ಈ ಚಿತ್ರ ಕನ್ನಡದಲ್ಲಿ ಬಂದ ಅತ್ತುತ್ತಮ ಚಿತ್ರಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬೇಸರದ ಸಂಗತಿ ಎಂದರೆ ಈ ಚಿತ್ರ ಕೇವಲ ಒಂದು ಮಕ್ಕಳ ಚಿತ್ರ ಅಂತ ಕೆಲವರು ಅಭಿಪ್ರಾಯ ಪಟ್ಟರು. ಆದರೆ ಇದೊಂದು ಕಾಸರಗೋಡು ಕನ್ನಡಿಗರ ಗಂಭೀರ ಸಮಸ್ಯೆ ಒಳಗೊಂಡ ಚಿತ್ರ ಎಂದು ಬೌದ್ಧಿಕ ವೇದಿಕೆಗಳಲ್ಲಿ ಚರ್ಚಿತವಾಗಲಿಲ್ಲ. ನಿಜವಾಗಿಯೂ ಕನ್ನಡ ಸಾರಸ್ವತ ಲೋಕ ಇದರ ಬಗ್ಗೆ ಹೆಚ್ಚು ಅಭಿಪ್ರಾಯಗಳನ್ನು ಹೊರ ಹಾಕಬೇಕಿತ್ತು.
ಕನ್ನಡ ಸಾಹಿತ್ಯ ಲೋಕ ಬೆಂಗಳೂರು ಸೆಂಟ್ರಿಕ್, ಹೆಚ್ಚಿನವರು ರಾಜಕೀಯ ನಾಯಕರ ಹಿಂದೆ ಮುಂದೆ ಓಡುವುದನ್ನು ಕಾಣುತ್ತೇವೆ... ಕಾಸರಗೋಡು ಎಲ್ಲಿದೆ ಎಂಬುದೇ ಇವರಿಗೂ ನಾಯಕರ ಗಮನಕ್ಕೂ ಬರುವುದಿಲ್ಲ ಹೆಚ್ಚೇಕೆ ಕರಾವಳಿ ಕರ್ನಾಟಕವೇ ಅವರ ದೈನಂದಿನ ರಾಜಕೀಯ ದ ಗಮನಕ್ಕೆ ಬರುವುದು ಹಿಂದೂ ಮುಸ್ಲಿಂ ಗಲಾಟೆ ಯಾದರೆ ಬಾಂಬ್ ಬ್ಲಾಸ್ಟ್ ಆದರೆ ಮಾತ್ರ...
ಹೆಗ್ಗದ್ದೇ ಅನಂತ್ ನಾಗ್ ಸರ್ ರಿಷಭ್ ಎಲ್ಲರಿಗೂ ಧನ್ಯವಾದಗಳು ✅ ಹೆಸರು ನೆನಪಾಗುತ್ತಿಲ್ಲ ಬರೆಯಲು ಕ್ಷಮಿಸಿ ಪ್ರಯತ್ನಕ್ಕೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಈ ತರಹ ಸಂಭಾಷಣೆ ಮುಂದುವರಿಯಲಿ ಹೆಗ್ಗದ್ದೆ ಸ್ಟುಡಿಯೋ ಅವರಿಂದ 👍👍✅✅
Watched this movie after a month, In The cinema BLR. Whatt a movie it was. Being a Telugu guy a fallen in love with the narration and All the actors did justice for the script. kids and Ananthanag Sir did fabulous job . Am in love with Kasargod and malenadu after seeing this Sarkari Hiriya Proudashaale Kasragodu
ಅದ್ಭುತವಾದ ಚಿತ್ರ ಸುಮಾರು ಬಾರಿ ಈ ನೋಡಿದ್ರು ಬೇಜಾರು ಆಗುವುದಿಲ್ಲ ಎಲ್ಲಾದರೂ ದೂರ ಪ್ರಯಾಣ ಮಾಡುವಾಗ ನೋಡಿದರೆ ಅದರಲ್ಲಿ ಸಿಗುವ ಮಜಾನೇ ಬೇರೆ ಉತ್ತಮವಾದ ನಟನೆಯನ್ನು ಕಲಾವಿದರು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ನೈಜ ರೂಪದಲ್ಲಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಉತ್ತಮವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದರಿಗೂ ಧನ್ಯವಾದಗಳು 🙏🏻🙏🏻🙏🏻
ಪ್ರಶಾಂತ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಲೇಬೇಕು ಮತ್ತು ಇಂಟರ್ವ್ಯೂವ್ ನಲ್ಲಿ ಇಲ್ಲಿಯ ನೈಜತೆ ✅ ತುಂಬಾ ಇಷ್ಟ ಆಯ್ತು 👍🙏 ಧನ್ಯವಾದಗಳು ಸರ್ ತಮ್ಮಿಂದ ಹೊಸಬರಿಗೆ ಉತ್ತೇಜನಕಾರಿ ಸಲಹೆ ಸಿಕ್ಕ ಹಾಗೆ ಅನಿಸಿತು ನನಗೆ.
Sir it is an excellent, amazing film. It shows the spirit and pride of kannada language. Hatsoff to entire team many times we watch this movie but we won't get bored. Thankyou.
ನಾನು ಆ ಅವಕಾಶ ಕಳ್ಕೊಂಡೆ ಯಾವ್ದೋ ಮಕ್ಕಳ ಸಿನಿಮಾ ಯಾರ್ ನೋಡ್ತಾರೆ ಅಂದ್ಕೊಂಡು neglate ಮಾಡಿದೆ ಅಮೇಲೆ ಮೊಬೈಲ್ ಅಲ್ಲಿ ನೋಡಿದ ಮೇಲೆ ಗೊತ್ತಾಯ್ತು ಚೇ ಇಂತಾ ಸಿನಿಮಾ theatre ಅಲ್ಲಿ ನೋಡಬೇಕಿತ್ತು
Naananthu Adest saari nodidino ee moviena nange nenpilla Astu ista ee movie andre omme kasaragodge hodaga ee school Elli irodu antha thumba janana alli kelidde aadre yaru hel lilla..😊
Hi ಪ್ರಮೋದ್ ಶೆಟ್ರೇ 🌹💐🙋♂️🙏🙏🙏 ಹೇ... ಯಾರಲ್ಲಿ.... ........ ನಿಮ್ ಹತ್ರಾನೂ ಬರ್ತೀನಿ..... ಮೈಕ್ ಟೆಸ್ಟಿಂಗ್👨🎤😅😅😅😅👌👌💐🙋♂️ ಸರ್ ರಕ್ಷಿತ್ ಶೆಟ್ರು ರಾಜ್ ಶೆಟ್ರು ವೃಷಬ್ ಶೆಟ್ರು ನೀವು next ನಾನು ಬರ್ತೀನಿ ಇಂಡಸ್ಟ್ರಿ ಗೆ ಸರ್ ನಮ್ ಕನ್ನಡ ಇಂಡಸ್ಟ್ರಿನಾ ಯಾವ್ ಲೆವೆಲ್ ತಗೊಂಡ್ ಹೋಗ್ಬೇಕಂದ್ರೆ ನಮ್ಮ ದೇಶದ ಯಾವ ಮೂಲೆಗೆ ಹೋದ್ರು ಗುರ್ತಿಸಬೇಕು ಆ ಲೆವೆಲ್ ಗೆ ಸಿನಿಮಾ ಮಾಡಿ ಸರ್ ಒಳ್ಳೆದಾಗಲಿ ಎಲ್ಲಾರಿಗೂ💐🙋♂️😊
Please Subscribe And Support #Heggadde_Studio
P
Super
ಈ ಚಿತ್ರ ಕನ್ನಡದಲ್ಲಿ ಬಂದ ಅತ್ತುತ್ತಮ ಚಿತ್ರಗಳಲ್ಲಿ ಒಂದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬೇಸರದ ಸಂಗತಿ ಎಂದರೆ ಈ ಚಿತ್ರ ಕೇವಲ ಒಂದು ಮಕ್ಕಳ ಚಿತ್ರ ಅಂತ ಕೆಲವರು ಅಭಿಪ್ರಾಯ ಪಟ್ಟರು. ಆದರೆ ಇದೊಂದು ಕಾಸರಗೋಡು ಕನ್ನಡಿಗರ ಗಂಭೀರ ಸಮಸ್ಯೆ ಒಳಗೊಂಡ ಚಿತ್ರ ಎಂದು ಬೌದ್ಧಿಕ ವೇದಿಕೆಗಳಲ್ಲಿ ಚರ್ಚಿತವಾಗಲಿಲ್ಲ. ನಿಜವಾಗಿಯೂ ಕನ್ನಡ ಸಾರಸ್ವತ ಲೋಕ ಇದರ ಬಗ್ಗೆ ಹೆಚ್ಚು ಅಭಿಪ್ರಾಯಗಳನ್ನು ಹೊರ ಹಾಕಬೇಕಿತ್ತು.
ಸತ್ಯ. ನಿಜ
ಕನ್ನಡ ಸಾಹಿತ್ಯ ಲೋಕ ಬೆಂಗಳೂರು ಸೆಂಟ್ರಿಕ್, ಹೆಚ್ಚಿನವರು ರಾಜಕೀಯ ನಾಯಕರ ಹಿಂದೆ ಮುಂದೆ ಓಡುವುದನ್ನು ಕಾಣುತ್ತೇವೆ... ಕಾಸರಗೋಡು ಎಲ್ಲಿದೆ ಎಂಬುದೇ ಇವರಿಗೂ ನಾಯಕರ ಗಮನಕ್ಕೂ ಬರುವುದಿಲ್ಲ ಹೆಚ್ಚೇಕೆ ಕರಾವಳಿ ಕರ್ನಾಟಕವೇ ಅವರ ದೈನಂದಿನ ರಾಜಕೀಯ ದ ಗಮನಕ್ಕೆ ಬರುವುದು ಹಿಂದೂ ಮುಸ್ಲಿಂ ಗಲಾಟೆ ಯಾದರೆ ಬಾಂಬ್ ಬ್ಲಾಸ್ಟ್ ಆದರೆ ಮಾತ್ರ...
ಸರ್ ನಿಮ್ಮ ಕಷ್ಟ, ಶ್ರಮಕ್ಕೆ ಪ್ರತಿಫಲ ಸಿಕ್ತು 👌🏻👌🏻👍👍💐💐
ಈ ಮೂವಿನ ಮಳವಳ್ಳಿ ಟಾಕೀಸ್ ಅಲ್ಲಿ ನಾನು ನಾನ್ friends.. ನೋಡಿದ್ದು.... ಸೂಪರ್ ❤❤❤❤
ಹೆಗ್ಗದ್ದೇ
ಅನಂತ್ ನಾಗ್ ಸರ್
ರಿಷಭ್
ಎಲ್ಲರಿಗೂ ಧನ್ಯವಾದಗಳು ✅
ಹೆಸರು ನೆನಪಾಗುತ್ತಿಲ್ಲ ಬರೆಯಲು ಕ್ಷಮಿಸಿ
ಪ್ರಯತ್ನಕ್ಕೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಈ ತರಹ ಸಂಭಾಷಣೆ ಮುಂದುವರಿಯಲಿ
ಹೆಗ್ಗದ್ದೆ ಸ್ಟುಡಿಯೋ ಅವರಿಂದ 👍👍✅✅
ನನಗೆ ತುಂಬಾ ಇಷ್ಟ್ವಾದ ಸಿನಿಮ ಇದು ಎಷ್ಟು ನೋಡಿದರೂ ಬೇಜಾರು ಆಗಿದೆ ಇಲ್ಲ ನನಗೆ
Kasaragodu nalli kannada shale ede
10
same 😊😊
Watched this movie after a month, In The cinema BLR. Whatt a movie it was. Being a Telugu guy a fallen in love with the narration and All the actors did justice for the script. kids and Ananthanag Sir did fabulous job . Am in love with Kasargod and malenadu after seeing this Sarkari Hiriya Proudashaale Kasragodu
Sir watching to where I am searching this movie
Ananthnag sir is really university and versatile actor of India 🙏
Super actor sir thumba sare nodidivi nema acting awesome sa hi pra shale ಕಾಸರಗೋಡು
ಅದ್ಭುತವಾದ ಚಿತ್ರ ಸುಮಾರು ಬಾರಿ ಈ ನೋಡಿದ್ರು ಬೇಜಾರು ಆಗುವುದಿಲ್ಲ
ಎಲ್ಲಾದರೂ ದೂರ ಪ್ರಯಾಣ ಮಾಡುವಾಗ ನೋಡಿದರೆ ಅದರಲ್ಲಿ ಸಿಗುವ ಮಜಾನೇ ಬೇರೆ ಉತ್ತಮವಾದ ನಟನೆಯನ್ನು ಕಲಾವಿದರು ತುಂಬಾ ಅಚ್ಚುಕಟ್ಟಾಗಿ ಸುಂದರವಾಗಿ ನೈಜ ರೂಪದಲ್ಲಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಉತ್ತಮವಾದ ಚಿತ್ರವನ್ನು ಕೊಟ್ಟಿದ್ದಕ್ಕೆ ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದರಿಗೂ ಧನ್ಯವಾದಗಳು 🙏🏻🙏🏻🙏🏻
ಪ್ರಶಾಂತ್ ಶೆಟ್ಟಿ ಅವರ ಅಭಿನಯವನ್ನು ಮೆಚ್ಚಲೇಬೇಕು ಮತ್ತು ಇಂಟರ್ವ್ಯೂವ್ ನಲ್ಲಿ ಇಲ್ಲಿಯ ನೈಜತೆ ✅ ತುಂಬಾ ಇಷ್ಟ ಆಯ್ತು 👍🙏
ಧನ್ಯವಾದಗಳು ಸರ್
ತಮ್ಮಿಂದ ಹೊಸಬರಿಗೆ ಉತ್ತೇಜನಕಾರಿ ಸಲಹೆ ಸಿಕ್ಕ ಹಾಗೆ ಅನಿಸಿತು ನನಗೆ.
ಪ್ರಮೋದ್ ಶೆಟ್ಟಿ
@@ಪ್ರಶಾಂತ್ಗೌಡ-ವ5ಯ
ಪ್ರಮೋದ್ ಶೆಟ್ಟಿ ಸರಿಯಾದ ಹೆಸರು ✅
ತಪ್ಪಾಯ್ತು ಕ್ಷಮಿಸಿ ❌
ತಿಳಿಸಿದ್ದಕ್ಕೆ ಧನ್ಯವಾದಗಳು 👍
ಅನಂತ......... ಕಲಾವಿದ ❤️👌
💛❤️💐💐 ಜೈ ಕರ್ನಾಟಕ ಮಾತೆ ಭುವನೇಶ್ವರಿ ದೇವಿ ಕೃಪಾ ಸಕ್ಕತ್ ಇಷ್ಟ ಮೋವಿ 🔥🔥💛❤️💐💐
The whole film is supeb. Yaareli noduva? Gottaglillava?? E eegadella bekena? Naanu upadhyaya mastre!!!! I can't believe me this! Super dilogs maatra
Sa. Hi. Pra. Sh,
What a awesome movie,
the interview is just awesome 👌 👏 👍
ಕೆಜಿಫ್ ಸಿನಿಮಾದಲ್ಲಿ ಟೈಟಲ್ ಬರ್ಬೇಕಾದ್ರೆ ಕಿಲ್ಲಲಿಂಗ್ ಸ್ಮೈಲ್ ಅನಂತ್ ಸರ್ 🙏🙏🙏🙏🙏🙏
Aa Climax scene nalli Ananth Nag perfomance anthu ee kaala dalli the greatest !!!
Ananth Nag sir is a legend 🙏
ಅಮ್ಮ ನಾನು ಬೆಕ್ಕೂ 😂😂😂
Super episode ❤️
No Body cannot match Ananth Nagh Sir Acting
My fvt film ♥️♥️♥️ i love this movie
Sir it is an excellent, amazing film. It shows the spirit and pride of kannada language. Hatsoff to entire team many times we watch this movie but we won't get bored. Thankyou.
5 ಸಲ ಥೇಟರ್ ಅಲ್ಲಿ ನೋಡಿದೇ ಈ movie ನಾ ❤
Accidentally watched this movie. But it was awesome 👏
Super awesome congratulations 🎉🎉🎉 Anant nag super acting
4 Times theatre alli nodiddu ee film na
Naanu saha..✌️ fantastic one
ನಾನು ಆ ಅವಕಾಶ ಕಳ್ಕೊಂಡೆ ಯಾವ್ದೋ ಮಕ್ಕಳ ಸಿನಿಮಾ ಯಾರ್ ನೋಡ್ತಾರೆ ಅಂದ್ಕೊಂಡು neglate ಮಾಡಿದೆ ಅಮೇಲೆ ಮೊಬೈಲ್ ಅಲ್ಲಿ ನೋಡಿದ ಮೇಲೆ ಗೊತ್ತಾಯ್ತು ಚೇ ಇಂತಾ ಸಿನಿಮಾ theatre ಅಲ್ಲಿ ನೋಡಬೇಕಿತ್ತು
ಸೂಪರ್, ನಾನು 3 ಸತಿ ಚಿತ್ರಮಂದಿರಲ್ಲಿ ನೋಡಿದಿನಿ
Same bro ,,❤️👌
@@chaitanyap7502same here 3 time...
2 times in Mangalore 1 time in Kasaragod ❤️
ನಮ್ ಕಾಸರಗೋಡು..🔥
Proud to have watched this movie more then 70 times
Bere kelsa ilva Guru ninge😜
@@raghavvlogs4590 adeya
Film matra ❤️ ಇಂತ film beku guru Industry ge
After raj kumar ananth nag is my all time fav
ಬಂಗಾರದ movi 🔥🔥🔥🔥🎂🎂🎂
Thumba olle movie 🎥
YES I TOLD PRAHALAD JOSHI PLZ SEE THAT ANANT NAG MUST RECEIVE DADA SAHEB PHALKE AWARD 200% DESERVE ACTOR/ANAND VAIDYA HORANDU KANNADIGA
Very promising directors and actors of KFI
One of my favourite movie ever ❤️❤️❤️❤️❤️❤️❤️❤️❤️❤️❤️
I love this movie ,i regret that not watched in theatre.
I really compare this movie with excellent Korean movie.
ನಮ್ಮ ಅನಂತನಾಗ್ ಸೂಪರ್
we need to SUPPORT our Karnataka's artist..to get much more Good movies like this.
Rishabh sir 😍🙏
Super movie 🔥🔥
Super movie sar 2 time nodidini
Guru... neej helbeku andre... ee movie nanage emotion.. not just cinema.... nan life alle mariyalla ee movie...
The Legend of Ananth naag sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Skip 17:20 to know about budget of movie.
I liked this movie..as this movie mainly focused our gadinaadu children's problem..
I acted super hit film❤️❤️❤️
Awesome bro Atish.
ಈ ಸಿನೆಮಾದಲ್ಲಿ ತೋರಿಸಿರುವ ಮಂಜೇಶ್ವರ ಎಸ್.ಎ.ಟಿ. ಶಾಲೆ ಈಗ ಶತಮಾನೋತ್ಸವ ಆಚರಿಸುತ್ತಿದೆ …
My fav movie❤
Amazing movie 🔥🔥
One of the best movie in KFI 👌👌👌👌👌
Yes
The struggling story is behind the screen is inspired for many new comers.
Ever green movie 👌
RRR NIV 3 JANA OTTIGE BANDRE OND HUGRA ORATA MADTIRA PAAKKAAAA🔥🔥🔥🔥
Superb hit movie # strong story line #
Reall guts hero rishabh setty
ಸೂಪರ್ Sir ✌️✌️
One of the best movi on my life
I need this movie
I watched around 10 times
Still I have that movie 🎬 in my mobile.🥰🥰🥰
Very nice time pass movie...
I watched this movie 5 times in theatre.
👌Movie
Nivu mathado way super
Super movie
Very good sir
Superb movie❤
super moves 10 time's nodinei sir super super
ಪ್ರಮೋದ್ ಸರ್ ನಾನು ಕೂಡ ತುಂಬಾ ಕಡೆ ಆಡೀಶನ್ ಕೊಟ್ಟಿದ್ದೀನಿ ಯಾವ್ದೂ ಕೈಹಿಡ್ದಿಲ್ಲ ಮುಂದಿನ ಸಿನಿಮಾದಲ್ಲಿ ನಂಗೊಂದು ಆಡೀಶನ್ ಮಾಡಿ ಪಾತ್ರ ಕೊಡಿ ಸರ್ ರಾಮು
Naananthu Adest saari nodidino ee moviena nange nenpilla Astu ista ee movie andre omme kasaragodge hodaga ee school Elli irodu antha thumba janana alli kelidde aadre yaru hel lilla..😊
Ultimate movie......
ಇಂತಹ ಸಿನಿಮಾಗಳ ನಿರೀಕ್ಷೇನೆಯಲ್ಲಿ ಎಷ್ಟು ಕನ್ನಡಿಗರು ಇದ್ದೀರಾ ಲೈಕ್ ಮಾಡಿ...ಜೈ ಕನ್ನಡ..❤🎉💐🙏
Movie super sir sir nemma kathi yalle sir
❤️always
Good
Part 2 madi sir sakath ide movie
Super ❤️
Super movie 🍿🍿
Nice 🎉
Olle movei sir idhu
Anybody plz help me in finding this movie on OTY
Sir nim dialogue nam friends college alli everyday mathadathivi
Sir utube appod madi sir film nodee ell
Hi ಪ್ರಮೋದ್ ಶೆಟ್ರೇ 🌹💐🙋♂️🙏🙏🙏
ಹೇ... ಯಾರಲ್ಲಿ....
........ ನಿಮ್ ಹತ್ರಾನೂ ಬರ್ತೀನಿ.....
ಮೈಕ್ ಟೆಸ್ಟಿಂಗ್👨🎤😅😅😅😅👌👌💐🙋♂️
ಸರ್
ರಕ್ಷಿತ್ ಶೆಟ್ರು ರಾಜ್ ಶೆಟ್ರು ವೃಷಬ್ ಶೆಟ್ರು ನೀವು
next ನಾನು ಬರ್ತೀನಿ ಇಂಡಸ್ಟ್ರಿ ಗೆ
ಸರ್
ನಮ್ ಕನ್ನಡ ಇಂಡಸ್ಟ್ರಿನಾ
ಯಾವ್ ಲೆವೆಲ್ ತಗೊಂಡ್ ಹೋಗ್ಬೇಕಂದ್ರೆ
ನಮ್ಮ ದೇಶದ ಯಾವ ಮೂಲೆಗೆ ಹೋದ್ರು
ಗುರ್ತಿಸಬೇಕು
ಆ ಲೆವೆಲ್ ಗೆ ಸಿನಿಮಾ ಮಾಡಿ ಸರ್
ಒಳ್ಳೆದಾಗಲಿ ಎಲ್ಲಾರಿಗೂ💐🙋♂️😊
Pls upload this movie
Superb movie # my family members fevarate # i need this movie fiscal audio CDs sir # please please help me sir 🤲🤲🤲 i beg you sir
I love Anantanaag Sir.
Best movie...
Part 2 madi movies plz
Super sinema
Ur team is great
Kasaragod 😍❤
We do not like highlights coming at the start...
Anant nag sir great
awesome movie
Ee film website enu ant heli pls
Good movie
🙏👍👌👏💞
Nan first time clap madidhu e movie ge ne