ್ವಕ ಧನ್ಯವಾದಗಳು ಹಾಗೂ ವಂದನೆಗಳು ಸರ್..!
ಸವಿಸ್ವಪ್ನಗಳ ಶುಭರಾತ್ರಿ...
ನಿಮ್ಮ ತಂದೆಯವರ ಸಾಹಿತ್ಯ ಓದಿರುವ ನಮಗೆ ನಿಮ್ಮ ಮಾತು,ಕವನ, ಲೇಖನಗಳು ತುಂಬಾ ಇಷ್ಟ,
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ. ಈಗಿನ ಜನತೆಗೆ ಬೆಂದ್ರೆಬಗ್ಗೆ ತಿಳುವಳಿಕೆ ಅಗತ್ಯ
ಸರ್,
ತಮ್ಮ ಮಾತು ಕೇಳ್ತಾನೆ ಇರಬೇಕು ಅನ್ನಿಸುತ್ತೆ.
ಅದರಲ್ಲಿಯೂ ಸಾಧನಕೇರಿಯ ಅಜ್ಜನ ಬಗ್ಗೆ ಕೇಳುವುದು ತುಂಬಾ ಸಂತೋಷ ಸರ್.
Dr. Bendre was not only a Great Poet but a Mahan (Great) Shaktipat Yogi ,
ಜಯಂತ ಸರ್🙏❤
ಚೆನ್ನಾಗಿ ಮಾತಾಡಿದ್ದಿರಾ ಕಾಯ್ಕಿಣಿ ಯವರೇ ಧನ್ಯವಾದಗಳು
I have not read & not heard but your explaing tone is very much attractive.Thanks.Today Ugadi first day of era.Uga ugadi kaledaru ugadi marali barutide.L S Lokare
ಧನ್ಯ ವಾದ ಗಳು ಜಯಂತ್ ಕಾಯ್ಕಿಣಿ ಅಣ್ಣ ನವರಿಗೆ
ಧನ್ಯವಾದಗಳು ಸರ್
, when I was in Mumba I used to listen Jayanth kaikini speech at Karnataka Sangha I recalled it Same voice same sharpness I love Mumbai Great respects to all the poets there
I am very happy to hear such pure ,beautiful kannada language, at the first instance. Came to know many things about Sri D R BENDRE SIR,the poet,the great human being through your speech.
My pranam to you, sir,Shri Jayant Kaikini sir
ಒಕ್ಕೂಟದ 😊
thank you so much kaik8n8 sir we were seeing you 8n edae ತುಂಬಿ.hadidera with s.p
b.sir your songs inyohrajbhatt ಮೂವೀಸ್ ಆರ್ still memorable and also children used to ಸಿಂಗ್ yours lyrics in edae ತುಂಬಿ hadidera with s.p.b
8 will go back and listen now really tears ಆರ್ comming sir we miss such de dicated ಕಲಾವಿದರು for eg ನಮ್ಮ kannadadavarae ಆದ ಶ್ರೀ ಹರ್ಷ ಅವರನ್ನು ಬಿಟ್ಟು nenna ಮೊನ್ನೆ bandasonhergae chance ಸೂಕ್ತ ಇಡೇ ಇದು ಯಾವ ನ್ಯಾಯ sir allmost tje wholeworld knows how shreeharsha sings ಈ sorry to say this ಎಷ್ಟು sangeeta hegae hagidae andarae ಒಂದು ಕಡೇ ಕೂಗಿದರು ಕೊಟ್ಟರೆ ಕಿರಿದಾದವು ಜನ adarae ಸಂಗೀತ endu ನಂಬಿಸಿ ನಿಜವಾದ ಸಂಗೀತ ಗಾಬರಿಗೆ ಅವಕಾಶ ಸೂಕ್ತ ಇಲ್ಲ a ವರು ಜನಸಾಮಾನ್ಯರನ್ನು ಗೆದ್ದಿದ್ದಾರೆ adarae. avata talent ನೋಡಿ ಕೊಡಿ ದಯವಿಟ್ಟು ಜಾತಿ rajakiya ಬೇಡ ಮೂಲವಾಗಿ ellavidyaeu bandidu ಋಷಿಗಳ ಇಂದ enduateyabedi ಅವರು ಯಾವ ಜಾತಿ bed ಮಾಡಲಿಲ್ಲ ಇಲ್ಲದಿದ್ದರೆ ನಗೇ vid yeagandavae ಇರುತ್ತಿರಲಿಲ್ಲ ಇನ್ನಾದರೂ ಜಾತಿ rajakiya nillisi
ವಾವ್ ಎಂತಹ ಅದ್ಭುತ ಮಾತುಗಳು ಧನ್ಯವಾದಗಳು ಸರ್
ತಮಾಷಾ ಕಲಾವಿದೆಯ ಪ್ರತಿಕ್ರಿಯೆ ಅದ್ಭುತವಾಗಿತ್ತು, ಅದಕ್ಕೆ ಬೇಂದ್ರೆಯವರ ಮಾರುತ್ತರ ಅತ್ಯದ್ಭುತ, ಮಹಾ ಕವಿ ಸುಮ್ಮನೆ ಆಗಲಾದೀತೆ,
I am hearing well ,sir Mahan writer bendre
Very nice
Though I am belongs Dharwad unable to see the great soul, Jayanti kaykini the great convincingly narrate the few pic of great Da Ra Bendre. Thank you sir very much
ಪೂರ್ಣ ಅನುಗ್ರಹ
ಬಹಳ ಕಲಾತ್ಮಕವಾದ ಮಾತುಗಳು ಸರ್.
ತುಂಬಾ ಚೆನ್ನಾಗಿತ್ತು ಬೇಂದ್ರೆ ಅವರ ಬಗ್ಗೆ ಅಪೂರ್ವ ವಿಷಯ ಗಳನ್ನು ತಿಳಿಸಿದ್ದೀರಿ ಧನ್ಯವಾದಗಳು
Nostalgic one, hatsoff to the collections sir
We can be smart, we can never be wise... What a statement Sir
Praya adrene baraha pakva👍👌
Tumba sundaravada matugalu.
Well narrated about Bendre 👍
Super sir 🙏
Please ಬೇಂದ್ರೆ ಮಾಸ್ತರ್ program ನ್ನು upload ಮಾಡಿ ಸರ್
Very correctly said sir.. Each of these stalwarts merit a Nobel 📯📯
Bendre yavara bhagge matanadidu tumba channagitu sir .nimma kannadane Chanda sir
PSk2 FILM ಈ ಚಿತ್ರದಲ್ಲಿ ಜಯಂತ್ ಕೈಕಿನಿ ಅವರ ಕನ್ನಡ ಸಾಹಿತ್ಯ ಅತ್ಯುತ್ತಮವಾಗಿದೆ
Bendre is great. He has gone from our soul. Our mind runs with the memory of our Bendre.
👌👌👌👌👌
Dr. Bendre is saint
Nostalgic,it inspires life
@@swamym.m4029.....
Super sir
Nice.
👌🙏🙏🙏
🙏🙏🙏🙏🙏🙏🙏
🙏🙏🙏🙏🙏👌👌💯💯💯
ಇನ್ನುಳಿದ ಭಾಗವನ್ನು upload ಮಾಡಲಾಗುವುದೇ..??
Sir nim bagge matadoke shabdane saladu nange nivu nan devaru
🙏🙏
ಜಯಂತ ಕಾಯ್ಕಿಣಿ ಯವರು ಬೇಂದ್ರೆ ದರ್ಶನ ದೊಂದಿಗೆ "ಹೀಗಿರಬೇಕು ಜೀವನ ದರ್ಶನ " ಎಂಬ. ಅರಿವನ್ನು ಮೂಡಿಸಿದ್ದಾರೆ......ವಂದನೆಗಳು.
🙏
ಬೇಂದ್ರೆ ಬಗ್ಗೆ ಮತ್ತೊಬ್ಬರು ಬೇಂದ್ರೆ ಮಾತಾಡಿದಂತಿತ್ತು
Sir, I respect your thoughts. Is there anyone who can explain the real meaning of Naku Tanti. So far the attempts are good but not accurate! Please if you can do it! I am desperate to understand the real meaning what Dr Bendre meant.
ಬೆಂದವರು ಬೇಂದ್ರೆ ಅವರ ಜೀವನ ಚರಿತ್ರೆ ಕೇಳುವ ಕೌತುಕ
Kaykini avara maatu kelode chanda
👌🙏🏾🙏🏾🙏🏾🙏🏾🙏🏾🙏🏾🌷🌹🌺💐🌻
Thumbs sathosh naaku thanthi song
ನಾ ಕಂಡ ಬೇಂದ್ರೆ g.v Kulkarni yavar book ಚೆನ್ನಾಗಿದೆ
it is not household women. It sounds like household items. Should be housebound women.
Howdu sir, nan ond lircus bareyona antha nodthene, nanu yava padagalannu jodanemadi baredru, nivu bareda songs datiye sigutthe konege i tried many times i failed all time,.😊😊😊😊
"Tadasalu ."tadasalu ago alli" hadu shri Bendre avaru baredidda? Bendre sir matadidre mane mandi matadidhanga anisutte. Kaykini avarige dhanyavadagalu.Bendre sir matu hadu kelidre mahahabharata Ramayan Geeta odiddakinta hechhu anand agatada. Ashttondu uttara kannada bhashe. matte matte kelisobeku anisuvadu.
Mr.Jayanth,Used to speak very fluent ,don’t know why he is so nervous and stressed.Hie peach is not that clear.Hope everything is ok with him,but still able to follow him talking about Bendre ,which we are familiar with his kavanas.
Hi
Seege ಹುಣ್ಣಿಮೆ ಮುಂದೆ...
Bendre ajja na jote Tanga dalli suttadidde...javali pte ge Baruttiddaru,Namma ajja na manege
Nimma maatu kelode sogasu
Appa english mathadolla.. Maganige kannada barolla.
🙏🙏🙏🙏🙏
🙏👌