ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ || ಪ || ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
Om namo sri panduranga vittala hari narayanaya namah Om namo sri panduranga vittala hari narayanaya namah om namo sri panduranga vittala hari narayanaya namah
Vittala Vittala Vittala Panduranga Vittala Purandhara Vittala Sri Jaya Hari Vittala Vittala Vittala Namaha 🌸💐🙏 Mukya Praana Namaha 🌸💐🙏 Om Namo Sri Guru Raghavendraya Namaha 🌸💐🙏🌸💐🙏💐🙏🙏
ಓಂ ನಮೋ ವಿಠಲ ವಿಠಲ ಪಾಂಡುರಂಗ, ಜೈ ಜೈ ವಿಠಲ ವಿಠಲ ಶ್ರೀ ಹರಿ ವಿಠಲ ನಮೋ ನಮಃ .
ಜಯ ಹರಿ ವಿಠ್ಠಲ 🎉🎉
Very good songs
ಪಂಢರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ಸಾಹುಕಾರ || ಪ ||
ವಿಠೋಬನಿರುವದು ನದಿತೀರ
ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ||
ತಂದೆ ನೀನೆ ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ
ಭಕ್ತರ ಪೋಷಕ ಪಾಂಡುರಂಗ
ನಮ್ಮ ಮುಕ್ತಿದಾಯಕ ಪಾಂಡುರಂಗ ||೧||
ವಿಠೋಬನಿಗೆ ಪ್ರಿಯ ತುಳಸಿಹಾರ
ಅಲ್ಲಿ ಭಕ್ತ ಜನರ ವ್ಯಾಪಾರ
ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ
ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨||
ಶ್ರೀಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ವಿಠ್ಠಲ ವಿಠ್ಠಲ ಪಾಂಡುರಂಗ
ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
👌👍💜🙏😍
Chala
🌼🌼👍👍🙏🙏😱
Bhakti purvaka hadu.
ಪಂಡರಾಪುರ ವೆಂಬಾ ದೊಡ್ಡ ನಗರ ' ಬಹಳ ಸುಮಧುರವಾದ ಗೀತೆ ಎಷ್ಟು ಸಲ ಕೇಳಿದರೂ ಮನಸ್ಸಿಗೆ ತೃಪ್ತಿ ಸಿಗುತದೆ 🙏😍
Super nodu nodu krisna
ಇವನ ಹಿಡಿದುಕೊಂಡು ಪೋಗೆಲೋ ಜೋಗಿ __ ಬಹಳ ಚೆನ್ನಾಗಿದೆ. ಮೋಡಿ ಮಾಡುತ್ತೆ.
ಶಾರೀರ ತುಂಬಾ ಸೊಗಸಾಗಿದೆ.ಕೇಳಲು ಸುಶ್ರಾವ್ಯವಾಗಿದೆ. ಅವರಿಗೆ ಶುಭವಾಗಲಿ.
Melodious bhakthi bhava thumbi thulukide
Super voice &songs arebeautiful sir
ನಮ್ಮ ರಾಯಚೂರು ನಲ್ಲಿ ಇತಂಹ ಕಲಾವಿದರು ಇರುವರೇಂದು ತುಂಬಾ ಸಂತೋಷ ವಾಗುತ್ತದೆ ತಮ್ಮ ಕಂಠಶೀರಿಯಲ್ಲಿ ಹಾಡುಗಳು ಸೋಗಸಾಗಿ ಹೊಡಿ ಬಂದಿದೆ ಧನ್ಯವಾದಗಳು
Om namo sri panduranga vittala hari narayanaya namah
Om namo sri panduranga vittala hari narayanaya namah om namo sri panduranga vittala hari narayanaya namah
Nice song
ಕೃಷ್ಣ ಕೃಷ್ಣ ಕೃಷ್ಣ
Vittala Vittala Vittala Panduranga Vittala Purandhara Vittala Sri Jaya Hari Vittala Vittala Vittala Namaha 🌸💐🙏
Mukya Praana Namaha 🌸💐🙏 Om Namo Sri Guru Raghavendraya Namaha 🌸💐🙏🌸💐🙏💐🙏🙏
Super
Hari Om
ಒಳೆ ಹಾಡು
Super song super singer
Adbut ಅದ್ಭುತ
ಸೂಪರ್
Koti koti namashkar
Om Namo Sri Lakshmi Narasimha Swamy Namaha 🌸💐🙏💐🌸🙏💐💐💐🙏🌸🌸🙏🙏💐💐💐💐
Divine.. Lyrics, voice, music 💖💕🌹💖💕🌹💖💕🌹🌹💐💖💕🌹💐
So nice song I like this song very much
Tummba sundaravada song hadiddira Khushi aitu Keli🙏🙏🙏👌👌🙏🙏🙏👏🌹👍👍
ಶ್ರೀಶಾ ಹಾಡು 👌👌👌
Vittala Vittala Vittala Panduranga Vittala Purandhara Vittala Sri Hari Jaya Jaya Jaya Hari Panduranga Vittala Vittala Vittala namaha 💐🙏🌸💐💎💐🙏🙏🙏💐💐🙏💐🙏🙏
Saraswati putrarad nimage koti koti samaskaragalu
Jai sri panduranga deva namah
Sreesha hadu bahala chennagide
👌👌👌
Super sir
Yenta hadugalu.yestu sala keledaru.saladu.tumba tumba channagede
E bajane kele pandarapuradalli eruva anubava ayithu
Super singing
🙏🙏🙏shreesha kolalanudida nindu...🙏🙏🙏very beautiful songs..
Jaya Jaya Jaya Vittala Panduranga Vittala Purandhara Vittala Vittala Vittala namaha 🌸💐🙏🙏💐🌸🙏
nice melodious songs....
Om Jai Jai Shri Vithal Vithal Vithal Panduranga Har Hari Hari Krishan Radhe🙏🙏🌹🌹🙏🙏🌹🌹🙏🙏
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು
ಶ್ರೀಶ ಕೊಳಲನೂದಿದನಿಂದು ||ಪ||
ವಾಸವ ವಂದಿತ ವಾಸಜ ಸೇವಿತ
ವಾಸುಕಿ ಶಯನನು ವಾರೆ ಸುನೋಟದಿ ||ಅ.ಪ.||
ಬೆರಳ ಸಂದಿಲಿ ಮುರಳಿ ಪಿಡಿದು
ಮುರಾರಿ ತಾನು ಹರುಷದಿಂದಲಿ ಸ್ವರಗಳ ನುಡಿದು
ವಾರಿಜ ನೇತ್ರ ಅರಳು ಮಲ್ಲಿಗೆ ಸ್ವರಗಳ ಮುಡಿದು
ಕೊರಳ ಪದಕ ಹಾರ ಕೌಸ್ತುಭ ಶೋಭಿತ
ಮರಳು ಮಾಡುತ ಮಡದಿಯರೆಲ್ಲರ|| ೧ ||
ಗೌರಿ ಗಾಂಧಾರಿ ಗೌಳಿ ಪಂತು ಗೌರೀಶ ಭೂಷಣ
ಚೌರಿ ಸಾರಂಗ ಮೋಹನನಿಂತು ಕಾವೇರಿ ಶೃತಿ
ಭೈರವಿ ವ್ಯಾಗಡೆ ಊದುತ ನಿಂತು
ಮಾರಜನಕ ತಾನಾನಂದದಿಂದಲಿ
ವೀರ ಶ್ರೀ ಕೃಷ್ಣನು ವಿಧ ವಿಧ ರಾಗದಿ || ೨ ||
ನಾರದ ತುಂಬುರು ನಾಟ್ಯವನಾಡಿ ನಳಿನ ನಾಭನ
ಗಿರಿಜಾ ಪತಿಯು ವಂದಿಸಿ ಬೇಡಿ
ಗೋಪಾಲ ಕೃಷ್ಣನ ಭಾರತಿ ಪತಿ ತಾ ಕೊಂಡಾಡಿ
ವರಗುರು ವಂದಿತ ವಿಜಯವಿಠಲರೇಯ
ಹರುಷವ ಪಡಿಸುತ ವನಿತೆಯರೆಲ್ಲರ || ೩ ||
ಪಂಡರಾಪುರವೆಂಬ ದೊಡ್ಡ ನಗರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ
||ಪಂಡರಾಪುರವೆಂಬ||
ವಿಠೋಬನಿರುವುದು ನದಿ ತೀರ||2||
ಅಲ್ಲಿ ಪಂಡರಿ ಭಜನೆಯ
ಪಂಡರಿ ಭಜನೆಯ
ಪಂಡರಿ ಭಜನೆಯ ವ್ಯಾಪಾರಾ...
||ಪಂಡರಾಪುರವೆಂಬ||
ವಿಠ್ಠಲ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
||ವಿಠ್ಠಲ||
ವಿಠ್ಠಲ ವಿಠ್ಠಲ ಪಾಂಡುರಂಗ||2||
ಜೈ ಹರಿ ವಿಠ್ಠಲ ಪಾಂಡುರಂಗ||2||
||ಪಂಡರಾಪುರವೆಂಬ||
ತಂದೆ ನೀನೆ ,ತಾಯಿ ನೀನೆ ಪಾಂಡುರಂಗ
ನಮ್ಮ ಬಂಧು ನೀನೆ ,ಬಳಗ ನೀನೆ ಪಾಂಡುರಂಗ
||ತಂದೆ||
ಭಕ್ತರ ಪೋಷಕ ಪಾಂಡುರಂಗ||2||
ನಮ್ಮ ಮುಕ್ತಿದಾಯಕ ಪಾಂಡುರಂಗ||2||
||ಪಂಡರಾಪುರವೆಂಬ||
ವಿಠೋಬನಿಗೆ ಪ್ರಿಯ ತುಳಸಿ ಹಾರ
ಅಲ್ಲಿ ಭಕ್ತ ಜನಗಳ ವ್ಯಾಪಾರ
||ವಿಠೋಬನಿಗೆ||
ವಿಠೋಬನಿಗೆ ಪ್ರಿಯ ಮುಷ್ಠಿಸುಗಂಧ
ಅಲ್ಲಿ ಚಂದ್ರಾಭಾಗ ಸ್ನಾನ ಬಲು ಅಂದ||2||
||ಪಂಡರಾಪುರವೆಂಬ||
ಶ್ರೀ ಹರಿ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
||ಶ್ರೀ ಹರಿ||
ವಿಠ್ಠಲ ವಿಠ್ಠಲ ಪಾಂಡುರಂಗ||2||
ನಮ್ಮ ಪುರಂದರವಿಠ್ಠಲಾ ಪಾಂಡುರಂಗ||2||
||ಪಂಡರಾಪುರವೆಂಬ||
ವಿಠ್ಠಲ ವಿಠ್ಠಲ ಪಾಂಡುರಂಗ
ಜೈ ಹರಿ ವಿಠ್ಠಲ ಪಾಂಡುರಂಗ
||ವಿಠ್ಠಲ||
ವಿಠ್ಠಲ ವಿಠ್ಠಲ ಪಾಂಡುರಂಗ||2||
ಜೈ ಹರಿ ವಿಠ್ಠಲ ಪಾಂಡುರಂಗ||2||
||ಪಂಡರಾಪುರವೆಂಬ||
ವಿಠ್ಠಲಾ.....ವಿಠ್ಠಲಾ....||3||
💐💐💐..ಶ್ರೀ ಹರಿಯೇ ನಮೋ ನಮಃ 🙏🙏🙏
Thumba sundarvagi.. hadidiri.. mansige thumba kushi ayitu..🙏🙏🙏
ಬಹಳ ಉತ್ತಮ ಹಾಡುಗಳು ಶೇಷಗಿರಿ ದಾಸರ ಕಂಠದಲ್ಲಿ ಕರ್ಣಭೂಷಿತವಾಗಿವೆ.
Om namo sri panduranga vittala hari narayanaya namah
Very beautiful song awesome voice
So nice sir
Sri Krishna Sri Krishna Sri Krishna Namaha ....Sri Krishnam Vandhe Jagadhgurum 🌸💐🙏🙏💐💐🙏💐
Super song
Super sweet songs
Tumba chenagide hadu sree hari ninge samarpaneyagali
Suuper nice voice
He is really the great sahukar
Very good songs; Pandarapura song is ultimate
Supper 👍
Voice & songs r super
What a voice🙏🙏🙏🙏🙏🙏🙏🙏🌹🌹🌹🌹🌹
Super 🙏
Super voice sir
Hai super songs
Tumba chenagide..............
🙏🙏🙏🙏🙏🙏👌👌👌👌👌
Super Thanks So much
Nice Songs , Tumba Happy
nice singing
Very beautifully Singed .let god bless you sir and make you sing more and more for us .🙏🙏
Very good voice
🙏
Hari Sarvottama Vayu jivottama
Nice voice
Super songs adaralli sahukara
Thumbha chennagide
Very melodious voice
So beautiful 🥰 song 💘🙏🙏so happy 🙏🙏 jai vittala Rukmini Panduranga vittala vittala Panduranga vittala vittala Panduranga 🙏🙏🙏
Very nice
my god is pandurang
Awesome singing,
Super songs & super voice.
❤❤❤❤❤
🙏🙏
ತುಂಬಾ ಭಕ್ತಿ ಭಾವ ದಿಂದ ಹಾಡಿದ್ದಿರ .ಕರ್ಣಾನಂದ ಆಯಿತು
Hare krishan hare rama
So sweet vice @Pandarapur vemba dodda nagara vithobanemba dodda Sahukar @@@so nice song
Very very super song , melodi voice
Super voice sir ,super song
Very interested song and super
🙏🙏🙏👌👌 super
Nodu nodu Krishna , superb presentation 👌👌
Awesome voice
Adbhutha kanta siri
🙏🙏🙏🙏🙏
🌿🙏🙏🙏🌿...
So melodious
Sir 💐💐💮
tumba beautiful hadu . jai jai.vittalapandurang.
Namskar 🙏
🙏👌🙏
Jai shri krishna 🙏🙏
HARE KRISHNA AMZING VOICE AMAZIG WORDS ... WELDONE DEAR SHESHA GIRI ALL THE BEST
super songs voice is super
🙏🙏🙏🙏👌👌👌👌👌🌹🌹🌹🌹
Very nice song
👌👌👏👏🙏🙏superb
🙏🎶🎶🎶🎤👍
Jail Sri Krishna
Hari vittal
So beautiful singing.
Melodious
Pandharapuravemba dodda nagara
Alli vithobanemba sahukara || pa ||
Vithobaniruvadu naditira
Alli pandharibajane vyapara || apa ||
Tande nine tayi nine panduranga
Namma bandhu nine balaga nine panduranga
Baktara poshaka panduranga
Namma muktidayaka panduranga || 1 ||
Vithobanige priya tulasihara
Alli Bakta janara vyapara
Vithobanige priya bukkiya gandha
Alli chandrabaga snana balu anda || 2 ||
Srihari viththala panduranga
Jaya hari viththala panduranga
Viththala viththala panduranga
Namma purandara viththala panduranga || 3 ||
కృతజ్ఞతతో
🙏🙏
🌸🙏🌸💐🙏💐💐🙏💐💐🙏💐💐🌸
Kelalu ThumbhhaChennagide
Pandrapuravemba doda nagara, hadu nejavagallu arthagrbethavagedde.
Nammigu thumba easta
ಎಂತ ಪುಣ್ಯವೋ ಏನೊ ಬಾಗ್ಯವೊ..
Eshtu olle hadugalu naanu yaavagu kelalilla
Super songs