Jeeva Bhava Bhanda Full Episode 1 | Hamsaleka | Appu | Dr. Punith Rajkumar | Iydani Hit Songs

แชร์
ฝัง
  • เผยแพร่เมื่อ 22 มี.ค. 2022
  • Jeeva Bhava Bhanda Full Episode 1 | Hamsaleka | Appu | Dr. Punith Rajkumar | Iydani Hit Songs
    Like - Share - Follow us on :
    ► TH-cam : / @iydani_entertainment
    ► Facebook : / drhamsalekhaofficial
    ► Instagram : / drhamsalekha23
    © 2021 Iydani Entertainment
    #Hamsalekha
    #PunithRajkumar
    #Iydanientertainment
    #Appu
    #HamsalekhaHitSongs
    #AppuHitSongs
  • เพลง

ความคิดเห็น • 159

  • @hemalatapatil7379
    @hemalatapatil7379 2 ปีที่แล้ว +13

    ಹಂಸಲೇಖ ಸರ್ ರವರ ಅದೆಷ್ಟೋ ಹಾಡುಗಳು ನಮ್ಮ ನೊಂದ ಮನಸಿಗೆ ಸಾಂತ್ವನ ನೀಡಿವೆ,ಜೀವನದಲ್ಲಿ ಹೊಸ ಸ್ಪೂರ್ತಿ ತುಂಬಿವೆ,,,ನನ್ನ ಮೆಚ್ಚಿನ ಚಿತ್ರಗೀತೆಗಳ ಲಿಸ್ಟ್ ನಲ್ಲಿ ೯೯% ಹಂಸಲೇಖ ಗುರುಗಳ ಹಾಡುಗಳೇ ಇವೆ ,,,ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ನಾನು ಗುರುಗಳ ಹಾಡು ,ಮಾತು ಕೇಳಿ ಸಂಗೀತ ಸಾಹಿತ್ಯದ ಬಗ್ಗೆ ವಿಪರೀತ ವ್ಯಾಮೋಹ ಬೆಳೆಸ್ಕೊಂಡ್ಬಿಟ್ಟಿದಿನಿ,,,ಹಂಸಲೇಖ ಸರ್ ನನ್ನ ಮಾನಸಿಕ ಗುರುಗಳು,,,🙏🙏

    • @Iydani_Entertainment
      @Iydani_Entertainment  2 ปีที่แล้ว +7

      ಸಮಾಜದ ಆತ್ಮವನ್ನು ಪ್ರಭಾವಿಸುವುದೇ ಮೆಚ್ಚಿನ ಕಲೆಗಳ ಕೆಲಸ!
      ಸಮಾಜವು ಮೆಚ್ಚಿದ ಕಲಾವಿದರಿಂದ ಇದು ಸಾಧ್ಯ!
      ನನ್ನನ್ನು ನೀವು ಮೆಚ್ಚಿ ಪ್ರೀತಿಸಿರುವುದರಿಂದ ನನ್ನ ಹಾಡು ಮಾತು ನಿಮಗೆ ಪ್ರಿಯಾ! ಇಂತಿ ನಿಮ್ಮ ಹಂಸಲೇಖ 👍👍👍

    • @hemalatapatil7379
      @hemalatapatil7379 2 ปีที่แล้ว

      @@Iydani_Entertainment ನೀವು ನಮ್ಮ ನಾಡಿನ ಹೆಮ್ಮೆ!! ನೀವು ಇಲ್ದಿದ್ರೆ ಕನ್ನಡ ಚಿತ್ರ ರಂಗ ಹೇಗಿರ್ತಿತ್ತು ಅಂತಾ ಊಹಿಸಿಕೊಂಡ್ರೆ ಆರಕ್ಕೇರ್ತಿರ್ಲಿಲ್ಲ ಮೂರಕ್ಕಿಳಿತಿರ್ಲಿಲ್ಲ. ನಿಜ್ವಾಗ್ಲೂ ನೀವೊಬ್ಬ ಅವತಾರ ಪುರುಷ ,,🙏🙏

  • @pralak5587
    @pralak5587 2 ปีที่แล้ว +44

    ಅಪ್ಪು ಬಗ್ಗೆ ಯಾರು ಏನು ಮಾತಾಡಿದ್ರೂ ಅಲ್ಲಿ ನನ್ನ ಹಾಜರಿ ಇರುತ್ತೆ 💪💥❤

  • @ಗೊ.ಶ್ರೀ.ನಿ
    @ಗೊ.ಶ್ರೀ.ನಿ 2 ปีที่แล้ว +22

    ಅತ್ಯದ್ಭುತವಾದ, ಎಂದೂ ಹಿಂದೆ ಕೇಳದಿರುವ ಮಾಹಿತಿಗಳನ್ನು ಕೊಟ್ಟಿರಿ ಮಹಾಗುರುಗಳೇ...!! ಜೈ ಹಂಸಲೇಖ ಗುರೂಜಿ...!! ಜೈ ಅಪ್ಪು ಸರ್...!! ಜೈ ಕನ್ನಡಾಂಬೆ...!! ಜೈ ಕರ್ನಾಟಕ..!!

  • @manjumurgod94
    @manjumurgod94 2 ปีที่แล้ว +8

    ಅಪ್ಪುಸರ್ ಗೆ ಒಂದು ವಿಶೇಷ ಗೌರವ ಸಲ್ಲಿಸಿದ ಹಂಸಲೇಖ ಸರ್ ಗೆ ಧನ್ಯವಾದಗಳು. ಅಪ್ಪು ಅಮರ❤️🙏

  • @swaroopnayak4369
    @swaroopnayak4369 2 ปีที่แล้ว +5

    ಅಪ್ಪು ಬಗ್ಗೆ ಕೇಳಿದಾಗ, ಅವ್ರ್ ಭಾವಚಿತ್ರ ನೋಡಿದಾಗ, ಅವರ ಮಾತು ಕೇಳಿದಾಗ ಇನ್ನು ಸಹ ನಮ್ಮ ಕಣ್ಣುಗಳು ಒದ್ದೆಯಾಗುತ್ತಿವೆ, ಇದು ಯಾವ ಜನುಮದ ಅನುಬಂಧ ತಿಳಿಯದಾಗಿದೆ ❤❤🙏

  • @Ashok-kx2ry
    @Ashok-kx2ry 2 ปีที่แล้ว +2

    ನಾದಬ್ರಹ್ಮ ಹಂಸಲೇಖ ಸರ್ ನಿಮ್ಮ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ, ಹಾಗೆಯೇ ಹಿನ್ನೆಲೆ ಸಂಗೀತ ಕೂಡ ಅದಕ್ಕಾಗಿ ನಿಮ್ಮ ಎಲ್ಲಾ ಚಿತ್ರಗಳ ಹಾಡುಗಳು ಮತ್ತು ಎಲ್ಲಾ ಚಿತ್ರಗಳ Bgmಗಳನ್ನು ಸಂಗ್ರಹಿಸಿದ್ದೇನೆ.. ಅವುಗಳನ್ನು ಕೇಳುವುದೆ ನನಗೆ ಹವ್ಯಾಸ ಮತ್ತು ಪ್ರೀತಿ...

  • @gonik8gonik851
    @gonik8gonik851 2 ปีที่แล้ว +17

    music ಅಂದ್ರೆ ಅಪ್ಪುಗೆ ಇಷ್ಟ, ಅಪ್ಪು ಅಂದ್ರೆ ಅವ್ರ smile ನೋಡ್ದವರಿಗೆಲ್ಲಾ ಇಷ್ಟ🥰😘❤💛 lovely ಗುರುಗಳೇ 🙏💝

  • @nknenguru1686
    @nknenguru1686 2 ปีที่แล้ว +11

    ಸೂಪರ್ ಗುರುಗಳೆ.. ಚಿಂದಿ ವಿಷಯ ತಕೊಂಡಿರಿ🙏🙏🙏✌️✌️✌️🤘

  • @shyam5786
    @shyam5786 2 ปีที่แล้ว +10

    🌹♥👌ಹಂಸಲೇಖ sir ಕವಿ & ಅಪ್ಪುರವರು ಕವಿಹೃದಯಿ 🌹♥👌

  • @dgadilinga6423
    @dgadilinga6423 2 ปีที่แล้ว +7

    ಹಂಸಲೇಖ - ಅಪ್ಪು ಜೋಡಿಯ ಚಿತ್ರ ಬರುತ್ತೆ ಬರುತ್ತೆ ಅಂತ ಕಾಯುತ್ತ ಇದ್ದೆ ಆದರೆ ಅದು ಬರಲೇ ಇಲ್ಲ.
    ತುಂಬ ಬೇಜಾರು ಆಗುತ್ತೆ ನೆನಸಿಕೊಂಡರೆ...

  • @183arb
    @183arb 2 ปีที่แล้ว +3

    Appu sir bagge tumba Chennaagi maataadiddeeri Hamsalekha Gurugale. Tammalli nannadondu vinanti, DAYAVITTU DR. RAJKUMAR nataneya ardhakke nintu hoda 'BHAKTA AMBAREESHA' Chitrada haadugalu tammallive anta maahiti. Dayavittu adannu release maadi & innulida 1987 to 2002 varege taavu record maadida aadare bidugade aagada Chitrageetegalu iddare Dayavittu avugalannu saha bidugade maadabekendu tammalli nannadondu chikka korike. Haadugalanu jana kelidarene saarthaka illadiddare enu prayojana heli. AIDANI Tandadavaru Nanna ee sandheshavannu Hamsalekha Gurugalige talupisutteerendu bhaavisuttene. 🙏🙏

  • @lakkappahosur18
    @lakkappahosur18 2 ปีที่แล้ว +3

    💖ಕರ್ನಾಟಕ ರತ್ನ ಅಪ್ಪು ಬಾಸ್😍😍
    💛❤️ಎಂದೆಂದಿಗೂ ಅಜರಾಮರ💛❤️
    💛❤️ಜೈ ಕರ್ನಾಟಕ🙏🙏🙏🙏

  • @naagu7
    @naagu7 2 ปีที่แล้ว +2

    ***ಜನಕ್ಕೆ ಸಂತೋಷ ಕೊಡೋದೇ ಸಂಗೀತ ಮಾತ್ರ*** ಸತ್ಯವಾದ ಮಾತು ಸರ್ ♥️♥️♥️♥️

  • @anandkb2386
    @anandkb2386 2 ปีที่แล้ว +1

    Kannada Legend music director nanda bramha Hamsalekha sir

  • @darshanchilkkonahallylaksh2353
    @darshanchilkkonahallylaksh2353 2 ปีที่แล้ว +1

    ಈ ವಿಡಿಯೋದಲ್ಲಿ ಒಂದ್ ಹಾಡು ಹೇಗೆಲ್ಲಾ ಹುಟಿತು, ಹೇಗೆ ಸಂಯೋಜನೆ ಆಗಿ ಕೇಳುಗರನ್ನು ತಲ್ಪಿದೆ ಎಂದು ಸಂಗೀತ ಮಾಂತ್ರಿಕ ಹಂಸಲೇಖ ಸಾರ್ ಸೊಗಸಾಗಿ ಹೇಳಿದ್ದಾರೆ, ಹಾಗೆ ಸಂಗೀತ ವಾದಕರನು ಪರಿಚೈಸಿ,ಒಂದು ಸುಂದರ musical episode ನೀಡಿದಿರ, ಧನ್ಯವಾದಗಳು.
    Thanks Bharath(sound engineer) for suggesting this wonderful video🌟💐💐💐

  • @naagu7
    @naagu7 2 ปีที่แล้ว +1

    ಸರಸ್ವತಿ ಪುತ್ರ ನಮ್ಮ ಹಂಸಲೇಖ ಸರ್ ♥️♥️♥️

  • @Ashok-kx2ry
    @Ashok-kx2ry 2 ปีที่แล้ว +1

    Musical Prince and Master Of Tunes Is Our Hamsalekha Sir

  • @lokeshgowda5610
    @lokeshgowda5610 2 ปีที่แล้ว +1

    Super sir. Appu the legend of Indian cinemas Karnataka Rathna

  • @amareshambi9081
    @amareshambi9081 2 ปีที่แล้ว +8

    Jai appu sir jai Hamsalekha sir

  • @PrakashS-my5jo
    @PrakashS-my5jo 2 ปีที่แล้ว +10

    Appu sir super song is very nice 🙂

  • @chandrasannaiah9784
    @chandrasannaiah9784 2 ปีที่แล้ว +2

    ನಿಮ್ಮ ಈ ಕಲಾ ಸರಸ್ವತಿಯ ಸೇವೆಗೆ ನಮೋನಮಃ, ಆ ದೇವಿ ನಿಮಗೆ ಹೆಚ್ಚಿನ ಸೇವೆ ಮಾಡಲು ಆರೋಗ್ಯ ಮತ್ತು ಆಯಸ್ಸು ಕೊಡಲೆಂದು ಪ್ರಾಥಿ೯ಸುತ್ತೇನೆ.🙏🙏🙏

  • @renukashetty9546
    @renukashetty9546 2 ปีที่แล้ว +1

    Hamsalekha gurugale chitra amma na jote nivu kelasa madiro anubhava hanchikolli.. avara bagge swalpa matadi...nim combination tumba ista gurugale 🙏

  • @anandkumar6514
    @anandkumar6514 2 ปีที่แล้ว +4

    The king is always king Mama ❤️❤️❤️ Dr puneeth Rajkumar Boss jai ❤️❤️❤️

  • @user-js6ko1bz1y
    @user-js6ko1bz1y 2 ปีที่แล้ว +2

    ನಿಮ್ಮ ಆರೋಗ್ಯ ನೂರ್ಮಡಿಯಾಗಲಿ ದೇವರೇ

  • @kanavis79
    @kanavis79 2 ปีที่แล้ว +3

    ತುಂಬಾ ಧನ್ಯವಾದಗಳು ಮಹಾ ಗುರುಗಳಿಗೆ ನನಗು ನಿಮ್ಮ ಕಾರ್ಯಕ್ರಮದ ಒಂದು ಭಾಗವಾಗಿಸಿದ್ದಕ್ಕೆ 🙏🙏❤❤

  • @ramul6168
    @ramul6168 2 ปีที่แล้ว +6

    Hamsaleka sar music vevrgreen sar

  • @nagarajg426
    @nagarajg426 2 ปีที่แล้ว +2

    ಎಂದೂ ಮರೆಯದ ಭಾವನಾತ್ಮಕ ಕಾರ್ಯಕ್ರಮ ಸರ್. ಅಪ್ಪುನ ಮತ್ತೆ ಕಣ್ಮುಂದೆ ಕರಿಸಿದ್ದಕ್ಕಾಗಿ ಧನ್ಯವಾದಗಳು.

  • @sunigoks4546
    @sunigoks4546 2 ปีที่แล้ว +8

    Lovley Gurugale bega Next episode share madi... 💓💚💕😍🎵

  • @jayalakshmichandrashekar4240
    @jayalakshmichandrashekar4240 2 ปีที่แล้ว +3

    ಗುರುಗಳೇ ನಾದ ಬ್ರಹ್ಮ ಗುರುಗಳೇ ಅಬ್ಬಬ್ಬಾ ಅಪ್ಪು ದೇವರು ಬಗ್ಗೆ ಬಹಳ ಚನ್ನಾಗಿ ಮಾತನಾಡಿದ್ದೀರಿ ಗುರುಗಳೇ 🌹👍🙏

  • @kindheart1470
    @kindheart1470 2 ปีที่แล้ว +1

    Jai appu sir dr puneeth raj kumar sir

  • @harishhg1575
    @harishhg1575 2 ปีที่แล้ว +2

    ಸೂಪರ್ ತುಂಬಾ ಧನ್ಯವಾದಗಳು ಸರ್ ಮಿಸ್ ಯು ಅಪ್ಪು ಬಾಸ್❤️❤️🙏🙏🙏❤️❤️❤️

  • @shirishapinkey941
    @shirishapinkey941 2 ปีที่แล้ว +8

    Super sir hamsalekha sir Garu nice song tq so much waiting for next episode sir

  • @shwethar3711
    @shwethar3711 2 ปีที่แล้ว +7

    Super awesome sir tq hamsalekha sir for giving me a good teacher for us 👌👌🙏 gurubeyo namah we miss you appu my favorite Hero appu ur in our hearts always i am lucky to have hamsalekha sir and Kanvi sir has my teacher's

  • @shivarajptshivarajpt2545
    @shivarajptshivarajpt2545 2 ปีที่แล้ว +1

    Super Hamsalekha sir nice program nimma dodda abhimani sir nanu

  • @dbossfans816
    @dbossfans816 2 ปีที่แล้ว +6

    Chindi ✌️✌️ appu always

  • @user-vk8wp2uv2c
    @user-vk8wp2uv2c 3 หลายเดือนก่อน

    Beautiful composition and wonderful tribute to Appu Sir .Thanks to Hamsalekha Sir for have contributed his excellent talent of music to the Kannada Filmdom. A big salute to you Sir.👌👍🙏🙏

  • @prajwal1837
    @prajwal1837 2 ปีที่แล้ว +10

    Super singing sir 💖

  • @ganicreation6003
    @ganicreation6003 2 ปีที่แล้ว +8

    Guruve namaha 👣🙏

  • @bhimrajkannadiga2644
    @bhimrajkannadiga2644 2 ปีที่แล้ว +6

    Super ಹಸಲೇಖ sir love you

  • @reddyguladalli8127
    @reddyguladalli8127 2 ปีที่แล้ว +7

    very very nice gurugale 🙏🙏 jai appu

  • @kindheart1470
    @kindheart1470 2 ปีที่แล้ว +1

    Great sir ur all inspirations songs words and good and nice approciations hatsaff super👏

  • @kittiappu4816
    @kittiappu4816 2 ปีที่แล้ว +2

    ಅದ್ಭುತ ಸರ್. ಜೈ ಪವರ್ ಸ್ಟಾರ್.
    💛💛💛💛💛❤❤❤❤❤

  • @user-sr3dy8ut1f
    @user-sr3dy8ut1f 2 ปีที่แล้ว +2

    ಐದನಿಯ ಸಂಗದೊಳಗೆ ನಾ ಸೇರಿ ಸವಿದೆನು ಗೀತ ಸಂಗೀತ ಸೌರಭವ 🌹💕🌹💕ದೇಸಿ ದೊರೆಗೆ ಧನ್ಯವಾದಗಳು 🙏❤️🙏❤️

  • @DhroehNankoe
    @DhroehNankoe 2 ปีที่แล้ว

    GOPI BHAI AND SIR HAMSALEKHA WITHOUT EGO AND SO DEVOTED TO THEIR RELIGION/ RELIGION OF LOVE FOR THE MUSIC

  • @lathavijayakumar1798
    @lathavijayakumar1798 2 ปีที่แล้ว +1

    Very nice information miss you Appu

  • @chandrashekar-kh6jx
    @chandrashekar-kh6jx 2 ปีที่แล้ว +4

    Appu is karnataka Rathna and evergreen hero. He is a legend in the industry..

  • @kumar-ih8lg
    @kumar-ih8lg 2 ปีที่แล้ว +5

    Hamsalekha avarige namaskara

  • @mouneshnayar8830
    @mouneshnayar8830 2 ปีที่แล้ว +1

    We miss you too Boss 😭

  • @puttaramu4071
    @puttaramu4071 2 ปีที่แล้ว +6

    Adre ondu besara nivu appuge ondu music madlilla sir

  • @pallavil2063
    @pallavil2063 2 ปีที่แล้ว +6

    Hamsalekha sir's music is sandalwood's fragrance
    Great music dedicated to a great human being.

  • @sadashivpujari5255
    @sadashivpujari5255 2 ปีที่แล้ว +3

    Superb hansalekha sir, give the tribute of puneeth rajakumar sir hat's up

  • @bhaleraja
    @bhaleraja 2 ปีที่แล้ว +3

    ಹಂಸಲೇಖ ಗುರುಗಳ್ನ ಈ ಜೋಷ್ ನಲ್ಲಿ ನೋಡೋದೇ ಆನಂದ

  • @srimeghanrs925
    @srimeghanrs925 2 ปีที่แล้ว +6

    super sir 👏👏👏

  • @udayaveera604
    @udayaveera604 2 ปีที่แล้ว +7

    A perfect treat to all appu fans, hats off to hamsalekha sir and senthil sir 🙏🙏🙏 like to be a part of this event anytime ❤️👍🙏🙏

  • @govindappanayakar2910
    @govindappanayakar2910 2 ปีที่แล้ว +1

    I miss you Appu sir

  • @arjunchallu6661
    @arjunchallu6661 2 ปีที่แล้ว +6

    Wow Super❤❤

  • @abhilashm.j9657
    @abhilashm.j9657 2 ปีที่แล้ว +1

    Karnataka rathna Dr puneeth rajkumar sir and nadabramha hamsalekha sir🙏🙏🙏🔥🔥

  • @lathavijayakumar1798
    @lathavijayakumar1798 2 ปีที่แล้ว +1

    Miss you Appu

  • @madhusudhantv
    @madhusudhantv 2 ปีที่แล้ว +1

    Super sir .

  • @sathishagadi7108
    @sathishagadi7108 2 ปีที่แล้ว +1

    Wonderful enjoyed lot

  • @revathinagaraja5967
    @revathinagaraja5967 2 ปีที่แล้ว +5

    Excellent sir 👏

  • @puttaramu4071
    @puttaramu4071 2 ปีที่แล้ว +8

    ಹಂಸಲೇಖ sir nivu songs bariri music madi sir, yakandre nimma bnana bhandara mundina peeligegu beku sir songs bariri sir

    • @Iydani_Entertainment
      @Iydani_Entertainment  2 ปีที่แล้ว +1

      ಕಂಡಿತ.. ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ.

  • @user-hp4cl7hn7h
    @user-hp4cl7hn7h 2 ปีที่แล้ว +4

    ನಾದ ಸ್ವರ ಜೈ ಹಂಸಲೇಖ ಸರ್

  • @rohitarun8003
    @rohitarun8003 2 ปีที่แล้ว +5

    Super sir

  • @ramanjinn1749
    @ramanjinn1749 2 ปีที่แล้ว +3

    Super Hamsalekha sir and kanavi sir

  • @anithaml6347
    @anithaml6347 2 ปีที่แล้ว +1

    Appu sir ❤❤❤

  • @Lokeshgowdamc
    @Lokeshgowdamc 2 ปีที่แล้ว +5

    Gurugala tampane

  • @ranganatha7226
    @ranganatha7226 2 ปีที่แล้ว +1

    Super 👍

  • @alltimehit2578
    @alltimehit2578 2 ปีที่แล้ว +2

    Sir Appu sir bage onda song madi sir

  • @pralak5587
    @pralak5587 2 ปีที่แล้ว +2

    ಅಪ್ಪು ಅಪ್ಪು ಅಪ್ಪು... ಎಷ್ಟು ಮುದ್ದು ಅಪ್ಪು

  • @deepakck6793
    @deepakck6793 2 ปีที่แล้ว +4

    Appu sir super and song nice

  • @kashinathkapanoor2840
    @kashinathkapanoor2840 2 ปีที่แล้ว +1

    Super boss

  • @hanumantappakoragarhireker6564
    @hanumantappakoragarhireker6564 2 ปีที่แล้ว +1

    Sir supper sir

  • @kashinathkapanoor2840
    @kashinathkapanoor2840 2 ปีที่แล้ว +1

    Appu boss boss

  • @anipu1232
    @anipu1232 2 ปีที่แล้ว +1

    Ji Appu 🙏🙏🙏❤️💞

  • @vedkannadasirealmaking4419
    @vedkannadasirealmaking4419 2 ปีที่แล้ว +5

    Lovely 🌻

  • @adilakshmiranganatha2810
    @adilakshmiranganatha2810 2 ปีที่แล้ว +1

    Super

  • @lingarajmadiwal5838
    @lingarajmadiwal5838 2 ปีที่แล้ว +4

    Wonderful episode.....

  • @rajgowdaboregowda1526
    @rajgowdaboregowda1526 2 ปีที่แล้ว +3

    ಸರ್ ನೀವು ಅಪ್ಪುಗೆ ಆಲ್ಬಮ್ ಸಂಗ್ಸ್ ಮಾಡಿ

    • @Iydani_Entertainment
      @Iydani_Entertainment  2 ปีที่แล้ว

      ಕಂಡಿತ 👍👍👍.. ನಿಮ್ಮ ಸಹಕಾರವಿರಲಿ.

  • @ramul6168
    @ramul6168 2 ปีที่แล้ว +4

    Appu super

  • @ramsanjeevgowda9599
    @ramsanjeevgowda9599 2 ปีที่แล้ว +1

    ಅತ್ಯದ್ಭುತ 👌👌👌

  • @vanithahiremath4480
    @vanithahiremath4480 2 ปีที่แล้ว +4

    Superb Sir🙏👍

  • @srikanti1381
    @srikanti1381 2 ปีที่แล้ว +2

    A heart-touching one. We expect more like episodes in the future. Love you Hamsalekha Sir.

    • @srikanti1381
      @srikanti1381 2 ปีที่แล้ว

      It means a lot to me.

  • @dhruva3884
    @dhruva3884 2 ปีที่แล้ว +2

    super song of Hamsaleka sir

  • @narayankamble1695
    @narayankamble1695 2 ปีที่แล้ว +1

    Miss you so much Appu sir 🙏😭❤️

  • @yammie96
    @yammie96 2 ปีที่แล้ว +2

    👏👏👏😌😌 sangeetha rasamanjari

  • @gajendragajendra3478
    @gajendragajendra3478 6 หลายเดือนก่อน

    ಅಯೋಧ್ಯ ರಾಮ ಮಂದಿರ ದೇವಸ್ಥಾನಕ್ಕೆ

    • @gajendragajendra3478
      @gajendragajendra3478 6 หลายเดือนก่อน

      ಅಯೋಧ್ಯ ರಾಮ ಮಂದಿರ ದೇವಸ್ಥಾನಕ್ಕೆ ಪ್ರತಿ ದಿನ ಬೆಳಗ್ಗೆ ತೆಗೆಯುವ ಸಮಯದಲ್ಲಿ ಹಂಸಲೇಖರವರು ಮಾಡಿದ ರಾಮನ ಸಾಂಗ್ಸ್ ಕೇಳಬೇಕು ಅಂತದೊಂದು ಸಾಂಗ್ ಮಾಡಬೇಕು ಅಯೋಧ್ಯೆ ಕಳಿಸಬೇಕು ನೀವು ಮಾಡಿದ ಆ ಸಾಂಗು ದೇಶದ ಮೂಲೆ ಮೂಲೆಗೂ ಪ್ರತಿದಿನ ಕೇಳಬೇಕು ಇಂತಿ ನಿಮ್ಮ ಕನ್ನಡಿಗರು

    • @gajendragajendra3478
      @gajendragajendra3478 6 หลายเดือนก่อน

      ಸಂಸ್ಕೃತ ಸಾಂಗ್ಸ್ ಕಳಿಸಬೇಕು

  • @Nanda_NageshBiddaiah
    @Nanda_NageshBiddaiah 2 ปีที่แล้ว +1

    ಸೂಪರ್... ಸರಣಿ ಮುಂದುವರೆಯಲಿ ಹೀಗೇ...

  • @chandrugoudagonwarchandrug5414
    @chandrugoudagonwarchandrug5414 2 ปีที่แล้ว +1

    I Miss you Appu boss.

  • @shivakumardiwatar4069
    @shivakumardiwatar4069 2 ปีที่แล้ว +2

    So nice sir

  • @hanamanthmchalawadi4032
    @hanamanthmchalawadi4032 2 ปีที่แล้ว +1

    Devatha manushya appu sir.

  • @gangadhardavanageri1764
    @gangadhardavanageri1764 2 ปีที่แล้ว +1

    🙏🏻🙏🏻🙏🏻🙏🏻🙏🏻🙏🏻💐💐💐

  • @arunr9526
    @arunr9526 2 ปีที่แล้ว +1

    Appu Boss lives on ❤

  • @naveenas5403
    @naveenas5403 2 ปีที่แล้ว +1

    🙏🙏🙏

  • @jyotib4652
    @jyotib4652 ปีที่แล้ว +1

    👌👌👌👌🙏🙏🙏

  • @lakshmiramachandra2985
    @lakshmiramachandra2985 2 ปีที่แล้ว +2

    !Hamsadhwani … Sir you are the Great human and very talented and your talent is shown thru artists ,actors and singers. We are destined to have come across this video and all the great works you have done in the kannada film industry .You should be rewarded too!
    I can never stop listening to your songs you created ,awesome!🙏

  • @Lachamanna.1975
    @Lachamanna.1975 2 ปีที่แล้ว +1

    🙏

  • @gangadhardavanageri1764
    @gangadhardavanageri1764 2 ปีที่แล้ว +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭

  • @ravitejas6385
    @ravitejas6385 2 ปีที่แล้ว +1

    Appu Boss

  • @gfcstudio4167
    @gfcstudio4167 2 ปีที่แล้ว +1

    God of appu