'ಅಪ್ಪು' ಸರ್ ಹೋಗ್ಬಿಟ್ರಂತೆ ಅಂದಾಗ ಮುಚ್ಚೋ ಬಾಯಿ ಅಂದೆ |Pramod Shetty | Puneeth Rajkumar Memories| Heggadde

แชร์
ฝัง
  • เผยแพร่เมื่อ 15 มิ.ย. 2022
  • 'ಅಪ್ಪು' ಸರ್ ಹೋಗ್ಬಿಟ್ರಂತೆ ಅಂದಾಗ ಮುಚ್ಚೋ ಬಾಯಿ ಅಂದೆ... | Pramod Shetty Talk About Puneeth Rajkumar Memories | Heggadde Studio
    #Pramod_Shetty #Puneeth_Rajkumar_Memories #Appu #PuneethRajkumar #Heggadde_Studio #Sa_Hi_Pra_Shaale_Kasaragodu #Sa_Hi_Pra_Shaale_Kasaragodu_Film #Rishab_Shetty #Rakshit_Shetty #Pramod_Shetty_Interview ##Pramod_Shetty_Life_Story
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 248

  • @HeggaddeStudio
    @HeggaddeStudio  2 ปีที่แล้ว +46

    Please Subscribe n Support #HeggaddeStudio

  • @swaroopnayak4369
    @swaroopnayak4369 2 ปีที่แล้ว +135

    ಪ್ರತಿ ಹಳ್ಳಿಯಿಂದ. ಪಟ್ಟಣದ ಪ್ರತಿ ಹೃದಯಕ್ಕೆ ತಲುಪಿರುವ ಹಾಗೂ ಅಜರಾಮಾರವಾಗಿ ಉಳಿದಿರುವ ಮುತ್ತು ರಾಜನ ಕುಡಿ ನಮ್ಮ ಅಪ್ಪು 🙏, ಇಷ್ಟೊಂದು ಪ್ರೀತಿ ಯಾರಿಂದಲೂ ಗಳಿಸಲು ಅಸಾಧ್ಯ ❤

  • @manishtm2421
    @manishtm2421 2 ปีที่แล้ว +325

    ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ 💛❤️

  • @jackiepunith998
    @jackiepunith998 2 ปีที่แล้ว +114

    ಪ್ಯೂರ್ ಪರಮಾತ್ಮ ನಮ್ಮೆಲ್ಲರ ಪ್ರೀತಿಯ ಅಪ್ಪು😍🤗❤🙏

  • @shettysfamilyvlog8964
    @shettysfamilyvlog8964 2 ปีที่แล้ว +101

    ತುಂಬಾ ಬೇಜಾರಗತ್ತೆ.... ಮಿಸ್ u appu sir.... ಮತ್ತೆ ಬನ್ನಿ ನಮ್ಮ ಗಂಧದ ನಾಡಿಗೆ...

  • @AshokAshok-xb2em
    @AshokAshok-xb2em 2 ปีที่แล้ว +43

    ಸರಳತೆಯ ಸಾಮ್ರಾಟ ನಮ್ಮ ದೇವ್ರು ಅಪ್ಪು ❤️😔 miss u god

  • @user-vs1bm7by1w
    @user-vs1bm7by1w 2 ปีที่แล้ว +94

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಪರ್ ಸಿನಿಮಾ...😍 ಅಪ್ಪು🥺😢😍

  • @nischithop248
    @nischithop248 2 ปีที่แล้ว +14

    ಅಪ್ಪು ಬಗ್ಗೆ ನೀವು ಹೇಳುತಿದ್ದರೆ ಕಣ್ಣಲಿ ನೀರು ಈಗಲೂ ಸುರಿಯುತ್ತಿದ್ದ.

  • @abhiabhivamshi5742
    @abhiabhivamshi5742 2 ปีที่แล้ว +81

    ನಿಮ್ಮನ್ನು ನೋಡಿ ಬೇಳೆದ ನಾವೇ ಪುಣ್ಯವಂತರು ಬಾಸ್ 🙏🙏

  • @anz6735
    @anz6735 2 ปีที่แล้ว +26

    ಅಪ್ಪು ಅಣ್ಣ ಕನ್ನಡ ಚಿತ್ರರಂಗದ ದೇವರು 🙏🌹🙏

  • @aaronsam.j7231
    @aaronsam.j7231 2 ปีที่แล้ว +47

    Appu king always king

  • @akashm2336
    @akashm2336 2 ปีที่แล้ว +84

    Icon of Simplicity...🙏
    Appu Sir Lives On...❤

  • @meghakharvi3071
    @meghakharvi3071 2 ปีที่แล้ว +54

    My ಅಪ್ಪು ಸರ್ god.....we mis u sir 😔😔😔

  • @harsha_achar557_vlogs
    @harsha_achar557_vlogs 2 ปีที่แล้ว +8

    ಯಾರುನ್ನ kelu.... ಏನಾದ್ರು ಒಂದು ವಿಶೇಷ ವಾದ ಸಂಬಂಧ ವಿಶೇಷವಾದ memory...... Yappa.... ನಿಜ ಒಬ್ಬ ವ್ಯಕ್ತಿ ing ಇರೊದುಕ್ಕೆ ಸಾಧ್ಯನಾ............
    ಯಾಕೆ ಸದ್ಯ ಇಲ್ಲ ಗುರು...... ನನ್ನ ಅಪ್ಪು ಇಲ್ವಾ ...... ದೇವ್ರು 🙏🙏🙏🥰🥰❤🥺🥺🥺🥺🥺🥺🥺🥺😭😭😭😭😭

  • @lokeshgowda5610
    @lokeshgowda5610 2 ปีที่แล้ว +24

    The legend of Indian cinemas Karnataka Rathna Appu ❤️❤️❤️❤️

  • @mohanm1587
    @mohanm1587 2 ปีที่แล้ว +27

    tumba chenagittu, Appu is a great person

  • @user-cc1xv6ot3w
    @user-cc1xv6ot3w 2 ปีที่แล้ว +43

    Appu is God❤❤❤🙏

  • @Harashiva8095
    @Harashiva8095 2 ปีที่แล้ว +56

    Appu words always make emotional to us

  • @digambarguttedar4803
    @digambarguttedar4803 2 ปีที่แล้ว +19

    ಇಷ್ಟೆಲ್ಲಾ ಒಬ್ಬ ಮನುಷ್ಯ ಮಾಡೋಕೆ ಸಾಧ್ಯಾನಾ😍👌👏👏❤️

  • @shashimitrasamratsms9052
    @shashimitrasamratsms9052 2 ปีที่แล้ว +33

    ಅಪ್ಪು ಚಿನ್ನ ❤️🔥🔥

  • @VickyVicky-xr4ov
    @VickyVicky-xr4ov ปีที่แล้ว +11

    ಈ ಆಕಾಶ ಈ ಭೂಮಿ ಇರೋವರೆಗೂ ಅಪ್ಪು ಅಜರಾಮರ❤️

  • @swaroopmahadevaiah3187
    @swaroopmahadevaiah3187 ปีที่แล้ว +6

    ಅಪ್ಪು ಸರ್ ಸಾವಿನ ನೋವನ್ನು ಸಹಿಸಲು ತುಂಬಾ ಕಷ್ಟವಾಗುತ್ತಿದೆ.

  • @amareshkumbar5446
    @amareshkumbar5446 2 ปีที่แล้ว +23

    Appu forever appu god....

  • @ravick7810
    @ravick7810 2 ปีที่แล้ว +34

    ದೇವ್ರು ನೀವು ಕಲಿಯುಗದ ಪರಮಾತ್ಮ 🙏🙏🙏🙏 ನೀವು ಯಾವಾಗಲು ನಮ್ಮ ಹೃದಯದಲ್ಲಿ ಇರ್ತಿರಾ 🙏

  • @danushgowdadanu1494
    @danushgowdadanu1494 2 ปีที่แล้ว +16

    ದೇವತಾ ಮನುಷ್ಯ ❤️

  • @appu_fan_forever83
    @appu_fan_forever83 2 ปีที่แล้ว +34

    Appu lives on ❤️ forever

  • @maheshkmaheshk5511
    @maheshkmaheshk5511 2 ปีที่แล้ว +19

    ಅಪ್ಪು ಬಾಸ್ 🦁🦁🙏🙏🙏🙏

  • @doddmane
    @doddmane ปีที่แล้ว +1

    ❤ Love you appuboss

  • @dakshayaniachar275
    @dakshayaniachar275 2 ปีที่แล้ว +11

    ‌‌nija ‌sir. Nanu udupi district navaru. South navaru. Huttidaginda yaava Hero photo flex road Alli circle nodirlilla. For the 1st time obba real Hero photos flex banners namma ooralli nodirodu. Proud anistide Appu sir abhimani yagi . Appu sir come back soon . We are waiting 4 u. Love you

    • @ranjithanchan5887
      @ranjithanchan5887 2 ปีที่แล้ว +1

      Yes true

    • @ambujaambuja8616
      @ambujaambuja8616 2 ปีที่แล้ว +1

      nimma maathu correct

    • @dakshayaniachar275
      @dakshayaniachar275 2 ปีที่แล้ว +1

      ನಿಜ. ಅಪ್ಪು sir ಅವರು ಪರಮಾತ್ಮನಲ್ಲಿ ಹೋದಾಗ ಅದ ಸಂಕಟ ಮತ್ತೆ ಯಾವತ್ತೂ ಆಗ್ಲಿಲ್ಲ. ನಾವು ದೀಪಾವಳಿ ಹಬ್ಬ ಮಾಡಲಿಲ್ಲ. ನಾನೂ ಮಿಸ್ ಮಾಡ್ಕೊಳ್ಳೋ ಹೀರೋ ಅಂದ್ರೇ ಅದು ಅಪ್ಪು sir. ಅವರ simplicity ನಂಗೆ ತುಂಬಾ ಇಷ್ಟ. ಬೇರೆ ಯಾವ ಹೀರೋ ಅವರ ತರಹ ಆಗಲ್ಲ. ಅದು ದೊಡ್ಮನೆ family aste ಅಷ್ಟು ಸಿಂಪಲ್ ಆಗಿರೋಕೆ ಸಾಧ್ಯ. ದೇವರು ಮಾಡಿದ ದೊಡ್ಡ ಮೋಸ . ನಾನೂ ದೇವರ್ನೆ ನಂಬೋದು ಬಿಟ್ಟಿದಿನಿ.

  • @manjunath7837
    @manjunath7837 2 ปีที่แล้ว +20

    ಐ ಲವ್ ಅಪ್ಪು

  • @sharanusharanu5863
    @sharanusharanu5863 2 ปีที่แล้ว +13

    Appu❤️

  • @UmeshGuruRayaru
    @UmeshGuruRayaru 2 ปีที่แล้ว +44

    ಅಪ್ಪು ದೇವರು ❤️

  • @narayankamble1695
    @narayankamble1695 2 ปีที่แล้ว +10

    Miss you so much Appu sir 🙏🙏🙏😭😭😭😭❤️❤️❤️❤️

  • @hanumanthak5295
    @hanumanthak5295 2 ปีที่แล้ว +30

    I miss you 💔🥺 APPU BOSS 😔🙏

  • @jalendrajalli6204
    @jalendrajalli6204 2 ปีที่แล้ว +13

    ನನ್ನ ದೇವರು ಅಪ್ಪು

  • @ganeshsj9393
    @ganeshsj9393 2 ปีที่แล้ว +119

    Don't cry because he is not here ...smile because he was here and we are Fortunate to live in same era....❤️😘

    • @prajwalrbhat2014
      @prajwalrbhat2014 ปีที่แล้ว

      I am not crying... My eyes are just watering

    • @marsrover1736
      @marsrover1736 ปีที่แล้ว

      @@prajwalrbhat2014 thu. Yako

  • @amareshkumbar5446
    @amareshkumbar5446 2 ปีที่แล้ว +13

    Appu forever...

  • @chandrashekar-kg7oi
    @chandrashekar-kg7oi 2 ปีที่แล้ว +10

    ಅಪ್ಪು ಅವ್ರು😍😢🙏🏻

  • @tejascm1291
    @tejascm1291 2 ปีที่แล้ว +7

    Appu sir 💔💔

  • @amithkumar7066
    @amithkumar7066 2 ปีที่แล้ว +23

    miss you appu sir...

  • @sgastro2830
    @sgastro2830 2 ปีที่แล้ว +12

    tumba chennagi matadiri sir

  • @jackiemanju3243
    @jackiemanju3243 2 ปีที่แล้ว +6

    Appu nammane devru❤️🙏

  • @basavegowdanbasavanna272
    @basavegowdanbasavanna272 2 ปีที่แล้ว +9

    ನಮ್ಮ ಅಪ್ಪು 😭😭😭😭

  • @santusantusantusantu2082
    @santusantusantusantu2082 ปีที่แล้ว +3

    ದೇವರಂತ ಮನುಷ್ಯ ನಮ್ಮ ಅಪ್ಪು ಬಾಸ್

  • @girishaswathnarayan6642
    @girishaswathnarayan6642 2 ปีที่แล้ว +41

    Yes.. Even till date you will get lot of flex in mysuru.. And other city.. Not even.. Local corporation..police..grama panchayat...etc..Told to remove the flex.. Miss u.. Appu

    • @peaceful154
      @peaceful154 2 ปีที่แล้ว +3

      I travel from bangalore to mysore to belgaum every month.. whatever u told is true.. till today we can see his banners n flex in every city n village

  • @prajwalg774
    @prajwalg774 2 ปีที่แล้ว +7

    Appu sir 🙏

  • @girishgowda1705
    @girishgowda1705 ปีที่แล้ว +2

    Appu GOD

  • @pradeep4714
    @pradeep4714 2 ปีที่แล้ว +10

    Love u appu

  • @bettapp3627
    @bettapp3627 2 ปีที่แล้ว +5

    ನಮ್ಮ ಹೃದಯದಲ್ಲಿ ಯವಾಗಿದ್ರು ಚಿರ ಕಾಲ ಸರ್ 🙏🙏🙏🙏

  • @maadupower6461
    @maadupower6461 2 ปีที่แล้ว +12

    Miss you appu boss

  • @bhoomikajkumar7024
    @bhoomikajkumar7024 2 ปีที่แล้ว +16

    We were so fortunate that we grew up by seeing u Appu sir❤️🥺I miss u

  • @prasannak5770
    @prasannak5770 2 ปีที่แล้ว +5

    😭😭💞💞💞💞 ನೋ ವರ್ಡ್ಸ್ ಓನಲ್ ಓನ್ಲಿ ಪವರ್ ಸ್ಟಾರ್ 🙏🙏🙏💐💐💐

  • @factjoke3993
    @factjoke3993 2 ปีที่แล้ว +5

    This called no 1 hero that's Punith sir

  • @padmabheeman1425
    @padmabheeman1425 2 ปีที่แล้ว +30

    Appu sir, be happy wherever you are. We love you 💖💖💖💖

  • @NaveenNaveen-fu1vy
    @NaveenNaveen-fu1vy 2 ปีที่แล้ว +3

    Devruuuu appu

  • @indieboy1033
    @indieboy1033 ปีที่แล้ว +3

    I am no movie buff. From Mangalore. Even now, when I watch this video, tears come.. Puneeth ... :(

  • @umeshumi8790
    @umeshumi8790 19 วันที่ผ่านมา

    naa jave eirvrgu my Bossss appu fan's❤❤❤❤❤❤❤❤

  • @NSCD.NAGUBT
    @NSCD.NAGUBT ปีที่แล้ว +1

    Jai appu

  • @Anilkumar-is7pv
    @Anilkumar-is7pv 2 ปีที่แล้ว +13

    Talented actor

  • @shashinenapirali4319
    @shashinenapirali4319 2 ปีที่แล้ว +4

    Luv u Appu Boss Shivanna

  • @power-hs6cv
    @power-hs6cv 2 ปีที่แล้ว +6

    Appu boss🙏

  • @NarayanGG-gh7cg
    @NarayanGG-gh7cg 2 ปีที่แล้ว +5

    Miss you appu devaru

  • @narayanaswamy1168
    @narayanaswamy1168 2 ปีที่แล้ว +5

    Sir yes Appu 😭🙏

  • @srinivashrsrini6369
    @srinivashrsrini6369 15 วันที่ผ่านมา

    Appu sir edare sir ❤ yavathu erthare namma nimmellara jothe ge 🤍

  • @uppa4687
    @uppa4687 2 ปีที่แล้ว +6

    I m from kundapura.
    But I cried a lot and body stunned after hearing that news..

  • @shamalaramaiah473
    @shamalaramaiah473 2 ปีที่แล้ว +1

    Pramod sir you are very lucky, nimmanne namma devru thabbikondhare nodi, avaradhu yentha dodda guna, appu baghe yestu kondadidaru saladhu he is real God,

  • @S_creative_editz1991
    @S_creative_editz1991 ปีที่แล้ว +1

    ಅಪ್ಪು ಅಜರಾಮರ ❤️❤️❤️❤️

  • @dbee7587
    @dbee7587 2 ปีที่แล้ว +46

    Mangalore people don connect to any popular people until n unless they really hav reason to connect for first time in mnglr I saw appu sir flex but no other actor till now

    • @murgeshpatil2479
      @murgeshpatil2479 2 ปีที่แล้ว +2

      What maybe the reason 🥲. Everyone is human being 🙁

  • @rajahuli7163
    @rajahuli7163 2 ปีที่แล้ว +3

    Namma appu boss always king

  • @ajaykumar.n9147
    @ajaykumar.n9147 2 ปีที่แล้ว +4

    ಪರಮಾತ್ಮ... 💛❤

  • @prkfcf876
    @prkfcf876 ปีที่แล้ว +1

    Appu bossu♥️🫶🫶

  • @user-im6zb5lo1z
    @user-im6zb5lo1z 2 ปีที่แล้ว +9

    Miss you appu sir ❤️

  • @jagadishhbjagadish6869
    @jagadishhbjagadish6869 2 ปีที่แล้ว +4

    Appu devru😭😭😭💙😘❤

  • @vijaykumarb8862
    @vijaykumarb8862 14 วันที่ผ่านมา

    ಅಪ್ಯ🙏🙏🙏🙏🙏🙏🙏

  • @ranganatha7226
    @ranganatha7226 ปีที่แล้ว +1

    Karnataka ratna Dr power Star appu boss ge jayvagali 🙏🙏

  • @naanu457
    @naanu457 2 ปีที่แล้ว +5

    Appu 😭

  • @akashkamble6068
    @akashkamble6068 2 ปีที่แล้ว +5

    ಅಪ್ಪು ಸರ್.............,😔😔

  • @shashikalast4104
    @shashikalast4104 ปีที่แล้ว +2

    ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ ಸರ್😭😭😭

  • @lokeshpoojary6619
    @lokeshpoojary6619 2 ปีที่แล้ว +17

    Miss u appu boss

  • @Billkandda
    @Billkandda 2 ปีที่แล้ว +2

    Appu🥰🥰🥰🥰

  • @user-oy4mv7nn2m
    @user-oy4mv7nn2m 15 วันที่ผ่านมา

    Nanna Appu 😭😭😭😭😭😭😭😭😭

  • @prakashvamshi6308
    @prakashvamshi6308 13 วันที่ผ่านมา

    ದೇವ್ರು ಅಪ್ಪು ಬಾಸ್ ❤

  • @Shanthu..paddu..
    @Shanthu..paddu.. 14 วันที่ผ่านมา

    Nam Appu Devaru

  • @manujackie9853
    @manujackie9853 2 ปีที่แล้ว +3

    Appu boss

  • @rameshlamani9643
    @rameshlamani9643 2 ปีที่แล้ว +10

    Neja God Appu sir

  • @umeshumi8790
    @umeshumi8790 19 วันที่ผ่านมา

    miss u appu sir😢😢😢😢😢😢😢😢😢😢😢😢😢😢😢😢😢😢😢😢

  • @shashikalast4104
    @shashikalast4104 ปีที่แล้ว +1

    ಬಂಗಾರ,ಅಪ್ಪು ಸರ್ 🙏🏻🙏🏻❤❤

  • @kannadamovie446
    @kannadamovie446 2 ปีที่แล้ว +1

    Nam devruu Appu Boss ❤️

  • @sansdhc
    @sansdhc 2 ปีที่แล้ว +25

    We miss appu sir always

  • @ambujaambuja8616
    @ambujaambuja8616 2 ปีที่แล้ว +1

    Miss you Appu kanda magane bangara yelli hode

  • @shashank.kshashu7403
    @shashank.kshashu7403 2 ปีที่แล้ว +2

    Appu boss ❣️

  • @vishal2849
    @vishal2849 2 ปีที่แล้ว +7

    Every fans they r wating their fav actor next movie and updates when to see him like that but we people's r so unlucky we can't see our favorite actor new movie at any purpose 😔really can't control my tears he died miss u Appu ❤😭😭😭

  • @vishal2849
    @vishal2849 2 ปีที่แล้ว +10

    Puneeth Rajkumar sir death was shocking really i couldn't believe he died at a small age 😭😭😭😔such a great actor in cinema field and realife to from childhood to till now he is rich man but ne never showed off always he lived simple life many poor people's he helped truely great man we fans always call him god miss u Appu😭😭😭please come back 😔😭😭😭

  • @anilvk1183
    @anilvk1183 2 ปีที่แล้ว +3

    Appu 💖👑

  • @manyavs3518
    @manyavs3518 2 ปีที่แล้ว +2

    Appu love you dikkara devare ninage

  • @abhayasimhan6308
    @abhayasimhan6308 2 ปีที่แล้ว +2

    Appu sir god 🙏

  • @hemanthds5500
    @hemanthds5500 2 ปีที่แล้ว +2

    Devaru sir avru ❤️❤️😭😭
    Helde kelde ogbitruu astee🥺🥺

  • @chandrakumar6254
    @chandrakumar6254 15 วันที่ผ่านมา

    Love you appu boss ❤❤

  • @raviphoenix5940
    @raviphoenix5940 15 วันที่ผ่านมา

    Appu is my Lovely brother

  • @rathnagovind5580
    @rathnagovind5580 ปีที่แล้ว +1

    Bangarada manushya 😇🤩🙏🙏🙏