'ಉಳಿದವರು ಕಂಡಂತೆ'ಯಲ್ಲಿ ರಕ್ಷಿತ್ ಶೆಟ್ಟಿ ಕೇಳಿದ್ದಕ್ಕೆ ನೋ ಅಂದಿದ್ದೆ... ರಿಷಬ್ ನನ್ನ ಬೈದಾಕಿದ್ದ |Pramod Shetty

แชร์
ฝัง
  • เผยแพร่เมื่อ 16 มิ.ย. 2022
  • 'ಉಳಿದವರು ಕಂಡಂತೆ'ಯಲ್ಲಿ ರಕ್ಷಿತ್ ಶೆಟ್ಟಿ ಕೇಳಿದ್ದಕ್ಕೆ ನೋ ಅಂದಿದ್ದೆ... ರಿಷಬ್ ನನ್ನ ಬೈದಾಕಿದ್ದ...| Actor Pramod Shetty Life Story | Heggadde Studio
    #Pramod_Shetty_Life_Story #Actor_Pramod_Shetty #Pramod_Shetty_Interview
    #Making_Story_Of_Sa_Hi_Pra_Shaale_Kasaragodu #Pramod_Shetty #Rishab_Shetty #Rishab_Shetty_Films #Heggadde_Studio #Rakshit-Shetty #Kirik_Party_2
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 59

  • @HeggaddeStudio
    @HeggaddeStudio  2 ปีที่แล้ว +11

    Please Subscribe And Support #Heggadde_Studio

  • @akshataskitchendotcom
    @akshataskitchendotcom 2 ปีที่แล้ว +41

    Pramod shetty has earned peoples love because of his work. Not because of his last name, Respect🙏

  • @Kicchu104
    @Kicchu104 2 ปีที่แล้ว +26

    Neev beedi shetre super neevu♥️

  • @karnatakaanimesociety5009
    @karnatakaanimesociety5009 2 ปีที่แล้ว +100

    ನಾ ಕಂಡ ಚಿತ್ರಗಳಲ್ಲಿ ಪ್ರಮೋದ್ ಶೆಟ್ರು
    ಉಳಿದವರು ಕಂಡಂತೆ - ದಿನೇಶ
    ರಂಗಿತರಂಗ - ಮನು (cameo)
    ರಿಕ್ಕಿ - ನಕ್ಸಲ್ ಮುಖಂಡ
    ಯು ಟರ್ನ್ - ಸುಂದರ್
    ಕಿರಿಕ್ ಪಾರ್ಟಿ - ಜ್ನಾನೇಶ
    ಸ.ಹಿ.ಪ್ರ ಶಾಲೆ - ಶಾಂತಾರಾಮ ಉಪಾಧ್ಯಾಯ
    ಬೆಲ್ ಬಾಟಂ - ಇನ್ಸ್‌ಪೆಕ್ಟರ್ ಸಹದೇವ
    ನನ್ನ ಪ್ರಕಾರ - ಕುಮಾರ್
    ಕಥಾ ಸಂಗಮ - ಜ್ಯಾಕಬ್ (ಉತ್ತರ ಕಿರುಚಿತ್ರ)
    ಅವನೇ ಶ್ರೀಮನ್ನಾರಾಯಣ - ತುಕಾರಾಮ
    ಆ್ಯಕ್ಟ್ 1978 - ರಾಮ್ ಗೋಪಾಲ್
    ಒಂದು ಶಿಕಾರಿಯ ಕಥೆ - ಶಂಭು ಶೆಟ್ಟಿ
    ಹೀರೋ - ಅನಾಮಧೇಯ (ವಿಲನ್)

    • @madhusagar8452
      @madhusagar8452 2 ปีที่แล้ว +4

      Waaaaaaaah super bro 👏👏👏👏👏👏

    • @blackbeatz822
      @blackbeatz822 2 ปีที่แล้ว +5

      🔥 guru ninu

    • @suchi1746
      @suchi1746 2 ปีที่แล้ว +1

      Gubbi mele bhramastra -

    • @karnatakaanimesociety5009
      @karnatakaanimesociety5009 2 ปีที่แล้ว

      @@suchi1746 ನಾನ್ ನೋಡಿಲ್ಲ 😅

    • @AshaLakshmiTraditionalvlogs
      @AshaLakshmiTraditionalvlogs 2 ปีที่แล้ว +1

      @@karnatakaanimesociety5009 nanu nodidh ivrna first serial suvarnadalli Lakumi antha

  • @shobithads4965
    @shobithads4965 ปีที่แล้ว +1

    ನಿಮ್ಮ experiance ತುಂಬಾ ಚೆನ್ನಾಗಿದೆ, ಅವ್ರು ಹಾಗೆ ಮಾಡಿದ್ದು ಒಳ್ಳೆದಾಯ್ತು ನಿಮಗೆ ಆ ಕ್ಷಣ ಹಾಗ್ ಅನ್ನಿಸಿದ್ದು ಈವತ್ತು ಈ ಸ್ಟೇಜ್ ಲ್ಲಿ ಇದಿರ 👍👍

  • @swamy..
    @swamy.. 2 ปีที่แล้ว +2

    One of the most biggest fan Shetre and rishab shetre , Rakshit Shetty

  • @MANJUshetty597
    @MANJUshetty597 2 ปีที่แล้ว +36

    Hi ಪ್ರಮೋದ್ ಶೆಟ್ರೇ 🌹💐🙋‍♂️🙏🙏🙏
    ಸರ್ ಯಕ್ಷಗಾನ ವೇಷ ಹಾಕೊಂಡು ಮಲೆಯಾಳಿ ಮೇಷ್ಟ್ರ ಮಂಡೆ ಒಡಿಯೋಕೆ ಹೋಗ್ತಿದ್ರಲ್ವಾ 😅😄😅😅😅😅
    ಆ scene ನಾ ಇವತ್ತು ನನ್ watsup statas ಹಾಕಿದೀನಿ ಶೆಟ್ರೇ
    Very comidy ಉಂಟು ನಕ್ಕು ನಕ್ಕು ಹಾಕಿದೀನಿ😄😅😄
    ಮಗಳಿಗೆ ಒಳ್ಳೇ ಅಪ್ಪಾ ನೀವು 👌👌👌😊
    ಅದಕೆ ಶೆಟ್ರೇ
    ಪುನೀತ್ ಸರ್ ನಿಮ್ಮ ಜೊತೆ ಆಕ್ಟ್ ಮಾಡಬೇಕು ಅಂದಿದ್ದು
    ನಮ್ಮ ಕನ್ನಡಕ್ಕೆ ನೀವೆಲ್ಲಾ ಅದ್ಬುತ ಪ್ರತಿಭೆಗಳು ಸರ್
    ಒಳ್ಳೆದಾಗಲಿ 😊🌹💐🙋‍♂️
    ಪ್ರಮೋದ್ ಶೆಟ್ರೇ ಹೆಚ್ಚು ಹೆಚ್ಚು ಪಾತ್ರ ಮಾಡಿ ಸರ್
    you r a natchural actor in kannada industry 💐😊🙋‍♂️

    • @Ppk3001
      @Ppk3001 2 ปีที่แล้ว

      ಬೂತ ಅಲ್ಲ ಶೆಟ್ರೇ.. ಅದು ಯಕ್ಷಗಾನದ ರಕ್ಕಸನ ಪಾತ್ರ

    • @soojicool7752
      @soojicool7752 2 ปีที่แล้ว

      ಬೂತದ ವೇಷ ಅಲ್ಲ, ಯಕ್ಷಗಾನ ವೇಷ ಅದು.

    • @santoshnaik4467
      @santoshnaik4467 2 ปีที่แล้ว +2

      ಬೂತದ ವೇಷ ಅಲ್ದ. ಯಕ್ಷಗಾನದ ಬಣ್ಣದ ಉಡುಗೆ

    • @MANJUshetty597
      @MANJUshetty597 2 ปีที่แล้ว +1

      @@santoshnaik4467 🙄🤔ಹೌದಾ sorry ಸರ್ ಕನ್ಫ್ಯೂಸ್ ಆದೆ 🤒ಕ್ಷಮಿಸಬೇಕು ದೊಡ್ಡೋರು 🙄🙏🙏🙏

  • @MohanKumar-kd5jx
    @MohanKumar-kd5jx ปีที่แล้ว +4

    Beautiful. ಕನ್ನಡದ ಹೆಮ್ಮೆ

  • @ninnknsmr2722
    @ninnknsmr2722 2 ปีที่แล้ว +4

    Nan chikka age nali iddagaa naanu ankondiddhe ivaru ollee actor agtare anta naanu 7th iddaga ankotini suvarana dali hargini anta serial nali ivaru act madidaru so ivara acting nanage avagale ista agittu ivaru ivaga irodhu nodidare tumba kushi agutte

  • @mohana901
    @mohana901 ปีที่แล้ว +1

    Pramod Shetty sir is really talented and hard working actor also I'm fed up with your nirupane keep up the good work and wish u all the best 👍

  • @vijaysing918
    @vijaysing918 ปีที่แล้ว +16

    ಯೇ ಭುಜಂಗ ಬಾರೋ ಒಂದು ದೊಡ್ಡ ಉಗ್ರ ಹೋರಾಟ ಉಂಟು

  • @malusm29
    @malusm29 2 ปีที่แล้ว +6

    14:29* ಹಸಿವು..!! Stay blessed sir 🤘

  • @user-mh5wb4bo2x
    @user-mh5wb4bo2x ปีที่แล้ว

    Pramod ಮತ್ತು Suprita college ಅಲ್ಲಿ ನನ್ನ seniors.
    ಅವರ ಕೆಲವು ನಾಟಕಗಳು ನೋಡಿದ್ದೇ.
    ಅದ್ಭುತ ನಟನೆ ಅಂದಿನಿಂದ.
    ರಂಗ ಸೌರಭ ಶುರು ಆಗಿದ್ದು ನಮ್ಮ college ಅಲ್ಲಿ ಅಂತ ನೆನಪು.
    ಅದ್ಭುತ ಕಲಾವಿದರು ಎಲ್ಲರು.

  • @santhoshkumarp9755
    @santhoshkumarp9755 2 ปีที่แล้ว +6

    ಪ್ರಮೋದ್ ಅವರನ್ನು ನಾನು ಉದಯ ಚಾನಲ್ ನಲ್ಲಿ ಪ್ರತಿ ಭಾನುವಾರ ಸಂಜೆ, ಒಂದು ವಾರಾಂತ್ಯದ ಸಂಚಿಕೆಯಲ್ಲಿ ನೋಡಿದ ನೆನಪು, ದಾರಾವಾಹಿ ಹೆಸರು ನೆನಪಾಗುತ್ತಿಲ್ಲ.

  • @lohithhonors
    @lohithhonors 2 ปีที่แล้ว +7

    Awesome actor

  • @sharathm1997
    @sharathm1997 2 ปีที่แล้ว +9

    Nice 👌

  • @trimurthya149
    @trimurthya149 2 ปีที่แล้ว +3

    ಸೂಪರ್ ಆಕ್ಟರ್.👌👌👌

  • @druvakumar4379
    @druvakumar4379 2 ปีที่แล้ว

    Really ur blessed sir, life li yellarigu agalla reeti,

  • @kiranhawaldar420
    @kiranhawaldar420 ปีที่แล้ว

    Looks there is Shetti’s gang in Kannada Sandlewood similar to Khans of Bollywood . But thank god , you all are so unlike of Khans . We are proud of that fact . Continue to do first class job the way you are doing in dignified way . Good luck and god bless you .
    Thanks for bringing such interviews .

  • @chandravathiraghavendra1573
    @chandravathiraghavendra1573 2 ปีที่แล้ว +4

    🤩

  • @nayankumar7920
    @nayankumar7920 2 ปีที่แล้ว +2

    🔥🔥🔥

  • @mchandrakanthmundawad2567
    @mchandrakanthmundawad2567 ปีที่แล้ว

    Best of luck sir for all ur future films

  • @jayapoojari7122
    @jayapoojari7122 2 ปีที่แล้ว +1

    ಗ್ರೇಟ್ Sir

  • @shivrajkr959
    @shivrajkr959 ปีที่แล้ว

    Nice shettre 🤩

  • @mahalingeshwaras4969
    @mahalingeshwaras4969 2 ปีที่แล้ว

    ❤️

  • @deepakhshs4082
    @deepakhshs4082 2 ปีที่แล้ว

    💗

  • @Govindraj-of3ll
    @Govindraj-of3ll 2 ปีที่แล้ว

    👍👍👍

  • @meowmeow-pd1cy
    @meowmeow-pd1cy ปีที่แล้ว

    😍👍🔥🔥🔥🔥🙏🙏🙏

  • @malishivni3941
    @malishivni3941 ปีที่แล้ว +1

    Hello,
    Screen Madhya iro heggadde/ಹೆಗ್ಗದ್ದೆ wordings na dayavittu tegedubidi, please.
    All TH-camrs should think about this and avoid putting words in the middle of the screen.
    It is distracting.
    Good luck and keep up your good work!

  • @ganeshrai9677
    @ganeshrai9677 2 ปีที่แล้ว +1

    Lakumi serinalli nimmanu nodi fan agidde

  • @shivashankarchatter6434
    @shivashankarchatter6434 ปีที่แล้ว

    ಒಳ್ಳೆಯದು ಶೆಟ್ರೆ

  • @sunilkumarpsagar4437
    @sunilkumarpsagar4437 2 ปีที่แล้ว +1

    Oo p

  • @AshaLakshmiTraditionalvlogs
    @AshaLakshmiTraditionalvlogs 2 ปีที่แล้ว

    nanu Pramod sirna first nodidhserial suvarnadalli Lakumi serial antha

  • @user-zr5is6ny7k
    @user-zr5is6ny7k ปีที่แล้ว

    0:17 0:19 0:20

  • @babyrajkotian5422
    @babyrajkotian5422 ปีที่แล้ว

    Navu kanda real actor

  • @anandhaanandha1774
    @anandhaanandha1774 ปีที่แล้ว

    Ghj

  • @manjushivara
    @manjushivara 2 ปีที่แล้ว +1

    Shankar nag.junr

  • @cinemedia5613
    @cinemedia5613 ปีที่แล้ว

    Acting improve madneku pramod shetty

  • @appubujju9793
    @appubujju9793 2 ปีที่แล้ว +1

    Idella shatru balaga